ಕೆಲಸ ಮಾಡುತ್ತ ಟ್ರಾವೆಲ್ ಮಾಡೋದು ಹೇಗೆ ಗೊತ್ತಾ ? | ಟರ್ಕಿಯ ಗುಹೆಗಳಲ್ಲಿ ವಿಚಿತ್ರ ಹೋಟೆಲ್ | Turkey 🇹🇷 Ep 8
HTML-код
- Опубликовано: 2 окт 2024
- 𝐓𝐔𝐑𝐊𝐄𝐘 𝐒𝐄𝐑𝐈𝐄𝐒 𝐄𝐏𝐈𝐒𝐎𝐃𝐄 8 : When we visit any country we almost stay and explore that Country for 30 - 45 Days. How do we manage to Work Full time and Travel to so many countries ? In this video we will explain you how is that Possible.
We will travel in Turkey for almost 1 month and in this beautiful Cappadocia region we will stay for 15 days while we travel and Work. We stayed in a Beautiful Cave for this 15 days, we will give you a Cave tour where we stayed in this beautiful Natural Caves.
-- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
Peru Series 𝐊𝐚𝐧𝐧𝐚𝐝𝐚 : • Peru Series - Kannada
Amazon 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Amazon Series - Kannada
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 :
📷 Instagram : / flying_passport
👍 Facebook: / flying-passport-111956...
Telegram : t.me/flyingpas...
Email : flyingpassportashki@gmail.com
0:50 ತುಂಬಾ ಒಳ್ಳೆ 💡 idea ಕೊತಿದ್ದೀರ sir ಧನ್ಯವಾದಗಳು 🙏😇❤️
Yah
ನೀವು ಈ ಪ್ರಪಂಚದ ಅತೀ ಅದ್ಭುತವಾದ ದಂಪತಿಗಳು ಮತ್ತು ಅದೃಷ್ಟವಂತರು ನಿಮ್ಮ ಈ ಜೀವನ ಹೇಗೆ ಖುಷಿಯಾಗಿರಲಿ ♥️love u both
❤️
Wonderful jodi
Wish you same as above comment KIRAN & ASHA ,have a good day
ಅಲಾ ಚಿನಕುರಳಿ ... ಎಷ್ಟ ತರಲೆ ನಿಂದು ಪಾಪ ಕಿರಣ ಬ್ರದರ್
😂😂
Nin comment nodi silent agbidthane oh ohh
The way of understanding between u both have with each other. that immense of love u both show each other, is beyond happiness😊😇
ಈ ವಿಡಿಯೋ ತುಂಬಾ ಕಾಮಿಡಿಯಾಗಿತ್ತು ಚಿನಕುರಳಿಯಿಂದ 😂ನಿಮ್ಮ ಜೋಡಿಗೆ ಒಳ್ಳೇದಾಗ್ಲಿ, ಮತ್ತೆ ನೀವೂ ಯಾವ ವಿಡಿಯೋದಲ್ಲು ಮಕ್ಳು ಬಗ್ಗೆ ಹೇಳಿಲ್ಲ...... Pls heli
Hi both of u video ತುಂಬ ಚನಾಗಿತ್ತು ಕಿರಣ್ ಅಣ್ಣ ನೀವು ಟ್ರಿಪ್ ಮುಗುಸ್ಕೊಂಡ್ ಬಂದ್ಮೇಲೇ ನಿಮ್ಮ day ಹೇಗಿರುತ್ತೆ ಅಂತ ಒಂದ್ ಡೈಲಿ vlog ತರ video ಮಾಡಿ ಹಾಕಿ
You guys are really very lucky ❤ istanbul ಗೂ ಹೋಗಿದಿರ ನೀವು, ಆ ವಿಡಿಯೋ ನು ಕೂಡ upload ಮಾಡಿದಿರಾ
ಅದ್ಬುತ ಅತ್ಯದ್ಬುತ❤️❤️
ಸೂಪರ್ ಸೂಪರ್ ವಿಡಿಯೋ.💛❤️
Mast 👌Guru nimdu travelling Life💚🌹
Bro Nev yav kelsa madodu bro hele
ನಿಮ್ಮ ಸತತ ಪ್ರಯತ್ನ ಪರಿಶ್ರಮ ಸಮಯದ ನಿರ್ವಹಣೆ ಅನ್ಯೋನ್ಯತೆ ಜೀವನ ಜೀವಿಸುವ ಶೈಲಿ ವಿಶ್ವ ಪರ್ಯಟನೆ ಯ ಸಾಹಸ ಭರಿತ ಕಿರು ಚಿತ್ರ ಮಾಲಿಕೆ ಕಂಡು ಹರುಷವಾಯಿತು 💪💓❤️
Nice.....
