Mahabharata | ಬಬ್ರುವಾಹನ ಯಾಕೆ ಕುರುಕ್ಷೇತ್ರ ಯುದ್ಧಕ್ಕೆ ಬರಲಿಲ್ಲ? Jagadisha Sharma Sampa | Hosadigantha

Поделиться
HTML-код
  • Опубликовано: 18 дек 2024

Комментарии •

  • @kchandra-d8o
    @kchandra-d8o 13 часов назад +1

    ಇವತ್ತಿಗೆ ನಿಮ್ಮಂತಹ ವಿಜ್ಞಾನಿಗಳ ಅಗತ್ಯ ನಮ್ಮ ದೇಶಕ್ಕೆ ಬಹಳ ಇದೆ.

  • @surendraks3154
    @surendraks3154 15 часов назад +5

    ಗುರುಗಳೇ ಬರ್ಬಾರಿಕ ನ ಬಗ್ಗೆ ಹೇಳಿ, ಎಪಿಸೋಡ್ 30 ನಿಮಿಷ ಅಥವಾ 60 ನಿಮಿಷ ಇದ್ರೂ ಪರ್ವಾಗಿಲ್ಲ, ಬರ್ಬಾರಿಕ ನ ಬಗ್ಗೆ ವಿವರವಾಗಿ ನಿಮ್ಮ ಮಾತಲ್ಲಿ ಕೇಳ್ಬೇಕು 🙏🏻 ಹರೇ ಕೃಷ್ಣ 🙏🏻

  • @lsdefamily3880
    @lsdefamily3880 21 час назад +3

    ಮಾಂಡವ್ಯ (ಮಂಡ್ಯ) ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹಿಂದಿನ ಹೆಸರು “ನಾಗಮಂಡಲ”.. ಆ ನಾಗಮಂಡಲದ ಮಹಾಭಾರತದ ಕಾಲದ ಹೆಸರೇ ಬಬ್ರುವಾಹನನ ರಾಜ್ಯ “ಮಣಿಪುರ” (ನಾಗಮಣಿಪುರ). ಇಂದಿಗೂ ನಾಗಮಂಗಲದ ಸಾವಿರಾರು ವರ್ಷಗಳ ಪುರಾತನ ದೇವಾಲಯಗಳಲ್ಲಿ ಮಹಾಭಾರತದ, ಬಬ್ರುವಾಹನನ ಕಾಲದ ಕುರುಹುಗಳು, ಅವಶೇಶಗಳಿವೆ 🙏🙏🙏

  • @jackiejohn6992
    @jackiejohn6992 День назад +2

    ಗುರುಗಳೇ ನಿಮ್ಮ ಬಾಯಿಂದ ಮಹಾಭಾರತ ಕೇಳೋದು ನಮಗೆ ತುಂಬಾ ಖುಷಿ ಕೊಡುತ್ತೆ ಅದರ ಮಧ್ಯದಲ್ಲಿ ಗ್ಯಾಪ್ ಆಗ್ಬಿಟ್ ಮೇಲೆ ಅದು ಸ್ವಲ್ಪ ಅರ್ಥ ಮಾಡ್ಕೊಳ್ಳೋದ್ ಕಷ್ಟ ಆಗ್ತಿದೆ ಗುರುಗಳೇ, ಮೊದಲ ಅಧ್ಯಾಯದಿಂದ ಕೊನೆಯ ಅಧ್ಯಾಯದವರೆಗೂ ಸೀರಿಯಲ್ ತರ ಕಂಟಿನ್ಯೂಸ್ ಆಗಿ ಮಿಸ್ ಆಗದೇ ಇದು ಮಾಡಿಕೊಡಿ ಗುರುಗಳೇ, ಅದನ್ನ ಕಂಟಿನಿಯಸ್ ಆಗಿ ಕೇಳಬೇಕು ಅಂತ ಆಸೆ ಇದೆ 😢

