most underrated utube channel .. really this family worth more than a 10 million followers. how could I put lavish family with wonderful heart . kannadigaru namma Hemme❤️
Finally wait is over. Video come. 82nd country Costa rica Ep 1 video was fentastic. Place was neet and clean. I loved the greenary. Greenary superb. Wonderful video. Jai Karnataka.💛♥️💛♥️💛♥️🇮🇳🇮🇳🇮🇳🇮🇳
Before seen this video, i just scroll youtube and seen 10,20,30, lakhs of views of useless videos of reels superstar of karnataka, really I confused good things not reach soon to society, but you doing fabulous job karnataka people always with you, happy and safe journey both of you.
Costrica , latin america ದೇಶ ಚಿಕ್ಕ ದಾದರೂ, ತುಂಬಾ ಕ್ಲೀನ್ ಆಗಿ ಸುಂದರವಾಗಿದೆ ಎಲ್ಲೆಡೆ ಹಸಿರಿನಿಂದ ಕೂಡಿದೆ. Flying passport ನವರಿಗೆ ,ಇಂತಹ ಸುಂದರವಾದ ದೇಶದ ವಿಡಿಯೋ ಮಾಡಿ ದರ್ಶನ ಮಾಡಿಸಿದ್ದಕ್ಕೆ ತುಂಬು ಹೃದಯದಿಂದ, ಧನ್ಯವಾದಗಳು.
I like your attitude. Baggage not come. Still happy. You take every thing possitive. Great. Once my baggage did not come I was panic. Thanks for video. 🙏🙏❤❤👌👌
ನಮ್ಮ ಕನ್ನಡಿಗರು ಇಡೀ ವಿಶ್ವವನ್ನೇ ತಿರುಗಾಡುವುದು ನೋಡಿ ನಮಗೆ ಹೆಮ್ಮೆ ಇದೆ ನಿಮಗೆ ಒಳ್ಳೆಯದಾಗಲಿ ಚೆನ್ನಾಗಿರಿ ನಾನು ಪ್ರತಿದಿನವೂ ನಿಮ್ಮ ವಿಡಿಯೋಸ್ ಗಳನ್ನು ನೋಡುತ್ತೇನೆ very great couples
🏠🙏👸..., ನಿಮ್ಮ ಎಲ್ಲ ಹೊಸ ಹೊಸ ವಿಡಿಯೋಗಳು ಅದ್ಭುತವಾಗಿ ಮೂಡಿ ಬರಲಿ ಜನಪ್ರಿಯ ಆಗಲಿ ಎಂದು ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್/ಮೇಡಮ್., ನಿಮ್ಮ ಧೈರ್ಯಕ್ಕೆ ನಮ್ಮ ಕಡೆಯಿಂದ ಆ ದೇವರಲ್ಲಿ ನಮ್ಮ ತುಂಬು ಹೃದಯದ ಪ್ರಾರ್ಥನೆ ಆಗಿದೆ ಸರ್ ಮೇಡಮ್., ನಿಮ್ಮ ಎಲ್ಲ ಬಗೆಯ ಹೊಸ ಹೊಸ ವಿಡಿಯೋಗಳು ಜನಪ್ರಿಯ ಹಾಗೂ ಅದ್ಭುತವಾಗಿ ಮೂಡಿ ಬರಲಿ ಎಂದು ನಮ್ಮ ತುಂಬು ಹೃದಯದ ಆಶಯ ಆಗಿದೆ ಸರ್ ಮೇಡಮ್., ನೀವು ಕ್ಷೇಮವಾಗಿ., ನಿಮ್ಮ ಎಲ್ಲಾ ಬಗೆಯ ಹೊಸ ಹೊಸ ಪ್ರಯೋಗಗಳನ್ನು ನಮಗೆ ಲಭ್ಯ ಆಗಲಿ ಎಂದು ನಮ್ಮ ಆಶಯ ಆಗಿದೆ..,
Bro & sis hii Please nimma videos morning 7 ge baro tara haki morning hed haga nimma videos nodire josh baruthe nimma nagu namgu energy koduthe nimma pair namgu ond spoorthi koduthe please... Happy and safe journey and thanks ❤️
ಜೈ ಹಿಂದ್ ಜೈ ಕರ್ನಾಟಕ..ಬಹಳ ದಿನಗಳಿಂದ ನಿಮ್ಮ ವೀಡಿಯೊ ನೋಡಿಲ್ಲ ಈಗ ಖುಷಿಯಾಯಿತು..
