"ಇರಾನ್ ಚೆಲುವೆ ' ಮಿನುಗುತಾರೆ ಮೀನಾ' ಕನ್ನಡಿಗನಿಗೆ ಕೊಟ್ಟ GIFT ನೋಡಿ!"-E08-

Поделиться
HTML-код
  • Опубликовано: 9 сен 2024
  • Kalamadhyama Contact Details:
    WhatsApp No: 7411992697
    Only Urgent Calls : 9008099686
    #RUclipsAchievers ‪@globalkannadiga‬ #kalamadhyama​​​​​​ #param​​​​​​
    ಆತ್ಮೀಯರೇ
    ಸಾಧಕರು ನಮ್ಮ ಸುತ್ತಲೇ ಇರುತ್ತಾರೆ. ಗುರುತಿಸುವ ಶಕ್ತಿ ಬೇಕಷ್ಟೆ. ಅನೇಕ ಕ್ಷೇತ್ರಗಳಲ್ಲಿ ಹೇಗೆ ಸಾಧಕರು ಇದ್ದಾರೋ ಹಾಗೆ ಯೂಟ್ಯೂಬ್ ಚಾನೆಲ್ ನಡೆಸುತ್ತ ಬದುಕು ಕಟ್ಟಿಕೊಂಡ ಅನೇಕ ಸಾಧಕರು ಕನ್ನಡದಲ್ಲಿ ಇದ್ದಾರೆ. ಅವರ ಜೀವನ, ಸಾಧನೆ ಮತ್ತು ಸಾಧನೆಯ ಹಾದಿ ಹೇಗಿತ್ತು ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಸರಣಿಯೇ ಯೂಟ್ಯೂಬ್ ಸಾಧಕರು.
    ವಿದೇಶ ಸುತ್ತಿ ಕನ್ನಡಿಗರಿಗೆ ತೋರಿಸುವ ಗ್ಲೋಬಲ್ ಕನ್ನಡಿಗ ಮಹಾಬಲ ರಾಮ್ ಅವರ ಲೈಫ್ ನಿಮ್ಮ ಮುಂದೆ.
    Global Kannadiga RUclips Channel Link: (Pls subscribe)
    / @globalkannadiga
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kannada Movies, Kannada Films, Kalamadhyama, KS Parameshwar, Savita Parameshwar, Kalamadhyama RUclips Channel, Kalamadhyama Videos, #param, RUclips Achievers Kannada, Global Kannadiga Ram Interview, Global Kannadiga Ram Home Tour, Mahabala Ram Global Kannadiga, Global Kannadiga Ram Kalamadhyama, Kalamadhyama Home Tours, Dr Bro, Flying Passport, Kalamadhyama Home Tours, Best RUclipsrs Kannada, Kalamadhyama RUclips Videos, Kalamadhyama RUclips Interviews,

Комментарии • 268

  • @KalamadhyamaYouTube
    @KalamadhyamaYouTube  3 месяца назад +48

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @Kajalkajal-sf5gy
      @Kajalkajal-sf5gy 3 месяца назад +3

      Global kannadiga average madve agilla. Mathe madave agathara??

    • @Kajalkajal-sf5gy
      @Kajalkajal-sf5gy 3 месяца назад

      Nimma yalla vedio without miss nodathene parama bro. Ji.. nimma wife movies nali acting madatha edara??

  • @asmanjunathkaati-pi8ln
    @asmanjunathkaati-pi8ln 3 месяца назад +44

    ಗ್ಲೋಬಲ್ ಕನ್ನಡಿಗ ರಾಮು ವಿಶ್ವಕ್ಕೆ ಕನ್ನಡ ಪ್ರೇಮವನ್ನು ಪಸರಿಸುವ ರಾಮು ಅವರ ಜೊತೆ ನಾವು ಇದ್ದೇವೆ ಧನ್ಯವಾದಗಳು ಜೈ ಭಾರತ್ ಜೈ ಕರ್ನಾಟಕ

    • @Hrithik_Rai
      @Hrithik_Rai 2 месяца назад

      Jaya bharata jaya karnataka

  • @somasundarar3151
    @somasundarar3151 3 месяца назад +59

    ಇವರ ಮಾತು ಇವರು ದೇಶಗಳನ್ನು ತೋರಿಸಿದ ರೀತಿಗಳಿಗಿಂತ ವಿಶಿಷ್ಟವಾದುದು.

