LIVE : Krishna Byre Gowda Press Meet | ಸಚಿವ ಕೃಷ್ಣಭೈರೇಗೌಡ ಸುದ್ದಿಗೋಷ್ಠಿ | @newsfirstkannada

Поделиться
HTML-код
  • Опубликовано: 28 окт 2024

Комментарии • 44

  • @chandrashekharb6567
    @chandrashekharb6567 2 месяца назад +8

    He is Most Deserving candidate for Next Cm

  • @RajugoudDeshpande-k3l
    @RajugoudDeshpande-k3l Месяц назад +2

    ಸನ್ಮಾನ್ಯ ಶ್ರೀ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಸರ ತಮಗೆ ಹೃತ್ಪಾಪೂರ್ವಕ ನಮಸ್ಕಾರಗಳು ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ನಮ್ಮ ಪಿತ್ರಾರ್ಜಿತ ಒಟ್ಟು ಜಮೀನಿನಲ್ಲಿ ಐದು ಎಕರೆ ಜಮೀನು ಪಹಣಿಯಲ್ಲಿ ಕಡಿಮೆ ಮಾಡಿದ್ದು ಧಾಕಲಾತಿ ಪ್ರಕಾರ ಒಟ್ಟು ಎಕರೆ ಗುಂಟೆ ಜಮೀನು ಇದ್ದು ಮತ್ತು ಪಹಣಿಯಲ್ಲಿ ಕಡಿಮೆ ಇದ್ದ ಜಮೀನು ಕೂಡಾ ಇದ್ದು ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಒಂದು ಸರ್ವೇ ನಂಬರ ಅಥವಾ ಬ್ಲಾಕ್ ನಂಬರನಲ್ಲಿರುವ ಒಟ್ಟು ಜಾಮೀನು 04 ಎಕರೆ 38 ಗುಂಟೆ ಜಮೀನು ಇದ್ದು ಇದರಲ್ಲಿ ನಮ್ಮ ಪಿತ್ರಾರ್ಜಿತ ಹಿರಿಯರು ಅದರಲ್ಲಿರುವ 03 ಎಕರೆ 02 ಗುಂಟೆ ಜಮೀನು ತಮ್ಮ ಆಧಿನದಲ್ಲೀ ಉಳುಮೆ ಮಾಡುತ್ತಿದ್ದು ಇನ್ನುಳಿದ 01 ಎಕರೆ 27 ಗುಂಟೆ ಜಮೀನು ಗ್ರಾಮದಲ್ಲಿ ಇರುವ ಮಠಕ್ಕೆ ಇನ್ನುಳಿದ ಜಮೀನು ಮಠದ ಹೆಸರು ಗೋಸ್ಯಾಇ ಮಠ ಮಠದ ಮೂಲ ಪಿತಾಧಿಷರಾದ ಸಿದ್ದಲಿಂಗಯ್ಯ ಚನವಿರಯ್ಯ ಎಂಬುವರಿಗೆ ನಮ್ಮ ಹಿರಿಯರು ಮೇಲೆ ತಿಳಿಸಿದ ಜಮೀನು ದಾನಾರ್ಥಮಾಡಿದ್ದು ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಸದ್ಯಕ್ಕೆ ನಮ್ಮ ಪಿತ್ರಾರ್ಜಿತ ಆಸ್ತಿ 03 ಎಕರೆ 02 ಗುಂಟೆ ಜಮೀನು ಹೊರತು ಪಡಸಿ ನಮ್ಮ ಮೂಲ ಆಸ್ತಿಯಲ್ಲಿ ಕಡಿಮೆ ಮಾಡಿದ ಎಕರೆ ಗುಂಟೆ ಜಮೀನು 03 ಎಕರೆ 02 ಗುಂಟೆ ಜಮೀನು ಇದ್ದು ಎಕ್ಷ ಪಾರ್ಟಿ ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಮೇಲೆ ತಿಳಿಸಿದ ಒಟ್ಟು ಜಮೀನು 04 32 ಗುಂಟೆ ಜಮೀನನ್ನು ಧ್ರುವೀಕರಣ ಮಾಡದೆ ವಿಂಗಡನೆ ಮಾಡದೆ ಆ ಒಂದು ಸಂಕೇಯ ಜಮೀನು ನಾಲ್ಕು ಎಕರೆ ಮುವತ್ತೆOಟು ಗುಂಟೆ ಜಮೀನನ್ನು ನಮ್ಮಲ್ಲಿರುವ ಜಮೀನು ಎಕ್ಸ್ ವ್ಯಕ್ತಿಯ ಹಸರಲ್ಲಿ ಮೇಕಾಧಿಕರಿಗಳು ಮಾಡಿಕೊಟ್ಟಿದ್ದು ನಮ್ಮ ಜಮೀನು ಪಕ್ಕದ ಜಮೀನಿನ ವ್ಯಕ್ತಿ ಬಲವಂತವಾಗಿ ಉಳುಮೆ ಮಾಡುತ್ತಿದ್ದು ಮತ್ತು ಜಮೀನು ಹಾಗೂ ಸರಕಾರದಿಂದ ಬರುವ ನೆರವು ಕೂಡಾ ಅವರೇ ತೆಗೆದುಕೊಳ್ಳುತ್ತಿದ್ದು ನಾನು ಸರ್ವೇ ಇಲಾಖೆಗೆ ಸಮ್ಮಂದ ಪಟ್ಟ ಕಾಮಿನಿನ ಮೂಲ ದಾಖಲೆ ಪತ್ರಗಳು ಕೇಳಿದರೆ ಕೊಡುತ್ತಿಲ್ಲ ಸದ್ಯದಲ್ಲೀ ಚ್ಯಾಲತಿಯಲ್ಲಿರುವ ದಾಖಲಾತಿ ಪತ್ರಗಳು ಕೊಡುತ್ತಿದ್ದು ಚ್ಯಾಲ್ತಿ ಯಲ್ಲಿ ಇರುವ ಜಮೀನು ಹೆಚ್ಚುವರಿಯಾಗಿ ಮಾಡಿಕೊಂಡ ಜಮೀನು ಬಲವಂತವಾಗೀ ಉಳುಮೆ ಮಾಡುತ್ತಿದ್ದ ಜನೀನಿನ ದಾಖಲಾತಿ ಒದಗಿಸುತ್ತಿದ್ದು ಸನ್ಮಾನ್ಯ ಶ್ರೀ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ನಮಗೆ ನ್ಯಾಯ ಒದಗಿಸಿ ಕೊಡಿ ಮತ್ತು ನಮಗೆ ಜಮೀನು ಇದ್ದರೂ ಇರದ ಹಾಗೆ ಪಹಣಿಯಲ್ಲಿ ಕಡಿಮೆ ಮಾಡಿದ ಜಮೀನು ಪಕ್ಕದ ಜಮಿನಿನ ಮಾಲೀಕರು ಉಳುಮೆ ಮಾಡಿ ಆದಾಯ ತೆಗೆದುಕೊಳ್ಳುತ್ತಿದ್ದು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುವದೆನOದರೆ ನಾನೂ ನಮ್ಮ ಪಿತ್ರಾರ್ಜತ ಜಮೀನು ಮೂಲ ಪಹಣಿಯಲ್ಲಿ ಕಡಿಮೆ ಮತ್ತು ಕೆಲ ವ್ಯಕ್ತಿಗಳು ಬಲವಂತವಾಗಿ ಉಳುಮೆ ಮಾಡಿ ಆದಾಯ ಅವರೇ ತೆಗೆದುಕೊಳ್ಳುತ್ತಿದ್ದು ನಾನು ಗ್ರಾಮದ ಹಿರಿಯರ ಜೊತೆ ಸೆರಿ ನಮ್ಮ ಜಮೀನು ಹೆಚ್ಚುವರಿಯಾಗಿ ಬಲವಂತದಿOದ ಕಬ್ಜಾ ಮಾಡಿದ ಕಾರಣ ಗ್ರಾಮದ ಹಿರಿಯರ ಜೊತೆ ಸೇರಿ ನಮ್ಮ ಜಮೀನು ಬಿಟ್ಟು ಕೊಡಿ ಎಂದು ಮನವಿ ಮಾಡಿದರು ಅವರುಗಳು ಒಪ್ಪದೇ ಇದ್ದು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ನನಗೆ ನ್ಯಾಯ ಕೊಡಿ ಎಂದ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಧನ್ಯವಾದಗಳೊಂದಿಗೆ ಇಂತಿ ನಿನ್ನ 🙏🙏🙏🙏🙏

