ಹನಿ ನೀರಾವರಿಯಲ್ಲಿ ಹೊಸ ಅವಿಷ್ಕಾರ | 1 ಎಕರೆಗೆ ಕೇವಲ 5 ರಿಂದ 6 ಸಾವಿರ ಖರ್ಚು | drip irrigation system kannada

Поделиться
HTML-код
  • Опубликовано: 24 ноя 2024

Комментарии • 1,1 тыс.

  • @krishibelaku1433
    @krishibelaku1433 Год назад +68

    Super sir

    • @Rangukasturi
      @Rangukasturi  Год назад +8

      ನಮಸ್ಕಾರಗಳು ಸರ್ 🙏🙏🙏🙏
      ನಿಮ್ಮ ಇಲಾಖೆಯವರ ಸಹಕಾರದಿಂದ ಸಾಧ್ಯವಾಯಿತು ಸರ್ ಇದು ಕಲಬುರ್ಗಿ DD ಅನುಸೂಯ ಮೇಡಂ ರವರ ರೈತ ಪರ ಕಾಳಜಿ

    • @ak47akash51
      @ak47akash51 Год назад +10

      Number haki sir

    • @basumeti7476
      @basumeti7476 Год назад +2

      Give no sir

    • @sureshbhat1649
      @sureshbhat1649 Год назад

      K

    • @gundareddybrasavanth1487
      @gundareddybrasavanth1487 Год назад +1

      L.g.reddy.chcholi

  • @manoharmanu5767
    @manoharmanu5767 Год назад +14

    ಒಳ್ಳೆಯ ಮಾಹಿತಿ ಮತ್ತು ಉಪಯುಕ್ತ ವಿಡಿಯೋ ಸರ್.... ಕಂಪನಿಯ ಮಾಹಿತಿ ಹಾಕಿದರೆ ಉತ್ತಮ 👍👍

    • @Rangukasturi
      @Rangukasturi  Год назад +5

      ಇದು ಕೃಷಿ ಇಲಾಖೆಯವರ ಸೂಚನೆಯ ಪ್ರಕಾರ ಮಾಡಿದ್ದು ಹಾಗಾಗಿ ಕಂಪನಿಯವರ no ಹಾಕಿಲ್ಲ ಸರ್
      ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ವಿಡಿಯೋದಲ್ಲಿ ಪ್ರಯತ್ನಿಸುವೆ

    • @chandanaHj-li7vb
      @chandanaHj-li7vb 6 месяцев назад

      Video na delete madi Hagadre... Illa address or contact number haki..

  • @manjunathtondihal35
    @manjunathtondihal35 Год назад +6

    ತುಂಬಾ ಒಳ್ಳೆ ಸಂದೇಶ್ ಸರ್ ❤️🙏 ರೈತರ ಕಾಂಟಾಕ್ಟ್ ನಂಬರ್ mention ಮಾಡಿದ್ರೆ ತುಂಬಾ ಅನಕೂಲ ಆಗತಿತ್ತು ಸರ್

    • @Rangukasturi
      @Rangukasturi  Год назад +1

      ಸರ್ ಇದು ಕೃಷಿ ಇಲಾಖೆಯವರ ಸೂಚನೆ ಪ್ರಕಾರ ಮಾಡಿದ್ದು ಹಾಗಾಗಿ ಯಾರ no ಹಾಕಿಲ್ಲ ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ವಿಡಿಯೋದಲ್ಲಿ ಪ್ರಯತ್ನಿಸುವೆ

  • @anilani2402
    @anilani2402 Год назад +121

    ಇಂಥ ಕೃಷಿಕರು ಹುಡುಕಿ ವಿಡಿಯೋ ಮಾಡ್ತಿರಲ್ಲ ತುಂಬಾ ಗ್ರೇಟ್ ಸರ್ ಇನ್ನೂ ಒಳ್ಳೆ ಒಳ್ಳೆಯ ಕೃಷಿಕರನ್ನು ಹುಡುಕಿ ವಿಡಿಯೋ ಮಾಡಿ

    • @Rangukasturi
      @Rangukasturi  Год назад +9

      ನಿಮ್ಮ ಸಹಕಾರ ಪ್ರೋತ್ಸಾಹ ಹೀಗೆ ಇರಲಿ ಸರ್ ಇನ್ನೂ ಪ್ರಯತ್ನಿಸುವೆ

    • @mahadevaswamyc6879
      @mahadevaswamyc6879 Год назад +4

      @@Rangukasturih h
      1

    • @vbkandakoor7829
      @vbkandakoor7829 Год назад +1

      ಆಡು ಮುಟ್ಟದ ಗಿಡವಿಲ್ಲ ರಂಗುಕಸ್ತೂರಿ ನೀಡದ ವ್ಯವಸಾಯದ ಮಾಹಿತಿಯಿಲ್ಲ.ಎಂಬಂತಾಗಲಿ .ಆ ಭಗವಂತ ಸಂಪೂರ್ಣ ಆರೋಗ್ಯ ಆನಂದ ಆಯುಷ್ಯ ಕರುಣಿಸಲಿ.ಎಂಬುದೇ ನಮ್ಮಹಾರೈಕೆ.

