ಇಂತಹ ಅದ್ಭುತವಾದ ವ್ಯಕ್ತಿ ನನ್ನ ಊರಿನವರೇ ಆದರೂ ಸಹ ನನಗೆ ತಿಳಿದಿರಲಿಲ್ಲ. ದುರಂತವೆಂದರೆ ಇವರ ಇಬ್ಬರು ಸಹೋದರರು ಸಹ ನನ್ನ ಸ್ನೇಹಿತರು ಅವರು ಸಹ ಅವರ ಅಣ್ಣನ ಜ್ಞಾನದ ಬಗ್ಗೆ , ಜ್ಞಾನ ಭಂಡಾರದ ಬಗ್ಗೆ , ಅವರ ಆವಿಷ್ಕಾರಗಳ ಬಗ್ಗೆ ನನಗೆ ಈ ವಿಚಾರವನ್ನು ವಿನಿಮಯ ಮಾಡಿರಲಿಲ್ಲ.
ಇಂತಹ ಒಬ್ಬ ಅದ್ಭುತವಾದ ಜ್ಞಾನ ಹೊಂದಿರುವ ಒಬ್ಬ ವ್ಯಕ್ತಿ ಅಲ್ಲಲ್ಲಿ ನಮ್ಮ ದೇಶದಲ್ಲಿ ಇದ್ರೆ ನಮ್ಮ ದೇಶದ ಕೃಷಿ ಸಂಸ್ಕೃತಿಯನ್ನ ಶ್ರೀಮಂತಿಕೆಯನ್ನ ಕಣ್ಣು ಕುಕ್ಕಿ ಕಂಗೊಳಿಸುವಂತೆ ಮಾಡ್ತಾರೆ 🌲🌲🌲
ಸೂಪರ್... ಸೂಪರ್... ಅದ್ಭುತ ಕೃಷಿಪಾಂಡಿತ್ಯ ಹೊಂದಿರುವ ವೆಂಕಟೇಶ್ ಸರ್. .🙏🙏🙏, ನಿಮ್ಮಂತವರ ಮಾರ್ಗದರ್ಶನ ಇಂದಿನ ಯುವಪೀಳಿಗೆಗೆ ಅತ್ಯವಶ್ಯಕ ಸರ್.. ಇಂತಹ ಅಮೂಲ್ಯ ವ್ಯಕ್ತಿಯನ್ನು ಪರಿಚಯಿಸಿದ ಕೇಶವ್ ಸರ್ ಧನ್ಯವಾದಗಳು...👏
Dear Keshav, am glued to your channel, excellent efforts and for learners like me who bought land and want to start farming your videos are excellent source of learning. Tammiah Sir's inputs I can see it live in your farm too. Best of luck !! Harish
ಇವ್ರು ಒಂದು ಕೃಷಿ ಯೂನಿವರ್ಸಿಟಿ. Save Earth save water ನ ಮಾಡಿ ಎಲ್ರಿಗೂ ಮಾದರಿ. Thanks for vedeo.. nanu mist irrigation search madide elladru isrel team ವಿಡಿಯೋ ಇರುತ್ತೆ ಅಂತ❤
This is another way of giving water to ground. I think main drawback is evaporation of water in air. This is not feasible when their is water shortage. Whereas in drip irrigation to conserv water by giving water in drops to the roots. Also it is ok for small height crops but for crops like sugar cane, how the water reaches to root.
Sir he got good yield in sugarcane also U can visit his place for more information It’s really a good and effective method as per me Thanks a lot for ur time and support
ಸರ್ ನಿಮ್ಮ ಯಲ್ಲಾ ವಿಡಿಯೋ ನೋಡುತ್ತೇನೆ 👌 ನಮಗೆ ಹೊಸ ಅವಿಸ್ಕಾರ ಪರಿಚಯಿಸಿದಿರಾ 👍 ನಿಮ್ಮ ಶ್ರೀ ಹರಿ ವನ ಯಲ್ಲೊ ಏನೊ ಮಿಸ್ ಹಾಗಿದೆ ಅನ್ನಿಸಿದೆ ? ಇ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ನಮಗೆ ಹೇಳಿ 🙏
Sir good invention but please do one video how he prepared from start to end it's use to do other farmers One set na first to last varge yage madodu anta video madi pakka nanu try madtene pleaseee🎉❤ don't miss
ಇಂತಹ ಅದ್ಭುತವಾದ ವ್ಯಕ್ತಿ ನನ್ನ ಊರಿನವರೇ ಆದರೂ ಸಹ ನನಗೆ ತಿಳಿದಿರಲಿಲ್ಲ. ದುರಂತವೆಂದರೆ ಇವರ ಇಬ್ಬರು ಸಹೋದರರು ಸಹ ನನ್ನ ಸ್ನೇಹಿತರು ಅವರು ಸಹ ಅವರ ಅಣ್ಣನ ಜ್ಞಾನದ ಬಗ್ಗೆ , ಜ್ಞಾನ ಭಂಡಾರದ ಬಗ್ಗೆ , ಅವರ ಆವಿಷ್ಕಾರಗಳ ಬಗ್ಗೆ ನನಗೆ ಈ ವಿಚಾರವನ್ನು ವಿನಿಮಯ ಮಾಡಿರಲಿಲ್ಲ.
