Vinod sir series one of the best series in Kalamadhyama👌. ನಮಗೆ ಇವರ ಚರಿತ್ರೆ ಬೇಡ, ಇವರ ಹಿನೆಲೆ ಬೇಡ, ನಮಗೆ ಬೇಕಾಗಿರುವುದು ಇವರು ಬದುಕನ್ನು ಸ್ವೀಕರಿಸಿರುವ ರೀತಿ ಮತ್ತು ಸಮಾಜ ಸೇವೆ ನಮಗೆ ಆದರ್ಶವಾಗಲಿ 🙏
ಪ್ರತಿಯೊಬ್ಬ ದೇಶದ ಜನರೂ ತಮ್ಮ ಸಾಮಾಜಿಕ ಜವಾಬ್ದಾರಿ ಅರಿತು ಬಾಳಿದರೆ ದೇಶ ಅಭಿವೃದ್ಧಿ ಹೊಂದುವುದು ಎಂಬುದನ್ನು ಉದಾಹರಣೆ ಆಗಿ ಬಾಳುತ್ತಿರುವ ವಿನೋದ್ ರಾಜ್ Sir ಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏
ಅಮ್ಮ ನಿಮ್ಮ ಕಷ್ಟಪಟ್ಟು ಸಾಕಿದ್ದಾರೆ ಅಮ್ಮ ನಿಮ್ಮ ನಿಮ್ ನಿಮ್ಮ ಜೀವ ಉಳಿಸಿದ್ದಾರೆ ನೀವು ಜನರ ಜೀವ ಉಳಿಸುತ್ತಿದ್ದೀರಾ ಧನ್ಯವಾದಗಳು ವಿನೋದ್ ಅಣ್ಣ ಅವರೇ ಎಷ್ಟು ಹೇಳಿದರೂ ನಮಗೆ ತೃಪ್ತಿ ಇಲ್ಲ ಹೇಳುವುದಲ್ಲ ನಾವು ತಿಳ್ಕೊಬೇಕು ನಾವು ಒಂದು ಪರ ಮಾಡಬೇಕು ಜನಸೇವೆ ಮಾಡಬೇಕು ಅಂತ ನನಗೆ ಬಹಳ ಇಷ್ಟ ಅನ್ನೋದನ್ನ ಸ್ವಲ್ಪ ಚಿಕ್ ಚಿಕ್ಕ ಹೆಲ್ಪ್ ಕೂಡ ಮಾಡ್ತಾ ಇದೀನಿ 😊 ಅದೇ ನಮಗೆ ತೃಪ್ತಿ😊 ಇಂಥವರನ್ನು ಯಾವತ್ತು ಮರೆಯದಿಕ್ಕಾಗಲ್ಲ
ನಿಜ್ವಾಗ್ಲೂ ತುಂಬಾ ತುಂಬಾ ಒಳ್ಳೆ ಎಪಿಸೋಡ್ ಪರಮ್ ಸರ್ ಇಷ್ಟು ಎಪಿಸೋಡ್ ನಲ್ಲಿ ವಿನೋದ್ ಸರ್, ಇಂಟರಿವ್ ಇಷ್ಟ ಆಗಿದ್ದು ತುಂಬಾ ಸಾದಾರಣ ಮನುಷ್ಯ ದೇವತಾ ಮನುಷ್ಯ ತರ ತುಂಬಾ ಸಿಂಪಲ್ ಅಗಿದರೆ ನಿಜ್ವಾಗ್ಲೂ ಇಂತ ವ್ಯಕ್ತಿ ನೋಡಿ ಕಲಿಬೇಕು ಜೀವನ ಮತ್ತೆ ತಾಯಿ ಗೆ ತೋರ್ಸೋ ಪ್ರೀತಿ ಸಿಂಪ್ಲಿ ಸಿಟಿ ಎಷ್ಟು ಸರಳತೆ 🙏🙏🙏
Vinodrajkumar Boss... Nijawaaglu V Boss...! Boss annno artha yaava idukke barutte...! V... V andre Victory...! V Boss...!!!! Vinod raj kumar ge olled aagli...
