ಎಲ್ಲಿಂದ ಎಲ್ಲಿಗೆ ಸಂಬಂಧ ಸರ್. ಇಡೀ ದಿನ ನಿಮ್ಮ ಮಾತುಗಳನ್ನು ಕೇಳ್ತಾ ಇರ್ಬೇಕು ಅನ್ಸುತ್ತೆ. ನಂತರ ನಿಮ್ಮ ಮಾತುಗಳ ಪ್ರಮುಖ ಅಂಶಗಳನ್ನು ನನ್ನ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ನನ್ನದು. ನನ್ನ ಭಾರತ ಸಶಕ್ತ ಆಗಬೇಕು.
ಮಹಾಭಾರತದಲ್ಲಿ ಸಮುದ್ರ ಜೀವನ ದರ್ಶನವಿದೆ ಅದರಲ್ಲಿಯ ಸೂಕ್ಷ್ಮ ಹಾಗೂ ಮಹೋನ್ನತ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಅದರಲ್ಲೂ ಸಂತ ವಿಶೇಷ ಸಂತ ಪೇಜಾವರ ಶ್ರೀಗಳನ್ನು ಕಳಕೊಂಡದ್ದು ನಿಜವಾಗಿ ತುಂಬಲಾರದ ನಷ್ಟ ಅದ್ಭುತ ತಪಸ್ವಿ ಅಪ್ಪಾರ ಜ್ಞಾನದರ್ಶಿ ಇಂತಹ ಮಹೋನ್ನತ ಸಂತರನ್ನು ಕಾಣುವುದು ಬಲು ಅಪರೂಪ ಚಕ್ರವರ್ತಿಗಳ ಭಾಷಣ ಚಿಂತನ ಮಹೋನ್ನತವಾದದ್ದು ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಸುಲಭವಾಗಿ ಪ್ರತಿಪಾದಿಸುವ ಶಕ್ತಿ ಅವರಿಗಿದೆ ಮಹಾಭಾರತ ಸಾರ್ವಕಾಲಿಕ ಸರ್ವ ಸತ್ಯಗಳಂ ಒಳಗೊಂಡ ಮಹಾಗ್ರಂಥ ತಾಳ್ಮೆಯಿಂದ ಹಾಗೂ ಶಾಂತ ಭಾವದಿಂದ ಅಧ್ಯಯನ ದೃಷ್ಟಿಯಿಂದ ಓದಿದಾಗ ಸಮಗ್ರ ದರ್ಶನವಾಗುತ್ತದೆ ಸರ್ವರಿಗೂ ಒಳ್ಳೆಯದಾಗಲಿ
ಸರ್ ನಿಮ್ಮ ಹೃದಯಸ್ಪರ್ಶಿ ಮಾತುಗಳು ಜನರಿಗೆ ಬಹುಬೇಗ ಅರ್ಥವಾಗುತ್ತದೆ. ಈ ನಾಡಿನ ಸಮಸ್ತ ಮಕ್ಕಳಿಗೆ ಬೋಧನೆ ಮಾಡುವ ನಮ್ಮ 'ಶಿಕ್ಷಕರ ಬಳಗಕ್ಕೆ ಮತ್ತು ಸ್ತ್ರೀ ರಕ್ಷಣೆ ಯ ಕುರಿತು ಉಪನ್ಯಾಸ ಮಾಡುವ ಒಂದು ಅವಕಾಶ ವನ್ನು ತೆಗೆದುಕೊಳ್ಳಿ ಸರ್.
ಈ ಭಾಷಣ ತುಂಬಾ ಚೆನ್ನಾಗಿದೆ ಮೇಷ್ಟೇ ಇದರ ಜೊತೆ ಆದರ್ಶ ಅಣ್ಣ ತಮ್ಮಂದಿರು ಹೇಗೆ ರಾಮಾಯಣದಲ್ಲಿ ಬರುತ್ತಾರೋ ಹಾಗೆಯೆ ಆದರ್ಶ ಅಕ್ಕತಂಗಿಯರ ಪರಿಚಯ ಮಾಡಿಕೊಡಿ ಏಕೆಂದರೆ ಇದರ ಮೂಲಕ ಭಾರತದಲ್ಲಿ ರಾಮರಾಜ್ಯದ ಕನಸು ನನಸಾಗಲಿ ಅದರ ಜೊತೆ ನಾನು ಪ್ರಯತ್ನಿಸುತ್ತೇನೆ ಮತ್ತು ಸಫಲನಾಗುತ್ತೇನೆ ಜೈ ಹಿಂದ್ ಜೈ ಕರ್ನಾಟಕ ಮಾತೆ.
