ದೂರು ಕೊಡಲು, ಸ್ಟೇಷನ್‌ಗೆ ಬಂದ ಮಹಿಳೆ ಜೊತೆ DYSP ಸ್ಟೇಷನ್‌ನಲ್ಲೇ ರಾಸಲೀಲೆ- madhugiri dysp video viral

Поделиться
HTML-код
  • Опубликовано: 4 янв 2025

Комментарии •

  • @shivarajnirgudevlog6482
    @shivarajnirgudevlog6482 3 дня назад +472

    ಬೇರೆ ಮಿಡಿಯಾದವರು ಎನ್ ಮಾಡುತ್ತಿದ್ದಾರೆ,ನಿಮ್ಮ ಸೇವೆ ಹೀಗೆ ಮುಂದುವರಿಯಲಿ.

  • @BalaKrishna-fm8uh
    @BalaKrishna-fm8uh 3 дня назад +285

    ಪರಮೇಶ್ವರ್ ಸ್ಟೇಟ್ಮೆಂಟ್ ಕೊಡ್ತಾರೆ ನೋಡಿ ನನಗ್ ಗೊತ್ತಿಲ್ಲ ನಾನು ನೋಡಿಲ್ಲ ವಿಚಾರಣೆ ಮಾಡ್ತಾರೆ ಆಮೇಲೆ ನೋಡೋಣ ಅಂತರ್ ಸ್ಟೇಟ್ಮೆಂಟ್ ಕೊಡ್ತಾರೆ ನೋಡಿಕೊಂಡಿರಿ ಸರ್

    • @csrajannair5692
      @csrajannair5692 3 дня назад

      Narasat nan maga

    • @Akshayvlogs-n5e
      @Akshayvlogs-n5e 3 дня назад +17

      ಇದು ತುಂಬ ಚಿಕ್ಕ ಘಟನೆ ಅಂತಾರೆ...

    • @ravik3322
      @ravik3322 3 дня назад +5

      Ast helidre punya bekidre evru oppi madkotidreno anthaneno antha gotila 😂😂😂

    • @KManjunathaGowda
      @KManjunathaGowda 3 дня назад +6

      Parameshwar nanna gamanakke bandilla, varadi tarisikondu mahiti tegondu amale krama nodona anta heltare. Video da satyasatyate FSL report nodkondu amele nodona anta record madida tape recorder hachchutare.

    • @GH-83
      @GH-83 3 дня назад

      E rajyada nalayak grhamanthri parmeshwar yellidane sathidaneya

  • @anandaananda6440
    @anandaananda6440 3 дня назад +276

    ಕಣ್ಣಿಗೆ ಕಾಣುವಷ್ಟು ಇಷ್ಟ ಆಗಿದೆ ಕಣ್ಣಿಗೆ ಕಾಣದ ಇನ್ನೆಷ್ಟು ನಡೆದಿದೆ ಭಗವಂತನೇ ಗೊತ್ತಿದೆ😮

    • @gowrishree735
      @gowrishree735 3 дня назад +8

      Definitely

    • @mani-lo1wg
      @mani-lo1wg 3 дня назад

      kelavu hennu baaka galu udyoga gitskolodu ee kelsa madodakkee....

    • @SSStroke
      @SSStroke 3 дня назад +3

      Kaaamukara kacheriyalli Camera avasyakate ede

  • @divyadyamannamalkapur8833
    @divyadyamannamalkapur8833 3 дня назад +120

    ನಿಮ್ಮ ಸೇವೆಗೆ ಧನ್ಯವಾದಗಳು ಅಣ್ಣ

  • @sujathaer1746
    @sujathaer1746 3 дня назад +231

    ಗೃಹ ಸಚಿವ - ಅಯ್ಯೋ ಬಿಡ್ರಿ ಇದೊಂದು ಸಣ್ಣ ವಿಚಾರ!

