BSNL ತಡೆಯೋರಿಲ್ಲ! | Starlink | TATA | Elon Musk | BSNL Revival | Telecom | Masth Magaa | Amar Prasad

Поделиться
HTML-код
  • Опубликовано: 9 сен 2024
  • Buy Term insurance and get up to 10% discount👇🏻
    tinyurl.com/yf...
    Buy health insurance and get up to 25% discount👇🏻
    tinyurl.com/52...
    .
    .
    .
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Starlink #TATA #ElonMusk #BSNLRevival #MasthMagaa #AmarPrasad #MTNL #Scindia #MinistryofTelecommunication #IndianTelecom #telecomIndustry #Jio #TelecomRevolution

Комментарии • 348

  • @MasthMagaa
    @MasthMagaa  Месяц назад +25

    Buy Term insurance and get up to 10% discount👇🏻
    tinyurl.com/yfkz5yw4
    Buy health insurance and get up to 25% discount👇🏻
    tinyurl.com/52x56vrs

  • @Natarajugyogi
    @Natarajugyogi Месяц назад +308

    BSNL ಮೊದಲು ಕೆಲಸಗಾರರನ್ನು ಬದಲಿಸಬೇಕು

    • @somashekharar8586
      @somashekharar8586 Месяц назад +3

      Update Your knowledge

    • @hydlicgaming1892
      @hydlicgaming1892 Месяц назад

      ​@@somashekharar8586govt employees 🤡🤡🤡

    • @kanda1967able
      @kanda1967able Месяц назад +8

      Very true. Team at BSNL office / service team must wake up and support investors

    • @PUNEETHCMyt
      @PUNEETHCMyt Месяц назад

      @r.harishshastry815 bro Elon Musk ಇದ್ರಲ್ಲಿ ಬರಲ್ಲ ಅದು ಬರಿ rumour ಅಷ್ಟೇ

    • @Santhosh_setty
      @Santhosh_setty Месяц назад +1

      ಕರೆಕ್ಟ್

  • @TriveniAnanthaAnantha
    @TriveniAnanthaAnantha Месяц назад +109

    ಬಿಎಸ್ಎನ್ಎಲ್ . ಕ್ರಾಂತಿ. ಜಿಯೋಗೆ .ವಾಂತಿ😍😍

  • @retrobgmkannada
    @retrobgmkannada Месяц назад +159

    ಕೆಲವೇ ದಿನಗಳಲ್ಲಿ ನಾನು ಕೂಡ Jio ಇಂದ BSNL Port ಆಗ್ತಾ ಇದೀನಿ 😅

  • @user-ew2gy9bc6q
    @user-ew2gy9bc6q Месяц назад +111

    BSNL ಕಾಮಧೇನು.... ಯಾವುದೇ ಸರ್ಕಾರ ಬಂದ್ರು ಇದನ್ನು ಕೈ ಬಿಡಕ್ಕೆ ಹಾಗಲ್ಲ.❤

    • @Sheku222
      @Sheku222 Месяц назад

      ಕಾಮದೇನು ಏನ್ ಅಲ್ಲ, ಇದು ಲಾಸ್ ಆದ್ರೂ ಗವರ್ನಮೆಂಟ್ ಇದನ್ನು ನಡ್ಸಲೇಬೇಕು ಯಾಕಂದ್ರೆ ಇದು ಸರ್ವಿಸ್ ಸೆಕ್ಟರ್ same like post offfice also

    • @manageraimindians192
      @manageraimindians192 Месяц назад +15

      90% BSNL employees and officers simply sitting monthly.
      50% employees Kallaru .