  • @savitahegde3835
    @savitahegde3835 4 дня назад

    ವಂದನೆಗಳು ಸರ್

  • @shivant3016
    @shivant3016 4 дня назад +1

    Sir ಯುದ್ಧ continu madi please

  • @chethan_gowdaa
    @chethan_gowdaa День назад

    ಗುರುಗಳೇ ತುಂಬಾ ಚೆನ್ನಾಗಿ ಹೇಳುತ್ತೀರಾ ಸಂಸ್ಕೃತ ಶೋಕ್ಲ ದಲ್ಲಿ ಹೇಳಿ ಅವಾಗ ನಂಬಿಕೆ ಬರುತ್ತೆ

  • @lalithab2816
    @lalithab2816 4 дня назад +11

    ನೀವು ಹೇಳಿದ್ದು 1 ವರ್ಷ ತೀರ್ಥಯಾತ್ರೆ ಸರಿ ಅಂತ ನನಗೂ ಅನ್ನಿಸತ್ತೆ. ಆದ್ರೆ ಕೆಲವು ಸೇರಿಅಲ್ಗಳಲ್ಲೂ 12 ವರ್ಷ ಅಂತ ಹೇಳ್ತಾರೆ ಅದೇನು ಲೆಕ್ಕ ಸಾರ್

    • @arun9844110570
      @arun9844110570 3 дня назад

      ಎಲ್ಲಿ ಹೇಳಿದರೇ ಎಲ್ಲಿ ಹೇಳಿಲ್ಲ ಎಲ್ಲ ಕಡೆ ಒಂದೇ ವರ್ಷ ತೀರ್ಥಯಾತ್ರೆ

    • @VKMedia-gy9yq
      @VKMedia-gy9yq День назад

      Illa narre 12 ವರ್ಷ ವನವಾಸ adhu ಮೊದಲು

    • @nirmalashetty3692
      @nirmalashetty3692 День назад

      ಮಣಿಪುರ ಅನ್ನುವ ಊರು ಉಡುಪಿಯ kadpadi ಹತ್ತಿ ರ ಇದೆ

    • @VikramVikram-ni1pt
      @VikramVikram-ni1pt 6 часов назад

      ಅದು ವನವಾಸ!

    • @VikramVikram-ni1pt
      @VikramVikram-ni1pt 6 часов назад

      ಅದು ವನವಾಸ!

  • @vasanthakumaraks1556
    @vasanthakumaraks1556 4 дня назад +3

    ಬಬ್ರುವಾಹನ ಒಬ್ಬ ಮಾತ್ರ ಹುದ್ದಕ್ಕೆ ಬರಲ್ಲಿವಲ್ಲ ಏನಾದ್ರು ಕಾರಣ ಇತ್ತೇ

    • @Vishal-bro2000
      @Vishal-bro2000 4 дня назад +1

      Neev illa anta irbeku😅

    • @savithrir6555
      @savithrir6555 4 дня назад

      ಹೇಳಿದ್ದಾರೆ.ಮತ್ತೆ ವಿಡಿಯೋ ನೋಡಿ.

    • @shreenathdeepak
      @shreenathdeepak 2 дня назад

      Howdu , avanu kourava kade nintu 5 dina uddamaadi hedari hindakke hogtgane

  • @ಸನಾತನವೀರಕನ್ನಡಿಗ

    ಮಣಿಪುರ ಇರೋದು ಮಹೇಂದ್ರ್ ಪರ್ವತದ ಪಕ್ಕ... ಉತ್ತರ ಭಾರತ

  • @anandakumar5796
    @anandakumar5796 23 часа назад +1

    ಸರ್, ಬಬ್ರುವಾಹನನ ಆಗಿನ ರಾಜ್ಯ ಮಣಿಪುರ ಇದ್ದದ್ದು ಈಗಿನ ಕರ್ನಾಟಕದ ಮಧ್ಯೆ ಭಾಗದಲ್ಲಿ...