    • @MohanKumar-rx7fe
      @MohanKumar-rx7fe 3 дня назад

      ಅದು ಆಕಸ್ಮಿಕವಾಗಿ ಏನೋ ಆಗಿದೆ ಅಷ್ಟೇ. ಇದು ವಿರೋಧ ಪಕ್ಷದವರು ಜಗಳ ತರೋದಿಕೆ ಮಾಡಿರೋದು. ಅಂತ ಹೇಳಿಕೆ ಕೊಡ್ತಾರೆ

    • @shivakumarmariswany901
      @shivakumarmariswany901 3 дня назад

      ಇದೊಂದು ಮಕ್ಕಳ ಆಟ ಅಷ್ಟೇ

    • @shreenivascha379
      @shreenivascha379 3 дня назад +13

      Sariyagi helidri

    • @ArunachalAruna-v2t
      @ArunachalAruna-v2t 3 дня назад +5

      💯 avnu hige helodu

    • @naginaalthaf8346
      @naginaalthaf8346 2 дня назад

      Stupid ministers

  • @commonman8204
    @commonman8204 3 дня назад +146

    ನಿಜ ಹೇಳಬೇಕಾದರೆ ಒಳ್ಳೆಯವರು 10ಪರ್ಸೆಂಟ್ ಕೆಟ್ಟವರು 90ಪರ್ಸೆನ್ಟ

    • @Dpdp-up7hb
      @Dpdp-up7hb 3 дня назад +7

      😂2025 ಜೋಕ್. 😍ಇನ್ನು ಒಳ್ಳೆಯವ್ರು ಇದ್ದಾರಾ? 😂😂

    • @DeryaEri
      @DeryaEri 3 дня назад

      😢 yes​@@Dpdp-up7hb

    • @santhoshmurthy1908
      @santhoshmurthy1908 2 дня назад

      100/100

    • @aruna2957
      @aruna2957 День назад

      😢

  • @siddegowda6667
    @siddegowda6667 3 дня назад +107

    ಸುಮಾರು ಐವತ್ತು ಪರ್ಸಂಟ್ ಪೊಲೀಸ್ ಸ್ಟೇಷನ್ ಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದ್ದಾವೆ

    • @anandpatil1744
      @anandpatil1744 3 дня назад

      ಅಲ್ಲ 90% ಇದೆ ತರ ಇದಾರೆ

    • @KA29361
      @KA29361 2 дня назад

      Baro mathugalu kettdage erutave avaratra

  • @Life2Experience
    @Life2Experience 3 дня назад +83

    ಎಸ್ಟು ಬಡ್ಕೊಂಡ್ರು ಏನು ಬದಲಾಗಲ್ಲ. ನಮ್ಮ ದೇಶದ ವ್ಯವಸ್ಥೆ ಕೊಳೆತು ಹೋಗಿದೆ. ಇದನ್ನ ಈ ಜನ್ಮದಲ್ಲಿ ಸುಧಾರಿಸೋಕೆ ಆಗಲ್ಲ. ಆದರೂ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ.

    • @ArunkumarArunkumar-lj7fl
      @ArunkumarArunkumar-lj7fl 3 дня назад

      ಇದನ್ನು ಸರಿಪಡಿಸಬೇಕು ಎಂದರೆ ಒಂದೇ ದಾರಿ ಇಡೀ ಪ್ರಪಂಚವೇ ಬಸ್ಮ ಆಗಬೇಕು,ಹೊಸ ವರ್ಷದ ದಿನ ನಾನು ಮೈಸೂರು ಚಾಮುಂಡಿ ತಾಯಿಯನ್ನು ಬೇಡಿಕೊಂಡಿದ್ದು ಇದನ್ನೇ ಬೇಗ ಕಲಿ ಯುಗ ಬರ್ಲಿ ಕಲ್ಕಿ ಬರ್ಲಿ ಎಲ್ಲರನ್ನೂ(ಚಿಕ್ಕ ಮಗು ಮಕ್ಕಳನ್ನು ಬಿಟ್ಟು) ನಾಶ ಮಾಡು ಎಂದು ,ಅದಕ್ಕೆ ತಾಯಿ ಚಾಮುಂಡೇಶ್ವರಿ ಭಲ ಭಾಗದಿಂದ ಹೂವನ್ನು ಉದುರಿಸಿದಳು🙏🙏🙏🙏🙏🙏🙏💪

    • @ningarajsambali-6570
      @ningarajsambali-6570 3 дня назад +2

      1000%ನಿಜ ಸಂದೇಶ ಸರ್

    • @prakashanitha40
      @prakashanitha40 2 дня назад

      Very true

  • @ShreekantChincholi
    @ShreekantChincholi 3 дня назад +81

    ಇದೆ ನಮ್ಮ ದೇಶದ ಸುಂದರತೆ...

