ನಮ್ಮ ದೇಹ ಸತ್ತರು ಜೀವ ಮಾತ್ರ ಸಾಯುವುದಿಲ್ಲ| ಯಾಕೆ ಗೊತ್ತಾ ಇಲ್ಲಿದೆ ಸ್ಪಷ್ಟ ಮಾಹಿತಿ

Поделиться
HTML-код
  • Опубликовано: 27 янв 2025

Комментарии • 63

  • @ShashiKumar-qz5kc
    @ShashiKumar-qz5kc Год назад +2

    ಪುಣ್ಯಾತ್ಮರ ವಸ್ತುಗಳನ್ನ ಕದ್ದರೆ......ಕದ್ದವರಿಗೆ ಪಾಪ ಬರುತ್ತಾ ಗುರುಗಳೆ.....ನಿಮ್ಮ ಈ ಭಗವಂತನ ಮಾಹಿತೆ ಉಪದೇಶಕ್ಕೆ ನಮ್ಮ ನಮಸ್ಕಾರಗಳು🙏🙏

  • @prabhakargumaste5551
    @prabhakargumaste5551 Год назад +7

    ಶ್ರೀ ಗುರುಭ್ಯೋ ನಮಃ
    ಶ್ರೀ ಆಚಾರ್ಯರಿಗೆ ನನ್ನ ನಮಸ್ಕಾರಗಳು ಬಹಳ ಸುಂದರ ನಿರೂಪಣೆ ಮಾಡಿದ್ದೀರಿ ಧನ್ಯವಾದಗಳು ಜೈ ಶ್ರೀ ಕೃಷ್ಣ 🙏🙏🙏

  • @rekhamani6441
    @rekhamani6441 Год назад +14

    ಹಿಂದೆ ಮಾಡಿ ಪಾಪಗಳು ಈ ಜನ್ಮದ ಲ್ಲಿ ನೆನಪಿನಲ್ಲಿ ಇರೋದಿಲ್ಲ ಎಕೆ ಗುರುಗಳೇ🙏

    • @vasanthavasantha5502
      @vasanthavasantha5502 Год назад

      ಪುನರ್ ಜನ್ಮ ಇಲ್ಲ ಮನುಷ್ಯನು ಒಂದೇ ಸಲ ಹುಟ್ಟುವುದು ಒಂದೇ ಸಲ ಸಾಯುದು. ಚಿನ್ನ ಬೆಳ್ಳಿ ತಾಮ್ರ ಹಿತ್ತಾಳೆ ಕಂಚು ಕಲ್ಲು ಮಣ್ಣು ಮರದ ತುಂಡು ಪ್ಲಾಸ್ಟಿಕ್ ಪೇಪರ್ ಪೋಟೋ ಇವುಗಳಿಗೆ ಜೀವ ಇಲ್ಲ ಇವುಗಳಿಂದ ಮೂರ್ತಿ ವಿಗ್ರಹಗಳನ್ನು ಮಾಡಿ ಇವುಗಳನ್ನು ಮನುಷ್ಯರು ದೇವರು ಎಂದು ನಂಬಿ ಆರಾಧನೆ ಮಾಡುವುದರಿಂದ ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಕ್ಕೆ ಸ್ವರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆ ಆಗುವುದೇ ಇಲ್ಲ. ದೇವರು ಒಬ್ಬನೇ ಸತ್ಯ ವೇದ ಬೈಬಲ್ ನಲ್ಲಿ ಇರುವ ಸೃಷ್ಟಿ ಕರ್ತ ಯೆಹೋವ ಯೇಸು ದೇವರು ಒಬ್ಬನೇ ನಿಜವಾದ ದೇವರು. ಯೇಸುವಿನ ಮೇಲೆ ನಂಬಿಕೆ ಇಟ್ಟು ಸತ್ಯ ವೇದ ಬೈಬಲ್ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡುವುದರ ಮೂಲಕ ಮನುಷ್ಯರು ಮಾಡಿದ ಎಲ್ಲಾ ಪಾಪಗಳನ್ನು ಯೇಸುವಿನ ರಕ್ತದಿಂದ ತೊಳೆದು ಬಿಡುತ್ತದೆ ಮತ್ತು ಪರಿಶುದ್ಧ ಮಾಡುತ್ತದೆ. ಮನುಷ್ಯರ ಮರಣದ ನಂತರ ಸರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆ ಆಗುತ್ತದೆ. ಯೇಸು ಒಬ್ಬನೇ ಸ್ವರ್ಗಕ್ಕೆ ಮಾರ್ಗ. ಯೇಸು ಹೇಳಿದ್ದು ಯೇಹಾನ 14-6 ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ ನನ್ನ ಮೂಲಕವಾಗಿ ಹೊರತು ಯಾರು ತಂದೆಯ ಬಳಿಗೆ ಬರುವುದಿಲ್ಲ. ಎಂದು. ಆತ್ಮಿಕ ಸಭೆಯಲ್ಲಿ ಸತ್ಯ ವೇದ ಬೈಬಲ್ ವಾಕ್ಯದ ಸುವಾರ್ತೆಯನ್ನು ಕೇಳಿಸಿ ಕೊಳ್ಳಿರಿ. ಸತ್ಯ ವೇದ ಬೈಬಲ್ ವಾಕ್ಯ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ.

