ಅದ್ಭುತ ಪಟ್ಟಿ. ನಿಜಕ್ಕೂ ನೀವು ಹೇಳದಂಥ ಎಲ್ಲ.ಪುಸ್ತಕಗಳು ಅದ್ಭುತ ವಾಗಿವೆ. ನನ್ನ ನೆಚ್ಚಿನ ಕೆಲವು ಪುಸ್ತಕಗಳೆಂದರೆ - 1. ಬೀಚಿ ಯವರ - ನನ್ನ ಭಯಾಗ್ರಫಿ, ಸುನಂದೂಗೆ ಏನಂತೆ ಸಣ್ಣ ಕಥೆಗಳು 2. ರವಿ ಬೆಳಗೆರೆ ರವರ - ಹೇಳಿ ಹೋಗು ಕಾರಣ 3. ಕ್.ವಿ. ಐಯರ್ ಅವರ - ರೂಪದರ್ಶಿ 4. ಕೆ.ಎನ್.ಗಣೇಶಯ್ಯ ನವರ - ಕರಿಸಿರಿಯಾನ, ಮೂಕಧಾತು, ಏಳು ರೊಟ್ಟಿಗಳು 5. ಭೈರಪ್ಪ ನವರ - ಧರ್ಮಶ್ರೀ, ಸಾರ್ಥ, ಪರ್ವ, ನಾಯಿ ನೆರಳು, ಗ್ರಹಣ 6. ಕಾರಂತರ - ಮೂಕಜ್ಜಿಯ ಕನಸುಗಳು 7. ಮೂರ್ತಿ ಯವರ - ಸಂಸ್ಕಾರ 8. ತ.ರಾ.ಸು - ನಾಗರಹಾವು 9. ಆ.ನ.ಕೃ - ಸಂಧ್ಯಾರಾಗ 10.ತೇಜಸ್ವಿ ಯವರ - ಕರ್ವಾಲ್ಹೋ, ಚಿದಂಬರ ರಹಸ್ಯ
ruclips.net/video/waFdtqtlTIw/видео.html Think and Grow Rich ruclips.net/video/Ci58emoOweU/видео.html The Alchemist ruclips.net/video/yFbBPxyNGiQ/видео.html Unlock it ruclips.net/video/WhFBlcqZzBw/видео.html 10X rule Kannada Book summaries.Watch them and change your life situation. Share among your friends and family, Subscribe to Channel.
ಇವೆಲ್ಲವೂ ನನ್ನ ಅಚ್ಚುಮೆಚ್ಚಿನ ಪುಸ್ತಕಗಳು, ನನ್ನ ತಾಂತ್ರಿಕ ಬದುಕನ್ನು ಸಾಹಿತ್ಯಕ ಬದುಕನ್ನಾಗಿ ಬದಲಾಯಿಸಿದ ಪುಸ್ತಕ ಎಂದರೆ ತೇಜು ರವರ(ಪ್ರೀತಿಯಿಂದ)"ಚಿದಂಬರ ರಹಸ್ಯ" ಸಾಹಿತ್ಯವನ್ನು ಓದುತ್ತಿದ್ದವನು ಇಂದು ಅಲ್ಪ ಪ್ರಮಾಣದ ಸಾಹಿತ್ಯವನ್ನು ಬರೆಯುತ್ತಿದ್ದೇನೆ , ಕನ್ನಡ ಸಾಹಿತ್ಯಕ್ಕೆ ನಾನೆಂದೂ ಅಂತಚಿರರುಣಿ 🙏
ಮೊದಲನೆಯದಾಗಿ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕಾಗಿ ಕಲಾಮಾದ್ಯಮಕ್ಕೆ ಧನ್ಯವಾದಗಳು ಸಾರ್....ಶಂಕರ್ ನಾಗ್ ರವರ ಆತ್ಮ ಚರಿತ್ರೆ ನನ್ನ ತಮ್ಮ ಶಂಕರ ಪುಸ್ತಕ ತುಂಬಾ ಚನ್ನಾಗಿ ಇದೆ... ನಟಿ ಸೌಂದರ್ಯ ರವರ ಆಪ್ತಮಿತ್ರ ಇಂದು ಮುಂದು ಪುಸ್ತಕ... ನಾನು ಹೋದಿದಂತಹ ಉತ್ತಮ ಪುಸ್ತಕಗಳಲ್ಲಿ ಇವು ಕೂಡ ಒಳ್ಳೆಯ ಪುಸ್ತಕಗಳು ಎಂದು ಹೇಳಬಹುದು.
ಸರ್ ತುಂಬಾ ಧನ್ಯವಾದಗಳು, ಈ ನಿಮ್ಮ ಒಂದು ಜೀವನವನ್ನು ಉತ್ತಮ ವಾದದನ್ನು ಯೋಚಿಸುವ ಶಕ್ತಿ ಯನ್ನು ತುಂಬಿದ ಪುಸ್ತಕಗಳಿಗೆ ನಮದೊಂದು ನಮನ.ಹಾಗೆ ನಾವು ಕೂಡ ಎಸ್ ಎಲ್ ಬೈರಪ್ಪನವರು ಹಾಗೂ ಕಲ್ಬುರ್ಗಿ ಗುರುಗಳ ಪುಸ್ತಕಗಳು ಓದುತ್ತೇವೆ ತುಂಬಾ ಇಷ್ಟನು ಕೂಡ.ಇವರುಗಳ ಸಂಬಂಧ ಪಟ್ಟ ವಿಡಿಯೋಗಳು ಮುಂದಿನ ದಿನಗಳಲ್ಲಿ ಬಂದರೆ ತುಂಬಾ ಖುಷಿ ಆಗುತ್ತೆ ಕಾಯಿತಿರುತೇವೆ ಕೂಡ, ಧನ್ಯವಾದ.👍 ವೆಂಕಟೇಶ್ ಎಚ ಸಿ ಕೊಪ್ಪಳ
Good one sir...please talk about books written by new writers who has come to limelight after 2000....I am just listing the works of new writers which i like more... 1. Guruvaayanakere, Jarasandha, Nadiya nenapina hangu, life is beautiful, Janaki column by JOGI... 2. Kempu gili, Kothigalu, Rakshaka anaatha, Everest by Vasudhendra.... 3. Dagadu parabhana ashwameda by Jayanth Kaikini... 4. Gaacher Gocher by Vivek Shanbhag... 5. Appana preyasi by VR carpenter.. 6. Yedegaarike, Daadaagiriya dinagalu by Agni Shreedhar...
