ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 35 'ಜೀವಿತದಲ್ಲಿ ನಾನು ಸಂಪಾದ್ನೆ ಮಾಡಿದ್ದು ಇದೇ '

Поделиться
HTML-код
  • Опубликовано: 18 окт 2020
  • ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮುವ್ವತ್ತೈದನೆಯ ಕಂತು - 'ಜೀವಿತದಲ್ಲಿ ನಾನು ಸಂಪಾದ್ನೆ ಮಾಡಿದ್ದು ಇದೇ '
    ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ
  • РазвлеченияРазвлечения

Комментарии • 102

  • @user-hx8pv4gz4l
    @user-hx8pv4gz4l 3 года назад +22

    ತಂದೆ ತಾಯಿಗೆ ಶ್ರವಣಕುಮಾರ ನಂತ ಮಗನಾಗಿ
    ಸೋದರ ಸೋದರಿಯರಿಗೆ ರಾಮನಂತೆ ಸೌಮ್ಯ ಸ್ವಭಾವದ ಅಣ್ಣನಾಗಿ
    ಸತಿಗೆ ಅರ್ಧನಾರಿಶ್ವರನಂತೆ ಪತಿಯಾಗಿ
    ಮಕ್ಕಳಿಗೆ ಮಾದರಿಯ ಅಪ್ಪನಾಗಿ
    ಸ್ನೇಹಜೀವಿಯಾಗಿ
    ನಟನೆಯಲ್ಲಿ ಸಾರ್ವಭೌಮನಾಗಿ
    ಗಾನಗಂಧರ್ವನಾಗಿ
    ನಯದಲ್ಲಿ ವಿನಯದ ಗುರುತಾಗಿ
    ಕನ್ನಡದ ಚಳುವಳಿಗೆ ಅಣ್ಣಾವ್ರು ಬಂದರು ಬಳುವಳಿಯಾಗಿ
    ಅಭಿಮಾನಿಗಳಿಗೆ ದೇವರಾಗಿ
    ಇವರು ಅಂದರೆ ಅಣ್ಣಾವ್ರು ಯೋಗಿಯೋ ಭೋಗಿಯೋ ಅದನೇಂದು ನೀವೆ ಹೇಳುವರಾಗಿ
    ನಾವಂತೂ ಕೊನೆಯವರೆಗೂ ಇರುವೇವು
    ಕೇಳುಗರಾಗಿ.....
    .....ಪ್ರವೀಣ್ ನಾಯಕರಿಗೆ
    ಶತಕೋಟಿ ಪ್ರಣಾಮಗಳು...

    • @rangegowda467
      @rangegowda467 3 года назад +3

      ಅ ಣ್ಣ ನ ವ ರ ನ ಡೆ, ನು ಡಿ,
      ಅ ವ ರ ಸಂಸ್ಕಾ ರ ದ ಬ ಗೆ
      ಗಿ ನ ಮಾ ತು ಉ ತ್ತ ಮ.
      ಧ ನ್ಯ ವಾ ದ ಗ ಳು.

    • @dmswamygowda5371
      @dmswamygowda5371 3 года назад +1

      🙏

    • @hemanthkulkarni5480
      @hemanthkulkarni5480 3 года назад +1

      Abs goudarige tumbu hradayada dhanyavadagalu
      Raj begge chinnada nudi
      Heliddiri sir

  • @rohinisubbarao3664
    @rohinisubbarao3664 3 года назад +19

    ಮನಸು ಮೂಕವಾಗಿದೆ, ಎದೆಯಲ್ಲಿ ಆನಂದ ತುಂಬಿದೆ, ಅವರೇಕೆ ದೊಡ್ಡವರು ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ

  • @baleshmelgademani3980
    @baleshmelgademani3980 3 года назад +7

    ಅಣ್ಣಾವ್ರು ಕನ್ನಡಿಗರ ಹೃದಯ ಗೆದ್ದರು; ನೀವು ಅಣ್ಣಾವ್ರ ಹೃದಯವನ್ನೇ ಗೆದ್ದಿರಿ.
    ಈ ಮಾತನ್ನು ಹೇಳಲು ನಾನು ತೀರ ಚಿಕ್ಕವನು ಆದರೆ ನಿಮ್ಮ ಮೇಲಿನ ಅಭಿಮಾನ ಎಲ್ಲಕ್ಕಿಂತ ದೊಡ್ಡದು. ದಿನ ಕಳೆದಂತೆ ನಿಮ್ಮ ಮೇಲೆ ಅಭಿಮಾನ ಹೆಚ್ಚುತ್ತಿದೆ; ಅಣ್ಣಾವ್ರ ವಿಷಯ ಮನ ಮುಟ್ಟುತ್ತಿದೆ.
    ಸರ್, ನಿಮಗೆ ಅಣ್ಣಾವ್ರ ಅಭಿಮಾನಿಯ ಅನಂತ ಧನ್ಯವಾದಗಳು.