  • @jayarambhatsampaje2302
    @jayarambhatsampaje2302 14 дней назад

    Thank you sir

  • @shivannayeramgeera3985
    @shivannayeramgeera3985 Месяц назад +2

    ಮಾನ್ಯ.K. B. G. ರವರಿಗೆ. 🙏🙏🙏🙏🙏❤️

  • @nesaramudrana6720
    @nesaramudrana6720 2 месяца назад +7

    ಅತ್ಯುತ್ತಮ ಪತ್ರಿಕಾಗೋಷ್ಠಿ. ಉಳಿದ ಸಚಿವರುಗಳು ಇದನ್ನು ಪೂರ್ತಿಯಾಗಿ ಕೇಳುತ್ತಾರೆಂದು ಆಶಿಸುತ್ತೇನೆ.

  • @malappabonal5903
    @malappabonal5903 Месяц назад +2

    ಸರ್ ಆಧಾರ್ ಕಾರ್ಡ್ ಗೆ ಮೊಬೈಲ್ ಲಿಂಕ್ ಇದ್ರೆ ಮಾತ್ರ ಬರುತ್ತದೆ ಅಂತ ಅಧಿಕಾರಿಗಳು ಹೇಳುತ್ತಾರೆ

  • @1357raj
    @1357raj Месяц назад +1

    Deserving candidate for next CM, hats off to you sir.

  • @krishnegowdakb9915
    @krishnegowdakb9915 Месяц назад +3

    ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಕೃಷ್ಣ ಭೈರೇಗೌಡರೇ ಸೂಕ್ತ ಅಭ್ಯರ್ಥಿ.❤

  • @rudreshkp2710
    @rudreshkp2710 2 месяца назад +1

    Good job ಸರ್, ಇದೆ ರೀತಿ ಪೂಡಿ ಕೆಲಸನು ಮಾಡ್ಸಿ ಸರ್

  • @sureshm3005
    @sureshm3005 2 месяца назад +1

    Super Anna🎉🎉🎉🎉🎉🎉

  • @002jeevan
    @002jeevan 2 месяца назад +2

    He made tremendous changes in the system . his job remarkable in the history . Public will remember him for ever. Right person in the Right Job. Kudus to You krishna byre gowda Sir. People like you should take CM seat .

  • @chandrodayaraghapur2738
    @chandrodayaraghapur2738 2 месяца назад +1

    Hats off Sir. You are bringing good reforms in revenue department

  • @vedamurthygv8427
    @vedamurthygv8427 Месяц назад +1

    This is very much common in almost all taluk offices and all farmers are facing this problem. It's common in most government offices and officers. It's happening in our village, taluk, district and at all levels. Without money nothing will happen, people should raise their voice. Krishna bairegowda sir's work will be remembered in the modern Indian history if implemented and done in the right way. The state will progress and people and farmers concentrate towards other work. Also the upper limit for land holdings, accumulating wealth by a person will be implemented, otherwise economic inequality will prevail in India and the right to live equally with good quality life will be a dream in india compared to developed nations with better human development index, an ultimate purpose of any state/country.

  • @vishwanath4845
    @vishwanath4845 Месяц назад

    ಸೂಪರ್ ಸರ್ 🙏🙏🌹🌺🌷🌸 ❤ ❤🎉

  • @madhusudhanl.g.8387
    @madhusudhanl.g.8387 2 месяца назад +2

    We keep seeing day after day Krishna Byregowda sir is determined to correct the rut in the system. God bless him and his team who is backing him up.

