Это видео недоступно.
Сожалеем об этом.

ಮತ್ತೆ ಮಾರ್ಕೆಟ್‌ ಲೀಡ್‌ ಮಾಡುತ್ತಾ BSNL? | BSNL Revival | TCS BSNL Deal | Masth Magaa | Amar Prasad

Поделиться
HTML-код
  • Опубликовано: 11 июл 2024
  • Buy Term insurance and get upto 10% Discount 👇🏻
    tinyurl.com/mpv6w7vm
    Buy Health insurance and get upto 25% Discount 👇🏻
    tinyurl.com/2rd54532
    .
    .
    .
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BSNLRevival #TCSBSNLDeal #MasthMagaa #AmarPrasad #IsupportBSNL #PorttoBSNL #BSNLPlans #BSNLTariffPlans #TATA #Jio #Airtel #BSNL #TCS #MobileData

Комментарии • 1 тыс.

  • @MasthMagaa
    @MasthMagaa  Месяц назад +135

    Buy Term insurance and get upto 10% Discount 👇🏻
    tinyurl.com/mpv6w7vm
    Buy Health insurance and get upto 25% Discount 👇🏻
    tinyurl.com/2rd54532

    • @LathaLalbag
      @LathaLalbag Месяц назад +5

      Skip Term insurance 5:35

    • @HanumappaNagaraddi
      @HanumappaNagaraddi Месяц назад

      11111qqqqqqqqq1 QQ​@@LathaLalbag

    • @chandum7016
      @chandum7016 Месяц назад +3

      ಒಂದೆ ದಿನದಲ್ಲಿ 100 ಸಿಮ್ ತಗೋತಿದಾರೆ ನಮ್ಮ ಜಮಖಂಡಿ ಅಲ್ಲಿ ❤️❤️❤️❤️❤️❤️

    • @muttumalangi9865
      @muttumalangi9865 28 дней назад +3

      ​@@LathaLalbag y skip sari ilvaa tell me please

    • @venkatareddymuduvadi335
      @venkatareddymuduvadi335 6 дней назад

      ೦೦೦೦೦೦೦೦೦

  • @gowdakeerthigowda323
    @gowdakeerthigowda323 Месяц назад +1531

    ಸದ್ಯದಲ್ಲೇ ನನ್ ಸಿಮ್ ಕೂಡ Jio to BSNL ಗೆ ಪೋರ್ಟ್ ಮಾಡ್ಕೋತಿದೀನಿ... ಮತ್ತೇ ಯಾರ್ ಯಾರ್ ಪೋರ್ಟ್ ಮಾಡ್ಕೊಳ್ಳೋಕೆ ಯೋಚ್ನೆ ಮಾಡ್ತಿದೀರಾ LIKE ಮಾಡಿ ❤️

    • @a.n.devaraja5309
      @a.n.devaraja5309 Месяц назад

      ಸಾಹೇಬ್ರೆ ಒಂದು ಸಾರಿ ನೀವು ಅದಕ್ಕೆ ಪೋರ್ಟ್ ಆದ ಮೇಲೆ ಹಿಂಸೆ ಅನುಭವಿಸುತ್ತೀರಿ.. ನಂತರ 6 ತಿಂಗಳು ವಾಪಸ್ ಪೋರ್ಟ್ ಅವಕಾಶ ಇರುವುದಿಲ್ಲ.

    • @jrjrjjjsj
      @jrjrjjjsj Месяц назад +63

      bsnl port ಮಾಡಿ ಏನು ಬಾಯಿ badkotiya. 2003 ಇಂದ bsnl sim itkondu ಇನ್ನೂ 2g ನಲ್ಲೆ saita idini