    • @PUNEETHCMyt
      @PUNEETHCMyt Месяц назад

      ಸರ್ಕಾರ ಬೇಡ ಅವರ ಕೆಲಸಗಾರರೇ ಸಾಕು ನಿಲ್ಲಿಸೋಕೆ ಸಿಂ activate instant ಆಗೋ ಕಾಲದಲ್ಲಿ 24hour ತಗೊಳ್ಳುತ್ತೆ ಸಿಂ ಬೇಕು ಅಂದ್ರೆ ದೂರ್ ಸ್ಟೆಪ್ ಆರ್ಡರ್ ಮಾಡೋಕ್ ಆಗಲ್ಲ ಲೈನ್ ಅಲ್ಲಿ ಕಾಯ್ಬೇಕು

    • @frankmaninde3989
      @frankmaninde3989 Месяц назад +4

      ಹಾಗಲ್ಲ ಅಲ್ಲ ಕಣಪ್ಪಾ ಆಗಲ್ಲ ಅಂತ ಬರಿಬೇಕು.😄

    • @Santhosh_setty
      @Santhosh_setty Месяц назад

      🎉❤😊😊😊💪👌👍🌸🌺

  • @pandubagilad
    @pandubagilad Месяц назад +281

    RIP jio Airtel

    • @rahul.pgowda314
      @rahul.pgowda314 Месяц назад +9

      ಇಲ್ಲ ಇನ್ನು ತುಂಬಾ ಸಮಯ ಬೇಕು ಗುರು 😅

    • @govindarajuc7820
      @govindarajuc7820 Месяц назад +7

      ವಿನಾಶ ಬುದ್ದಿ ಬೇಡ. ಅರೋಗ್ಯ ಕರ ಪೋಟಿ ಇರಲಿ.

    • @abandonworld7420
      @abandonworld7420 Месяц назад +4

      Jai Jio Airtel

    • @babyworld10
      @babyworld10 Месяц назад +2

      Rip for VI

    • @manjunathnagaraj1280
      @manjunathnagaraj1280 Месяц назад

      ​@@abandonworld7420 No way

  • @retrobgmkannada
    @retrobgmkannada Месяц назад +46

    Data speed ತಗೊಂಡು ಏನ್ ಮಾಡೋಣ ಸರ್ ಸಂವಹಣ ಮಾಡೋಕೆ ನೆಟವರ್ಕ್ ಇದ್ರೆ ಸಾಕು
    Back to g'olden' days ❤

    • @Art_of_adi
      @Art_of_adi Месяц назад +2

      Well said 👏👏🔥

    • @retrobgmkannada
      @retrobgmkannada Месяц назад

      @@Art_of_adi yes ಅಭಿವೃದ್ಧಿ ಅಂದುಕೊಂಡು ಬೆಂಗಳೂರಿನ ಹಾಳು ಮಾಡಿ ಹಾಕ್ತವರೆ ಹೀಗೆ ಮುಂದುವರಿದರೆ ಕಷ್ಟ ಇದೆ 😢

  • @PUNEETHCMyt
    @PUNEETHCMyt Месяц назад +78

    ಜನ ಬಿಎಸ್ಎನ್ಎಲ್ ಪರ ಇದ್ದಾರೆ ಆದ್ರೆ ಸರ್ಕಾರ ಇಲ್ಲ 😅

    • @basavarajbudihal9297
      @basavarajbudihal9297 Месяц назад +9

      ಅವರು ಅಂಬಾನಿ ಅದಾನಿ ಪರ😮😮😮😊😂😂

    • @rudragoud5861
      @rudragoud5861 Месяц назад

      ಹೌದು ಇದೇ BSNL ಅಲ್ಲಿ ಲಕ್ಷ ಕೋಟಿ ಲೂಟಿ ಹೊಡೆದಿದ್ದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು. ಅದರ ಬಗ್ಗೆನು ಮಾತಾಡಿ.

    • @mrtechkannada8955
      @mrtechkannada8955 Месяц назад +3

      ಮತ್ತೆ ಯಾಕೆ 25%ಶೇರ್ ಟಾರ್ಗೆಟ್ ಕೊಟ್ಟಿದ್ದಾರೆ

    • @basavarajbudihal9297
      @basavarajbudihal9297 Месяц назад

      @@mrtechkannada8955 ಬಕ್ರ ಜನಗಳನ್ನು ಬಕ್ರ ಮಾಡೋಕೆ 😂😂😂..‌ 40% ಕಮೀಷನ್ ,+ 100% ಭ್ರಷ್ಟಾಚಾರ

