ಕೆಲವು ಭಾಗವತರಿಗೆ ಸ್ವರ ವರ ವಾದರೆ ಕೆಲವರಿಗೆ ಶಾಪ ಆಗುತ್ತದೆ.....ಅಭಿಮಾನಿಗಳು ಹೇಳಿದ ಹಾಗೆ ಎಲ್ಲವನ್ನೂ ಕೇಳಬಾರದು...ನಮ್ಮ ತನ ಎಲ್ಲು ಬಿಟ್ಟುಕೊಡಬಾರದು........ಯಕ್ಷಗಾನ ಎಲ್ಲರಿಗೂ ಒಲಿಯು ಅಂತದು ಅಲ್ಲ .... ಕಲಾ ಸರಸ್ವತಿ ಒಲಿಸಿಕೊಳ್ಳುದು ಅಷ್ಟು ಸುಲಭವಲ್ಲ.....ಇನ್ನಾದರೂ ಒಳ್ಳೆ ಮಾರ್ಗದಲ್ಲಿ ನಿಮ್ಮ ಕಲಾ ಸೇವೆ ಮುಂದುವರಿಯಲಿ🎉🎉🎉🎉
ಶ್ರೀ ashok kumar Shetty ಯವರ thookada ಮಾತು ಕೇಳಿ tumba ಸಂತೋಷ ಆಗುತ್ತೆ, ದೇವರು ನಿಮಗೆ ಅವರ ಮುಖಾಂತರ olledu ಮಾಡುತ್ತಾರೆ, ನಿಮ್ಮ hadinindalu ಅವರ gambhirada ಮಾತು ಕೇಳಿ tumba ಸಂತೋಷ ಆಗುತ್ತೆ, 🙏🙏👍
ನನ್ನ ನೆಚ್ಚಿನ ಭಾಗವತರು ❤️❤️❤️❤️....ಆದ್ರೆ ಈಗ ಇವರನ್ನು ನೆನ್ಸ್ಕೊಂಡ್ರೆ 😏😏😏👎👎👎.... ಎಸ್ಟು ಭಾರಿ ಆಗಿದೆ...ಏನು ಹೇಳುವುದು ನಿಮ್ಗೆ,,,ನೀವು ಮನ್ಸು ಮಾಡಿದ್ರೆ ಇಷ್ಟೊತ್ತಿಗೆ.... ಚೇ ಅದು ಹೇಳಿದ್ರೆ 😢😢😢...... ದಯವಿಟ್ಟು ಇನ್ನೂ ಮುಂದಾದ್ರು ಸರಿ ಅಗಿ ಶೇಟ್ರೆ 🙏🙏🙏🙏 ದೇವ್ರು ಕೊಟ್ಟ ವರ ,,,, ದಯವಿಟ್ಟು ಹಾಳು ಮಾಡ್ಕೋಬೇಡಿ.....___ನೊಂದ ಅಭಿಮಾನಿ😢
Live program koduvaga yare agli avrige respect kodi sir nivu doddavaragidru ok kalavidarige gourava kodi nivu ninu antha mathadisiddu ista aglilla sir bejaragbedi nanu hige helide antha but ide sathya❤🙏😍
ಇಷ್ಟು ಸರಳ ವ್ಯಕ್ತಿತ್ವದ ಕಲಾವಿದರು ಈ ಕಾಲದಲ್ಲೂ ಇದ್ದಾರೆ ಅಲ್ಲವೇ. ಸೂಪರ್
ನಮ್ಮೂರು ಹೊಸಂಗಡಿಯವರು, ಒಳ್ಳೆಯ ಸ್ವರ ಭಾರ ಇರೋ ಕಲಾವಿದ, ಶ್ರೀದೇವರು ಆರೋಗ್ಯ ಆಯುಷ್ಯ ಕೊಟ್ಟು ಕಲಾ ದೇವಿಯ ಸೇವೆ ಇನ್ನಷ್ಟು ಕಾಲಮಾಡುವಂತಾಗ್ಲಿ..🙏🙏
ಕಲಾ ಪ್ರಪಂಚದಲ್ಲಿ ಒಂದು ವಿಪರ್ಯಾಸದ ಕಥೆ ಹೊಸಂಗಡಿ ಅವರದ್ದು. ಇನ್ನಾದರೂ ಅವರಿಗೆ ಒಳ್ಳೆಯದಾಗಲಿ. ಅವಕಾಶ ಕೊಟ್ಟವರಿಗೆ ಅನಂತ ಧನ್ಯವಾದಗಳು. 🙏❤️
ರವಿಂದ್ರ ಶೆಟ್ರು ಒಳ್ಳೆ ಬಾಗವತರು ಅವರಿಗೆ ಆಸರೆ ಇತ್ತ ಮಹನೀಯರಿಗೆ ನನ್ನ ಸಾವಿರ ನಮಸ್ಕಾರಗಳು