ಸಹೋದರ ನಿನ್ನ ವಾಕ್ಚಾತುರ್ಯ ತುಂಬಾ ಚೆನ್ನಾಗಿದೆ ದಯವಿಟ್ಟು ನಿಮ್ಮ ಮಾತಿನಲ್ಲಿ ನನಗೆ ತುಂಬಾ ನಂಬಿಕೆ ಇದೆ ದಯವಿಟ್ಟು ನನ್ನಂಥ ಎಷ್ಟೋ ಜನಗಳ ಆಸೆಯಂತೆ ಉಪನಿಷತ್ತನ್ನು ದಯವಿಟ್ಟು ಎಲ್ಲರಿಗೂ ತಿಳಿಯುವ ಹಾಗೆ ಸಾಧ್ಯವಾದಷ್ಟು ಭಾಷಣ ಮಾಡಿ. ಇಂತಿ ನಿಮ್ಮ ಅಭಿಮಾನಿ ಜೈ ಶ್ರೀರಾಮ್
Nim ge Mahabharata interest idre ond channel heltini adralli Mahabharata barutte nodi .......kanni ge katto Tara heltare( media masters ) RUclips channel 😊.... Nanu kuda Mahabharata fan adekke heliddu aste
ನನ್ನ ಪ್ರಕಾರಾ ಸ್ವಾಮಿ ವಿವೇಕಾನಂದರು ಮತ್ತೆ ಹುಟ್ಟಿ ಬ೦ದಿದ್ದಾರೆ ಅದು ನೀವೆ ಅವರ ಆತ್ಮ ಸೂಕ್ಷ್ಮಶರೀರದಿ೦ದ ನಿಮ್ಮ ಹಿಂದೆ ನಿ೦ತು ಇತರಾ ಕಾರ್ಯ,ಕರ್ತವ್ಯ,ಕೆಲಸಗಳನ್ನ ಮಾಡಿಸುತ್ತಿದೆ.....!!!!ಸ್ವಾಮಿ ವಿವೇಕಾನಂದರ ಪೂರ್ವ ಜನ್ಮದ ವಾಸನೆ ಕಲಿಯುಗದಲ್ಲಿ ನಿಮ್ಮಿ೦ದ ಬಯಸುತ್ತಿದೆ ಬೊಲೊ ಭಾರತ ಮಾತಾಕಿ ಜೈ.....😍😍😍😍😍
He is a BJP agent, pungidasa, till now he was talking about Modi, BJP only, when BJP in central and state failed against corona, he started Mahabharata, we have seen his each and every avatharas. He is a BJP agent.
🕉️🌻🙏ನಮ್ಮ ಹಿರಿಯರು ತಾವೂ ಓದಿ ತಮ್ಮ ಮಕ್ಕಳಿಗೆ ಅಲ್ಲದಿದ್ದರೆ ಮೊಮ್ಮಕ್ಕಳಿಗಾದರೂ ಶಾಂತಿಪರ್ವವನ್ನು ಕಥೆಯಂತೆ ತಿಳಿಸುವ ಮತ್ತು ನಮ್ಮ ಯುವಪೀಳಿಗೆಗೆ ಇಂದಿಗೂ ಮುಂದುವರಿದಿರುವ "ಗ್ಲೋಬಲ್ ಕುರುಕ್ಷೇತ್ರ"ದಲ್ಲಿ ಅರ್ಜುನನಂತೆ ಭಾಗವಹಿಸಲು ಪ್ರೇರಣೆ ನೀಡುವಂತಹ ಮಹಾಭಾರತವನ್ನು ನಿಮ್ಮಂತಹವರಿಂದ ಕೇಳಿಸಿಕೊಳ್ಳುವ ಮನಸ್ಸನ್ನು ಆ ಕೃಷ್ಣ ಪರಮಾತ್ಮನು ನೀಡಲಿ ಎಂದು ಪ್ರಾರ್ಥಿಸುವೆ🙏🌻💐🇮🇳
ಮೇಷ್ಟ್ರೆ ಈ ಭಾಷಣ ಚೆನ್ನಾಗಿತ್ತು ಮುಂದಿನ ಹತ್ತು ಜನ್ಮದಲ್ಲಿ ನಾನು ಭಾರತದಲ್ಲಿ ಹುಟ್ಟಿ ಗಾರ್ಗಿ ಮತ್ತು ಸ್ವಾಮಿ ವಿವೇಕಾನಂದರಂತೆ ಸಾಧನೆ ಮಾಡುತ್ತೇನೆ ಏಕೆಂದರೆ ಈ ಜನ್ಮದಲ್ಲಿ ಸಿವಿ ರಾಮನ್ರವರ ಮಗನಂತೆ ಹಾಳಾಗಿದ್ದು ಸಾಕು ಜೈ ಹಿಂದ್ ಜೈಕರ್ನಾಟಕ ಮಾತೆ.