My favourite books.. Bitthi, vamsha vriksha, tabbali Neenaade Magane, beladingala bale, a better India a better world, finding the purpose in life by R M Lala, mareyalaadeethe by krishnashastri belegere, egdaagella ayithe by krishnashastri belegere, alida mele by kaarantharu, karvaalo by poochante,nanna bhayagraphy by Beechi, horatada haadi by HN(super book), himalayada mahathmara sannidiyally by Swamy rama, writings of prathap Simha, ravi belegere ... last but not the least the inspiration to read, read, read, by vishweshwara bhat & his books,columns....
ruclips.net/video/waFdtqtlTIw/видео.html Think and Grow Rich ruclips.net/video/Ci58emoOweU/видео.html The Alchemist ruclips.net/video/yFbBPxyNGiQ/видео.html Unlock it ruclips.net/video/WhFBlcqZzBw/видео.html 10X rule Kannada Book summaries.Watch them and change your life situation. Share among your friends and family, Subscribe to Channel.
Karwalo ...abachurina post office ..annana nenapu..jugaari cross ...kaadina kathegalu..kaanuru heggadati subbamma..bettada jeeva...devre entaa book galu super
Sir thank you so much sir super books names na helidira naanu oodirodu Kuvempu avrudu malegalalli madumagalu but neevu helida ee books ella super sir 🙏🏼
ಮಲೆಗಳಲ್ಲಿ ಮದುಮಗಳು- ಕುವೆಂಪು ಕಾನೂನು ಹೆಗ್ಗಡತಿ-ಕುವೆಂಪು ಕಾರ್ವಾಲೋ - ತೇಜಸ್ವಿ ಅಬಚೂರಿನ ಪೋಸ್ಟ್ ಆಫೀಸು- ಪೂ.ತೇಜಸ್ವಿ ನಿರಾಕಾರಣ-ಎಸ್.ಎಲ್. ಭೈರಪ್ಪ ಗೃಹಭಂಗ - ಭೈರಪ್ಪ No present please- ಜಯಂತ್ ಕಾಯ್ಕಿಣಿ ಬೆಟ್ಟದ ಜೀವ - ಶಿವರಾಂ ಕಾರಂತ ಮರಳಿ ಮಣ್ಣಿಗೆ- ಶಿವರಾಂ ಕಾರಂತ ಹಳ್ಳಿಯ ಹತ್ತು ಸಮಸ್ತರು-ಶಿವರಾಂ ಕಾರಂತ ಒಡಲಾಳ- ದೇವನೂರು ಮಹದೇವ ಕುಸುಮ ಬಾಲೆ-ದೇವನೂರು ಮಹದೇವ ಸೂರ್ಯನ ಕುದುರೆ- ಯು. ಆರ್. ಅನಂತ ಮೂರ್ತಿ ಸ್ವಪ್ನ ಸಾರಸ್ವತ- ಗೋಪಾಲ್ಕೃಷ್ಣ ಪೈ the Good earth: ಕನ್ನಡ ಅನುವಾದ ಪರ್ಲ್ ಎಸ್ ಬಕ ಗಿರೀಶ್ ಕಾರ್ನಾಡ್ ನಾಟಕಗಳು - ತುಘಲಕ್, ತಲೆದಂಡ, ಯಯಾತಿ..etc ಕಥೆಗೆ ಸಾವಿಲ್ಲ - ಬಿ. ಎಮ್. ಗಿರಿರಾಜ್
ruclips.net/video/waFdtqtlTIw/видео.html Think and Grow Rich ruclips.net/video/Ci58emoOweU/видео.html The Alchemist ruclips.net/video/yFbBPxyNGiQ/видео.html Unlock it ruclips.net/video/WhFBlcqZzBw/видео.html 10X rule Kannada Book summaries.Watch them and change your life situation. Share among your friends and family, Subscribe to Channel.
ruclips.net/video/waFdtqtlTIw/видео.html Think and Grow Rich ruclips.net/video/Ci58emoOweU/видео.html The Alchemist ruclips.net/video/yFbBPxyNGiQ/видео.html Unlock it ruclips.net/video/WhFBlcqZzBw/видео.html 10X rule Kannada Book summaries.Watch them and change your life situation. Share among your friends and family, Subscribe to Channel.
ruclips.net/video/waFdtqtlTIw/видео.html Think and Grow Rich ruclips.net/video/Ci58emoOweU/видео.html The Alchemist ruclips.net/video/yFbBPxyNGiQ/видео.html Unlock it ruclips.net/video/WhFBlcqZzBw/видео.html 10X rule Kannada Book summaries.Watch them and change your life situation. Share among your firneds and family, Subcribe to Channel.