    • @rockstarv1626
      @rockstarv1626 Месяц назад +5

      👍

    • @ningappaanasur
      @ningappaanasur Месяц назад +7

      ​@@jrjrjjjsj recharge estu😂

    • @SARADAR-j8w
      @SARADAR-j8w Месяц назад +4

      Yes, we too

  • @Mahadevmopagar
    @Mahadevmopagar Месяц назад +356

    ನಮ್ಮಗೆ ನಂಬಿಕೆ ಇರೋದು, B S N L ಮೇಲೆ ಅಲ್ಲಾ, ರತನ್ ಟಾಟಾ ಮೇಲೆ

  • @RX-wo3tz
    @RX-wo3tz Месяц назад +911

    BSNL government employees like ayyo enmele kelsa maadbekaaaa 😂😂

    • @BossD6101
      @BossD6101 Месяц назад +20

      😂😂

    • @SwamiHosbale
      @SwamiHosbale Месяц назад

      ಸರಿಯಾಗಿ ಕೇಳಿದ್ದೀರಿ.​@@BossD6101

    • @cockpitcock7450
      @cockpitcock7450 Месяц назад

      Haha

    • @user-yw2ud1fr9x
      @user-yw2ud1fr9x Месяц назад +10

      😂😂😂👍👍👍👍👍

    • @Unknown-b3r
      @Unknown-b3r Месяц назад +11

      Goverment konna employ galluu

  • @manjunathn4912
    @manjunathn4912 Месяц назад +272

    All eyes on BSNL🎉😊

  • @kumarnaik4010
    @kumarnaik4010 Месяц назад +231

    Yes lets port to BSNL

    • @NSBhat-fi9tj
      @NSBhat-fi9tj Месяц назад +1

      😂😂😂

    • @Minato488
      @Minato488 Месяц назад

      Employees be like noo port only jio

  • @anantharajuraju8556
    @anantharajuraju8556 Месяц назад +167

    Jio ದಿಂದಾ. ಸರ್ಕಾರಿ ಸ್ವಾಮ್ಯತೆಯಲ್ಲಿರುವ BSNL ಬೆಂಬಲ ಕೊಡ್ತಾ ಇದ್ದೀವಿ ನೀವು ಕೊಡ್ತೀರಾ ಒಂದು ಲೈಕ್ ಮಾಡಿ 🥰🥰

    • @padmajarai2551
      @padmajarai2551 Месяц назад

      @@anantharajuraju8556 My company BSNL it's PSU but government undertaking

  • @user-ew2gy9bc6q
    @user-ew2gy9bc6q Месяц назад +56

    ಟಾಟಾ ಅಂದ್ರೆ ನಂಬಿಕೆ..... ❤ BSNL 🎉

  • @rahulgost8503
    @rahulgost8503 Месяц назад +65

    Tata + BSNL = next level combination 💥

    • @rkrkashyap3697
      @rkrkashyap3697 Месяц назад

      Tata free agi yenu madthila, collecting 15000 crores from gov for this work

    • @Rcfc659
      @Rcfc659 Месяц назад

      ​@@rkrkashyap3697 congress avru free kodtare manel aram agi iru

  • @kiranakumara7718
    @kiranakumara7718 Месяц назад +80

    TATA ದೇಶದ ಉದ್ದಾರಕ್ಕೆ ಇರೋದು ❤❤

  • @sureshvibhuti4791
    @sureshvibhuti4791 Месяц назад +84

    Port to BSNL❤GO

  • @santoshshetty1341
    @santoshshetty1341 Месяц назад +255

    TATA ಮತ್ತು BSNL ಬಾಹುಬಲಿ 👍👍👌👌💪💪💪💪💪💪💪💪💪

    • @krishnaganapumane2619
      @krishnaganapumane2619 Месяц назад

      ಕರೆಂಟ್ ಇಲ್ಲ ಎಂದರೆ ಇನ್ವೆಸ್ಟ್ಮೆಂಟ್ ಮಾಡಿರುವ ಡೇಟಾ ಬಲಿ

    • @bhagya.r2638
      @bhagya.r2638 17 дней назад

      ನೆಟ್ ವರ್ಕ ಪಬ್ಮ

  • @yo-fx8ff
    @yo-fx8ff Месяц назад +51

    ಎಗರಾಡ್ತಾವ್ರೆ, ಜಿಯೋಗೆ ಬುದ್ಧಿ ಕಲಿಸಿ

    • @SARADAR-j8w
      @SARADAR-j8w Месяц назад

      😂😂👍👍

    • @skproductions6366
      @skproductions6366 Месяц назад +6

      ಏರ್ಟೆಲ್ ಏನು ಕಮ್ಮೀನ....

    • @madhubaskarms3476
      @madhubaskarms3476 23 дня назад

      S

    • @user-yc5ge3fc3z
      @user-yc5ge3fc3z 9 дней назад

      ಮಹಾನುಭಾವರೆ ಜೀಯೋ ಬರುವ ಮುಂಚೆ ನಿವ್ ಮೊಬೈಲ್ ರಿಚಾರ್ಜ್ ಮಾಡಿಸಿಲ್ಲಾ ಅನ್ನಿಸುತ್ತೆ ‌‌😂😂😂1 gb ಗೆ 299 ,ಕಾಲ್ ರಿಚಾರ್ಜ್ ಬೇರೆ ,sms ರಿಚಾರ್ಜ್ ಬೇರೆ ...ಬಹುಶಃ ನಿನು ಹೋಸ ತಲೆಮಾರು ಅನ್ನಿಸುತ್ತೆ ..

  • @user-gj6pd9nh2i
    @user-gj6pd9nh2i Месяц назад +48

    Tata is an emotion of every Indian

  • @allofyoukannada
    @allofyoukannada Месяц назад +72

    BSNL ಒಳ್ಳೆಯ ಕಮ್ ಬ್ಯಾಕ್ ಮಾಡಬೇಕು jio Airtel ಮುಗ್ಗರಿಸಬೇಕು love u BSNL

  • @siddegowdasiddu9046
    @siddegowdasiddu9046 Месяц назад +86

    ನಾನು ಕೂಡ ಜಿಯೋ ಸಿಮ್ ನಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಹಾಕ್ತಿದೀನಿ

  • @astar6582
    @astar6582 Месяц назад +118

    BSNL olle network kotre tumba olledu....
    Monopoly tapputte...