❤
Dr. ಬ್ರೋ 💞❤ ಅಭಿಮಾನಿಗಳ ಕಡೆ ಇಂದ ಶುಭವಾಗಲಿ ✨️✨️✨️💐💐💕
ಕನ್ನಡ ತಾಯಿಯ ಹೆಮ್ಮೆಯ ಮಕ್ಕಳು ಆಶಾಕಿರಣ 💛❤ ನಿಮ್ಮ ಕನ್ನಡಾಭಿಮಾನ ಸದಾ ಈಗೆ ಇರಲಿ ನಿಮ್ಮಿಂದ ಬೇರೊಬ್ಬರು ಪ್ರೇರಿತವಾಗಲಿ ...ಜೈ ಕನ್ನಡಾಂಬೆ 💛❤
ನಿಮ್ ವಿಡಿಯೋಗಾಗಿ ಕಾಯುತ್ತಾ ಇದ್ದೆ,,, ತುಂಬಾ ಕುಶಿ ಆಯಿತು,,, jai flying passport ಅಂತ ಹೇಳೋರು ಲೈಕ್ ಮಾಡ್ರಪ್ಪ,,,, ❤
ಜೈ ಆಂಜನೇಯಾ ನಿಮ್ಮ ಪಯಣ ಸುಖರ ವಾಗಿರಲಿ 💖✨
Uuufff... ಬೆಳಿಗ್ಗೆ ಸಂಜೆ ಅಂತ ಪ್ರತಿದಿನ ಕಾಯ್ತಿದ್ದೆ ವಿಡಿಯೋಗೋಸ್ಕರ.. ಅಂತೂ.. ಬಂದ್ರಿ.. THQ.. And ನಿಮ್ ಜರ್ನಿಗೆ ನಿಮಗೇ WELCOME❤
most underrated utube channel .. really this family worth more than a 10 million followers. how could I put lavish family with wonderful heart . kannadigaru namma Hemme❤️
long awaited video...😍😍😍beautiful places between the nature ❤❤love from Dharwad❤❤stay safe guys and take care🧡🧡
Welcome back loved the video 🎉
Lots of love from Bengaluru❤
ಹೀಗೆ ನಮ್ಮಗೆ ಪ್ರಪಂಚ ಪರ್ಯಟನೆ ಮಾಡಿಸುತ್ತಾ ಇರಿ ❤❤❤❤
I love Costa Rica🇨🇷 tumba good country...
ಈ ವಿಡಿಯೋ ತುಂಬಾ ಚೆನ್ನಾಗಿದೆ ಹೀಗೆ ಹಲವಾರು ದೇಶಗಳನ್ನು ಸುತ್ತಿರುವ ನಿಮಗೆ ಎಲ್ಲ ರೀತಿಯ ಸಹಕಾರ ನಮ್ಮ ಕರ್ನಾಟಕದಿಂದ ನಿಮಗೆ ತುಂಬಾ ತುಂಬಾನೇ ಸಹಕಾರ ಇರುತ್ತದೆ ಹ್ಯಾಪಿ ಜರ್ನಿ❤🎉🎉
Finally wait is over. Video come. 82nd country Costa rica Ep 1 video was fentastic. Place was neet and clean. I loved the greenary. Greenary superb. Wonderful video. Jai Karnataka.💛♥️💛♥️💛♥️🇮🇳🇮🇳🇮🇳🇮🇳
Before seen this video, i just scroll youtube and seen 10,20,30, lakhs of views of useless videos of reels superstar of karnataka, really I confused good things not reach soon to society, but you doing fabulous job karnataka people always with you, happy and safe journey both of you.