Sir nivu helida yalla books chanagi ide. Sir... Nanage 1 infomation bekittu. Adu en andre "Aragina betta" annuva nataka yar bardru, matte a book sigutta. ? Annodu gottagbekittu sir.
ruclips.net/video/waFdtqtlTIw/видео.html Think and Grow Rich ruclips.net/video/Ci58emoOweU/видео.html The Alchemist ruclips.net/video/yFbBPxyNGiQ/видео.html Unlock it ruclips.net/video/WhFBlcqZzBw/видео.html 10X rule Kannada Book summaries.Watch them and change your life situation. Share among your friends and family, Subscribe to Channel.
ruclips.net/video/waFdtqtlTIw/видео.html Think and Grow Rich ruclips.net/video/Ci58emoOweU/видео.html The Alchemist ruclips.net/video/yFbBPxyNGiQ/видео.html Unlock it ruclips.net/video/WhFBlcqZzBw/видео.html 10X rule Kannada Book summaries.Watch them and change your life situation. Share among your friends and family, Subscribe to Channel.
ಯಾಕೆ ಲೇಖಕಿಯರ ಯಾವ ಪುಸ್ತಕಗಳ ಬಗ್ಗೆಯೂ ನೀವು ಮಾತನಾಡಲಿಲ್ಲ, ಲೇಖಕಿಯರ ಕೃತಿಗಳು ನಿಮನ್ನ inspire ಮಾಡಿಲ್ವ ಅಥವಾ ಲೇಖಕಿಯರಿಂದ inspire ಮಾಡೋ ಕೃತಿಗಳು ಬಂದಿಲ್ವ.....ನೀವೇ ಹೀಗಾದ್ರೆ ಹೇಗೆ ಪರಂ.......
ನಮಸ್ತೆ ಸರ್.ನಾನು ಪುಸ್ತಕ ಪ್ರೇಮಿ ಅದರಲ್ಲೂ ರವಿ ಬೆಳಗೆರೆ ಅವರ ಪುಸ್ತಕಗಳನ್ನು ಒಂದು ಬಿಡದೆ ಓದುವ ಆಸೆ ಸುಮಾರು ೨೦ ಪುಸ್ತಕಗಳನ್ನ ೩ ತಿಂಗಳಲ್ಲಿ ಓದಿ ಮುಗಿಸಿದ್ದೆನೆ ಇನ್ನು ಅವರ ಪುಸ್ತಕ ಓದುವ ಆಸೆ... ಅವರ ಹಾಗೆ ಬರೆಯೋ ಹುಚ್ಚು..ನೀವು ಓದಿದಂತಹ ರವಿ ಬೆಳಗೆರೆ ಅವರ ಪುಸ್ತಕಗಳನ್ನ ಹೇಳಿ ಸರ್..ನಾನು ಮತ್ತೆ ಅದೇ ಪುಸ್ತಕ ನ ಪದೇ ಪದೇ ಓದುತ್ತೆನೆ....ನಿಮ್ಮ ವಿಮರ್ಶೆಗಾಗಿ ಕಾಯುತ್ತ ಕೂತಿರುತ್ತೆನೆ ರವಿ ಬೆಳಗೆರೆಯವರ ಪುಸ್ತಕ ಇಡಿದು...
ruclips.net/video/waFdtqtlTIw/видео.html Think and Grow Rich ruclips.net/video/Ci58emoOweU/видео.html The Alchemist ruclips.net/video/yFbBPxyNGiQ/видео.html Unlock it ruclips.net/video/WhFBlcqZzBw/видео.html 10X rule Kannada Book summaries.Watch them and change your life situation. Share among your firneds and family, Subcribe to Channel.
S L Bhairappa mathu Karanthara kadambarigalu yells approva krithigalu.grihabhanga,parva,sartha,vamshavriksha,,mathu karanthara aneka kadambarigalu kannada sahityakke apoorva kodugegalu.I have read all 25 novels of Bhairappa and Dr Shivaram Karantha.
Dear Friends, Pls watch this Video & Like, Share Comment.
Subscribe to Our Channel ruclips.net/channel/UCAhFKhVA7L_ZLAKw02xCHqA
@Kalamadhyama Paramesh sir ಅ ನ ಕೃ ಅವರ ಗೃಹ ಲಕ್ಷ್ಮಿ ರುಕ್ಮಿಣಿ ತಾಯಿ ಮಕ್ಕಳು ಓದಿ, ಸಂದ್ಯಾ ರಾಗ ಓದಿ ನೋಡಿ, ಅಂತಃಕರಣ ಕಲಕುವ ಬರಹ ಅವರದ್ದು
ಅದ್ಭುತ ಪಟ್ಟಿ. ನಿಜಕ್ಕೂ ನೀವು ಹೇಳದಂಥ ಎಲ್ಲ.ಪುಸ್ತಕಗಳು ಅದ್ಭುತ ವಾಗಿವೆ.
ನನ್ನ ನೆಚ್ಚಿನ ಕೆಲವು ಪುಸ್ತಕಗಳೆಂದರೆ -
1. ಬೀಚಿ ಯವರ - ನನ್ನ ಭಯಾಗ್ರಫಿ, ಸುನಂದೂಗೆ ಏನಂತೆ ಸಣ್ಣ ಕಥೆಗಳು
2. ರವಿ ಬೆಳಗೆರೆ ರವರ - ಹೇಳಿ ಹೋಗು ಕಾರಣ
3. ಕ್.ವಿ. ಐಯರ್ ಅವರ - ರೂಪದರ್ಶಿ
4. ಕೆ.ಎನ್.ಗಣೇಶಯ್ಯ ನವರ - ಕರಿಸಿರಿಯಾನ, ಮೂಕಧಾತು, ಏಳು ರೊಟ್ಟಿಗಳು
5. ಭೈರಪ್ಪ ನವರ - ಧರ್ಮಶ್ರೀ, ಸಾರ್ಥ, ಪರ್ವ, ನಾಯಿ ನೆರಳು, ಗ್ರಹಣ
6. ಕಾರಂತರ - ಮೂಕಜ್ಜಿಯ ಕನಸುಗಳು
7. ಮೂರ್ತಿ ಯವರ - ಸಂಸ್ಕಾರ
8. ತ.ರಾ.ಸು - ನಾಗರಹಾವು
9. ಆ.ನ.ಕೃ - ಸಂಧ್ಯಾರಾಗ
10.ತೇಜಸ್ವಿ ಯವರ - ಕರ್ವಾಲ್ಹೋ, ಚಿದಂಬರ ರಹಸ್ಯ
Very informative...We expect more from you.....