    • @gowthamtjonah
      @gowthamtjonah Месяц назад

      Bro adu monopoly alla Oligopoly market antare
      Ee market nalli survive agodu kasta 😢

    • @astar6582
      @astar6582 Месяц назад

      @@gowthamtjonah yea or Triopoly or vodafone bitre Duopoly anta kuda karitare. 🤣

  • @muralim3054
    @muralim3054 29 дней назад +8

    ದೇಶ, ದೇಶ, ದೇಶ ಅನ್ನುವವರು BSNLಗೆ port ಹಾಗಿ❤ ಧನ್ಯವಾದಗಳು

  • @mohantdugli7353
    @mohantdugli7353 Месяц назад +24

    👆ವಾವ್ 💐😊❤👌👌👌ಬಿ ಎಸ್ ಎನ್ ಎಲ್..... ನಮ್ಮ ಆಸ್ತಿ(ಸಾರ್ವಜನಿಕರ ಆಸ್ತಿ )🙏🙏🙏👍👍👍❤😊💐.....

  • @ningaraju2043
    @ningaraju2043 Месяц назад +56

    BSNL TATA ದವರು Jio ಗೆ Tata ಮಾಡ್ವೋದು ಗ್ಯಾರೆಂಟಿ 😅😅

  • @mujahidkhan724
    @mujahidkhan724 26 дней назад +3

    Uttama Vartegalige Uttama Prashamse Barali 💞

  • @rajivputhran4279
    @rajivputhran4279 Месяц назад +21

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ವಂದನೆಗಳು ❤

  • @Manoj-Kalmahalli-ಕನ್ನಡಿಗ
    @Manoj-Kalmahalli-ಕನ್ನಡಿಗ Месяц назад +29

    Nan BSNL use madthidini network problem ilve illa .. but internet matra problem .. private company galige buddhi kalisodakke net BSNL develop aagle beku .. I support BSNL

    • @sudha2689
      @sudha2689 8 дней назад

      Tku for detailed information I❤BSNL

  • @Mallikarjun_Haveri
    @Mallikarjun_Haveri Месяц назад +17

    ನಗರ , ಪಟ್ಟಣ , ಜಿಲ್ಲಾ ಕೇಂದ್ರಗಳಲ್ಲಿ .... ಬಿ ಎಸ್ ಎನ್ ಎಲ್ ... ಸಂಪರ್ಕ ಚೆನ್ನಾಗಿದೆ ಮತ್ತು ಟಾಟಾ ಇದರೊಟ್ಟಿಗೆ ಕೈ ಜೋಡಿಸಿದೆ ಅಂದ್ರೆ ... ಸಂಪರ್ಕ ಸೇವೆ ಇನಷ್ಟು ಉತ್ಕೃಷ್ಟತೆಯಲ್ಲಿ ಸೇವೆ ಸಿಗಲಿದೆ ... ಅಂದ್ಮೇಲೆ ... Nxt Lets txt PORT 👍👍

  • @modalumanavanagu5768
    @modalumanavanagu5768 Месяц назад +237

    ನಾನು ಮತ್ತೆ ನಮ್ಮ ಮನೆಯವರೆಲ್ಲ BSNL ಗೆ ಪೋರ್ಟ್ ಆಗಿದ್ದಿವಿ.

  • @geethapadhmamabhaia3171
    @geethapadhmamabhaia3171 Месяц назад +25

    ಮೊದಲು ಸರ್ಕಾರಿ ಸಂಸ್ಥೆಗಳನ್ನು ಉಳಿಸಬೇಕು. ಟಾಟಾ ಕಂಪನಿ ಕೈ ಜೋಡಿಸುತ್ತಿರುವುದು. ನಂಬಿಕೆ, ವಿಶ್ವಾಸ ಹೆಚ್ಚಿಸಿದೆ. ಥ್ಯಾಂಕ್ಸ್ ತಮ್ಮ. 🙏🙏

    • @trueadmirer
      @trueadmirer 29 дней назад

      ನಿಜ ಸರ್ಕಾರಿ ಸಂಸ್ಥೆಗಳು ಉಳಿಬೇಕು ಆದರೆ ಅದರಲ್ಲಿರೋ ಮೈಗಳ್ಳ ಸರ್ಕಾರಿ ಅಧಿಕಾರಿಗಳ ಬಗ್ಗೆ ಏನು ಹೇಳ್ತಿರಿ? ಜಿಯೋ ಏರ್‌ಟೆಲ್ ಕೊಡೋ ಲಂಚ ತಿನ್ಕೊಂಡು ಜನರ ತೆರಿಗೆ ದುಡ್ಡಲ್ಲಿ ಸಂಬಳ ತಿನ್ಕೊಂಡು ಕೆಲಸ ಮಾಡದೇ ಆರಾಮಾಗಿರೋ ಇವರನ್ನೆಲ್ಲಾ ಕಿತ್ತಾಕಬೇಕು ಅಲ್ವ.