  • @mahadevna6713
    @mahadevna6713 3 года назад +26

    ಮಾತೃ ದೇವೋ ಭವ
    ಪಿತೃ ದೇವೋ ಭವ
    ಆಚಾರ್ಯ ದೇವೋ ಭವ
    ಸಾಕ್ಷಾತ್ ಪಾಲಿಸಿದ ನಮ್ಮ ಅಣ್ಣಾವ್ರು
    ಧನ್ಯವಾದಗಳು ಸರ್

  • @rukminicr8248
    @rukminicr8248 2 года назад +4

    ನೀವೇ ಪುಣ್ಯವಂತರು ಸರ್,ನಾವು ದೂರದಿಂದ ನೋಡಿದ್ವಿ ಅಷ್ಟೆ. ಈ ಸಂಚಿಕ ಕಣ್ಣೀರು ತರಿಸಿತು 👌👌😭😭

  • @mullayas9582
    @mullayas9582 3 года назад +9

    ನಮ್ಮ ಅಣ್ಣಾವ್ರೇ ನಮ್ಮನೆ ದೇವರು ಧನ್ಯವಾದಗಳು ಸರ್

  • @kalavathikala2044
    @kalavathikala2044 3 года назад +13

    ಡಾಕ್ಟರ್ ರಾಜ್ ಕುಮಾರ್ ಹೃದಯ ಗೆದ್ದ ನೀವು ಎಂಥ ಭಾಗ್ಯವಂತರು ಸರ್ ತುಂಬಾ ಧನ್ಯವಾದಗಳು 👌🏽🙏🙏🙏🙏🙏

    • @sampathpawar2428
      @sampathpawar2428 2 года назад

      Sampath shivamoga sir nijaku Rajkumar ravaru janamotara tapasin phala anubavasidare sayitigala kategarara Sangeeta garara geetagara bebala sekide mattu soujanya nenavrike Praveen ravra bage atmiyate iruvudu avra Doda guna nijaku nevu locky

  • @karnatakada.devarukarnatak4049
    @karnatakada.devarukarnatak4049 3 года назад +8

    Kannadada muttu namma dr rajanna

  • @gururajswamy7748
    @gururajswamy7748 3 года назад +8

    ಮನಸು ಮಲ್ಲಿಗೆ ಅಣ್ಣಾವ್ರ ಮನಸ್ಸು🙏🙏🙏

  • @nagarathnakeshavmurthy167
    @nagarathnakeshavmurthy167 3 года назад +5

    ಈವತ್ತಿನ ಮಾತೀನಲ್ಲಿ ಹೃದಯವನ್ನು ಹೆರೆಹಿಡಿದಿರಿ ಈ ಪದಕ್ಕೆಎಷ್ಟು ಅರ್ಥ ಇದೆ ನಜಕ್ಕೂ ಅದ್ಬುತ ಧನ್ಯವಾದಗಳು......

  • @rangegowda467
    @rangegowda467 3 года назад +10

    ಅ ಖಂ ಡ ಕ ನಾ ೯ ಟ ಕ ದ,
    🌹ವ ಜ್ರ ಕುಂ ಡ ಲ ದ 🌹
    ☀ಮು ತ್ತು☀
    🌷ರಾ ಜ ಕು ಮಾ ರ ರ ವ ರು. 🌷

  • @srhg-78lnam19
    @srhg-78lnam19 3 года назад +4

    Nijavagilu neevu punyavantaru, Praveen Sir

  • @muttrajanahosur2878
    @muttrajanahosur2878 3 года назад +7

    🙏🙏🙏🌹

  • @nishchalnishchal8635
    @nishchalnishchal8635 3 года назад +7

    Annavara janmabhoomiya Melina abhimana estu Kelidaru saalalla neevu heluva reethiyalli thumba aathmeeya bhava thumbide thankyousir

  • @ramnath354
    @ramnath354 3 года назад +13

    🙏THAYIGE THAKKA MAGA 🙏Namma Annavru.Estondhu Vishaya Nimmali Anchikondidhre Andhre Neevu BAGYAVANTHARU🙏🙏🙏Ondhu Request Swalpa Bega Banni Thumba Kaisabedi Please. Thank you🙏👌👍