@@siddaramannahrsiddu8694 Malegalalli madumagalu is translated in any other language hindi or marathi?
ಎಲ್ಲರೂ ಓದಲೇಬೇಕಾದ ಪುಸ್ತಕ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ❤️
How is Malegalalli madumagalu english translation
"ಅಣ್ಣನ ನೆನಪುಗಳು" ತುಂಬಾ ಸುಂದರವಾದ ಪುಸ್ತಕ.
Howduu
Author name please
S l Bayrappa ಅವರ ಪುಸ್ತಕಗಳು ಬಹಳ ಅದ್ಭುತವಾಗಿರುತ್ತದೆ ......
ruclips.net/video/waFdtqtlTIw/видео.html
Think and Grow Rich
ruclips.net/video/Ci58emoOweU/видео.html
The Alchemist
ruclips.net/video/yFbBPxyNGiQ/видео.html
Unlock it
ruclips.net/video/WhFBlcqZzBw/видео.html
10X rule
Kannada Book summaries.Watch them and change your life situation. Share among your friends and family, Subscribe to Channel.
Howdu I read 3 novels of S L Bhyarappa
ಗೃಹಭಂಗ 😢
ಇವೆಲ್ಲವೂ ನನ್ನ ಅಚ್ಚುಮೆಚ್ಚಿನ ಪುಸ್ತಕಗಳು, ನನ್ನ ತಾಂತ್ರಿಕ ಬದುಕನ್ನು ಸಾಹಿತ್ಯಕ ಬದುಕನ್ನಾಗಿ ಬದಲಾಯಿಸಿದ ಪುಸ್ತಕ ಎಂದರೆ ತೇಜು ರವರ(ಪ್ರೀತಿಯಿಂದ)"ಚಿದಂಬರ ರಹಸ್ಯ"
ಸಾಹಿತ್ಯವನ್ನು ಓದುತ್ತಿದ್ದವನು ಇಂದು ಅಲ್ಪ ಪ್ರಮಾಣದ ಸಾಹಿತ್ಯವನ್ನು ಬರೆಯುತ್ತಿದ್ದೇನೆ , ಕನ್ನಡ ಸಾಹಿತ್ಯಕ್ಕೆ ನಾನೆಂದೂ ಅಂತಚಿರರುಣಿ 🙏
ಮೊದಲನೆಯದಾಗಿ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕಾಗಿ ಕಲಾಮಾದ್ಯಮಕ್ಕೆ ಧನ್ಯವಾದಗಳು ಸಾರ್....ಶಂಕರ್ ನಾಗ್ ರವರ ಆತ್ಮ ಚರಿತ್ರೆ ನನ್ನ ತಮ್ಮ ಶಂಕರ ಪುಸ್ತಕ ತುಂಬಾ ಚನ್ನಾಗಿ ಇದೆ... ನಟಿ ಸೌಂದರ್ಯ ರವರ ಆಪ್ತಮಿತ್ರ ಇಂದು ಮುಂದು ಪುಸ್ತಕ... ನಾನು ಹೋದಿದಂತಹ ಉತ್ತಮ ಪುಸ್ತಕಗಳಲ್ಲಿ ಇವು ಕೂಡ ಒಳ್ಳೆಯ ಪುಸ್ತಕಗಳು ಎಂದು ಹೇಳಬಹುದು.
ಸರ್ ತುಂಬಾ ಧನ್ಯವಾದಗಳು,
ಈ ನಿಮ್ಮ ಒಂದು ಜೀವನವನ್ನು ಉತ್ತಮ ವಾದದನ್ನು ಯೋಚಿಸುವ ಶಕ್ತಿ ಯನ್ನು ತುಂಬಿದ ಪುಸ್ತಕಗಳಿಗೆ ನಮದೊಂದು ನಮನ.ಹಾಗೆ ನಾವು ಕೂಡ ಎಸ್ ಎಲ್ ಬೈರಪ್ಪನವರು ಹಾಗೂ ಕಲ್ಬುರ್ಗಿ ಗುರುಗಳ ಪುಸ್ತಕಗಳು ಓದುತ್ತೇವೆ ತುಂಬಾ ಇಷ್ಟನು ಕೂಡ.ಇವರುಗಳ ಸಂಬಂಧ ಪಟ್ಟ ವಿಡಿಯೋಗಳು ಮುಂದಿನ ದಿನಗಳಲ್ಲಿ ಬಂದರೆ ತುಂಬಾ ಖುಷಿ ಆಗುತ್ತೆ ಕಾಯಿತಿರುತೇವೆ ಕೂಡ, ಧನ್ಯವಾದ.👍
ವೆಂಕಟೇಶ್ ಎಚ ಸಿ
ಕೊಪ್ಪಳ
ಧನ್ಯವಾದಗಳು ವೆಂಕಟೇಶ ಅವರೆ.
ಶಿವರಾಮ ಕಾರಂತರ ಮುಖಜ್ಜಿಯ ಕನಸುಗಳು ಮತ್ತು ಕಾನೂನು ಹೆಗ್ಗಡತಿ ... ಬಹಳ ಇಷ್ಟ.
ಕೆಳಗಿನ comment. ಗಳನ್ನು ಓದುತ್ತಿದ್ದೆ. ಎಷ್ಟೊಂದು ಪುಸ್ತಕಗಳನ್ನು ಹೇಳಿದ್ದಾರೆ. ಎಂಥಾ ಅದ್ಭುತ ಲೇಖಕರು, ಎಷ್ಟು ಪುಣ್ಯವಮತರು ನಾವು.
