ಆ ಮಹಾತಾಯಿಯ ಪ್ರತಿಯೊಂದು ಮಾತು ಕೇಳೋವಾಗಲು ಎದೆ ಝಲ್ ಅನ್ನುತ್ತಿತ್ತು...😢 ದಿಟ್ಟ ಮಹಿಳೆ 🙏 ಇಂದಿನ ದಿನಗಳಲ್ಲಿ ಯಕ್ಷ್ಚಿತ ಮಾತುಗಳಿಗೆ, ಅತೀ ಸಣ್ಣ ತಪ್ಪುಗಳಿಗೆ ಪ್ರಾಣ ಕಳೆದುಕೊಳ್ಳುವವರ ನಡುವೆ ಸಮಾಜವನ್ನ ಎದುರುರಿಸಿ ಬದುಕುತ್ತಿದ್ದಾರೆ 🙏🙏🙏
ನಿಮಗೆ ಧನ್ಯವಾದಗಳು ಮೇಡಂ, ಸಾವನ್ನೇ ಮೆಟ್ಟಿನಿಂತ ದಿಟ್ಟ ಮಹಿಳೆ ನೀವು, ಸಮಾಜಕ್ಕೆ ಸ್ಫೂರ್ತಿ ನೀವು, ನಿಮ್ಮ ಆತ್ಮಸ್ಥೈರ್ಯವನ್ನು ಮೆಚ್ಚತಕ್ಕದ್ದು ಹೀಗೆ ಸದಾ ನೂರಾರು ಕಾಲ ಮಹಾಮೃತ್ಯುಂಜಯನ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇವೆ 🎉❤🎉
She is running an NGO as Ashraya foundation in Belagavi , there are more than 20 HIV positive girls and women..hats off to her courage to give shelter to those people..
Do not even take the name of that "Teresa". This lady Nagaratna is a gem, much more honest with good intention. Teresa was the stooge of west, she was nothing more than a conversion missionary. She preached poverty and suffering. If possible search what Christopher Hitchens has to say about Teresa. Mind you, I am not using the Mother to Teresa.
Very inspiring story..very strong women your also your giving very good msg to the society..your creating awareness and trying to serve the society through foundation great job mam..hats off to you.
Yes nanu obba lab technologist navu report positive idre sudden agi heli panic madalla. Counseling mado avra hatra kalistivi. All the best for your future ma'am.
Omg we cry for such small things in life....GREAT INSPIRATION ....THESE PPL DESERVE HIGHEST HONORS OF THE COUNTRY .... GOD BLESS THEM WITH MORE SUPPORT ..🙏🙏🙏🙏🙏🙏🙇♀️🙇♀️🙇♀️🙇♀️🙇♀️🙇♀️🙇♀️
Bhala Bejar Agutthe Ee Mathukelidre Adru Nimma Thalme Dhirya Nodidre Thumba Santhosha Agutthe Aadevaru Nimma kutumbavannu Nemmadi Inda Iruvanthe Ashirvadisali Jai Kannada Jai Hind
ನಿಮ್ಮ ನುಡಿಕೇಳಿ ತುಂಬಾ ಭಯವಾಗಿತ್ತು ಹಾಗೂ ಕುತೂಹಲ ಮೂಡಿತ್ತು. ಆದರೆ ನಿಮ್ಮ ಮಗುವಿಗೆ ಆ ರೋಗ ಇಲ್ಲ ಅಂತಗೊತ್ತಾದ ಮೇಲೆ ನಿರಾಳವಾಯಿತು. ಇದು ಒಂದು ನಿಮ್ಮಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆ. ನಿಮ್ಮ ಜೀವನ ನಿರಂತರ ಸಂತೋಷ, ನೆಮ್ಮದಿಯಿಂದ ನಡೆಯಲಿ.
This is boldness required for every one. Unfortunately govt not take initiative for helping this people. Your effort is really great and role model every one.
