krishna byre gowda : ಬಾಯಲ್ಲಿ ಸರ ಸರ ಅಂತೀರಿ.. ಮನಸ್ಸಲ್ಲಿ ಏನೂ ಇರಲ್ಲ.. ಸಚಿವ ಕೃಷ್ಣಾ ಬೈರೇಗೌಡ ಸಿಡಿಮಿಡಿ

Поделиться
HTML-код
  • Опубликовано: 1 окт 2024
  • ಕಲ್ಬುರ್ಗಿಗೆ ಭೇಟಿ ನೀಡಿ ಪೆನ್ಶನ್ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ಅಹವಾಲು ಆಲಿಸಿದ ಸಚಿವ ಕೃಷ್ಣಾಬೈರೇಗೌಡ ನಂತರ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಹಶೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳ ಅಸಮರ್ಪಕ ಕರ್ತವ್ಯ ನಿರ್ವಹಣೆ ನೋಡಿ ಸಚಿವರು ಅವರಿಗೆ ಎಚ್ಚರಿಕೆ ನೀಡಿದರು. #KrishnaByreGowda #KrishnaByreGowdaclass #KrishnaByreGowdaviralvideo #kalburgi #kalburgitahasikdar #kannadanews #viralnews

Комментарии • 356

  • @manjunathytuggaladoni2032
    @manjunathytuggaladoni2032 7 месяцев назад +43

    ರಿ ಕೃಷ್ಣ ಭೈರಗೌಡ ರವರೆ ಇವರನ್ನ ಸರಿ ಮಾಡಿದಾಹಾಗೆ ನಮ್ಮ KPSC ಯನ್ನು ಸ್ವಲ್ಪ ಸುಧಾರಿಸಿ sir please.....🙏🙏

  • @balakrishna3735
    @balakrishna3735 8 месяцев назад +52

    ಒಂದು ಕೋಟಿ ಕೊಟ್ಟು ಬಂದಿದ್ದಾನೆ. ತಹಸೀಲ್ದಾರ, ಬರೇ collection ಮಾಸ್ಟರ್ aste😂😂

  • @shridharahm8859
    @shridharahm8859 8 месяцев назад +89

    ಸಚಿವರ ಕಾರ್ಯ ವ್ಯೆಕರಿ ಉತ್ತಮ, ಇವ್ರನ್ನು ನೋಡಿ ಎಲ್ಲಾ ಸಚಿವರು ಕಲಿಯಬೇಕು

  • @shashidharamaiya7608
    @shashidharamaiya7608 7 месяцев назад +79

    ತುಂಬಾ ಒಳ್ಳೆಯ ಸಚಿವ, ಇಂಥವರು ಮುಖ್ಯ ಮಂತ್ರಿ ಆಗಬೇಕು, ದೇವರಲ್ಲಿ ನನ್ನ ಪ್ರಾರ್ಥನೆ

    • @LEVI-pk2bo
      @LEVI-pk2bo 6 месяцев назад +1

      MODI MODI MODI MODI

    • @basuh7526
      @basuh7526 6 месяцев назад +2

      It's nice planned drama 😅😂🤣

    • @Freeyoutube-jp7jw
      @Freeyoutube-jp7jw 16 дней назад

      ಮೋದಿ 75 ವರ್ಷ, ಮುಂದೆ ಯಾರಾದರೂ ಬೇಕಲ್ಲ,

  • @basavantpawar4313
    @basavantpawar4313 8 месяцев назад +70

    ಸರ್, ನಿಮ್ಮ ಬಡವರ ಪರ ಸೇವೆ ಹೀಗೆ ಮುಂದುವರಿಯಲಿ 💐💐

  • @m.nanjundaiah69m.nanjunda2
    @m.nanjundaiah69m.nanjunda2 8 месяцев назад +49