  • @srcmusicalworld
    @srcmusicalworld 3 дня назад +89

    ಫೋಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿಬಿಟ್ರಲ್ಲ ಸರ್ 😌

  • @varadaraj6775
    @varadaraj6775 3 дня назад +185

    ಪೊಲೀಸ್ ಸ್ಟೇಷನ್ ಅನ್ನೋದನ್ನ ಇವನು ಬೆಡ್ ರೂಮ್ ಅಂದುಕೊಂಡಿದ್ದಾನೆ.

    • @btsusheela1183
      @btsusheela1183 3 дня назад +3

      Kittogiroo bathroom naa😂😂😂😂😂 station allaa😂😂😂😂😂😂😂

    • @Dpdp-up7hb
      @Dpdp-up7hb 3 дня назад +4

      Majawadi ಸರ್ಕಾರದ majawadi ಅಧಿಕಾರಿ 😂😢

  • @PoornimaN-g7o
    @PoornimaN-g7o 3 дня назад +53

    ಸಾರ್ ನಮ್ಮ ದೇಶದ ಕತೆ ಏನು ವಿಡಿಯೋ ಮಾಡಿದ ಮನುಷ್ಯ ನಿಗೆ ಧನ್ಯವಾದಗಳು

  • @mahanteshnanda4311
    @mahanteshnanda4311 3 дня назад +255

    ನಾಲಾಯಕ್ ಹೋಮ್ ಮಿನಿಸ್ಟರ್

    • @Channels-f4y
      @Channels-f4y 3 дня назад

      Waste nanmaga .... darshan hinde odtane ....eng enn enn madee avanna jail GE kalsle....anta...tuuu...evanobba home minister....nayalak....😮

    • @Messi-b6r
      @Messi-b6r 3 дня назад +1

      Niammana joth😂

    • @Benkibenki-
      @Benkibenki- 3 дня назад +3

      ನಿಜಾ 😂😮

    • @lawrencericharddsouza9864
      @lawrencericharddsouza9864 3 дня назад +1

      100%Right

    • @venkateshvenki5894
      @venkateshvenki5894 3 дня назад

      ಬೀಜೇಫೀ ಹೋಮ ಮೀನಿಷಟರ್ ಆದರು ಅಷ್ಟೇ ಕಾಂಗ್ರೆಸ್ ಪಕ್ಷ ಆದರು ಅಷ್ಟೇ.

  • @kalpanaharikumarbhavageeth2402
    @kalpanaharikumarbhavageeth2402 3 дня назад +79

    ಕಳ್ಳ ಕಾಕರು ಇವರಿಗೆ ಯಾವುದೇ ಭಯವಿಲ್ಲ ಇದೇ ಕಾರಣಕ್ಕೆ ಪೋಲೀಸ್ ಸ್ಟೇಷನ್ ಹೋಗಲು ಜನ ಹಿಂಜರಿಯುತ್ತಾರೆ ಕಾನೂನು ಸಿಗೋದು ಇಲ್ಲ ಮಾನ ಮರ್ಯಾದೆ ಕೂಡ ಹರಾಜು...ಧನ್ಯವಾದಗಳು ಸುಬ್ರಹ್ಮಣ್ಯ ಸರ್ ಇಂತಹ ವೀಡಿಯೋ ಹಾಕಿದ್ದಕ್ಕೆ ಇನ್ನಾದರೂ ಜನರ ಜೊತೆ ನ್ಯಾಯವಾಗಿ ನಡೆದುಕೊಳ್ಳಲಿ