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ....ಉತ್ತಮ ಭಾಗವತರು ನೀವು
ಕೆಲವು ಭಾಗವತರಿಗೆ ಸ್ವರ ವರ ವಾದರೆ ಕೆಲವರಿಗೆ ಶಾಪ ಆಗುತ್ತದೆ.....ಅಭಿಮಾನಿಗಳು ಹೇಳಿದ ಹಾಗೆ ಎಲ್ಲವನ್ನೂ ಕೇಳಬಾರದು...ನಮ್ಮ ತನ ಎಲ್ಲು ಬಿಟ್ಟುಕೊಡಬಾರದು........ಯಕ್ಷಗಾನ ಎಲ್ಲರಿಗೂ ಒಲಿಯು ಅಂತದು ಅಲ್ಲ .... ಕಲಾ ಸರಸ್ವತಿ ಒಲಿಸಿಕೊಳ್ಳುದು ಅಷ್ಟು ಸುಲಭವಲ್ಲ.....ಇನ್ನಾದರೂ ಒಳ್ಳೆ ಮಾರ್ಗದಲ್ಲಿ ನಿಮ್ಮ ಕಲಾ ಸೇವೆ ಮುಂದುವರಿಯಲಿ🎉🎉🎉🎉
ಒಳಿತಾಗಲಿ ರವೀಂದ್ರ ಶೆಟ್ಟರೇ,ಧನ್ಯವಾದಗಳು ಅಶೋಕ್ ಶೆಟ್ಟರಿಗೂ..
ಕಾಳಿಂಗ ನಾವಡರ ನಂತರದ ಅದ್ಬುತ ಧ್ವನಿ ರವೀಂದ್ರ ಶೆಟ್ಟಿ ಹೊಸಂಗಡಿ
ತನ್ನನ್ನ ತಾನೆ ನಾವಡರಿಗಿಂತಲೂ ಉತ್ತಮ ಭಾಗವತ ಅಂತ ಹೇಳಿಕೊಳ್ಳುವ ಮಹಾನುಭಾವ 😪
ಎಂಥಹ ಸ್ವರ...... ಸರ್....
ಇನ್ನಾದರೂ....ರವೀಂದ್ರ ಶೆಟ್ಟಿ.... ರಂಗದಲ್ಲಿ... ಮಿಂಚಲಿ..... 🙏🙏
🙏🙏🙏
ಉತ್ತಮ ಆರೋಗ್ಯ ದೇವರು ಕೊಡಲಿ... ಒಳ್ಳೆಯ ದಾರಿ ತೋರಿಸಲಿ ಶುಭವಾಗಲಿ ಭಾಗವತರೆ
ಒಳ್ಳೆ ಭಾಗವತ ರವಿ ಶೆಟ್ಟಿ
ಶೆಟ್ರೆ ನಿಮ್ಮ ಭಾಗವತಿಕೆ ಅದ್ಭುತ.
ಒಳ್ಳೆಯ ವ್ಯಕ್ತಿ ನಿಸ್ಸಂದೇಹವಾಗಿ.
ಉತ್ತಮ ಭಾಗವತರು ನಮ್ಮ ಹೆಮ್ಮೆಯ ಹೊಸಂಗಡಿ ರವೀಂದ್ರ ಶೆಟ್ಟಿಯವರು 🙏🙏🙏
ಶ್ರೀ ashok kumar Shetty ಯವರ thookada ಮಾತು ಕೇಳಿ tumba ಸಂತೋಷ ಆಗುತ್ತೆ, ದೇವರು ನಿಮಗೆ ಅವರ ಮುಖಾಂತರ olledu ಮಾಡುತ್ತಾರೆ, ನಿಮ್ಮ hadinindalu ಅವರ gambhirada ಮಾತು ಕೇಳಿ tumba ಸಂತೋಷ ಆಗುತ್ತೆ, 🙏🙏👍
ತುಂಬಾ ಅದ್ಭುತ ಕಲಾವಿದ... ನಾ ತಿಳಿದ ಮಟ್ಟಿಗೆ ಕಾಳಿಂಗನಾವಡರ ಶೈಲಿಯಲ್ಲಿ ಪದವನ್ನು ಹೇಳುವಂತ ಯಕೈಕಾ ಭಾಗವತರು ಇದ್ದರೆ ಅದು ರವೀಂದ್ರ ಶೆಟ್ರು ❤
Jansale
Nija Ravi shetru bitte bere yarigu navudara shaili Ella one and only ravindra shetru
ಎಂತದ್ದೂ ಗೊತ್ತಿಲ್ಲದವರಿಗೆ ಹೇಳಿ..ನಂಬಿದರೂ ನಂಬಬಹುದು..