ಆ ಮಹಾತಾಯಿಯ ಪ್ರತಿಯೊಂದು ಮಾತು ಕೇಳೋವಾಗಲು ಎದೆ ಝಲ್ ಅನ್ನುತ್ತಿತ್ತು...😢 ದಿಟ್ಟ ಮಹಿಳೆ 🙏 ಇಂದಿನ ದಿನಗಳಲ್ಲಿ ಯಕ್ಷ್ಚಿತ ಮಾತುಗಳಿಗೆ, ಅತೀ ಸಣ್ಣ ತಪ್ಪುಗಳಿಗೆ ಪ್ರಾಣ ಕಳೆದುಕೊಳ್ಳುವವರ ನಡುವೆ ಸಮಾಜವನ್ನ ಎದುರುರಿಸಿ ಬದುಕುತ್ತಿದ್ದಾರೆ 🙏🙏🙏
Samaajana edrusadu tumba kasta
😮😅😊
ಹಂಗಿಸುವ ರೋಗಪೀಡಿತರ ಮುಂದೆ ಅದ್ಭುತವಾಗಿ ಜೀವಿಸುತ್ತಿರುವ ಅರೋಗ್ಯವಂತರು ನೀವು 🙏
ಸಾಷ್ಟಾಂಗ ನಮಸ್ಕಾರ ತಾಯಿ 🌹❤
ನೂರು ಕಾಲ ಸಂತೋಷವಾಗಿ ಬಾಳಿ. 🙏
SAASTAANGA ಕನ್ನಡದಲ್ಲಿ ಬರೆಯುವದಕ್ಕೆ ಯಾವ ಸ್ಪೆಲಿಂಗ್ ಬರೀಬೇಕು ತಿಳಿಸಿ.
Hiv Bandirbahudu.😅
SASSTANGA
ಸಾಷ್ಟಾಂಗ
Super
ಒಮ್ಮೆ ಸಾವನ್ನು ಗೆದ್ದರೆ ಏನಾದ್ರೂ ಮಾಡಬಹುದು ಅನ್ನೋದು ನಿಮ್ಮಿಂದ ಗೊತ್ತಾಗುತ್ತೆ❤
ಆ ದೇವ್ರು ನಿಮ್ಮ ತರ ಇರೋ ಎಲ್ಲರನ್ನೂ ಚನಾಗಿಡ್ಲಿ....ನಾವೆಲ್ಲ ಇದ್ದೇವೆ... ಜೈ ಹಿಂದ್..
Egaelliiddiri
Aids heng Bantu avrige ??
ಅಮ್ಮ ನೀವ್ ಯಾವಾಗಲೂ ಚೆನ್ನಾಗಿ ಇರಿ, ನಿಮಗೆ ದೇವರು ಎಲ್ಲವನ್ನು ಆಶೀರ್ವಾದಿಸಲಿ
ಒಳ್ಳೆದಾಗಲಿ ತಾಯಿ ನಿಮ್ಮ ಜೀವನ ಸುಖಕರವಾಗಿರಲಿ 🙏🙏
ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಮೇಡಮ್ ನಿಮಗೆ ದೇವರು ಒಳ್ಳೇದು ಮಾಡಲಿ
Great soul.bhumi ಮೇಲೆ ದೇವರು ಬರಲ್ಲ. ನಿಮ್ಮಂತವರನ್ನು ಕಲಿಸಿಕೊಟ್ಟಿದ್ದಾನೆ.God bless u lots.