  • @UmeshGuruRayaru
    @UmeshGuruRayaru 3 года назад +5

    Sir Annavrige annavre Saati. Praveen Sir nimmashtu Annavra bagge maathanadoke innobbrindha ishtu saadhya illa Sir. Thank you So Much for these kind of Inspirational Episodes sir

  • @206creations2
    @206creations2 3 года назад +9

    ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ

    • @206creations2
      @206creations2 3 года назад +1

      ಪುಸ್ತಕದಲ್ಲಿ ಇರುವ ಪೋಟೋ ಗಳು ನನ್ನ ವೈಯಕ್ತಿಕ whatsapp ಗೆ ಕಳಿಸಿ ಸರ್
      ನಾನು ಪುಸ್ತಕದಲ್ಲಿ ಇರುವ ಪೋಟೋ scanning ಮಾಡಿಸಲು ಪ್ರಯತ್ನ ಮಾಡಿದೆ ಆಗಲ್ಲಿಲ ಹಾಗೆ ನನ್ನ ನಂಬರ್ 8553112986
      ವಿಶ್ವಮಾನವ ಡಾ || ರಾಜ್ ಕುಮಾರ್ ಸೇವಾ ಸಮಿತಿಯ
      ರಾಜ್ಯ ಕಾರ್ಯ ದರ್ಶಿ
      ಪ್ರಕಾಶ್ ಚಿರು

  • @rameshp3831
    @rameshp3831 3 года назад +13

    ದಯವಿಟ್ಟು , ಈ ಅತ್ಯುನ್ನತ ಧಾರಾವಾಹಿ ಯನ್ನ ನಿಲ್ಲಿಸಬೇಡಿ .

  • @muttrajanahosur2878
    @muttrajanahosur2878 3 года назад +5

    Nanage matra tumba help agide sir

  • @chinnaswamychinnaswamy5719
    @chinnaswamychinnaswamy5719 3 года назад +6

    Mother is Mother every mother sacrificed her for the development of their children my mother also sacrificed her whole life Hatsoff all the mothers rajkumar sir was great

  • @muttrajanahosur2878
    @muttrajanahosur2878 3 года назад +6

    Rajkumar appaji avaranna nodoke aglilla but nimmanna nidabeku

  • @venkateshajayakrishna7077
    @venkateshajayakrishna7077 3 года назад +6

    Thank you so much sir

  • @shashikumar-mg2kd
    @shashikumar-mg2kd 3 года назад +4

    Super! Super! Heart touching one.

  • @prakasholekar5834
    @prakasholekar5834 3 года назад +4

    Nice interview Sir

  • @suresha19751975
    @suresha19751975 3 года назад +3

    Ee sanchike tumbaa dyvika vaagide - sir you are so lucky __/\__

  • @prk1989
    @prk1989 3 года назад +3

    Devathaa manushya dr.raaaaj 🙏🙏🙏🙏🙏🙏🙏🙏❤️❤️❤️❤️❤️❤️❤️

  • @srikanthek737
    @srikanthek737 3 года назад +3

    Very nice, very nice photographs

  • @akashm2336
    @akashm2336 3 года назад +3

    Dr Rajkumar...🙏🙏🙏

  • @muttrajanahosur2878
    @muttrajanahosur2878 3 года назад +8

    Sir edu 1000 episode agli 🙏🙏🙏🙏

  • @somannads5094
    @somannads5094 3 года назад +3

    Ee episode chennagidhe., 🙏

  • @jayalakshmis3684
    @jayalakshmis3684 3 года назад +3

    Jai Ramakrishna

  • @srikanththimmadasappa6521
    @srikanththimmadasappa6521 3 года назад +2

    Sir Vere nice good night

  • @likithlucky7513
    @likithlucky7513 3 года назад +2

    God!! Wat A lines 🙏🙏Annavru ❤❤❤❤❤

  • @udayshanbhag3054
    @udayshanbhag3054 Год назад +2

    ತುಂಬಾ ಖುಷಿ ಯಾಯಿತು. ಪ್ರವೀಣ್ ಸರ್

  • @somaiahm835
    @somaiahm835 3 года назад +5

    Nanagondu pustaka beku praveenji

  • @muniswamygowda3981
    @muniswamygowda3981 3 года назад +3

    I don't have words to explain of this episode' s values

  • @raghu5511
    @raghu5511 3 года назад +3

    Again a very touching and close to heart episode about Dr.Raj AnnaAvaru Thank you sincerely Sir! The photos and their placements are a cherry on the cake, adds a lot to the viewing experience. Thank you and your team for the effort.