ಸಿರಿಗನ್ನಡಂಗೆಲ್ಗೆ
ಗೃಹಭಂಗ ಇದು ತುಂಬಾ ಅದ್ಭುತವಾಗಿದೆ.....
ಗೃಹಭಂಗ ತುಂಬಾ ಅದ್ಬುತವಾದದ್ದು
ನನಿಗೆ ಮಹಾ ಪಲಾಯನ ಬಹಳ ಇಷ್ಟ ಆಯ್ತು ಪ್ರಾರಂಭದಲ್ಲಿ ಸ್ವಲ್ಪ ಬೇಜಾರ್ ಅನ್ಸತ್ತೆ ಆದ್ರೆ ಓದುತ್ತಾ ಆ ಕಥೆಯಲ್ಲೇ ನಾನೊಬ್ಬ ಪಯಣಿಗ ಎನಿಸಿತ್ತು👌
Hwdu may fav.
ನನ್ನ ಜೀವನವೇ ಸಾಕು ಎನಿಸಿದಾಗ, ಮತ್ತೆ ಬದುಕಲೇ ಬೇಕು ಅನ್ನುವಂತೆ ಬದಲಿಸಿದ ಪುಸ್ತಕ ರವಿ ಬೆಳಗೇರಿಯವರ ಬಾಟಮ್ ಐಟಮ್. ಸಾಧ್ಯವಾದರೆ ಅದನ್ನ ಒಮ್ಮೆ ಓದಿ.
ಇತ್ತೀಚಿಗಿನ ಶ್ರೀ ಗಜಾನನ ಶರ್ಮಾ ಅವರ ಮೂರು ಕಾದಂಬರಿಗಳು, ಪುನರ್ವಸು, ರಾಣಿ ಚೆನ್ನಭೈರಾದೇವಿ, ಪ್ರಮೇಯ. ವಿಭಿನ್ನ ಕಥಾ ವಸ್ತು ಹಾಗೂ ಬರವಣಿಗೆ ಶೈಲಿ ತುಂಬಾ ಚೆನ್ನಾಗಿದೆ.
ಮಲೆಗಳಲ್ಲಿ ಮದುಮಗಳು ..ಚಿಕ್ಕವೀರ ರಾಜೇಂದ್ರ ..ಜುಗಾರಿ ಕ್ರಾಸ್ ..ಕರ್ವಾಲೋ..ಬೆಟ್ಟದ ಜೀವ ..ಮರಳಿ ಮಣ್ಣಿಗೆ ..ಮೂಕಜ್ಜಿಯ ಕನಸುಗಳು...ಇದು ನನ್ನ ಮೆಚ್ಚಿನ ಪುಸ್ತಕಗಳು ..
All these are very good Books...
Congratulations
same here ❤
Sir book elli order madtitraa
ಸರ್ ಧನ್ಯವಾದಗಳು,
ತುಂಬಾ ಚೆನ್ನಾಗಿ ಪುಸ್ತಕಗಳ ಬಗ್ಗೆ ತಿಳಿಸಿದ್ದೀರಿ.
ಕನ್ನಡಿಗರಾದ ನಾವು ಮುಖ್ಯವಾಗಿ ಓದಲೇಬೇಕಾದ ಪುಸ್ತಕ ಗೃಹಭಂಗ.
Sir karvalo is all time favourite ❤.
Gruhabhanga seriel ulti, one of the most best natural seriel made in Kannada !!!!!!
ಕರ್ವಾಲೋ...❤️
ಗುತ್ತಿ, ಕಿವಿ, ಹುಲಿಯ, ಐತಾಳರು, ಸುಬ್ಬಕ್ಕ, ಮಂದಣ್ಣ,
ನಿಮ್ಮ ಅಭಿರುಚಿ ನಿಮ್ಮ ಸೃಜನಾತ್ಮಕತೆಗೆ ಕಾರಣ....
ಇದು ಹೀಗೇ ಯಶಸ್ವಿಯಾಗಿ ಮುಂದುವರೆಯಲಿ🎉
ವಸುಧೇಂದ್ರ ಅವರ ನಮ್ಮ ಅಮ್ಮ ಅಂದ್ರೆ ನನಗಿಷ್ಟ, ಹಾಗೂ ಯಗಾದಿ ತುಂಬಾ ಚೆನ್ನಾಗಿವೆ
Good one sir...please talk about books written by new writers who has come to limelight after 2000....I am just listing the works of new writers which i like more... 1. Guruvaayanakere, Jarasandha, Nadiya nenapina hangu, life is beautiful, Janaki column by JOGI... 2. Kempu gili, Kothigalu, Rakshaka anaatha, Everest by Vasudhendra.... 3. Dagadu parabhana ashwameda by Jayanth Kaikini... 4. Gaacher Gocher by Vivek Shanbhag... 5. Appana preyasi by VR carpenter.. 6. Yedegaarike, Daadaagiriya dinagalu by Agni Shreedhar...
ನಿಮಗೆ ಕೋಟಿ ಕೋಟಿ ಧನ್ಯವಾದಗಳು
ಸಾಹಿತ್ಯ ಅಭಿರುಚಿ ❤️❤️
ವಂಶವೃಕ್ಷ, ಗೃಹಭಂಗ, ದೂರ ಸರಿದರು, ಅನ್ವೇಷಣೆ, ಮಲೆಗಳಲಿ ಮದುಮಗಳು, ನಾಯಿ ನೆರಳು, ಮರಳಿ ಮಣ್ಣಿಗೆ, ಕುಸುಮಬಾಲೆ, ಸಂಸ್ಕಾರ, ಯಾನ ಇವಿಷ್ಟು ನನ್ನಿಷ್ಟದ ಪುಸ್ತಕಗಳು.