    ಎಲ್ಲಾ ಮಿನಿಸ್ಟರ್ ಹೀಗೆ ಕೆಲಸ ಮಾಡ್ಬೇಕು

  • @shekhappaalur7707
    @shekhappaalur7707 7 месяцев назад +30

    ಇಡೀ ರಾಜ್ಯದಲ್ಲಿ ನಿಮ್ಮಂತಹ ಸಚಿವ ರಿದ್ದರೆ.ತುಂಬಾಒಳ್ಳೇದು.ಸರ👌👌🙏🙏

  • @balajikkk
    @balajikkk 8 месяцев назад +26

    80 laksha kottu PSI, CTI.KAS agiddare sir...

    • @aarya6173
      @aarya6173 7 месяцев назад

      Houdu bro

    • @csk8981
      @csk8981 Месяц назад

      Open secret 😂 duddu kottu bandor dudd tagolode irok agatta

  • @vasanthats3612
    @vasanthats3612 8 месяцев назад +35

    ಸರಕಾರದ ಕೆಲಸ ದೇವರ ಕೆಲಸ😅 1 ದಿನದ ಕೆಲಸ ಬರೀ 30 ದಿನದಲ್ಲಿ ಮಾಡ್ತಾರೆ😂

    • @Kboregowda-gy7dx
      @Kboregowda-gy7dx 7 месяцев назад +2

      ಸದ್ಯ ಒಂದು ದಿನದ ಕೆಲಸವನ್ನು ಒಂದು ವರ್ಸ ಮಾಡುವ ಶೀಘ್ರ ಮತಿಗಳು ಇದ್ದಾರೆ

  • @khasimas3880
    @khasimas3880 8 месяцев назад +20

    ಇವರು ಬರೆ ಸರ್ವರ್ ಸಮಸ್ಯೆ ಇದೆ ಅಂತ ಹೇಳ್ತಾರೆ ಸಿರ.

  • @malatheshast1500
    @malatheshast1500 8 месяцев назад +10

    ಸಚಿವರನ್ನ ಹೇಗೆ ಭೇಟಿ ಮಾಡೋದು ಅಂತಾ ದಯಮಾಡಿ ಹೇಳಿ

  • @anandhuded5526
    @anandhuded5526 8 месяцев назад +9

    ಸರ್ ಲಂಚ ಕೊಡದವರ ಪೈಲ್ ಹಾಗೇ ಉಳಿದಿವೆ ಸರ್.

  • @user-Vikasgowda
    @user-Vikasgowda 8 месяцев назад +15

    Right person in wrong party 😊

  • @padhmanabhachar8555
    @padhmanabhachar8555 8 месяцев назад +21

    ಕಾಂಗ್ರೆಸ್ ಪಕ್ಷದ cm ಮತ್ತು dcm ಒಳಗೊಂಡಂತೆ ಎಲ್ಲಾ ಸಚಿವರೂ ಕೃಷ್ಣ ಬೈರೇಗೌಡರ ಬಳಿ how to rule or manage ಗೇ ಟ್ಯೂಷನ್ ಹೋಗಿ how to speak with officials and people ಎಂಬುದನ್ನು ಕಲಿಯಿರಿ