  • @marsxavier5956
    @marsxavier5956 Месяц назад +45

    bring back BSNL✊✊✊

  • @murigeppaathani2279
    @murigeppaathani2279 Месяц назад +9

    ನಾನು BSNL employee ಸರ್, ಹಳೆಯ ಅಧಿಕಾರಿಗಳನ್ನ ಅವರ ಅಸ್ತಿಯನ್ನ enquiry ಮಾಡಿ, BSNL ಲೂಟಿ ಮಾಡಿದ್ದಾರೆ 🙏🙏

    • @trueadmirer
      @trueadmirer 29 дней назад

      ನಿಮ್ಮ‌ ಮಾತು ಬಹಳ ಜನಕ್ಕೆ ಮುಟ್ಟುತ್ತಿಲ್ಲ,‌ ಅಲ್ಲಿನ ಬಹಳಷ್ಟು ಕೆಲಸಗಳ್ಳ, ಲೂಟಿಕೋರ ಅಧಿಕಾರಿಗಳಿಂದಲೇ ಬಿಎಸ್‌ಎನ್‌ಎಲ್‌ಗೆ ಈ ಗತಿ ಬಂದಿರೋದು‌ ಅಂತ ಯಾವಾಗ ಅರ್ಥವಾಗುತ್ತೆ ಜನರಿಗೆ?

  • @user-ei9tz1cg2g
    @user-ei9tz1cg2g Месяц назад +108

    ನಾನು ಮೊಟ್ಟ ಮೊದಲ ಬಾರಿಗೆ 2011ರಲ್ಲಿ BSNL ಸಿಮ್ ಅನ್ನೇ ಯೂಸ್ ಮಾಡುತ್ತಿದ್ದೆ ಇನ್ನು ಮುಂದೆ ಅದನ್ನೇ ಯೂಸ್ ಮಾಡುತ್ತೇನೆ ಯಾರಿಗೆ ಬಿಎಸ್ಎನ್ಎಲ್ ಯೂಸ್ ಮಾಡೋ ಆಸೆ ಇದೆ ಲೈಕ್ ಮಾಡಿ

    • @vinayakmallavvagol867
      @vinayakmallavvagol867 Месяц назад +3

      Nanu igalu BSNL sim use maditiinj guru

    • @its_royal_vm_17
      @its_royal_vm_17 Месяц назад +2

      iam using BSNL 4 year's complete

    • @kirtimali3786
      @kirtimali3786 27 дней назад +1

      😂😂😂

    • @Karnsrk7628
      @Karnsrk7628 26 дней назад

      😂😂ನಾನೂ ಅಲ್ಲಾರಡಿ 2010 ಉಪಯೋಗಿಸುತೇನೆ ಕರೆ ಯಾವುದೆ ತೊಂದರೆ ಇಲ್ಲಾ ಇಂಟರ್ನೆಟ್ ತೊಂದ ರೆ😂😂😂

  • @xyza333
    @xyza333 Месяц назад +25

    ನಾನೂ ಸಹ ನಾಳೆ ಜಿಯೋ ದಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡ್ತಾ ಇದೀನಿ ಜೈ ಬಿಎಸ್ಎನ್ಎಲ್, ಟಾಟಾ ಬಾಬಾಯಿ, ಜಿಯೋ

    • @shree1787
      @shree1787 Месяц назад +1

      Jio Airtel Khatam Gaya Tata Goodbye 🤣😁😂😃🤠

  • @agasthya.
    @agasthya. Месяц назад +24

    ಎರಡು ಸೀಮ್ ಇರುವವರು ಪೋರ್ಟ್ ಮಾಡಿ ಒಂದು ಸಿಮ್ ಕಾರ್ಡ್ ಉಪಯೋಗಿಸುವವರು ಕಾಯುವುದು ಒಳಿತು ಅಂದುಕೊಂಡ ಸೇವೆ ಸದ್ಯಕ್ಕೆ ಸಿಗುವುದಿಲ್ಲ no call conectivity,slow data service,voice clarity not good

  • @divyashreeg758
    @divyashreeg758 Месяц назад +6

    ದೊಡ್ಡದೊಡ್ಡ ಜನರ thinking ದೊಡ್ಡದಾಗಿಯೇ ಇರುತ್ತವೆ... Great ರತನ್ ಟಾಟಾ...❤

  • @basuh7000
    @basuh7000 Месяц назад +12

    TATA is supporting India in every way it can.

  • @BAK77
    @BAK77 Месяц назад +47

    ಒಂದು ಬಾರಿ bsnl office ಒಂದು ರೌಂಡ್ ಹೋಗಿ ಬನ್ನಿ ಗುಜರಿ ಅಂಗಡಿ ಆಗಿವೆ. Ac ಅಲ್ಲಾ ಲೈಟ್ ಕೂಡಾ ಇಲ್ಲಾ

    • @johnpaulpaul4605
      @johnpaulpaul4605 Месяц назад

      ಗುಜರಿ ಅಂಗಡಿ ಮಾಡಿದವರು ನಿಮ್ಮಂತವರು

    • @PUNITHHR1PL
      @PUNITHHR1PL Месяц назад +15

      Namage BSNL network beku not office...

