ಬೆಂಗಳೂರಿನ ಸಮೀಪ ಇರುವ ಅತ್ಯಂತ ಸುಂದರವಾದ ದೇವಸ್ಥಾನ ಇದು. ಎಲ್ಲರೂ ನೋಡಲೇಬೇಕಾದ ಹಳೇಯ ದೇವಸ್ಥಾನ. ವಿವರಣೆ ತುಂಬಾ ಚೆನ್ನಾಗಿದೆ. ದೇವಸ್ಥಾನದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ಜೈ ಕರ್ನಾಟಕ. ಜೈ ಭಾರತ್ 🙏
Sir innondu kannada dynasty ide Sena Dynasty avru Bengal alli rule madidru avru navu Karnataka dinda bandiddu anta helkondidare a dynasty bagge madi sir
ಚಿಕ್ಕ ಬಳ್ಳಾಪುರ ಸಾವಿರಾರು ವರ್ಷಗಳಿಂದಲೂ ಕನ್ನಡಿಗರದ್ದೇ,ಮತ್ತು ಕನ್ನಡ ನಾಡೇ ಆಗಿತ್ತು ,ಆಗಿದೆ,ಆಗಿರುತ್ತದೆ.ಅಲ್ಲಿ ಕನ್ನಡಿಗರೂ ಇದ್ದಾರೆ .ಆದರೆ ಬ್ಬಿಟೀಷರ ಕಾಲದಲ್ಲಿ ಆಂಧ್ರದ ತೆಲುಗು ಜನರು ಅಲ್ಲಿಗೆ ಬಹಳ ಸಂಖ್ಯೆಯಲ್ಲಿ ವಲಸೆ ಬಂದು ನೆಲೆಸಿದರು ಆದರಿಂದಾಗಿ ಅಲ್ಲಿನ ಕನ್ನಡಿಗರೂ ಸಹಾ ತೆಲುಗು ಕಲಿತುಕೊಂಡಿದ್ದಾರೆ ಹಾಗೂ ದ್ವಿಭಾಷೆಯಲ್ಲಿಯೂ ಮಾತನಾಡುತ್ತಾರೆ.ಅಷ್ಟೇ..ಇದೇ ರೀತಿಯಲ್ಲಿ ಬ್ರಿಟೀಷರು ಸುಮಾರು ೧೫೬ ವರ್ಷಗಳ ಕಾಲ ನಮ್ಮ ಕನ್ನಡದ ಪ್ರದೇಶಗಳನ್ನು ವಿವಿಧ ಭಾಷೆಯ ಪ್ರಾಂತ್ಯಗಳ ಜೊತೆಗೆ ಸೇರಿಸಿಕೊಂಡು ಆಳ್ವಿಕೆ ಮಾಡಿದ್ದರು ಆ ಸಂದರ್ಭದಲ್ಲಿಯೂ ಸಹಾ ಪರಭಾಷಿಕರು ನಮ್ಮ ಕನ್ಬಡ ಪ್ರದೇಶಗಳಲ್ಲಿ ಸೇರಿಕೊಂಡರು.....
❤❤❤❤❤
❤❤❤
ಮರೆಯದೆ ಹಂಚಿ ಸರ್ 🙏🏼
#💛♥️🔥
🙏🙏🙏ತುಂಬಾ ಧನ್ಯವಾದಗಳು ಸಾರ್
💛❤️🙏🏼🙏🏼🙏🏼🙏🏼
ಬೆಂಗಳೂರಿನ ಸಮೀಪ ಇರುವ ಅತ್ಯಂತ ಸುಂದರವಾದ ದೇವಸ್ಥಾನ ಇದು. ಎಲ್ಲರೂ ನೋಡಲೇಬೇಕಾದ ಹಳೇಯ ದೇವಸ್ಥಾನ.
ವಿವರಣೆ ತುಂಬಾ ಚೆನ್ನಾಗಿದೆ.
ದೇವಸ್ಥಾನದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ.
ಜೈ ಕರ್ನಾಟಕ. ಜೈ ಭಾರತ್ 🙏
ಮರೆಯದೆ ಹಂಚಿ ಸರ್ 🙏🏼
ಒಳ್ಳೆಯ ಮಾಹಿತಿ
💛❤️🙏🏼
💛❤️💛❤️💛❤️💛❤️ ಜೈ ಕನ್ನಡಾಂಬೆ 🚩🙏
💛❤ ಅಭಿನಂದನೆಗಳು 🎊 👏 💐
ಓಂ ನಮಃ ಶಿವಾಯ 🙏🕉️🚩
ಜೈ ಭುವನೇಶ್ವರಿ....
💛❤️🙏🏼
This temple is near by Nandi hill
ಹೌದು ಸರ್
ಓಂ ನಮ್ ಶಿವಾಯ್ :
💛❤️🙏🏼
Hii sir nimma kannada ..ಅಭಿಮಾನಕ್ಕೆ ..ಅನಂತ ವಂದನೆ ಗಳು
ಧನ್ಯವಾದಗಳು 💛❤️🙏🏼
Sir innondu kannada dynasty ide Sena Dynasty avru Bengal alli rule madidru avru navu Karnataka dinda bandiddu anta helkondidare a dynasty bagge madi sir
ವಿಡಿಯೋ ಬರುತ್ತೆ ಸರ್ 👍🏼
@@karnatabala ❤️
@@karnatabala Bihar alli raajghad inda karnata samsthana aaliddoru kannadigare... gadagina naanyadeva ... ivara bagge nu ondu video maadu...
ಎಡಿಟಿಂಗ್ ಆಗ್ತಾ ಇದೆ ಸರ್
sir Chikkaballapura adu Kannada nade alvalla sir
ಚಿಕ್ಕಬಳ್ಳಾಪುರ ಕನ್ನಡ ನಾಡೇ ಸ್ವಾಮಿ
ಮತ್ತೆ ಇನ್ಯಾವ ನಾಡು ಸರ್
@@veenatr1663 madam hagadre yake allella telugu avare iddare yake ella telugu mathadthare adu Kannada nada illa telugu nada
@@karnatabala sir nanu nimma anuyayi nanna uddesha Chikkaballapura dalli purthi telugu avaru yakiddare alli yarobbaru Kannada balasodu illa kannada mathadodu illa hege kannada nadaythu sir