    • @manun5959
      @manun5959 Месяц назад +2

      Govt target koddene
      Bsnl swanta decision tagondilla 😂😂😂😂😂😂😂😂😂😂😂😂
      Govt has favour but employees not

  • @santoshkilliket2339
    @santoshkilliket2339 Месяц назад +26

    ಅಮರ್ ಸರ್ ಅವರೇ ಕರ್ನಾಟಕದಲ್ಲಿ ಪ್ರವಾಹ ದ ಬಗ್ಗೆ ನ್ಯೂಸ್ ಮಾಡಿ ಯಾಕಂದ್ರೆ ಪ್ರವಾಹ ಸಂತ್ರಸ್ತರಿಗೆ ನೆರವು ಅಥವಾ ಪರಿಹಾರ ಕೊಡಲು ಪ್ರಯತ್ನಿಸೋಣ ಕರ್ನಾಟಕದ ಪ್ರವಾಹ ಸಮಸ್ಯೆ ಎಲ್ಲರಿಗೂ ತಿಳಿಯಲಿ 😢

    • @basavarajbudihal9297
      @basavarajbudihal9297 Месяц назад +2

      ಇಂತಾ ಕೆಲಸ ಇವರು ಮಾಡೊಲ್ಲ .. ಜನರ ಕಿವಿಗೆ ಹೂ ಇಡುತ್ತಾರೆ.. ಕಾಗೆ ಹಾರಿಸುತ್ತಾರೆ😂😂😂😂

  • @colourless2d
    @colourless2d Месяц назад +40

    Stop using Airtel and Jio sims, switch to BSNL so that we can show the power of customers. If we do so, both the companies kneel before us and reduce the charges. 💪

    • @nagarajnaik1563
      @nagarajnaik1563 Месяц назад +4

      ಕರೆಂಟ್ ಹೋದ್ರೆ ನೆಟ್ವರ್ಕ್ ಇರಲ್ಲ ನಮ್ಮ ಲ್ಲಿ

    • @colourless2d
      @colourless2d Месяц назад

      @@nagarajnaik1563 Then pay hefty price to buy recharge from Airtel and Jio

  • @muddukrishna471
    @muddukrishna471 Месяц назад +71

    I support BSNL

  • @harish.n7041
    @harish.n7041 Месяц назад +25

    BSNL STRALIKE TCSಗೆ ಶುಭವಾಗಲಿ ಎಂದು ಹಾರೈಸೋಣ

  • @mohannaik2927
    @mohannaik2927 Месяц назад +19

    ಅಣ್ಣಾ 3 ವಾರ ಆಯ್ತು ಬಿಎಸ್ಎನ್ಎಲ್ ಸಿಗ್ನಲ್ ಇಲ್ಲದೆ ನಮ್ಮ ಕಡೆ 😅😅😂

  • @kdevaprasad2026
    @kdevaprasad2026 Месяц назад +17

    BSNL ಎಲ್ಲಾ ಕಡೆ 4G ಸಂಪೂರ್ಣವಾಗಿ ಜಾರಿಗೆ ತರುವವರೆಗೆ ಉದ್ಧಾರ ಅಸಾಧ್ಯ.

    • @sandeepca2087
      @sandeepca2087 Месяц назад +1

      Fst employees badalu madbek elarnu kith haki full new era takond barbek

  • @Shamnatriplesty
    @Shamnatriplesty Месяц назад +8

    1 gante male bandre 3 divasa network hoguthe bsnl nalli😅

  • @wwactive6659
    @wwactive6659 Месяц назад +5

    ಇದೆ ತರ govt ಸ್ಕೂಲ್ಸ್, govt ಹಾಸ್ಪಿಟಲ್ ನಾ ಉದ್ಧರಾ ಮಾಡಬೇಕು.

