"ನಿಮಗೆ ಕೊಡುವಷ್ಟು ಬಜೆಟ್ ಇಲ್ಲ" ಎಂದಾಗ ಹಂಸಲೇಖ ಹೇಳಿದ್ದೇನು ಗೊತ್ತಾ..? | PH Vishwanath Interview | Ep 04

Поделиться
HTML-код
  • Опубликовано: 4 окт 2024
  • #hamsaleka
    #hamsalekha
    #malashri
    #pbs
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 31

  • @murlimurli8913
    @murlimurli8913 Год назад +10

    💛❤🎉🎉🙏 ಶ್ರೀಗಂಧ ಸಿನಿಮಾದ ಹಾಡುಗಳು ಎಲ್ಲಾ ಕಾಲಕ್ಕೂ ಎವರ್ ಗ್ರೀನ್ ಹಾಡುಗಳು ಸರ್ ಅಂತಹ ಹಾಡುಗಳನ್ನು ಕನ್ನಡ ನಾಡಿನ ಜನತೆಗೆ ಕೊಟ್ಟಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು🙏🎉🎉💛❤

  • @natarajriya5550
    @natarajriya5550 7 месяцев назад

    Legend Hamsaleka Sir 🎉🎉🎉🎉❤❤❤Humble Person ❤❤🎉🎉 Greater nd Greatest ❤❤🎉🎉

  • @chandrurachu8075
    @chandrurachu8075 8 месяцев назад

    Great hamsalekha sir

  • @jagadeeshacjagadeeshac1095
    @jagadeeshacjagadeeshac1095 Год назад +5

    ಶ್ರೀಗಂಧ ಸಿನಿಮಾ ಹಾಗೂ ನಾದಬ್ರಹ್ಮ ಹಂಸಲೇಖ ರವರ ಹಾಡುಗಳು ಅದ್ಭುತ 👌👌🙏🌹🌹🌹🌹🌹

  • @mahadevprasad8008
    @mahadevprasad8008 Год назад +1

    ಅದ್ಭುತ ಅನುಭವಗಳ ಕಾಯ೯ಕ್ರಮ ಎ೦ದೂ ಮರೆಯಲು ಸಾಧ್ಯವಿಲ್ಲ.
    ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ. 🙏

  • @NandiniR-ob1rq
    @NandiniR-ob1rq Год назад

    Namaste sir nim mathu keloke thumba Kushi aguthe kelbeku ansuthe thank you sir

  • @shivarajm6572
    @shivarajm6572 Год назад +5

    Idhne ಕಾಯ್ತ ಇದ್ದೆ ನಾನು ಹಂಸಲೇಖ sir ಬಗ್ಗೆ ಹೇಳಿ ನಿಮ್ಮ ಅವರ ಸಿನಿಮಾ ಬಗ್ಗೆ ಅಂಡಮಾನ್

  • @vasudevarajumk2111
    @vasudevarajumk2111 Год назад +8

    ಆ ಎಳನೀರು heroin ಯಾರು ಎಂಬುದನ್ನು ಹೇಳಲಿಲ್ಲ. Plesse

  • @amarnaik9833
    @amarnaik9833 Год назад +1

    Super Episode

  • @nutankulkarni9
    @nutankulkarni9 Год назад +4

    ಸರ್ ಡಾ. ಪಿ ಬಿ ಶ್ರೀನಿವಾಸ ಅವರ ಬಗ್ಗೆ ಒಂದೆರಡು ಸಂಚಿಕೆಗಳನ್ನು ನೀವು ಮಾಡಲೇಬೇಕು.

  • @divakarasiddamallaiah9250
    @divakarasiddamallaiah9250 Год назад

    🙏🙏🙏

  • @veerannamanochari4407
    @veerannamanochari4407 Год назад +1

    My favorite director Vishwanath sir....start new film sir

  • @acharyashastri7438
    @acharyashastri7438 Год назад +1

    Interesting. Viswanath has directed 3 movies with Ramesh-Sudha Rani (Panchama veda, Aragini & Srigandha). He has directed 2 with Ambarish (Munjaneya Manju & Musuku) which were both based on novels.

  • @satyakrishna3358
    @satyakrishna3358 Год назад

    In the movie Dharmasere, the song sung by P B Srinivas has been used in the end of movie. It is available in youtube also.

  • @jainarayan8123
    @jainarayan8123 Год назад +1

    👍👍

  • @chandrashekhardivate7503
    @chandrashekhardivate7503 Год назад +1

    Chandra shekar b👌👌👌👌

  • @varadarajaluar2883
    @varadarajaluar2883 Год назад +1

    ಸೂಪರ್ ಸಂಚಿಕೆ, ನಮಸ್ತೆ 🙏 ಸರ್.

  • @sukumarkb8459
    @sukumarkb8459 9 месяцев назад +1

    Why tell stories if you can't name the girl?

  • @manjunaths50
    @manjunaths50 Год назад

    Yalaneeru Hudugi Was
    Vathsala
    Shivanagar Girl

  • @divakarasiddamallaiah9250
    @divakarasiddamallaiah9250 Год назад

    ಸರ್ ನಂದು 1 ಕಥೆ ಇದೆ ಕೇಳುತ್ತೀರಾ

  • @nagarajunagaraju6007
    @nagarajunagaraju6007 Год назад

    ಸರ್ ನನ್ನ ಹತ್ತಿರ ಒಂದು ಕಥೆ ಅದನು ಕೇಳುವೀರಾ