ನಾನು 84 ರಲ್ಲಿ ಇಂದಿರಾ ಗಾಂಧಿ ಅಂತ್ಯಕ್ರಿಯೆ ಟಿವಿ ಯಲ್ಲಿ ಎಂಟಾಣೆ ಕೊಟ್ಟು ನೋಡಿದ್ದೇನೆ ನನಗೆ ಆಗ 10 ವರುಷ. ಆಗ ಟೆಲಿವಿಷನ್ ಬಹಳ ಅಪರೂಪ. ಶಾಲೆಯಿಂದ ನಮ್ಮನ್ನು ಕರೆದುಕೊಂಡು ಹೋಗಿದ್ದರು.ಇಂದಿರಾಜೀ ಒಬ್ಬ ಉಕ್ಕಿನ ಮಹಿಳೆ. ಅವರು ಹೋದ ಮೇಲೆ ಇನ್ನೂ ಯಾವ ಮಹಿಳೆಗೆ ಪ್ರಧಾನ ಮಂತ್ರಿ ಪಟ್ಟ ಸಿಕ್ಕಿ ಲ್ಲಾ ಅದೇ ಬೇಜಾರು.
ನಮಸ್ಕಾರ ಪರಮ ಸರ್ ಜೈ ಕಲಾಮಾದ್ಯಮ 🙏🙏🎉🎉
ನಾನು 84 ರಲ್ಲಿ ಇಂದಿರಾ ಗಾಂಧಿ ಅಂತ್ಯಕ್ರಿಯೆ ಟಿವಿ ಯಲ್ಲಿ ಎಂಟಾಣೆ ಕೊಟ್ಟು ನೋಡಿದ್ದೇನೆ ನನಗೆ ಆಗ 10 ವರುಷ. ಆಗ ಟೆಲಿವಿಷನ್ ಬಹಳ ಅಪರೂಪ. ಶಾಲೆಯಿಂದ ನಮ್ಮನ್ನು ಕರೆದುಕೊಂಡು ಹೋಗಿದ್ದರು.ಇಂದಿರಾಜೀ ಒಬ್ಬ ಉಕ್ಕಿನ ಮಹಿಳೆ. ಅವರು ಹೋದ ಮೇಲೆ ಇನ್ನೂ ಯಾವ ಮಹಿಳೆಗೆ ಪ್ರಧಾನ ಮಂತ್ರಿ ಪಟ್ಟ ಸಿಕ್ಕಿ ಲ್ಲಾ ಅದೇ ಬೇಜಾರು.
Hi sir good video sir
ಪರಂ ಸರ್ ನೀವು ಬಲಿಷ್ಠ ವ್ಯಕ್ತಿಯನ್ನು ಸೋಲಿಸಿದ ಮಹೇಶ್ ಚಂದರ ಬಗ್ಗೆ ವಿಡಿಯೋ ಮಾಡಬೇಕು ಇತಿಹಾಸವನ್ನು ಮರೆಮಾಚಬೇಡಿ
Hi ಪರಮ್ ನಾನು ಸುಳ್ಯದಿಂದ
ನೀವು ಸ್ಪೀಕರ್ ಮತ್ತು ಉಪಮುಖ್ಯಮಂತ್ರಿಯಾಗಿದ್ದೀರಿ ಅಂತ ಸಮಯದಲ್ಲಿ ನೀವು ಜನತಾದಳದ ಹೋರಾಟಕ್ಕೆ ನೀವು ಬರಿಯಾಗಿದ್ದೀರಿ
ತಂಗಳು ಸುದ್ದಿಯ ಪಿತಾಮಹ ಕಲಾ ಮಾಧ್ಯಮ ಪರಂ ಸರ್
ತಾವು ಯಾವುದರ ಪಿತಾಮಹಾರೋ...
ಎಂಗೋ 1 ಲಕ್ಷ ಜೋಳಿ
Idaralli enu spotaka Satya ittu anta artha agalilla.
Head line galu nodugara daari tappisuttive.....😢
ಪರಮಾಶ್ಚರ್ಯ ಮಾತು cm ಅಗುವ ಸುದ್ದಿ ಕೇಳಿ ಅವರ ಬಾಯಲ್ಲಿ