Sir your speech is very well . All people are fallowing then our India🇮🇳 is super powerful💪, tq sir. When your speech asked our minds also inspired. Very very good job 💯yours
ಪ್ರತಿಯೊಬ್ಬ ವ್ಯಕ್ತಿಯು ಮಹಾಭಾರತದಲ್ಲಿ ಬರುವ ಯಾವುದೋ ಒಂದು ಪಾತ್ರದಲ್ಲಿ ಇರುತ್ತಾನೆ ಅದರಲ್ಲಿ ಉತ್ತರವನ್ನು ಕಂಡುಕೊಳ್ಳಬಹುದು ಎಂಬ ಮಾತು ನಿಜಕ್ಕೂ ನೂರಕ್ಕೆ ನೂರು ಸತ್ಯಈಗ ಅರ್ಥವಾಗುತ್ತಿದೆ ಈಗ ನಾನು ಅಂದುಕೊಳ್ಳುತ್ತಿರುವೆ ನನ್ನದು ಒಂದು ಮಹಾಭಾರತದಲ್ಲಿ ಪಾತ್ರವಿದೆ ಎಂದು
Anna ,enandru vand Valle vishyan tilkolloke nang tumba intrest ide ,adanna nan kelalilke atva tilkollikke ,nang nan mansa hidita tarlu yavdadru valle marga idre heli Anna plzzzz ....
ಅತ್ಯುತ್ತಮ ಚಿಂತನೆ... ನಿರರ್ಗಳವಾಗಿ ತಿಳಿಸಿ ಕೊಟ್ಟ ನಿಮಗೆ ಹಾರ್ದಿಕ ಕೃತಜ್ಞತೆಗಳು...🙏🇮🇳🙏
ಎಲ್ಲಿಂದ ಎಲ್ಲಿಗೆ ಸಂಬಂಧ ಸರ್. ಇಡೀ ದಿನ ನಿಮ್ಮ ಮಾತುಗಳನ್ನು ಕೇಳ್ತಾ ಇರ್ಬೇಕು ಅನ್ಸುತ್ತೆ. ನಂತರ ನಿಮ್ಮ ಮಾತುಗಳ ಪ್ರಮುಖ ಅಂಶಗಳನ್ನು ನನ್ನ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ನನ್ನದು. ನನ್ನ ಭಾರತ ಸಶಕ್ತ ಆಗಬೇಕು.
ನಿಮ್ಮಂತ ಚಿಂತಕರು ನಮ್ಮ ಯುವಜನತೆಗೆ ಆದರ್ಶ ಮತ್ತು ಅವಶ್ಯಕತೆ ಇದೆ ಸರ್ 🙏🙏🙏🙏🙏🌺🌺🌹🌹🌹🌹🌹🌺🌺🌺🙏🙏🙏
Good👍 🙏🙏🌹🌹
S
ಮಹಾಭಾರತಕ್ಕಿಂತ ಮನುಕುಲದ ಸುಧಾರಣೆಯ ಶಕ್ತಿಯನ್ನು ಇನ್ನೆಲ್ಲಿ ಕಾಣಲಾದೀತು?ನಿಮ್ಮ ಅಮೂಲ್ಯ ವಚನ ಗಳಿಗೆ ಅನಂತಾನಂತ ಧನ್ಯವಾದ ಸಾರ್.👌🙏❤❤❤
ಮಹಾಭಾರತದಲ್ಲಿ ಸಮುದ್ರ ಜೀವನ ದರ್ಶನವಿದೆ ಅದರಲ್ಲಿಯ ಸೂಕ್ಷ್ಮ ಹಾಗೂ ಮಹೋನ್ನತ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಅದರಲ್ಲೂ ಸಂತ ವಿಶೇಷ ಸಂತ ಪೇಜಾವರ ಶ್ರೀಗಳನ್ನು ಕಳಕೊಂಡದ್ದು ನಿಜವಾಗಿ ತುಂಬಲಾರದ ನಷ್ಟ ಅದ್ಭುತ ತಪಸ್ವಿ ಅಪ್ಪಾರ ಜ್ಞಾನದರ್ಶಿ ಇಂತಹ ಮಹೋನ್ನತ ಸಂತರನ್ನು ಕಾಣುವುದು ಬಲು ಅಪರೂಪ ಚಕ್ರವರ್ತಿಗಳ ಭಾಷಣ ಚಿಂತನ ಮಹೋನ್ನತವಾದದ್ದು ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಸುಲಭವಾಗಿ ಪ್ರತಿಪಾದಿಸುವ ಶಕ್ತಿ ಅವರಿಗಿದೆ ಮಹಾಭಾರತ ಸಾರ್ವಕಾಲಿಕ ಸರ್ವ ಸತ್ಯಗಳಂ ಒಳಗೊಂಡ ಮಹಾಗ್ರಂಥ ತಾಳ್ಮೆಯಿಂದ ಹಾಗೂ ಶಾಂತ ಭಾವದಿಂದ ಅಧ್ಯಯನ ದೃಷ್ಟಿಯಿಂದ ಓದಿದಾಗ ಸಮಗ್ರ ದರ್ಶನವಾಗುತ್ತದೆ ಸರ್ವರಿಗೂ ಒಳ್ಳೆಯದಾಗಲಿ