  • @lakshmanakblaksmana6752
    @lakshmanakblaksmana6752 2 месяца назад +1

    Super sir very nice

  • @bhadriguptha
    @bhadriguptha 2 месяца назад +1

    Good decision sir

  • @govindarajubs2925
    @govindarajubs2925 Месяц назад +1

    Good

  • @Mahalingaiah.K.SLingu
    @Mahalingaiah.K.SLingu 2 месяца назад +2

    Super

  • @UmeshB-y1k
    @UmeshB-y1k 2 месяца назад

    Right Decision

  • @rahulrajm.k506
    @rahulrajm.k506 2 месяца назад +1

    This Minister should be recognised highly and we have to give a chance to lead our state once.

  • @shivannayeramgeera3985
    @shivannayeramgeera3985 Месяц назад +1

    P. No. ಖಾತೆ. ಜಮೀನ್ ಗಳನ್ನು. Kkp. ತಾಲೂಕು. ನಲ್ಲಿ. ಪೋಡಿ. ಮಾಡಲು. ಹೇಳಿ. ಸರ್. Please.

  • @nnagannamv4587
    @nnagannamv4587 Месяц назад +1

    Bagar hukum adesha kodi swamy

  • @vishnumurthy8236
    @vishnumurthy8236 Месяц назад

    ವ್ಯಕ್ತಿತ್ಯ ಅಲ್ಲ ಅಸ್ಥಿತ್ವ 🙏

  • @shivajikadam4771
    @shivajikadam4771 Месяц назад

    Sir
    Yinu yav kelasvu online agtayila physically bandu bhate madalu helata yidare

  • @valsd4456
    @valsd4456 22 дня назад

    Survey number ge program baredu double registration avoid madbodalla.same survey number cannot be repeated once it is entered including hissa. Rtc nallu survey number hissa number ide
    Subregistrar nallu ide.

  • @raghunathcm5735
    @raghunathcm5735 20 дней назад

    No registration no revenue to state government

  • @ramakrishnabhat6615
    @ramakrishnabhat6615 2 месяца назад

    I am bjp but impressed by this person

  • @nageshs6001
    @nageshs6001 2 месяца назад

    Automatic Katha system and taxes system please 🙏

  • @TANISHAMADDOLKAR
    @TANISHAMADDOLKAR 23 дня назад

    Sir request madtta eddene krishi elakhe yelli yarige training beku avrige training kodi sir yakandre raitra makkaku avar Uru bitty bere kade job hogtta eddare city janrige urin interest ella land hesirige madttre Mari hog bittere avrige support thasildar office staff kodtta eddarem. Ellin janrige
    training kodi talukige agriculture office nalli kodi a makkalu Uru bittu hogodilla.

  • @shanthmurthy6725
    @shanthmurthy6725 2 месяца назад

    Media king

  • @nagarajg9868
    @nagarajg9868 2 месяца назад

    Please Add votr lD as identey

  • @venkateshav5169
    @venkateshav5169 Месяц назад

    Pakka madhyavarhigalu chasti

  • @rajuraju-bq2xv
    @rajuraju-bq2xv 2 месяца назад

    MANYARE ,
    ILAKHEYALLINA LOPADOSHAGALA NIVARANEGE NEEVU KAIGOLLUTTHIRUVA PRAYATHNA SHLAGHANEEYA. AADARE ILAKHA ADHIKARIGALU ADARALLU PRAMUKHAVAGI ASSISTANT COMMISSIONER GALU SAKARANA ILLADE ADALATH DINANKAGALANNU POSTPONE MADUTTHIDDARE. DAYAVITTU EE NITTINALLI GAMANA HARISI SAMASSE BAGEHARISI.

  • @mallikarjunambigar6933
    @mallikarjunambigar6933 15 часов назад

    Ser onde sala sele deed agute aadre dabal sale deed agide kaveri yalli 1chitapur 2gulbarga idke yenu madodu ser 😢😂😂

  • @PrakashRP-nx2sb
    @PrakashRP-nx2sb 2 месяца назад

    Hu

  • @venugopals3887
    @venugopals3887 28 дней назад

    Thank you sir

  • @UmeshB-y1k
    @UmeshB-y1k 2 месяца назад +3

    Right Decision