  • @arunshaurishauri1766
    @arunshaurishauri1766 Месяц назад +10

    ಕರೆಂಟ್ ಹೋದ್ರೆ ನೆಟ್ವರ್ಕ್ ಸಿಗಲ್ಲ

  • @ShriHarshaKaranth
    @ShriHarshaKaranth Месяц назад +8

    BSNL towers ella Halli galalli ide but electricity illa Andre network iralla towers maintain madolla modalu employees na change madbeku dhurahankara avarige

  • @arunshaurishauri1766
    @arunshaurishauri1766 Месяц назад +9

    ಈ ಅಗ್ರೆಸಿವ್ ಕೆಲ ಸಮಯದವರೆಗೆ ಮಾತ್ರ, ಅತ್ತೆ ಅದೇ ರಾಗ ಅದೇ ಹಾಡು,
    ಸರಕಾರದ ಕಾರ್ಯ ವೈಖರಿ ಅಂದ್ರೇನೆ ಹಾಗೆ ಅಲ್ವ

    • @PUNEETHCMyt
      @PUNEETHCMyt Месяц назад

      @@arunshaurishauri1766 ಹೌದು

  • @PraveenKumar-xn6np
    @PraveenKumar-xn6np Месяц назад +46

    I'm support BSNL

    • @Hacchu07
      @Hacchu07 Месяц назад +1

      It is I’ll not I’m

  • @frankmaninde3989
    @frankmaninde3989 Месяц назад +8

    ಬೆಂಗಳೂರಲ್ಲೇ ನೆಟ್ವರ್ಕ್ ಸಿಗಲ್ಲ... ಇನ್ನು 25% ಸಾಧ್ಯವೇ !???😂😂

  • @nikhilkumarcmnikhilkumarcm5403
    @nikhilkumarcmnikhilkumarcm5403 Месяц назад +1

    ಮುಂಚಿತವಾಗಿ ಸಿಮ್ ತೆಗೆದುಕೊಂಡು ಇಟ್ಟುಕೊಳ್ಳುವುದು ಸೂಕ್ತ ಯಾಕೆಂದರೆ ಮುಂದೆ ಇದಕ್ಕೂ ಕ್ಯೂ ನಿಲ್ಲಬೇಕಾದ ಸಂದರ್ಭ ಬರುತ್ತದೆ❤

  • @manjunathmeti6722
    @manjunathmeti6722 Месяц назад +4

    Good work BSNL Company

  • @agasthya.
    @agasthya. Месяц назад +6

    ಏನೇ ಆಗಲಿ ದಯವಿಟ್ಟು ಕಾಯಿರಿ ಪೋರ್ಟ್ ಆಗಬೇಡಿ ನೆಟ್ವರ್ಕ್ ಇನ್ನೂ ಬಂದಿಲ್ಲ ಎರಡು ಸಿಮ್ ಉಪಯೋಗಿಸುವವರಿಗೆ ಇದು ಸರಿಯಾಗಬಹುದು 2g/3g ಅಷ್ಟೇ.

  • @deepakdm8212
    @deepakdm8212 Месяц назад +20

    ಜಿಯೊ to BSNL Port ಮಾಡಿಸಿದೆ ನಾನು ನೆನ್ನೆ

    • @kanasuacademy299
      @kanasuacademy299 Месяц назад

      Majestic ವಿಧಾನಸೌಧ ಕಬ್ಬನ್ ಪಾರ್ಕ್ ಅಲ್ಲೇ bsnl network ಸದ್ಯಕ್ಕೆ ಸಿಗ್ತಾ ಇಲ್ಲ ಮುಂದೆ ಎನ್ ಆಗುತ್ತೆ ಕಾದು ನೋಡ್ಬೇಕು

  • @naveenn536
    @naveenn536 Месяц назад +3

    Thanks to tata & Elon Musk ❤....

  • @ishunaik4466
    @ishunaik4466 Месяц назад +7

    ಅಮರಾವತಿ ರಾಜಧಾನಿಯ ಬಗ್ಗೆ ಮಾಹಿತಿ ತಿಲಿಸಿ

  • @manjunathmeti6722
    @manjunathmeti6722 Месяц назад +2

    I Love BSNL Company information sir 🙏

  • @govindaswamycm2056
    @govindaswamycm2056 Месяц назад +8

    JIO MOYE MOYE 😂

  • @PUNEETHCMyt
    @PUNEETHCMyt Месяц назад +8

    ನಾನು ನಿಮ್ ಮತ್ ಕೇಳಲ್ ಎಲೊನ್ musk ಅನ್ನೇ ಕೇಳ್ತೀನಿ 😂

  • @xyza333
    @xyza333 Месяц назад +6

    I am already supproted BSNL I have 2 BSNL sim

  • @sachinsri1972
    @sachinsri1972 Месяц назад +1

    BSNL life saver network. I experienced BSNL in mid of Andaman oceans.

