Kalinga Navada ರ ಬಗ್ಗೆ ಎದೆ ತುಂಬಿ ಮಾತಾಡಿದರು ಈ ಮುಗ್ಧ Yakshagana Artist / A Heart Touching Speech /

Поделиться
HTML-код
  • Опубликовано: 2 фев 2022
  • Kodi Vishwanatha Ganiga, Famous Yakshagana Artist of Badaguthittu, that too Haradi Mattu, was awarded with Karkada Srinivasa Udupa memorial Award, Award was concurred by Saligrama Yakshagana Makkala Mela on 2nd February 2022, Where he spoke after reading award by heart which was appreciated by all, A heart touching Speech, Rare Speech, Told about untold Story of Super Star of Yakshagana Sri Kalinga Navada, Also told about his Karna Role of Mahabharatha, His 4.5 feet height Crown Story, It is actually an undeclared International Record, Still being remembered by old Generation Yakshagana Lovers, Hear his attractive Speech in this Video, of Chandrashekara Navada
    @kcnavada.com,
    ಹಾರಾಡಿ ಮಟ್ಟು ಮತ್ತು ಮನೆತನದ ಕುಡಿ ಶ್ರೀ ಕೋಡಿ ವಿಶ್ವನಾಥ ಗಾಣಿಗರು ಎದೆ ತುಂಬಿ ಮಾತಾಡಿದ ಭಾಷಣ ಕೇಳಿ, ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸಿ ಎಷ್ಟೊಂದು ಮುಗ್ಧವಾಗಿ ಮಾತಾಡಿದ್ದಾರೆ.
  • РазвлеченияРазвлечения

Комментарии • 22

  • @vigneshbada7473
    @vigneshbada7473 2 года назад +8

    ಸತ್ಯವನ್ನು ಇ ರೀತಿ ಹೇಳಬೇಕು.... ಮುಗ್ದ ಮಾತು

  • @lakshmanashetty3621
    @lakshmanashetty3621 2 года назад +4

    ವಿಶ್ವನಾಥ ಗಾಣಿಗರ ಮಾತನ್ನು ಕೇಳುವುದಕ್ಕೆ ಇಷ್ಟವಾಗುತ್ತದೆ. ಹಾರಾಡಿ ಮನೆತನದವರ ಬಗ್ಗೆ ಪ್ರಚಾರ ಕಮ್ಮಿಯಾಗಿದೆ.

  • @sadanandshetty1371
    @sadanandshetty1371 Год назад +3

    ಒಳ್ಳೆಯ ಸ್ವರ ಮಾತು ಚೆನ್ನಾಗಿದೆ

  • @psnayak5362
    @psnayak5362 Год назад +3

    ನಿಜವಾಗಲೂ ಅಂತರಂಗದ ಮಾತುಗಳು. ಸುಜಯೇಂದ್ರ ಹಂದೆ ಓರ್ವ ಉತ್ತಮ ಕಲಾವಿದ. ಇವರಿಬ್ಬರ ಆಟವನ್ನು ನೋಡುವ ಅವಕಾಶ ಉಡುಪಿಯಲ್ಲಿ ಸಿಕ್ಕುವ ಅವಕಾಶವನ್ನು ನಿರೀಕ್ಷಿಸುತ್ತೇನೆ

  • @aloysiusdsouza5417
    @aloysiusdsouza5417 Год назад +1

    ಒಳ್ಳಯ ಸ್ವರಭಾರ.ಎರಡನೇ ವೇಷ ಧಾರಿ

  • @janardhanjanardhanbs2602
    @janardhanjanardhanbs2602 Год назад +5

    ಅತ್ಯಂತ ಸಹೃದಯಿ ನಟ,ಕರ್ಣನ ಪಾತ್ರ ನೋಡಿ ಬಹಳ ಖುಷಿ ಪಟ್ಟಿದ್ದೇನೆ, ಇವರ ಕರ್ಣ ನ ಪಾತ್ರ ಅತ್ಯದ್ಬುತ. ಎಲ್ಲ ಪ್ರಶಸ್ತಿಗೂ ಇವರು ಅರ್ಹರು.💐🙏

  • @arigamahaveera3016
    @arigamahaveera3016 Год назад +2

    Nice 🙏👌🙏🙏🤩❤️

  • @shabarinath6991
    @shabarinath6991 Год назад +1

    Adbuthavada mathugarike 🙏

  • @prakashchandrashetty8678
    @prakashchandrashetty8678 2 года назад +3

    👌

  • @sudeephegde5825
    @sudeephegde5825 2 года назад +1

    Great Artist

  • @keshavm4255
    @keshavm4255 5 месяцев назад +1

    Bhayankara patradhari Kodi yavaru🙏

  • @dwijendrashetty6955
    @dwijendrashetty6955 2 года назад

    Super talk. All old time artist in Badaguthittu are extra ordinary . Their sahitya bhandara is so good that one can understand the beauty of kannada language.

    • @ChandrashekaraNavada
      @ChandrashekaraNavada  2 года назад

      Thank you very much

    • @lakshmanashetty3621
      @lakshmanashetty3621 2 года назад

      ನಿಮ್ಮ ಅಭಿಪ್ರಾಯವನ್ನು ಕನ್ನಡದಲ್ಲಿ ವ್ಯಕ್ತಪಡಿಸಿದ್ದರೆ ಚೆನ್ನಾಗಿರುತ್ತಿತ್ತು.

  • @bhavanibhuvaneshwari7466
    @bhavanibhuvaneshwari7466 2 года назад +2

    Ede ri thi ella kaegararigu prashasthigalu, siguvanthakendu,, harysuva, kaleya abimanigalu,, sowkuru,