    • @swamym140
      @swamym140 Месяц назад

      ನಿಮ್ಮ ಮಾತು 100% ಸತ್ಯ ಸಿಬ್ಬಂದಿಗಳು ದುರಂಕಾರದ ಮಾತು

    • @athribhat2243
      @athribhat2243 Месяц назад +1

      We want psu aste.. private bekigila

    • @athribhat2243
      @athribhat2243 Месяц назад +4

      Nivu rich irabhudu guru navala.. namage psu beku

  • @Natarajugyogi
    @Natarajugyogi Месяц назад +7

    BSNL sim ಬಳಸೋ ಆಸೆ ಇದೆ, ಆದರೇ network support ಇಲ್ಲಾ, customer care service ಇಲ್ಲಾ, 4gಇಲ್ಲ,5g ಇಲ್ಲಾ,

  • @firststike
    @firststike Месяц назад +19

    Employees is the main reason for collapse of BSNL
    2G allocation was cancelled nobody got convicted i 7:01 n this issue how BSNL gone into loss

  • @Bharatiya1907
    @Bharatiya1907 Месяц назад +12

    Wait maadi august month nalli 4g launch maadida mele adara service quality tilkondu port maadkolli janare... 😅

  • @dhanushsaliyan2748
    @dhanushsaliyan2748 Месяц назад +28

    BSNL EMPLOYEES ಇನ್ನಾದರು ಕೆಲಸ ಮಾಡಿ TATA MATTU BSNL ಅನ್ನು ಉತ್ತಮವಾಗಿಸಿ

    • @chs8689
      @chs8689 Месяц назад

      TATA ❤

  • @basavarajsiddannavar3034
    @basavarajsiddannavar3034 Месяц назад +8

    ಹೌದು ಸರ್ Bsnl ಪುನಃ ನವಿಕರಣ ಜನಸಾಮಾನ್ಯರಿಗೆ ಅನುಕೂಲ ಆಗುತ್ತೆ 👌

  • @nagappabiradar7464
    @nagappabiradar7464 Месяц назад +2

    ಯಾವದೇ ವಿಡಿಯೋ ಇದ್ದರು ಅದರಲ್ಲಿ , ಈ Term Insurence ಸೇರಿಸೋ ಕಲೆಯನ್ನ ಅಮರ್ ಪ್ರಸಾದ್ Sir, ಚನ್ನಾಗಿ ಅರಿತು ಕೊಂಡಿದ್ದಾರೆ

  • @shankarmylari
    @shankarmylari 29 дней назад +3

    Super network recently i ported to BSNL super voice clarity 👌👌✌️✌️✌️

  • @sumanapshetty
    @sumanapshetty Месяц назад +6

    Dear R Tata Sir, we hats off to ur sense of humour. Only our great Bollywood entertainers hv enjoyed Ambani marriage party & got gifts. But now, bcoz of u, we all indians getting gift in the name of reducing mobile charges. Let's everyone wish to Ambani guy 😄😄.

  • @chakrasalicv7720
    @chakrasalicv7720 Месяц назад +9

    This is a good development and should be a lesson to JIO & Airtel, data and call rates should be reduced

  • @shivakumarsiddappa2036
    @shivakumarsiddappa2036 Месяц назад +18

    They're still in 2G/3G.They are not ready to upgrade, because it is Govt. Sector.

    • @sad_human773
      @sad_human773 Месяц назад +4

      That's why TATA came forward to upgrade. Let's see

    • @Dpdp-up7hb
      @Dpdp-up7hb 24 дня назад

      ಅಣ್ಣ bsnl 4G😊

  • @rudrarudresh4484
    @rudrarudresh4484 Месяц назад +23

    ಈ ಹಗರಣ ಏನಾಯಿತು ಎಂಬುದು ನಿಗೂಢವಾಗಿದೆ

    • @Pavis_Blog
      @Pavis_Blog Месяц назад

      modi govt given clean chit... they said no scam 😅

  • @sharanabasavabasava1295
    @sharanabasavabasava1295 Месяц назад +31

    All ರೆಡಿ jio ದಿಂದ BSNL ಗೆ ಪ್ರೊಟ್ ಮಾಡಿದೀನಿ ❤️

  • @dhananjayabe5927
    @dhananjayabe5927 Месяц назад +6

    I proud to say sins more than 25years iam using BSNL 🎉🎉🎉🎉🎉

  • @jagadish_ram
    @jagadish_ram Месяц назад +7

    4g, 3g not available in my location, 2g signal also weak....!

