Britain Economy in Trouble! | Cost Of Living Crisis In United Kingdom | Masth Magaa | Amar Prasad

Поделиться
HTML-код
  • Опубликовано: 9 сен 2024
  • Maximize returns with NRI investment plan-earn up to 22%👇
    tinyurl.com/v4...
    Invest now for your child future 👇🏻
    tinyurl.com/26...
    .
    .
    .
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #UnitedKingdom #Britain #England #Poverty #CostOfLiving #LizTruss #BorisJohnson #KingCharles #British #MasthMagaa #AmarPrasad #EconomicCrisis #UK #India #China #NRIInvestment #SIP #CostOfLivingCrisis

Комментарии • 335

  • @MasthMagaa
    @MasthMagaa  29 дней назад +15

    Maximize returns with NRI investment plan-earn up to 22%👇
    tinyurl.com/v4tawejn
    Invest now for your child future 👇🏻
    tinyurl.com/26znspyw

  • @meerarao326
    @meerarao326 29 дней назад +209

    ಮಾಡಿದ್ದುಣ್ಣೋ ಮಹರಾಯ. ಎಷ್ಟು ದೇಶಗಳ ಶಾಪವಿದೆಯೋ 🤔

    • @RaghuRam-nd1xn
      @RaghuRam-nd1xn 29 дней назад +4

      ಸರಿಯಾದ ಮಾತು

    • @Ravicgsce
      @Ravicgsce 29 дней назад +4

      ನನ್ನ ಮನಸ್ಸಿಗೆ ಅನಿಸಿದ್ದು ಇದೆ!

    • @raginghorse1895
      @raginghorse1895 28 дней назад

      Adre Alli jasti immigrants ey irodu.

  • @user-bq1ut2vk6y
    @user-bq1ut2vk6y 29 дней назад +135

    ನಮ್ಮ ದೇವಸ್ಥಾನ ಲೂಟಿ ಮಾಡಿದವರು ಉದ್ದಾರ ಆಗ್ಲಿಕೆ ಉಂಟ ಮಾರ್ರೆ😂😂😂

  • @bhagathsavarkar.9372
    @bhagathsavarkar.9372 29 дней назад +172

    ಕೊಟೇ ಕಟ್ಟಿ ಮೆರೆದೋರೆಲ್ಲ ಎನಾದರು..

    • @keshavak9948
      @keshavak9948 29 дней назад +15

      ಎಲ್ಲಾ ಮಣ್ಣು ತಿಂದರು 😅😅😅

    • @naaneeruvudeninngaagi3546
      @naaneeruvudeninngaagi3546 29 дней назад +2

      mannalli mannadaru

    • @SARADAR-j8w
      @SARADAR-j8w 29 дней назад

      Bari kote katti alla kaddu kote katti.😏😏

    • @user-fk2bb9zk3c
      @user-fk2bb9zk3c 29 дней назад +3

      ತುಣ್ಣೆ ಉನ್ನುತ್ತಾ ಅವ್ರೆ 😂

    • @harishams8379
      @harishams8379 28 дней назад

      ​@@user-fk2bb9zk3c😂😂😂😂😂😂

  • @dakshayaniachar275
    @dakshayaniachar275 29 дней назад +141

    ಭಾರತದಲ್ಲಿ ಸಹ ಅಲ್ಪಸಂಖ್ಯಾತರು ಸೇರಿಸಿ ಮಕ್ಕಳು ಎರಡೆ ಇರಲಿ ಅಂತ ಕಾನುನೂ ಬರಲಿ

    • @thimyash1140
      @thimyash1140 29 дней назад +3

      Bettermentofcitizensitiscorrect

    • @naaneeruvudeninngaagi3546
      @naaneeruvudeninngaagi3546 29 дней назад

      guru navugalu hindugalu onde ondu maguvannu heralu hinde munde noduthiddeivi indina janaanga makklae beda antha tirmaanakke bandidde 2 heruvudu kanasu guru idannu moodalu turuka munde makklaige maadabeku yaava party bandaru avarannu muttallu dhairyavillade iddare tu avaramman

    • @beinghumann289
      @beinghumann289 29 дней назад

      Makkalu maadlikkadru bidu maaray😂

    • @user-dj2wm2hl3x
      @user-dj2wm2hl3x 29 дней назад

      ಹಂದಿಗಳಿಗೆ ಇದು ಅರ್ಥ ಆಗಲ್ಲ

    • @replies267
      @replies267 28 дней назад +1

      @@dakshayaniachar275 Congress will go for padayatra against it.