    • @Rangukasturi
      @Rangukasturi  Год назад +1

      ಸರ್ ನಿಮ್ಮಂತಹ ಒಳ್ಳೆಯ ಮನಸ್ಸಿನ ಹಿರಿಯರ ಆಶೀರ್ವಾದ ಇದ್ದರೆ ಜಗವನ್ನೇ ಜಯಿಸಬಹುದು ಸರ್

    • @kumarkumi8493
      @kumarkumi8493 Год назад +1

      @@Rangukasturi qqqqqqqqqqqqqqqqqqqqqqqqqqqqqq

  • @prasadtandur1352
    @prasadtandur1352 Год назад +25

    ತುಂಬಾ ಅದ್ಭುತವಾದ ಸರಳವಾದ ನೀರಾವರಿ ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದಿರಿ ಸರ್ ನಿಮಗೆ ತುಂಬಾ ಧನ್ಯವಾದಗಳು.

  • @manjunathk.h.6841
    @manjunathk.h.6841 Год назад +17

    ರಂಗು ಕಸ್ತೂರಿ ಅವರಿಗೆ....
    ಅಭಿನಂದನೆಗಳು.... 🙏🙏

    • @Rangukasturi
      @Rangukasturi  Год назад +2

      ನಮಸ್ಕಾರಗಳು ಸರ್

  • @gshetty5429
    @gshetty5429 Год назад +8

    ನಿಮ್ಮ ಈ ಒಂದು ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ಸರ್ ಒಳ್ಳೆಯ ವಿಡಿಯೋ ಮಾಡಿದ್ದೀರಿ ಸರ್ ಸೂಪರ್ ಸರ್

  • @vijuahah1697
    @vijuahah1697 Год назад +15

    ಕಲ್ಬುರ್ಗಿ ಯ ವಿಶೇಷ್ ರೈತರಿಗೆ ಹಾಗೂ ಪಾಟೀಲ್ ಅವ್ರಿಗೆ ವಂದನೆ ಗ ಳು 💐💐🙏🙏

    • @Rangukasturi
      @Rangukasturi  Год назад +1

      ನಿಮಗೂ ನಮಸ್ಕಾರಗಳು ಸರ್

  • @drbasavarajans
    @drbasavarajans Год назад +2

    ಒಂದು ಒಳ್ಳೆಯ ಆವಿಷ್ಕಾರ, ಉಪಯುಕ್ತ ಕೆಲಸ ಮಾಡುತ್ತಿರುವಿರಿ. ಧನ್ಯವಾದಗಳು ನಿಮ್ಮ ಪ್ರಯತ್ನಕ್ಕೆ.

  • @babunayak9620
    @babunayak9620 Год назад +13

    ನಿಮ್ಮ ಅದ್ಭುತ ಮಾಹಿತಿಗಾಗಿ ಧನ್ಯವಾದಗಳು ಸರ್

  • @rajashekharbh2250
    @rajashekharbh2250 Год назад +2

    ತುಂಬಾ ಸರಳ ರೀತಿಯಲ್ಲಿ ಪೈಪನ್ನು ಹಾಕಬಹುದು ಹೆಚ್ಚಿನ ಸಮಯ ಕೊಡಬೇಕಾಗಿಲ್ಲ ಇಂಥ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್

  • @prasannakumara8159
    @prasannakumara8159 Год назад +6

    Very good information Sir...thank you ❤

  • @UmashankarUmashankar-k7l
    @UmashankarUmashankar-k7l 2 дня назад +1

    ಸೂಪರ್ ಸರ್, ಉತ್ತಮವಾದ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್,
    ನಮಗೂ ಈ ತರಹದ ಪೈಪ್ ಬೇಕಾಗಿರುತ್ತೆ, ನಿಮ್ಮನ್ನು ಸಂಪರ್ಕಿಸುವ ಬಗೆ ಹೇಗೆ, ತಿಳಿಸಿಕೊಡಿ ಸರ್

  • @VijayKumar-mb1mn
    @VijayKumar-mb1mn Год назад +3

    ಒಳ್ಳೆ ಉಪಯುಕ್ತ ಮಾಹಿತಿ

  • @shreekrishna3132
    @shreekrishna3132 Год назад +2

    ಅತ್ಯುತ್ತಮ ಮಾಹಿತಿ ರಂಗ ಸಾರ್ . ಇಂತಹ ಮಾಹಿತಿಗಳನ್ನು ಹುಡುಕಿಕೊಂಡು ಹೋಗಿ ವಿಡಿಯೋ ಮಾಡಿ ಅದರ ಪೂರ್ಣ ಮಾಹಿತಿ ಕೊಡುವ ನಿಮ್ಮ ಪರಿಶ್ರಮಕ್ಕೆ ಹೃತ್ ಪೂರ್ವಕ ಧನ್ಯವಾದಗಳು ಸಾರ್ .