  • @bharathchckmckm-vt3cv
    @bharathchckmckm-vt3cv 3 месяца назад +41

    ಮನುಷತ್ವ ಇರುವ ಮನುಷ್ಯರು,, ಉಪಕಾರವನ್ನು ನೆನೆಯುವ ಒಳೆಯ ಮನಸ್ಸುಗಳು 👌👌👌💛❤🙏🏼👨🏻‍🍳

  • @nagavenik8407
    @nagavenik8407 3 месяца назад +33

    ಅಮ್ಮ ನಿಮ್ಮ ಧ್ವನಿ ಅದ್ಬುತ ಒಳ್ಳೆ ಮಗನಾ ಕೂಟಿದಿರಾ ನಮ್ಮ ಜಗತ್ತಿಗೇ ನಿಮಗೇ ನನ್ನ ನಮಸ್ಕಾರಗಳು 💞💞💞🙏🙏🙏

  • @jettappavk8110
    @jettappavk8110 3 месяца назад +5

    ಈ ಮೂಲಕ ನಿಮ್ಮ ತಾಯಿಗೆ ನಮ್ಮ ನಮಸ್ಕಾರಗಳು. ಹಾಗೇ ಈ ಶಾಸ್ತ್ರಗಳ ಹಾಡುಗಳನ್ನು ಎಲ್ಲಾ ಸೇರಿಸಿ ಒಂದು ಪುಸ್ತಕ ಹೊರತನ್ನಿ. ತುಂಬಾ ಚೆನ್ನಾಗಿದೆ.😊

  • @shivakumarahk674
    @shivakumarahk674 3 месяца назад +88

    ನಮ್ ಹಿರಿಯರು ಸುಮ್ನೆ ಹೇಳಿಲ್ಲ ಗುರು
    ದೇಶ ಸುತ್ತು ಕೋಶ ಓದು ಅಂತ❤❤

    • @hareeshpb9578
      @hareeshpb9578 3 месяца назад

      😮 o 0😢t😮0, the 😮 5:57 😅😮😅😅😅😅 7:06 😊😊😅😅😮 8:12 😅 8:17 😮😮😅😮

  • @manjulahk2663
    @manjulahk2663 3 месяца назад +25

    ನಿಮ್ಮ ಮಾತುಗಳಿಂದ ತುಂಬಾ ಭಾವುಕರಾದ್ವಿ ಪರಂ ಸರ್, ಗ್ಲೋಬಲ್ ಕನ್ನಡಿಗ ಚಾನೆಲ್ ನ ಅಭಿಮಾನಿ ನಾನು,ಅವರ ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಸರ್,🙏💐😊

  • @zindagijindabad3867
    @zindagijindabad3867 3 месяца назад +29

    ಅಥಿತಿ ದೇವೋ ಭವ ಅಂತ ಭಾರತದಲ್ಲಿ ಹೇಳ್ತಾರೆ.. ಅದನ್ನ ಬೇರೆ ದೇಶದಲ್ಲಿ ನಮಗಿಂತ ಚೆನ್ನಾಗಿ ಪಾಲಿಸುತ್ತಾರೆ ಅನ್ಸಲ್ವಾ?

    • @sreelakshmichandramohan7115
      @sreelakshmichandramohan7115 3 месяца назад +2

      ಅತಿಥಿಗಳಿಂದ ಮೋಸಹೋದವರು ನಾವು,ಸರ್ವಸ್ವವನ್ನೂ ಕಳೆದುಕೊಂಡವರಿಗೆ ಅತಿಥಿಗಳು ಅಂದರೆ ಅನುಮಾನವೇ.

