ಅರಗಿಣಿ ಚಿತ್ರದ ಸ್ವಾರಸ್ಯಕರ ಶೂಟಿಂಗ್ ಅನುಭವಗಳು | PH Vishwanath | Ep 06

Поделиться
HTML-код
  • Опубликовано: 4 окт 2024
  • #ramesharvind
    #sudharani
    #babyshamili
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 11

  • @icannigeri5494
    @icannigeri5494 Год назад +4

    ಸುಂದರವಾದ ಸಂಚಿಕೆ. ಒಳ್ಳೆಯ ಕೆಲಸಕ್ಕೆ ದೇವರು ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತಾನೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಇದು 🎉

  • @somannads5094
    @somannads5094 Год назад +3

    Chinna neenu naguthiru looks like abhijeet, tennis, two things and one small baby girl revolves round in the film.,

  • @girishc7318
    @girishc7318 Год назад +2

    ನಿಮ್ಮ ಮಾತು ಕೇಳ್ತಾ ಇದ್ರೆ ನಮಗೆ ಒಂದು ವಿನೂತನ ಅನುಭವ ಆಗ್ತಾ ಇದೆ ದಯವಿಟ್ಟು ನಿಮ್ಮಿಂದ ಇನ್ನಷ್ಟು ಸದಾಭಿರುಚಿಯ ಚಿತ್ರಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ

  • @bharathnaikjc3537
    @bharathnaikjc3537 Год назад +1

    Nice video series this, please make more videos of Vishwanath Sir... he is explaining very nicely...

  • @veerannamanochari4407
    @veerannamanochari4407 Год назад +1

    Vishwanath sir great director led do new films

  • @varadarajaluar2883
    @varadarajaluar2883 Год назад

    ಬಹಳ ಕುತೂಹಲಕಾರಿ ವಿಡಿಯೋ, ನಮಸ್ತೆ 🙏.

  • @sathishbhatal1092
    @sathishbhatal1092 Год назад +2

    Chinna ni nagutiru picture..

  • @somannads5094
    @somannads5094 Год назад +2

    Gejje pooje, Kesarina kamala, devadasi, battle seve manjula( state award) we're also directly or indirectly related to prostitute problem or devadasi problem.,

  • @dravidashivugowda
    @dravidashivugowda Год назад +2

    evathina Daridra nirdeshakara kaliro intha vyakthigala maathanna kelro, ollolle kathegalu bekaadashtide maadi, adeneno thegithave

    • @chintuchintu1800
      @chintuchintu1800 Год назад

      Ella kalberke director composers adike Ella cinemagalu flop

  • @mahadevprasad8008
    @mahadevprasad8008 Год назад

    Super👍