  • @vijayatr3677
    @vijayatr3677 29 дней назад +53

    🎉 ನಮ್ಮ ಸಂಸ್ಕೃತಿಯ ಮೇಲೆ ಪ್ರಹಾರ ನಮ್ಮ ಸ್ವತಂತ್ರ ಸೇನಾನಿ ಗಳ ಕಗ್ಗೊಲೆ ಚಿತ್ರಹಿಂಸೆಗೆ ನೂಕಿ ನಮ್ಮದೇಶದ ಹೀನಾಯ ಪರಿಸ್ಥಿತಿ ಬಲವಂತದ ಮತಾಂತರ ಮಾಡುವ ಮೂಲಕ ನಮ್ಮ ಮಣ್ಣಿನಲ್ಲೇ ಹುಟ್ಟಿ ದ ನಮ್ಮ ಜನಗಳನ್ನು ನಮ್ಮ ಸಂಸ್ಕೃತಿಯ ವಿರುದ್ದವಾಗಿ ಎತ್ತಿ ಕಟ್ಟಿದ ಬ್ರಿಟಿಷರಿಗೆ ಶಾಸ್ತಿ ಆಗಲಿ

    • @angelslivelihood9151
      @angelslivelihood9151 14 дней назад

      ಒಂದು ಕಾಲದಲ್ಲಿ ಪ್ರಪಂಚಕ್ಕೆ ಧಾನ್ಯಗಳನ್ನು ಅಳತೆ ಮಾಡಿ ಕೊಟ್ಟೋರಿಗೆ ಈ ಗತಿಯಂದ್ರೆ, ಇದಕ್ಕೆಲ್ಲ ಕಾರಣ ಬೆಲೆಯೆರಿಕೆ.
      ಅಲ್ಲಿನ ಅನೇಕ ಅಂಗಡಿಗಳು ಮುಚ್ಚಲ್ಪಟ್ಟವೆ, ಒಂದು ವೇಳೆ ಅಂಗಡಿ ತೆರೆದ್ರು ಕಳ್ಳರ ಕಾಟ. ಇದೆಲ್ಲೊ ಅಲ್ಲಿ ನಡಿತಿದೆಂತ ಅನ್ಕೋಬಾರದು, ಇದು ಪ್ರಪಂಚಕ್ಕೆ ಹರಡುತ್ತೆ. ಈಗ ನಡಿತೀರೋ ಯುದ್ಧ ಮುಂದೆ 3 ನೆಯ ಮಹಾಯುದ್ಧವಾಗುತ್ತೆ ಆಗ ಬೆಲೆಯರಿಗೆ, ಜನಸಂಖ್ಯೆ ನಿಯಂತ್ರಣ, ಹಣದ ವಿನಿಮಯ. ಒಂದೇ ವಿಶ್ವ ಸರ್ಕಾರ ರಚನೆಯಾಗುತ್ತೆ.
      ಬೈಬಲ್ ನಲ್ಲಿ ಮತ್ತಾಯ 24: 6-86ಇದಲ್ಲದೆ ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳಬೇಕಾಗಿರುವದು. ಕಳವಳಪಡದಂತೆ ನೋಡಿಕೊಳ್ಳಿರಿ; ಯಾಕಂದರೆ ಹಾಗಾಗುವದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ. 7ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು;