  • @moneyfreedom9502
    @moneyfreedom9502 3 года назад +4

    🙏🙏🙏🙏😥😥😥😥

  • @shivappaitagi3062
    @shivappaitagi3062 3 года назад +1

    Every body follow dr.raj simplicity

  • @SampathKumarN
    @SampathKumarN 3 года назад +2

    Praveen Ji Dayavittu Annavru Attiruvudanna Kelodukku Novagutte Praveen Ji Neevu Heltidre Namma Kannalli Neeru Abahhha

  • @janakisrinivas4751
    @janakisrinivas4751 3 года назад +3

    Kannadada muttu Namma annavru

  • @sanjeevhasarani8127
    @sanjeevhasarani8127 3 года назад +1

    Praveen skr..heluvag neevu bhavukaragi attiddu nodi nanu udveg agi kannalli neevu kanneeru tarisibitri neevu..nimage vandanegalu sir..

  • @sunitharavi2
    @sunitharavi2 3 года назад +2

    Very nice....beautifull presentation,thank you sir

  • @mallikarjuntvtvm5321
    @mallikarjuntvtvm5321 5 месяцев назад

    Track plants... mostly 1000/.. ladies... GOD news ❤❤❤❤❤❤ I know .. modalinadu gothu 🌹🌹🌹 Sharada Amma

  • @rajunayakb.r7158
    @rajunayakb.r7158 3 года назад +2

    Mugdha manava annavru

  • @rangegowda467
    @rangegowda467 3 года назад +2

    ಮಾ ನ್ಯ ರೇ,
    ಅ ಣ್ಣಾ ವ್ರ ಮಾ ತು ಗ ಳು.
    ನಿ ಮ್ಮಿ o ದ ಇ ನ್ನೂ ಹೆ ಚ್ಚಿ ನ
    ವಿ ಷ ಯ ಗ ಳು. ಕ ನ್ನ ಡಾ ಭಿ ಮಾ ನಿ ಗ ಳಿ ಗೆ ದೊ ರ ಕ ಲಿ.
    ಧ ನ್ಯ ವಾ ದ ಗ ಳು. ಪ್ರ ವೀ ಣ್.

  • @shivakumarsshivakumars8024
    @shivakumarsshivakumars8024 3 года назад +3

    Chamarajanagara Vanna swrgada hebbagilu annutiddavru Annavru. Nijakku e episode kannu tumbi Bantu.🙏

  • @csumacsuma4446
    @csumacsuma4446 Год назад +1

    Tq

  • @saraswathidurga
    @saraswathidurga 3 года назад +2

    Thank you for sharing this video.

  • @chandramathisomegowda3121
    @chandramathisomegowda3121 Год назад +1

    Neev. Ene. Helidaru. Kelutthivi
    Adare. Kelavu. Vikrutha. Vyakthigalu
    Eneno. Baredaru. Helidaru avamana madidaru
    Elladannu. Sahisikonda. Mahan devaru. Avaru. Leelamma

  • @philomenrajwilliams9395
    @philomenrajwilliams9395 3 года назад +6

    ಶ್ರೀ ಪ್ರವೀಣ್ ರವರೆ, ಅವ್ವೆ ಅಲ್ಲ ಅವ್ವ.

    • @vishwanathsiddappa688
      @vishwanathsiddappa688 3 года назад +3

      ಅವ್ವೆ, ಅಬ್ಬೆ, ಕನ್ನಡದ ( ಹಳಗನ್ನಡದ) ಆಡು ಭಾಷೆಗಳು, ಪದಗಳು. ಉತ್ತರ ಕರ್ನಾಟಕದಲ್ಲಿ ಅಬ್ಬೆ ಪದವನ್ನು "ಬೇ" ಅಂತ ಮಾತ್ರ ಆಡುಭಾಷೆಯಲ್ಲಿ ಈಗಲೂ ಬಳಸುತ್ತಾರೆ.

    • @hemanthkulkarni5480
      @hemanthkulkarni5480 3 года назад +3

      Awwa awwe eraduu ....reetiyalli karediddare annavru super

    • @likithlucky7513
      @likithlucky7513 3 года назад

      Sir gajanur bashe avve antha..

    • @hemanthkulkarni5480
      @hemanthkulkarni5480 3 года назад

      Erali Bidi sir avve avva Ella
      Onde alve yes

    • @rangegowda467
      @rangegowda467 3 года назад

      ಅವೈ, ಅವೇ, ಅ ವ. ಅ ವ್ವ,
      ಯ ಲ್ಲಾ ಒoದೇ ಅಥ೯.