So sad😢
May God bless you🙏
ನಿಮಗೆ ಧನ್ಯವಾದಗಳು ಮೇಡಂ, ಸಾವನ್ನೇ ಮೆಟ್ಟಿನಿಂತ ದಿಟ್ಟ ಮಹಿಳೆ ನೀವು, ಸಮಾಜಕ್ಕೆ ಸ್ಫೂರ್ತಿ ನೀವು, ನಿಮ್ಮ ಆತ್ಮಸ್ಥೈರ್ಯವನ್ನು ಮೆಚ್ಚತಕ್ಕದ್ದು ಹೀಗೆ ಸದಾ ನೂರಾರು ಕಾಲ ಮಹಾಮೃತ್ಯುಂಜಯನ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇವೆ 🎉❤🎉
ನಿಮ್ಮ ಜೀವನ ಇನ್ನೊಬ್ಬರ ಜೀವನಕ್ಕೆ ಸ್ಫೂರ್ತಿ. ನಿಮಗೆ ಹಾಗೂ ನಿಮ್ಮ ಪರಿವಾರದವಿಗೆ ತುಂಬು ಹೃದಯದ ಗೌರವಗಳು🙏🙏🙏
ದೇವರ ಆಶೀರ್ವಾದ ಸದಾ ಇರಲಿ 👏🙏
ಕೋಟಿ ಕೋಟಿ ನಮನಗಳು,
ನಿಮಗೆ, ದೇವರು ನಿಮಗೆ 100,ವರ್ಷ ಬಾಳಲು ಆರೋಗ್ಯ್ ನೀಡಲಿ,
ಮತೊಮ್ಮೆ ನಿಮ್ಮ ದೈರೆಕ್ಕೆ 🙏🙏🙏
ಅಕ್ಕ ನಿಮ್ಮ ಸಮಾಜಸೇವೆ ತುಂಬಾ ಅದ್ಭುತವಾಗಿದೆ ನಿಮಗೆ ಕೋಟಿ ಕೋಟಿ ಅಭಿನಂದನೆಗಳು
ಇದೋಂದು ವಿಶೇಷವಾದ ಮಾಹಿತಿದಾಯಕ ವಿಡಿಯೋ,
ನಿಮ್ಮ ಮನೋಸ್ಥೈರ್ಯ ಮೆಚ್ಚುವಂತದ್ದು ತಾಯಿ,ಶುಭವಾಗಲಿ.
ಆ ದೇವರು ತಮಗೆ ಇನ್ನಷ್ಟು ಆಯಸ್ಸು ಅರೋಗ್ಯ ಕೊಡಲಿ...
ತಮ್ಮ ನಿಜ ಜೀವನದಲ್ಲಿ ಆದಂತ ನೋವು ಮತ್ತು ಅನುಭವವನ್ನು ಹಂಚಿಕೊಂಡಿದ್ದಾಕ್ಕಾಗಿ ತುಂಬಾ ಧನ್ಯವಾದಗಳು ಅಮ್ಮ... 🙏
She is running an NGO as Ashraya foundation in Belagavi , there are more than 20 HIV positive girls and women..hats off to her courage to give shelter to those people..
ಧನ್ಯವಾದಗಳು ಅಕ್ಕಾ. ಇಂತಹ ಪರಿಸ್ಥಿತಿ ಇದ್ಧರೂ ಎಲ್ಲಾ ಕಷ್ಟಗಳನ್ನು ಎದುರಿಸಿ ಜೀವನ ಮಾಡಿದ ವಿಚಾರ ತಿಳಿಸಿಕೊಟ್ಟು ತುಂಬಾ ಜನರಿಗೆ ಧೈರ್ಯ ಕೊಟ್ಟದ್ದಕ್ಕೆ ಧನ್ಯವಾದಗಳು👍
ನಿಮ್ಮ ಬದುಕು ಮತ್ತು ಕ್ರಿಯೆ ಸ್ಪೂರ್ತಿದಾಯಕ. ನಿಮ್ಮ ವಿವರಣೆ ಮನಮೆಚ್ಚಚುವಂಥದು. ಶುಭ ಹಾರೈಕೆಗಳು.
ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿ ಕೊಟ್ಟು ಕಾಪಾಡಲಿ 🙏
ಮನುಷ್ಯನಿಂದ ಆಗದೇ ಇರುವುದು, ದೇವರಿಂದ ಸಾಧ್ಯ.ನೀವು ದೇವರ ಮೇಲೆ ಪೂರ್ಣ ಭರವಸೆ ಇಟ್ಟ ಕಾರಣ,ಈ ದಿನ ಅನೇಕರಿಗೆ ಸಾಕ್ಷಿಯಾಗಿದ್ದೀರಿ.ದೇವರು ನಿಮಗೆ ಒಳ್ಳೆಯದು ಮಾಡಲಿ 🙏💐👍
Hats off to you medom🙏 ನಮ್ ಅಮ್ಮ ಇದೆ ಖಾಯಿಲೆ ಇಂದ ತೀರಿ ಹೋದರು😢😢😢
ನೀಮ್ಮ ಆತ್ಮಸ್ಥೈರ್ಯ ಕ್ಕೆ ಮೊದಲು ಧನ್ಯವಾದಗಳು ಹಾಗೂ ಈ ರೀತಿಯ ಇತರರಿಗೂ ದೈರ್ಯವಾಗಿ ಬದುಕವ ಅವಕಾಶ ಮತ್ತು ಮಾರ್ಗದರ್ಶಕ ವಾಗಿದ್ದಿರ ಮತ್ತೊಮ್ಮೆ ಧನ್ಯವಾದಗಳು
ದೇವರ ಕೃಪೆ ಎಂದು ಇರಲಿ ನಿಮಗೆ ಹಾಗೂ ನಿಮ್ಮ pariwar ಕ್ಕೆ. ಸಹೋದರಿ. ನಿಮ್ಮ dairya kke😭ದೊಡ್ಡ ನಮನ
👏🙏
ಒಳ್ಳೆಯದಾಗಲಿ. ದೇವರ ದಯೆ ಸದಾ ನಿಮ್ಮ ಮೇಲಿರಲಿ❤️🙏
ನಿಮ್ಮ ಗಟ್ಟಿತನ ಇಡೀ ಹೆಣ್ಣು ಮಕ್ಕಳಿಗೆ ಮಾದರಿ... ನಿಮಗೆ ನನ್ನ ಕಡೆಯಿಂದ ನಮನಗಳು ❤
ನೀವು ಆಧುನಿಕ ಮದರ್ ತೆರೇಸಾ ಮೇಡಂ ನಿಮ್ಮ ಆತ್ಮಸ್ಟೈರ್ಯ & ಧೈರ್ಯಕ್ಕೆ ನನ್ನದೊಂದು ಸಲಾಂ 💛❤️😊
Do not even take the name of that "Teresa". This lady Nagaratna is a gem, much more honest with good intention. Teresa was the stooge of west, she was nothing more than a conversion missionary. She preached poverty and suffering. If possible search what Christopher Hitchens has to say about Teresa. Mind you, I am not using the Mother to Teresa.
ಮದರ್ ತೆರೆಸಾ ಬಗ್ಗೆ ನಿಮ್ಗೆ ಗೊತ್ತಿಲ್ಲ, ಆಕೆಗೆ ಈ ಮಹಾ ತಾಯಿಗೆ ಹೋಲಿಸ ಬೇಡಿ.