  • @raghuram3717
    @raghuram3717 29 дней назад +90

    London is the biggest , CHOR BAZAAR 😅😅😅

  • @Raja-ky2bg
    @Raja-ky2bg 29 дней назад +61

    ಗಾದೆನೇ ಇಲ್ವಾ ಕೂತು ತಿನ್ನೋನಿಗೆ ಕುಡಿಕೆ ಹೊನ್ನು ಸಾಲದು ಅಂತ 😅😅😅😂
    ದುಡಿಬೇಕು ತಿನ್ನಬೇಕು ಅಷ್ಟೇ..❤

  • @shankaralingmudda8371
    @shankaralingmudda8371 29 дней назад +27

    Effect of secularism

  • @replies267
    @replies267 29 дней назад +18

    That is what happens if you spend tax payers money on "population increase mechanism adopting communities" doing no work and living on freebies. Days are not too far for Indians also.

  • @hanurpradeepable
    @hanurpradeepable 29 дней назад +24

    Karma returned 👏👏

  • @laxmikanthreddy9055
    @laxmikanthreddy9055 29 дней назад +30

    ಕರ್ಮನುಸಾರೆ ಬುದ್ದಿ. ಮಾಡಿದನ್ನು ಉಣ್ಣು ಮಹರಾಯ.

  • @sridharsanjeev3050
    @sridharsanjeev3050 29 дней назад +17

    "ಮಾಡಿದಕರ್ಮ.. ಯಾರನ್ನೂಬಿಡದು"..

  • @bhoomientertainment3817
    @bhoomientertainment3817 29 дней назад +10

    ಅಮರ್ ಸರ್ ಗೆ ಕಮೆಂಟ್ ಓದುದರಲ್ಲೇ ಮಜಾ 😂...ಜನರಿಗೆ ಇಷ್ಟ ಇಲ್ಲದ ರೀತಿ ನ್ಯೂಸ್ ಬಂದ್ರೆ ಕಮೆಂಟ್ ಚೆನ್ನಾಗಿರುತ್ತೆ.

  • @bhanupriya6437
    @bhanupriya6437 29 дней назад +21

    I have been living in London for 33 years. We all living a very comfortable life. Three small children were stabbed by a 17 years old boy. Online news spread fake news about this boy being a an asylum seeker Muslim ( that boy is not Muslim. He is Rwandan origin British born Christian boy) and that angered some English people to start a riot. Those who started the rioting are in prison now. Majority of English people are decent and they treat everyone equally. My children were born here and we are very happy living here. I’m Kannadiga and we have got ‘ Kannada Balaga’ . We celebrate all festivals every year. Britain hasn’t got financial problem. All Kannadigas who live here in England are financially secure and happy. Riots are common in every countries. We all get a very good salary in England.

    • @nikeshvas5582
      @nikeshvas5582 29 дней назад

      Andhbhakths will never believe.. they r brainless

    • @Laniakea369
      @Laniakea369 29 дней назад

      ಇದನ್ನೇ ಅಲ್ಲವೇ ಮೆಕಾಲೆ ಭಾರತವನ್ನು ಸಂಚರಿಸಿ ಕಂಡುಕೊಂಡದ್ದು....😢
      ಪಾಪ! 'ಡೀಸೆಂಟ್' (?) ಜನರು ಭರತ ಭೂಮಿಯಲ್ಲಿ ಏನೆಲ್ಲಾ ಆಟ ಆಡಿ ಹೋದರು. ದೇಶವನ್ನು ತುಂಡರಿಸಿ, ಸೌಹಾರ್ದತೆಯನ್ನು ಹಾಳುಗೆಡವಿ ರಕ್ತವನ್ನೂ ಬಸಿದು, ಸಂಪತ್ತನ್ನೂ "ಲೂಟಿ " ಹೊಡೆದುಕೊಂಡು ಹೋದರು. ನೀವು ಅಲ್ಲಿಯ ನೀರು ಕುಡಿಯುತ್ತಿರುವುದರಿಂದ ಋಣದ ಭಾರ ಇರಬೇಕಾದದ್ದೇ...
      ಕ್ಷಮಿಸಿ... ನಾನಿಲ್ಲಿ ನಿಮ್ಮನ್ನು ವಿರೋಧಾಭಾಸಿಯಾಗಿ ಚಿತ್ರಿಸುತ್ತಿಲ್ಲ... ಆದರೆ ನಗ್ನ ಸತ್ಯದೆಡೆಗೆ ಬೆರಳು ಮಾಡುತ್ತಿದ್ದೇನೆ.
      ನೀವು 'ಸನಾತನಿ'ಯಾಗಿರುವುದರಿಂದ 'ಕರ್ಮ ಸಿದ್ಧಾಂತ' ದ ಅರಿವಿದೆ ಎಂದುಕೊಳ್ಳುತ್ತೇನೆ.
      "ಸರ್ವೇ ಜನಾಃ ಭವಂತು ಸುಖಿನಃ".