ಸರ್ ನಿಮ್ಮ ಹೃದಯಸ್ಪರ್ಶಿ ಮಾತುಗಳು ಜನರಿಗೆ ಬಹುಬೇಗ ಅರ್ಥವಾಗುತ್ತದೆ. ಈ ನಾಡಿನ ಸಮಸ್ತ ಮಕ್ಕಳಿಗೆ ಬೋಧನೆ ಮಾಡುವ ನಮ್ಮ 'ಶಿಕ್ಷಕರ ಬಳಗಕ್ಕೆ ಮತ್ತು ಸ್ತ್ರೀ ರಕ್ಷಣೆ ಯ ಕುರಿತು ಉಪನ್ಯಾಸ ಮಾಡುವ ಒಂದು ಅವಕಾಶ ವನ್ನು ತೆಗೆದುಕೊಳ್ಳಿ ಸರ್.
Hai sir good
Matenante nadeappa
Mr chakrvarte ondu olla kelasamade basavannavar kuretu.matade
Hindu hudagan jote s. ....sc hudage joty onaadaar. j marage made sulla.bogalbede
I am big fan of u sir .Your speech always inspire me.
ಜೈ ಭಾರತ್ ಮಾತಾ ಜೈ ಸೂಲಿಬೆಲೆ ನಿಮಗೆ ಆ ದೇವರು ಒಳ್ಳೆಯದು ಮಾಡಲಿ ಭಾರತಾಂಬೆ ಒಳ್ಳೆಯದು ಮಾಡಲಿ
ಈ ಭಾಷಣ ತುಂಬಾ ಚೆನ್ನಾಗಿದೆ ಮೇಷ್ಟೇ ಇದರ ಜೊತೆ ಆದರ್ಶ ಅಣ್ಣ ತಮ್ಮಂದಿರು ಹೇಗೆ ರಾಮಾಯಣದಲ್ಲಿ ಬರುತ್ತಾರೋ ಹಾಗೆಯೆ ಆದರ್ಶ ಅಕ್ಕತಂಗಿಯರ ಪರಿಚಯ ಮಾಡಿಕೊಡಿ ಏಕೆಂದರೆ ಇದರ ಮೂಲಕ ಭಾರತದಲ್ಲಿ ರಾಮರಾಜ್ಯದ ಕನಸು ನನಸಾಗಲಿ ಅದರ ಜೊತೆ ನಾನು ಪ್ರಯತ್ನಿಸುತ್ತೇನೆ ಮತ್ತು ಸಫಲನಾಗುತ್ತೇನೆ ಜೈ ಹಿಂದ್ ಜೈ ಕರ್ನಾಟಕ ಮಾತೆ.
ಸಹೋದರ ನಿನ್ನ ವಾಕ್ಚಾತುರ್ಯ ತುಂಬಾ ಚೆನ್ನಾಗಿದೆ ದಯವಿಟ್ಟು ನಿಮ್ಮ ಮಾತಿನಲ್ಲಿ ನನಗೆ ತುಂಬಾ ನಂಬಿಕೆ ಇದೆ ದಯವಿಟ್ಟು ನನ್ನಂಥ ಎಷ್ಟೋ ಜನಗಳ ಆಸೆಯಂತೆ ಉಪನಿಷತ್ತನ್ನು ದಯವಿಟ್ಟು ಎಲ್ಲರಿಗೂ ತಿಳಿಯುವ ಹಾಗೆ ಸಾಧ್ಯವಾದಷ್ಟು ಭಾಷಣ ಮಾಡಿ. ಇಂತಿ ನಿಮ್ಮ ಅಭಿಮಾನಿ ಜೈ ಶ್ರೀರಾಮ್
ಅಣ್ಣ ನಿಮ್ಮಿಂದ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯ ಗಳ ಸರಣಿ ಉಪನ್ಯಾಸ ಗಳು ಬರಲಿ ನಾವೂ ಕಾಯುತ್ತಿರುತ್ತೇವೆ
Nim ge Mahabharata interest idre ond channel heltini adralli Mahabharata barutte nodi .......kanni ge katto Tara heltare( media masters ) RUclips channel 😊....