    • @eternaltruthh
      @eternaltruthh 2 месяца назад

      Illa 😂

    • @eternaltruthh
      @eternaltruthh 2 месяца назад +2

      You don't even know how badly foreigners treat indians

    • @Niwhsayadwog
      @Niwhsayadwog Месяц назад

      ​@@eternaltruthhthat's in developed western countries because they are ignorants.

    • @varunnaik1609
      @varunnaik1609 Месяц назад +1

      American and European countries. ​@@eternaltruthh

  • @mahadevprasad3515
    @mahadevprasad3515 3 месяца назад +22

    ನಿಮ್ ಅಷ್ಟೇ ನಿಮ್ ಅಮ್ಮ ಕೂಡ ಇಸ್ಟ ಆದ್ರೂ, ❤

  • @gangadharavati1992
    @gangadharavati1992 15 дней назад +1

    ಈ ಎಪಿಸೋಡ್ ಇಂದ ನಾನು ತುಂಬಾ ವಿಷಯಗಳನ್ನು ಕಲಿತುಕೊಂಡೆ ಥ್ಯಾಂಕ್ ಯು ಥ್ಯಾಂಕ್ ಯು ಸೋ ಮಚ್😊❤🙏

  • @nagaraja8894
    @nagaraja8894 3 месяца назад +12

    ರಾಮ್ ಅಣ್ಣ ಒಳ್ಳೆ ಮನಸು ಇದೆ ❤ ಬಡವರು ಗೆ ಸಯಹ ಮಾಡ್ತಾರೆ ಸಪ್ಪೋಟ್ ಮಾಡಿ ಪ್ಲೀಸ್

  • @nagarathnanayak9988
    @nagarathnanayak9988 3 месяца назад +37

    ಧನ್ಯವಾದಗಳು ಪರಂ ಸರ್ ನಮ್ಮ ರಾಮ್ ರನ್ನು ಸಂದರ್ಶನ ಮಾಡಿದ್ದಕ್ಕೆ. "ಬ್ಯಾಕ್ ಪ್ಯಾಕ್ ವಿಥ್ ಮಹಾಲಕ್ಷ್ಮಿ" ಅವರನ್ನು ಸಂದರ್ಶನ ಮಾಡಿ.

    • @santhoshar3642
      @santhoshar3642 3 месяца назад +3

      She needs to improve a alott. Its not the time for her

  • @sumalambi418
    @sumalambi418 3 месяца назад +11

    ದೇವರ ಕೃಪೆ ನಮ್ಮ‌ಪ್ರಧಾನಿ‌ಮೇಲೆ ಸದಶ‌ಇರಲಿ

  • @ajitkumarmani5704
    @ajitkumarmani5704 3 дня назад

    ನಿಮ್ಮ ಪ್ರಯಾಣ,ನಿಮ್ಮ ಅನುಭವ ಅದ್ಬುತ ಸರ್....

  • @harshithbj3647
    @harshithbj3647 День назад

    ಕನ್ನಡ ಹುಟ್ಟುಹಬ್ಬದ ಹಾಡು ಅದ್ಭುತ 🔥

  • @Jayashree71
    @Jayashree71 3 месяца назад +4

    ದೇಶ ಸುತ್ತೊದರ ಜೊತೆಗೆ ಅಲ್ಲಿಯ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ತುಂಬಾ ಚೆನ್ನಾಗಿ ವಿವರಿಸುತ್ತಿದ್ದಾರೆ.Really great👌👍⭐

