'ಕಾಳಿಂಗ ನಾವಡ'ರ ಪತ್ನಿ ವಿಜಯ ಶ್ರೀ ಜೊತೆ ಹೋಮ್ ಟೂರ್ | Kalinga Navada Jeevanayana Epi 16 | Heggadde Studio

Поделиться
HTML-код
  • Опубликовано: 11 окт 2024
  • 'ಕಾಳಿಂಗ ನಾವಡ'ರ ಪತ್ನಿ ವಿಜಯ ಶ್ರೀ ಜೊತೆ ಹೋಮ್ ಟೂರ್ | G.R Kalinga Navada Jeevanayana Epi 16 | Kalinga Navada Wife Vijaya Shree Home Tour Interview | Heggadde Studio
    Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
    Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
    He married Vijayashree and had one son Agneya Navada.
    Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
    At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
    Navada died aged 32 in a road mishap near Udupi.
    Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
    #kalinga_navada #Viajay_Shree_Navada #KalingaNavadaWife #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
    #Chande_Ramanna #Ramakrishan_Mandarthi_interview #Kalinga_Navada_Samadhi #Kalinga_Navada_Moolamane #Kalinga_Navada_Home #Kalinga_Navada_Samadhi #Yakshagana
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 97

  • @HeggaddeStudio
    @HeggaddeStudio  Год назад +5

    For More Updates Please Subscribe #Heggadde_Studio

  • @pranavbhat372
    @pranavbhat372 Год назад +12

    ❤ಯಕ್ಷಗಾನದ ದಂತಕಥೆ ನಾವಡರು ❤

  • @ramachandragatty5158
    @ramachandragatty5158 Год назад +3

    ಕಾಳಿಂಗ ನಾವಡ ಜೀವನ ಚರಿತ್ರೆ
    ತಿಳಿಸಿದಕ್ಕೆ 🙏 ಅವರು ಮತ್ತೆ ಹುಟ್ಟಿ ಬರಲಿ
    ನಮ್ಮ ಭಾಗವತ್ ರಾಗಿ 🙏

  • @sriinivasshivathaya2320
    @sriinivasshivathaya2320 Год назад +2

    Olleya prasara Thanks to Heggadde

  • @akbarseema5783
    @akbarseema5783 Год назад +1

    Thankyou heggade studio yaksha kogile kaalinga nawdara bagge sampoorna mahiti kottiddakke dhanyawadha galu

  • @jayarams7442
    @jayarams7442 Год назад +1

    ಧನ್ಯವಾದಗಳು.... ಹೆಗ್ಗದ್ದೆ ಸ್ಟುಡಿಯೋ....❤️❤️❤️

  • @bhavanibhuvaneshwari7466
    @bhavanibhuvaneshwari7466 Год назад

    Abinandanegalu,, mises kalinga navudaru.. Nim savi nenapu namagu savinenaoagide,, edannella thirida heggadde studiyo,, gu thanks very much

  • @ShashidharKoteMusic
    @ShashidharKoteMusic Год назад +2

    Excellent Abhinandane dear sandip Naanu naavudara appata abhimaani Avarobba divya shakti

    • @keerthanhb906
      @keerthanhb906 Год назад

      ಕಾಳಿಂಗ ನಾವಡರ ನೀಲಗಗನ ಪದ್ಯವನ್ನು ಭಾವಗೀತೆಯಾಗಿ ಹಾಡಿ ಜನ ಮನಸೂರೆಗೊಂಡವರು ನೀವು ..ಸೂಪರ್ 😍😍

  • @praveenshetty353
    @praveenshetty353 Год назад +3

    ಅಧ್ಬುತ ಕಾರ್ಯ ಕ್ರಮ ಸಂದೀಪ್ ಅಣ್ಣಾ❤

  • @madhurakp12
    @madhurakp12 Год назад +4

    ನನ್ನ ತಂದೆ ಯವರ ಅಚ್ಚುಮೆಚ್ಚಿನ ಭಾಗವತರು... ನಾವಡರು i hope both wr met at Swarga..... Misg u

  • @keerthanhb906
    @keerthanhb906 Год назад +10

    ದೇವರೆ ಎಷ್ಟು ಚಂದದ ಕಾರ್ಯಕ್ರಮ ಮಾಡಿದ್ರಿ 😍😍😍😍😍

  • @manjunathanaik4828
    @manjunathanaik4828 Год назад +2

    I don't know how to appreciate you... Really greate job....