Nice journey ❤ sir u and mem( nim Kannada Keli ❤ thumba Kushi aythu😊😊😊
ತುಂಬಾ ದಿನಗಳ ನಂತರ ನಿಮ್ಮ ವಿಡಿಯೋ ನೋಡಿ ಖುಷಿ ಆಯಿತು 😍😍
Navu ready neev ready na
Really aspiring adventurous, systematic
Flying couple
All the best
Finallly.... The video is out.... Been waiting eagerly for ua vlogs....good wishes to u guys❤
Beautiful vedio, nimma uthsahakke Khushi aguthe...hage yavaglu neevibru nag nagtha mathadodu kellikke Khushi aguthe...vishva darshana madisi...all the best. ❤❤❤❤
You guys are amazing, My family really enjoy your contents . Massive love from Bengaluru and please stay safe❤❤❤
Ohhh finally new video...till now I was watching your old videos ✌️✌️✌️
Very beautiful place.. keep posting new video.. nice to see you both in different countries
Costrica , latin america ದೇಶ ಚಿಕ್ಕ ದಾದರೂ, ತುಂಬಾ ಕ್ಲೀನ್ ಆಗಿ ಸುಂದರವಾಗಿದೆ ಎಲ್ಲೆಡೆ ಹಸಿರಿನಿಂದ ಕೂಡಿದೆ. Flying passport ನವರಿಗೆ ,ಇಂತಹ ಸುಂದರವಾದ ದೇಶದ ವಿಡಿಯೋ ಮಾಡಿ ದರ್ಶನ ಮಾಡಿಸಿದ್ದಕ್ಕೆ ತುಂಬು ಹೃದಯದಿಂದ, ಧನ್ಯವಾದಗಳು.
Nim video ge kayta idde. Nice couple all the best
Beautiful Vlog ❤️💕💕 amazing greenery beautiful places ❤️❤️ happy journey Both of you TC 😘
Super sir hat's off u sir yan great sir nivu ishtalla expensive idde adru namgagi ishtela madtira great sir nivu
Waiting for ur vidio , finally uploded.. With u v also exploring
New country , costa rica
Be safe both love from Namma Bengaluru ❤
Neamaaa Karnataka dellea most waited videos to watch in RUclips channel adherrea neameadaaa guys
I like your attitude. Baggage not come. Still happy. You take every thing possitive. Great. Once my baggage did not come I was panic. Thanks for video. 🙏🙏❤❤👌👌
ನಿಮ್ಮ ವಿಡಿಯೋ ಗೋಸ್ಕರ ಕಾಯ್ತಿದೆ ❤❤❤
ಒಂದು ದೇಶ ಹೋಗ್ ಬರಕ್ಕೆ ಸುಸ್ತಾಗುತ್ತೆ ನೀವು 82 ದೇಶ❤
Bahala dina ayitu nimannu nodi yavaga nodtivo anisutittu eega nimannu nodi kushiyaytu video beautiful agide yelli nodi daru greenery location awesome agide hosa deshada journey safe agi successful agirali Tq asha kiran avarige take care health
You both are awesome. Great travel together, may God bless.
Costa Rica is 51,179 sq.kms means it is 3.74 times smaller than our state Karnataka 🙄 and it is country
Love from ಕಲಬುರ್ಗಿ 😍😍😍
Beautiful place.
I enjoyed this video 😊
Thumba dina aithu nimna miss madthidhe Anna😍Akka... Niw letz rock the new series❤. 💛❤
Love You for Exploring 82nd Country from Karnataka!!
Awesome bro and sister ❤ from ಬಳ್ಳಾರಿ Karnataka
Video anthuuu superrrr ❤️ always waiting to watch you both❤️❤️❤️❤️
ನಿಮ್ಮಂತ ಸಾಹಸಿಗಳನ್ನು ನೋಡಿದಾಗ ತುಂಬಾಸಂತೋಶವಾಗುತ್ತೆ ಅದರಲ್ಲೂ ನಮ್ಮಕನ್ನಡಿಗರು ನನ್ನಂತ ದನಾಮೇಯಿಸುವ ಹಳ್ಳಿಗನ ಕೈಯಲ್ಲೇ ಸಿಗುತ್ತಿರುವುದು.
Thumba chennagide video
It was so Joyful watching this Video.. Nature is that Amazing!!
ನಿಮ್ಮನು ನೋಡಲು ತುಂಬಾ ಸಂತೋಷ ವಾಗುತ್ತದೆ ❤️
ನಮ್ಮ ಕನ್ನಡಿಗರು ಇಡೀ ವಿಶ್ವವನ್ನೇ ತಿರುಗಾಡುವುದು ನೋಡಿ ನಮಗೆ ಹೆಮ್ಮೆ ಇದೆ ನಿಮಗೆ ಒಳ್ಳೆಯದಾಗಲಿ ಚೆನ್ನಾಗಿರಿ ನಾನು ಪ್ರತಿದಿನವೂ ನಿಮ್ಮ ವಿಡಿಯೋಸ್ ಗಳನ್ನು ನೋಡುತ್ತೇನೆ very great couples
Nimmanna and nimma videos na tumba miss maadkolthidde, konegu video haakidira tumba Khushi aytu...love u both..
