- Видео 626
- Просмотров 3 557 527
ಭಗವಂತನೆಡೆಗೆ
Индия
Добавлен 28 апр 2023
ಆ ಭಗವಂತನ ಕುರಿತು ತಿಳಿಯುವುದಕ್ಕೆ ಒಂದು ಹೆಜ್ಜೆ ಹಾಕೋಣ. ಸಾಕ್ಷಾತ್ ಭಗವಂತನನ್ನು ತಿಳಿಯುವುದಕ್ಕೆ ಅಂತಲೇ ಇರುವಂತಹ ಮಾರ್ಗದರ್ಶನಗಳು ಎಂದರೆ ವೇದಗಳು, ಶಾಸ್ತ್ರಗಳು, ಪುರಾಣಗಳು, ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ, ಈ ರೀತಿಯ ಅನೇಕ ಮಾರ್ಗಗಳನ್ನು ಸ್ವತಹ ಆ ಭಗವಂತನೇ ತನ್ನ ಕುರಿತು ತಿಳಿಯುವುದಕ್ಕೆ ಸೃಷ್ಟಿಸಿದ ಮಾರ್ಗಗಳು, ಇವುಗಳನ್ನು ಹೊರತುಪಡಿಸಿ ಬೇರೆ ಯಾವುದರ ಮುಖಾಂತರವೂ ಕೂಡ ನಾವು ಆ ಭಗವಂತನನ್ನ ತಿಳಿಯಲಾರೆವು. ಸಕಲ ಬ್ರಹ್ಮಾಂಡಗಳನ್ನೇ ಸೃಷ್ಟಿ ಮಾಡಿ ಆ ಬ್ರಹ್ಮಾಂಡದಲ್ಲಿ ಇರುವ ಪ್ರತಿಯೊಬ್ಬ ಜೀವಿಗಳಲ್ಲೂ, ವಸ್ತುವಿನಲ್ಲೂ, ಕುಳಿತು ನಮ್ಮ ಕರ್ಮಕ್ಕೇ ಅನುಸಾರವಾಗಿ ಪಾಪ ಪುಣ್ಯಗಳ ಫಲವನ್ನು ನೀಡುತ್ತಾ ನಮಗಾಗಿ ಶ್ರಮಿಸುತ್ತಿರುವ ಆ ಭಗವಂತನನ್ನ ನಾವು ತಿಳಿಯಲೇಬೇಕು. ನಮ್ಮ ಈ ಮನುಷ್ಯ ಜನ್ಮ ಬಂದಿದ್ದು ಕೇವಲ ನಮ್ಮ ಸ್ವಾರ್ತದ ಲೌಕಿಕ ಸುಖಗಳನ್ನು ಅನುಭವಿಸುವುದಕ್ಕೆ ಅಲ್ಲ. ಆ ಭಗವಂತನ ಕುರಿತು ತಿಳಿದು ಆತನಿಗೆ ಶರಣಾಗುವುದಕ್ಕೆ ಮಾತ್ರ. ನಮ್ಮ ನಿಮ್ಮೆಲ್ಲರ ಪೂಜೆ ಗುರುಗಳಾದ ಉಡುಪಿಯ ಶ್ರೀ ಅನಂತ ಕೃಷ್ಣ ಆಚಾರ್ಯರ ಮಧುರವಾದ ಕಂಠದಲ್ಲಿ ತಿಳಿಯೋಣ.
Видео
ಶ್ರೀ ರಾಮನ ದರ್ಶನ ಪಡೆದು ದೇಹ ತ್ಯಾಗ ಮಾಡಿದ ಶರಭಂಗ ಋಷಿಯ ಕಥೆ
Просмотров 7622 месяца назад
ಶ್ರೀ ರಾಮನ ದರ್ಶನ ಪಡೆದು ದೇಹ ತ್ಯಾಗ ಮಾಡಿದ ಶರಭಂಗ ಋಷಿಯ ಕಥೆ
ಪಾಂಡವರಿಗೆ ದ್ರೌಪದಿಯಲ್ಲಿ ಹುಟ್ಟಿದ ಮಕ್ಕಳು
Просмотров 1,1 тыс.4 месяца назад
ಪಾಂಡವರಿಗೆ ದ್ರೌಪದಿಯಲ್ಲಿ ಹುಟ್ಟಿದ ಮಕ್ಕಳು
ನಮ್ಮೆಲ್ಲರಲ್ಲೂ ದೇವಿಯು ಸಾತ್ವಿಕ ರಾಜಸ ಥಾಮಸ ಎನ್ನುವ ಮೂರು ರೀತಿಯ ಶಾಂತಿಯ ರೂಪದಿಂದ ನೆಲೆಸಿದ್ದಾಳೆ!