    • @shabbirhussain3347
      @shabbirhussain3347 8 месяцев назад

      Eadu 40 %ಸಿಎಂ ಅಲ್ಲ ಕೆಲಸ ಮಾಡ್ತಾ ಇರೋ ಸರ್ಕಾರ

    • @Raj-td5zq
      @Raj-td5zq 7 месяцев назад

      Modi anthu one dina nu olle kelsa madilla

    • @Freeyoutube-jp7jw
      @Freeyoutube-jp7jw 16 дней назад

      223 ಶಾಸಕರು ಟ್ಯೂಟಿಷನ್ಗೆ ಹೋಗಲಿ

  • @IrkyMan
    @IrkyMan 8 месяцев назад +22

    Good sensible minister, thank you sir 🙏🏼

  • @sharanappab2137
    @sharanappab2137 8 месяцев назад +8

    ರೇವ್ಯಿ ನುಇಲಾಖೆ ಯಲ್ಲಿಬಾರಿ ಭ್ರಷ್ಟ್ಯಚಾರ ತುಂಬಿದೆ ಸಚಿವರೆ ನೀವುಹೇಳದ ಕೇಳದೆ ಹೋಗುವದರಿಂದ ಅಧಿಕಾರಿಗಳಿಗೆ ಮಾತಾಡೋಕೆ ಬರುತ ಇಲ್ಲಾರಿ ನೀಮ್ಮಪ್ರಶ್ನೆಗೆ ಉತ್ತರ ಇಲ್ಲ ಏಕೆಂದರೆ ಕೇಲಸ ನ ಮಾಡುತ ಇಲ್ಲಾರಿ ನಾನು 15ವಷ್ರಗಳಿಂದ ನೋಡುತಾಇದ್ದಿನಿಸರ್

  • @RAMESHGB-u3i
    @RAMESHGB-u3i 7 месяцев назад +8

    ಸರ್.. ನಿಮ್ಮ ತರಹ ಮಿನಿಸ್ಟರ್ ಎಲ್ಲ ಇಲಾಖೆಗಳಿಗೆ ಅವಶ್ಯಕತೆ ಇದೆ.ಕೃಷಿ ಇಲಾಖೆ ಯಲ್ಲೂ ನಿಮ್ಮ ರೀತಿಯ ಕಾರ್ಯವ್ಯೆಖರಿ ಬೇಕಾಗಿದೆ.ನಿಮಗೆ ಧನ್ಯವಾದಗಳು 💐💐🙏👍

  • @purandarvittalyv3413
    @purandarvittalyv3413 7 месяцев назад +4

    Nov ಮತ್ತು Dec ಫೈಲ್ ಯಾಕೆ ಇಟ್ಕೊಂಡಿದಾರೆ ಅಂದ್ರೆ , ನೀವು ಬಂಧು ನೋಡಲಿ ಅಂತ .

  • @shreekr69
    @shreekr69 8 месяцев назад +5

    ನಾನು ಹೊಡೆದ ಹಾಗೆ ಮಾಡ್ತೀನಿ ನೀನು ಅತ್ತಂಗೆ ನಟಿಸು...ಇದೆಲ್ಲ ಅಷ್ಟೆ

    • @csk8981
      @csk8981 Месяц назад

      Satya vachan😊

  • @SrinivasSrinivas-yc4jc
    @SrinivasSrinivas-yc4jc 8 месяцев назад +23

    ಒಳ್ಳೆ ಕೆಲಸ ಮಾಡುವ ಅವಕಾಶ ಇದೆ ಒಳ್ಳೆ ಸಚಿವರು

  • @y.m.mahadeva3706
    @y.m.mahadeva3706 8 месяцев назад +12

    Every minister must visit to respective office like Krishne Byregowda.

  • @dhananjayas.b.6131
    @dhananjayas.b.6131 8 месяцев назад +7

    ಸರ್ ಇದೊಂದೇ ಆಫೀಸ್ ಅಲ್ಲ ಎಲ್ಲಾ ಆಫೀಸ್ ಗಳಲ್ಲೂ ಇದೆ ಕಥೆ ಸರ್ಕಾರ ಎಲ್ಲಾ ಆನ್ಲೈನ್ ಮಾಡಿದ್ರೆ ಅದಿಕಾರಿಗಳು ಎಲ್ಲಾ ಅಫ್ಲಿನ್ ಕೇಳ್ತಾರೆ ಇದಕ್ಕೆ ಪರಿಹಾರ ಕೊಟ್ಟು ಜನರಿಗೆ ಬೇಗ ಕೆಲಸ ಹಾಗೂ ಹಾಗೆ ಮಾಡಿ ಸರ್ ಧನ್ಯವಾದಗಳು