  • @rangegowda467
    @rangegowda467 3 года назад +8

    ಆ ಕಾ ಶ ಭೂ ಮಿ ಗ ಳ
    ಒಂ ದು ಮಾ ಡಿ ನಿಂ ತ
    ನಿ ನ್ನ ಆ ಕಾ ರ ವೇ ನು,
    ನೀ ವು ಸಾ ಮಾ ನ್ಯ
    ಮು ತ್ತು ರಾ ಜ ರ ಲ್ಲ,
    ದೇ ವ ಲೋ ಕ ದ ವ ಜ್ರ.
    ಧ ನ್ಯ ಪ್ರ ಭು, ಹೇ,
    ಆo ಜ ನೇ ಯ ವ ರ ಪು ತ್ರ
    ಮು ತ್ತು ರಾ ಜ, ರಾ ಜ ಕು ಮಾ ರ.

  • @mohanamban616
    @mohanamban616 3 года назад +2

    Lovely words

  • @PakkaGowdruMaterial
    @PakkaGowdruMaterial 3 года назад +1

    Really awesome awesome

  • @future.specific
    @future.specific Год назад +1

    Rajanna kaliyugada Sravana Kumara idda hage. Maha saadu. Tapasvi. Punyatma.

  • @hnkrishnappa
    @hnkrishnappa 2 года назад

    Praveen doing fantastic job, just keep going

  • @anilkumarshahapur3655
    @anilkumarshahapur3655 3 года назад +3

    Sir please make a Biography of Dr Raj kumar

  • @hanumantarayapavagada9505
    @hanumantarayapavagada9505 3 года назад +4

    Sir
    ರಾಜ್ ಕುಮಾರ್ ಅವರ ಬಗ್ಗೆ ನೀವು
    ಬರೆದಿರುವ ಪುಸ್ತಕ ದ ಟೈಟಲ್ ಏನು
    ಪುಸ್ತಕ ಎಲ್ಲಿ ಸಿಗುತ್ತದೆ.

    • @kpraveennayak1234
      @kpraveennayak1234  3 года назад +1

      'ರಾಜ್ ಕುಮಾರ್ ಒಂದು ಬೆಳಕು' ಸದ್ಯಕ್ಕೆ ಆ ಪುಸ್ತಕದ ಪ್ರತಿಗಳು ಮುಗಿದಿವೆ.

  • @shivakumarsshivakumars8024
    @shivakumarsshivakumars8024 3 года назад +2

    Bhahusha Tayi pada nodiye Anna Himalaya dettarakke beledareno🙏

  • @ravikn574
    @ravikn574 Год назад +1

    🎉🙏🙏🙏🙏🙏🫂

  • @lokeshgs9777
    @lokeshgs9777 3 года назад +3

    Sir Nijavaglu ondu Cinema Noddaage Aaytu

  • @muttrajanahosur2878
    @muttrajanahosur2878 3 года назад +4

    Sir Nanu nimmanna nidabeku

  • @appu_fan_forever83
    @appu_fan_forever83 3 года назад +4

    Sir Nim book avaga sigutte namge odbeku anstidde sir

    • @kpraveennayak1234
      @kpraveennayak1234  3 года назад +1

      'ರಾಜ್ ಕುಮಾರ್ ಒಂದು ಬೆಳಕು' ಪುಸ್ತಕದ ಪ್ರತಿಗಳು ಮುಗಿದಿವೆ.

  • @rangegowda467
    @rangegowda467 3 года назад +3

    ಈ ದಿ ನ ದ ಕಾಮೆ೦ಟ್ (ಪ್ರ ತಿ ಕ್ರಿ ಯೆ)
    ಒ ಟ್ಟು ೬೬ ಅ ದ ರ ಲ್ಲಿ,
    ಕ ನ್ನ ಡ ೩೬,
    ಆo ಗ್ಲ ೩೦

  • @subbaraots4030
    @subbaraots4030 3 года назад +1

    I want to read that book where it is available pls help me

    • @kpraveennayak1234
      @kpraveennayak1234  3 года назад

      All copies are sold out, right now copies are not available

  • @janardhanbabubabu8478
    @janardhanbabubabu8478 3 года назад +1

    Sir do you have Rajkumar childwood. Photos

  • @srikanththimmadasappa6521
    @srikanththimmadasappa6521 3 года назад +1

    My name is Padma is old 58he