  • @babugowda7597
    @babugowda7597 3 дня назад +99

    ಶಿವನ ಮೂರನೆ ಕಣ್ಣು ಸುಬ್ರಹ್ಮಣ್ಯ ಸರ್ ನೀವು , ಹೀಗೆ ಮುಂದುವರಿಯಲಿ

  • @ಕೆಚ್ಚೆದೆಯಕನ್ನಡಿಗ-ನ5ಡ

    ಎಲ್ಲಿಗೆ ಬಂತು ಯಾರಿಗೆ ಬಂತು 47 ರ ಸ್ವಾತಂತ್ರ 😂😂😂😂

  • @ningarajsambali-6570
    @ningarajsambali-6570 3 дня назад +11

    ಯಾವುದೇ ಪಕ್ಷ ಇರಲಿ ಆ ಮಗನಿಗೆ parmnent ಕೆಲಸದಿಂದ ತೆಗೆದು ಅವನ್ನ ಜೈಲಿಗೆ ಹಾಕಿ ಸರ್ 🙏🙏🌹🙏🙏

  • @manjannay9316
    @manjannay9316 3 дня назад +36

    ಸರ್ ನಿಮ್ಮ ವಾಯ್ಸ್ ಸೂಪರ್ ಸರ್ 🙏

  • @manma-z3m
    @manma-z3m 3 дня назад +26

    ಸರ್ ನಿಮ್ಮ ಈ ಸಾಮಾಜಿಕ ಕಳಕಳಿಗೆ ಅಭಿನಂದನೆಗಳು....❤❤❤
    ಆದರೇ ಈ ಪೊಲೀಸ್ ಅಧಿಕಾರಿಗೆ ಏನು ಪನಿಷಮೆಂಟ್ ಕೊಡೋದಿಕ್ಕೆ ಆಗಲ್ಲಾ... ನಿನ್ನು ಪ್ರಮೋಷನ್ ಕೊಡತ್ತಾರೆ ನೋಡಿ....
    ಐಪಿಎಸ್ ಭೀಮಾಶಂಕರ್ ಗುಳೇದ ಗೊತ್ತಿಲ್ಲ ಅವರಿಗೂ ಗವರ್ನಮೆಂಟ್ ಪ್ರಮೋಷನ್ ಮೇಲೆ ಪ್ರಮೋಷನ್ ಕೊಡ್ತು ವಿನಾ ಪನಿಷಮೆಂಟ್ ಡ್ಯೂಟಿ ಕೊಡ್ಲಿಲ್ಲ 😂😂😂😂😂

  • @ananadhuded1406
    @ananadhuded1406 3 дня назад +51

    ವ್ಹಾ ರೇ ವ್ಹಾ ಕಾಮಣ್ಣ DYSP.

  • @ತ್ರಿಲೋಕಸಂಚಾರಿ

    ರಕ್ಷಕರೆ ಭಕ್ಷಕರು ಪ್ರಜೆಗಳು ಬದುಕೋದು ಹೇಗೆ ಕಾಮಗ್ರೇಸ್ ಸರ್ಕಾರದಲ್ಲಿ ಇದು ಹೆಚ್ಚಾಗಿದೆ

  • @muttu2941
    @muttu2941 3 дня назад +33

    ಒಳ್ಳೆಯ ಚಾನೆಲ್ 💐🙏🙏💐❤️❤️

  • @curiosityideaunlimited2779
    @curiosityideaunlimited2779 3 дня назад +116

    "ಯಥಾ ರಾಜಾ ತಥಾ ಪ್ರಜಾ"

  • @mohankumarks3747
    @mohankumarks3747 3 дня назад +44

    ಅದೂ ಡ್ಯೂಟಿ ಡ್ರೆಸ್ ನಲ್ಲಿ😢 ಆ ಖಾಕಿಗೆ ಯಾರು ಗೌರವ ಕೊಡುತ್ತಾರೆ😢

  • @mahendrakumarkr5677
    @mahendrakumarkr5677 3 дня назад +52

    ಈ ಪೋಲೀಸ್ ನ ಪೋಲಿ ಆಟಕ್ಕೆ ಮೆಟ್ ತಗೊಂಡು ಹೊಡಿಬೇಕು

    • @KA29361
      @KA29361 2 дня назад

      Yara anta tv chanber karko banni ella nodli avan mukana

  • @dineshm9932
    @dineshm9932 3 дня назад +32

    I like your bold Journalism, this is what we need.

  • @ant2346
    @ant2346 3 дня назад +29

    ಪೊಲೀಸ್ ಸ್ಟೇಷನ್ ಅಂದ್ರೆ. ಜನರಿಗೆ ಅಸಯ್ಯ ಆಗುತ್ತೆ.

  • @PathiBn-e2p
    @PathiBn-e2p 3 дня назад +6

    ನಿಮ್ಮ ನ್ಯೂಸ್ ಚಾನೆಲ್ಗೆ ಮತ್ತೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ಚೆನ್ನಾಗಿ ಮಾತನಾಡಿದ್ದೀರಿ 👌👌👌

  • @rafiksayyed4849
    @rafiksayyed4849 3 дня назад +18

    ತನಗೆ ಬೇಕಾದ ಹಾಗೆ. ಹೀಗೆ ಹಾಗೇ. ಎಲ್ಲ ಅರ್ಥ ಆಯ್ತು ಬಿಡಿ ಸರ್

  • @Manjukavitha-201
    @Manjukavitha-201 3 дня назад +24

    ನಿಮಗೆ ನಮ್ಮ 🙏🙏🙏🙏🙏🙏❤️❤️❤️❤️💐

  • @sharanabasavabasava1295
    @sharanabasavabasava1295 3 дня назад +39

    ನೀವು one man army ಸರ್ 💪....