ನಿಮ್ಮ ಬ್ಯಾಗ್ ಇಲ್ಲ ಅಂದ್ರು ನಮಗೋಸ್ಕರ ವಿಡಿಯೋ ಮಾಡ್ತೀರಾ thank you ಆಶಾಕಿರಣ ❤
Love from kolar 😘malur👑🤟
Very beautiful place. Lot of greenery.
Hats off to both
Love from Davangere 💞
Happy to see u guys back...keep rocking as usual
Eagerly waiting for this vlog.... ❤
Nice explanation N language too.both are too live to watch. I curse on.....❤
ಕಿರಣ್ ಅವರ voice same.. ದುನಿಯಾ ವಿಜಯ ಅವರ ಧ್ವನಿ ತರ ಇದೆ 😆superb
Jai ho....ಜೈ ಕನ್ನಡ.. Love u guys❤
Spr vlog happy to see you guys 👦 💓 keep rocking 😎 miss you both of you take care 🙂 ❤ lv u
Finally waiting for the videos welcome back
🏠🙏👸..., ನಿಮ್ಮ ಎಲ್ಲ ಹೊಸ ಹೊಸ ವಿಡಿಯೋಗಳು ಅದ್ಭುತವಾಗಿ ಮೂಡಿ ಬರಲಿ ಜನಪ್ರಿಯ ಆಗಲಿ ಎಂದು ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್/ಮೇಡಮ್., ನಿಮ್ಮ ಧೈರ್ಯಕ್ಕೆ ನಮ್ಮ ಕಡೆಯಿಂದ ಆ ದೇವರಲ್ಲಿ ನಮ್ಮ ತುಂಬು ಹೃದಯದ ಪ್ರಾರ್ಥನೆ ಆಗಿದೆ ಸರ್ ಮೇಡಮ್., ನಿಮ್ಮ ಎಲ್ಲ ಬಗೆಯ ಹೊಸ ಹೊಸ ವಿಡಿಯೋಗಳು ಜನಪ್ರಿಯ ಹಾಗೂ ಅದ್ಭುತವಾಗಿ ಮೂಡಿ ಬರಲಿ ಎಂದು ನಮ್ಮ ತುಂಬು ಹೃದಯದ ಆಶಯ ಆಗಿದೆ ಸರ್ ಮೇಡಮ್., ನೀವು ಕ್ಷೇಮವಾಗಿ., ನಿಮ್ಮ ಎಲ್ಲಾ ಬಗೆಯ ಹೊಸ ಹೊಸ ಪ್ರಯೋಗಗಳನ್ನು ನಮಗೆ ಲಭ್ಯ ಆಗಲಿ ಎಂದು ನಮ್ಮ ಆಶಯ ಆಗಿದೆ..,
ನಿಮ್ಮ ವೀಡಿಯೋಕೆ ಕಾಯ್ತಾ ಇದ್ದೆ...ಧನ್ಯವಾದಗಳು ಆಶಾ & ಕಿರಣ 🙏
Waiting for your video . 🔥
Happy Journey & best of luck flying passport ❤❤
Long after a beautiful Volga video is come❤🎉 beautiful place 😊
ಹಾರುವ ತಟ್ಟೆ ರಹಾಧರಿಪರವನಿಗೆ ಅಂತ ಚೇಂಜ್ ಮಾಡ್ಕೊಳಿ....ಚೆನ್ನಾಗಿರುತ್ತೆ....