  • @colorfuldreams8558
    @colorfuldreams8558 2 дня назад +3

    ಯಾರೋ ಒಬ್ರು ತರಲೆ ತರ ಕಾಮೆಂಟ್ ಮಾಡಿದ್ರು ಅಂತ ಎಲ್ರೂ ಅದೇ ತರ ಕಾಮೆಂಟ್ ಮಾಡ್ಬೇಡಿ ಅವ್ರ್ ಕರೆಕ್ಟ್ ಅಗಿನೇ ವಿವರಿಸ್ತಾ ಇದಾರೆ

  • @SIDDARUDA.R.H
    @SIDDARUDA.R.H 3 дня назад

    ❤❤❤❤❤

  • @krishnappar7709
    @krishnappar7709 3 дня назад

    🙏🌹🌹🌹🙏

  • @roshanpoojary583
    @roshanpoojary583 2 дня назад

    Sir kichaka na bage information kodi

  • @vakeelsaab8821
    @vakeelsaab8821 4 дня назад

    ಕಥಾಸರಿತ್ಸಾಗರ ಮತ್ತು ಬೃಹತ್ ಕಥೆ ಕನ್ನಡಕ್ಕೆ ಏನಾದರೂ ಅನುವಾದವಾಗಿದಿಯಾ? ತಿಳಿಸಿ.

  • @rakshithanand6592
    @rakshithanand6592 День назад +1

    Babruvana born in chamarajanagara Karnataka

    • @ltgrule902
      @ltgrule902 21 час назад

      @@rakshithanand6592 no he born in ಚಿಕ್ಕಪೇಟೆ ಬೆಂಗಳೂರು....

  • @Shivakumar-tr5wv
    @Shivakumar-tr5wv День назад

    Sir mahabharathadalli hindhu darma bittare bere darma ulleka ideya sir dayavittu thilisi

    • @ltgrule902
      @ltgrule902 День назад

      Mahabharatada prakara "ಧರ್ಮ" ಅಂದ್ರೆ ಕೇಸರಿ ಬಣ್ಣದ ಶಾಲು,ತಿಲಕ,ಪೂಜೆ, ದೇವಸ್ಥಾನ,ಪೂಜಾರಿ,ಬಿಜೆಪಿ ಅಲ್ಲ... ಧರ್ಮ ಅಂದ್ರೆ ಸತ್ಯ, ಸಹಿಷ್ಣುತೆ, ಪ್ರೀತಿ,...etc mahabharata and Ramayana are the moral principles..to promote Ethical society. ಸನಾತನ ಧರ್ಮ ಇದ್ದಾಗ ದೇವಸ್ಥಾನಗಳೇ ಇರ್ಲಿಲ್ಲ....

    • @lsdefamily3880
      @lsdefamily3880 21 час назад

      ಆಶ್ಚರ್ಯ ಏನಂದ್ರೆ, ಮಹಾಭಾರತಕ್ಕೂ ಬಹಳ ಹಿಂದೆ ನಡೆದ ಹರಿಹರರ ಸಂಯೋಗದಿಂದ ಹುಟ್ಟಿದ ಅಯ್ಯಪ್ಪ ಸ್ವಾಮಿಯವರ ಕಾಲದಲ್ಲಿ, 6ನೇ ಶತಮಾನದಲ್ಲಿ ಜನ್ಮತಳೆದ ಇಸ್ಲಾಂನ ಮುಸ್ಲಿಂ ರಾಜ ಅಯ್ಯಪ್ಪ ಸ್ವಾಮಿಯವರ ಸ್ನೇಹಿತನಾಗಿದ್ರಂತೆ. ಏನ್ ಹೇಳ್ತೀರಾ ಇದಕ್ಕೆ? ಹೆಂಗೆ ಇವರ ಲಾಜಿಕ್ಕೂ??