Просмотров 1 тыс.4 месяца назад
ನಮ್ಮೆಲ್ಲರಲ್ಲೂ ದೇವಿಯು ಸಾತ್ವಿಕ ರಾಜಸ ಥಾಮಸ ಎನ್ನುವ ಮೂರು ರೀತಿಯ ಶಾಂತಿಯ ರೂಪದಿಂದ ನೆಲೆಸಿದ್ದಾಳೆ!
ಪಾಂಡವರಿಗೆ ದ್ರೌಪದಿ ಹೊರತು ಬೇರೆ ವಿವಾಹ ಕೂಡ ಆಗಿತ್ತು!
Просмотров 8454 месяца назад
ಪಾಂಡವರಿಗೆ ದ್ರೌಪದಿ ಹೊರತು ಬೇರೆ ವಿವಾಹ ಕೂಡ ಆಗಿತ್ತು!
ಗೋಪಿಕಾ ಸ್ತ್ರೀಯರ ವಸ್ತ್ರವನ್ನ ಶ್ರೀಕೃಷ್ಣ ಯಾಕೆ ಕದ್ದ ಎನ್ನುವುದರ ಸ್ಪಷ್ಟ ವಿವರಣೆ ಇಲ್ಲಿದೆ
Просмотров 1,5 тыс.5 месяцев назад
ಗೋಪಿಕಾ ಸ್ತ್ರೀಯರ ವಸ್ತ್ರವನ್ನ ಶ್ರೀಕೃಷ್ಣ ಯಾಕೆ ಕದ್ದ ಎನ್ನುವುದರ ಸ್ಪಷ್ಟ ವಿವರಣೆ ಇಲ್ಲಿದೆ
ಕಾಡಿನ ಗಿಡ ಮರ ಪ್ರಾಣಿ ಪಕ್ಷಿ ನದಿ ಎಲ್ಲವೂ ಶ್ರೀಕೃಷ್ಣನ ಯಾವ ರೀತಿಯಾಗಿ ಸ್ವಾಗತಿಸಿದವು?
Просмотров 1,7 тыс.5 месяцев назад
ಕಾಡಿನ ಗಿಡ ಮರ ಪ್ರಾಣಿ ಪಕ್ಷಿ ನದಿ ಎಲ್ಲವೂ ಶ್ರೀಕೃಷ್ಣನ ಯಾವ ರೀತಿಯಾಗಿ ಸ್ವಾಗತಿಸಿದವು?
ಕೃಷ್ಣನನ್ನು ಕೊಲ್ಲಲು ಕಂಸ ಮಾಡಿದ ಈ ಉಪಾಯವೂ ಕೂಡ ಫಲಿಸದೆ ಹೋಯಿತು ಹೇಗೆ ಗೊತ್ತಾ?
Просмотров 5 тыс.5 месяцев назад
ಕೃಷ್ಣನನ್ನು ಕೊಲ್ಲಲು ಕಂಸ ಮಾಡಿದ ಈ ಉಪಾಯವೂ ಕೂಡ ಫಲಿಸದೆ ಹೋಯಿತು ಹೇಗೆ ಗೊತ್ತಾ?
ಕುರುಕ್ಷೇತ್ರ ಯುದ್ಧಕ್ಕೆ ಧರ್ಮರಾಯನು ಕಾರಣ!
Просмотров 1,5 тыс.5 месяцев назад
ಕುರುಕ್ಷೇತ್ರ ಯುದ್ಧಕ್ಕೆ ಧರ್ಮರಾಯನು ಕಾರಣ!
ಭಗವಂತನನ್ನು ಭಕ್ತಿ ಮಾಡುವವರಲ್ಲಿ ಮೂರು ವಿಧ ನಾವು ಯಾವ ವಿದವಾದವರು ಗೊತ್ತಾ?
Просмотров 2,2 тыс.5 месяцев назад
ಭಗವಂತನನ್ನು ಭಕ್ತಿ ಮಾಡುವವರಲ್ಲಿ ಮೂರು ವಿಧ ನಾವು ಯಾವ ವಿದವಾದವರು ಗೊತ್ತಾ?