    • @naaneeruvudeninngaagi3546
      @naaneeruvudeninngaagi3546 29 дней назад +2

      then this is news false???

    • @santhu457
      @santhu457 29 дней назад +3

      I agree with you...

    • @bhanupriya6437
      @bhanupriya6437 29 дней назад +1

      Some of it are ok, but rest of the news about England is financially struggling is not true. Even the road sweeper has got a nice house and car in England. Kannadigas who have been here in England for 30 and 40 years are very well off. English people respect hardworking Indians. Most doctors are Kannadigas.​@@naaneeruvudeninngaagi3546

  • @Jcee2000
    @Jcee2000 29 дней назад +9

    ಜಗತ್ತಿನ ಕೋಟ್ಯಂತರ ಜನರ ಶಾಪ ತಟ್ಟಿದೆ

  • @ShashikantDeshpande-pd8gs
    @ShashikantDeshpande-pd8gs 29 дней назад +15

    ಲಂಡನ್ ಭಾರತಕ್ಕೆ ಮಾರಾಟ ಮಾಡಬಹುದು?!😄

  • @prakashrbhat007
    @prakashrbhat007 29 дней назад +4

    ಕಷ್ಟ ಪಟ್ಟಿದ್ದೇ ಉಳಿಯಲ್ಲ ಇನ್ನು ಧೋಚಿದ್ದು ಉಲಿಯುತ್ತಾ? ಅದು ಕಲಿಯುಗದಲ್ಲಿ ಲೆಕ್ಕ ಪಕ್ಕಾ

  • @cshekhar598
    @cshekhar598 29 дней назад +8

    @AmarPrasad you forgot to pointed out that, earlier British == now USA, so just power shifts from London to Washington DC (this you need noted down), just place changed, but not the power!!!!

    • @Laniakea369
      @Laniakea369 29 дней назад +1

      ನಾಳೆ 😮.....?
      The thing is SANATANA is ETERNAL 🌍🌌♾️
      &
      The only religion that reaches the next dimension is SANATANA 🕉️🔱🪷☮️♾️

  • @rohitkm1477
    @rohitkm1477 29 дней назад +6

    ಇನ್ನು ಉಳಿದಿರುವುದು ನಮ್ಮ ಭಾರತ

  • @SARADAR-j8w
    @SARADAR-j8w 29 дней назад +5

    Dudidu thinnorigu, kallathan maadi thinnorigu ide difference.😅😅

  • @jathinkr9772
    @jathinkr9772 29 дней назад +6

    ಬ್ರಿಟನ್ GDP ಯಲ್ಲಿ ಭಾರತ ಕಿಂತ ಚೂರು ಕಡಿಮೆ ಇದೆ ಅಷ್ಟೆ.
    ಅಲ್ಲಿನ ಜನಸಂಖ್ಯೆ ಕೂಡಾ ಕಡಿಮೆ.
    ಅವರ ಆದಾಯ ಯಾವ ತರ ಹಂಚಿಕೆ ಯಾಗಿದೆ. ಅದರ ಬಗ್ಗೆ ಮಾಹಿತಿ ನೀಡಿ.🙏