  • @Alertvideos
    @Alertvideos 3 дня назад +23

    ಚಂದಾಪುರ KA59 RTO. ದ್ಲಲಿ ಸಹ. ಲಂಚಕೋರರು ತುಂಬಾ ಇದ್ದಾರೆ ಸಾರ್

  • @babbakkab9291
    @babbakkab9291 3 дня назад +33

    ಬಹುಶಃ ವಿಡಿಯೋ ಮಾಡಿದವರು ಅದೇ ಪೊಲೀಸ್ ಸ್ಟೇಷನ್ನಿನ ಸಿಬಂದಿಗಳೇ ಆಗಿರತಾರೆ.

    • @ManjuS-t8y
      @ManjuS-t8y 3 дня назад

      Yes

    • @shivrajkalse1291
      @shivrajkalse1291 3 дня назад +1

      Right

    • @umeshtm4166
      @umeshtm4166 3 дня назад +2

      ಇದು ಇವನಿಗೆ ಮಾಮೂಲಿ ಆಗಿರಬೇಕು.ಅದ್ಕಕೆ ಪಕ್ಕದಲ್ಲೇ ಇದ್ದೋರು ಚಿತ್ರ ಮಾಡಿದಾರೆ...

  • @anilshashikala4059
    @anilshashikala4059 2 дня назад +1

    ಸೂಪರ್ ಸೂಪರ್ಬ್ ಸಾರ್....... ನಿಮ್ಮ ಒಂದೊಂದು ಮಾತು ಅರ್ಥಗರ್ಭಿತವಾಗಿತ್ತೂ..... ನಿಮ್ಮ ಸೇವೆ ಹೀಗೆ ಮುಂದುವರಿಯಲಿ.....👏👏👏👏👏💐💐💐

  • @deep.ak_2602
    @deep.ak_2602 3 дня назад +4

    ಪಾಪ ನಮ್ಮ ಗೃಹ ಸಚಿವರಿಗೆ ಇದರ ಬಗ್ಗೆ ಇನ್ನು ವಿಷ್ಯ ಗೊತ್ತಿರಲ್ಲ, ಅವ್ರು ಇನ್ನು ಸ್ವಲ್ಪ ಹೊತ್ತು ಬಿಟ್ಟು ನ್ಯೂಸ್ ನೋಡಿದ್ಮೇಲೆ ಇದ್ರು ಬಗ್ಗೆ ಮಾತನಾಡಬಹುದೇನೋ ಪಾಪ 😂

  • @santoshishwargond7563
    @santoshishwargond7563 2 дня назад +5

    ಈ ವೀಡಿಯೊ ಮಾಡಿದವರಿಗೆ ಪ್ರಶಸ್ತಿ ಕೊಡಬೇಕು

  • @sowmyakulkarni7571
    @sowmyakulkarni7571 3 дня назад +35

    ಪೀಠಿಕೆ : 5 ನಿಮಿಷ
    Advertisement : 2 mins
    ವಿಷಯ: 3 ನಿಮಿಷ
    Conclusion : 4 minutes.
    Totally 3 ನಿಮಿಷದ ವಿಷಯ ನ 10-12 ನಿಮಿಷ.
    ನಿಮ್ಮ ಕೆಲಸ ಸುಪರ್.
    ನಿಮ್ಮ ಪ್ರಸ್ತಾವನೆ ಸೂಪರ್
    ನಿಮ್ಮ ಧ್ವನಿ ಸೂಪರ್.
    ಸ್ವಲ್ಪ ವಿಡಿಯೋ ಲೆಂಥ್ ಕಡಿಮೆ ಮಾಡಿ

  • @rajesabmujawar13
    @rajesabmujawar13 3 дня назад +13

    Sir nimma voice super❤

  • @ponnapakm319
    @ponnapakm319 3 дня назад +7

    ಇದೊಂದು ಸಣ್ಣ ಘಟನೆ ಅನ್ನುವವರೂ ಇರ ಬಹುದು ಅಲ್ಲವೇ?

