ಸಾರ್ಥ | ಎಸ್. ಎಲ್. ಭೈರಪ್ಪರವರ ರೋಚಕ ಕಾದಂಬರಿಯ ಕಿರು ಪರಿಚಯ. Thriller novel SAARTHA by author S L Bhyrappa.

Поделиться
HTML-код
  • Опубликовано: 28 окт 2024

Комментарии • 40

  • @chandrashekhar-ts9ds
    @chandrashekhar-ts9ds Месяц назад +2

    ಭೈರಪ್ಪನವರ ಎಲ್ಲಾ.ಕಾದಂಬರಿಗಳನ್ನು ಓದುಗರಿಗೆ ಪರಿಚಯಿಸಿ ಒಳ್ಳೆ ಪ್ರಯತ್ನ

  • @suvarnaresi1809
    @suvarnaresi1809 Год назад +4

    ನನ್ನ ಮೆಚ್ಚಿನ ಕಾದಂಬರಿಕಾರರು ಶ್ರೀ.ಎಸ್. ಎಲ್. ಭೈರಪ್ಪ ನವರು.🙏🙏🙏

  • @vasanthishekar3237
    @vasanthishekar3237 Год назад +2

    My favourite author is Sri Byrappa.My Namaskaras to you Sir 🙏🙏

  • @jagannathm.t.9413
    @jagannathm.t.9413 2 месяца назад +1

    ಇನ್ನೂ ಹೆಚ್ಚು ಆಳವಾದ ವಿಶ್ಲೇಷಣೆ ಬೇಕು ಈ ಗ್ರಂಥಕ್ಕೆ.

    • @deshasuttu_koshaodu
      @deshasuttu_koshaodu  2 месяца назад

      ಹೌದು ನೀವು ಹೇಳಿದ್ದು ನಿಜ. ನಾಗಭಟ್ಟ, ಚಂದ್ರಿಕೆಯ ಜೀವನದ ಪ್ರತಿಯೊಂದು ಹಂತ. ಇವುಗಳ ಜೊತೆಗೆ ನಾಳಂದ ವಿಶ್ವವಿದ್ಯಾಲಯ ಮ್ಲೇಛ್ಚರ ಆಗಮನ ಕುಮಾರಿಲ ಭಟ್ಟ ಮಂಡನಮಿಶ್ರ ಶಂಕರಾಚಾರ್ಯರ ಭಾಗ. ಅಂದಿನ ಸಂದರ್ಭದಲ್ಲಿ ಸನಾತನ ಮತ್ತು ಬೌದ್ಧ ಧರ್ಮದ ನಡುವೆ ಇರುವ ಘರ್ಷಣೆ ಹೀಗೆ ಪ್ರತಿಯೊಂದು ಭಾಗವು ಕೂಡ ವಿಶ್ಲೇಷಣೆಗೆ ಯೋಗ್ಯವಾದದ್ದು.

  • @poornimak6984
    @poornimak6984 Год назад +1

    ಇತ್ತೀಚಿನ ಈ busy life ಲೀ ಪುಸ್ತಕ ಓದೋಕೆ ಸಮಯಾನೇ ಇಲ್ಲ. ಅಂತದ್ರಲ್ಲಿ ನಿಮ್ಮ ಈ video ನೋಡಿ ಸಾರ್ಥ ಓದಬೇಕು ಅನ್ನಿಸ್ತಿದೆ. ಪುಸ್ತಕದ ಕಿರು ಪರಿಚಯ ತುಂಬಾ ಇಷ್ಟ ಆಯ್ತು 👍🏻

  • @jagannathm.t.9413
    @jagannathm.t.9413 Год назад +1

    ಇನ್ನೂ ಸ್ಫುಟವಾದ ಉಚ್ಚಾರಣೆ ಬೇಕು. ಕಪ್ಪು ಬಿಳುಪು ಕಾಲದ ಕನ್ನಡ ಚಿತ್ರರಂಗದ ಪಾತ್ರ ಗಳನ್ನು ಗಮನಿಸಿ. ವಂದನೆಗಳು.

    • @deshasuttu_koshaodu
      @deshasuttu_koshaodu  Год назад +1

      ಸಲಹೆಗಳಿಗೆ ಧನ್ಯವಾದಗಳು🙏. ಸಲಹೆಯನ್ನು ಮುಂಬರುವ ವೀಡಿಯೊಗಳಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

  • @prathikabhat4302
    @prathikabhat4302 Год назад +2

    ನಾನು ಓದಿದ್ದೆ ತುಂಬಾ ಚೆನ್ನಾಗಿದೆ

  • @ganapatibhat2161
    @ganapatibhat2161 Год назад +2

    ತುಂಬಾ ಸೊಗಸಾಗಿ ನಿರೂಪಣೆ ಮಾಡಿದ್ದೀರಿ. ತುಂಬಾ ಖುಶಿ ಆಯಿತು. ನಿಮ್ಮ ಕನ್ನಡಾಭಿಮಾನವೂ ಮೆಚ್ಚಿಗೆ ಆಯಿತು. ಒಂದೇ ಒಂದು ಚಿಕ್ಕ ಸಲಹೆಯೆಂದರೆ, ಉಚ್ಚಾರಣೆಯಲ್ಲಿ ಅಲ್ಪ ಪ್ರಾಣ ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸಿದರೆ ಭಾಷಾ ಸೌಂದರ್ಯಕ್ಕೆ ಮೆರುಗು ಬರುತ್ತದೆ.

    • @deshasuttu_koshaodu
      @deshasuttu_koshaodu  Год назад

      ಧನ್ಯವಾದಗಳು. ನಿಮ್ಮ ಸಲಹೆಯನ್ನು ಮುಂಬರುವ ವಿಡಿಯೋಗಳಲ್ಲಿ ಅಳವಡಿಸಿಕೊಳ್ಳುತ್ತೇನೆ.

  • @ishwarps4209
    @ishwarps4209 Год назад +1

    ಸೂಪರ್ ರಾಘು ಅವರೇ ನಾನು ಈ ಕಾದಂಬರಿಯ ಮಧ್ಯದಲ್ಲಿ ಇದ್ದೇನೆ ಬೌದ್ಧ ಗುರುಗಳು ಬುದ್ಧನಿಗೆ ಹಿಂದೂ ಪುರಾಣದ ಕೃಷ್ಣನಂತೆ ಬಿಂಬಿಸುವ ಪ್ರಯತ್ನ ಹಿಂದೂಗಳನ್ನು ಅವರ ಧರ್ಮಕ್ಕೆ ಸೆಳೆಯುವ ಇಚ್ಛೆ. ಉಳ್ಳವರು ಯಾವಾಗಲೂ ಧರ್ಮ ಜಾತಿಯ ಗುಂಪು ಕಟ್ಟುವಿಕೆಯಿಂದ ಜನರ ಒಗ್ಗಟ್ಟನ್ನು ಒಡೆಯುವ ಕೆಲಸ ಹೊಸದೇನಲ್ಲ ಎನಿಸಿತು. ಕಾದಂಬರಿಯ ಮೂಲ ಆಶಯ ಇದು ಅಲ್ಲದಿದ್ದರೂ ನನ್ನನ್ನು ತರ್ಕಕ್ಕೆ ದೂಡಿತು ಆಗ ರಾಜರು/ರಾಜ ಗುರುಗಳು ಈಗ ರಾಜಕಾರಣಿಗಳು/ ಮಠಾಧಿಶರು

    • @deshasuttu_koshaodu
      @deshasuttu_koshaodu  Год назад

      ಧನ್ಯವಾದಗಳು. ನೀವು ಸಾರ್ಥ ಪುಸ್ತಕ ಓದುತ್ತಾ ಇದ್ದಿರ ಅಂತ ತಿಳಿದು ಸಂತೋಷ ಆಯಿತು.

  • @dhanrajsh1
    @dhanrajsh1 Год назад +2

    Sooper rii Raghu keep doing 👌

  • @anilkala9275
    @anilkala9275 6 месяцев назад +2

    🙏🏻

  • @subramanyabb-bv3rg
    @subramanyabb-bv3rg Год назад +2

    ಮಹಾ ಗ್ರಂಥದ ಕಿರು ಪರಿಚಯ ಅದ್ಭುತವಾಗಿತ್ತು !