  • @ajayakumarchatrad5227
    @ajayakumarchatrad5227 Месяц назад +2

    KPSC avru sir avranna tahsildar aagi select madirodu Krishna sahebraa😂😂

  • @syedahmedullakhadri8375
    @syedahmedullakhadri8375 7 месяцев назад +2

    Gulbarga is the most curruptive city in Karnataka state all the curruptive officials must be dismissed from service

  • @SrinivasSm-rb5yk
    @SrinivasSm-rb5yk 6 месяцев назад +2

    Dc,matu,tasildara,caludila,Udupi,bhrmmavar,Kalla,tasildar

  • @raghuyalanadu730
    @raghuyalanadu730 8 месяцев назад +3

    ಇವರೆಲ್ಲ 8:00 ಗಂಟೆ ಕೆಲಸದ ಅವಧಿಯಲ್ಲಿ 3:00 ಗಂಟೆ ಮಾತ್ರ ಕೆಲಸ ನಿರ್ವಹಿಸುತ್ತಾರೆ ಇಂತವರಿಗೆಲ್ಲ ಸರ್ಕಾರದ ಸೌಲಭ್ಯಗಳು ಬೇರೆ ಇವರೆಲ್ಲ ಕೆಲಸಕ್ಕೆ ನಾಲಾಯಕ್ಕು

  • @naiksh
    @naiksh 8 месяцев назад +21

    Sir, really you are verywell minister and technically perfect.

  • @ganeshakr3366
    @ganeshakr3366 6 месяцев назад +1

    Sir ಅಧಿಕಾರಿಗಳಿಗೆ ನಿಮ್ಮ ತಂದೆ ಕೆಪಾಲಕೆ ಹೊಡೆದು ಬುದ್ದಿ ಹೇಳಿದ್ದರು

  • @sharanurathod24
    @sharanurathod24 8 месяцев назад +2

    ಬಿಜೆಪಿ ಬಂದು ಬಿಡಿ ಅವಶ್ಯಕತೆ ಇದೆ

  • @agmservinauto4744
    @agmservinauto4744 8 месяцев назад +10

    Realy you are doing good job sir,One of the best
    Minister ever seen🎉

  • @kumarswamy2528
    @kumarswamy2528 8 месяцев назад +19

    ಭ್ರಷ್ಟಾಚಾರಿಗಳೇ. ನಿಮಗೆ. ನಮಸ್ಕಾರ್

  • @yankatipanetigi8266
    @yankatipanetigi8266 24 дня назад +1

    Sir ನಮ್ಮ ಯಾದಗಿರಿ ಜಿಲ್ಲೆಯ ವಡಗೇರಾ ತಹಸೀಲ್ದಾರ್ ಕಚೇರಿ ಬನ್ನಿ sir,,,, ಶಹಪುರ್ ತಹಸೀಲ್ದಾರ್ ಕಚೇರಿಗೆ ಬನ್ನಿ, also wrost ಡಿಪಾರ್ಟ್ಮೆಂಟ್ sub ರಿಜಿಸ್ಟರ್office visited sir must and ಸೂಡ್