  • @interior.designing.
    @interior.designing. Месяц назад +37

    ನಮಗಂತೂ Lic india ಮೇಲೆ ಮಾತ್ರ ನಂಬಿಕೆ ಜಾಸ್ತಿ ಇರೋದು 😍🙏🏻

    • @vinodkumardxb
      @vinodkumardxb Месяц назад

      ಎಲ್ಐ ಸಿ ಮೆಚ್ಚರುಟಿ ಸಮಯ ಬಂದಾಗ ನಿಮ್ಮ ಹೊಗಳುವಿಕೆ ನೋಡಲು ನಾನು ಕಾಯುತ್ತಿರುವೆ
      20 ವರ್ಷ ಎಲ್ ಐಸಿ ಸರಿ ಸಮಯ ದಲ್ಲಿ ಹಣ ಪಾವತಿಸಿ ಮೆಚರುಟಿ ಸಮಯದಲ್ಲಿ ನನ್ನದೇ ಹಣ 3 ಲಕ್ಷ. 27 ಸಾವಿರ ನುಂಗೋ ಖಚಡಾ ಸಂಸ್ಥೆ ಸ್ವತಾ ಎಲ್ ಐ ಸಿ ಏಜಂಟ್ ಹೇಳ್ತಾನೆ ಇದರ ಬಗ್ಗೆ ಕೇಳಿದರೆ ಉತ್ತರ ಇಲ್ಲ ಅಂತಾನೆ ಬೋಳಿಮಗ

    • @bachumadhu2478
      @bachumadhu2478 Месяц назад

      Avr mele innu jaasthi nambike ide bidu guru

    • @AmarClasses-wv3hj
      @AmarClasses-wv3hj Месяц назад

      ❤❤❤❤

  • @AjCoorg
    @AjCoorg Месяц назад +44

    ನಮ್ದು ಮನೆಯ ಎಲ್ಲರ ಸೀಮ್ Airtel to BSNLಗೇ ಇವತ್ತು ಪೋರ್ಟ್ ಮಾಡಿದ್ವಿ ❤

    • @bvinaybvinay757
      @bvinaybvinay757 Месяц назад +4

      Network hegide

    • @AjCoorg
      @AjCoorg Месяц назад

      @@bvinaybvinay757 network chennagi idhe bro

    • @doreswamy4581
      @doreswamy4581 Месяц назад

      net work chennage ede nan adnne use madtirodu​@@bvinaybvinay757

  • @sachinsachi8590
    @sachinsachi8590 Месяц назад +3

    Onde network jasthi Jana use maadidre avaru maadide rate aguthe....BSNL barbeku computation kodbeku

  • @PraveenKumar-eb6yd
    @PraveenKumar-eb6yd Месяц назад +7

    E video ge nan wait madthidde yavaga baruthe hanta

  • @rohitkm1477
    @rohitkm1477 Месяц назад +3

    I feel we all should support jio even now after price hike also because of them we all started to use free internet and calls and remember the days how it was before entry of jio. So everyone think sensibility and take decisions.

    • @athribhat2243
      @athribhat2243 Месяц назад

      You are rich so support we want psu

  • @Kumar12271
    @Kumar12271 Месяц назад +4

    ನಮ್ಮ ಮುಂದಿನ ನಡೆ BSNL ನ ಕಡೆ🔥🔥

  • @ullasagoudapatil.ullasagou3171
    @ullasagoudapatil.ullasagou3171 Месяц назад +3

    ನಾನು jio ಸಿಮ್ ದಿಂದ BSNL ಸಿಮ್ ಗೇ ಪೋರ್ಟ್ ಆಗ್ತಾ ಇದ್ದೀನಿ ಅದು ನಮ್ಮ ಭಾರತದ ಹೆಮ್ಮೆಯ ಟಾಟಾ ಕಂಪನಿ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ...

  • @harishpgowda9057
    @harishpgowda9057 Месяц назад +4

    Welcome to TATA ❤🎉🎉🎉

  • @LivMyLifLovMyStyl
    @LivMyLifLovMyStyl Месяц назад +24

    ರೊಚ್ಚಿಗೆದ್ದಿರುವ banl ಅನ್ನು ಮತ್ತೆ ಹೇಗೆ ತಣ್ಣಗೆ ಮಾಡಬೇಕು ಎಂದು ಆ ಇಲಾಖೆಯಲ್ಲಿರುವ ಮೈಗಳ್ಳ ನೌಕರರಿಗೆ ಚೆನ್ನಾಗಿ ಗೊತ್ತು 😮😅

    • @shivakumarkr3870
      @shivakumarkr3870 Месяц назад +1

      Nija avaru sumne sambala thagothidare evaga kelsa bandre madthara

    • @manjunathbn5224
      @manjunathbn5224 Месяц назад +1

      Super Anna 😂🤣😀😂

    • @onkaramurthybyrappa8792
      @onkaramurthybyrappa8792 Месяц назад

      100% true ... most of the BSNL employees are corrupt

    • @trueadmirer
      @trueadmirer 29 дней назад +1

      ಕರೆಕ್ಟಾಗಿ ಹೇಳಿದ್ರಿ.😂

  • @user-yw2ud1fr9x
    @user-yw2ud1fr9x Месяц назад +9

    Let's port to BSNL

  • @natham7064
    @natham7064 Месяц назад +39

    ನಾನು BSNL ಗೆ ಪೋರ್ಟ ಮಾಡುತ್ತಿದ್ದೇನೆ ನೀವು?