Bro ninu halu kudi
ಹೌದು ಸರ್, ಧನ್ಯವಾದಗಳು
@@Naisargika.baduku ಇಂತಹ ಅದ್ಭುತವಾದ ವ್ಯಕ್ತಿಗಳನ್ನು ಒಳಗೊಂಡಂತಹ ಒಂದು ವಾಟ್ಸಪ್ ಗ್ರೂಪ್ ಮಾಡಿ ಸರ್ . ಯುವಕರಿಗೆ ಅನುಕೂಲ ಆಗುತ್ತದೆ ಸರ್.
U can join this Group sir
chat.whatsapp.com/FDEz6QSguNG9bfj0zZTH1M
Schneider employee keshav alva neevu
ಅದ್ಭುತವಾದ ವ್ಯಕ್ತಿ ಹಾಗು ಅದ್ಭುತವಾದ ವಿಜ್ಞಾನಿ ಯಾವ ಯೂನಿವರ್ಸಿಟಿ ಅಂತಾರು ಇಂತವರನ್ನ ನೋಡಿ ಕಲಿ ಬೇಕು.... 👌🙏🚩🚩🚩...
🙏🏻
ವೆಂಕಟೇಶ್ ಅವರು ಅದ್ಭುತ ಆವಿಷ್ಕಾರ ಮಾಡಿದ್ದಾರೆ ನೋಡಿ ತುಂಬಾ ಸಂತೋಷ ಆಯ್ತು. ನೈಜವಾದ ನೀರಾವರಿ ಯೋಜನೆ.
ಧನ್ಯವಾದಗಳು ಸರ್
ಇಂತಹ ಒಬ್ಬ ಅದ್ಭುತವಾದ ಜ್ಞಾನ ಹೊಂದಿರುವ ಒಬ್ಬ ವ್ಯಕ್ತಿ ಅಲ್ಲಲ್ಲಿ ನಮ್ಮ ದೇಶದಲ್ಲಿ ಇದ್ರೆ ನಮ್ಮ ದೇಶದ ಕೃಷಿ ಸಂಸ್ಕೃತಿಯನ್ನ ಶ್ರೀಮಂತಿಕೆಯನ್ನ ಕಣ್ಣು ಕುಕ್ಕಿ ಕಂಗೊಳಿಸುವಂತೆ ಮಾಡ್ತಾರೆ 🌲🌲🌲
🌷ಅದ್ಬುತವಾದ ವ್ಯಕ್ತಿನಾ ಪರಿಚಯ ಮಾಡಿಕೊಟ್ಟ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು 🙏🏼🤝💐
ಧನ್ಯವಾದಗಳು 🙏🏻
ತುಂಬಾ ಅಪರೂಪದ, ಅದ್ಭುತವಾದ ಮತ್ತು ಅವಶ್ಯಕವಾದ ವಿಧಾನ, ತುಂಬಾ ಧನ್ಯವಾದಗಳು ಹಿರಿಯರೆ ನಿಮ್ಮ ಪ್ರಯತ್ನಕ್ಕೆ.