  • @mchannel9434
    @mchannel9434 29 дней назад +5

    It is by Kohinur Dimond effect😅😅😅😅

  • @somashekharam5429
    @somashekharam5429 29 дней назад +3

    still not yet started, yet to come for UK and US

  • @prakashb5533
    @prakashb5533 29 дней назад +2

    Wonderful information

  • @ashokapc8619
    @ashokapc8619 29 дней назад +7

    Kolkata galabe bagge mahiti kodi

  • @gangarajuswamy9119
    @gangarajuswamy9119 29 дней назад +13

    Karma returns 👍

  • @vasanthraju455
    @vasanthraju455 29 дней назад +17

    Karma pala

  • @ritviksgowda7992
    @ritviksgowda7992 29 дней назад +6

    Karma returns 😂😂

  • @pavanakumar4681
    @pavanakumar4681 27 дней назад

    ಕರ್ಮ ಯಾರನ್ನು ಬಿಡೋದಿಲ್ಲ ಅದರ ಕರ್ಮ ಫಲವನ್ನು ಅನುಭವಿಸಬೇಕು

  • @ishwarhiremath1856
    @ishwarhiremath1856 29 дней назад +2

    ಮಾಡಿರುವ ಕರ್ಮ ಯಾರನ್ನೂ ಬಿಡುವುದಿಲ್ಲ. ಅನುಭವಿಸಬೇಕು. ಜೈ ಸನಾತನ.😂😂😂👌👍🙏

  • @rajithsc1357
    @rajithsc1357 24 дня назад

    Now we can write an essay like "ಬ್ರಿಟನ್ ಬಡ ರಾಷ್ಟ್ರ " instead of ಭಾರತ ಬಡ ರಾಷ್ಟ್ರ.

  • @Mallikarjun_Haveri
    @Mallikarjun_Haveri 29 дней назад +1

    ಯಾರ್ ಬಿಟ್ರು .... ಕರ್ಮ ಬಿಡಲ್ಲ ಅನ್ನೊದು ನಿಜ ಅಲ್ವ 😂😅😊

  • @subramanisubbi9445
    @subramanisubbi9445 29 дней назад +2

    Not only bridg of London falling,

  • @RKagora862
    @RKagora862 29 дней назад +1

    Now everyone came across what is karma it's nature's memory

  • @namratha.g.r.6801
    @namratha.g.r.6801 29 дней назад +4

    Sir ene problems idru common man is leading a normal life here in UK. News agencies make a big deal of even the shortest of information. Ili hoytu Andre huli Bantu anta information kododu ethically tappu Sir.

    • @shruti3448
      @shruti3448 29 дней назад

      Exactly 💯

    • @rajb9566
      @rajb9566 29 дней назад

      4 million illegal migrants there causing riots and robbery

  • @NagarajuChigeteri
    @NagarajuChigeteri 29 дней назад +1

    Karma sindhantha ide swamy 🙏

  • @Ravicgsce
    @Ravicgsce 29 дней назад +1

    Namma RBI 100ton gold tarisi kodu olle kelsa madidaru. 🎉

  • @manohar.r1704
    @manohar.r1704 29 дней назад +1

    Sir Britain england foreign debt is less they have enough backup securities ..name deshad bagge think madbeku naavu

  • @gangadharagouleru7345
    @gangadharagouleru7345 29 дней назад +1

    ಕದ್ದು ಬದುಕುವ ದೇಶ, ಮನೆ ಎಂದೂ ಉದ್ಧಾರ ಆಗಿಲ್ಲ

  • @thimyash1140
    @thimyash1140 29 дней назад +2

    Hardworksolutionforallproblems

  • @shanthakumar6172
    @shanthakumar6172 29 дней назад +1

    Very good information

  • @sunithananjundaswamy7758
    @sunithananjundaswamy7758 29 дней назад +11

    ಲೂಠಿ ಹೊಡೆದ ವರಿಗೆ ಸರಿಯಾಗಿ ಆಯ್ತು

  • @ponnappakm2479
    @ponnappakm2479 29 дней назад +1

    India should claim the looted wealth in the international court

  • @user-ec7zk5iq3z
    @user-ec7zk5iq3z 29 дней назад +2

    Hunger index.... ಟಾಪ್ 10 ಲ್ಲಿ ಬ್ರಿಟನ್ ಇದೇ 😂😂ಡೈಲಿ ಬಿರಿಯಾನಿ ತಿನ್ನೋರೆ ಇರೋದು 😜😂

    • @HensonMendonca
      @HensonMendonca 27 дней назад

      You are wrong here. The top 10 countries means they are doing better in controlling hunger. The bottom countries are the ones who actually doing the worst.