ಶ್ರೀಕೃಷ್ಣ ತನ್ನ ಭಕ್ತರ ಕೈಯನ್ನ ಎಂತಹ ಕ್ಷಣದಲ್ಲೂ ಬಿಡುವುದಿಲ್ಲ
Просмотров 4,6 тыс.5 месяцев назад
ಶ್ರೀಕೃಷ್ಣ ತನ್ನ ಭಕ್ತರ ಕೈಯನ್ನ ಎಂತಹ ಕ್ಷಣದಲ್ಲೂ ಬಿಡುವುದಿಲ್ಲ
ಶ್ರೀವಿಷ್ಣುವಿನ ಮೂರು ಲೋಕಗಳಲ್ಲಿ ಅನಂತಾಸನ ಲೋಕ ಎಲ್ಲಿದೆ ಗೊತ್ತಾ?
Просмотров 2,2 тыс.5 месяцев назад
ಶ್ರೀವಿಷ್ಣುವಿನ ಮೂರು ಲೋಕಗಳಲ್ಲಿ ಅನಂತಾಸನ ಲೋಕ ಎಲ್ಲಿದೆ ಗೊತ್ತಾ?
ಅಷ್ಟ ಸಿದ್ದಿಗಳು ಯಾವವು ಅವುಗಳನ್ನ ಸಿದ್ದಿಸುವುದು ಅಸ್ಟು ಸುಲಬವಾಗಿ ಇಲ್ಲ!
Просмотров 1,5 тыс.5 месяцев назад
ಅಷ್ಟ ಸಿದ್ದಿಗಳು ಯಾವವು ಅವುಗಳನ್ನ ಸಿದ್ದಿಸುವುದು ಅಸ್ಟು ಸುಲಬವಾಗಿ ಇಲ್ಲ!
ವರಗಳನ್ನ ಕೊಡುವುದರಲ್ಲಿ ಅಗ್ರಗಣ್ಯ ಶ್ರೀಕೃಷ್ಣ ಮಾತ್ರ ಯಾಕೆ ಈ ವಿಡಿಯೋ ನೋಡಿ
Просмотров 4,8 тыс.5 месяцев назад
ವರಗಳನ್ನ ಕೊಡುವುದರಲ್ಲಿ ಅಗ್ರಗಣ್ಯ ಶ್ರೀಕೃಷ್ಣ ಮಾತ್ರ ಯಾಕೆ ಈ ವಿಡಿಯೋ ನೋಡಿ
ತನ್ನದೇ ಆದ ಯಾದವ ಕುಲವನ್ನು ಶ್ರೀಕೃಷ್ಣ ಸ್ವಯಂ ನಾಶ ಮಾಡಲು ಮುಖ್ಯ ಕಾರಣ ಇಲ್ಲಿದೆ ನೋಡಿ
Просмотров 1,5 тыс.5 месяцев назад
ತನ್ನದೇ ಆದ ಯಾದವ ಕುಲವನ್ನು ಶ್ರೀಕೃಷ್ಣ ಸ್ವಯಂ ನಾಶ ಮಾಡಲು ಮುಖ್ಯ ಕಾರಣ ಇಲ್ಲಿದೆ ನೋಡಿ
ದೇವರಿಗೆ ನಾವು ಏನನ್ನು ಅರ್ಪಿಸುತ್ತೇವೋ ಅದೇ ನಮಗೆ ವಾಪಸು ಸಿಗುತ್ತದೆ!
Просмотров 7 тыс.6 месяцев назад
ದೇವರಿಗೆ ನಾವು ಏನನ್ನು ಅರ್ಪಿಸುತ್ತೇವೋ ಅದೇ ನಮಗೆ ವಾಪಸು ಸಿಗುತ್ತದೆ!
ನಮ್ಮನ್ನ ಯಾರೋ ಹಾಳು ಮಾಡುವುದಿಲ್ಲ! ನಾವೇ ನಮ್ಮನ್ನ ಹಾಳು ಮಾಡಿಕೊಳ್ಳುತ್ತೇವೆ!
Просмотров 4,2 тыс.6 месяцев назад
ನಮ್ಮನ್ನ ಯಾರೋ ಹಾಳು ಮಾಡುವುದಿಲ್ಲ! ನಾವೇ ನಮ್ಮನ್ನ ಹಾಳು ಮಾಡಿಕೊಳ್ಳುತ್ತೇವೆ!