@@rakeshmendon2592ರವಿ ಶೆಟ್ರಗಿಂತ ಮಯ್ಯರು,ಜನ್ಸಾಲೆ,ಆರ್ಡಿ,ಹೆಬ್ರಿ ಸ್ವರ ಮಾಧುರ್ಯವಾಗಿದೆ..ರವಿ ಶೆಟ್ರ ಸ್ವರ ಯಾವ ತರಹದಲ್ಲೂ ನಾವಡರ ಸ್ವರಕ್ಕೆ ಹೋಲುವುದಿಲ್ಲ..
Nambuvavaru nambiddare saku
ರವೀಂದ್ರಶೆಟ್ಟಿಯವರಿಗೆ ಒಳ್ಳೆಯದಾಗಲಿ
ಅದ್ಭುತವಾದ ರಾಗ ಸಂಯೋಜನೆ,
ಧನ್ಯವಾದಗಳು ಸರ್
ಜೈ ಯಕೃಗಾನ ಸಿರಿಗನ್ನಡಂ ಗೆಲ್ಗೆ,
ಒಳ್ಳೆಯ ಭಾಗವತರು.
ಮಲ್ಲಿಗೆ ಸಂಪಿಗೆ ಯಕ್ಷಗಾನ ತುಂಬಾ ಚೆನ್ನಾಗಿದೆ ನಾನು ತುಂಬಾ ಸಲ ನೋಡಿದೆನೆ
ನನ್ನ ನೆಚ್ಚಿನ ಭಾಗವತರು ❤️❤️❤️❤️....ಆದ್ರೆ ಈಗ ಇವರನ್ನು ನೆನ್ಸ್ಕೊಂಡ್ರೆ 😏😏😏👎👎👎.... ಎಸ್ಟು ಭಾರಿ ಆಗಿದೆ...ಏನು ಹೇಳುವುದು ನಿಮ್ಗೆ,,,ನೀವು ಮನ್ಸು ಮಾಡಿದ್ರೆ ಇಷ್ಟೊತ್ತಿಗೆ.... ಚೇ ಅದು ಹೇಳಿದ್ರೆ 😢😢😢...... ದಯವಿಟ್ಟು ಇನ್ನೂ ಮುಂದಾದ್ರು ಸರಿ ಅಗಿ ಶೇಟ್ರೆ 🙏🙏🙏🙏 ದೇವ್ರು ಕೊಟ್ಟ ವರ ,,,, ದಯವಿಟ್ಟು ಹಾಳು ಮಾಡ್ಕೋಬೇಡಿ.....___ನೊಂದ ಅಭಿಮಾನಿ😢
ದೇವರು ನಿಮ್ಮನ್ನು ಒಳ್ಳೆಯದು ಮಾಡಲಿ
ನಿಮ್ಮ ಬಾಗವತಿಗೆ ತುಂಬಾ ಚೆನ್ನಾಗಿದೆ
ಶನೇಶ್ವರನ ಅನುಗ್ರಹ ಇರುತ್ತೆ.
ಮಾವ 👌👌👌❤❤💐💐🎉
Very nice voice, may god bless him
ಕಲೆ ಎಂಬುದು ಭಗವಂತನ ಅನುಗ್ರಹ....ಅವನು ನಿಮ್ಮನ್ನು ಗುರುತಿಸಿದ್ದಾರೆ
🎉🎉🎉all time favourate
Have a great voice. God bless him
Yajamantre..U r great..... salute
ಒಳ್ಳೆ ಭಾಗವತರು.. ಬಾರಿ ಒಳ್ಳೆ ಗುಣ
very good sir, olleya bhagavataru, ivarinda kalibeku kalavidru pata
ಆಪತ್ಭಾಂದವ ಅಶೋಕ್ ಶೆಟ್ರಿಗೆ ಧನ್ಯವಾದ ಅರ್ಪಿಸುತ್ತೇನೆ
Ennomme nimma arogya sari agi melakke banni god bless you
"Kalinga navudariginta uttama Bhagawataru" annisikolloke yogyate beku, Navudru bare swarakke matra famous agiralilla He was a yuga pravartaka, bhagavatottama, yakshagana kanda shreshtatishreshta Bhagawatralli obbaru, eeritiya swayam hogalike galindagi neevu sannavaragutteri, neevobba uttama bhagawata ennuvadaralli samshayavilla, aarambhada dinagalalli Nanu kooda nimma swara vannu keli khushi pattidde, aadre neevu adannu balsikollalilla, imporove aguva badalu kaledukondiri, Neeve helidante Abhimanigalu yendare yaru? ettheechina divasagalalli vyakti kendrikruta abhimanigalindale yakshagana halagta ide. innumeladru olleya jeevana nadesi gourava yutavagi bali. all the best!