  • @sheelaramanna6920
    @sheelaramanna6920 Год назад +2

    Nice episode... thanks for letting us know... I do remember i saw this person in doordharshana

  • @aparana6656
    @aparana6656 Год назад +2

    ನಮಸ್ತೆ 🙏ಶು🦚ಭೋ🌞ದ🏝ಯ🌻💐,ನಾವೆಲ್ಲ ಮೈಸೂರು ನವರು....ಅಪರೂಪ ಕ್ಕೆ ಚಂದನ ಚ್ಯಾನೆಲ್ ಲ್ಲಿ ಯಕ್ಷಗಾನ ಬಯಲಾಟ ವನ್ನು ನೋಡುತ್ತಿದ್ದೆವು ನಮಗೆಲ್ಲ ಪುಟ್ಟ ವಯಸ್ಸೂ ....ನನಗೆ ಆಗ ಮೊದಲು ಸೆಳೆದದ್ದು...ಕಾಳಿಂಗ ನಾವುಡ ರ ಕಂಠ ಇದೇನೂ ಈತ ಪುಟ್ಟ ಪ್ರಾಯದ ಚೆಂದದ ರೂಪ ಅದೇನೋ ಹಾಡುವರಲ್ಲ....ಎಂದು ಅರ್ಥ ವಾಗದಿದ್ದರು...ಅವರಿಗೊಸ್ಕರ ನೋಡುತ್ತಿದ್ದೆವು.....ನಿಮ್ಮ ವೀಡೀಯೋ .ನೋಡೀ ಮೊದಲ ಕೆಲಸ ಕಾಳಿಂಗ ನಾವುಡ ರ ಧರ್ಮ ಪತ್ನಿ ಯವರನ್ನು ಮಾತಾಡಿಸಿ 10 ನಿಮಿಷಕ್ಕೆ ಜನ್ಮಾಂತರ ಅಕ್ಕರೆಯಲಿ ಅಕ್ಕರೆಯ ಗೆಳತಿ ಯೆ ಆಗಿಬಿಟ್ಟರು...ಅವರು ಪಿ.ಸುಶೀಲ ರವರ ರೀತಿಯಲ್ಲಿ ಭಕ್ತಿ ಗೀತೆಗಳು ಹಾಡುವರು+ನನ್ನ (forty)40+ಕೋಗಿಲೆಗಳ್ ಛಾನಲ್ ಗೆ ಗೌರವ ಸದಸ್ಯೆ ಯಾಗಿ ಭಕ್ತಿಗೀತೆಗಳ ಹಾಡಿಸಲು ಕೇಳಿ ರುವೆ,ಬಹಳ 🙏🏿ರಾಗ ಜ್ಞಾನ ಇರುವ+ಗೌರವಿಸುವ ಹಾಗೇ ವೀರ ಮಹಿಳಾ ಮಣಿ....ಇಷ್ಟ ಪಟ್ಟು ಮದುವೆ ಯಾಗಿ....ಈಗ ಅವರ ನೆನಪಲ್ಲೆ.....🙏🏿🙏🏿🙏🏿🙏🏿🙏🏿🙏🏿ಸೀತಾ ಮಾತೆ ಯ ಹಾಗೆ ಜೀವನ ಮಾಡುತ್ತಿರುವ ದೇವತೆ💐💐🙏🏿🙏🏿🙏🏿🙏🏿 ಗೆ ಧನ್ಯವಾದಗಳು,ಕೋಟಿ ಶರಣು ಶರಣಾರ್ತಿಗಳು🙏🏿ಸತ್ಯಮೇವ ಜಯತೆ🙏🏿 ಕನ್ನಡತೀ🐄ಪುಣ್ಯಕೋಟಿ 🙉🙈🙊.26-11-2022,ಮೈಸೂರು.