Nanu kuda Mahabharata fan adekke heliddu aste
ನನ್ನ ಯೋಚನೆ ಪ್ರಕಾರ! ಜೈಲಿನಲ್ಲಿರುವ ಖೈದಿಗಳಿಗೆ ಮಹಾಭಾರತವನನ್ನು ಹೇಳಿಕೊಟ್ಟರೆ ನನ್ನ ದೇಶ ಬದಲಾಗುತ್ತೇ....
ಆ ಕೆಲಸನ ಮನೆ, ಶಾಲೇಲಿ ಶುರು ಮಾಡಿದ್ರೆ, ಅವ್ರು ಖೈದಿಗಳೆ ಆಗ್ತಿರ್ಲಿಲ್ಲ...
@@vinunagendra682 ಆದ್ರೆ ದುರಾದೃಷ್ಟ ಮನೆಯಲ್ಲಿ ಯಾರಿಗು ಸಮಯ ಇರುವುದಿಲಲ್ಲ ಹಾಗೂ ಶಾಲೆಯಲ್ಲಿ ಸಿಲೆಬಸ್ ಬಿಟ್ಟು ಏನೂ ಹೇಳುವುದಿಲ್ಲ...😞
ಖೈದಿಗಳಿಗಿಂತ ಪಸ್ಟ್ ರಾಜಕಾರಣಿಗಳು ಮಹಾಭಾರತ ರಾಮಾಯಣ ಭಗವದ್ಗೀತೆ ಅಧ್ಯಯನ ಮಾಡಿ ರಾಜಕಾರಣಕ್ಕೆ ಹೋದರೆ ನಮ್ಮ ದೇಶ ರಾಮರಾಜ್ಯ ಆಗೋದರಲ್ಲಿ ಸಂಶಯವೇ ಇಲ್ಲ
@@shreerangavalli9355 ನಾವು ಈ ಪುಸ್ತಕ ಓದಿದ ವ್ಯಕ್ತಿಗಳಿಗೆ ರಾಜಕೀಯ ಎಲೆಕ್ಷನ್ ನಲ್ಲಿ ಗೆಲ್ಲಿಸಿದ್ರೆ ಖಂಡಿತ ಆಗಬಹುದು....🙂
Jai Hind 🇮🇳
ನಮ್ಮ ಬುದ್ಧಿಮಂಕ ರಾಜಕಾರಣಿಗಳು ಈ ಭಾಷಣ ಕೇಳಬೇಕು ಆಗ ಅವರ ತಲೆಯಲ್ಲಿರುವ ಜೇಡಿ ಮಣ್ಣು ಹೊರಗೆ ಬರುತ್ತೆ
ನವ್ಯ ಕಲಿಯುಗದ "ವ್ಯಾಸ "ರು ನಮ್ಮ ಅಣ್ಣಾಜಿ
🇮🇳Prapanchadalli pavitra granth only Bhagwadgeete🇮🇳🌎🌍🌏
Vinaya Hosur. I am proud of you, that you have explained detail history to know full knowledge.
ಹಲೋ ಇದನ್ನೆಲ್ಲ ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಸೇರಿಸಿದರೆ ತುಂಬಾ ಚೆನ್ನಾಗಿರುತ್ತಿತ್ತು
ಸತ್ವಪೂರ್ಣ ಮಾರ್ಗದರ್ಶಿ ವಾಕ್ ಜಾಲಕ್ಕೆ
ಗೌರವಪೂರ್ಣ ನಮನಗಳು ಧನ್ಯವಾದಗಳಸಹಿತ.
ನೀನು ಕಣಪ್ಪ ನಿಜವಾದ ಕನ್ನಡಿಗ ನಿನ್ನ ಮೂಲಕ ನಾನು ಮಾತೃ ಭಾಷೆಯಾದ ಕನ್ನಡದಜೊತೆ ಬೇರೆ ಭಾಷೆಯಲ್ಲಿ ಪಾಂಡಿತ್ಯ ಪಡೆಯುತ್ತೇನೆ.