ಪ್ಯಾಪಿಯೋನ್ 3 ಭಾಗಗಳು ತುಂಬಾ ಇಂಟರೆಸ್ಟಿಂಗ್ ಆಗಿದೆ.
My favourite books.. Bitthi, vamsha vriksha, tabbali Neenaade Magane, beladingala bale, a better India a better world, finding the purpose in life by R M Lala, mareyalaadeethe by krishnashastri belegere, egdaagella ayithe by krishnashastri belegere, alida mele by kaarantharu, karvaalo by poochante,nanna bhayagraphy by Beechi, horatada haadi by HN(super book), himalayada mahathmara sannidiyally by Swamy rama, writings of prathap Simha, ravi belegere ... last but not the least the inspiration to read, read, read, by vishweshwara bhat & his books,columns....
The way you experiencing....it's super...
ಶಿವರಾಮ ಕಾರಂತರ ಮರಳಿ ಮಣ್ಣಿಗೆ ನನ್ನ ನೆಚ್ಚಿನ ಕೃತಿ
ಜುಗಾರಿ ಕ್ರಾಸ್ ಸೂಪರ್ ಕೃತಿ 🙏💐💗
ತೇಜಸ್ವಿ ಅವರ "ಪ್ಯಾಪಿಲಾನ್" ಸಹ ಓದಲೇಬೇಕಾದ ಪುಸ್ತಕ.
ಮಹಾ ಪಲಾಯನ್
Papilon's three parts also very nice and interested books
I like reading KARVALO, CHIDAMBARA RAHASYA, JUGARI CROSS, MOOKAJJIYA KANASAGALU, NAAKUTANTI, SRI RAMAYANA DARSHANAM, GANDHI CLASS, GRUHABANGA, etc.
Very informative 🙌
ವಿಡಿಯೋ ಚೆನ್ನಾಗಿದೆ, ಧನ್ಯವಾದಗಳು
ruclips.net/video/waFdtqtlTIw/видео.html
Think and Grow Rich
ruclips.net/video/Ci58emoOweU/видео.html
The Alchemist
ruclips.net/video/yFbBPxyNGiQ/видео.html
Unlock it
ruclips.net/video/WhFBlcqZzBw/видео.html
10X rule
Kannada Book summaries.Watch them and change your life situation. Share among your friends and family, Subscribe to Channel.
Karwalo ...abachurina post office ..annana nenapu..jugaari cross ...kaadina kathegalu..kaanuru heggadati subbamma..bettada jeeva...devre entaa book galu super
Sir ಈ ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಕಾಣುಸ್ತಿದ್ದೀರಾ
Sir thank you so much sir super books names na helidira naanu oodirodu Kuvempu avrudu malegalalli madumagalu but neevu helida ee books ella super sir 🙏🏼
ಕರ್ವಲೋ ನನ್ನ ನೆಚ್ಚಿನ ಪುಸ್ತಕ.
ಮಹನೀಯರೇ ಭಾರತದ ಸಂಸ್ಕೃತಿ, ಆಚಾರ ವಿಚಾರದ ಬಗೇಗಿನ ಪುಸ್ತಕಗಳನ್ನು ಪರಿಚಯಿಸಿ...
Karwalo nanna necchina kadambari , mandanna patra nanage tumba ishta
ಗೃಹಭಂಗ ❤❤❤
‘Yaana’ ‘tabarana kathe’ ‘uttarakanda’ ‘vamshavriksha’ ‘marali mannige’ ‘samskara’
ಮಲೆಗಳಲ್ಲಿ ಮದುಮಗಳು- ಕುವೆಂಪು
ಕಾನೂನು ಹೆಗ್ಗಡತಿ-ಕುವೆಂಪು
ಕಾರ್ವಾಲೋ - ತೇಜಸ್ವಿ
ಅಬಚೂರಿನ ಪೋಸ್ಟ್ ಆಫೀಸು- ಪೂ.ತೇಜಸ್ವಿ
ನಿರಾಕಾರಣ-ಎಸ್.ಎಲ್. ಭೈರಪ್ಪ
ಗೃಹಭಂಗ - ಭೈರಪ್ಪ
No present please- ಜಯಂತ್ ಕಾಯ್ಕಿಣಿ
ಬೆಟ್ಟದ ಜೀವ - ಶಿವರಾಂ ಕಾರಂತ
ಮರಳಿ ಮಣ್ಣಿಗೆ- ಶಿವರಾಂ ಕಾರಂತ
ಹಳ್ಳಿಯ ಹತ್ತು ಸಮಸ್ತರು-ಶಿವರಾಂ ಕಾರಂತ
ಒಡಲಾಳ- ದೇವನೂರು ಮಹದೇವ
ಕುಸುಮ ಬಾಲೆ-ದೇವನೂರು ಮಹದೇವ
ಸೂರ್ಯನ ಕುದುರೆ- ಯು. ಆರ್. ಅನಂತ ಮೂರ್ತಿ
ಸ್ವಪ್ನ ಸಾರಸ್ವತ- ಗೋಪಾಲ್ಕೃಷ್ಣ ಪೈ
the Good earth: ಕನ್ನಡ ಅನುವಾದ ಪರ್ಲ್ ಎಸ್ ಬಕ
ಗಿರೀಶ್ ಕಾರ್ನಾಡ್ ನಾಟಕಗಳು - ತುಘಲಕ್, ತಲೆದಂಡ, ಯಯಾತಿ..etc
ಕಥೆಗೆ ಸಾವಿಲ್ಲ - ಬಿ. ಎಮ್. ಗಿರಿರಾಜ್
Thank you: any suggestions on mystery thriller?