  • @hasainardacchu2695
    @hasainardacchu2695 Месяц назад +2

    ನಾನು ಪೋರ್ಟ್ ಮಾಡಿ ಆಗಿದೆ 🔥 🤝 ಜೈ BSNL

  • @manjunathmeti6722
    @manjunathmeti6722 Месяц назад +2

    Excellent information sir 👍🙏

  • @chandrukurbosschandrukurbo3673
    @chandrukurbosschandrukurbo3673 Месяц назад +4

    ಇನ್ನು 1 ವರ್ಷ ಬೇಕಂತೆ 4g ಬರೋಕೆ ನೆಟ್ವರ್ಕ್ ಕೂಡಾ ಅಷ್ತು ಚೆನ್ನಾಗಿ ಸಿಗ್ತಿಲ್ಲ ಅಂತ ತುಂಬಾ jana ಹೇಳ್ತಿದರೆ ಮೊದಲು ನೆಟ್ವರ್ಕ್ ಅಳವಡಿಸಬೇಕು

    • @user-ds4cq5pi8h
      @user-ds4cq5pi8h Месяц назад

      @@chandrukurbosschandrukurbo3673 ನಮ್ಮ ಮನೆಯಿಂದ 100ಮೀಟರ್ ದೂರದಲ್ಲೇ BSNL ಟಾವರ್ ಇದೆ ಅದರು 3g ಬೇರೊಂದಿಲ್ಲ

  • @ArunKumar-uo1si
    @ArunKumar-uo1si Месяц назад +1

    ನಮ್ಮ ತೀರ್ಥಳ್ಳಿ ಸಿಟಿಯಲ್ಲಿ ಚೆನ್ನಾಗಿದೆ ನೆಟ್ವರ್ಕ್

  • @mohantdugli7353
    @mohantdugli7353 Месяц назад +1

    👆💐🎉😊❤ಅಮರ ಪ್ರದಾದ ಸ್ವಾಮಿ 👌👌👌🙏🙏🙏👍👍👍❤😊🎉💐.

  • @INDIAN_KA07
    @INDIAN_KA07 Месяц назад +3

    StarLink ಬರಬೇಕು ನಮ್ ಊರಿಗು ಬರಬೇಕು.........
    Jio, Airtel wifi connection kodthilla single users ge

  • @ningarajuningu338
    @ningarajuningu338 Месяц назад +7

    BSNL ❤

  • @Billionaireaaarr
    @Billionaireaaarr Месяц назад +3

    ರತನ್ ಟಾಟಾ ಮತ್ತು ಎಲೊನ್ ಮುಸ್ಕ್ಗೆ ಜೈ

  • @sureshhugar755
    @sureshhugar755 Месяц назад +2

    Related stocks bagge video madi

  • @ArunKumar-xx2np
    @ArunKumar-xx2np Месяц назад +3

    ಹೆಚ್ಚಾಗಿ ಕೆಲವು ಕಡೆ ಬಿಎಸ್ಎನ್ಎಲ್ 4g ಸಿಗಲ್ಲ😢

    • @somashekharar8586
      @somashekharar8586 Месяц назад +2

      Wait. Ega Ella kade roll out madtidare sigate

    • @Bass_love-o5u
      @Bass_love-o5u Месяц назад

      4g to 5g jump agutte 1 month qlli

    • @govindnaik2133
      @govindnaik2133 Месяц назад

      4g allaa nam kade 3g kuda sigola

    • @harishams8379
      @harishams8379 Месяц назад

      Wait ega ella kade rool out madtidare kandita sigute BSNL.