ದೇವರು ಎಲ್ಲಿ ಎಲ್ಲಿ ಇದ್ದಾನೆ! ಎಲ್ಲಿ ಎಲ್ಲಿ ಆತನನ್ನ ಆರಾಧನೆ ಮಾಡಬೇಕು ಗೊತ್ತಾ?
Просмотров 3,8 тыс.6 месяцев назад
ದೇವರು ಎಲ್ಲಿ ಎಲ್ಲಿ ಇದ್ದಾನೆ! ಎಲ್ಲಿ ಎಲ್ಲಿ ಆತನನ್ನ ಆರಾಧನೆ ಮಾಡಬೇಕು ಗೊತ್ತಾ?
ಶ್ರದ್ಧಾದ ಬಗ್ಗೆ ನಾವುಗಳು ತಿಳಿದುಕೊಂಡಿರುವ ಮಾಹಿತಿಗಳೇ ತಪ್ಪಾಗಿದೆ | ಶ್ರಾದ್ಧದ ಬಗ್ಗೆ ಪುರಾಣಗಳು ಏನು ಹೇಳುತ್ತವೆ!
Просмотров 1,3 тыс.6 месяцев назад
ಶ್ರದ್ಧಾದ ಬಗ್ಗೆ ನಾವುಗಳು ತಿಳಿದುಕೊಂಡಿರುವ ಮಾಹಿತಿಗಳೇ ತಪ್ಪಾಗಿದೆ | ಶ್ರಾದ್ಧದ ಬಗ್ಗೆ ಪುರಾಣಗಳು ಏನು ಹೇಳುತ್ತವೆ!
ಶ್ರೀ ಕೃಷ್ಣನ ವೇಣಗಾನಕ್ಕೆ ಮನಸೋಲದವರು ಯಾರು ಇಲ್ಲ ಇಲ್ಲಿದೆ ಸ್ಪಷ್ಟ ಮಾಹಿತಿ!:
Просмотров 2,5 тыс.7 месяцев назад
ಶ್ರೀ ಕೃಷ್ಣನ ವೇಣಗಾನಕ್ಕೆ ಮನಸೋಲದವರು ಯಾರು ಇಲ್ಲ ಇಲ್ಲಿದೆ ಸ್ಪಷ್ಟ ಮಾಹಿತಿ!:
ಶ್ರೀ ಕೃಷ್ಣ ಬಲರಾಮರ ನಾಮಕರಣ ನಡೆದದ್ದು ಹೇಗೆ ಮತ್ತು ನಾಮಕರಣವನ್ನು ಮಾಡಿದವರು ಯಾರು?
Просмотров 2,1 тыс.7 месяцев назад
ಶ್ರೀ ಕೃಷ್ಣ ಬಲರಾಮರ ನಾಮಕರಣ ನಡೆದದ್ದು ಹೇಗೆ ಮತ್ತು ನಾಮಕರಣವನ್ನು ಮಾಡಿದವರು ಯಾರು?
ಶ್ರೀಕೃಷ್ಣ ಬೆಣ್ಣೆ ಕದ್ದಿದ್ದಕ್ಕೆ ಒಂದು ರಹಸ್ಯವಾದ ಅರ್ಥ ಇದೆ ಅದೇನೆಂದರೆ ಇಲ್ಲಿದೆ ನೋಡಿ
Просмотров 5 тыс.7 месяцев назад
ಶ್ರೀಕೃಷ್ಣ ಬೆಣ್ಣೆ ಕದ್ದಿದ್ದಕ್ಕೆ ಒಂದು ರಹಸ್ಯವಾದ ಅರ್ಥ ಇದೆ ಅದೇನೆಂದರೆ ಇಲ್ಲಿದೆ ನೋಡಿ
ಶ್ರೀಕೃಷ್ಣ ಯಾಕೆ ವೃಂದಾವನಕ್ಕೆ ಹೋಗಲು ಇಚ್ಚಿಸಿದ! ಬಾರದ ನಂದಗೋಕುಲದ ಜನರನ್ನ ಹೇಗೆ ಒಪ್ಪಿಸಿದ
Просмотров 2,2 тыс.7 месяцев назад
ಶ್ರೀಕೃಷ್ಣ ಯಾಕೆ ವೃಂದಾವನಕ್ಕೆ ಹೋಗಲು ಇಚ್ಚಿಸಿದ! ಬಾರದ ನಂದಗೋಕುಲದ ಜನರನ್ನ ಹೇಗೆ ಒಪ್ಪಿಸಿದ
ಕೃಷ್ಣನ ಅವತಾರವಾದಾಗಿನಿಂದ ಕಂಸ ವಿಧವಿಧವಾದ ಉಪಾಯಗಳನ್ನು ಕೃಷ್ಣನನ್ನು ಕೊಲ್ಲಲು ಮಾಡಿದ
