ನನಗೆ ಯಕ್ಷಗಾನ ಬಗ್ಗೆ ಏನೂ ಗೊತ್ತಿಲ್ಲ ಆದರೆ ಈ ಎಪಿಸೋಡ್ ನೋಡಿ ತುಂಬಾ ಇಂಪ್ರೆಸ್ ಆದೆ ಕಾಳಿಂಗ ನಾವಡರ ಹಳೆ ಇಂಟರ್ವ್ಯೂ ನೋಡಿದೆ ರೇಡಿಯೋದಲ್ಲಿ ಮಾಡಿದ್ದು ಅವರ ಮಗ ಅಂತೂ ತುಂಬಾ ಸಿಂಪಲ್ ಹಾಗೂ ಡೌನ್ ಟು ಅರ್ಥ್ ದೇವರು ಅವರಿಗೆ ಒಳ್ಳೆಯದು ಮಾಡಲಿ ಬೇಗ ಮದುವೆಯಾಗಲಿ
ನಾವಡರು ಅವರ ಹದಿಹರೆಯದಲ್ಲೆ ಐದು ಪ್ರಸಂಗ ಬರೆದಿದ್ರು..ಅವರು 1978 ರಲ್ಲಿ ಬರೆದ ನಾಗಶ್ರೀ ಇವತ್ತೂ ಬಹಳ ಬೇಡಿಕೆಯ ಪ್ರಸಂಗ..ಲಕ್ಷಾಂತರ ಪ್ರದರ್ಶನ ಕಂಡ ಸೌಭಾಗ್ಯ ಆ ಪ್ರಸಂಗದ್ದು..ಯಕ್ಷಗಾನಕ್ಕೆ ಬೇಕಷ್ಟು ಹೊಸರಾಗವನ್ನು ಆ ಕಾಲದಲ್ಲೆ ತಂದು ಯಕ್ಷಗಾನ ಶೈಲಿ ಅಲ್ಲೆ ಹಾಡಿದ್ದಾರೆ..ಅವರ ನಂತರ ಯಾರೂ ಅವರ ತರಹ ಬರಲಿಲ್ಲ..ಆದರೆ ಅವರ ಸ್ವರವನ್ನು ಅನುಕರಿಸುವ,ಅವರ ಶೈಲಿಯನ್ನು ಅನುಸರಿಸುವ ಭಾಗವತರು ತುಂಬಾ ಜನ ಇದ್ದಾರೆ
@@keerthanhb906 ಅವರ ಪ್ರಸಂಗಗಳ ಸಾಹಿತ್ಯ ಆಗಿನ ಸಮಕಾಲೀನ ಪ್ರಸಂಗಕರ್ತರಿಗಿಂತ ಉನ್ನತ ಮಟ್ಟದಲ್ಲಿತ್ತು. ಅವರು ಪ್ರಸಂಗ ರಚನೆ ಮುಂದುವರೆಸಿದ್ದರೇ ಇನ್ನೂ ಅಮೂಲ್ಯ ಪ್ರಸಂಗಗಳು ಬರ್ತಿದ್ದವೇನೋ
Very nice programme. I have seen all episodes continuously. I got lots of information about Navada family. Both mother and son very humble and down to earth. God bless them.
Agneya Kalinga Navuda looks highly spiritual. Let God bless him. Namaste for Vijayashree Kalinga Navuda.God Bless her too.the episode has come excellent 🙏
ಜೂನಿಯರ್ ನಾವಡರೆ ನಾನು ನಿಮ್ಮನ್ನು ಚಿಕ್ಕಂದಿನಿಂದಲೆ ನೋಡುತ್ತಿದೆ. ನನ್ನ ಮಾವನ ಮನೆ ಗುಂಡ್ಮಿ ಅಂಬಾಗಿಲು ಉಪಾದ್ಯರು. ಅಲ್ಲಿಂದಲೆ ನಾನು ಕಾಲೇಜಿಗೆ ಹೋಗುತ್ತಿದೆ. ಅಕ್ಕನಿಗೂಂದು ನಮಸ್ಕಾರಗಳು.