  • @vm6140
    @vm6140 29 дней назад +1

    Good news

  • @user-or4fw1nn8n
    @user-or4fw1nn8n 29 дней назад

    If things continue like this,no doubt economy of the country will go down very fast.

  • @KrishnaKumar-qy5td
    @KrishnaKumar-qy5td 29 дней назад +1

    Good.job

  • @trimurthya149
    @trimurthya149 29 дней назад +1

    ಒಲಂಪಿಕ್ಸ್ ನಲ್ಲಿ ಪರ್ಫಾಮೆನ್ಸ್ ಹೇಗಿದೆ?.

  • @rnmurthybegur
    @rnmurthybegur 24 дня назад

    Britten should go to Agriculture.

  • @spcreation4991
    @spcreation4991 29 дней назад

    ಅಷ್ಟೊಂದು ಸಂಪತ್ತಾನೆಲ್ಲ ಎಲ್ಲೋ ಸಂಗ್ರಹ ಮಾಡಿದ್ದಾರೆ

    • @MahabaleshwarBhat-kn7xe
      @MahabaleshwarBhat-kn7xe 28 дней назад

      ಮಣ್ಣಿನ ಅಡಿ ಮುಚ್ಚಿ ಇಟ್ಟಿದ್ದಾರಂತೆ ಬೇಕಾ 😂🤣

  • @balajim1344
    @balajim1344 28 дней назад

    Adesto bharatheeyara shaapa,novu,balidagana eega ideruttide..Shahid bhagath singh

  • @parthasarathyh.k7982
    @parthasarathyh.k7982 29 дней назад +1

    ರಾವಲ್ ವಿಂಶಿ 😢 ಹೂಗಪೆ ಬ್ರಿಟನ್ ಗೇ😂

  • @abhishekabhishek7313
    @abhishekabhishek7313 29 дней назад +1

    Sir... Give the news about Kolkata doctor rape & murder...rise u r voice & support the doctors community sir..

  • @planetment
    @planetment 29 дней назад +3

    ಎಲ್ಲರ ಕಾಲ ಎಳಿತದೆ ಕಾಲ....|

  • @dhanum1654
    @dhanum1654 28 дней назад

    Hence proved LHS = RHS
    " KARMA "

  • @dineshm386
    @dineshm386 29 дней назад +1

    "Karma returns "

  • @purushothamck2223
    @purushothamck2223 29 дней назад

    They are still the same.
    An experienced Indian man of over twenty-one years of experience is treated like a slave by a trainee engineer from the UK.
    White skin still takes the advantage of dark skin in workplaces.
    Working with them is still horrible due to these situations, irrespective of whether you are an NRI or from India.

  • @Kiran-zo6fj
    @Kiran-zo6fj 29 дней назад

    Karma returns.... No one can skip including me.

  • @manjunathmp4655
    @manjunathmp4655 28 дней назад

    ಕರ್ಮ ರಿಟರ್ನ್ ...
    ಕಾಲ ಎಲ್ಲರ ಕಾಲು ಎಳೆಯುತ್ತೆ....

  • @Abhishekre
    @Abhishekre 28 дней назад

    Over agi helbedi. Jana chennage idare UK alli

  • @dailyyoutubeshorts6556
    @dailyyoutubeshorts6556 29 дней назад

    Janara Shaapa thattuttide ...Ivarugala Poorvajaru maadida paaapi krityada result idu..

  • @tsrinivasa
    @tsrinivasa 29 дней назад +1

    If you tell only about 4th or 5th economic country in the world, what about GDP per capita income of Indians. As per some information, Indians GDP per capita income is less than Bangladesh. As GD goes, our population too goes up, especially Muslim population hoes up by 3 times of Hindus? When GDP per capita income of Indians will improve?