  • @divyanaik6912
    @divyanaik6912 Год назад +1

    ಶುದ್ಧವಾದ, ನಿರರ್ಗಳವಾದ ಕನ್ನಡ ಮಾತು 👏👏

  • @jagadeeshcvjagadeeshcv993
    @jagadeeshcvjagadeeshcv993 Год назад +1

    Super💐

  • @mayansk9022
    @mayansk9022 10 месяцев назад +1

    E book na college times alli oddide na upsc CSE answer bariyoke tumba help aitu medieval Indian history upto arab invasion, Buddhism growth and change bagge tumba super explanation ede including meditation trance also from metaphysical pov

  • @rangaswamyks8287
    @rangaswamyks8287 3 месяца назад +1

    ee kadambari cinema madidre
    adhondu master piece agutte

    • @deshasuttu_koshaodu
      @deshasuttu_koshaodu  3 месяца назад

      ಹೌದು ನೀವು ಹೇಳಿದ್ದು ನಿಜ. ಆದರೆ ಇದರಲ್ಲಿರುವ ವಿಷಯಗಳು ಒಂದು ಚಿತ್ರದಲ್ಲಿ ಹಿಡಿಸೋದಿಕ್ಕೆ ಸಾಕಾಗುವುದಿಲ್ಲ ಅನ್ಸುತ್ತೆ. ಕನಿಷ್ಠಪಕ್ಷ ಮೂರರಿಂದ ಐದು ಭಾಗಗಳಲ್ಲಿ ಮಾಡಬೇಕು ಅಥವಾ ಧಾರವಾಹಿ (Series or Web series) ಮಾಡಬಹುದು.

  • @vinayvnaik-wt7sg
    @vinayvnaik-wt7sg Год назад +1

    👍

  • @manasatambe1380
    @manasatambe1380 Год назад +1

    Wonderful Raghvendra... Keep going.. Waiting to see more such videos from you. 👍

  • @rangaswamyks8287
    @rangaswamyks8287 Год назад +1

    nanu sartha odhidhe.. ondhu
    hosa adhyathma
    loka.. tharka. thathwa gala
    anavaranavayithu

    • @deshasuttu_koshaodu
      @deshasuttu_koshaodu  Год назад

      ಹೌದು. ಮತ್ತೊಮ್ಮೆ ಓದುವ ಮನಸ್ಸಾಗಿದೆ.

  • @dakshayanihn4844
    @dakshayanihn4844 Год назад

    Suuuuuuuuuper brother 👍😍

  • @veenamurthy7351
    @veenamurthy7351 4 месяца назад +1

    hosathu yaake illa sir.
    Please ಇನ್ನೂ ಕೆಲವು Pusthaka parichaya ಮಾಡಿ kodri.
    Oadida haage aguthe ನಿಮ್ಮ ಬಾಯಲ್ಲಿ ವಿವರಣೆ

    • @deshasuttu_koshaodu
      @deshasuttu_koshaodu  4 месяца назад

      ನಿಮ್ಮ ಕಮೆಂಟ್ ಗಾಗಿ ಧನ್ಯವಾದಗಳು. ಹಲವಾರು ಸರಣಿ ವೈಯಕ್ತಿಕ ಕಾರಣಗಳಿಂದಾಗಿ ಮಾಡ್ಲಿಕ್ಕೆ ಆಗಿರಲಿಲ್ಲ. ಸದ್ಯದಲ್ಲೇ ಬರ್ತಿದೆ ಒಂದು ವಿಡಿಯೋ. ನಿಮ್ಮ ಈ ಕಮೆಂಟ್ ನನಗೆ ವಿಡಿಯೋ ಮಾಡಲು ಪ್ರೇರಣೆ ನೀಡುತ್ತದೆ.

  • @shivannabm8459
    @shivannabm8459 Год назад

    Very nice 👍

  • @RaviPujar
    @RaviPujar Год назад

    Very nice 👍