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್

  • @tanu3738
    @tanu3738 Год назад +9

    Very informative Rangu Kasturi...
    Thanks alot since I was above to install drip irrigation in our 7 Acres of land....
    Urs is my favorite channel...
    Good work brother may Almighty bless one and all....
    Thanks again....

    • @Rangukasturi
      @Rangukasturi  Год назад +3

      Thank you your heart full blessings sir
      ( I am not perfect in English eny word or spelling mistake plz excuse ) 🙏🙏

  • @byranahallivinaykumar6806
    @byranahallivinaykumar6806 Год назад +2

    ಕೃಷಿ ಇಲಾಖೆ ಇಂಥಹ ವಿಚಾರವಂಥರ ಸಲಹೆ ಪಡೆಯುವುದು ಸೂಕ್ತ.

  • @skcreation1853
    @skcreation1853 Год назад +18

    ಕಡಿಮೆ ವೆಚ್ಚದಲ್ಲಿ ಮಾಡಲಾದ ಅದ್ಬುತವಾದ ತಂತ್ರಜ್ಞಾನ

  • @vinodneelannavar8687
    @vinodneelannavar8687 Год назад +2

    ರೈತರಿಗೆ ಉಪಯುಕ್ತ ಮಾಹಿತಿ ಕೊಡುತ್ತಿರುವ ನಿಮಗೆ ಧನ್ಯವಾದಗಳು

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್

  • @VikramBhatilovekodial
    @VikramBhatilovekodial Год назад +9

    ರೈತ ದೇಶದ ಬೆನ್ನೆಲುಬು ♥️🙏👍🏻

    • @Rangukasturi
      @Rangukasturi  Год назад +1

      ನಮಸ್ಕಾರಗಳು ಸರ್

  • @naganagoudittech9314
    @naganagoudittech9314 Год назад +2

    Sir holada naduve micro drip pipe hakidaralla adra bagge heli pls hege set madidare

  • @basagoudpatil2710
    @basagoudpatil2710 Год назад +3

    ಗುರುಗಳೇ ತಮ್ಮಗು ಹಾಗೂ ಮಾಹಿತಿ ನೀಡಿದ ರೈತರಿಗೆ ಧನ್ಯವಾದಗಳು

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್

  • @rajshekarrai596
    @rajshekarrai596 Год назад +1

    Tumba olle mahithi gowdre devru olled madli

  • @KUD6174
    @KUD6174 Год назад +6

    Brother, you are my favourite. You have the acumen and talent for creating very useful program with information which is practical. Keep going and wishing you all the best.

    • @Rangukasturi
      @Rangukasturi  Год назад

      Thank you thank you very much 🙏🙏🙏🙏

  • @Dayanandn.Biradar
    @Dayanandn.Biradar Год назад +1

    Rangu Kasturi सर,
    नमसते ..
    बहोत बढिया .
    मुझे कन्नड नही आती . फिरभी आपके VDO देखता हूँ ।
    किसानों के लिए अच्छी जानकारी देते है। धन्यवाद सर|

    • @Rangukasturi
      @Rangukasturi  Год назад

      नमस्ते सर जी आपका अच्छा दिल को और आपका सहकार प्रोत्साह के लिए कोटि कोटि प्रणाम 🙏🙏🙏🙏

  • @kavitharachaiah8313
    @kavitharachaiah8313 Год назад +8

    Very useful for farmers thanks for the video.

  • @timmannawaddar5454
    @timmannawaddar5454 Год назад +5

    ರೈತರಿಗೆ ತುಂಬ ಉಪಯುಕ್ತ ಮಾಹಿತಿ sir.