I am very proud of you Sir
ನಿಮ್ಮ ಮಾತು ಕೇಳೋಕೆ ಚಂದ ಸೂಲಿಬೆಲೆ sir ಸ್ಪಷ್ಟ ಮಾತು ಸ್ಪಷ್ಟ ವಿವರಣೆ ನಿಮ್ಮನ್ನ ನೋಡಿ ಕಲಿಯೋದು ತುಂಬಾ ಇದೆ sir
Excellent
.. ವಂದೇ ಭಾರತ ಮಾತರಂ.. ಜೈ ಶ್ರೀರಾಮ್ ಜೈ ಶ್ರೀ ಕೃಷ್ಣ.
ಮಹಾಭಾರತದಂತ ಭವ್ಯ ಗ್ರಂಥವನ್ನು ಪಡೆದ ನಾವೆಲ್ಲರೂ ಪುಣ್ಯವಂತರು. ಜೈ ಭಾರತಾಂಬೆ💐💐🙏🙏🙏
Very very nice usefull information sir
ನಿಮ್ ಜೊತೆ ಸೇರಿ ದೇಶದ ಕೆಲಸ ಮಾಡುವ ಅವಕಾಶ ನಮಗು ಕೊಡುತ್ತೀರಿ ದಯವಿಟ್ಟು
Rama Krishna yellara ullekha thumba thumba chennagi moodi bandide
🙏🙏🙏🙏🙏🙏🌷
ತುಂಬಾ ಸತ್ಯವಾದ ಮಾತು ಸರ್.
ಶ್ರೇಷ್ಠ ಚಿಂತನೆ ಅಣ್ಣ, ಮಹಾಭಾರತವನ್ನ ರಾಷ್ಟ್ರ ರಾಜಕಾರಣ ಮತ್ತು ಕುಟುಂಬ ಕ್ಕೆ ಹೋಲಿಸಿ ಮಾತಾಡಿದ್ದು ತುಂಬಾ ಚನ್ನಾಗಿದೆ
Sir nanu Shri Ramakrishna school ali odedu,,, adake thumbs hemme ede,,, nema speech na modale sloka keluuu thumba happy aethuuu ☺☺
ಅಧ್ಬುತವಾದ ಮಾತುಗಳು ಅಣ್ಣಾ
Very great and meaningful explanation
Sir namma sanatana dharmada bagge kannu teresittiddira. Nimage ananta dhanyavadagalu. Nimma kyinkaryavannu nirantaravagi munduvarisi.
Devru guru ninu❤
ಅದ್ಭುತ
Adbhuta bhashana Sulibeleyavaraddu
ನನ್ನ ಪ್ರಕಾರಾ ಸ್ವಾಮಿ ವಿವೇಕಾನಂದರು ಮತ್ತೆ ಹುಟ್ಟಿ ಬ೦ದಿದ್ದಾರೆ ಅದು ನೀವೆ ಅವರ ಆತ್ಮ ಸೂಕ್ಷ್ಮಶರೀರದಿ೦ದ ನಿಮ್ಮ ಹಿಂದೆ ನಿ೦ತು ಇತರಾ ಕಾರ್ಯ,ಕರ್ತವ್ಯ,ಕೆಲಸಗಳನ್ನ ಮಾಡಿಸುತ್ತಿದೆ.....!!!!ಸ್ವಾಮಿ ವಿವೇಕಾನಂದರ ಪೂರ್ವ ಜನ್ಮದ ವಾಸನೆ ಕಲಿಯುಗದಲ್ಲಿ ನಿಮ್ಮಿ೦ದ ಬಯಸುತ್ತಿದೆ ಬೊಲೊ ಭಾರತ ಮಾತಾಕಿ ಜೈ.....😍😍😍😍😍
You are present Vivekananda, dheergayushiyagi.
ಕರೆಕ್ಟ್ ಅಣ್ಣಾ
He is a BJP agent, pungidasa, till now he was talking about Modi, BJP only, when BJP in central and state failed against corona, he started Mahabharata, we have seen his each and every avatharas. He is a BJP agent.