The best gentleman Vinod sir ❤❤❤❤❤❤ and ur work hard and ur simplicity make more and more happiness to us ...we all pry for u sir 🙏❤️ stay blessed always healthy and wealthy 🙏
Vinod sir series one of the best series in Kalamadhyama👌. ನಮಗೆ ಇವರ ಚರಿತ್ರೆ ಬೇಡ, ಇವರ ಹಿನೆಲೆ ಬೇಡ, ನಮಗೆ ಬೇಕಾಗಿರುವುದು ಇವರು ಬದುಕನ್ನು ಸ್ವೀಕರಿಸಿರುವ ರೀತಿ ಮತ್ತು ಸಮಾಜ ಸೇವೆ ನಮಗೆ ಆದರ್ಶವಾಗಲಿ 🙏
🙏🙏🙏🙏🙏💐💐💐👍👌👌👌
🎉🎉🎉🎉🎉🎉
ಒಳ್ಳೆಯ ನುಡಿ
ನಿಮ್ಮಂತ ಒಳ್ಳೆಯ ಮನಸಿರೋ ತಾಯಿ ಮಗನ ಪಡೆದ ನಮ್ಮ ಕರ್ನಾಟಕದ ಜನರಿಂದ ಕೋಟಿ ಕೋಟಿ ಪ್ರಣಾಮಗಳು 💐💐🙏🙏💐💐
ಅತ್ಯಂತ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದ ಶ್ರೀ ವಿನೋದ್ ರಾಜ್ ರವರ ಸಂದರ್ಶನ ಮಾಲಿಕೆ ಇದು. ಶ್ರೀ ಪರಮೇಶ್ವರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಹೌದ್ರಿ ❤
ದೇವರನ್ನು ಇಂಥ ಒಳ್ಳೆ ಗುಣಗಳಲ್ಲಿ ಕಾಣಬೇಕು. ಪವಿತ್ರ ರಕ್ತದ ಹುಟ್ಟು ಇವರು. ಒಳ್ಳೆದಾಗಲಿ 🙏😊
❤❤ boss
ವಿನೋದ್ ರಾಜ್ ಸರ್ ಅವರು ಸಮಾಜ ಸೇವೆ ಮಾಡುವ ಕೆಲಸ ಸೂಪರ್ ಸರ್ 👍🏻ಓಳ್ಳೆದು ಆಗಲಿ ಸರ್ 🙏🏻
ಈತರ ವ್ಯೆಕ್ತಿತ್ವ ಇರೋದು ಕೋಟಿಗೊಬ್ಬ ವಿನೋದ್ sir🙏🙏🙏❤️
ಅಣ್ಣ ನಮಸ್ತೆ ನಿಮ್ಮ ಸಮಾಜಮುಖಿ ಕೆಲಸ ನೋಡಿ ತುಂಬಾ ಸಂತೋಷ ಆಯ್ತು ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
ಪ್ರತಿಯೊಬ್ಬ ದೇಶದ ಜನರೂ ತಮ್ಮ ಸಾಮಾಜಿಕ ಜವಾಬ್ದಾರಿ ಅರಿತು ಬಾಳಿದರೆ ದೇಶ ಅಭಿವೃದ್ಧಿ ಹೊಂದುವುದು ಎಂಬುದನ್ನು ಉದಾಹರಣೆ ಆಗಿ ಬಾಳುತ್ತಿರುವ ವಿನೋದ್ ರಾಜ್ Sir ಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏
Vinod ಸರ್ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ಒಳ್ಳೆದಾಗಲಿ ಪರಮ ಅಣ್ಣ ನಿಮ್ಗೂ ಒಳ್ಳೆದಾಗಲಿ
ನಿಮ್ಮ ಈ ಒಳ್ಳೆ ಕೆಲಸಕ್ಕೆ ನನ್ನ ನಮಸ್ಕಾರ ಅಣ್ಣ 🙏❤️🙏🌹🙏
ವಿನೋದ್ ರಾಜ್ ಸಂದರ್ಶನ ಕೇಳಲು ತುಂಬಾ ಸಂತೋಷ ಬಹಳ ಚೆನ್ನಾಗಿ ಮಾತಾಡ್ತಾರೆ
Vinod ರಾಜ್ sir ನಿಮಗೂ ಕೂಡ ಮತ್ತು ಅಮ್ಮ ನವರಿಗೂ ಕೂಡ ತುಂಬು ಹೃದಯದ ಧನ್ಯವಾದಗಳು
ವಿನೋದ್ ರಾಜ್ ಅವರ ಅವರ ಸೀರೀಸ್ ತುಂಬಾ ಚೆನ್ನಾಗಿತ್ತು ಅವರು ತುಂಬಾ ಚೆನ್ನಾಗಿ ಮಾತಾಡಿದ್ದಾರೆ
ಅಮ್ಮ ನಿಮ್ಮ ಕಷ್ಟಪಟ್ಟು ಸಾಕಿದ್ದಾರೆ ಅಮ್ಮ ನಿಮ್ಮ ನಿಮ್ ನಿಮ್ಮ ಜೀವ ಉಳಿಸಿದ್ದಾರೆ ನೀವು ಜನರ ಜೀವ ಉಳಿಸುತ್ತಿದ್ದೀರಾ ಧನ್ಯವಾದಗಳು ವಿನೋದ್ ಅಣ್ಣ ಅವರೇ ಎಷ್ಟು ಹೇಳಿದರೂ ನಮಗೆ ತೃಪ್ತಿ ಇಲ್ಲ ಹೇಳುವುದಲ್ಲ ನಾವು ತಿಳ್ಕೊಬೇಕು ನಾವು ಒಂದು ಪರ ಮಾಡಬೇಕು ಜನಸೇವೆ ಮಾಡಬೇಕು ಅಂತ ನನಗೆ ಬಹಳ ಇಷ್ಟ ಅನ್ನೋದನ್ನ ಸ್ವಲ್ಪ ಚಿಕ್ ಚಿಕ್ಕ ಹೆಲ್ಪ್ ಕೂಡ ಮಾಡ್ತಾ ಇದೀನಿ 😊 ಅದೇ ನಮಗೆ ತೃಪ್ತಿ😊 ಇಂಥವರನ್ನು ಯಾವತ್ತು ಮರೆಯದಿಕ್ಕಾಗಲ್ಲ
ಕಲಾಮಾಧ್ಯಮ ನನ್ನ ಅಚ್ಚುಮೆಚ್ಚಿನ ಚಾನೆಲ್ ಆಗಿದೆ. ಮುಂದಿನ ಎಪಿಸೋಡ್ ಗಳಿಗಾಗಿ ಕಾಯುತ್ತಿದ್ದೇನೆ.
ನಿಜ ಮೇಡಮ್ಮಾ ರಿ ❤
ತುಂಬಾ ಚೆನ್ನಾಗಿ ಮೂಡಿ ಬಂತು ಆದರೆ ತುಂಬಾ ಬೇಗ ಮುಗಿಯಿತು ಅಂತ ಅನ್ನಿಸಿತು, ಇನ್ನೂ ಸ್ವಲ್ಪ ಕಂತುಗಳಲ್ಲಿ ಬಂದಿದ್ದರೆ ಚೆನ್ನಾಗಿರೋದು
Yoga, luck, nasib, really true words, you're still 57 years old but your speech shows A100 year experience. I have watched all 13 episodes ❤❤.
ನಿಜ್ವಾಗ್ಲೂ ತುಂಬಾ ತುಂಬಾ ಒಳ್ಳೆ ಎಪಿಸೋಡ್ ಪರಮ್ ಸರ್ ಇಷ್ಟು ಎಪಿಸೋಡ್ ನಲ್ಲಿ ವಿನೋದ್ ಸರ್, ಇಂಟರಿವ್ ಇಷ್ಟ ಆಗಿದ್ದು ತುಂಬಾ ಸಾದಾರಣ ಮನುಷ್ಯ ದೇವತಾ ಮನುಷ್ಯ ತರ ತುಂಬಾ ಸಿಂಪಲ್ ಅಗಿದರೆ ನಿಜ್ವಾಗ್ಲೂ ಇಂತ ವ್ಯಕ್ತಿ ನೋಡಿ ಕಲಿಬೇಕು ಜೀವನ ಮತ್ತೆ ತಾಯಿ ಗೆ ತೋರ್ಸೋ ಪ್ರೀತಿ ಸಿಂಪ್ಲಿ ಸಿಟಿ ಎಷ್ಟು ಸರಳತೆ 🙏🙏🙏
Very Good Interview Sir
❤❤❤
ಹೆಂಡ್ತಿ ಮಕ್ಳು ಜೊತೆಗೆ ಇರು ಅಣ್ಣ... ಅದೇ ಚಂದ
ಎಂತಹ ಅದ್ಭುತವಾದ ಮಾತು ನಿಮ್ಮನ್ನು ನೋಡಿ ನಾವು ಕಲಿಯಬೇಕು
Real Bangarada manushya ee namma Vinodraj. Leelavathi ammanavaru namma taluk navaru anta proud feel agutte
ಒಳ್ಳೆಯ ದ್ದಾಗಲಿ.
What an amazing relationship between Mom & Son. How attached they are to eachother.
ಒಳ್ಳೆಯ ಕಾರ್ಯಕ್ರಮವಾಗಿದೆ 👌
Vinodrajkumar Boss... Nijawaaglu V Boss...! Boss annno artha yaava idukke barutte...! V... V andre Victory...! V Boss...!!!! Vinod raj kumar ge olled aagli...
Nijavaada Saadakaru great hats off sir 🤗
God bless you sr 🙏
❤❤❤❤ ಸೂಪರ್ ಅಣ್ಣ ನೀನು
Vinod Raj is great person and good human being
Totally Worth watching interview video My heartfelt thanks to Kalamadhyama love from Mysuru 🌹🌹🙏🙏♥️♥️💯💯
ನಾನು ಕಂಡ ಅತಿ ಅದ್ಬುತ ಸಂಚಿಕೆ❤
Meaningful talks of vinodraj so proud of him 👍
God bless him for his selfless service ❤
ವಿನೋದ್ ರಾಜ್ ಸರ್ tank's
MLA mp elidhira nivela e rajakaranigallu koti koti madudhala namma vinod anana swalpa nodi budhikalieri vinod ana 100 varsha channagirali ❤❤❤❤❤
Well done, God bless you good health and wealth to serve better for people for a long time
Annaji Annaji Annaji
Annaya Annaya supper sir
Thank you sir.
Jai shree Ram.jai Ganesh
Parm Annaji satya
Shiva shiva shivasankar
Good human personality ❤
Enta vyaktina rajakiyakke tanni badavaranna devaru annovrige nammanna aluva adikara kodabeku pls ond Dina yellaru seri gellisabeku❤❤❤❤
Real Gentleman
ಇನ್ನು ಹಳೇ.ಕಲಾವಿದರೂ. ಇದ್ದಾರೆ ಅವರ ಸಂದರ್ಶನ ಮಾಡಿ
Best Episode Ever❤🎉 Love U Vinod Raj Sir❤
Very down to earth 🙏sir nivu god bless u always sir best episodes in kalamadhyama
May God bless you sir 😊🙏🌷
ಪರಮ ಅಡ್ಡುತ ಕಾಣy . Param🎉 y ninna ಪರಮ ಆತ್ಮ.. ನಮ್ಮ ಪುನೀತ್ sir ge tuch aaguteede ..paramatma ..%,
Vinod raj hats off to u for your good social work. He is very good human being, god bless him with good health long life.