What people need to understand is, he is his own person. Just because his father was a great singer in a specific genre, one can’t expect the same for Agneya. His talent and interest may be in a different area altogether. People should just let him be. It would be great to see him open up about his feelings. He must have suffered trauma with all the changes from a carefree 5 yr old, to losing his father and being uprooted to a residential school, all within weeks.
Very Humble and Honest speaking , simple personality AGNEYA KALINGA NAVADA, Thanks to Prashant Shetty , Heggadhe Studio, keep up good work ✌️ Narendra Amin, Jai Tulunaad 🤝
ತಾಯಿ ಥರನೇ ತುಂಬಾ ಸೌಮ್ಯ ಸ್ವಭಾವ.. ಕೂಲ್ ಮನಸ್ಥಿತಿ.. ಚಿಕ್ಕ ವಯಸಿಂದ ಮುಕ್ತವಾಗಿ ಬೆರೆಯಲು ಅವಕಾಶ ಸಿಗದೇ ಗೂಡು ಹಕ್ಕಿಯಂತೆ ಮನಸು ಇನ್ನು ಕೂಡ ಮುಕ್ತವಾಗಿ ತೆರೆದುಕೊಳ್ಳುತ್ತಿಲ್ಲ... ಆದಷ್ಟು ಶೀಘ್ರದಲ್ಲಿ ಕಂಕಣ ಕೂಡಿ ಬರಲಿ.. ಕಾಳಿಂಗ ನಾವಡರ ಪರಂಪರೆ ಬೆಳಗಲಿ.. 🙏🏻🙏🏻
ನನ್ನ ಸೋದರಮಾವ ಕಾಳಿಂಗ ನಾವುಡರ ಅಭಿಮಾನಿಯಾಗಿದ್ದರು. ಅವರ ಒಬ್ಬ ಮಗನಿಗೆ ಕಾಳಿಂಗ ಅಂತಲೇ ಹೆಸರಿಟ್ಟು ಕರೀತಾಇದ್ರು. ನಾವು ಇವತ್ತಿಗೂ ಹಾಗೆ ಕರೀತೀವಿ. ಅವರಿಗೆ ಇನ್ನೊ೦ದು ಹೆಸರಿದೆ ಅಂತ ತೀರಇತ್ತೀಚೆಗೆ ಗೊತ್ತಾಗಿದ್ದು.
Thanks for bringing out this program, i got to know about the prestigious singer from my appa , thanks for making the world know about the gem and These two pure hearted souls ❤️ God bless and best wishes to you 🤗
For More Updates Please Subscribe #Heggadde_Studio
ಎಂತಹ ಸ್ವಚ್ಚವಾದ ಮನಸ್ಸು.. ನ್ಯಾಯವಾದ ಮಾತುಗಳು.ತುಂಬಾ ಖುಷಿ ಆಯ್ತು.ಆಗ್ನೇಯನಾವುಡರಿಗೆ ಶುಭವಾಗಲಿ.
ಒಳ್ಳೆಯ ಹ್ರದಯವಂತ ಮನುಷ್ಯ ಕಪಟ ಇಲ್ಲ, ದೇವರು ಇವರಿಗೆ ಮತ್ತು ಇವರ ತಾಯಿಗೆ ಖಂಡಿತ ಒಳ್ಳೆಯದು ಮಾಡಬೇಕು 👍🙏🙏
ತುಂಬಾ ಪ್ರಬುದ್ಧ ಮಾತುಗಳು.....ಬಹಳ ಚೆನ್ನಾಗಿತ್ತು.... ಆಗ್ನೇಯ ನವಾಡರಿಗೆ ದೇವರು ಖಂಡಿತಾ ಒಳ್ಳೆಯ ದನ್ನು ಮಾಡು ತ್ತಾನೆ.....