  • @vihan8204
    @vihan8204 Год назад +6

    ತುಂಬಾ ವರ್ಷದಿಂದ ಕಾಯ್ತಾ ಇದ್ದೆ, ಈ ಕಾರ್ಯಕ್ರಮ ಕ್ಕಾಗಿ

  • @imbunts152
    @imbunts152 Год назад +1

    One of the best interviews Sandeep...best of luck

  • @sumanthshetty8403
    @sumanthshetty8403 Год назад

    Yes 100% Nangu yesttondh dinadhinada aase ethu... Kalinganavudara Bagge tildhukollikke... 👌👌

  • @nageshapkalkatte5642
    @nageshapkalkatte5642 Год назад +10

    ನಾವಡರ ಮೂಲಮನೆ ತೋರ್ಸಿ ಸಾರ್.ನಿಮ್ಮ ವಿಡಿಯೋ ಚನ್ನಾಗಿ ಮೂಡಿ ಬರ್ತಿದೆ.ರಮೇಶ್ ಬೇಗಾರ್ ಗೊತ್ತುಂಟು ಸಾರ್ ನಮಗೆ

    • @HeggaddeStudio
      @HeggaddeStudio  Год назад +1

      ruclips.net/video/SFPYVLVFGgQ/видео.html

    • @keerthanhb906
      @keerthanhb906 Год назад +2

      ಹಿಂದಿನ ಸಂಚಿಕೆಯಲ್ಲಿ ತೋರಿಸಿದ್ದಾರೆ ನೋಡಿ ಸರ್..ಕಾಳಿಂಗ ನಾವಡರ ಅಣ್ಣ ಗಣಪಯ್ಯ ನಾವಡರು ತುಂಬಾ ಮಾತಾಡಿದ್ದಾರೆ 😍😍

  • @prashanthvasishta2656
    @prashanthvasishta2656 Год назад +17

    ಉತ್ತಮ ವಿಡಿಯೋ ಧನ್ಯವಾದಗಳು ಹೆಗ್ಗದ್ದೆ ಸ್ಟುಡಿಯೋ ನಾವುಡರ ಹೆಂಡತಿ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು ಈ ವಿಡಿಯೋ ನೋಡಿದ ನಂತರ ಅವರಿಗೆಲ್ಲ ಸರಿಯಾದ ಮಾಹಿತಿ ಸಿಕ್ಕಿರುತ್ತದ್ದೆ ಅಂತ ನನ್ನ ಅನಿಸಿಕೆ ನಮ್ಮ ನಾವುಡರು ನಮ್ಮ ಹೆಮ್ಮೆ

  • @sharathholar30
    @sharathholar30 Год назад +4

    Super ❤️ heggadde Sandeep shetre

  • @sudharshinisuvarna6526
    @sudharshinisuvarna6526 Год назад

    Tnkyou sandeep sr. Janma sartakavayitu. Kayutidvi. Navdara mane mana.

  • @chandrashekharaithal9286
    @chandrashekharaithal9286 Год назад +1

    Great job

  • @geetapatgar6801
    @geetapatgar6801 Год назад

    Famous yakshagana.❤❤❤❤❤.