Просмотров 1,8 тыс.7 месяцев назад
ಕೃಷ್ಣನ ಅವತಾರವಾದಾಗಿನಿಂದ ಕಂಸ ವಿಧವಿಧವಾದ ಉಪಾಯಗಳನ್ನು ಕೃಷ್ಣನನ್ನು ಕೊಲ್ಲಲು ಮಾಡಿದ
ಶ್ರೀ ಕೃಷ್ಣ ಪರಮಾತ್ಮ ಕಾಲಿಟ್ಟ ಜಾಗವೆಲ್ಲ ವೈಕುಂಠವೇ ! ನಂದಗೋಕುಲದಲ್ಲಿ ನಡೆಯಿತು ವಿಸ್ಮಯ
Просмотров 2,6 тыс.7 месяцев назад
ಶ್ರೀ ಕೃಷ್ಣ ಪರಮಾತ್ಮ ಕಾಲಿಟ್ಟ ಜಾಗವೆಲ್ಲ ವೈಕುಂಠವೇ ! ನಂದಗೋಕುಲದಲ್ಲಿ ನಡೆಯಿತು ವಿಸ್ಮಯ
ಕೃಷ್ಣನನ್ನು ಸುಂಟರಗಾಳಿಯ ಹಾಗೆ ಬಂದು ಕೊಲ್ಲಲೆಂದು ಮೇಲಕ್ಕೆ ವೈದ ರಾಕ್ಷಸನ ಕಥೆ ಏನಾಯ್ತು ನೋಡಿ:
Просмотров 1,8 тыс.7 месяцев назад
ಕೃಷ್ಣನನ್ನು ಸುಂಟರಗಾಳಿಯ ಹಾಗೆ ಬಂದು ಕೊಲ್ಲಲೆಂದು ಮೇಲಕ್ಕೆ ವೈದ ರಾಕ್ಷಸನ ಕಥೆ ಏನಾಯ್ತು ನೋಡಿ:
ಮೋಕ್ಷದ ಮುಂಚೆಯೇ ಗೋಪಾಲಕರಿಗೆ ತನ್ನ ವೈಕುಂಠ ಲೋಕವನ್ನು ತೋರಿದ ಶ್ರೀ ಕೃಷ್ಣ ಪರಮಾತ್ಮನ ಮಹಾತ್ಮೆ
Просмотров 3 тыс.8 месяцев назад
ಮೋಕ್ಷದ ಮುಂಚೆಯೇ ಗೋಪಾಲಕರಿಗೆ ತನ್ನ ವೈಕುಂಠ ಲೋಕವನ್ನು ತೋರಿದ ಶ್ರೀ ಕೃಷ್ಣ ಪರಮಾತ್ಮನ ಮಹಾತ್ಮೆ
🙏🙏🙏🙏🙏🌹🌹🌹🌹
🙏🙏🙏
Very happy
🙏🙏🙏
ಜೈ ಶ್ರೀ ಕೃಷ್ಣ 🙏🙏🙏
🙏🙏
ನಿಜವಾಗಿಯೂ ನಿಜ ತಿಳಿದುಕೊಳ್ಳಬೇಕ್ಕದ್ದು ಅಂತರ್ಜಾಲ ಕಾಲದಲ್ಲಿ ತುಂಬಾ ಉಪಯುಕ್ತ ನಮ್ಮೆಲ್ಲರಿಗೂ.. ಅಂತಹ ಜ್ಞಾನ ನೀವು ಕೊಡುತ್ತಿದ್ದೀರಿ ಗುರುಗಳೇ, ತುಂಬಾ ಧನ್ಯವಾದಗಳು ನಿಮಗೆ 🙏🙏 ನಾವು ನಮ್ ಹಿಂದೂ ಧರ್ಮದ ಬಗ್ಗೆ ತಿಳಿದುಕೊಂಡಿರೋದೇ ಅರ್ಧಮಬರ್ದ, ಸಂಪೂರ್ಣ ತಿಳಿಯೋಕೆ ಮೊದ್ಲೇ ಸಂಶಯ ಬೇರೆ ಬಂದಿರತ್ತೆ, ಹಂಗಾಗಿ ಇರು ನೋಡೋಣ ವೈಜ್ಞಾನಿಕ ವಾಗಿ ಬೇರೆ ಧರ್ಮದೋರು ಏನ್ ಹೇಳಿರಬೋದು ಅಂತ, ಅಲ್ಲಿ ಬೇರೆ ತಿಳಿಯೋಕೆ ಹೋಗಿರ್ತೀವಿ 😃 ಅಲ್ಲಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರನೇ ಹೆಚ್ಚಿರುತ್ತೆ... ವಿಪರ್ಯಾಸ ಅಂದ್ರೆ, ನಾವು ಅವರು ಹೇಳಿರೋದ್ನ ನಂಬಿ, ನಮ್ ಧರ್ಮದ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯೋ ಗೋಜಿಗೆ ಹೋಗೋದಿಲ್ಲ.. ನಾವು ಸಹ ನಮ್ ಧರ್ಮದ ಬಗ್ಗೆ ದ್ವಂದ್ವ ಧೋರಣೆ ಹೊಂದ್ಬಿಡ್ತೀವಿ, ನಕಾರಾತ್ಮಕತೆ ಬೆಳೆಸಕೊಳ್ತಿವಿ.. ಗುರುಗಳೇ ನೀವು ಸದ್ದುದ್ದೇಶ ಇಟ್ಕೊಂಡು, ಹೀಗೆ ಎಲ್ಲವನ್ನು ವಿವರವಾಗಿ ತಿಳಿಸುತ್ತಿರುವುದರಿಂದ, ನಮ್ಮ ಸನಾತನ ಧರ್ಮ ನಿಜವು ಹೌದು, ಶ್ರೇಷ್ಠ ವೂ ಹೌದು. ❤️
🙏🙏🙏
🙏🙏🙏
Jai Shri Ram 🙏
🙏🙏🙏
🙏🙏🙏
Gurugale ee pustakada hesaru tilisi
ಓಂ ಗರುಡಾಯ ನಮಃ,ಓಂ ಗುರುಭ್ಯೋ ನಮಃ.
Govinda 2
Govinda 2
Govinda 1
Paramathma.namonnamaha
🙏🙏🙏
ಶ್ರೀ ಗುರುಭ್ಯೋ ನಮಃ
Thunbaasathosha vaagde gurugali anekaaneka namanahali ajnaana migraha sujnaanapraapthoge idonu dadaavalaasha
ದಯವಿಟ್ಟು ಸಂಪೂರ್ಣ ವಿಡಿಯೋ ಅಪ್ಲೋಡ್ ಮಾಡಿ 🙏
Garda maneya bali bandare olleyada/kettada thilisi
Gurugale. Mane. Hathhira. Bandre. Garud. Oolleyadagurugi
ಗುರುಗಳೇ ನಿಮ್ಮ ಪ್ರವಚನಗಳು ಬಹಳ ಸೊಗಸಾಗಿವೆ. ನನ್ನದೊಂದು ವಿನಂತಿ. Episode To episode continuity ಸಿಗುತ್ತಾ ಇಲ್ಲ. Episode incompetent ಅನ್ನಿಸುತ್ತೆ ದಯಮಾಡಿ ಗಮನ ಹರಿಸಬೇಕು 🙏
Very good excellent 👍👍👍👍 thanks
ಅದ್ಭುತ ವಾದ ಪ್ರವಚನ ನಮಸ್ಕಾರ ಗುರುಗಳಿಗೆ
😮h
🙏shri krishnarpana masthu
ಜನ್ಮಾಂತರ ಕರ್ಮಗಳು. ಪಾಪ. ಗಳನ್ನು ಕ್ಷ ಹಿe ಷಿಬಿಡುವ ಪುರಾಣವಿದು. ಧನ್ಯವಾದಗಳು. ನಿಮಗೆ ಭಗವಂತನ ಆರ್ಶಿವಾದ ಇರಲಿ🌹🙏🕉️
Namaskara galu guruji
Shreee krishnaya namaha
😢🌹🌹🙏🙏🌹🌹👍👌