Hat's off nimma sevege
Sir nange yella videos Alli vinod Raj, Phani ramachandra avara series super.
Ok❤ ಅಣ್ಣ ಸರ್ 👌👍🙏🙏🌹🪔🕉️🌿🌺🌼💮💐🎉🌹
ಸೂಪರ್ ವಿನೋದ್ ಸರ್❤❤
Kalamadhyama da top most video Vinodraj series.
Great job sir
Thank you @kalamadhyama for this Series of Vinod Raj sir 🙌
The best gentleman Vinod sir ❤❤❤❤❤❤ and ur work hard and ur simplicity make more and more happiness to us ...we all pry for u sir 🙏❤️ stay blessed always healthy and wealthy 🙏
ಜೀವನವನ್ನು ಮುನ್ನಡೆ ಸುತ್ತಿರುವ ರೀತಿ ಇನ್ನೊಬ್ಬ ರಿಗೆ ಯಾವತ್ತೂ ಮಾದರಿ 🙏
What a lovely man ❤ Vinod Raj we love him
Great actor love u sir.
Param it was the good interview . Its worth to watch from kenya
Inspiring story please do tamilnadu series …..
Hi sir super super sir
Best interview
Superb video all the best ur next video
we should make him MLA
Very good person fully down to earth ❤
ವಿನೋದ್ ಭಾಗವತರ್ ಅವರ ಅನೇಕ ಸಂದರ್ಶನಗಳಲ್ಲಿ ಇದು ಅತ್ಯುತ್ತಮವಾಗಿದೆ.
ಧನ್ಯವಾದಗಳು
ಯಾರ್ ಗುರು ಎಳಿದು ಭಾಗಾವತರ್ ಅಂತ
@@ManjunathaManju-i4v umesh ,dingri nagraj hagu bhargava avara interviews nodu..
God ಬ್ಲೆಸ್ you ವಿನು
All interview super param sir
Very pure hearted person❤
Super super ❤❤
Super sir
ಸೂಪರ್, ಅಣ್ಣ
Great sir nivu
ನಾನು ನಿಮ್ ದೊಡ ಅಭಿಮಾನಿ sir
Good luck❤
5:29 this lines are golden words
Vinod Sir 🙏🙏
ಸರ್ ನಿಮಗೆ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽 ನಮಸ್ಕಾರ
ಧನ್ಯವದಗಳು
Very great person and very intelligent also high quality thinking about life he knows about essence of life great
Vinod sir I suggest you to give a weekly program in akashvani kendra radio. As your talk is very inspiring
❤super
❤❤❤super sir,🙏🙏🙏
Nagu mukada raja vinoda sir
Super 🎉 congratulations 🎉
Good
❤️❤️👍❤️❤️
Let our leaders follow this person
Great bro
🙏🙏🙏😍
Super sir vinod sir
Super work sir🫡
🙏🙏👌👌
Great personality
🙏🙏
Anna madi continue videos madi nav nodtiv
No doubt , Dr kumar fell in love with the great lady who was a TRUE😊 humanitarian
you meant mr bhagavatar instead dr kumar..typo i guess..
ಟ್ರ್ಯಾಕ್ಟರ್ ಒಡಿಸ್ಬ್ಯಾಡ್ರಿ ಸಾಹೇಬ್ರ ಹಾರ್ಟ್ ಪ್ರಾಬ್ಲಮ್ ಇದೆ ಅಂತ ಹೇಳ್ತೀರಿ ದಯವಿಟ್ಟು ❤🙏
❤❤❤🎉
ಅಮ್ಮ 😭😭😭😢
❤