  • @KanakappaTalavara-m6x
    @KanakappaTalavara-m6x 8 месяцев назад +10

    ಒಳ್ಳೆಯ ಕಾರ್ಯ ವೈಖರಿ 👌

  • @chandrusworld7459
    @chandrusworld7459 20 дней назад +1

    ಅಣ್ಣ ಮೀಡಿಯಾ ಮುಂದೆ ಬೈತಾರೆ ಆಮೇಲೆ ರಮಿಸುತ್ತಾರೆ 😅😅, ಎಲ್ಲರೂ ಲೂಟಿಕೋರರೇ 👍

  • @Mr22021987
    @Mr22021987 6 месяцев назад +1

    Nive madidu..50. Lac fir AC lost ..1cr for Sub registrar

  • @ಬೆಳಗಾವಿ-ಖ1ಱ
    @ಬೆಳಗಾವಿ-ಖ1ಱ 4 дня назад +1

    ಸರ ಒಮ್ಮೆ ಯಾದರೂ ಬೆಳಗಾವಿ ಜಿಲ್ಲೆಯ ಮೂಡಲಗಿ ಬನ್ನಿ ನಮ್ಮಲ್ಲಿ ಬೇರೆ ಲಂಚಾ ವನ್ನು ಕೇಳ್ಳುತ್ತಾರೆ ದಯವಿಟ್ಟ ಬನ್ನಿ

  • @GirijashankarKelaginamani
    @GirijashankarKelaginamani 23 дня назад +1

    ಸಚಿವರು ಕಂದಾಯ ಇಲಾಖೆ ಸಚಿವರು ತುಂಬಾ ಒಳ್ಳೆಯ

  • @harshithgowdah5the114
    @harshithgowdah5the114 Месяц назад +1

    ಒಳ್ಳೆ ಕೆಲಸ ಮಾಡಿದಿರಿ ಆದರೆ ಯಾವುದೊ ಒಂದು ಕಚೇರಿಗೆ ಸೀಮಿತ ಆಗಬಾರದು ಎಲ್ಲ ಕಚೇರಿಗೆ ಭೇಟಿ ಮಾಡಿ ಇಂತ ಸಮಸ್ಯೆ ಎಲ್ಲ ಆಫೀಸನಲ್ಲಿ ಇದೆ, ನೀವು ಆಗದಿದ್ದರೂ ಅದಕ್ಕೆ ಒಂದು ಟೀಮ್ ಮಾಡಿ ಅವರ ಕೈಲಿ ರಿಪೋರ್ಟ್ ತರಿಸಿಕೊಳ್ಳಿ ಆಗ ಸುಧಾರಣೆ ಆಗುತ್ತೆ ಸರ್.

  • @V.srinivasamurthy
    @V.srinivasamurthy Месяц назад +1

    Yava 3ka ninanu MLA madidu avrru permanent govt.employee neenu public begger tukali

  • @maheshgs3878
    @maheshgs3878 8 месяцев назад +4

    Sri, Krishna Byregowda Sir, good job.
    This Tahsildar office administration is so bad that these quality of KAS passed out executive officers has no organised system in day to day working systems. Public going under harassments without getting their required documents. Many documents go missing entrys. Karnataka state needs a qualified ministers who can program inspection without protocol's. And can hear the public voices to correct officers doing their Jobs.
    Kindly continue visites at public presence, and better experience you all find... 🙏🙏🙏🙏💐💐💐Thank you Sir.
    Thank you for the person, posting such video too

  • @adhipatiboss9039
    @adhipatiboss9039 6 месяцев назад +1

    Sir e thara nalayakaru bahala Jana eddare specialy kalaburgi government office li yella bolimakkalige kittaki....

  • @shivraajpatil450
    @shivraajpatil450 8 месяцев назад +1

    India proudly shout 5g network... still network problem why don't govt give spl channel for public office.

  • @shivarajgogre9389
    @shivarajgogre9389 Месяц назад +1

    Nive amount ge deal madkondu tahasildar madiddu
    So adakke postpone KAS 2024

  • @NagendraGnagendrasks143
    @NagendraGnagendrasks143 8 месяцев назад +1

    Nivu obre correct agi kelsa madtiddiraaa, ellavu jagala madkondu kutave baddetavu...