Ho sorry 2in onde😂😂😁
ಬಹಳ ದಿನಗಳ ನಂತರ ವಿಡಿಯೋ...... Tq
ಧನ್ಯವಾದಗಳು... ಆಶಾಕಿರಣ ಅವರಿಗೆ...🙏
Congratulations ವಿಜೆಟ್ 75 country
Safe and happy journey sir 🎉
ನೀವು ತುಂಬಾ ಕ್ಯೂಟ್ ಮತ್ತು ಗ್ರೇಟ್ ನಮ್ಮ ಮೆಚ್ಚುಗೆ ಮತ್ತು ಪ್ರೀತಿ ಯಾವಾಗ್ಲೂ ನಿಮ್ಮ ಜೊತೆಗೆ ❤
❤️ಜಮಖಂಡಿ ಹುಡುಗ
Love from Gadag 💛❤️❤️❤️ super video nimdu tumba ishta agide nivu
sooper neevu❤❤🙌🙌
ಕಿರಣ್ ಅಣ್ಣಾಗೆ ಜೈ❤
Bro & sis hii
Please nimma videos morning 7 ge baro tara haki morning hed haga nimma videos nodire josh baruthe nimma nagu namgu energy koduthe nimma pair namgu ond spoorthi koduthe please... Happy and safe journey and thanks ❤️
Your video super 🎉🎉🎉
IMPORTANT ❤ NICE COUPLE ❤
happy journey and all the best 🎉🎉🎉🎉
Nimma vedio nodi thumba kushi aythu
thumba kushi aythu bro... Nim viedo geskra wait madtha edive.. Lvu bro & sis ❤❤
Kiran sir nim videos wait madt idde evag new video costorica nodi tumb Kushi aytu.... Happy journey.... Take care... Good evening...
ತುಂಬಾ ದಿನಗಳ ನಂತರ ಮತ್ತೆ ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಯ್ತು.ಧನ್ಯವಾದಗಳು
You are Lucky persons . This is " SAKAMA PUNYA " . God bless you .
Super video. Love from vijayanagara 💐💐
Yella deshavaasiyon da notegalanu connect madi sir namma makkalige adanella thorisuvudakke ondu musiam madibidi sir bengaluru naliku ❤❤❤❤❤
Thx so much flying passport ur video helps me lot to cover my geography optional subject
Yella deshavaasiyon da notegalanu connect madi sir namma makkalige adanella thorisuvudakke ondu musiam madibidi sir bengaluru nali ❤❤❤❤❤ok
Very good place and videos sir
Welcome back kiran 🔥🔥🔥
Jai hind Jai karanataka Hai Asha & Kiran welcome back with Bang video nice explanation Countrie of 83 coast Rica 🎉🎉 I'm to see love from Bangalore ❤️
Your videos are next level have a nice day God bless you❤
Ur channel should have crores of subscribers
ಸರ್ ಇಷ್ಟು ದಿನ ಎಲ್ಲಿಗೆ ಹೋಗಿದ್ದೀರಿ ನೀವು ಸುಡನ್ ಗೆ ಹೋದ ಮೇಲೆ ತುಂಬಾ ದಿನ ವಿಡಿಯೋಗಳು ಬರಲಿಲ್ಲವಲ್ಲ ನನಗೆ ತುಂಬಾ ಬಯ ಆಗಿತ್ತು
ನಿಮ್ಮ ಧೈರ್ಯ ಸಾಹಸಕ್ಕೆ ನಮಸ್ಕಾರ....ನೀವು ಏನು ಕೆಲಸ ಮಾಡ್ತೀರಾ,,,ಖರ್ಚಿಗೆ ಹಣ ಯಾವ ತರಹ ಹೊಂದಿಸುತ್ತಿರಾ..
Nice video...... Full happy watching your video more days 😆😆😆😆😆😆😆😆❤️❤️❤️❤️❤️❤️❤️❤️
Devre bega bag🎒siglapa Ganesha🙏
ನಿಮ್ಮ್ ವೀಡಿಯೋ ನೋಡೋದೆ ಒಂದು ಖುಷಿ....♥️♥️♥️
Super, very refreshing video
Brilliant maind Kiran sr nimdu
Every videos ನೋಡಿದ್ರೆ ತುಂಬಾ ಖುಷಿ ಆಗುತ್ತೆ be careful both of you ❤️🥰👏😘
ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಸರ್ ಸೂಪರ್ ವಿಡಿಯೋ 👌👌👌👌
Love from Pavan u, uttarakannada
Bro, ನೀವೆಷ್ಟು ವಿಡಿಯೋ ಮಾಡಿದಿರಾ... ಎಲ್ಲಾ excellent. ಆದ್ರೆ ನಿಮ್ಮ subscribers ಜಾಸ್ತಿ ನೆ ಆಗಿಲ್ಲ😢😢
Amaging nivu ibru navugalu BMTC busgalu change madidange nivugalu flight change madtira whaa what journey❤❤supeeeeer❤❤
Watching your vlog for the first time, I heard about your Chanel through my friend, kannadadalli vlog keli tumba kushi aaytu😇😇😇
❤️