ತುಂಬಾ ಸಂತೋಷ ಆಯ್ತು ಸರ್
ಕನ್ನಡಿಗರ ಪ್ರೀತಿ ಅಂತ ಅಭಿಮಾನ ಖಂಡಿತ ಇದೆ
🙏
Agneya is pure hearted person.
No negative thinking or talking. Very difficult to be like him 🙏
Sandeep sir nivu agneya sir ge friend agi avara manada novu hogi Khushi barali may god bless lots of happiness to you and your mother
ಆಗ್ನೇಯ ನಾವಡರನ್ನು ನೋಡಿದ್ದು ಕೂಡ ಖುಷಿ..ಅವರ ಧ್ವನಿ ಕೇಳಿದ್ದು ಇನ್ನೂ ಖುಷಿ..😍😍
ಅವರು ಹೇಳಿದ್ದು ಕೇಳಿ ಇನ್ನೂ ಖುಷಿಯಾಯಿತು❤️
@@prafullabhat1217 ತುಂಬಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ್ತಾರೆ..ಆ ಮಾತಲ್ಲಿ ಯಾರಿಗೂ ನೋವಾಗುವ ಅಂಶ ಇಲ್ಲ..ಹಿತ ಮಿತವಾದ ಮಾತು..ಮಾತಾಡುವ ಶೈಲಿ ಕೂಡ ಚೆನ್ನಾಗಿದೆ..
ನಿಜ ತುಂಬಾ ಪರಿಪಕ್ವ ಮಾತುಗಳು❤️❤️❤️
ನನಗೆ ಯಕ್ಷಗಾನ ಬಗ್ಗೆ ಏನೂ ಗೊತ್ತಿಲ್ಲ ಆದರೆ ಈ ಎಪಿಸೋಡ್ ನೋಡಿ ತುಂಬಾ ಇಂಪ್ರೆಸ್ ಆದೆ ಕಾಳಿಂಗ ನಾವಡರ ಹಳೆ ಇಂಟರ್ವ್ಯೂ ನೋಡಿದೆ ರೇಡಿಯೋದಲ್ಲಿ ಮಾಡಿದ್ದು ಅವರ ಮಗ ಅಂತೂ ತುಂಬಾ ಸಿಂಪಲ್ ಹಾಗೂ ಡೌನ್ ಟು ಅರ್ಥ್ ದೇವರು ಅವರಿಗೆ ಒಳ್ಳೆಯದು ಮಾಡಲಿ ಬೇಗ ಮದುವೆಯಾಗಲಿ
ನಾವಡರು ಅವರ ಹದಿಹರೆಯದಲ್ಲೆ ಐದು ಪ್ರಸಂಗ ಬರೆದಿದ್ರು..ಅವರು 1978 ರಲ್ಲಿ ಬರೆದ ನಾಗಶ್ರೀ ಇವತ್ತೂ ಬಹಳ ಬೇಡಿಕೆಯ ಪ್ರಸಂಗ..ಲಕ್ಷಾಂತರ ಪ್ರದರ್ಶನ ಕಂಡ ಸೌಭಾಗ್ಯ ಆ ಪ್ರಸಂಗದ್ದು..ಯಕ್ಷಗಾನಕ್ಕೆ ಬೇಕಷ್ಟು ಹೊಸರಾಗವನ್ನು ಆ ಕಾಲದಲ್ಲೆ ತಂದು ಯಕ್ಷಗಾನ ಶೈಲಿ ಅಲ್ಲೆ ಹಾಡಿದ್ದಾರೆ..ಅವರ ನಂತರ ಯಾರೂ ಅವರ ತರಹ ಬರಲಿಲ್ಲ..ಆದರೆ ಅವರ ಸ್ವರವನ್ನು ಅನುಕರಿಸುವ,ಅವರ ಶೈಲಿಯನ್ನು ಅನುಸರಿಸುವ ಭಾಗವತರು ತುಂಬಾ ಜನ ಇದ್ದಾರೆ
@@keerthanhb906 ಅವರ ಪ್ರಸಂಗಗಳ ಸಾಹಿತ್ಯ ಆಗಿನ ಸಮಕಾಲೀನ ಪ್ರಸಂಗಕರ್ತರಿಗಿಂತ ಉನ್ನತ ಮಟ್ಟದಲ್ಲಿತ್ತು. ಅವರು ಪ್ರಸಂಗ ರಚನೆ ಮುಂದುವರೆಸಿದ್ದರೇ ಇನ್ನೂ ಅಮೂಲ್ಯ ಪ್ರಸಂಗಗಳು ಬರ್ತಿದ್ದವೇನೋ
Thumbane good person...bega madwe aagi nammannu karehiri..novu bittu innadru kushi yalli iri.....nove jeewanadalli iddaddhe bro...