  • @somu_v9668
    @somu_v9668 Год назад +7

    Sir, where do we get that Punching machine and take outs? Please reply

  • @rmvijaya8085
    @rmvijaya8085 Год назад +1

    Very good information agriculture Department thanks

  • @satishshivanagi6076
    @satishshivanagi6076 Год назад +3

    Please share how to put puncher for this type of pipe

  • @sathyanarayanay.h.9630
    @sathyanarayanay.h.9630 Год назад +1

    Kasturi sir description boxnalli
    Phone no post maadi

    • @Rangukasturi
      @Rangukasturi  Год назад

      ಇದರ ಬಗ್ಗೆ ಇನ್ನೂ ಮೂರು ವಿಡಿಯೋ ಇವೆ ನಂಬರ್ ವಿಳಾಸ ಇದೆ ನೋಡಿ ಸರ್

  • @santoshsinghrajaput9798
    @santoshsinghrajaput9798 Год назад +7

    ಸೂಪರ್ ಗುರುಗಳೇ

  • @chandrashekarputtaswamy241
    @chandrashekarputtaswamy241 Год назад +1

    ಸರ್, ಬಹಳ ಉಪಯುಕ್ತವಾದ ಮಾಹಿತಿ. ಎಂಡ್ ಕ್ಯಾಪ್ ಬೇಕಾಗುತ್ತದೆ, ಅದರ ಬಗ್ಗೆ ತಿಳಿಸಿ

    • @Rangukasturi
      @Rangukasturi  Год назад

      ಎಂಡ್ ಕ್ಯಾಪ್ ಯಾವರೀತಿ ಮಾಡಬೇಕು ಪೈಸಾ ಖರ್ಚು ಇಲ್ಲದೆ ಅಂತ ವಿಡಿಯೋದಲ್ಲಿ ತಿಳಿಸಿದ್ದಾರೆ ಪೂರ್ತಿಯಾಗಿ ನೋಡಿ

  • @maheshbilur8362
    @maheshbilur8362 Год назад +4

    Super sir 👌👌

  • @shivarudra5422
    @shivarudra5422 Год назад +1

    ನಿಮ್ಮ ಮಾಹಿತಿ ತುಂಬಾ ಆರ್ಥ ಪೂರ್ಣವಾಗಿರುತವೆ ಧನ್ಯವಾದಗಳು ಸರ್

  • @ashwathm5965
    @ashwathm5965 Год назад +2

    Sir, underground drinage system complete video maadi sir,malenaadina farmersge thumba use agutthe..

  • @manjuhuded8063
    @manjuhuded8063 Год назад +3

    Sir 1.kaal icnh ನೀರಿಗೆ ಹೇಗೆ ರಿ ಡ್ರಿಪ್ ಮಾಡುವುದು

  • @sharangoudapatil5537
    @sharangoudapatil5537 Год назад +1

    Best advice about cheap use v good

  • @janapriyavlogs9905
    @janapriyavlogs9905 Год назад +6

    ಸುರುಳಿ ಪೈಪ್ ಬೆಲೆ ಕಡಿಮೆ ಇದೆ. ಆದರೆ ಡ್ರೀಪ್ ಪೈಪ್ ಮತ್ತು ಇದಕ್ಕೆ ಬೇಕಾಗುವ ಸಾಮಗ್ರಿಗಳು ತುಂಬಾ ಬೆಲೆ ಇವೆ. ಸುರುಳಿ ಪೈಪ್ ಖರೀದಸಿದ ಮೇಲೆ ಎಕರೆಗೆ ಸುಮಾರು 20000 ಸಾವಿರವಾದ್ರೂ ಬೇಕು.

    • @Rangukasturi
      @Rangukasturi  Год назад +2

      ಹೌದು ISI ಇರುವ ವಸ್ತುಗಳು ಖರೀದಿಸಿದರೆ ಬೇಕು non ISI ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕೇಜಿ ಲೆಕ್ಕದಲ್ಲಿ ಸಿಗುತ್ತೆ ವಿಚಾರಿಸಿ

    • @chandrkant1000
      @chandrkant1000 Год назад +1

      @@Rangukasturi yava pattana dalli sigute heli plz

    • @Rangukasturi
      @Rangukasturi  Год назад

      ಸರ್ ಸ್ವಲ್ಪ ಸಮಯ ಕೊಡಿ ಸಂಪೂರ್ಣ ಮಾಹಿತಿಯ ನಂಬರ್ ಸಮೇತ ವಿಡಿಯೋ ಹಾಕುವೆ

    • @sanjusmarathe
      @sanjusmarathe Год назад +1

      Sir please keli gulbarga dalli yelli siguttave anta non isi drip pipes 🙏🙏🙏🙏🙏🙏

    • @Rangukasturi
      @Rangukasturi  Год назад +1

      ಸರ್ ಅವರೇ ತಯಾರು ಮಾಡುತಿದ್ದಾರೆ ಸ್ವಲ್ಪ ಸಮಯ ಕೇಳಿದ್ದಾರೆ ಇನ್ನೆರಡು ದಿನದಲ್ಲಿ ಅದರ ಬಗ್ಗೆನೂ ವಿಡಿಯೋ ಮಾಡುವೆ

  • @somalingpicheli1009
    @somalingpicheli1009 9 месяцев назад +1

    Halo sir idu 2 inchi pipe kelasa madutte horatu nataral pipe hakalebeku adar rate kadime aagudilla keval 3000 kadime aagabahudu??

  • @SpoorthiAcademyShikaripura
    @SpoorthiAcademyShikaripura Год назад +5

    ಕಂಪೆನಿಯ ಹೆಸರು ಅಡ್ರಸ್ ಮತ್ತು ನಂಬರ್ ಡೈರೆಕ್ಟರ್ ನಂಬರ್ ಬೇಕು please ಕೊಡಿ.