  • @prakritimadilu9380
    @prakritimadilu9380 3 дня назад +7

    ನಿಮ್ಮ ಚಾನಲ್ ಹೆಸರಿಗೆ ತಕ್ಕ ಹಾಗೆ ನೀವು ಕಾರ್ಯ ನಿರ್ವಹಿಸುತ್ತಿದ್ದಿರಿ. ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ Best of luck...

  • @sandhyasri6474
    @sandhyasri6474 3 дня назад +23

    ಏನ್ ಕಚಡಾ ಥೂ 😡😡

  • @rcbfansofficial35
    @rcbfansofficial35 3 дня назад +62

    ಪರಮೇಶ್ವರ್ ನಾ ಕೇಳಿದ್ರಾ ನನಿಗ್ ಗೊತ್ತಿಲ್ಲ ಅಂತಾರೆ

    • @sandhyasri6474
      @sandhyasri6474 3 дня назад +2

      💯

    • @pradeepm3540
      @pradeepm3540 3 дня назад +12

      ಬ್ರೋ ಇದೆಲ್ಲಾ ಚಿಕ್ಕ ವಿಷಯ ಅಂತಾ ಏಳ್ತಾರೆ.

    • @lakevi58
      @lakevi58 3 дня назад +2

      Modi Tara 😂😂😂modi laptop nali yalla nodta avre 🤣🤣🤣

    • @bro_is_bharatiya
      @bro_is_bharatiya 3 дня назад

      ​@@lakevi58congress and adara buckets ge tamma tappu helidre Modi hesaru helade iddre tinda anna jeerna agalla😂😂😂😂

    • @bro_is_bharatiya
      @bro_is_bharatiya 3 дня назад +4

      ​@@lakevi58sidmulla dks,paramu and his gang tara anta helo gulama,ganji giraki😂😂

  • @ravirangannanavar1612
    @ravirangannanavar1612 3 дня назад +7

    ಒಳ್ಳೆ ಕೆಲಸ ಮಾಡ್ತಾ ಇದಿರಿ.
    ಹೆದರಬೇಡಿ ಯಾರಿಗೂ..
    ಮುಂದೆ ವರಿಸಿಕೊಂಡು ಹೋಗಿ...

    • @Dpdp-up7hb
      @Dpdp-up7hb 3 дня назад

      ಪೋಲಿ ಅಧಿಕಾರಿಗೆ ಹೇಳಿದ್ದಾ 😂?😂

  • @BasavarajMadiwalar-dd2go
    @BasavarajMadiwalar-dd2go 2 дня назад +2

    ಸುಬ್ರಮಣ್ಯ ಸರ್ ಜಗತ್ತು ಯಾವ ಕಡೆ ಹೋಗ್ತಾ ಇದೆ ಸರ್. ಮುಂದೆ ನಮ್ಮೆಲ್ಲರ ಮಕ್ಕಳ ಭವಿಷ್ಯ ಹೇಗೆ ಅಂತ ನೀವೇ ಇದರ ಬಗ್ಗೆ ಹೇಳಿ ಸರ್

  • @manjusagarmanjusagar423
    @manjusagarmanjusagar423 3 дня назад +18

    ಪೊಲೀಸರ 25 ನ್ಯಾಯ 75 ಅನ್ಯಾಯ

  • @kariya229
    @kariya229 2 дня назад +2

    ಅಧಿಕಾರ + ಹಣ = ದೌರ್ಜನ್ಯ....

  • @puneethpower6919
    @puneethpower6919 3 дня назад +10

    ಈ ರಾಜ್ಯದ ಪೋಲೀಸ್ ಇಲಾಖೆ ಕತ್ತಲೂ ಕೋಣೆಯಲ್ಲಿ ಇದೆ ಯಾಕೆ

  • @preddy1947
    @preddy1947 3 дня назад +7

    ಗೃಹ ಸಚಿವ...ಮಾಹಿತಿ ಇಲ್ಲಾ....

  • @YallappaYallappa-jz5ej
    @YallappaYallappa-jz5ej 3 дня назад +7

    Your work is good sir

  • @varadarajul5891
    @varadarajul5891 2 дня назад +1

    ಕೆಲಸದಿಂದ ವಜಾ ಮಾಡಿದರೆ ಯಾವ ಸೌಲಭ್ಯಗಳು ಸಿಗುವುದಿಲ್ಲ.