  • @prcreations714
    @prcreations714 Месяц назад +11

    Where is tata docomo 😢

    • @lathkh
      @lathkh Месяц назад +1

      In airtel

  • @prajwalraj1644
    @prajwalraj1644 Месяц назад +6

    Sir trai new tv channels rules bagge videos maadi

  • @saraswathyvishwanath3410
    @saraswathyvishwanath3410 Месяц назад +4

    BSNL should revived for the welfare of the common man and politicians should not interfere in the progress of the company

  • @s.j.r1549
    @s.j.r1549 Месяц назад +4

    Sir please make video on CA 🙏

  • @Shivake18
    @Shivake18 Месяц назад +6

    Goosebumps ❤

  • @shree6699
    @shree6699 Месяц назад +4

    We support TATA, IF TATA enter to BSNL , we also suggest to BSNL

  • @DEIVARSITY
    @DEIVARSITY 29 дней назад +3

    ನಾವು ಅಂದುಕೊಂಡಷ್ಟು ಈಸಿ ಆಗಿ ಬಿಎಸ್ಎನ್ಎಲ್ ಮುಂದೆ ಬರಬೇಕು ಅಂದ್ರೆ ಕಡಿಮೆ ಅಂದ್ರು 3 ವರ್ಷ ಬೇಕು

  • @ranguchinnu5442
    @ranguchinnu5442 Месяц назад +19

    ನಮ್ಮ ಹಳ್ಳಿಕಡೆ BSNL ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲ ಏನ್ ಮಾಡೋದು

    • @user-vl1ov5pf7m
      @user-vl1ov5pf7m Месяц назад +5

      Wait ಮಾಡಿ

    • @nandunaik5788
      @nandunaik5788 Месяц назад +4

      Mobile tondu niralli haki bisi madu sari agutte😅

  • @AshishPoojary-ib8te
    @AshishPoojary-ib8te Месяц назад +4

    My MTNL employees but Already BSNL Companys MTNL Are Already marge But Employees Are Not Marger😢

  • @rubyroselin9355
    @rubyroselin9355 Месяц назад +5

    ನಾನು ಬಿಎಸ್ಎನ್ಎಲ್ ಗೆ ಸಪೋರ್ಟ್ ಮಾಡುತ್ತೇನೆ

  • @AahaaraSanjeevini
    @AahaaraSanjeevini Месяц назад +4

    ನಾನು Airtel ನಿಂದ BSNL ಗೆ port ಆಗುತ್ತೇನೆ ❤🎉

  • @veereshaarluru1754
    @veereshaarluru1754 Месяц назад +4

    BSNL must come with good service
    So everyone support to BSNL

  • @pandubagilad
    @pandubagilad Месяц назад +13

    Good news

  • @ningannaganwar
    @ningannaganwar Месяц назад +41

    ಈಗೀಗ ನಿಮ್ಮ ವೀಡಿಯೋ ದಲ್ಲಿ ಹೆಚ್ಚಿನ ಮಾಹಿತಿ ಗಿಂತ Term insurance ದೆ ಜಾಸ್ತಿ ಹವಾ ಆಗಿದೆ...😂😂😂

    • @unais.sultan
      @unais.sultan Месяц назад +1

      ಅವನು ಬದುಕುಬೇಕ್ಕಲ್ಲ. ಪ್ರಮೋಷನ್

    • @bharathgowdajm1290
      @bharathgowdajm1290 29 дней назад

      Astonde dairya edre, Ee question na nim MLA no MP go keli, bitti duddu tinnorge

    • @ningannaganwar
      @ningannaganwar 29 дней назад

      @@bharathgowdajm1290 neevu MLA aagi avaru amarnath avaru MP aagtare
      MLA, MP galige kelo daiyra illla namage

  • @natarajab8906
    @natarajab8906 Месяц назад +4

    ನಾನು ಜಿಯೋದಿಂದ ಬಿಎಸ್ಎನ್ಎಲ್ ಗೆ‌ ಪೋರ್ಟ್ ಆದೆ.

  • @NaganagoudT
    @NaganagoudT Месяц назад +5

    Sir bsnl tower install madodra bagge heli...❤❤❤❤❤

  • @svamshi
    @svamshi Месяц назад +1

    Wait..I used BSNL for nearly 17 years before switching to other service. No doubt is cheap compared to others but they need to fix some basic issues:
    -Internet coverage and speed - even in towns the coverage is not good. While others are talking about 5G, BSNL speed still feels like 3G
    -Customer service
    BSNL employees update themselves and give a better customer service.

  • @preethampreetham1899
    @preethampreetham1899 Месяц назад +7

    Thanks anna information ge ❤

  • @sukhadhareshop
    @sukhadhareshop Месяц назад +4

    Im really planed to port from jio to BSNL very soon... I support BSNL

  • @Rudreshperspective
    @Rudreshperspective Месяц назад +3

    ನಾನು jio ಇಂದ BSNL ge ಪೋರ್ಟ್ ಆಗ್ಬಿಡ್ತೀನಪಾ......!
    ಯಾರೆಲ್ಲಾ ಬರ್ತೀರಾ?

  • @Aryan-b6g
    @Aryan-b6g Месяц назад +2

    Nanna experience BSNL employees good service kodoke ready idru saha BSNL na technical support worst agide...
    Employees ge customer na uliskobbeku anno concern ide. But higher level nalli corporate level na laabhi nadita ide...