MDM ನೀವೂ ಸಾವು ಗೆದ್ದಿರುವ ಮಹಿಳೆ 🙏🏿🙏🏿🙏🏿🙏🏿
Respect button for women ‼️
ಸಮಾಜಕ್ಕೇ ಅದ್ಬುತ ಸಂದೇಶ ಮೇಡಮ್ ಧನ್ಯವಾದ 🤝💐
ದೇವರು ನಿಮಗೆಲ್ಲ ಸಕಲವನ್ನೂ ಕೊಟ್ಟು ಕಾಪಾಡಲಿ 🎉🎉❤🎉🎉
Super madam
ನೀವು ನೂರಾರು ವರ್ಷಗಳ ಕಾಲ ಸಂತೋಷವಾಗಿರಿ...❤
ಅಕ್ಕ ಆ ದೇವರು.ಒಳ್ಳೆದು.ಮಾಡಲಿ.ನಿಮಗೆ🙏
ವಿಜಯಕುಮಾರ್ ಗುಜ್ಜ ನಡು. ಅಮ್ಮ ನಿನಗೆ ಆ ಧನ್ವಂತರಿ ಸ್ವಾಮಿ ಯ ಆಶೀರ್ವಾದ ನಿನಗೆ ಆಯಾಶು ಆರೋಗ್ಯ ಕೊಡಲಿ .🙏🙏🙏🙏🙏🙏🙏🙏🙏
Who is that Dhanvantri yar it is her will and confidence hat's up to har courage
ನಿಮ್ಮ ನಂಬಿಕೆ ನೇ ನಿಮಗೆ ಜೀವ ಉಳಿಸೆದೆ a ದೇವರು ಒಳ್ಳೆದ್ದ ಮಾಡ್ಲಿ
ಎಲ್ಲರಿಗೂ ಸ್ಫೂರ್ತಿ ನೀವು hats off 🎉❤
ಉಕ್ಕಿನ ಮಹಿಳೆ...... ಕೋಟಿಗೊಬ್ಬಳು.....
🙏🙏🙏🙏🙏
❤
Great madam 🙏
ಆ ದೇವರು ನಿಮಗೆ ಒಳ್ಳೇದು ಮಾಡಲಿ ತಾಯಿ 🙏🙏
Hats of you ಮಹತಾಯಿ ನಿಮ್ಮ್ ಜೀವನ ಸುಖವಾಗಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥನೆ ಮಾಡುವೆ ❤
ನಿಜಕ್ಕೂ ನಿಮ್ಮ ಧೈರ್ಯ ಸಾಹಸ ಮೆಚ್ಚವಂತದ್ದು , ನಿಮ್ಮ ಮಾರ್ಗದರ್ಶನ ಇತರರಿಗೆ ದಾರಿದೀಪವಾಗಲಿ
ನಿಮ್ಮ ಆತ್ಮ ಸ್ಥೈರ್ಯ ಎಲ್ಲರಿಗೂ ಮಾದರಿ.
ಆಧುನಿಕ ಜಗತ್ತಿನ ಧೀಮಂತ ಮಹಿಳೆ ನಿಮಗೊಂದ ಸಲಾಂ
ತಾಯಿ ನೀವು ಸಹನಾನಯಿ❤🙏🏻
ಸಹನಾನಯಿ ಅಲ್ಲ ಗುರುಗಳೇ ಸಹನಾಮಯಿ ಎಂದು ಸರಿಯಾದ ಉಚ್ಚಾರ ಶುದ್ದಿ ಇರಲಿ
ಆ ದೇವರು ನಿಮ್ಮನ್ನೂ ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ hats off madam 👏
ಸೂಪರ್ ಅಕ್ಕ ದೇವರು nimage ಆರೋಗ್ಯ ಇನ್ನೂ ಜಾಸ್ತಿ ಕೂಡಲಿ
👌👍💕
ದೇವರು ನಿಮಗೆ ಮತ್ತೆ ನಿಮ್ಮಂತವರಿಗೆ ಒಳ್ಳೇದು ಮಾಡಲಿ ❤
0:36
ಮೇಡಂ 🙏God bless you
Speech less
Thank you
Devaru Kasta kottamele.. Sukha kotte kodthane.... 👌👌👌👌🎉🎊 Olledagli madam
Nimage olleyadaddgali Thayee...youbare really brave lady..be like this and help others as much as possible...
Very inspiring story..very strong women your also your giving very good msg to the society..your creating awareness and trying to serve the society through foundation great job mam..hats off to you.