  • @jayashree4792
    @jayashree4792 10 месяцев назад +1

    ಹರೇ ಕೃಷ್ಣ🙏🙏💐💐

  • @basammanpatil1208
    @basammanpatil1208 Год назад +2

    ನಿಮ್ಮ ಗೀತಾ ಬೋಧನೆ ಕಣ್ಮುಂದೆಯೇ ಪ್ರಕಟವಾದ ಹಾಗೆ ಭಾಸವಾಗುತ್ತದೆ.ಕೇಳಿದಸ್ಟು ಮನಸ್ಸಿಗೆ ಮುಟ್ಟುತ್ತದೆ 🙏🙏🙏🙏🙏

  • @vinayvinu9504
    @vinayvinu9504 Год назад +1

    12:43 ಆ ಸ್ತ್ರೀಯರಿಗೆ ಅಕ್ಷತ ಕನ್ಯೆಯರು ಎಂದು ಹೆಸರು

  • @LokeshLokesh-tw5ts
    @LokeshLokesh-tw5ts 5 месяцев назад

    ಜೈ ಕೃಷ್ಣ ಶ್ರೀ ನಾರಾಯಣ ಸ್ವಾಮಿಯೇ ನಮ್ಹ.. 🛕🙏✨💐💐🌹🌹

  • @ananthakrishna7083
    @ananthakrishna7083 Год назад +2

    Thanks ಜೈ ಶ್ರೀ ರಾಮ್

  • @aravindsuri8426
    @aravindsuri8426 Год назад +3

    Hare Rama Krishna

  • @girijaadugemane4786
    @girijaadugemane4786 Год назад

    ಪಾಪ,ಪುಣ್ಯದ ಬಗ್ಗೆ ಚೆನ್ನಾಗಿ ಮನ ಮುಟ್ಟುವಂತೆ ಹೇಳಿದ್ರಿ ತುಂಭಾ ಧನ್ಯವಾದಗಳು

  • @devarajm1325
    @devarajm1325 Год назад +10

    ನನ್ನ ನೆಚ್ಚಿನ ಗುರುಗಳೇ ನಿಮ್ಮ ಪಾದಕಮಲಗಳಿಗೆ ಕೋಟಿ ನಮಸ್ಕಾರಗಳು

    • @vasanthavasantha5502
      @vasanthavasantha5502 Год назад

      ಸತ್ಯ ವೇದ ಬೈಬಲ್ ವಾಕ್ಯ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ. ಸತ್ಯ ವೇದ ಬೈಬಲ್ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡುವುದರ ಮೂಲಕ ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಕ್ಕೆ ಸ್ವರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆ ಆಗುತ್ತದೆ. ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ.