  • @Pakkireshbellary
    @Pakkireshbellary 3 месяца назад +12

    ನಮ್ಮ ಮನಸ್ಸು ಒಳ್ಳೆಯದು ಮಾಡಿದ್ರೆ. ಒಳ್ಳೆಯದು ಏನಂತಿರಾ❤

  • @shivakumararakeri1063
    @shivakumararakeri1063 3 месяца назад +9

    Param niv last alli mathadid prathi line kuda adbhutha true lines nija ista aythu nanu kuda hage iroke ista padthini❤

  • @wisesan123
    @wisesan123 3 месяца назад +1

    ಸರಳವಾದ ಸುಂದರ ಮಾತುಗಳು

  • @acchuacchu3473
    @acchuacchu3473 2 месяца назад +1

    ಜಾತಿ ಧರ್ಮ ಎಲ್ಲ ದರ್ಮಾಂದರಿಗೆ ಮಾತ್ರ.
    ಇರುವುದೊಂದೇ ಧರ್ಮ ಅದುವೇ ಮನಶ್ಯತ್ವ ಧರ್ಮ

  • @vishwa1718
    @vishwa1718 3 месяца назад +13

    ನ0ದೇ ಫಸ್ಟ್ ಕಾಮೆಂಟ್ ಸರ್.... ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ... All the best👍💯

  • @ismailkhader1041
    @ismailkhader1041 3 месяца назад +4

    ಜೈ ಕರ್ನಾಟಕ, ಜೈ ಕನ್ನಡಾಂಬೆ ❤🙏

  • @kavitamaheshmadival7163
    @kavitamaheshmadival7163 3 месяца назад +1

    ಪರಮ್ ಸರ್ ಇವತ್ತೂ ನೀವು ಮಾತಾಡಿದ್ದು ತುಂಬಾ ಇಷ್ಟ ಐತು ಗ್ಲೋಬಲ್ ಕನ್ನಡಿಗ ಕಲಾಮಾಧ್ಯಮ ಚಾನೆಲ್ ಇನ್ನು ಎತ್ತರಕ್ಕೆ ಬೆಳೆಯಲಿ💐

  • @gaganpujar.e8429
    @gaganpujar.e8429 3 месяца назад +1

    ಬಹಳ ಜಾಗರೂಕತೆ ಯಾಗಿ ಸೊಗಸಾಗಿ ವಿಡಿಯೋ ಗಳನ್ನು ಮಾಡುತ್ತಿರುವ ಕಲಾಂ ಮಾಧ್ಯಮ ಚಾನೆಲ್ ಗೆ ಒಳ್ಳೆಯದಾಗಲಿ🎉

  • @sowmyaomkar2569
    @sowmyaomkar2569 3 месяца назад +7

    Plz share all those songs, we want to learn. We thankful to amma maga

  • @djnnishimoga3777
    @djnnishimoga3777 3 месяца назад +4

    ರಾಮ್ ಶುಭವಾಗಲಿ ನಿಮಗೆ 🙏🏻🙏🏻🙏🏻

  • @Dearappu18
    @Dearappu18 3 месяца назад +12

    ತಾಯಿ ಮಗ ❤️

  • @Billionaireaaarr
    @Billionaireaaarr 3 месяца назад +4

    ನಿಜವಾಗಲೂ ಈ ವಿಡಿಯೋ ನನಗೆ ಬೇರೆ ಅನುಭವವನ್ನು ನೀಡಿತು

  • @user-us9hx4xj1j
    @user-us9hx4xj1j 3 месяца назад +19

    Humanity is great sir❤

  • @masterpiece3878
    @masterpiece3878 3 месяца назад +1

    ಜೈ ಕನ್ನಡ 💛♥️ರಾಮ್ ಅಣ್ಣ ಒಳ್ಳೇದಾಗ್ಲಿ 👍

  • @rameshrami2540
    @rameshrami2540 3 месяца назад +4

    ತುಂಬಾ ಸಂತೋಷದ ಸಂದರ್ಶನ ಪರಮ್ ಸರ್.