ಒಳ್ಳೆ ಕೆಲಸ ಮಾಡಿದ್ದೀರಿ tq motivate madidake 🥰✨
Madam hat's off. You are the warrior with great confidence and determination. Model to thousands of people around us.
❤
Great Ma'am,niivu positive mind ree Medum..adkke devru nimge olledagutthe...Niivu Nim magu..nim family chennagirli ❤.....God bless you
Yes nanu obba lab technologist navu report positive idre sudden agi heli panic madalla. Counseling mado avra hatra kalistivi. All the best for your future ma'am.
Hats off to the will power of Madam Nagarathna and her mission to serve the less priviledged and daringly faced the tumultuous life. God bless her.
Omg we cry for such small things in life....GREAT INSPIRATION ....THESE PPL DESERVE HIGHEST HONORS OF THE COUNTRY .... GOD BLESS THEM WITH MORE SUPPORT ..🙏🙏🙏🙏🙏🙏🙇♀️🙇♀️🙇♀️🙇♀️🙇♀️🙇♀️🙇♀️
A powerfull mindset make powerfull .. Hats off mam. All the best.
ಕಲಿಯುಗದ ವಿರ ಮಹಿಲೆ ದೆವರು ನೆನ ಜೊಥೆ ಇದರೆ ಬಯಪದಬೆದಿ god bless your fly
Chèy typing correct erli sir bayapadabediii anokkey hogii wrong agee typing madi 😊
😂 hu hu hu ni hu😊@@kalpanamanjunathkalpu3976
The way she explained everything without a single tear shows how strong and courageous she is👏Hatts off🙏 btw medam is our Pharmacy customer😊
Hat's off Madam 🙏 nimm dhayrya mechhbeku Devaru nimage yasassu kodli 🙏
Bhala Bejar Agutthe Ee Mathukelidre Adru Nimma Thalme Dhirya Nodidre Thumba Santhosha Agutthe Aadevaru Nimma kutumbavannu Nemmadi Inda Iruvanthe Ashirvadisali Jai Kannada Jai Hind
ನಿಮ್ಮ ಆತ್ಮಸ್ಥೈರ್ಯ ನನ್ನ ಸಲಾಂ
Great ,wish them all the best & God bless with full luck & prosperity,
Such a motivational speech ,very strong lady,
ನೀವು ನಿಜ ವಾಗ್ಲೂ ಗ್ರೇಟ್ ಸಿಸ್ಟರ್ ನಿಮ್ಮ್ ಧೈರ್ಯ ವನ್ನ ಮೆಚ್ಚುವಂತಹದು
God bless you madam.A great salute to your confidence & courage !
Hats off you my dear friends🎉🎉❤❤
very nice. You r examplary to our society. You don't see back go ahead and do best.
Hats off Madam, You are great, you are doing wonderful job. Fortune favours the brave. Aids is no more a disease.
ನಾನು ಕೂಡ 2006ರಿಂದಲೂ ಜೀವನ ಮಾಡಿಕೊಂಡು ಬಂದಿದ್ದೇನೆ ದೇವರ ಕೃಪೆಯಿಂದ ಈಗಲು ಚೆನ್ನಾಗಿ ಇದ್ದೇನೆ 🙏🙏👍🌹
ನಿಮಗೆ ವಾಸಿ ಆಯ್ತಾ
Me aslo
Hi sir
@@manjunathgomanjunath6540 hi
@@chandrashekharav327 hello heli
ನಾನು BSW ಕೋರ್ಸ್ ಮಾಡುವಾಗ ಒಂದು ದಿನ ಇವರ ಸಂಸ್ಥೆಗೆ ಹೋದಾಗ ನಮಗೆಲ್ಲಾ ಮಾರ್ಗದರ್ಶನ ಮಾಡಿದ ನೆನಪು ಬಂತು.😊
Tell me their address
@@skdrdp2461 safala nagaratna,ashraya foundation, anjaneya nagar, belagavi
Great madam.. Really appreciate you come forward and discuss things openly...no one will come forward and disclose things like you... God bless you.