  • @manjunathmeti6722
    @manjunathmeti6722 Месяц назад +1

    Good information sir 👍🙏

  • @sachinsri1972
    @sachinsri1972 Месяц назад +11

    I Ported my all family members of 62 sims from JIO to BSNL. Back to BSNL

  • @Hima-bg6dc
    @Hima-bg6dc Месяц назад

    I kinna addicted to his voice I should watch his vdo once I complete my daily assignment

  • @Amitbhai_1166
    @Amitbhai_1166 Месяц назад +2

    Sir chanagi yella kade network kotre yallru BSNL use madtare yan madodu bsnl ennu old kall dali ede

  • @sunithanandanacreations
    @sunithanandanacreations Месяц назад

    ನಾನು already airtel ಇಂದ BSNL ಗೆ port ಹಾಗಿದ್ದೇನೆ ಆದರೆ ಇದರಲ್ಲಿ ಸ್ವಲ್ಪ internet issue ಇದೆ ಬೇಗನೆ ಈ ಸಮಸ್ಯೆ ಮುಕ್ತಾಯ ಹಗಲಿ ಎಂದುಕೊಂಡಿದ್ದೇನೆ

  • @colourfulllifebymani4616
    @colourfulllifebymani4616 Месяц назад +1

    BSNL Network issue problem sari madbeku... internet network speed jasti madbeku... automatic agi subscribers jasti agthare❤❤

  • @sundarlucky2043
    @sundarlucky2043 Месяц назад +13

    JIO AIRTEL ❌️ BSNL ✅️

  • @mubarak_magic
    @mubarak_magic Месяц назад +1

    Matte private companies serkondu (Tata + Musk) innond JIO Airtel tara agdidre saku.

  • @ShivuRitti
    @ShivuRitti Месяц назад +2

    Arganic agricultural farming bage videos Madi sar

    • @user-eo6rf5sk4j
      @user-eo6rf5sk4j Месяц назад

      Already madiddare ninu nodilla ansutte search Maadi nodu agutte

  • @arjunhegde4487
    @arjunhegde4487 Месяц назад

    In our Karnataka BSNL network is not coming in some of the area apart from Jio and Airtel

  • @chandrashekaracharya8278
    @chandrashekaracharya8278 Месяц назад +1

    ನಮ್ಮ ಊರಲ್ಲಿ ಮೊದಲಿಂದಾನೂ ಇರೋದು BSNL , ನನ್ನ ಮೊದಲ ಸಿಮ್ ಕಾರ್ಡ್ BSNL 2007 ರಿಂದ ಈಗಲೂ ಇದೆ. ಅದನ್ನು ನೆಟ್ವರ್ಕ್ ಇಲ್ಲ ಎಂದು ಯಾವತ್ತು ಬೇರೆ ನೆಟ್ವರ್ಕ್ ಗೆ ಬದಲಾಯಿಸಿಕೊಂಡಿಲ್ಲ. ನಮ್ಮ BSNL ನಮ್ಮ ಹೆಮ್ಮೆ.

  • @shafi7014
    @shafi7014 Месяц назад +1

    ನಾನು ಇಂದು ಹೊಸ BSNL sim. ತಗೊಂಡೆ

  • @manjunathmeti6722
    @manjunathmeti6722 Месяц назад +1

    Good morning sir 🙏

  • @manjunathmeti6722
    @manjunathmeti6722 Месяц назад +1

    Very good morning all friends

  • @HuchchappaKakhandaki
    @HuchchappaKakhandaki Месяц назад

    That is power of Ratan Tata 💪💪💪💪💥🔥🔥🔥🔥🔥

  • @CreativeCraftsTales047
    @CreativeCraftsTales047 Месяц назад +2

    Bsnl ಯುಗೆ ಯುಗೆ Jio Airtel ಹೋಗೆ ಹೋಗೆ.

  • @sunilr4134
    @sunilr4134 Месяц назад

    BSNL Sim ella area alli sigbeku. Office ge hoge thagobeku. Idarinda customer increase madoke sadya agathilla. Ella areadalli sim sikre it will be good and easybto customer to port.