  • @k.asureshbabu6597
    @k.asureshbabu6597 29 дней назад

    Thanks amarprasad sir for your research work and presentation.

  • @user-sc8qh5km9c
    @user-sc8qh5km9c 29 дней назад +1

    Looted money no more life

  • @god12361
    @god12361 28 дней назад

    Kallaru kallathana maduthiruva thanaka badathana irolla. But bere kallarannu maneolage bittukkondare ...............?

  • @NAGESHG-oy3pi
    @NAGESHG-oy3pi 28 дней назад

    ಕೊಹಿನೂರ್ ವಜ್ರ ಕೊಡ್ಲಿ
    ಹಾಡ ಬದಲು ಬ್ರೆಡ್ ದಿಮ್ಮಿಗಳನ್ನು ರಫ್ತು ಮಾಡೋಣ😂😂😂

  • @rameshgundi553
    @rameshgundi553 28 дней назад

    Where is looted wealth

  • @UdayKumar-fn1vx
    @UdayKumar-fn1vx 22 дня назад

    Karma follows

  • @bhakthavathsalarb2996
    @bhakthavathsalarb2996 29 дней назад

    It become habits for Indians to blame British. Just imagine if Britisher did come to India.

  • @newprince09
    @newprince09 29 дней назад

    From Robber culture 🇬🇧 what more you can expect

  • @bhuvanabhuvana6859
    @bhuvanabhuvana6859 29 дней назад

    Chenagi vrnisiddiri sir namma heriyara novavavarige thattide

  • @M_A_N_CHU__Y_T
    @M_A_N_CHU__Y_T 29 дней назад +1

    Karma return..🏳️

  • @livelife261
    @livelife261 29 дней назад

    What is the cost of living in India?
    If living is rough in UK, atleast they can come and live in their mother country India.

  • @ravikumarhnpura
    @ravikumarhnpura 28 дней назад

    ನಾರಾಯಣ ಮೂರ್ತಿ, ಸಿಂಪಲ್ ಸುಧಾ ಅವರ ಅಳಿಯನ ಕೊಡುಗೆ ಇದಕ್ಕೆ ಕಾರಣ 😂

  • @HensonMendonca
    @HensonMendonca 27 дней назад

    You are sensationalizing the issue. I don't think you have an iota of knowledge of how a country's economy works. The whole world is seeing recession and unemployment due to economic slowdown. The UK had negative growth for a couple of quarters but is now back in positive. But still, the UK has a per capita income above 40000 $ (against 2600 $- India and China: 12,700 $). Therefore, Your way of sensationalizing titles for views is absurd and hampers your credibility.

  • @PradeepMv-n4z
    @PradeepMv-n4z 29 дней назад

    ನೀವೇನು ಹೋಗಿ ನೋಡಿದಿರಾ ಅಥವಾ ಯಾರೋ ಹೇಳಿದ್ದನ್ನು ಕೇಳಿ ಹೇಳ್ತಿರೋ

  • @nathaliapinto1844
    @nathaliapinto1844 29 дней назад

    astu aadru namna hudigiyarige maduve agalu forin hudugane beku.

  • @rahulgowdarahul2680
    @rahulgowdarahul2680 28 дней назад

    ಕರ್ಮ ತಿರುಗಿಸಿ ತಿಕ ಹೋಡಿತ್ತ ಇದೆ ಹೇಳಿ ಸಾರ್ 😂😂😂

  • @shanmukhak8333
    @shanmukhak8333 28 дней назад

    ಅಣ್ಣ ಯುವ ಜನತೆ gov job ಗೋಸ್ಕರ ಅವರ ಅಮೂಲ್ಯ ಜೀವನ ಈರೀತಿ ವಿನಿಯೋಗ ಮಾಡುವ ಅಗತ್ಯ ಇದೀಯ ಅನ್ನೋ consept ಬಗ್ಗೆ vidio Maadi anna please
    gov job workers ಜೋತೆ ಅವರ ಜೀವನದ reality ಬಗ್ಗೆ ಪ್ರಶ್ನೆ ಕೇಳಿ students ತಮ್ಮ ಜೀವನ ಮುಡಿಪಾಗಿ ಇಡುವಷ್ಟು ಅಮೂಲ್ಯ ನ gov job antha avara jothe ಸಂವಾದ ಮಾಡಿ ಅಣ್ಣ please
    ಇದು ಹಲವು ವಿದ್ಯಾರ್ಥಿ ಗಳ ಜೀವನದ ಪ್ರಶ್ನೆ😔🥺
    Matthe e consept bagge vidio maadi masth maga team please