  • @sathyasubramanyabhat5427
    @sathyasubramanyabhat5427 3 дня назад +4

    ಕೆಲಸದಿಂದ ವಜಾ ಮಾಡಬೇಕು ಕಾಮಣ್ಣ್ಣನ್ನು ಜೈಲಿಗೆ ಹಾಕಬೇಕು😂ನೀಚರಲ್ಲಿ ನೀಚ dusta brasta ಮಹಿಳಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು

  • @kamalsingh3408
    @kamalsingh3408 3 дня назад +2

    Nice 👍 episode bro 💯

  • @nammakarnataka7125
    @nammakarnataka7125 3 дня назад +8

    ಪೊಲೀಸು ದೇವಲೋಕದಿಂದ ಇಳಿದು ಬಂದ ದೇವರುಗಳು ಅವರು ಹೇಳಿದ್ದಗಾಗಿ ಮಾಡಬೇಕು 😢

  • @successchannel18
    @successchannel18 3 дня назад +11

    "ಯಥಾ ರಾಜ ತಥಾ ಪ್ರಜಾ "

  • @manjunathamanju2352
    @manjunathamanju2352 3 дня назад +13

    420😂😂😂😂 ಪೊಲೀಸ್ ಪೋಲಿ 😅😅😅

  • @vijiyakumar2547
    @vijiyakumar2547 3 дня назад +2

    ರಾಸಲೀಲೆ ಅಂತ ಆಕಿದ್ ತಕ್ಷಣ 6hour ಗೆ 1ಲಕ್ಷ 80ಸಾವಿರ views ಬಂದಿದೆ ಈಗಿನ ಕಾಲದ ಜನರು ಅದ್ಬುತ ಗಳು 😍

  • @saburubensofficial
    @saburubensofficial 3 дня назад +11

    ಅ ಬೋಸಡಿಕೆ ನ photo display ಮಾಡಿ ಸರ್...#homeministerಪರಮೇಶ ಎಲ್ಲಿದ್ದೀಯಪ್ಪ 🤦‍♂️

  • @sureshlamani4298
    @sureshlamani4298 3 дня назад +1

    ❤❤❤❤❤❤❤❤❤
    Super..sir

  • @mahanteshnanda4311
    @mahanteshnanda4311 3 дня назад +21

    ಬ್ರಷ್ಟ, 80 ಪರ್ಸೆಂಟ್ commision govt.

  • @shashiKumar-ts9ft
    @shashiKumar-ts9ft 23 часа назад

    Very good informative, and in police station is in common.

  • @madhukumar1801
    @madhukumar1801 3 дня назад +26

    Kera tagond hodedhu arrest maadi olgade hakbeku

  • @rajarajeshwari1943
    @rajarajeshwari1943 3 дня назад +4

    Happy new year subbu sir.. 🎊👏

  • @AppuAppu-cr5cf
    @AppuAppu-cr5cf 3 дня назад +6

    Salute DYSP for Nice Action

  • @bhaskarvenkatpoojari-gy5el
    @bhaskarvenkatpoojari-gy5el 3 дня назад +3

    ನಿಜವಾದ ಮಾತನ್ನು ಹೇಳಿದ್ದೀರಿ,❤

  • @RajuHiremath-v6l
    @RajuHiremath-v6l 3 дня назад +8

    ಈಗಿನ ವ್ಯವಸ್ತೆ ನೇ ಅದೇ ತರ್ ಇದೆ ಸರ್

  • @manjumanisha2841
    @manjumanisha2841 2 дня назад

    ಸರ್ ಧನ್ಯವಾದಗಳು.ಇನ್ನು ಏನೇನ್ ನೋಡ್ಬೇಕು ತೂ ಇವರ ಜನ್ಮಕ್ಕೆ

  • @639suresh
    @639suresh 3 дня назад +3

    Sir neevu video prachara madadiruvudu nimma samajika nishte thorisuthe. Very good sir.

  • @JagdeeshjagaJagdeeshjaga
    @JagdeeshjagaJagdeeshjaga 3 дня назад +1

    TV channel new first comment first video Kannada

  • @jyothik3714
    @jyothik3714 3 дня назад +4

    Aa Video madida Vyakthi ge Big Salute🙏🙏🙏🙏

  • @BasvaR-dm8db
    @BasvaR-dm8db 3 дня назад +1

    ಸೂಪರ್ ಚಾನಲ್

  • @umeshtm4166
    @umeshtm4166 3 дня назад +4

    ಅಣ್ಣ ಯಾವುದನ್ನ ಕಟ್.ಮಾಡುಬಿಡಬೇಕು.