    • @Rangukasturi
      @Rangukasturi  Год назад +1

      ಕೃಷಿ ಇಲಾಖೆ ಕಲಬುರ್ಗಿಗೆ ಸಂಪರ್ಕಿಸಿದರೆ ಎಲ್ಲಾ ಮಾಹಿತಿ ಸಿಗುತ್ತೆ ಸರ್ 🙏🙏

    • @byregowda754
      @byregowda754 6 месяцев назад +1

      10:52

    • @prabhuprabhu9269
      @prabhuprabhu9269 Месяц назад

      ಎಲ್ಲಾ ತಾಲೂಕ್ ಕೃಷಿ ಇಲಾಖೆಯ ಸಿಗುತ್ತಾ ಸರ್

  • @bhagyadteli1566
    @bhagyadteli1566 Год назад +2

    Sir rain gun bagge ondu video madi please

  • @mithun2663
    @mithun2663 Год назад +3

    Sir fortune tube pipe company AVR number or details kodi

  • @ramapparamu5309
    @ramapparamu5309 Год назад +1

    Good and use full vedeo thank you

  • @krishnapatil1805
    @krishnapatil1805 Год назад +9

    Sir ಕಾಂಟಾಕ್ಟ್ ನಂಬರ್ ಸೆಂಡ್ ಮಾಡಿ ಸರ್ ಕಂಪನಿ ದು

  • @basanagowdadonthal1534
    @basanagowdadonthal1534 Год назад +1

    Gulbarga dist sulthanpur ralli shanabassppa patil madeda drip baggea madeeda vediyo nodde avregea mahethi gagi cal madee murka nadea swami

  • @kallappakatagi9050
    @kallappakatagi9050 Год назад +2

    ಒಳ್ಳೆ ಮಾಹಿತಿ ಸರ್

  • @Harish-em5cc
    @Harish-em5cc Год назад +2

    very useful information video all the best rangukasturi sir

  • @krishnabhosale1577
    @krishnabhosale1577 Год назад +1

    Idu elli doreyutave sir
    Its really vry used full sir

    • @Rangukasturi
      @Rangukasturi  Год назад

      ಸರ್ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು

  • @rak366
    @rak366 2 месяца назад +1

    Idakke disc/screen filter connect madbodha?

  • @bhagyananda5923
    @bhagyananda5923 Год назад +1

    Good one... Will definitely try

  • @sreevatsa2370
    @sreevatsa2370 Год назад +2

    Sir Navu musukina jhola akidvi iga tenege juttu bidtide laddi hula jaasti ide en madbeku antane gottagtilla enadru heli please