  • @padmakunchur1016
    @padmakunchur1016 Год назад

    Hariom pujja guruji beautiful explanation karma ànd dharma thanks

  • @Parvathamma-vd1tf
    @Parvathamma-vd1tf Год назад +4

    Om namo vasudhevaya namah

  • @shantappanayak7669
    @shantappanayak7669 Год назад +3

    🙏🙏🙏🙏🙏jai shreekrishna🙏🙏🙏🙏🙏🙏🙏

  • @YogeshKumar-vm6xl
    @YogeshKumar-vm6xl Год назад +2

    Hare..om

  • @RameshRami-hx7ny
    @RameshRami-hx7ny Год назад +6

    Shree Hari ❤ 🙏🪷

  • @joshnaa7639
    @joshnaa7639 Год назад +1

    Hare sreenivasa 🙏🙏🙏🙏

  • @Sachin-qw1pr
    @Sachin-qw1pr Год назад +1

    Om Shree Gurubhyo Namaha Harihi Om ❤❤❤🙏🙏🙏🙏

  • @sujayasuji9953
    @sujayasuji9953 Год назад

    Jaisrikrishna🙏🙏🙏

  • @harininandakumar6917
    @harininandakumar6917 Год назад +2

    Jai ShreeRam

  • @girijaganesh2337
    @girijaganesh2337 Год назад +1

    Om. Namo. Bhaghavate. Vasudevaya

  • @pushpalathalakshminarayana9985

    Thank you Guruji 🙏

  • @kavithaRachaiah
    @kavithaRachaiah Год назад +1

    🙏🏻💐🙏🏻💐🙏🏻💐🙏🏻💐🙏🏻💐

  • @nagavenik8407
    @nagavenik8407 Год назад +2

    🙏🙏🙏🙏🙏

  • @vmala6528
    @vmala6528 27 дней назад

    ದಯವಿಟ್ಟು ಸಂಪೂರ್ಣ ವಿಡಿಯೋ ಅಪ್ಲೋಡ್ ಮಾಡಿ 🙏

  • @shantappanayak7669
    @shantappanayak7669 Год назад +2

    🙏🙏🙏🙏🙏om namo bhagavate vasudevaya namah🙏🙏🙏🙏🙏

  • @devappan2041
    @devappan2041 Год назад

    ಓಂ gurubyo namaha

  • @sulochanasulochana9858
    @sulochanasulochana9858 Год назад +1

    🙏🙏🙏🙏🙏🙏🙏🙏🙏🙏🙏

  • @sarithas.4776
    @sarithas.4776 Год назад +1

    🙏🙏🙏

  • @girijaganesh2337
    @girijaganesh2337 Год назад +1

    2:26

  • @srinivas.ssrinivas.s1558
    @srinivas.ssrinivas.s1558 Год назад +8

    ನಮಸ್ತೆ ಗುರು ಗಳೆ ನಾವು ಯಾವುದಾದರೂ ಕಾರ್ಯಕ್ರಮಕ್ಕೆ ಹೋದರೆ ಹಲ್ಲಿ ಊಟ ಮಾಡಿದರೆ ಅವರ ಮಾಡಿದ ಕರ್ಮವು ನಮಗೆ ಬರುವುದಾ

    • @anitabellary9643
      @anitabellary9643 Год назад +2

      ಅದು "ಹಲ್ಲಿ" ಅಲ್ಲ ಅದು "ಅಲ್ಲಿ" ಅಂತಾ ಬರೆಯಿರಿ

    • @rekhaswayampaka4151
      @rekhaswayampaka4151 Год назад

      ​@@anitabellary9643hawdu.tumba Jana kannadana yake hage baritaro gottagtilla.halli,hadu,ogi ,awdu hige.asahyavagi kanatte.

    • @kamalagadde8118
      @kamalagadde8118 Год назад

      ಅಲ್ಲಿ ಅಲ್ಲ, ಅದು ಹಲ್ವಿಯೇ, ಅವರು ಬರೆದದ್ದು ಸರಿಯಾಗೇ ಇದೆ.

    • @rekhaswayampaka4151
      @rekhaswayampaka4151 Год назад

      @@kamalagadde8118 Halli uta madiddu yaradroo uta madtara.

  • @rekhamadigeri9857
    @rekhamadigeri9857 Год назад +1

    🙏🙏🙏❤🌹👌

  • @revatibhat7063
    @revatibhat7063 Год назад

    🙏🏼🙏🏼🙏🏼🙏🏼🙏🏼

  • @harinishetty6890
    @harinishetty6890 Год назад

    🌹🌹🌹🙏🙏🙏🙏🙏🌹🌹🌹

  • @aravindsuri8426
    @aravindsuri8426 Год назад +1

    Gurugale atama bagge ondu video madi.. Mathu ghost bagge video plz

  • @nagarajus8760
    @nagarajus8760 Год назад

    Moha ilde iro manushya yaru tilisi

  • @nagarajus8760
    @nagarajus8760 Год назад +1

    Jeeva kannige kansodilla sayolla anta helokke enu sakshi ide

  • @JagannathSKattimani
    @JagannathSKattimani Год назад

    Real?

  • @basavaprasadhugar561
    @basavaprasadhugar561 Год назад

    Lingayyakkyanagiddane

  • @nagarajus8760
    @nagarajus8760 Год назад

    Adgode mele dipa ittange helthira.bidinayigalu hindina janmadalli enu papamadidvu

  • @nagarajus8760
    @nagarajus8760 Год назад

    Brahmanru enu papa madode ilva.punyavantru 150 varsha baduktara.

  • @nagarajus8760
    @nagarajus8760 Год назад

    Jeeva sayolla annoke enu andhara ide.illa karma anubhavisodadre devra pooje yake madbeku. 50 koti badavriddare avrella karma madidara. Manushyaralli bheda bhava ideyalla idakke devru karana.raita batta belithane nivu upyogsalva hasuvina kechlinda halu barutte nivu balasalva.moudyathe hardodu tappu.

  • @basavaprasadhugar561
    @basavaprasadhugar561 Год назад

    Bari purana heltira correct heli

  • @nagarajus8760
    @nagarajus8760 Год назад

    Devaloka nivu nodidira.

  • @kamalakamala8462
    @kamalakamala8462 Год назад

    🙏🙏🙏🙏🙏

  • @dinkarkm
    @dinkarkm Год назад

    🙏🙏🙏

  • @HarishKumar-t8r
    @HarishKumar-t8r Год назад

    🙏🙏🙏

  • @srikrishnaupadhya5313
    @srikrishnaupadhya5313 Год назад

    🙏🙏🙏

  • @sumithrasalian5700
    @sumithrasalian5700 Год назад

    🙏🙏🙏

  • @sureshb1454
    @sureshb1454 Год назад

    🙏

  • @pushpamallya5598
    @pushpamallya5598 20 дней назад

    🙏🙏🙏