  • @karank2456
    @karank2456 Месяц назад +5

    ಎರಡು ವರ್ಷಗಳ ಹಿಂದೆ BSNL fast data network ಹಾಕಿಸಲು 750/- ಕೊಟ್ಟು book ಮಾಡಿದ್ದೆ. ಆದರೆ ಈಗ ಆ ದುಡ್ಡು ಇಲ್ಲ net ಇಲ್ಲ 🤐😒😥🤦🤦🤦

  • @chaitragowda231
    @chaitragowda231 29 дней назад +3

    I am using bsnl from 15 years still using BSNL only

  • @umeshd5645
    @umeshd5645 Месяц назад +1

    Good very use full information thank you

  • @manjunathmeti6722
    @manjunathmeti6722 Месяц назад +2

    Vi to BSNL Company Sim card....👍

  • @nalinigc1042
    @nalinigc1042 Месяц назад +3

    I am a fan of your excelent news.

  • @rajeevjaganure2723
    @rajeevjaganure2723 Месяц назад +4

    Thanks for information

  • @shripadk9092
    @shripadk9092 Месяц назад +2

    Nanu port madidene jio to bsnl network parwagilaa ok e hagalu darodee kintalu better edee private navaruu looti madthdaedaree all thebest tatabsnl... 🎉🎉 yellaru bega bsnl ge suport madi...

  • @manjuv9131
    @manjuv9131 Месяц назад +24

    Karma bsnl 2g ntwtk.. tower budadalli aste 3g ntwrk.. data pack hakondre astu kali madoke agade hage uliyatte hana kaali agatte aste..jio sim ntwtk alle bsnl anta comments hakore jasti 😂

    • @arjunmuttatti3880
      @arjunmuttatti3880 Месяц назад +2

      Inmunde improve madtare bro

    • @retrobgmkannada
      @retrobgmkannada Месяц назад +1

      City kade data speed ide Rural areas kade network ge yenu of problem illa matthe innen beku guru ninge 4G & 5G data use maadilla Andre satthu hogthiva 😅

    • @rohithpauls3512
      @rohithpauls3512 Месяц назад

      Nama voru full network full 3 g sim🔥

    • @rohithpauls3512
      @rohithpauls3512 Месяц назад

      2 g bidu 3 g thogo thama

  • @pratapmpatil1658
    @pratapmpatil1658 Месяц назад +3

    ನಾನು ಕೂಡ ಜಿಯೋ ಏರ್ಟೆಲ್ ಯಿಂದ tata bsnl ಗೆ ಪೋರ್ಟ್ ಆಗ್ತೀನಿ ❤

  • @a.n.devaraja5309
    @a.n.devaraja5309 Месяц назад +5

    Kittoda BSNL .. alli iro employees dodda bolimaklu.. ondu sim kodoke , eno tamma maneyinda kodta idiveno anno attitude toristare.. innu network, modige preeti

  • @manjunathmeti6722
    @manjunathmeti6722 Месяц назад +1

    Good afternoon sir 🙏

  • @sumithkumar5267
    @sumithkumar5267 Месяц назад

    Fan of u bro.. nimma speach tumba chenagide...❤

  • @Sudarshan99947
    @Sudarshan99947 Месяц назад +3

    Naanu naane ella antha mereyorella onu dina bilalebeku. Well come BSNL jai bharath maatha ki 🇮🇳🇮🇳🇮🇳 naavu BSNL ge port aagthivi Jai Rathan TATA sir

  • @siddharamhardikar560
    @siddharamhardikar560 Месяц назад +8

    BSNL ❤

  • @divakarthakur100
    @divakarthakur100 Месяц назад

    Very informative video sir ji ❤

  • @vitthalsingadi4969
    @vitthalsingadi4969 Месяц назад +2

    Good information brother ✨️

  • @ramacharijkr3185
    @ramacharijkr3185 Месяц назад +5

    Yes Amar anna bsnl reethine sbi bank employee galu saha durahankaarigalu response madalla

    • @user-yw2ud1fr9x
      @user-yw2ud1fr9x Месяц назад

      Houdu no response from SBI employees

    • @athribhat2243
      @athribhat2243 Месяц назад

      Guru you are narrow mindset

    • @user-yw2ud1fr9x
      @user-yw2ud1fr9x Месяц назад

      @@athribhat2243 go to SBI and wait full day for a small information too then you also become narrow minded

  • @SBS98985
    @SBS98985 Месяц назад +3

    ನಾನು ಕೊಡ BSNL ge ಪೋರ್ಟ್🎉

  • @Pavan_pratu
    @Pavan_pratu Месяц назад +1

    BSNL Plan Superb But 4G and 5G Tower Spectrum Baroke maximum 12 Months ( 1year ) Agutte So Jio 1year Recharge Madkondre Better Next Network Bantu andre Port madkobahudu😅😊

  • @poornimarahul8277
    @poornimarahul8277 Месяц назад

    Hi Amar you have been giving useful information thank you 😊