Sir can u do a video providing with proofs about immadi pulakeshis western naval adventure through Arabian Sea. We need to prove that pulakeshi was the first king to do naval adventures in the western sea coast🙏
Sir, I want to know if there are kannada inscriptions at Ujjain, Kashi, Varanasi, pushkar. As accordingly Rashtrakutas n Chalukya created these temples. Even Puri n Konark temple look similar are there any kannada inscriptions there.
ಕನ್ನಡದ ಜನ ಇಂತಹ ವಿಡಿಯೋ ಹೆಚ್ಚಾಗಿ ನೋಡಿ ಪ್ರೋತ್ಸಾಹಿಸಬೇಕು..
ಮಾಹಿತಿಗಾಗಿ ಧನ್ಯವಾದಗಳು ಸಾರ್ 🌹👋👋👋
ಒಳ್ಳೆಯ ಮಾಹಿತಿ 🙏🏻🙏🏻🙏🏻
ಅದ್ಭುತ ಮಾಹಿತಿ
ಮಾಹಿತಿಗೆ ಧನ್ಯವಾದಳು. ಶಾಸನದಲ್ಲಿ ಏನು ಬರೆದಿದೆ ಅಂತ ತಿಳಿಸಿದ್ದರೆ ಚೆನ್ನಾಗಿತ್ತು. ಅದರ ಫೋಟೋ ಜೊತೆ.
ಮತ್ತು ಈ ಪ್ರೇಕ್ಷಣೀಯ ಸ್ಥಳಕ್ಕೆ ಹೇಗೆ ಹೋಗುವುದು ಅಂತ ತಿಳಿಸಿದರೆ ಅನುಕೂಲ.
ಸೂಪರ್
🙏🏻🙏🏻🙏🏻👌🏻👌🏻👌🏻
ತ್ರಿಕೊಟೆಶ್ವರ ದೇವಸ್ಥಾನ ಗದಗ visit maadi
ವಿಡಿಯೋ ಬರುತ್ತೆ ಸರ್
ಮಾಹಿತಿಗಾಗಿಧನ್ಯವಾದಗಳು ಆದರೆ ಹಿಂದುಗಡೆಯ ಸಂಗೀತ ಬೇಡ ಅನ್ನಿಸುತ್ತೆ'
Namma kannanda,vishwada lipigala Rani ge🙏🏻🙏🏻🙏🏻🙏🏻🙏🏻🪔✨🇲🇰
Sir location of the temple pl
ಇಟಗಿ ಮಹಾದೇವ ಕೊಪ್ಪಳ ಜಿಲ್ಲೆ
Please use a better mic near your lips for better sound quality or you can edit audio in a studio.
ಮನ್ನಿಸಿ 🙏🏼 ಆಡಿಯೋ device ಕೈ ಕೊಟ್ಟ ಕಾರಣ ಕೆಲವು ಊರಿನ vlogs ಗಳು ಆಡಿಯೋ ಸಮಸ್ಯೆ ಇದೆ, ಮುಂಬರುವ ವಿಡಿಯೋಗಳಲ್ಲಿ ಆತರ ಸಮಸ್ಯೆ ಇರಲ್ಲ
ಆ ಶಾಸನ ದಲ್ಲಿ ಏನು ಬರೆದಿದೆ ಎಂದು ಓದಿಸಿದರೆ ಚೆನ್ನಾಗಿರುತ್ತಿತ್ತು...☝️
Sir can u do a video providing with proofs about immadi pulakeshis western naval adventure through Arabian Sea. We need to prove that pulakeshi was the first king to do naval adventures in the western sea coast🙏
Refer "Bharat' Military Conquests in Foreign Lands" book
❤❤❤❤❤❤❤
Pl stop music .
BGM ಹೇಳ್ತಾ ಇರೋದ ಸರ್
Sir, I want to know if there are kannada inscriptions at Ujjain, Kashi, Varanasi, pushkar. As accordingly Rashtrakutas n Chalukya created these temples. Even Puri n Konark temple look similar are there any kannada inscriptions there.
ಕಾಶಿಯಲ್ಲಿ ಕೆಳದಿ ಅರಸ ಸಂಕಣ್ಣ ನಾಯಕ ಹಾಕಿಸಿರುವ ಶಾಸನವಿದೆ
❤❤❤❤❤