Thank u
Thanku so much
Very informative
ruclips.net/video/waFdtqtlTIw/видео.html
Think and Grow Rich
ruclips.net/video/Ci58emoOweU/видео.html
The Alchemist
ruclips.net/video/yFbBPxyNGiQ/видео.html
Unlock it
ruclips.net/video/WhFBlcqZzBw/видео.html
10X rule
Kannada Book summaries.Watch them and change your life situation. Share among your friends and family, Subscribe to Channel.
ರವಿ ಬೆಳಗೆರೆ ಅವರ ಪುಸ್ತಕಗಳ ಬಗ್ಗೆ ಹೇಳಲಿಲ್ಲ ಯಾಕೆ ಸರ್.... ಹೇಳಿ ಹೋಗುವ ಕಾರಣ ಓದಿದ ಮೇಲೆ ಹೇಳಿ ಅವರು ಎಂತಹಾ ಬರಹಗಾರ ಅಂತ ಗೊತ್ತಾಗುತ್ತೆ...
Same test sir, my favorite book also, kanuru hegadati
My all time favourite book YAHOODHI..... israil story
Puchanthe avara Mahapalayana ❤
ಸರ್ ಗೀತಾ ನಾಗಬುಷಣ ಅವರ ಬದುಕು ತುಂಬಾ ಚನ್ನಾಗಿದೆ
ruclips.net/video/waFdtqtlTIw/видео.html
Think and Grow Rich
ruclips.net/video/Ci58emoOweU/видео.html
The Alchemist
ruclips.net/video/yFbBPxyNGiQ/видео.html
Unlock it
ruclips.net/video/WhFBlcqZzBw/видео.html
10X rule
Kannada Book summaries.Watch them and change your life situation. Share among your friends and family, Subscribe to Channel.
E lockdown samayadalli...intha books bagge innu helbahudalla..
ruclips.net/video/waFdtqtlTIw/видео.html
Think and Grow Rich
ruclips.net/video/Ci58emoOweU/видео.html
The Alchemist
ruclips.net/video/yFbBPxyNGiQ/видео.html
Unlock it
ruclips.net/video/WhFBlcqZzBw/видео.html
10X rule
Kannada Book summaries.Watch them and change your life situation. Share among your firneds and family, Subcribe to Channel.
ಪರ್ವ
ಸಾರ್ಥ
ಮಂದ್ರ
ಕರ್ಮ
ಕರ್ವಾಲೋ
ವಂಶವೃಕ್ಷ
ಪಿ ಲಂಕೇಶ್ ಪುಸ್ತಕಗಳು
ಗಾಲಿಬ್ ಅವರ ಕವಿತೆಗಳು
ಹೌದು, ಒಳ್ಳೆಯ ಸಾಹಿತ್ಯ.
ವಂಶವೃಕ್ಷ❤ ಒಳ್ಳೆಯ ಪುಸ್ತಕ
If you want read a love story "Nagarahavu" is a best story to read❤
ಸ್ವಾಮಿ ಜಗದಾತ್ಮಾನಂದ ಜೀ ಯವರ ಬದುಕಲು ಕಲಿಯಿರಿ
Nice one.i would like to suggest "Hidden Secrets of Billionaires by PR Menon"
Interesting!! Genre?
Parama sundara
Vamshavruksha by S.L Bhyrappa Sir
Shantinatha desayi avara mukti novel bagge video Madi sir.. nange tumbaa ishtavada novel..
Sir nive nange kannada sahityakke thilkoloke inspiration
Adhbutha sir aage nenpinali ulkothve Nimma maathugalu exam ge ready aagtiro Nange
Best video.
ಪೆರಾರಿ ಮಾರಿದ ಪಕೀರ, ಬುಕ್ ತುಂಬಾ ಚೆನ್ನಾಗಿದೆ sir
Sir nivu helida yalla books chanagi ide. Sir...
Nanage 1 infomation bekittu.
Adu en andre
"Aragina betta" annuva nataka yar bardru, matte a book sigutta. ? Annodu gottagbekittu sir.
ಚಂದ್ರಗಿರಿ ತೀರದಲ್ಲಿ - ಸಾರಾ ಅಬೂಬಕ್ಕರ್
❤ hello param you have read well.... please read p lankesh..
ಗೃಹಭಂಗದ ನಂಜಮ್ಮ ನಿಮ್ಮ ಅಮ್ನನ ಥರ ಕಂಡರೆ ನನಗೆ ನನ್ನ ಅಮ್ಮ ಥರ ಕಾಣುತ್ತಾರೆ ಈಗಬಹಳಷ್ಟು ಮಂದಿಗಳ ಅಮ್ಮಥರ ಇದ್ದರೂ
ಧನ್ಯವಾದಗಳು ಸರ್
Olle mahithikottidhira sir
I liked "kennayiya jadinalli"
Kripakar senani
Vamsha vruksha sl byrappa nanna jivanadalli thumba belakannu nodida pusthaka
Good knowledge 😍😍
Odugarige olleya salahe, naanu odida pustakadalli “Swayam jothe samara”, Anuvadita pustaka but inspiring book
ruclips.net/video/waFdtqtlTIw/видео.html
Think and Grow Rich
ruclips.net/video/Ci58emoOweU/видео.html
The Alchemist
ruclips.net/video/yFbBPxyNGiQ/видео.html
Unlock it
ruclips.net/video/WhFBlcqZzBw/видео.html
10X rule
Kannada Book summaries.Watch them and change your life situation. Share among your friends and family, Subscribe to Channel.
ಗುರುಗಳೆ ನೀವು ಹೇಳಿರುವ ಪುಸ್ತಕಗಳಲ್ಲಿ ೬ ಪುಸ್ತಕ ಬಿಟ್ಟು ಮತ್ತೆಲ್ಲವನ್ನು ನಾನೂ ಓದಿರುವೆ ...ಅದೆಲ್ಲವೂ ನನ್ನ ಫೆವರೀಟ್ ಪುಸ್ತಕಗಳೇ ......