ಧನ್ಯವಾದಗಳು ಸರ್
ಉತ್ತಮ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದ ಗಳು
ಧನ್ಯವಾದಗಳು ಸುರ್
ವೆಂಕಟೇಶ್ ಸರ್ ನಿಮ್ಮ ಈ ಅಧ್ಬುತ ಜ್ಞಾನಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 💐🙏💐
🙏🏻
ಸೂಪರ್... ಸೂಪರ್... ಅದ್ಭುತ ಕೃಷಿಪಾಂಡಿತ್ಯ ಹೊಂದಿರುವ ವೆಂಕಟೇಶ್ ಸರ್. .🙏🙏🙏, ನಿಮ್ಮಂತವರ ಮಾರ್ಗದರ್ಶನ ಇಂದಿನ ಯುವಪೀಳಿಗೆಗೆ ಅತ್ಯವಶ್ಯಕ ಸರ್.. ಇಂತಹ ಅಮೂಲ್ಯ ವ್ಯಕ್ತಿಯನ್ನು ಪರಿಚಯಿಸಿದ ಕೇಶವ್ ಸರ್ ಧನ್ಯವಾದಗಳು...👏
ಧನ್ಯವಾದಗಳು sir 🙏🏻
ಈ ರೀತಿ ಮಾಡಲು ಎಕರೆಗೆ ಎಲ್ಲಾ ಸೇರಿಎಷ್ಟು ಖರ್ಚು ಬರುತ್ತದೆ.
40 k
🙏🙏 ನಿಮ್ಮ ಕೃಷಿ ಅನುಭವ ಮತ್ತು ಜ್ಞಾನ ಅದ್ಭುತ ವಿವರಣೆ ಕೂಡ ಅತ್ಯುತ್ತಮ 🙏🙏
🙏🏻
Sir ge agadhavada knowledge ide. Igina yuvakaru ivara anubhavavanna balasikollabeku. Nivu Mysore inda chelur varegu bandu interview madidira . Kaliyoke asakti idre ella vu sadya. Nimma RUclips videos nodidini nivu uttama maahithi kottidira. Thank you.
ಧನ್ಯವಾದಗಳು ಸರ್ 😊
ಅದ್ಭುತವಾಗಿದೆ ಸರ್ ನಿಮ್ಮ ಐಡಿಯಾ ಯಾವ ಇಂಜಿನಿಯರಿಂಗ್ ಕಡಿಮೆ ಇಲ್ಲ ಸರ್ ತುಂಬಾ ಧನ್ಯವಾದಗಳು ಸರ್
ಧನ್ಯವಾದಗಳು sir
This is very simple and very good idea and thank you so much for you and Venkatesh sir
ಧನ್ಯವಾದಗಳು ಸರ್
ಅದ್ಭುತ ಆಲೋಚನೆ ,ಅವರು ಪೋನ್ ನಂಬರ್ ತಿಳಿಸಿ,ನಮ್ಮದು ಒಂದು ಎಕರೆ ಇದೆ , ಇದೇನೆ ಅಳವಡಿಸುತ್ತಾರೆ.
ಧನ್ಯವಾದಗಳು ಸರ್
ಅವರ್ ಫೋನ್ ನಂಬರ್ 6362139488
Sir e raitha vignani name adress kodi navu hogi nodutteve ❤
Thanks a lot for your time
Phone no and address is mentioned in the video and also in description box
Mobile no 6362139488
This person is amazing. Very inspiring 👍
Absolutely!👍
ತುಂಬಾ ಉಪಯೋಗ soooper❤
ಧನ್ಯವಾದಗಳು
Sir this type of watering system is wonderfully ready scintific method low cost
Yes, you are right
❤ಅದ್ಬುತ ವಾದ ವಿಷಯಗಳನ್ನು ಧನ್ಯವಾದಗಳು ಸರ್ ❤
ಧನ್ಯವಾದಗಳು ಸರ್
Great energy from both of you.
Thank u for the new type of irrigation technique
👍
Thanks a lot for ur time and support
Smarter technique no words sir
Thanks a lot for ur time
Super sir
Great invention sir. Hats off.
ಧನ್ಯವಾದಗಳು ಸರ್
ಸರ್ ತುಂಬಾ ಆ ದ್ಬತ
ಧನ್ಯವಾದಗಳು 🙏🏻
Venkatesh & nimagu thumbu hruduyuda namaskaragalu
ಧನ್ಯವಾದಗಳು ಸರ್
Tumba vechara telsedru tanks anna
Thanks a lot for your time
Dear Keshav, am glued to your channel, excellent efforts and for learners like me who bought land and want to start farming your videos are excellent source of learning. Tammiah Sir's inputs I can see it live in your farm too. Best of luck !! Harish
Thanks a lot for your time and support 🤗
Really you are great sir......