Very nice programme. I have seen all episodes continuously. I got lots of information about Navada family. Both mother and son very humble and down to earth. God bless them.
Amma dhevathe
Appa yaksha
Maga Dharmaraya
Nimmannu dhevaru yavatthu kaapadli
🙏
S
Agneya Kalinga Navuda looks highly spiritual. Let God bless him. Namaste for Vijayashree Kalinga Navuda.God Bless her too.the episode has come excellent 🙏
ತುಂಬಾ ಮುಗ್ದರು ಆಗ್ನೇಯ ರು🙏
ಜೂನಿಯರ್ ನಾವಡರೆ
ನಾನು ನಿಮ್ಮನ್ನು ಚಿಕ್ಕಂದಿನಿಂದಲೆ ನೋಡುತ್ತಿದೆ. ನನ್ನ ಮಾವನ ಮನೆ ಗುಂಡ್ಮಿ ಅಂಬಾಗಿಲು ಉಪಾದ್ಯರು. ಅಲ್ಲಿಂದಲೆ ನಾನು ಕಾಲೇಜಿಗೆ ಹೋಗುತ್ತಿದೆ. ಅಕ್ಕನಿಗೂಂದು ನಮಸ್ಕಾರಗಳು.
Sir nimma amma hagu nivu ibru great 🙏😍nimma manasu hoovinante mrudu,nimage a devaru olledu madalendu namma praarthane 😍🙏
I respect kalinga navada and family good human being navada bhagavat ar👌🙏
Kalinga navdara ಮಗನನ್ನು ನೋಡುವ avakasha ಮಾಡಿಕೊಟ್ಟದಕ್ಕೆ thanks.
What people need to understand is, he is his own person. Just because his father was a great singer in a specific genre, one can’t expect the same for Agneya. His talent and interest may be in a different area altogether. People should just let him be. It would be great to see him open up about his feelings. He must have suffered trauma with all the changes from a carefree 5 yr old, to losing his father and being uprooted to a residential school, all within weeks.
ಚೆನ್ನಾಗಿದೆ ಸಂದರ್ಶನ. ಆಗ್ನೇಯ ಅವರಿಗೆ ವಯಸ್ಸಿಗೆ ಮೀರಿದ ಪ್ರಬುದ್ಧತೆ ಇರುವುದು ಕಂಡುಬಂತು.
Very pure hearted boy God bls u agneya
Hi Agneye sir. Nimna nodi kaliuuvanthadu thumba edhe. Thank you. God bless you and your family. All the best 👍.from Bahrain 🇧🇭.
ಅಮ್ಮನಿಗೆ ತಕ್ಕ ಮಗ ವಿನಯವಂತ ದೇವರು ಒಳ್ಳೆಯದು ಮಾಡಲಿ 🙏
Super vlog,Kalinga navudaru thumba best
❤❤👍olledagli nimma mundina jeevana💐💐💐
Nanu first time thumba intrest agi nimma Chanel nodiddu
Aagneya navada was my benchmate in Nitte engineering first year🙂 nice to see him after 19years🙏
ಒಳ್ಳೆ ಯಾ ಕೆಲಸ ಕಾಳಿಂಗ ನಾವುಡರ ಮಗನ ಪರಿಚಯ ಮಾಡಿದು
Very Humble and Honest speaking , simple personality AGNEYA KALINGA NAVADA, Thanks to Prashant Shetty , Heggadhe Studio, keep up good work ✌️ Narendra Amin, Jai Tulunaad 🤝
Sir, I like your personality and proud to know a great singer's son. You may have any hidden talent.try to show it. Good luck.