  • @vinuthanpraveen150
    @vinuthanpraveen150 6 месяцев назад +4

    Krishna baare gowda is gentle man..good administrator

  • @santhoshsanthu2409
    @santhoshsanthu2409 7 месяцев назад +1

    Somberi galu lamcha tinno officere handigalu

  • @yasinboramani3969
    @yasinboramani3969 Месяц назад +1

    Yaari nimmanthawrannela tahaseeldar madirodu antiira sir.... Government e maadirodu, idannella, Corruption Maadi KAS exam maadid mele inthaaru barodu,...artha ayta

  • @ramachandraramachandra8004
    @ramachandraramachandra8004 25 дней назад +1

    Adakke yella elakeyalli brustararu, yestu hothigadaru office ge baruvoudu any people ask for any officer, they going to meetings, first duty meetings

  • @ambition4all
    @ambition4all 8 месяцев назад +2

    Sir.. Revinue department has highest corruption since 1961. CM also aware. They say bribes we give goes to ministrr and CM. PLS help.

  • @sandeepshastryshastry6058
    @sandeepshastryshastry6058 Месяц назад +1

    0-5 gunteya olagade Gowdru sir oMdu guntege sir 50,000/- ritya 5 guntere 2,50,000/- e tara Fix madikoMdidare sir Nimage gottilla ? E vichara Nivu Elidare Namage target kottidaralla antare Sro nanna salhe ravinue Registrar ge 0-5 guMqe olage sarakarada gaid line prakar hana sandaya madabeku mattu s r ge hoguv lancha nimma sarakarakke hogabeku andare stm duty jotege Lacha + andare stm duty matftu fix madi Nimma sarakarakke barutte sir duddu sr ge yake kodabeku sir duddu ella sarakarakke hogali sir enathira sir nanna mahitige

  • @Bhrthkc-ob4ds
    @Bhrthkc-ob4ds 7 месяцев назад +1

    Congress also ruled from 50years , so they are guinine is congress govt, only bjp time these people came !!!!!!! nim work maadi bjp congress bidi ,, do ur work ,,,

  • @Super_Gaint
    @Super_Gaint 7 месяцев назад +1

    ಮೀಸಲಾತಿ ಇಂದ ಕೆಲಸ ಸಿಕ್ಕಿರಬೇಕು 😂😂😂

  • @muralimohangr8396
    @muralimohangr8396 6 месяцев назад +1

    Neevugale ondondu pidt ge lakshagattale kottiruttare

  • @chetanreddysvc8132
    @chetanreddysvc8132 8 месяцев назад +5

    Krishana bairegowda best and good leader

  • @KrishnaMurthy-lc6nh
    @KrishnaMurthy-lc6nh 8 месяцев назад +1

    Tmk.distc.nhallitq.suyer.lancha.demand.maduthare.sir.pl.one.time.visit.kodi.

  • @vinodkumar-xg3wv
    @vinodkumar-xg3wv 8 месяцев назад +4

    6 months sambala gimbala cut madi

  • @ramachandraramachandra8004
    @ramachandraramachandra8004 25 дней назад +1

    Nimmannella yaru ministers madiddu, kasu kottu vote tagandu ministers agiddu, bele jyasthi maduvoudu, bedada rules maduvoudu

  • @shiv6030
    @shiv6030 18 дней назад +1

    Sir If you are genuinely care of the efficiency of the officers, solve the root cause (recruiting process by KPSC).
    IF NOT IT WILL BE JUST A SOCIAL MEDIA GIMIC

  • @marketleader6357
    @marketleader6357 7 месяцев назад +1

    Khatha extract in panchayat office pdo demands from 5000 to 12000 rupees.if we ask any extra question they will respond like we will reject it.

  • @western716
    @western716 Месяц назад +1

    Sariyaagi rubbi evranna. Thindu thindu kobbiddavre.

  • @subhashunasikatti1984
    @subhashunasikatti1984 Месяц назад +1

    Please visit Bagalkot district Mudhol Taluk registration office. There are lots of corruption going on.