  • @geetabadiger8697
    @geetabadiger8697 3 месяца назад +4

    Kalamadhyama Vlog You Tube Channel Super 👍👍
    Best Video Blog 👍👍👍👍👍

  • @mamathareddy4020
    @mamathareddy4020 3 месяца назад +1

    Super series Param... love u Ramanna for showing us the REAL world.
    Koneyalli neevu adeda maathu manasige tumbha tumbha edisithu... May god bless u & ur family.

  • @ishivu48
    @ishivu48 3 месяца назад +12

    Olle mansu guru nindu❤ Anna ❤

  • @Mx12348
    @Mx12348 3 месяца назад +5

    ಆ ದೇಶದ ಕಾನೂನಿನ ಪ್ರಭಾವ

  • @chandruhr1310
    @chandruhr1310 Месяц назад

    ನಮಗೆ ಇನ್ನು ಜಾಸ್ತಿ ಸರಣಿಗಳು ಬೇಕು ರಾಮ್ ಸರ್ ಆವೃದೂ 😊

  • @G.R.Manjunath-qu6rj
    @G.R.Manjunath-qu6rj 8 дней назад

    Thank you God
    bless you Super Jodi God bless both of yours 🌹🙏🇮🇳🔱✌🌹

  • @anandjidagi2815
    @anandjidagi2815 3 месяца назад +2

    I was so pissed off because of my salary increment %age, but after sharing china person life style (tea brand owner) i felt my heart so light and happy! Inspiring yet heart warming! Thank you for sharing Brother! Fun fact is i am staying in china

  • @chaitrabalraj9646
    @chaitrabalraj9646 3 месяца назад +4

    ಹುಟ್ಟುಹಬ್ಬದ ಹಾಡು ತುಂಬ ಇಷ್ಟ ಆಯ್ತು...

  • @user-yw9ir1fu7f
    @user-yw9ir1fu7f 15 дней назад

    Sir your mother is great 🙏🙏🙏🙏🙏🙏🙏

  • @user-gx4ig7ep1o
    @user-gx4ig7ep1o 3 месяца назад +8

    Warm regards from kerala kannur

    • @Raja-ky2bg
      @Raja-ky2bg 3 месяца назад

      ❤ from Tumakuru karnataka

  • @jagadishkonaje7343
    @jagadishkonaje7343 3 месяца назад +2

    ಅಮ್ಮನ ಒಳ್ಳೆಯ ಹಾಡು

  • @justinedanielaurther8434
    @justinedanielaurther8434 3 месяца назад +1

    MR, RAM YOUR VOICE VERY SWEET.

  • @Tarleprankcallscomedyvideos
    @Tarleprankcallscomedyvideos 3 месяца назад +5

    ಅವಳು ನಿಮ್ಮನ್ನ ತುಂಬಾ ಪ್ರೀತಿ ಮಾಡುತ್ತಿದ್ದಾಳೆ ಮದುವೆ ಆಗಿ ರಾಮಣ್ಣ🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉She loves you very much, get married Ramanna

  • @shobhabn9627
    @shobhabn9627 3 месяца назад +1

    Nanna 21 year old son eega nim fan aagidhanae.. .global kannadiga avarae.....naanu kalamadyama yaavaglu nodthini....so he watched u....eegaa nam tv yalli yaavaglu global kannadiga❤❤😊😊

  • @arathinarayanappa7716
    @arathinarayanappa7716 3 месяца назад +2

    Sonu sanchari , please interview, she has traveled to Kashmir to Kanyakumari, she has done charity