  • @parameshsiddu5932
    @parameshsiddu5932 День назад +1

    ಪ್ರಪಂಚದಲ್ಲಿ 800 + ಕೋಟಿ ಜನರಿದ್ದಾರೆ ಹಾಗೇ
    800+ ಕೋಟಿ ಮಹಾಭಾರತಗಳು
    800+ ಕೋಟಿ ರಾಮಾಯಣಗಳು
    800+ ಕೋಟಿ ಭಗವದ್ಗೀತೆಗಳು
    800+ ಕೋಟಿ ಖುರಾನ್ ಗಳು
    800+ ಕೋಟಿ ಬೈಬಲ್ ಗಳು
    ಇನ್ನೂ ಉಳಿದುಕೊಂಡಿರುವ ಇತರೇ ಧರ್ಮ ದೇವರುಗಳೂ 800+ ಕೋಟಿ
    ಪ್ರತಿಯೊಬ್ಬರಿಗೂ ತಮ್ಮದೇ ನಂಬಿಕೆ ಕಥೆಗಳು ಧರ್ಮಗಳು ದೇವರುಗಳು ಇದ್ದಾವೆ.
    ಅವರವರ ನಂಬಿಕೆ ಅವರಿಗೇ ಇರಲಿ.
    ಒಬ್ಬರು ಇನ್ನೊಬ್ಬರಿಗೆ ತಮ್ಮ ನಂಬಿಕೆಯನ್ನು ಹೇರಲು ಹೋಗದಿದ್ದರೆ 800+ ಕೋಟಿ ಜನರಿಗೂ ಒಳ್ಳೆಯದು

  • @lsdefamily3880
    @lsdefamily3880 21 час назад

    ಆಶ್ಚರ್ಯ ಏನಂದ್ರೆ, ಮಹಾಭಾರತಕ್ಕೂ ಬಹಳ ಹಿಂದೆ ನಡೆದ ಹರಿಹರರ ಸಂಯೋಗದಿಂದ ಹುಟ್ಟಿದ ಅಯ್ಯಪ್ಪ ಸ್ವಾಮಿಯವರ ಕಾಲದಲ್ಲಿ, 6ನೇ ಶತಮಾನದಲ್ಲಿ ಜನ್ಮತಳೆದ ಇಸ್ಲಾಂನ ಮುಸ್ಲಿಂ ರಾಜ ಅಯ್ಯಪ್ಪ ಸ್ವಾಮಿಯವರ ಸ್ನೇಹಿತನಾಗಿದ್ರಂತೆ. ಏನ್ ಹೇಳ್ತೀರಾ ಇದಕ್ಕೆ? ಹೆಂಗೆ ಇವರ ಲಾಜಿಕ್ಕೂ??

  • @subramanyas-g1c
    @subramanyas-g1c День назад

    Mostly ಇವರು ಅವಾಗ live ನಲ್ಲಿದ್ರು ಅನ್ನಿಸುತ್ತೆ..

  • @nanduhb7713
    @nanduhb7713 21 час назад

    That day babruvahana on live😅😂???

  • @lalithab2816
    @lalithab2816 4 дня назад +2

    ಅರ್ಜುನ ಮತ್ತು ದ್ರೌಪದಿಯ ಮಗ ಶೃತಕೀರ್ತಿ ಅಂತ ಅಲ್ವಾ sir ನೀವು ಇದನ್ನು ಹೇಳಲಿಲ್ಲವಲ್ಲ

    • @sunilchavan4812
      @sunilchavan4812 3 дня назад

      ದ್ರೌಪದಿಗೆ ಅನೇಕ ಗಂಡರು ಅನೇಕ ಮಕ್ಕಳು ಇದ್ದರು.......

    • @igvishnu8562
      @igvishnu8562 2 дня назад

      ​@@sunilchavan4812ididdu 5 Jana makkalu summane en eno matadbeda tilkondu matadu

  • @mohannaik5907
    @mohannaik5907 36 минут назад

    Arjuna ninu jarinia maga andu helid

  • @SandeshKamath-f2o
    @SandeshKamath-f2o 2 дня назад

    Saaaaaar avaga arjuna babruvaahanani lokeshan kalisilla🙂

  • @Sandeep-s8r8n
    @Sandeep-s8r8n 3 дня назад

    Modiji helidhre babruvahana yuddha madtha eddha