Ur a great role model to present generation people also..all the best for your programs madam 🙏
🏠🙏...., ಒಳ್ಳೆಯದಾಗಲಿ ನಿಮ್ಮ ಎಲ್ಲಾ ಬಗೆಯ ಕೆಲಸ ಕಾರ್ಯಗಳಿಗೆ .,
Very great Courageous Lady 👍👍👍
May god give her more strength and life Aameen
Very very thanks madam God bless all of them 🙏🙏🌜🌜🎉🎉
Madam, really great hats up to your self confidence. I request to society, please treat HIV patient's as way to normally peoples.🙏🙏🙏
Great motivation & support madam god bless you
ನೀವು ತುಂಬಾ great ಮೇಡಂ ,ನಂಗೆ hiv symptoms ಹೇಗಿರುತ್ತೆ ಅಂತಾ ಹೇಳಿ ಯಾರಾದರೂ
ಗ್ರೇಟ್ ಮೇಡಂ...... God bless you.....
Ma'am Nimma maathu Keloke Thumba kushi aagutte. Devaru doddavanu. I00 years baalthiri.
God bless you. You have to inspirations to all for Braves
ನಿಮ್ಮ ಧೈರ್ಯ ನೇ ನಿಮಗೆ ಶಕ್ತಿ
ಈ ಶಕ್ತಿ ಕುಗ್ಗದೆ ಎಲ್ಲವೂ ನಿಮಗೆ ಒಳ್ಳೆಯದು ಆಗಲಿ
Astu Doddu struggle story na estu simple agi helbitri mam 🙏🏻 u r really ideal woman mam 🙏🏻
The greatest advice of all HIV patients God bless you all ❤️
Nimma will power ge hatts off madam… ❤
Hi . Ashwini...
ನಿಮ್ಮ ನುಡಿಕೇಳಿ ತುಂಬಾ ಭಯವಾಗಿತ್ತು ಹಾಗೂ ಕುತೂಹಲ ಮೂಡಿತ್ತು. ಆದರೆ ನಿಮ್ಮ ಮಗುವಿಗೆ ಆ ರೋಗ ಇಲ್ಲ ಅಂತಗೊತ್ತಾದ ಮೇಲೆ ನಿರಾಳವಾಯಿತು. ಇದು ಒಂದು ನಿಮ್ಮಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆ. ನಿಮ್ಮ ಜೀವನ ನಿರಂತರ ಸಂತೋಷ, ನೆಮ್ಮದಿಯಿಂದ ನಡೆಯಲಿ.
Brave heart sister you are inspire many people
we appreciate your willpower, Madam...May god always be with you.... we pray for you
Super talk mam. God bless you
Super 👍 hat's of nimage 100 Varsha aram agi iri a devar nimage yela shakti nu kodli
All the best sister and God Bless you
This is boldness required for every one. Unfortunately govt not take initiative for helping this people. Your effort is really great and role model every one.
Hatsoff to u madam... God bless u and ur family 🙏
Hats off 👏👏 Great.❤
ಹೆಣ್ಮಮಕ್ಲೇ ಸ್ಟ್ರಾಂಗು guru🙄😍👍
RUclips nalli nodida best video idu❤️ really brave and strong women💐 long live madam
Really Really, Hats of U ri💐👌👌👍👍👍👍👏👏
ದೇವರು ಒಳ್ಳೆದು ಮಾಡಲಿ ಅಮ್ಮ ❤️ wish you lot of happiness
For your greatness hats off to you medam and sir
ನಿಜವಾದ ದಿಟ್ಟ ಮಹಿಳೆ ನೀವು ಒಳ್ಳೆಯದಾಗಲಿ ಮೇಡಂ ನಿಮಗೆ ನಿಮ್ಮ ಫೌಂಡೇಶನ್ ಗೆ ❤❤❤❤❤