114 ವಾರ ಓಡಿದ ಇವರ ಚಿತ್ರ ಮಾಡಿದ್ದು ನಮ್ಮ ಕನ್ನಡದವರು..!! | Hariharapura Manjunath | Thyagaraja Bhagavatar

Поделиться
HTML-код
  • Опубликовано: 8 сен 2024
  • #tyagarajabhagavathar
    #tamilcinema
    #superstar

Комментарии • 45

  • @nagarajab7689
    @nagarajab7689 5 месяцев назад

    👍

  • @madhumadan3153
    @madhumadan3153 5 месяцев назад +1

    Very good information sir

  • @__kichha3700
    @__kichha3700 6 месяцев назад +7

    ನಮ್ಮ ರಾಜಣ್ಣ ❤

  • @a.g.sundaram5322
    @a.g.sundaram5322 5 месяцев назад +1

    Well explained Sir👌👌🙏🙏

  • @kvsmurthy9405
    @kvsmurthy9405 6 месяцев назад +16

    ಮಂಜುನಾಥ್ ಸರ್, ಈ ಹಳೆಯ ಮಾಹಿತಿಯನ್ನು ಪಡೆಯುವಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಧನ್ಯವಾದಗಳು. ನಿಮ್ಮ ಮುಂದಿನ ಸಂಚಿಕೆಗಾಗಿ ನಿರೀಕ್ಷಿಸಲಾಗುತ್ತಿದೆ

  • @HemaHemaBhaskar
    @HemaHemaBhaskar 5 месяцев назад +2

    Sir. ನಾಟಕದ ಅಭಿನೆತ್ರಿ. ನಳಿನಾನೂರ್ತಿ ಎಲ್ಲಿದ್ದಾರೆ. ಹೇಗಿದ್ದಾರೆ..

  • @varadarajaluar2883
    @varadarajaluar2883 6 месяцев назад +3

    ಸಿನಿರಾಮ ಚಿತ್ರಗಳ ವಾಹಿನಿಗೆ ಧನ್ಯವಾದಗಳು. ತುಂಬಾ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಒಬ್ಬ ಮನುಷ್ಯನ ಹಿಂದೆ, ಅನೇಕ ಕಥೆಗಳು ಇರುತ್ತವೆ. ನಮಸ್ತೆ 🙏 ಸರ್.

    • @udayasrinath5963
      @udayasrinath5963 6 месяцев назад

      ಸಿನಿರಾಮ ಅಲ್ಲ ಸಿನೇರಮಾ

  • @socialworker6805
    @socialworker6805 6 месяцев назад +2

    I'm also Gold Smith..... Sir.... Most valuable information.... Really 👑⛑👒🎩to you and your information.... God bless you🙏

  • @leelavatileelavati2657
    @leelavatileelavati2657 5 месяцев назад +1

    ಹಿಂದಿ ಸಿನೆಮಾ ಫಿರೋಜ್ ಖಾನ್ ನಮ್ಮ ಕರ್ನಾಟಕದವರು ಅವರ ಬಗ್ಗೆ ತಿಳಿಸಿ ❤

  • @prakashdoddalingegowda1030
    @prakashdoddalingegowda1030 5 месяцев назад

    ಮಂಜುನಾಥ್ ಸರ್ ರೈಲು ಅಲ್ಲ, ಟ್ರೈನ್ ಅಂತಾ ಹೇಳಿ, ರೈಲು ಅಂದ್ರೇ ರೈಲ್ವೆ ಕಂಬಿ, ಅದು ಬಂದ್ರೆ ಅದೇ ಕೊನೆ ಪ್ರಯಾಣ

  • @bhimashankerhallikhed5754
    @bhimashankerhallikhed5754 5 месяцев назад +1

    ಸರ್, ರಾಜೇಶ್ ಖನ್ನಾ ಅವರ ಸತತವಾಗಿ 17 ಸೂಪರ್ ಹಿಟ್ ಸಿನಿಮಾಗಳ ಹೆಸರು ಮತ್ತು ಎಷ್ಟು ದಿನಳಗು ಓದಿದ್ದವು ಅಂತ ತಿಳಿಸಿಕೊಡಿ please. ನಿಮಗೆ ಹೃದಯ ಪೂರ್ವಕ ಧನ್ಯವಾದಗಳು. 🙏🙏

  • @chandrashekarv2234
    @chandrashekarv2234 5 месяцев назад +3

    Kannadada Kuladeva Dr Raaj ...🙏.