    • @Rangukasturi
      @Rangukasturi  Год назад +1

      ಸರ್ ಬೇವಿನ ಸೊಪ್ಪು ಬೆಳ್ಳುಳ್ಳಿ ವಿಡಿಯೊ ಇದೆ ನೋಡಿ ಅದನ್ನು ಬಳಸಿ

  • @ramakrishnahegde6224
    @ramakrishnahegde6224 Год назад +1

    ಉತ್ತಮ ಮಾಹಿತಿ ನೀಡುವ ರ೦ಗ ಕಸ್ತೂರಿ
    ನಿಮ್ಮ ವಿಡಿಯೋ ವೀಕ್ಷಿಸಲು ಖುಷಿ ಯಾಗುತ್ತದೆ

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್

    • @ramakrishnahegde6224
      @ramakrishnahegde6224 Год назад +1

      @@Rangukasturi ಇದೆ ತರಹದ ಬೇರೆ ತೋಟದಲ್ಲಿ ಮಾಡಿದ ವಿಡಿಯೋ ಹಾಕಿ ಸರ್

    • @Rangukasturi
      @Rangukasturi  Год назад

      ಸರಿ ಸರ್ ಆದಷ್ಟು ಬೇಗ

  • @FF.gaming8105-bcp
    @FF.gaming8105-bcp 11 месяцев назад +1

    This is great I will buy tomorrow

  • @madhunaga2077
    @madhunaga2077 Год назад +1

    Sir super video namdu gowribidanur namge beku andre elli kelbeku

    • @Rangukasturi
      @Rangukasturi  Год назад

      ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ

  • @sahanahr5655
    @sahanahr5655 Год назад +2

    Pvc ಪೈಪ್ ಇಂದ ಸೂರುಳಿ ಪೈಪ್ connect ಮಾಡೋದು ಹೇಗೆ ಮತ್ತು ಇದರ end cap ಹೇಗೆ ತಿಳಿಸಿ

    • @Rangukasturi
      @Rangukasturi  Год назад +1

      ಸರಿ ಸರ್ ಆದಷ್ಟು ಬೇಗ

    • @siddupujeri2604
      @siddupujeri2604 Год назад +2

      @@Rangukasturi ಸರ್ ನಿಮ್ ನಂಬರ್

  • @naveengayakawad2937
    @naveengayakawad2937 Год назад +1

    ಧನ್ಯವಾದ ಗಳು ಅಣ್ಣ

    • @Rangukasturi
      @Rangukasturi  Год назад

      ನಮಸ್ಕಾರಗಳು ಬ್ರೋ

  • @jyotiau3663
    @jyotiau3663 Год назад +1

    ಒಳ್ಳೆ ಮಾಹಿತಿ ರಂಗು ಸರ್‌🙏👍🏻

  • @sanjaneya6027
    @sanjaneya6027 Год назад +1

    ಸೂಪರ್ ಮಾಹಿತಿ ರೈತರಿಗೋಸ್ಕರ

  • @MusicalJazzNights
    @MusicalJazzNights Год назад +1

    Good information sir tq very much patil, rangu kasturi sir

    • @Rangukasturi
      @Rangukasturi  Год назад

      Thank you sir thaks for your support

  • @kushalshabannavar104
    @kushalshabannavar104 Год назад +2

    Lateral pipe ಮತ್ತು connecter ನ ಬೆಲೆ per piece ತಿಳಿಸಿ

    • @Rangukasturi
      @Rangukasturi  Год назад

      ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್

  • @shrikantburli522
    @shrikantburli522 Год назад +2

    ಒಳೆಯ ಮಾಹಿತಿ

  • @anoopsharma3112
    @anoopsharma3112 Год назад +1

    Super information sir..Aadre adra life 3 to 4 years aadre next time matte purchase maadidre subsidy sigatta??

  • @ArunAshwini6659
    @ArunAshwini6659 Год назад +2

    E methed ನಮ್ಗೆ ತುಂಬಾ ಇಷ್ಟ ಆಗಿದೆ sir

  • @rajendrashiraguppi3455
    @rajendrashiraguppi3455 Год назад +2

    ಅದ್ಭುತ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು

    • @Rangukasturi
      @Rangukasturi  Год назад +1

      ನಮಸ್ಕಾರಗಳು ಸರ್

    • @rajendrashiraguppi3455
      @rajendrashiraguppi3455 Год назад +1

      @@Rangukasturi ಸರ್ ಶೇಗುಣಸಿಯಲ್ಲಿದ್ದರೆ ನಮ್ಮ ತೋಟಕೊಮ್ಮೆ ಭೇಟಿ ಕೊಡಿ ಸರ್

    • @Rangukasturi
      @Rangukasturi  Год назад

      ಸರ್ ತೇರದಾಳ ದಿಂದ ಊರಿಗೆ ಹೋಗಿತಿದ್ದೆನೆ ಮತ್ತೊಮ್ಮೆ ಬರುತ್ತೇನೆ ಸರ್ 🙏🙏

  • @manjulaeranaik1828
    @manjulaeranaik1828 Год назад +1

    Nimma hobliya raita samparka kendradalli vicharisi

  • @sachinagoudamadagoudra4257
    @sachinagoudamadagoudra4257 Год назад +1

    Mudalagi taluka olagade iroru edanna use madabahuda?. Edanna nivu namage sale madodakka agutta? Yavataraha edanna nava kondukolabahudu

  • @sharathchakravarthy5755
    @sharathchakravarthy5755 Год назад +1

    Sir maahiti eno usefull ittu adre naavu idanna buy maadodu elli... Elli sigutte e pipe

    • @Rangukasturi
      @Rangukasturi  Год назад

      ಸರ್ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ

  • @niranjanamurthycn4859
    @niranjanamurthycn4859 Год назад +1

    Sir Davangere district honnali talluk ಅಲ್ಲಿ ಇತರ pipes ಸಿಗ್ತಿಲ್ಲ . ನಮಗೂ ಬೇಕು ಅಂದ್ರೆ ಎಲ್ಲಿ ಸಿಗುತ್ತೆ ಹೇಳಿ sir

    • @Rangukasturi
      @Rangukasturi  Год назад

      ಇದರ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಸಿಗುವ ವಿಳಾಸ ನಂಬರ್ ಇದೆ

    • @niranjanamurthycn4859
      @niranjanamurthycn4859 Год назад +1

      @@Rangukasturi okay sir thank u

  • @maheshmaheshkv2824
    @maheshmaheshkv2824 Год назад +2

    thanks a lot sir for the informative videos , Sir can you give the details of this company

    • @Rangukasturi
      @Rangukasturi  Год назад

      Sir it's not sale out side only raita samparka Kendra only

  • @ramanathhegade4730
    @ramanathhegade4730 25 дней назад +1

    Mycro jet hakodeekke barutta ?