🕉️🌻🙏ನಮ್ಮ ಹಿರಿಯರು ತಾವೂ ಓದಿ ತಮ್ಮ ಮಕ್ಕಳಿಗೆ ಅಲ್ಲದಿದ್ದರೆ ಮೊಮ್ಮಕ್ಕಳಿಗಾದರೂ ಶಾಂತಿಪರ್ವವನ್ನು ಕಥೆಯಂತೆ ತಿಳಿಸುವ ಮತ್ತು ನಮ್ಮ ಯುವಪೀಳಿಗೆಗೆ ಇಂದಿಗೂ ಮುಂದುವರಿದಿರುವ "ಗ್ಲೋಬಲ್ ಕುರುಕ್ಷೇತ್ರ"ದಲ್ಲಿ ಅರ್ಜುನನಂತೆ ಭಾಗವಹಿಸಲು ಪ್ರೇರಣೆ ನೀಡುವಂತಹ ಮಹಾಭಾರತವನ್ನು ನಿಮ್ಮಂತಹವರಿಂದ ಕೇಳಿಸಿಕೊಳ್ಳುವ ಮನಸ್ಸನ್ನು ಆ ಕೃಷ್ಣ ಪರಮಾತ್ಮನು ನೀಡಲಿ ಎಂದು ಪ್ರಾರ್ಥಿಸುವೆ🙏🌻💐🇮🇳
Ediprapanchadayallaasahittyakooda,vyasamaharshi,andvalmirushiya,anjalu,yanduprasiddasahitipatrakarta,p,lankeshatammapatrikeyallibarediddaru
Present so many problems please speach today
bogas bogalbede
@@ashokmohare6341 ajnaanada paramaavadi...paapa
Adeshtu saarthaka baduku nimma Thande-Thayi avaraddu Anna.. nimmantha Saraswati putrarannannu namagaagi namma Hindu samaajakkagi NEEDIRUVA avaribbarigu namma Salam 🙏🙏
ಮೇಷ್ಟ್ರೆ ಈ ಭಾಷಣ ಚೆನ್ನಾಗಿತ್ತು ಮುಂದಿನ ಹತ್ತು ಜನ್ಮದಲ್ಲಿ ನಾನು ಭಾರತದಲ್ಲಿ ಹುಟ್ಟಿ ಗಾರ್ಗಿ ಮತ್ತು ಸ್ವಾಮಿ ವಿವೇಕಾನಂದರಂತೆ ಸಾಧನೆ ಮಾಡುತ್ತೇನೆ ಏಕೆಂದರೆ ಈ ಜನ್ಮದಲ್ಲಿ ಸಿವಿ ರಾಮನ್ರವರ ಮಗನಂತೆ ಹಾಳಾಗಿದ್ದು ಸಾಕು ಜೈ ಹಿಂದ್ ಜೈಕರ್ನಾಟಕ ಮಾತೆ.
Namaskar 🙏🏻
Thumba chennagide
Indian encyclopedia ಮಾತನಾಡುತ್ತಿದ್ದಾರೆ,,, ಇನ್ನೂ ಕೇಳುತ್ತಾ ಇರಬೇಕು ಅನ್ನಿಸತ್ತೆ,, hat's of you sir,,,,
Very very very fine Chakravarthy Maharaji
ಜೈ ಹಿಂದ್ ಜೈ ಹಿಂದ್ ಜೈ ಹಿಂದ್ ಜೈ ಶ್ರೀ ರಾಮ್
ನಿಮ್ಮ ಮಾತುಗಳು ಅದ್ಬುತ ಸಾರ್
Very very nice super 👍👍 👌👌👌👌🙏🙏
Your method of narrating bhishma praline is very effective. Thank you very much.
Very much informative
Rama, Bhishma ra bagge hege helikodboudu Makkalige antha helida reethi sooper Sir thanks thumba dhanyavaadagalu
Very useful information please.
Grateful for some excellent insights on Mahabharatha and its relavance in this world.
Saakshaath bhagavantha namma neladalli niranthara avathaara maadi namma nelavannu paavanagolisidane, and mahaan gurugalaada shri pejaawara shrigalu nammellarige maargadarshakaraagiddaru,
Naavu bhaaratheeyaru thumba punyavantharu,
Excellent speech by Chakravarthi sir
Jai shri Raama
Jai shri Krishna
ಅದ್ಭುತ ನಿರೂಪಣೆ 🙏🙏🙏🙏👍👍👌👌
ಸರ್ ನೀವು ಹೇಳಿರುವ ಕಥೆಯಲ್ಲಿ ಬರುವ ಮಗನ ಕಥೆ ಭೀಷ್ಮಚಾರ್ಯರು ಸರ್ ನಾನು ಮಹಾ ಭಾರತದ ಕಥೆ ಕೇಳಿದಿನಿ ಸರ್....... ಧನ್ಯವಾದಗಳು ಸರ್....
👌👌speech ಅಣ್ಣಾ 👏👏
Thankyou sir for meaning full speech
Sir your speech is very well . All people are fallowing then our India🇮🇳 is super powerful💪, tq sir. When your speech asked our minds also inspired. Very very good job 💯yours
🙏🌹 ಕೃಷ್ಣಮ್ ಒಂದೇ ಜಗದ್ಗುರು ಹರೇ ಕೃಷ್ಣ 🌹🙏
ಅದ್ಬುತ ಭಾಷಣ ಅಣ್ಣಾ.