Nice Rakesh avare.
Pls share this video on Fb & watsappp
Pakka sir,,
@@rakeshshetty4289 Dhanyavada Rakesh avare
Gruhabhanga books in my favourite also
Bettada jeeva tumba chanagide.. and karvalo kuda
Best book ever " Huchu manasina hattu mukhagalu"
Kindly read a novel "ಸಾಧನೆ".
Papillon also very interested
Triveni novels are best❤❤❤
Mankuthimana kagga my favorite book age beechi du kamaloka antha ondu book ede adu thumbhane chanagide
Kuvepu barediro nana devaru mathu ethara kathegalu
Nice
K T ಗಟ್ಟಿ ಯಾವುದೇ ಶಬ್ದ ಗಳು
ಇದರ ಶಬ್ದಗಳು, ವಣಾ೯ತೀತ ಶಬ್ದಗಳು ಅನ್ನುವ ಮಾತುಗಳು ನನ್ನನ್ನು ಕಾಡುತ್ತಿದೆ
ನಿವೂ ಹೆಳಿರುವ ಈ ಎಲ್ಲಾ ಗ್ರಂಥಗಳನ್ನು ನಾನು ಖಂಡಿತ ಕೊಂಡು ಓದುವೆ......
ruclips.net/video/waFdtqtlTIw/видео.html
Think and Grow Rich
ruclips.net/video/Ci58emoOweU/видео.html
The Alchemist
ruclips.net/video/yFbBPxyNGiQ/видео.html
Unlock it
ruclips.net/video/WhFBlcqZzBw/видео.html
10X rule
Kannada Book summaries.Watch them and change your life situation. Share among your friends and family, Subscribe to Channel.
ಗೃಹಬಂಗ 🙏🏻 SL ಭೈರಪ್ಪ
Suspense thriller Kannada novels suggest maadi anna
"ಮಹಾ ಪಲಾಯನ"
Marali mannige it's very intresting novel.
ಯಾಕೆ ಲೇಖಕಿಯರ ಯಾವ ಪುಸ್ತಕಗಳ ಬಗ್ಗೆಯೂ ನೀವು ಮಾತನಾಡಲಿಲ್ಲ, ಲೇಖಕಿಯರ ಕೃತಿಗಳು ನಿಮನ್ನ inspire ಮಾಡಿಲ್ವ ಅಥವಾ ಲೇಖಕಿಯರಿಂದ inspire ಮಾಡೋ ಕೃತಿಗಳು ಬಂದಿಲ್ವ.....ನೀವೇ ಹೀಗಾದ್ರೆ ಹೇಗೆ ಪರಂ.......
Idrallu feminsim?
😂😂😂
ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆ
the old man and the sea by ernest hemingway
ತೇಜಸ್ವಿಯವರು ಪುಸ್ತಕಗಳಲ್ಲಿ ಚಲನಚಿತ್ರ ತೋರಿಸುತ್ತಾರೆ ಅವರ ಭಾಷಾಶೈಲಿ ಹೇಗಿರುತ್ತದೆ
ನಿಜ
ಮೂಕಜ್ಜಿಯ ಕನಸುಗಳು 🔥
Sir please tell us about Naakuthanthi by Bendre
ಕಥೆಡಬ್ಬಿ - ರಂಜನಿ ರಾಘವನ್
Kirugurina gyaligalu best book
ನಮಸ್ತೆ ಸರ್.ನಾನು ಪುಸ್ತಕ ಪ್ರೇಮಿ ಅದರಲ್ಲೂ ರವಿ ಬೆಳಗೆರೆ ಅವರ ಪುಸ್ತಕಗಳನ್ನು ಒಂದು ಬಿಡದೆ ಓದುವ ಆಸೆ ಸುಮಾರು ೨೦ ಪುಸ್ತಕಗಳನ್ನ ೩ ತಿಂಗಳಲ್ಲಿ ಓದಿ ಮುಗಿಸಿದ್ದೆನೆ ಇನ್ನು ಅವರ ಪುಸ್ತಕ ಓದುವ ಆಸೆ... ಅವರ ಹಾಗೆ ಬರೆಯೋ ಹುಚ್ಚು..ನೀವು ಓದಿದಂತಹ ರವಿ ಬೆಳಗೆರೆ ಅವರ ಪುಸ್ತಕಗಳನ್ನ ಹೇಳಿ ಸರ್..ನಾನು ಮತ್ತೆ ಅದೇ ಪುಸ್ತಕ ನ ಪದೇ ಪದೇ ಓದುತ್ತೆನೆ....ನಿಮ್ಮ ವಿಮರ್ಶೆಗಾಗಿ ಕಾಯುತ್ತ ಕೂತಿರುತ್ತೆನೆ ರವಿ ಬೆಳಗೆರೆಯವರ ಪುಸ್ತಕ ಇಡಿದು...
ruclips.net/video/waFdtqtlTIw/видео.html
Think and Grow Rich
ruclips.net/video/Ci58emoOweU/видео.html
The Alchemist
ruclips.net/video/yFbBPxyNGiQ/видео.html
Unlock it
ruclips.net/video/WhFBlcqZzBw/видео.html
10X rule
Kannada Book summaries.Watch them and change your life situation. Share among your firneds and family, Subcribe to Channel.
Niv odirodralle Sakkathagiro book heli Ravi beligeridu
Thank you
S L Bhairappa mathu Karanthara kadambarigalu yells approva krithigalu.grihabhanga,parva,sartha,vamshavriksha,,mathu karanthara aneka kadambarigalu kannada sahityakke apoorva kodugegalu.I have read all 25 novels of Bhairappa and Dr Shivaram Karantha.
Can you suggest best books in kannada about life lessons
ಸರ್ beechi best book ಯಾವುದು ಹೇಳಿ ಸರ್
Supper ide
SL bairappa 🎉