  • @rbmedia1564
    @rbmedia1564 Месяц назад +1

    Customer care response madolla, call connect agolla

  • @gopinathblr84
    @gopinathblr84 Месяц назад +1

    Whether BSNL 4G is available in bangalore ,if so will port to BSNL

  • @sindhurram1036
    @sindhurram1036 Месяц назад

    We should wait and see what will be the result until that no hopes ...

  • @manjuraamu5512
    @manjuraamu5512 Месяц назад +1

    Since 14years I am using only BSNL Any remote place their BSNL will there

  • @chandanmn7122
    @chandanmn7122 Месяц назад

    Sir term insurance bagge ಒಂದು ವಿಡಿಯೋ ಮಾಡಿ

  • @its_royal_vm_17
    @its_royal_vm_17 Месяц назад

    i love BSNL 🇮🇳🚩 iam using BSNL sim card My Sim card 4 year's complete ❤❤

  • @user-oq6kr2sj1c
    @user-oq6kr2sj1c Месяц назад +1

    RIP Jio , Airtel . But BSNL staff should be changed First

  • @kjcreativekannada4860
    @kjcreativekannada4860 Месяц назад +1

    ಅಂದು ಇಂಡಿಯನ್ ಏರ್ಲೈನ್ಸ್ ಟಾಟಾ ಕೊಟ್ಟಾಗ ಮೋದಿ ಎಲ್ಲ ಮಾರಿ ಬಿಟ್ರು ಧೇಶನೆ ಮಾರಿಬಿಡ್ತರೆ ಅಂಥ ಹೇಳ್ತಾ ಇದ್ದೋರು ಇವಾಗ ಯಾಕೋ ಬಿ ಎಸ್ ಎನ್ ಎಲ್ ಟಾಟಾ ಕೊಟ್ಟಾಗ ಎಲ್ಲ ಉಲ್ಟಾ ಹೊಡೆದಿದ್ದಾರೆ ಇದು ಬಿ ಎಸ್ ಎನ್ ಎಲ್ ಮೇಲೆ ಇರೋ ಪ್ರೀತಿ ಅಲ್ಲ jio ಮೇಲೆ ಧ್ವೇಷ ಅಷ್ಟೇ😂😂😂😂

  • @sk_ka_in8193
    @sk_ka_in8193 Месяц назад

    BSNL nambekondre kathe aste...first 2g network sariyagi kodle thanknthink about other.

  • @RajuGowda-ACR
    @RajuGowda-ACR Месяц назад

    God bless to BSNL ❤❤❤

  • @user-de9yg5bp7j
    @user-de9yg5bp7j Месяц назад

    Nam huralli current edare matra network.current Ella andare network eralla.

  • @Nithin-kumar-N
    @Nithin-kumar-N Месяц назад +1

    Present I am in Vijayawada.
    There are long lines to purchase BSNL sim here.

  • @sadaitnale4909
    @sadaitnale4909 Месяц назад +2

    Starlink badlu namm isro satellite inda try madabahudu alva..?🤔

  • @venkateshkaki5351
    @venkateshkaki5351 Месяц назад

    Bsnl proud of India Railways life line of India

  • @TrendyTrends1996
    @TrendyTrends1996 Месяц назад +1

    What ever you say but the truth is BSNL is not giving good network at the moment.

  • @gowthamindian4840
    @gowthamindian4840 Месяц назад +1

    ನಾವು BSNL use ಮಾಡ್ತ ಇದೀವಿ but ಏನೇ ಮಾಡಿದ್ರೂ ರೀಚಾರ್ಜ್ ರೇಟ್ ಜಾಸ್ತಿ ಆದರೆ ಅದು ಬಿದ್ದೋಗತ್ತೆ..
    Star ಲಿಂಕ್ ಅಲ್ಲ ಯೂನಿವರ್ಸ್ ಲಿಂಕ್ ಅಂಥ ಮಾಡಿ network ಕೊಟ್ರೂ ಅಷ್ಟೇ
    😂 ಜನ ಯಾರು ದಡ್ಡರಲ್ಲ