  • @maria54654
    @maria54654 24 дня назад +1

    First KPSC recruitment indha tight maadhbeku modhle heege tight maadidre future ali eetara helo avashya kathe iralla anta nannah anisikeh

  • @suryakanthurakadli6432
    @suryakanthurakadli6432 Месяц назад +1

    He work promptly even congress mla not liking him.😂😂😂

  • @dushyanthsd2586
    @dushyanthsd2586 7 месяцев назад +2

    My constitution MLA ❤ I every election support him, but one' is i miss i never meet him after election he not visited our area , but he non corrupted politician ❤ purely white hand.

  • @aashishsharma9106
    @aashishsharma9106 22 дня назад +1

    When will Mr. Krishna Byre Gowda make a ppt on Siddaramaiah's land scam?

  • @eshwarappan3102
    @eshwarappan3102 День назад +1

    Very concerned minister, all officials please follow instructions.

  • @moulaliyb1762
    @moulaliyb1762 8 месяцев назад +7

    One of the best minister

  • @shivashivalingaiah9256
    @shivashivalingaiah9256 7 месяцев назад +1

    Yarii madiddu andre nimmantavare freeyagi madiruttare

  • @vishwanathmulagund5245
    @vishwanathmulagund5245 7 месяцев назад +1

    Avre Halka Sullemakllu KPSC and Govt

  • @tilakvgowda
    @tilakvgowda 8 месяцев назад +1

    Stop this micromanagement fix it up with your immediate below officials governance has to flow from there rather than harassing low level employees

  • @kariyappakalasannavar7760
    @kariyappakalasannavar7760 8 месяцев назад +8

    Great sir next cm

  • @jaitagi
    @jaitagi 8 месяцев назад +6

    Super sir, we need 🙏 a public servant like bhyregoudru sir.

  • @TejasreeGold
    @TejasreeGold Месяц назад +1

    Duudu kottu bandre innu yenu haguutte😂
    Manual andre duddu hodiybeku adakeppaa

  • @nagarajus8760
    @nagarajus8760 7 месяцев назад +1

    Duddu god kondu irikke layakku tahsildar

  • @Ramjsr
    @Ramjsr 7 месяцев назад +1

    Alliro ella lady workers saha aste duddu beku elrugu

  • @sathishmamtha3538
    @sathishmamtha3538 8 месяцев назад +3

    Sir 🙏🙏 mysuru distinct Hunsur Tasil dar kacherige betikodi sir please
    Tumba Avyavaragalu naditide please sir davitu 🙏🙏

  • @aaithubarla
    @aaithubarla 8 месяцев назад +1

    Look at the women at @2:00 This is what reservation and bribe gives you. Waste

  • @vireshkaradimathkaradimath7999
    @vireshkaradimathkaradimath7999 Месяц назад +2

    KPSC sir 😂😂

  • @jayadevm1353
    @jayadevm1353 7 месяцев назад +1

    Nevgale money tagodu govt kelsa kodtera Neve baytera😂😂😂

  • @narayanaswamytp2965
    @narayanaswamytp2965 Месяц назад +1

    Chikballapurake bandu nodi sir

  • @anildodamani626
    @anildodamani626 7 месяцев назад +2

    ಸರ್ ದಯವಿಟ್ಟು ಒಂದು ಭಾರಿ ಅಫಜಲಪುರ ತಾಲ್ಲೂಕಿಗೆ ಭೇಟಿ ಕೊಡಿ ಸರ್🙏🙏🙏

  • @mahadeviashok9815
    @mahadeviashok9815 6 месяцев назад +1

    Yav kelasanu sariyagi madalla sir

  • @prathapgp570
    @prathapgp570 6 месяцев назад +1

    When elections are near to come politicians become alert after elections they go to sleep but government officials are always in sleep mode so this is the main problem