🙏🙏🙏🙏🙏🎉
Thanks for your time 🙏🏻
Good knowledge person
🙏🏻
ಸರ್ ನಾವು ನಮ್ಮ ತೋಟಕ್ಕೆ ಮಾಡಿವಿ
ಸೂಪರ್ ಸರ್ ನಮಸ್ತೇ 🙏
good information sir
🙏🏻
ಅದ್ಭುತ ನೀರಾವರಿ ಯೋಜನೆ ...home garden ಗೆ ನನಗೆ ಬೇಕು ..ದಯವಿಟ್ಟು ಮಾಡಿಕೊಡ್ತೀರಾ...ತಿಳಿಸಿ 🙏🙏
Best up luck Keshav avare
ಧನ್ಯವಾದಗಳು sir
Micro tubeless v shep estu whole hakabeku whole hakuvadannu practical torisi
Sure sir will try to get that Video soon
Super play sir
ಧನ್ಯವಾದಗಳು
ಇವ್ರು ಒಂದು ಕೃಷಿ ಯೂನಿವರ್ಸಿಟಿ. Save Earth save water ನ ಮಾಡಿ ಎಲ್ರಿಗೂ ಮಾದರಿ. Thanks for vedeo.. nanu mist irrigation search madide elladru isrel team ವಿಡಿಯೋ ಇರುತ್ತೆ ಅಂತ❤
🙏🏻
Adbhutha sadhane
ಧನ್ಯವಾದಗಳು ಸರ್
This is another way of giving water to ground. I think main drawback is evaporation of water in air. This is not feasible when their is water shortage. Whereas in drip irrigation to conserv water by giving water in drops to the roots. Also it is ok for small height crops but for crops like sugar cane, how the water reaches to root.
Sir he got good yield in sugarcane also
U can visit his place for more information
It’s really a good and effective method as per me
Thanks a lot for ur time and support
ಸರ್ ನಿಮ್ಮ ಯಲ್ಲಾ ವಿಡಿಯೋ ನೋಡುತ್ತೇನೆ 👌 ನಮಗೆ ಹೊಸ ಅವಿಸ್ಕಾರ ಪರಿಚಯಿಸಿದಿರಾ 👍
ನಿಮ್ಮ ಶ್ರೀ ಹರಿ ವನ
ಯಲ್ಲೊ ಏನೊ ಮಿಸ್ ಹಾಗಿದೆ ಅನ್ನಿಸಿದೆ ?
ಇ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ
ನಮಗೆ ಹೇಳಿ 🙏
ಸುರ್ ದಯವಿಟ್ಟು ಎಲ್ಲಿ ಸುರ್ ಮಿಸ್ಸಿಂಗ್ ಏನು ಅಂತ 😊
Super 👍
Thank you 👍
Anna superb 🌹🙏
ಧನ್ಯವಾದಗಳು 🙏🏻
Sir ee paddati alavadike madikodre flowering time alii hoo drop agalva
ಸುರ್ ನೀವು ವೆಂಕಟೇಶ್ ಅವರನ್ನು ಸಂಪರ್ಕಿಸಿ
Super sir
ಧನ್ಯವಾದಗಳು
super
ಕಬ್ಬು ಬೆಳೆಗೂ ಈ ರೀತಿ ಸಿಸ್ಟಂ ಮಾಡ ಬಹುದ ಸರ್
ಹೌದು, ಆ ವಿಡಿಯೋ ಕೊಡ ಹಾಕ್ತಿನಿ
Sir pump capacity or its pressure maintain maadoke yenn maadbeku
Its all depend on the water Pressure, Pls Contact Venkatesh Sir for more information
Spr sir❤
🙏🏻
Pvc subway cost thumba agate ansatje
E lateral pipe gene T hakkondu e jet na hakidre work agata antha think madthidde any idea bro?m
Pls contact Mr Venkatesh sir
Sir lyatral eshtu adi ettaradalli hakbeku mattu nivu idanna alavadisidre madara bagge videos madi
10 -15 ಆದಿ ಯಾತರಕೆ ಹಾಕಬೇಕು
Very good. Will contact you.
Thanks a lot sir😊
Sir good invention but please do one video how he prepared from start to end it's use to do other farmers
One set na first to last varge yage madodu anta video madi pakka nanu try madtene pleaseee🎉❤ don't miss
Thanks a lot for your time and support.Sure Sir, I will try to add this next time 🙏🏻
Keshav......won't water loss be more in this case?