ಸೂಪರ್ ಸರ್ ಸೂಪರ್ ಮೇಡಂ ನಿಮ್ಮ ವಿಡಿಯೋ ಮಾತ್ರ ಸೂಪರ್ ರಾಗಿರುತ್ತೆ ಬಿಡಿ ಒಳ್ಳೆದಾಗಲಿ ನಿಮಗೆ
Life Andre nim Tara lead madbeku 🥰♥️
ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️
🔥
👌
Ur videos are just wow ☺️👍🙏🙏🥰
Super sir🙌🙌
❤️❤️
❤️❤️
Super
Super sir/madam
Superb Couple from Karnataka 🥰🔥
Turkey Ep 8 video was superb. Cave house superb, nice i like it. Dog was cute and active. Very nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳
big fan off you love from davanagere❤️
Wow 👌🏻👌🏻
ಇದು ವಿಡಿಯೋ ಮಾತ್ರ ತುಂಬಾ ಚೆನ್ನಾಗಿ ಇತ್ತು ಪಾಪ್ ಅಣ್ಣ😂😂😂😂🥰🥰🥰🥰
Bro take care about dog bites wether it is small or Big. All the best..... Turkey episodes are too good...
Awesome and amazing.... 👌🏻
Hey guys balancing both worklife with your passion is awesomeness 👌 👏
Nangu 5 oclock ge mugyokelsa agidhare est chenagirodhu
Most cutest video
You guys are awesome 👍
Super
You guys are rocking 🙌🙌ake care of your self😊
Very Good Explore 👍🏻
I like travelling..love ur vedios and ur smile Priya❤
Super cute jodi God bless you all your family👏❤
Hi sir Kannada rajyostva shubashayagalu Nima you tube chanel thumba chenagi Bartha ide hege mundu Varese nivuo bangalore baroduo yavga
Super super super super 💗👏
ಬದುಕನ್ನು ಪ್ರೀತಿಸುವುದೇಗೆ ಎಂದರೆ ಬಹುಶಃ ನೀವೆ ಅತ್ಯುತ್ತಮ ಉದಾಹರಣೆ ಎಂದರೆ ತಪ್ಪಿಲ್ಲ.
ಎಲ್ಲ ನನ್ನ ಕನ್ನಡ ಬಾಂಧವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐
Hai kannadigare😍🥰🥰🥰🥰
So Cute cat 🐈 and dog 🐕🐕 so funny ❤️❤️
Beautiful Vlog Sir And Mam ❤️❤️ Both of Very special person Lott of love you ❤️ both of you 😘
Na nim videos nodode asha nodoke 😍😁
Very beautiful vlog ❤️❤️❤️❤️
U deserve million subscribers
Make video on live football match experience...... U Deserves more subscribers 😍
ನಾವು ಇಲ್ಲಿ ಕುಳಿತು ಸ್ವಲ್ಪ ಬೇರೆ ದೇಶ ನೋಡಬಹುದು .
👌
Super
All the best
Superb guys👏👏👍
❤️❤️❤️
Super from mandya
Super tq😍😍😍😍
Brother and sister please don't mind.. nim family bagge heli pls nimge maklu idara ilva 🙂 don't mind
Nice place 'n cute dog😍
ನಾವೇ ಹೊರ ದೇಶಗಳನ್ನು ನೋಡಿದ ಅನುಭವ ಆಗ್ತಾ ಇದೇ ಸೂಪರ್ ಆಗಿ ನಿಮ್ಮ ವೀಡಿಯೊಗಳು ಬರ್ತಾ ಇವೆ ನಿಮ್ಮಿಬ್ಬರ ಜೋಡಿ ❤️ಸೂಪರ್ ಆಗಿ ಇದೆ. ಇದೆ ರೀತಿ ನೂರಾರು ಕಾಲ ಸುಖವಾಗಿ ಇರಿ all the best.