Thumba great sir Asho sir
Tumba olleya bhagavataru
Super voice kuda badgina prashiddha bhagawataru
Devaru nimae olle ayesu arogya vannu kottu nimmannu kapdali munde kuda niw badaginalli no1bhagwataragi mereyuwa shakti kodali
ಸತ್ಯ ಸರ್ 👍
ಗುಡ್ ಸರ್ ಬಾರಿ ಒಳ್ಳೆಯ ಕೆಲಸ
Super 🙏
Ravindra shetty yavare madyapana varjane madiddu santhosha da vishaya ...melada yejamanru...kotta bembala vannu pramanikavagi ulisuva prayatna madi ..yakshagana rangadalli vijrambisuvanthe agali🌹🌹🌹
Great Bhagavatharu God Bless him .
Ravianna super❤
Super.Bhagavatharu.
ಶುಭವಾಗಲಿ 👍
Adbutta Bhagavataru Sri Hosangadi Ravindra Shetty devaru olled madli..
Nimma Doddathana Ashoka Shettre, Shree Devaru Nimage Ashivradhisali.
Very nice rave Anna super
❤ super; sir
ರವಿ ಅಣ್ಣ❤
Ashok Shetru avarige devaru olledhu madali... bhagavathara abhimani❤
Olle bhagavatharu...
Good work
Ashoka Sir, salute Sir
God bless yoi
ಸೂಪರ್
Yanth. Supar
🙏🏻❤️🙏🏻🙏🏻
🙏🏻 🙏🏻 👍🏻
Nam hosegadi ravirdra shetty super
Hosangadi no 1
God bless you
Raveyanna .ganna.koggille.suppar
❤️❤️😍
Super
ಇದು ಸೋರಿಯಸಿಸ್ ಕಾಯಿಲೆ ಇದಕ್ಕೆ ಟ್ರೀಟ್ಮೆಂಟ್ ಇದೆ ಇದು ಕ್ಯೂರ್ ಆಗುತ್ತೆ
3:16 ನಾವುಡರಕ್ಕಿಂತ ಉತ್ತಮ ಭಾಗವತರು ಅಂತ ಯಾರು ಹೇಳಿದರು? ಅದನ್ನು ನೀವು ಒಪ್ಪುತ್ತೀರಾ?
Pls leave it... let him start a new life. Thanks to Ashok Shettru
@@ramk-h4o Even I want to him improve and sit in a big position. But statements like these won't help.
Kalinga naavdariginta uttama bhagavataru ee hinde huttilla!!!!!!!!!! Munde huttalaararu??????????!!!!!!!!!
@@swarajadyanthaya-lx6jv Narnappa Uppoor, Ramachandra Navadr ಎಲ್ಲ ಉತ್ತಮರು. ಮುಂದೆ ಬಂದವರಲ್ಲಾ..
Avranna avre hoglkoloru evru
Live program koduvaga yare agli avrige respect kodi sir nivu doddavaragidru ok kalavidarige gourava kodi nivu ninu antha mathadisiddu ista aglilla sir bejaragbedi nanu hige helide antha but ide sathya❤🙏😍
ಆ ಪುಣ್ಯಾತ್ಮ ಮರ್ರೆ ತನ್ನನ್ನ ತಾನೆ ನಾವಡರಿಗಿಂತ ಉತ್ತಮ ಭಾಗವತ ಅಂತ ಹೇಳ್ಕೋತಾರಲ್ಲ ಸಂದರ್ಶನದಲ್ಲಿ ಇದಕ್ಕೆ ಏನಂತೀರಿ?