  • @Velayudan-gattimelii
    @Velayudan-gattimelii 3 месяца назад +2

    Global kannadiga...Super ❤ episode

  • @laxmankodagu5973
    @laxmankodagu5973 3 месяца назад +2

    Wellcom ur progrem❤

  • @manjunathmanju7623
    @manjunathmanju7623 Месяц назад

    ಸೂಪರ್ ಸೂಪರ್ ಸೂಪರ್ 🙏🙏

  • @harshakumar2187
    @harshakumar2187 3 месяца назад +4

    Amma nimma kanta thumba sumaduravagidhe🎉

  • @Karunadinakubera
    @Karunadinakubera 3 месяца назад +4

    ಮಿನುಗುತಾರೆ ಮೀನಾ ❤

  • @anjuanji5370
    @anjuanji5370 3 месяца назад +6

    ಸೂಪರ್ ಫ್ಯಾಮಿಲಿ 👌

  • @ddayananda9331
    @ddayananda9331 3 месяца назад

    Super Ramu sir.and kalamaadyama mithrare nimmibbarigu shubhavaagali. Kannadada kanmanigalu.

  • @rajeshwarik5191
    @rajeshwarik5191 3 месяца назад +16

    ಗ್ಲೋಬಲ್ ಕನ್ನಡಿಗ ಸಬ್ಕರೈಬ್ ಮಾಡಿ ಪ್ರೆಂಡ್ಸ್ ಅವರ ವಿಡಿಯೋ ಸೂಪರ್ ಇರುತ್ತೆ

  • @jayalakshmishankar2636
    @jayalakshmishankar2636 3 месяца назад +1

    Ram your interview is really good .all the best in your future. Param thank you

  • @narasimhadas5572
    @narasimhadas5572 3 месяца назад +1

    Nimma thaayee thumbha chennagi hadtthare , kannada pada balake super nimdhu

  • @UmaDevi-th5de
    @UmaDevi-th5de 3 месяца назад +2

    Amma nimma haadu thumba channag ithu

  • @naveenchandra1206
    @naveenchandra1206 3 месяца назад +5

    Ivrde innu svalpa jaasthi interview episode madi sir

  • @narasimhahegde2668
    @narasimhahegde2668 3 месяца назад +2

    ಕನ್ನಡದ ಕುವರ ಕನ್ನಡದಲ್ಲಿ ಪುಸ್ತಕಗಳನ್ನೂ ಬರೆಯಿರಿ!

  • @ponkra10
    @ponkra10 2 месяца назад

    I like your Vishwamanava concept. I strongly believe in that. Kuvempu is great. 🙏🙏

  • @pavithramallandur3292
    @pavithramallandur3292 3 месяца назад +1

    At the ending param explained nicely

  • @Devilsunil-46
    @Devilsunil-46 2 месяца назад +1

    Super

  • @varalakshmi5725
    @varalakshmi5725 3 месяца назад +4

    Hi Param sir good morning....I'm watching all the episodes nice..... Ram is one of my favourite RUclipsr ❤

  • @ishwarkamkar7369
    @ishwarkamkar7369 Месяц назад

    Golabal kannadiaga supar sir Aauru. ❤

  • @user-hd4do4wd8z
    @user-hd4do4wd8z 2 месяца назад

    Very nice moment and inter view also❤❤🎉🎉

  • @rakshitharaks6327
    @rakshitharaks6327 3 месяца назад +4

    Sir niv nim channel alli eethara videos maadi haaki please..traveling vlog nodida aste thrilling agide niv mathadodu...ee episodes na nodi nanu innond Sala eagle ,Irani girl etc..videos galanna matthe nodide...nim math kelodu travelling vlog nodidakkintha chennagide...😊

  • @ponkra10
    @ponkra10 2 месяца назад

    Fantastic Experience. Thanks. 🙏🙏

  • @harikrishna00200
    @harikrishna00200 3 месяца назад +5

    Wonderful ❤

  • @basuchalawadi6603
    @basuchalawadi6603 3 месяца назад +1

    so great you are brother. Nimma bagene ondu film madabahudu

  • @TardigradeSurviverofapocalypse
    @TardigradeSurviverofapocalypse 2 месяца назад