No sir because u will be operating only max for 10-15 min per Gunta
For more information u can visit Venkatesh sir farm to have the live demo
A c rain jet ಹೇಗೆ ತಯಾರಿಸ ಬೇಕು ಎನ್ನುವ ಬಗ್ಗೆ ವಿಡಿಯೋ ಮಾಡಿ sir
Sppar sir
🙏🏻
Sir please v sheaf alli hege catt madodu madi torisi sir please yallargu gottagli please sir🙏
Sir I don’t have
Can u pls contact Mr Venkatesh Sir he will guide u
How much A C jets can be operated by 3 hp pump at once
10 Nos
Yava reeti madabeki tilisiri
ವಿಡಿಯೋ ದಲ್ಲಿ ಹೇಳಿದ್ ಸರ್ ನೋಡಿ
ನೀವು ವೆಂಕಟೇಶ್ ಸರ್ ಸಂಪರ್ಕ ಮಾಡಿ ಅವರು ನಿಮಗೆ ಹೇಳಿಕೊಡತಾರೆ ☺️
ಒಂದು ಎಕರೆ ಜಮೀನಿಗ ಎಷ್ಟು ಜೆಟ್ ಬೇಕು ಹಾಗೂ well
ವೆಂಕಟೇಶ್ ಸರ ಗೆ ಕಾಲ್ ಮಾಡಿ
Sir can we do this method in arcunut farm
yes we can 👍
Hege madodhu sir
Sir eerulli madboda
May be 👍
Edanna maduvudu hege sir ma
Pls Contact Mr Venktesh 6362139488
gaalige neer waste agolava? 100% neer bhoomige beelutta?
Waste agala sir
Est amount karch aagate one year anthane gothagthilla
Pls contact Mr Venkatesh sir
Yava dhikuge hakabeku
Pls contact Mr Venkatesh sir
Drip maaduva video upload maadi
Ok let me try
ಸರ್ ಮೈಕ್ರೋ ಟ್ಯೂಬ್ ಎಲ್ಲಿ ಸಿಗುತ್ತವೆ
🙌🙌🙌🙌
🙏💐❤
🙏🏻
ಕಬ್ಬುಗೆ ಅಳವಡಿಸಿ ಬಹುದ
Howdu
❤
🙏🏻
ಕಬ್ಬಿನ ಬೆಳೆಗೆ ಉಪಯೋಗ ಮಾಡಬಹುದ ಸರ್
ಹೌದು ಸರ್ 😊
Edau. Thara. Nanu. . Madaidene.
👍
Idarinda avi pramana jasti agi neeru hechu bekagalve.
Ella sir
ಸಾರ್ ಇದನ್ನ ಮಾಡಲು ಏನು ಏನು ಬೇಕು ಮತ್ತು ಮಾಡುವ ವಿಡಿಯೋ ಮಾಡಿ ತೋರಿಸಿ ಪ್ಲೀಸ್
ವೆಂಕಟೇಶ್ ಸರ್ ಮೊಬೈಲ್ ಕಾಲ್ ಮಾಡಿ ಸರ್
ANNORE NAVU IRODHU. ANDHRA NALLI
🙏🏻
How' to adopt no details
Sir, I have add Venkatesh sir no .
U can reach him for support
ಕೆಳಗೆ ಲಾಟ್ರಲ್ connect ಮಾಡಿರುವ ಪೈಪ್ ಯಾವುದು
pvc ಪೈಪ್ ಸರ್(sub line )
ಎಲ್ಲಿ ಸಿಗುತ್ತೆ ಹೇಗೆ install ಮಾಡೋದು ಹೇಳಿ please 🙏
Thanks for your time
You can Contact Mr Venktesh Sir
Mobile no +91 6362 139 488
venkatesh. Chelur
👌🙏🙏🙏
🙏🏻
😢 prakruthi bramha eivaru
ಹೌದು ಸರ್. 🙏🏻
ಸಇಂಕ್ಲರ್ ಸೆಟ್ ಮಾಡಿ ತೂರಿಸಿ
ಧನ್ಯವಾದಗಳು ಸರ್
Nirmal justice eddro madri pa.. no use.. kabbige kelag nir kodabeku.. evag havaman baragala ella justice tondre ede.. tarakarige balasak swalp addi ella
Thanks a lot for ur feedback
If u can Visit Tumakuru we can show u the live demo, 🙏🏻
ಸಿಂಕ್ಲರ್
ಧನ್ಯವಾದಗಳು ಸರ್
Nimaa English ballake esta athu
🙏🏻
Very good. Will contact u
🙏🏻
This.taip.wést.water
🙏🏻
Neema Phone number kudi dayamadi
Mobile No:- 6362139488
Dayamadi nimma Phone number
ಧನ್ಯವಾದಗಳು sir ವೆಂಕಟೇಶ್ಸರ್ ಅವರ ಮೊಬೈಲ್no
6362139488
🙌🙌🙌🙌