  • @bmumesh7254
    @bmumesh7254 Год назад

    Neela Gaganadolu Kalinga Nembha,Neville Sadha Ñaliutha Edhe.Nanna Nechhana Baagavatha
    Sadha Amara Thanks

  • @sadashivapoojari1630
    @sadashivapoojari1630 Год назад

    Sir thunba thanks

  • @piouskerur
    @piouskerur Год назад

    Really ur great maa'm

  • @vishalashetty2694
    @vishalashetty2694 Год назад +3

    Super 👌👌

  • @rajammaseetharam2979
    @rajammaseetharam2979 Год назад

    Super super🎥

  • @aduhossin5121
    @aduhossin5121 Год назад +1

    Mrs navda vijayashri tumba dukkada dingalannu anubhavisdru yaare aagli devru yaava hennu makkalige kodbedi God bless all of you

  • @JamboorSharathShetty
    @JamboorSharathShetty Год назад +2

    Great effort sandeep anna....

  • @hemavathishrinivasa5787
    @hemavathishrinivasa5787 Год назад +1

    Super sister

  • @b.a.mahesh8224
    @b.a.mahesh8224 Год назад +1

    ಸೂಪರ್ ಸೂಪರ್ ಕಾರ್ಯಕ್ರಮ 🙏🙏🙏🙏

  • @chethanrai7885
    @chethanrai7885 Год назад +4

    Nivu erbekittu Navadare. Miss you.

  • @savithrin2003
    @savithrin2003 Год назад +1

    Great lady

  • @gajananbangali2117
    @gajananbangali2117 Год назад +3

    ಅದ್ಭುತ ವಿವರಣೆ, ಧನ್ಯವಾದಗಳು.

  • @ktsujesh4370
    @ktsujesh4370 Год назад +2

    Superb👍

  • @sugunashetty470
    @sugunashetty470 Год назад

    Nanna thandeya nechina bagavatharu kalinga navdaru🙏🙏🙏😊

  • @srpk_sandeshpoojary
    @srpk_sandeshpoojary Год назад +1

    Super 😍

  • @sujathajaya2579
    @sujathajaya2579 Год назад +2

    Nice.

  • @piouskerur
    @piouskerur Год назад

    Kasta kaaladalli pai avara nenasikondralla maam
    ..
    Hattts off maam

  • @piouskerur
    @piouskerur Год назад

    Bhagavata
    ...ragodu..samanya.maatall
    Neevu...lucky

  • @ICcreators22
    @ICcreators22 Год назад +2

    Ramesh Bandari Avaru Olle Yakshagana Hasya kalavidaru avara bagge ondh Video madi Sir Please🙏🙏

  • @veenaaditya4593
    @veenaaditya4593 Год назад +1

    🙏🙏🙏

  • @manjunathbhat7006
    @manjunathbhat7006 Год назад +1

    ತುಂಬಾ ಸಂತೋಷವಾಯಿತು ..

  • @chandrashekarpoojari2800
    @chandrashekarpoojari2800 Год назад

    Super

  • @Raghavendra987
    @Raghavendra987 Год назад +2

    ಒಂದು ಆ್ಯಕ್ಸಿಡೆಂಟ್ ಎಷ್ಟು ಆಘಾತ ಉಂಟು ಮಾಡುತ್ತದೆ ಅನ್ನೋದು ನಾವಡರ ಮಿಸ್ ಮಾಡಿಕೊಂಡ ಕುಟುಂಬಕ್ಕೆ ಭಾವಿಸ್ತಾ ಇದೆ

  • @poojaredinesha851
    @poojaredinesha851 Год назад

    Nice

  • @surajs2157
    @surajs2157 Год назад +3

    Nice..

    • @swarabharatha5953
      @swarabharatha5953 Год назад +1

      ಬೇಗ ಹಾಕಿ ನಾವಡರ ಪತ್ನಿ ಅವರ ಮಾತು

    • @surajs2157
      @surajs2157 Год назад

      @@prafullabhat1217 thumbane bejar agutthe madam na nenepu yella kelidaga..

    • @prafullabhat1217
      @prafullabhat1217 Год назад +1

      @@surajs2157 nija 😭😭❤️

    • @surajs2157
      @surajs2157 Год назад

      @@prafullabhat1217 ha

    • @surajs2157
      @surajs2157 Год назад

      @@prafullabhat1217 nija u r frm..