    Ram has good upbringing ❤ his mother is really broad minded

  • @SusheelVgruwery
    @SusheelVgruwery 3 месяца назад +6

    Nimma videos very intteresting

  • @seanbellfort2298
    @seanbellfort2298 3 месяца назад +2

    🔱🇮🇳🔱🕉️🔱 Jai Karnataka

  • @Baabaarao
    @Baabaarao 3 месяца назад +1

    Tumba chennagi moodibantu e sarani 👏

  • @rathodsakrappa3814
    @rathodsakrappa3814 3 месяца назад +4

    ನಮಸ್ತೆ ಪರಂ ಸೂರ್

  • @chandrashekarparasanayakar4681
    @chandrashekarparasanayakar4681 3 месяца назад +4

    ❤❤ಸಂಜು. weds. ❤❤. ಗೀತಾ. ಕಥೆ. ❤.

  • @shivarajshivu7404
    @shivarajshivu7404 3 месяца назад

    ಒಳ್ಳೇದು ಆಗಲಿ

  • @ganeshm8559
    @ganeshm8559 Месяц назад

    Beautiful Ram

  • @Hanumaaanji3804
    @Hanumaaanji3804 3 месяца назад +1

    Usefull episode ❤❤❤

  • @MrTej13
    @MrTej13 3 месяца назад +4

    Let's make Ram Famous

  • @manju_vlogs7
    @manju_vlogs7 3 месяца назад +12

    ಗ್ಲೋಬಲ್ ಕನ್ನಡಿಗ ಇನ್ನೂ 10 episode bekithu.

  • @MahalakshmiBasavanna
    @MahalakshmiBasavanna 3 месяца назад +3

    Super thank you sir

  • @siddutalawar3911
    @siddutalawar3911 Месяц назад

    Wow super song amma

  • @TaanavaradiNewsChannel
    @TaanavaradiNewsChannel Месяц назад

    🙏🌹🙏💞🤝
    Arjunindusheker
    Rajajinagar
    Bangalore
    🙏🌹🙏🌹🙏

  • @sudheerkumarlkaulgud7521
    @sudheerkumarlkaulgud7521 3 месяца назад +6

    ಇವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ. ಇದೇ ರೀತಿ Kannada tech for you ಚಾನೆಲ್ ನವರ ಸಂದರ್ಶನ ಮಾಡಿ

  • @user-uq5xm4iz1i
    @user-uq5xm4iz1i 3 месяца назад +3

    ❤❤ super parama

  • @venkangowda8040
    @venkangowda8040 3 месяца назад

    Please saport global kannadiga ❤❤

  • @gireeggowda859
    @gireeggowda859 3 месяца назад

    All the best for both of you.. Good job done..

  • @vinaypauli2118
    @vinaypauli2118 Месяц назад

    15:56 shubha janumadina

  • @laxmannaik6163
    @laxmannaik6163 3 месяца назад

    ಸೂಪರ್ ಸರ್

  • @bharathkumar2065
    @bharathkumar2065 3 месяца назад

    Really we are so happy with all creator es... ❤❤❤❤❤

  • @MADDY881000
    @MADDY881000 3 месяца назад

    Amma super song hadtare❤❤❤ karnatae mix wonderful

  • @harishmysore6666
    @harishmysore6666 3 месяца назад +3

    Hari Om.

  • @user-hd4do4wd8z
    @user-hd4do4wd8z 2 месяца назад

    Very nice interview ❤❤🎉🎉

  • @dharanisamrudh6062
    @dharanisamrudh6062 3 месяца назад

    ❤❤❤❤❤

  • @yamunav6089
    @yamunav6089 3 месяца назад

    Januma dina song nan barkonde thank you amma❤

  • @gayathrimv8655
    @gayathrimv8655 3 месяца назад +1

    Good speaking

  • @ckumar668
    @ckumar668 3 месяца назад

    Ram hago avara Amma Tomba supper

  • @user-mp9ji1py3v
    @user-mp9ji1py3v 3 месяца назад

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @chandrashekarparasanayakar4681
    @chandrashekarparasanayakar4681 3 месяца назад +3

    ❤❤😮❤❤