ಅಂಬಾಗಾರುತಿಯನ್ನು ರಂಬೇರು ಬೆಳೆಗಿರೆ ಮಹಾಮಂಗಳಾರತಿ

Поделиться
HTML-код
  • Опубликовано: 12 сен 2024
  • ಅಂಭಾಗಾರುತಿಯನ್ನು ರಂಬೇರು ಬೆಳಗಿರೆ ಶುಂಭ ನಿಶುಂಭರ ಸಂಹಾರಿಗೆ ಶಾಂಭವಿಗೇ ಮಹಾ ಮಂಗಳಾರತಿ ಪದ್ಯ ಶಿಶುನಾಳ ಶರೀಫ್ ಶರಣರು ರಚಿಸಿದ ಪದ್ಯ ಗಾಯನ ಶ್ರೀ ಶರಣಯ್ಯ V ಹಿರೇಮಠ ಸಾ..ಸೋಮನಾಳ ಶ್ರೀ ಷ ಬ್ರ ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ಜಂಗಮರ ಹೊಸಹಳ್ಳಿ AP ಪೂಜ್ಯರು ಕಾರಟಗಿ ತಾಲೂಕಿನ ಮೈಲಾಪುರದ ಸದ್ಗುರು ಯಲ್ಲಾಲಿಂಗೇಶ್ವರ ಶಾಖ ಮಠದಲ್ಲಿ 11 ದಿನಗಳ ಕಾಲ ಮೌನ ಅನುಷ್ಠಾನ ಕಾರ್ಯಕ್ರಮದಲ್ಲಿ ನಡೆದ ದೇವಿಯ ಪಾರಾಯಣ ಅನುಷ್ಠಾನ ಪೂಜೆ

Комментарии • 18

  • @jadeshu4018
    @jadeshu4018 4 месяца назад +1

    ಜೈ ಅಂಬಾ 🚩🙏

  • @bharathisangam2505
    @bharathisangam2505 Год назад +2

    ಅದ್ಭುತ ಕೃತಿ ಹಾಗೂ ಸುಂದರ ಗಾಯನ 🙏🙏💐

    • @SharanayyaHiremat
      @SharanayyaHiremat  Год назад

      ತುಂಬು ಹೃದಯದ ಧನ್ಯವಾದಗಳು 🙏🙏

  • @basavarajsalakki8429
    @basavarajsalakki8429 10 месяцев назад +1

    ಶ್ರೀ ದುರ್ಗಾಪರಮೇಶ್ವರಿ 🌷🌷🕉️🕉️🌷🌷👍👌🙏

  • @aravindvernekar1877
    @aravindvernekar1877 2 года назад +1

    Om Shri Raghavendraya Namaha 🙏

  • @arjunkulkarni2044
    @arjunkulkarni2044 2 года назад +2

    🙏🙏🙏.

  • @charanraj9243
    @charanraj9243 2 года назад +1

    💐🌻🌷🌻💐🙏🙏🙏💐🌻🌷🌻💐

  • @mallappamallu7613
    @mallappamallu7613 7 месяцев назад +1

    🙏🙏🙏🙏🙏

  • @uppalveeresh3268
    @uppalveeresh3268 10 месяцев назад +1

    🙏🙏🙏🙏🙏🙏🌺🌺🌺🌺🌺🌺🙏🙏🙏🙏🙏🙏🙏🙏🙏🙏

  • @suvarnaravindra173
    @suvarnaravindra173 Год назад +1

    🙏🏼🙏🏼🙏🏼🙏🏼🙏🏼

  • @araveenkakhandaki894
    @araveenkakhandaki894 Год назад

    Yaavuru idu

    • @SharanayyaHiremat
      @SharanayyaHiremat  Год назад +1

      ಕಾರಟಗಿ ತಾಲೂಕು ಮೈಲಾಪುರ ಗ್ರಾಮ

    • @araveenkakhandaki894
      @araveenkakhandaki894 Год назад

      @@SharanayyaHiremat 🙏🙏🙏🙏 pooje maadiddu neevena?

    • @SharanayyaHiremat
      @SharanayyaHiremat  Год назад

      @@araveenkakhandaki894 ಅಲ್ಲ ರಿ ಪೂಜೆ ಮಾಡಿದ್ದು ಶ್ರೀ ಷಟಸ್ಥಲ ಬ್ರಹ್ಮಾ ಶ್ರೀ ಗುರು ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ಜಂಗಮರ ಹೊಸಳ್ಳಿ ಪೂಜ್ಯರು ಆಂಧ್ರ ಪ್ರದೇಶ ಗುರುಗಳದು 11 ದಿನ ಮೌನಾ ಅನುಷ್ಠಾನ ಕಾರ್ಯಕ್ರಮ ಮೈಲಾಪುರದಲ್ಲಿ ಇತ್ತು ರಿ ಹಾಡಿದ್ದು ನಾನು

    • @araveenkakhandaki894
      @araveenkakhandaki894 Год назад +1

      @@SharanayyaHiremat ಹಾಡಿದ್ದು ಚನ್ನಾಗಿದೆ

    • @devannamadarakal7471
      @devannamadarakal7471 5 месяцев назад

      ಓಂ ಶಾಕಾಂಬರಿಯೇ ನಮಃ