  • @kumarspiritual2898
    @kumarspiritual2898 Месяц назад +7

    BSNL is Brand Network

  • @santoshkollur6607
    @santoshkollur6607 Месяц назад

    ❤❤❤Sir haage Paris Olympics bagge daily update kodi sir❤❤❤

  • @parameshpattar213
    @parameshpattar213 Месяц назад

    ಹಾಯ್ ಸರ್ ಜೈ ಬಿಸ್ನೆಲ್ ಜೈ ರತನ್ ಟಾಟಾ💚🇮🇳👍💐🙏

  • @krishnan5807
    @krishnan5807 Месяц назад

    ಈಗ್ಲೇ ರೋಡ್ ಲೀ ನಿಂತು ಮಾತಾಡ್ಬೇಕು, next rocket ಹತ್ತಿ ಸ್ಯಾಟಲೈಟ್ ಪಕ್ಕ ಹೋಗಿ ಅಲ್ಲಿ 🗼 ಹುಡುಕಿ ಮಾತಾಡಬೇಕು

  • @SathishRs-dp4os
    @SathishRs-dp4os Месяц назад

    Bsnl namma erea dalli (shravanabelagola) 4g network run adamele naanu bsnl ge port agtini

  • @Kannadadalli
    @Kannadadalli Месяц назад

    My friend ported to BSNL but he is out of network area now 😂
    Really hates of to BSNL but need quality at same time

  • @nandeeshh7576
    @nandeeshh7576 Месяц назад

    Super sir👏👏💫

  • @mohankumars5481
    @mohankumars5481 Месяц назад

    Appa modlu network range jaasti madrappa.

  • @harishhari7617
    @harishhari7617 Месяц назад

    Allready coverege 4g+ avilable in Karnataka....

  • @naseerhussain6438
    @naseerhussain6438 Месяц назад

    ನಾನು ಏರ್ಟೆಲ್ ನಿಂದ bsnl ನಿಂದ ಪೋರ್ಟ್ ಆಗಿ ವಿಡಿಯೋ bsnl ನಿಂದ ನೋಡತಾತೀನಿ

  • @ai_labour
    @ai_labour Месяц назад +2

    Bsnl na working ethics ilwe illa.. Dabba company... Workers na change madidre uddara agtare.. Ila andre ila

  • @user-wu1vu9vx5z
    @user-wu1vu9vx5z Месяц назад

    There should be strict actions on employees if they do not perform well and if they perform well, there should be incentives. Otherwise, BSNL will not grow.

  • @irannakaradiguddi6877
    @irannakaradiguddi6877 Месяц назад

    Sir bsnl stock market nalli yak illa video madi

  • @happynvs
    @happynvs Месяц назад

    Im new user bsnl net slow improvement needed

  • @shrikanthannigerishrikanth1136
    @shrikanthannigerishrikanth1136 Месяц назад

    MBA courses bagge ondu video madi

  • @sindhunayak9354
    @sindhunayak9354 Месяц назад

    Mysore athra iro Village galalli network siguttha ekendre Airtel inda BSNL ge port agoke?

  • @girijamalagimalagi6697
    @girijamalagimalagi6697 Месяц назад

    Sir Herbalife nutrition na bagge full details videos kalsi sir pls

  • @factokannada854
    @factokannada854 Месяц назад

    Yella Government companies olle reeti li beldu ,, profit maadi amele janara mele bilo tax rate kammi madbeku

  • @arunbharathofficial
    @arunbharathofficial Месяц назад

    Can you please do video about BSNL employee behaviour, coz still they have more ego and attitude it’s my humble request.

  • @nitheshmv
    @nitheshmv 5 дней назад

    BSNL MAY BECOME RICH..

  • @aksudha7603
    @aksudha7603 Месяц назад

    BSNL+TATA + (STAR LINKS ) is equal to magical 15G miracle.❤❤❤❤❤

  • @shivanandhiremath6935
    @shivanandhiremath6935 Месяц назад

    Im working in tejas network

  • @basalingayyakulkarni4830
    @basalingayyakulkarni4830 Месяц назад

    Good move

  • @mogannagowda3069
    @mogannagowda3069 Месяц назад

    I want Health insurance details

  • @mujahidkhan724
    @mujahidkhan724 Месяц назад

    Namma Govt kaili Agalla 😂😁BSNL Seve Kodokke