  • @veerabhadrappamalakannavar8748
    @veerabhadrappamalakannavar8748 Год назад +2

    ರೈತರ ರಿ ಗೆ ಜಯವಾಗಲಿ

  • @rameshm6037
    @rameshm6037 Год назад +1

    Sir namdu shikaripura taluk namge beku Andre nam raita sampark kedradalli Siktilla so a pipe company numer edre Kodi sir

    • @Rangukasturi
      @Rangukasturi  Год назад

      ಸರ್ ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಸಂಪರ್ಕಿಸಿ ತರಿಸಿ ಕೊಡುತ್ತಾರೆ

  • @mohammadasif3251
    @mohammadasif3251 Год назад +1

    Super video for formers Sir thanku very much

  • @bovibovi851
    @bovibovi851 Год назад +2

    👌ಸೂಪರ್ sir👌

  • @sangameshshikkeri5784
    @sangameshshikkeri5784 Год назад +1

    ಒಳ್ಳೆಯ ಮಾಹಿತಿ

  • @sharathkumar.n3629
    @sharathkumar.n3629 7 месяцев назад +1

    Online mulaka Chitradurga district ge delivery kodtara please reply madi 2set surali pipe beku

    • @Rangukasturi
      @Rangukasturi  7 месяцев назад

      ಅದರ ಬಗ್ಗೆ ಕೂಡ ವಿಡಿಯೋ ಇದೆ ನೋಡಿ ಸರ್

  • @deepakpakyaTN
    @deepakpakyaTN Год назад +1

    Sir pipe yava yava size ali siguthe. 2 inch 3 8nch eetharaha

  • @Manjunathacv
    @Manjunathacv Год назад +1

    2year adike gidagalige rain pipe akbhoda, akidree, adike gidagalige rain pipe ali baro water sakagutha!!

    • @Rangukasturi
      @Rangukasturi  Год назад

      ಎತ್ತರ ಒಂದುವರೆ ಎರಡು ಅಡಿ ಇದ್ದರೆ ಹಾಕಬಹುದು

  • @yalagoudanagoudayalagouda2965
    @yalagoudanagoudayalagouda2965 Год назад

    Sir namdu belgaum distic.
    Hukkeri taluka
    Sankeshwar.
    Rait sampark kendradali kelidre ela antarala sir

    • @Rangukasturi
      @Rangukasturi  Год назад

      ಕೃಷಿ ಇಲಾಖೆಗೆ ಸಂಪರ್ಕಿಸಿ ಸರ್

  • @manjunathb387
    @manjunathb387 Год назад +1

    Sir Aracanet irrigation use madbahuda

  • @ramwalikar5712
    @ramwalikar5712 Год назад +2

    HDPE HOSE PIPE ide adke valve kudosodide adke yen antare hage ಹೇಗೆ ಖರೀದಿಸಬೇಕು ಹೇಳಿ plz

    • @Rangukasturi
      @Rangukasturi  Год назад

      ಸಾರ್ ಡ್ರಿಪ್ ಜೋಡಿಸುವ ಅಂಗಡಿಗೆ ಹೋಗಿ ವಿಚಾರಿಸಿ

  • @muttappambannigol3614
    @muttappambannigol3614 Год назад +1

    ತುಂಬಾ ಒಳ್ಳೆ ಮಾಹಿತಿ ಸರ್ ಸರ್ ಪೈಪು ಎಲ್ ಸಿಗುತ್ತೆ ಸರ್ ಇದು

    • @Rangukasturi
      @Rangukasturi  Год назад

      ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಸಂಪರ್ಕಿಸಿ

  • @revansiddhkautagi5843
    @revansiddhkautagi5843 Год назад +1

    Gaudre akkalkot dalii Maduvadide.. Guide line madi rangu sir.... Ni u madiri... It to be good for farmers..

  • @shashidharM07
    @shashidharM07 Год назад +1

    ಸರ್ ತುಂಬಾ ಉಪಯುಕ್ತ ಮಾಹಿತಿ ರೈತಬಂದವರಿಗೆ ಇದನ್ನು ಯಾವ ರೂಪದಲ್ಲಿ ಪಡೆದುಕಲ್ಲಬೇಕು ಎಂದು ತಿಳಿಸಿದರು ಅನುಕೂಲ ವಾಗುತ್ತದೆ exmpl ಸಹಾಯವಾಣಿ ಸಂಖ್ಯೆ ಅಥವಾ ವಿಳಾಸ.

    • @Rangukasturi
      @Rangukasturi  Год назад

      ಸರ್ ಇದು ಎಲ್ಲಾ ರೈತ ಸಂಪರ್ಕ ಕೇಂದ್ರ ಗಳಲ್ಲಿ ಸಿಗುತ್ತೆ ಸಹಾಯವಾಣಿ ಅವಸರವಿಲ್ಲ

  • @sriharireddyvangala7395
    @sriharireddyvangala7395 Год назад +1

    Sir 🙏 malching bagge ondu vedio madi

    • @Rangukasturi
      @Rangukasturi  Год назад

      ಆದಷ್ಟು ಬೇಗ ಸರ್

  • @sunilkumarmurtennavar9508
    @sunilkumarmurtennavar9508 Год назад +1

    Bari "suruli pipe" Andre ede sigutta atva particular hesar yenadru edeya...??? Hage sariyad suruli pipe sigbeku andre kelaondu contact numbers hakidre anukula aagtittu...