ಸರ್ ನೀವು ನಿಜವಾಗಲೂ ಆದೋನಿಕ ಭಗೀರಥ ಜೈ ಹಿಂದೂಸ್ತಾನ್
Spr sir nimmindale yuvakarige desha prema barodu
ಪ್ರತಿಯೊಬ್ಬ ವ್ಯಕ್ತಿಯು ಮಹಾಭಾರತದಲ್ಲಿ ಬರುವ ಯಾವುದೋ ಒಂದು ಪಾತ್ರದಲ್ಲಿ ಇರುತ್ತಾನೆ ಅದರಲ್ಲಿ ಉತ್ತರವನ್ನು ಕಂಡುಕೊಳ್ಳಬಹುದು ಎಂಬ ಮಾತು ನಿಜಕ್ಕೂ ನೂರಕ್ಕೆ ನೂರು ಸತ್ಯಈಗ ಅರ್ಥವಾಗುತ್ತಿದೆ ಈಗ ನಾನು ಅಂದುಕೊಳ್ಳುತ್ತಿರುವೆ ನನ್ನದು ಒಂದು ಮಹಾಭಾರತದಲ್ಲಿ ಪಾತ್ರವಿದೆ ಎಂದು
Very.intelectual..speech.
Wonderful sir thanks for this 👌👌
Mm m
ಅಧ್ಬುತನುಡಿ ನಮನ ಸರ್....🥰🥰🙏🙏
Chakravarthy Soolibele..Niu Prachodane mado Sandesha kododilla badalayisi kolluva Sandesha kodtira..
@@madhubharadwaj2588 ಎನ್ ಮಾತನಾಡುತ್ತಾ ಇದ್ದೀರ ಅನ್ನುವ ಪರಿಜ್ಞಾನ ಇದೆಯಾ ನಿಮಗೆ...
Sri Krishna is all time roll model
Excellent speech 👍
❤ಕೃಷ್ಣಂ ವಂದೇ ಜಗದ್ಗುರು ❤ ❤ವಂದೇ ಭಾರತ್ ಶ್ರೇಷ್ಠ ಭಾರತ್❤
Nimge bai novalva super speech
Anna ,enandru vand Valle vishyan tilkolloke nang tumba intrest ide ,adanna nan kelalilke atva tilkollikke ,nang nan mansa hidita tarlu yavdadru valle marga idre heli Anna plzzzz ....
Nivu great sir
Super sir 👍👍👍
ಅರ್ಥಗರ್ಭಿತವಾದ ನುಡಿಗಳು sir.
🙏🙏🙏🙏🙏 Best spech
Excellent sir very very very nice
Really excellent
Love respect sir....
Nice extraordinary speak 🤝💐
Sir you are santh thanks
Excellent
Thank u sir mahakavya galannu study madodikke prerane nididdake......
Super sir and good information
Chakravarthi avure nimge eroo gnana Nan Alli barubeku antha prathee dhina naanu try maadthanee idhini...🙏🙏🙏jai hind
Sir your vishva guru bharatha book is super.. society needs more your books..
Very good sir
Chakra arthy 💥🔥💥🔥💥🔥🔥🔥🔥🔥🔥🔥💥🔥
SUPPER SIR
ದಯವಿಟ್ಟು ವಿಡಿಯೋ ಅಪ್ಲೋಡ್ ಮಾಡೋದು ಮರಿಬೇಡಿ ಎಲ್ಲ 18 ಪರ್ವಗಳು
DINESH KODADURE adannu evru madlilla.Etararu madidru.Beladre Palimaru matha channelnalli nodi.
if you have the interest to know about our epics, please view Telugu videos of Ramayana and Mahabaratha
Jai Karnataka maate.
Super anna
ಧನ್ಯವಾದಗಳು ಸಾರ್
ANTHA KOTI KOTI PRANAM JAY BHARTH MATHA KI JAY.JAY SRIRAM. 👍👍🙏🙏🚩🚩☝️☝️💪💪⚘⚘⚘👌🏿👌🏿👌🏿🙏
🙏🙏🙏
Wow super sir,👏👏👏👏🙏🙏🙏🙏
Sir tumba talent ide nimaga thanks speach
super sir
Nalla dhaan ya pesuraan ❤️❤️❤️
Sir post the continuing videos... Wanted to learn about life...
Nivu heluva prtiyondu maatu obba Santa heltidare anta ansutte. thank u nimma maatanna heege munduvarsi🙏🙏🙏
Big fan of you sir.......
Atma Namaskaram 😊🙏🏻💐
ಸೂಪರ್ ಸರ್
Whos written mahabharath book is good for reading in kannada
sir mahabharat mattu ramayanada bagge nimm bhashanadalli serisi heli sir nimm baylli keloke tumba chann