  • @n.v.gopaliahgopaliahnadava2972
    @n.v.gopaliahgopaliahnadava2972 5 месяцев назад

    ಸ್ವಾಮೀ, ಅದು ಪಾವಲ ಕೋಡಿ ಆಲ್ಲ ಅದು ಪವಳ ಕೋಡಿ. ಪವಳ ಅಂದರೇ ಹವಳ ಅಂತ. __ನಡವತ್ತೀ ಗೋಪಾಲಯ್ಯ, 85 ವರ್ಷ ವಯಸ್ಸು.

    • @n.k.murthy88
      @n.k.murthy88 4 месяца назад

      ಪವಳಕ್ಕೊಡಿ

  • @umeshb7927
    @umeshb7927 5 месяцев назад

    1930 = 1 Lakh remuneration? Enro lo idu...

  • @muralikuttappan3609
    @muralikuttappan3609 6 месяцев назад

    Super

  • @dineshk3174
    @dineshk3174 5 месяцев назад

    👌👌👌👌👌👌👍👍👍👍👍🙏🙏🙏🙏🙏🙏

  • @pramodshetty6162
    @pramodshetty6162 6 месяцев назад

    Good

  • @__kichha3700
    @__kichha3700 6 месяцев назад +4

    Dr rajkumar 💥❤️

  • @vittalpuranik1930
    @vittalpuranik1930 5 месяцев назад

    Gurugale lohithashwa lohithdas iralikkilla!

  • @seetars2905
    @seetars2905 5 месяцев назад

    ಎಂತಹ ಕನ್ನಡ ವಾಕ್ಯಗಳು ಇವು ?
    1. ಚಿತ್ರಗಳು ಏರಿಸುತ್ತೆ.
    2. ಒಂದು ಚಿತ್ರಗಳು.
    ತಪ್ಪಿಲ್ಲದ ವಾಕ್ಯಗಳನ್ನು ಮಾತನಾಡಿ.

  • @buttegowda
    @buttegowda 6 месяцев назад +1

    You are blatantly wrong sir. First super star was Kundan Lal Saigal

    • @manjunathhs4461
      @manjunathhs4461 6 месяцев назад +2

      Sorry sir K.L.Saigal's earlier 3 movies were flop in 1932. How can you call him a super star? Ofcourse he is a super singer.

  • @girishraorao8097
    @girishraorao8097 5 месяцев назад +1

    ಭಾರತೀಯ ಚಿತ್ರರಂಗದ ಮೊದಲ ಸೂಪರ್ಸ್ಟಾರ್ ನಮ್ಮ ನಿಮ್ಮ ಅಚ್ಚುಮೆಚ್ಚಿನ ಅಣ್ಣಾವ್ರ ❤❤

  • @manjunathabh8192
    @manjunathabh8192 6 месяцев назад

    ನಾಡಕರ್ಣಿ

  • @bhimannabetageri4913
    @bhimannabetageri4913 6 месяцев назад

    Bari.bogale

    • @Cinerama_Pictures
      @Cinerama_Pictures  6 месяцев назад +8

      ಬೊಗಳೆ ಬಿಡುವಂತ ವಾಹಿನಿಗೆ ಬಂದು ವಿಡಿಯೋ ನೋಡಿ ಕಮೆಂಟ್ ಮಾಡುವ ತೊಂದರೆ ಏಕೆ ತೆಗೆದುಕೊಳ್ತೀರ..? ನೋಡಬೇಡಿ..

    • @chandrashekarv2234
      @chandrashekarv2234 5 месяцев назад +3

      Yaakappa bogale anthiya...ishta illa andre nodabeda..

    • @rudreshacharrudresh1836
      @rudreshacharrudresh1836 5 месяцев назад

      Avr jati alvalla adakke bogale

    • @achyutasubraya8339
      @achyutasubraya8339 5 месяцев назад +2

      ಯಾವ್ದು ಬೊಗಳೆ
      ಅಂತಾ ಬೊಗಳು
      ಮೊದ್ಲು pls 😂😡

    • @achyutasubraya8339
      @achyutasubraya8339 5 месяцев назад +4

      ದಾಖಲೆ ಹುಡ್ಕಿ ಸಂಗ್ರಹಿಸಿ ಗೊತ್ತಿರೋದನ್ನ ಹೇಳಿದ್ದಾರೆ
      ಅದಕ್ಕೆ ಬೊಗಳೆ ಅಂತಾ ಬೊಗಳೋದೆ ಛೇ 😂