Agneya magu. Very good nature
Very matured and humble person.
God bless him
ತಾಯಿ ಥರನೇ ತುಂಬಾ ಸೌಮ್ಯ ಸ್ವಭಾವ.. ಕೂಲ್ ಮನಸ್ಥಿತಿ.. ಚಿಕ್ಕ ವಯಸಿಂದ ಮುಕ್ತವಾಗಿ ಬೆರೆಯಲು ಅವಕಾಶ ಸಿಗದೇ ಗೂಡು ಹಕ್ಕಿಯಂತೆ ಮನಸು ಇನ್ನು ಕೂಡ ಮುಕ್ತವಾಗಿ ತೆರೆದುಕೊಳ್ಳುತ್ತಿಲ್ಲ... ಆದಷ್ಟು ಶೀಘ್ರದಲ್ಲಿ ಕಂಕಣ ಕೂಡಿ ಬರಲಿ.. ಕಾಳಿಂಗ ನಾವಡರ ಪರಂಪರೆ ಬೆಳಗಲಿ.. 🙏🏻🙏🏻
Navudra hendthi magana nodi thumbha kushi ayithu...😍
Kalinga navudara prathiroopa kotta nimma thayige nanna koti namanagalu.
Nanu gundmi shalege hoguvaga nodthidde nimmanna putani edrich neevu.
CR Belle was my cousin, good to see junior navada,god bless.
Agneya Navada is a vey nice Boy !! God Bless him ....
Nimma thayi devathe . Aghneya navudare . Ketta janagala mathige thale kediskobedi . 🙏🙏🙏🙏🙏
Asuupariiu
Bega maduve aagi ammana aase puraisi god bless you🌹
Tumba simple and humble person namma Aagneya navada avaru. Avaranna nodi tumba kushi aytu. Thanks to heggadde studio .
ನನ್ನ ಸೋದರಮಾವ ಕಾಳಿಂಗ ನಾವುಡರ ಅಭಿಮಾನಿಯಾಗಿದ್ದರು. ಅವರ ಒಬ್ಬ ಮಗನಿಗೆ ಕಾಳಿಂಗ ಅಂತಲೇ ಹೆಸರಿಟ್ಟು ಕರೀತಾಇದ್ರು. ನಾವು ಇವತ್ತಿಗೂ ಹಾಗೆ ಕರೀತೀವಿ. ಅವರಿಗೆ ಇನ್ನೊ೦ದು ಹೆಸರಿದೆ ಅಂತ ತೀರಇತ್ತೀಚೆಗೆ ಗೊತ್ತಾಗಿದ್ದು.
Vry Humble.. and vry down to earth person..
Sir tuba changi interue madutheere super
God bless you. Kalinga navdaru ajaramara
ಧನ್ಯವಾದಗಳು..
Honest and matured person. God bless him.
Great Mr Sandeep / So simple Mr Agnaya Navada
I like very much his character and talking,God bless him always.
Super sir .thank you. God bless u
Simply.. cooling neture..god bless u dear ....navuda sir big fans all r my family members 🙏🏼
ThanQ Sir. Kalinga navdara bagge episode madthirodakke. One request sir.. avra family olage iro manasthapa galannu doora madi elrannu ondugoodiso kelsa madi sir. yava reethi adru try madi sir.. Agneya navadaru onti agodu beda sir. kutumbadolage manasthapagalu innu kuda beka sir?