  • @chethanb1883
    @chethanb1883 29 дней назад

    ಬ್ರಿಟನ್ನ ಈ ಪರಿಸ್ಥಿತಿ ಕಂಡು ನಂಗೆ ಬಾರಿ ಖುಷಿ ಆಗ್ತಿದೆ 😄😄😄

  • @avis7351
    @avis7351 29 дней назад

    Sir bike taxi rapido bagge matadi❤

  • @madhug492
    @madhug492 28 дней назад

    Karma returns to them

  • @rajashekharcalnoor5650
    @rajashekharcalnoor5650 28 дней назад

    ಪ್ರಪಂಚದ ಮೂಟ ಮೊದಲ ರೌಡಿಗಳು

  • @yoipxy9085
    @yoipxy9085 29 дней назад

    Vritisharindale Subaru control adaru

  • @vinodgangolli4915
    @vinodgangolli4915 28 дней назад

    Life insurance antha heli bidi...NRI plan yake..😂

  • @dscreation3219
    @dscreation3219 28 дней назад

    ಕರ್ಮ ರಿಟರ್ನ್......

  • @sindhupatil4337
    @sindhupatil4337 28 дней назад

    Karmaa is return

  • @saanviangel9577
    @saanviangel9577 29 дней назад +1

    Nanage britanalli ada vishya keli milk kuddage hagide

  • @vinrocks549
    @vinrocks549 28 дней назад

    ಕರ್ಮ ರಿಟನ್ಸ್ ಎವ್ರಿ ಒನ್...

  • @HemanthKumar-uc2tz
    @HemanthKumar-uc2tz 29 дней назад +1

    🙏🙏🙏🌹❤ KARMA ❤🌹🙏🙏🙏

  • @divakarc.m.2896
    @divakarc.m.2896 28 дней назад

    ಕೀತ್ಕೊಂಡು ತಿನೋದುನ್ನ ಕಲ್ತ್ರಿಗೆ ಇದೇಗತಿ ಆಗೋದು 😂😂

  • @user-jm5pe1cj6t
    @user-jm5pe1cj6t 28 дней назад

    ಕರ್ಮ ಕಾಯೋಲ್ಲ ಕ್ಯಯುತ್ತೆ 😂😂😂😂♻️

  • @coldtechies3969
    @coldtechies3969 29 дней назад +1

    Anna britain bidu, india bagge cover story madanna, Population reached 150 cross, continues 2 drought enough to engage make India as AFRICA, all politicians making money sending their family and keeps US and Canada, Corruption at peak, population out of planet, future generation just to compete to survive like KALKI 😂😂

  • @ParasuramPower
    @ParasuramPower 29 дней назад

    ❤🎉

  • @VenugopalVenugopal-ei6re
    @VenugopalVenugopal-ei6re 29 дней назад

    Bor How to join Olympics
    Ondu video madi sir

  • @hublishiva7925
    @hublishiva7925 28 дней назад

    Karma Return ✅

  • @swamynathanswamy317
    @swamynathanswamy317 29 дней назад

    Few Days Back Aishwarya Rai & Her D/o visited.,
    How all are still going for Vacations to England.
    What Safety..!?
    Any time They will Attack to the Tourists..
    Iam Right ..!?

  • @MohanKumar-od1hk
    @MohanKumar-od1hk 27 дней назад

    You are talking about far right but you are not talking about migrant Muslims problems

  • @FeelTheDay28
    @FeelTheDay28 28 дней назад

    All credits goes to piggy peaceful community