  • @VittalSTalwar
    @VittalSTalwar 3 месяца назад +2

    ಕೃಷ್ಣ ಬೈರೇಗೌಡರಿಗೆ ನಿಮ್ಮ ಮಾತಿಗೆ ಧನ್ಯವಾದಗಳು

  • @ROCKY-ui7hi
    @ROCKY-ui7hi 6 месяцев назад +1

    Kpsc recruits only scams candidates😂

  • @noorullameensab8108
    @noorullameensab8108 8 месяцев назад +4

    Real mla always thinking of public god bless u sir

  • @nileshneel4
    @nileshneel4 27 дней назад +1

    sir nimma sarkaradavre erabeku nodi

  • @ChannaraddyNayak
    @ChannaraddyNayak 8 месяцев назад +1

    Sir❤❤.bagar.hukuma.numune.57.appliceone.yavaga.biditir.....navu.sumaru..15.varsh.didha...saguvali.😮😮.maduth.edeve.namage.inu.saguvali.chitti.kotila.Akrama....sakrama.bhoomi.numune.........form.57.application.arji.bidi.sir.tq.....shahapur.dist.yadagir

  • @user.srqtls
    @user.srqtls 8 месяцев назад +3

    ಫಾರಿನ್ ನಲ್ಲಿ ಓದಿ ಬಂದು ಇಲ್ಲಿ ಮಿನಿಸ್ಟರ್ ಗಿರಿ ಮಾಡೋಕೆ ಇದು ಫಾರಿನ್ ಅಲ್ಲ..ಇಂಡಿಯಾ..😂😅

    • @allinoneyoutube4113
      @allinoneyoutube4113 8 месяцев назад

      ಫಾರಿನ್ ನಲ್ಲಿ ಓದಿರೋದಕ್ಕೆ ಇಲ್ಲಿ ನಿಯತ್ತಾಗಿ ಬಡವರ ಪರ ನಿಂತಿರೋದು

  • @nagarajus8760
    @nagarajus8760 Месяц назад +1

    Kas pass madvre. Nivu Enu illa

  • @shreepadswamy5374
    @shreepadswamy5374 8 месяцев назад +2

    ಸರ್ ನೀವು ಒಂದು ಸಲ ಔರಾದ್ ತಹಸಿಲ್ ಗೆ ಭೇಟಿ ಕೋಡಿ

  • @saleemahmed1979
    @saleemahmed1979 8 месяцев назад +2

    How they became tahsildar corrupt peoples called officials

  • @ksnu1069
    @ksnu1069 7 месяцев назад +1

    Corrupt political system????

  • @arunray1658
    @arunray1658 7 месяцев назад +2

    Hats off to u. Please visit Chamarajanagara.

  • @RamachandrappaCn-fc7ld
    @RamachandrappaCn-fc7ld 8 месяцев назад +14

    Done a good job sir

  • @y.m.mahadeva3706
    @y.m.mahadeva3706 8 месяцев назад +4

    Stop corruption sir.Dirty people

  • @sureshbabuu7417
    @sureshbabuu7417 8 месяцев назад +2

    Super video sir thank u krishna biregowd sir manvi survey office thumba scam naditidey duddukotremaatra work maataidarey sir naanu podi arjihaaki 55days aayutu sir no respond please helpme sir

  • @Vjalmeida24
    @Vjalmeida24 8 месяцев назад +7

    I had walked into a chicken centre ...where the entire process of chicken was displayed on a big screen tv which ensured the " QUALITY"
    On the same note
    These type of videos should be circulated in all tahsildar and sub registrar office to improve their " QUALITY"

  • @thameemismail8912
    @thameemismail8912 7 месяцев назад +1

    ಕಳ್ಳ ರನ್ನು ಮನೆಗೆ ಕಳಿಸಿ

  • @librapices403
    @librapices403 8 месяцев назад +3

    Yes we r lacking behind in our administration....proper communication induction program supervision..inspection weekly fortnight monthly Quarterly...they must be well trained faculties in all our inputs...DC Must have complete powers to do the needful to our developments... yes we required such type of able capable dedication experienced qualified matured Administrator in our full fuldge team to support our farmers forever..Best wishes..God bless 🙌 🙏