Simple and pure hearted person
Aagneya nimmanna naanu thumba prithisutthene neebu Devara maaga
Agneya mathu keli thumba kushi aaithu👌
Very humble person. Costal Karnataka should recognize Kalinganavada sir contributions to Yakshagana.
Navdaru legends
ನಾವಡರ ಮಗನಾಗಿ ನೀವು ಧನ್ಯ. ಕೋಗಿಲೆ ಕಂಠದ ನಾವಡರಿಗೆ ಯಾರು ಸರಿಸಾಟಿ ಇಲ್ಲಿ
ದೇವರಂತ ಮನುಷ್ಯ 🙏
God bless you agneya navada brother.
Hi bro God giving good patnar and God bless you and your mother 💖💖💖🙏🙏🙏
God bless you
ನನಗೆ ತುಂಬಾ ಸಂತೋಷ ವಾಯಿತು
Expecting Jr. Kalinga Navada
He is soooo handsome.
All the best ..agneya is good
Super.
Good one
Super sir ...
Tumba channagai bandide avra magatubapramanikavagi mathaduthare kelalu kushiyaguthè devaru avrige olledu madalu
Special 💜💜💜❤️
🙏🏽🙏🏽❤️❤️ super
Baari olleya manasu
Thanks for bringing out this program, i got to know about the prestigious singer from my appa , thanks for making the world know about the gem and These two pure hearted souls ❤️ God bless and best wishes to you 🤗
Super, super
Olledagali. Chinnu
Nimmathande. Thiridaaga
Nammellarigu. Thumba. Novagitthu
Eegalu novide
Nonda radyagalige yaru noyisubedi olledagalli 🙏🏻
Kalinga navadara best son
Very nice sir 👌 namaste
Agneya navada is a suputra, good luck
Edu nanna second coment please adastu bega maduve agi Kalinga navdru nimma maganagi hutti barli nanu avra abimaniyagi ondhu korike.... Please
All the best son God bless you junior navada 🙏🙏🙏
Kaalinganavadara, svaranimage, barthe, prayathnamaadi,, sari,
🙏🙏🙏
Nice
👌👌👌
Very nice man .God bless you.Metured person.
Devara ashirvada sada erli
🙏🙏🙏🙏🙏,....ammana.ashe.ederisi...🙏.
Super,b
Holy man as usual my guru
É magu ವನ್ನು ಬ್ರಹ್ಮ ವಾರದ little rock child..ಪಾಪ ಈ ಮಗು ವನ್ನು ರಂಗ ಕ್ಕೆ ಎಳೆಯ ಬೇಡಿ..ಅವರನ್ನು ಅವರಷ್ಷಕ್ಕೆ ಬದುಕಲು ಬಿಡಿ
yaru elita illa mare, Just an interview to express their gratitude and information
Papa anstth
GUNAVANTHA SATHVIKA SHUBHAVAGALI AGNEYA NAVADARIGE
Agneya avrdu matured talking.....
Namma yella family ya onde favourite Bhagavataru Kalinga navadaru intha manikya mundendu sigalikkilla its a big lose for everyone🙏
Navdaru nimma roopadalli jeevantaragidare
ಕಾಳಿಂಗ ನಾವಡರು ಮತ್ತೊಮ್ಮೆ ಆ ಮನೆಯಲ್ಲಿ ಹುಟ್ಟಿ ಬರಲಿ
3 months olage Agneya avare neevu madhuve aglebeku
Yenro nimdu leeeee 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣
Rangitharanga movie le nanu modalu nimma thandeyavara hesaru keliddu sir ❤️
ಯಾವಾತದ್ರೂ ಒಂದು ದಿನ ನಿಮ್ಮ ಹತ್ತಿರ ಮಾತಾಡ್ತಿನಿ
Mugdha hrudayagalige novu kottavarige devaru nodkathane. Howdu nivu hadbeku, madhuve agbeku. Nimmannu chennagi artha madikollo sangathi sigali, ammanavara ashe ederali
🙏🙏🙏👍