ನಿಮ್ಮಿಬ್ಬರ ಈ ಚಟುವಟಕೆಗಳಿಗಾಗಿ ನಿಮಗೆ ಯಾವ ಪ್ರಶಸ್ತಿ ಕೊಟ್ಟರು ಕಡಿಮೆಯೇ, ಜಗತ್ತಿನ ಎಂಟನೇ ಅದ್ಬುತ ನೀವೇ......
super bro😍😍
Newly married couples tara neevu super mam❤️🌹
You guys are Really amazing..love from Dharwad,❤️❤️
ನಿಮ್ಮ ಸಂಬಳ ಎಷ್ಟು ?
Plz replay madi
ದೇವರು ನಿಮ್ಮಗೆ ಸದಾ ಅರೋಗ್ಯ ಆಯೇಷಾ ಕೊಡಲಿ ಎನ್ನದು ಪ್ರಾತಿಸುವೆ ಜೈ ಹಿಂದ್ ಜೈ ಭಾರತ 🇮🇳
ನಮ್ಮ ಹೆಮ್ಮೆಯ ಕನ್ನಡಿಗರು🚩🚩❤️
Undesirable pairs....love u both....💐💐💐💐💐
Explore on chinnakoralli
Really tumba life enjoy madtiroru Andre Asha 🌹 Kiran nive Nim kushi ede thara 100 varsha erli good luck 🥰
👌👍🇮🇳
SUPER.RRRRRRO ,,,SUPER,, YOU COUPLES ARE JUST LIKE A WONDERFUL STARS,,,,🙏🙏🙏🙏🙏👍👍👍
ಈ ಎಪಿಸೋಡ್ ಫುಲ್ ಚಿನಕುರಳಿದೆ ಹಾವಳಿ 💞💞💞
Super 🥰🥰🥰❤❤❤❤❤ love you both of u
Very good job spr hard working👍 rest ಅನ್ನೋದೇ ಇರಲ್ಲ work ಜೊತೆಗೆ enjoyment ಅದ್ಬುತ
Suffocation agalva illi ?? Ventilation illa?? I mean room alli..
Hello sir and Madam 💙
ಅಲಾ ಚಿನಕುರಳಿ. ನಾಯಿಕುನ್ನಿ
super video
❤👌🙏👍
super 💛❤️
Brother expanses ge hege manage madthira? Almost 100k??
New England gay ogi
❤️🖤Have a bright & Great future ahead Both of U😊😌Be smiling and Rocking ✨
Nice ❤️
Sooryana "kirana"
🙆🏻🙆🏻🙆🏻😅😅😅🙆🏻🙆🏻🙆🏻ಪಾಪ ಅಣ್ಣ 😂
BUT WHAT ABOUT NETWORK IN CAVE,,, YOU BOTH ARE DOING LIFE RECORD,,,🙏🙏🙏
No cmmnt abt both of u,everthing is perfect.THATS Y V CALLED AMAZONS AMAZING COUPLE.
Chinkuruli stole the show😂😂
Devaru nimge innu jasthi energy kodli jasthi duddu kodli jasthi happyness kodli nimma ebbra cuteness. Nim saralathe nimma muddhada mathu . Inge sada erali . God bless you.
What work you guys do ?? Work or business?? Kindly give details, so that others also can do it ❤
ಮಕ್ಕಳು ಇಲ್ವಾ ankle ಅಂದ್ರೆ ನಮ್ಮ ಅಣ್ಣ or ತಂಗಿ ankle scool ಹೋಗ್ತಾರಾ 💞
yappa yen sir chinkurli ashtu tarle ede
Chinakurali anta one village ide adu Mandya district pandavapura taluk Alli ide😁💙
ಚಿನಕುರಳಿಯೊಂದಿಗೆ ...ಅದ್ಭುತವಾದ ವಿಡಿಯೋ 👌👌
ಸರ್ ಇಡೀ ವೀಡಿಯೋದಲ್ಲಿ ನಾಯಿ ಮರಿ ಸೂಪರ್ ನೀವೆ ತಗೂಂಡು ಬರ್ತಿರಾ...
ಸುಂದರ ದಾಂಪತ್ಯ😍😍😍
What is the breed of that dog??
👋 hi
Missing my PUPPY