ಮೊಸರಿನಲ್ಲಿ ಕಲ್ಲು ಹುಡುಕುವವರ ಸಂಖ್ಯೆ ಜಾಸ್ತಿ ಇದೆ ಜಗದೊಳು
@@dineshshetty4531ತನ್ನನ್ನು ತಾನೆ ಹೊಗಳಿ ಕೊಳ್ಳುವವರ ಸಂಖ್ಯೆಯೂ ಜಾಸ್ತಿ ಇದೆ ಅನ್ಸತ್ತೆ
ನಾವುಡರಿಗಿಂತ ಉತ್ತಮ ಭಾಗವತರಂತೆ ಗುಡ್ ಜೋಕ್....😂😂😂😂😂
Junior kalinga navudaru ravindr shetru hosangadi nim maunde egina yaksha rangadalli bere bhagavatharu Ella devaru olledu madli
Grt bhagavataru
Nimage olledagli
👌👌👌👌👍
🎉🎉🎉🎉
👌🏻🙏🏻
💐💐
👌🙏
🙏🙏🙏🙏🙏
🙏🙏🙏
E ವರ್ಷ ಯಾವ ಮೇಳ ಅಜ್ರಿ ಮೇಳ ನು ಬಿಟ್ರು ಅಂತೆ
Yajamanray nimagay dhanywada
❤
ಕಾಳಿಂಗ ನಾವುಡರ ಕ್ಕಿಂತಲೂ ಉತ್ತಮ ಭಾಗವತರು ಅಂತ ಯಾರ್ ಹೇಳಿದ್ ಅಣ್ಣ ಅದ್
😂😂
ಒಂದೇ ವೇದಿಕೆಯಲ್ಲಿ ತೆಂಕು ಬಡಗು ಪದ ಹಾಡಿದ ಏಕೈಕ ಭಾಗವತ.ಸಾಯಿ ಬರ ಕಟ್ಟೆಯಲ್ಲಿ.
@@shreeshakaranth1773ಅವರ ತೆಂಕಿನ ಪದ್ಯವನ್ನೂ ಕೇಳಿದ್ದೇವೆ..ಅದೂ ಬಡಗಿನ ಶೈಲಿ ಅಲ್ಲೆ ಇದೆ..ವೀರ ರಸದ ಪದ್ಯಗಳನ್ನು ಹೊರತು ಪಡಿಸಿ..
@@shreeshakaranth1773ಏಕೈಕ ಎಂಥ ಮರ್ರೆ..ಶಬರಾಯರು,ಹೆಬ್ರಿ ,ಪುಣಿಚಿತ್ತಾಯರು ಎಲ್ಲ ತೆಂಕು ಬಡಗು ಎರಡೂ ಹಾಡ್ತಾರೆ
ಮುಂದಿನ ವರ್ಷ ಯಾವ ಮೇಳ ಆಜ್ರಿ ಮೇಳದಲ್ಲಿ ೩ವಾರ ಮಾಡಿದ
Hi❤
ನಮಸ್ಕಾರ ಶೆಟ್ರೇ ಇದು ವೆರಿಕೋಸ್ ಅಲಸರ್ ಅಂತ ಟ್ರೀಟ್ಮೆಂಟ್ ಇದೆ
Sir please avranna meet agi thilisi Ella Andre ajri melada yajamanaranna meet agi thilisi mattomme namma Ravi anna rangadalli meenchabeku please
❤
Namma urige hemme thandda bagavantharu
Sir. Nimage. Sarapadiyavaru. Hodedidare .hauda
👌👌👌👌👌👌👌🙏🤝💐❤
Ippatu yeer bhek nivu kamalashile meldalli iddri nanu nivu snehitaragividri nimmanta bhagvatru namage bheku karunakara shetru nannaatmiyare
Junkyard g r navuda❤
Avaru kudiyadde ondu iddidre avaranta bhagavataru yaru illa
Matte banni sir welcome
Adu varicose. Nanu nimge bangalore town hall atadalli helidde
Kaalu pettagidakke Shani devara. Anugraha padeyiri carect aguthe
Nivu utthama Bhagavataru idu nissamshaya Adare Kalinga Navadaru yaksharangada Meru Bhagavataru avarondige yarannu Holike madudu yeshtu mathrakku sari alla, avaru yaksha ganakkagi avatharisida Yuga pravarthaka avarige avare sari saati
Ashoka Shetty chonnamane
Evara na evre hoglkoltare Tanna munde yaru nilalla antare
Ravindra nannange kudlu udurittllo
Dewru olle ayushya kodli .
ishtella heli eega mathe meladalli illa