  • @shekarpoojary7626
    @shekarpoojary7626 Год назад +1

    Kalinganavadaru.thumba.chenda.padya.haduthare.avaru.yakshaganakke.banda.devaru.

    • @krishnishetty3273
      @krishnishetty3273 Год назад

      Vijayshrre nannafriend iddru 33 varsha da nanthara ivarannu nodi thumbane kushi ayithu nimagu nanna vandane galu

  • @ish9468
    @ish9468 Год назад +1

    Please digitalise the books

  • @shamabhat804
    @shamabhat804 Год назад +1

    Nice vediograpy 👌👌🙏

  • @shreedhargbhat9573
    @shreedhargbhat9573 Месяц назад

    I AM VERY GREATFULL TO NAVUDARU. BUT HIS WIFE LIFE IS SO SAD

  • @jagadishpoojary8258
    @jagadishpoojary8258 Год назад

    Supar

  • @sugunashetty470
    @sugunashetty470 Год назад

    Nice mane🙏

  • @sowmyaj6115
    @sowmyaj6115 Год назад

    Tq so.much sir navella kaytha edda video

  • @gopalnaik3052
    @gopalnaik3052 Год назад +9

    ನಾವಡರ ಮಗ ಓಮ್ಮೆ ತೋರಿಸಿ

  • @gulfomani4233
    @gulfomani4233 Год назад

    Namma reletive maneyalli kuda aa photo ittu, ivaglu ide🙏

  • @bnagrajchandan125
    @bnagrajchandan125 Год назад +1

    Evara story yanna films mad bahudu annsthi..

  • @sridharsridhar9881
    @sridharsridhar9881 Год назад

    👍👍👍🙏🙏🙏

  • @devanandaalva5050
    @devanandaalva5050 Год назад +1

    Kaalinga Naavadara abhimaaniyashte.

  • @keshavmarli
    @keshavmarli Месяц назад

    ಅವರು ಯಕ್ಷಗಾನದ ‌ಕಲ್ಪವೃಕ್ಷ😢

  • @sriinivasshivathaya2320
    @sriinivasshivathaya2320 Год назад

    Programme nodi khusiyoo aythu besaravoo aythu. Ade Road nalli navu prayana maduttidsaroo avara mane nodiralilla. Heggaddeyavara mukhantata mane nodida hagaythu. Besara yakendare Navudaru nammottige illa embudu

  • @raghavendrashettigar818
    @raghavendrashettigar818 Год назад

    🙏🙏🙏🙏🙏🙏🙏🌹🌹🌹🌹🌹

  • @bmumesh7254
    @bmumesh7254 Год назад +1

    Yakshaganda Kranthi Kanta

  • @girishbhandary7528
    @girishbhandary7528 Год назад

    Old actor Shashikala avra family interview madi

  • @shettydivakara1353
    @shettydivakara1353 Год назад

    ವ್ಹಾಹ್

  • @kalpataru6793
    @kalpataru6793 Год назад

    ಗಂಪು ಕ್ಯಾಂಟಿನ್ ಪೈ ಮಾಮ್

  • @nirmalar6749
    @nirmalar6749 Год назад

    Navu gundmi sir

  • @ashushetty8011
    @ashushetty8011 Год назад

    Navadara maga thorai

  • @raghavendragujjithota671
    @raghavendragujjithota671 Год назад +1

    Nice🙏🙏

  • @poojaredinesha851
    @poojaredinesha851 Год назад

    Nice

  • @chandunaik4129
    @chandunaik4129 Год назад

    🙏

  • @babyrajkotian5422
    @babyrajkotian5422 Год назад

    🙏🙏🙏🙏🙏

  • @sumithrasudhakar3003
    @sumithrasudhakar3003 Год назад

    🙏🙏🙏