    • @Rangukasturi
      @Rangukasturi  Год назад +1

      ಸರ್ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ

  • @veereshbiradar876
    @veereshbiradar876 Год назад +1

    Gulbarg dalli rsk kendradalli sigutalva sir

    • @Rangukasturi
      @Rangukasturi  Год назад

      ಹೌದು ಸರ್ ಕೃಷಿ ಇಲಾಖೆಯಲ್ಲೂ ಸಿಗುತ್ತೆ

  • @nareshbunny5372
    @nareshbunny5372 Год назад +2

    Fix madirodeee sale madabahudu tane...mathe fitting andree kastaa taneee

  • @bapugowda330
    @bapugowda330 Год назад +1

    👌🏻👍🏻🙏🏻 ಸರ್ ದಾವಣಗೆರೆಯಲ್ಲಿ ಈ ಪೈಪ್ ಎಲ್ಲಿ ಸಿಗತ್ತೆ ದಯಮಾಡಿ ತಿಳಿಸಿ 🙏🏻.

    • @Rangukasturi
      @Rangukasturi  Год назад

      ಸರ್ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ

  • @maheshbkabbur6005
    @maheshbkabbur6005 Год назад +1

    Punch mattu takeoff yalli sigutte have ri alli siguttalli sir

    • @Rangukasturi
      @Rangukasturi  Год назад

      ಮುಂದಿನ ವಿಡಿಯೋದಲ್ಲಿ ಆದಷ್ಟು ಬೇಗ ಮಾಹಿತಿ ನೀಡುವೆ ಸರ್

  • @gururajau
    @gururajau Год назад +1

    ನಮಸ್ತೆ sir,
    ನಿಮಗೆ ಧನ್ಯವಾದಗಳು. ಬಹಳ ಉಪಯುಕ್ತ ಮಾಹಿತಿ.
    ನಾನು subsidy ಇಲ್ಲದೆ ಪೈಪ್ಗಳನ್ನು ಖರೀದಿಸಬೇಕು ಅಂತ ವಿಚಾರ ಮಾಡುತ್ತಿದ್ದೇನೆ. Fortune company ಸಂತೋಷ ಜಾಮದಾರ್ ಅವರ ನಂಬರ್ share ಮಾಡಿ.

    • @Rangukasturi
      @Rangukasturi  Год назад

      ಆದಷ್ಟು ಬೇಗ ಮಾಹಿತಿ ನೀಡುವೆ ಸರ್ 🙏🙏

    • @yogeshgone4911
      @yogeshgone4911 Год назад +1

      ನನಗೂ ಇದ ತರ ತುಗುಲ್ಲತ್ತಿನಿ ನಂಬರ್ ಕಳ್ಸಿ

    • @Rangukasturi
      @Rangukasturi  Год назад

      @yogeshgone4911 ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ

    • @yogeshgone4911
      @yogeshgone4911 Год назад +1

      @@Rangukasturi ರೇನ್ ಗನ ಸ್ಪ್ಲಿಂಕರ್ ಬಕ್ಕೆ ಹಾಕಿ

    • @sharathkumar.n3629
      @sharathkumar.n3629 7 месяцев назад +1

      Namaste sir
      Fortune company contact details share madi please sir

  • @pradeepathreya
    @pradeepathreya Год назад +1

    Bisilina jhalakke e plastic pipe bega cut aaguttade

  • @muhammadnazeer4048
    @muhammadnazeer4048 Год назад +1

    very nice super thank you bro

  • @babusutagatti7367
    @babusutagatti7367 Год назад +2

    Supper message sir

  • @vinayakavinayaka1832
    @vinayakavinayaka1832 Год назад +1

    ಡ್ರಿಪ್ ಪೈಪ್ ಬಗ್ಗೆ ಕಡಿಮೆ ರೇಟಿನಲ್ಲಿ ಒಳ್ಳೆಯ ಉತ್ತಮವಾದಂತ ಡ್ರಿಪ್ ಪೈಪಿಗಳ ಬಗ್ಗೆ ತಿಳಿಸಿ

    • @Rangukasturi
      @Rangukasturi  Год назад +1

      ಸರಿ ಸರ್ ಪ್ರಯತ್ನಿಸುವೆ

  • @koteguddakotegudda6434
    @koteguddakotegudda6434 Год назад +1

    Sir Santosh jamadar avra no sigabahuda??

  • @jayakumarbhimalli4675
    @jayakumarbhimalli4675 Год назад +2

    Smart work 👍👍

  • @rbsdqdq4152
    @rbsdqdq4152 Год назад +1

    ರಂಗು ಗೆ ಜೈ ಜೈ ಶ್ರೀ ರಂಗು

  • @umeshumesh.g3945
    @umeshumesh.g3945 Год назад +2

    Good information about good technology.