  • @zameerahmed1619
    @zameerahmed1619 2 дня назад

    Namaskara sir 🙏💐💐

  • @BasavarajappaBRaja
    @BasavarajappaBRaja 3 дня назад +8

    ಎಲ್ಲಿ ಇದ್ದಾರೆ ಗೃಹ ಮಂತ್ರಿಗಳು.
    ಇದು ಸಹ ಮುಗಿದು ಹೋದ ಅಧ್ಯಾಯ ಅಂತ ಹೇಳ ಬಹುದು.
    ಸೌಜನ್ಯ ಕೇಸ್ ಅದೆ ತರಹ ಹೇಳಿದ್ದು.

  • @trollbackkannadiga
    @trollbackkannadiga 3 дня назад +1

    Superb great

  • @Vmpoojari
    @Vmpoojari 3 дня назад +4

    Super 👍

  • @cynthiacrasta1156
    @cynthiacrasta1156 3 дня назад +2

    Good job sir 👌🙏

  • @ganeshap7438
    @ganeshap7438 3 дня назад +9

    Kalla policeru Sariyagi heludri Sir, lancha baakaru brasta policeru....mooru bittavru..yella Station naga adara....
    Karma returns😢😢😢 aste
    Accident naga satthogli antavru aste😢

  • @GangadharRaiGangadhararai
    @GangadharRaiGangadhararai 2 дня назад

    Super hero third eye ❤❤❤

  • @Roopikashivraj
    @Roopikashivraj 3 дня назад +3

    First view ❤

  • @naikrajeev7141
    @naikrajeev7141 3 дня назад +2

    ಸೂಪರ್ ಸರ್ ನಿಮ್ಮ ವಾಯ್ಸ್ 👌

  • @Suprita-f9r
    @Suprita-f9r 3 дня назад +6

    Super anna video God bless you 🙏🙏🙏🙏

  • @murugayyanandimath7839
    @murugayyanandimath7839 3 дня назад +2

    Super news 🎉🎉🎉

  • @Indiazoha
    @Indiazoha 3 дня назад +3

    Good job officer
    Keep itup ur well done job
    Salute for Police dept

  • @flowerpond1000
    @flowerpond1000 3 дня назад +2

    ನೆನ್ನೆ ಗಮನಕ್ಕೆ ಬಂದಿಲ್ಲ ಅಂತ ಗೃಹ ಮಂತ್ರಿಗಳು ಹೇಳುತ್ತಾರೆ ಬಿಡಿ.

  • @ghbabureddyreddy8170
    @ghbabureddyreddy8170 3 дня назад +7

    ಡಿಸ್ ಮಿಸ್ ಮಾಡಬೇಕು

  • @JaanKavya777
    @JaanKavya777 3 дня назад +2

    Nimma sevege danyavadagalu sir💐💐

  • @adapaadapa-sg6nj
    @adapaadapa-sg6nj 3 дня назад +5

    You are the real t. V news man. I appriciate for giving real news thank u sir. Keep it up

  • @MujuKabir
    @MujuKabir 3 дня назад +1

    Good job👍

  • @naikrajeev7141
    @naikrajeev7141 3 дня назад +3

    ರಕ್ಷಕರೇ ಭಕ್ಷಕರಾದರೆ ಹೇಗೆ 😭

  • @munirajvlvl1544
    @munirajvlvl1544 3 дня назад +1

    Sir you are great,
    All police station in Bangalore rural Money Money Money

  • @santhoshnayakkp7363
    @santhoshnayakkp7363 3 дня назад +3

    Super

  • @nirmalamr5453
    @nirmalamr5453 2 дня назад

    ಒಳ್ಳೇದು ಮಾತಾನಾದ್ದಿರಿ ಸರ್

  • @ganeshap7438
    @ganeshap7438 3 дня назад +11

    Parameswar Tavarooru😮

  • @ManasaCharvi
    @ManasaCharvi 3 дня назад +1

    You news is very interesting, best of luck for your future.

  • @btsusheela1183
    @btsusheela1183 3 дня назад +6

    Home minister foren tour allidaare 😂😂😂😂😂 yake bereyavru sattogidaara congress leader's 😅😅😅😅😅😅😂😂😂😂

  • @GovindaRaj-cj8im
    @GovindaRaj-cj8im 2 дня назад

    Good..sir❤❤❤❤❤❤❤

  • @prasadnjrao6060
    @prasadnjrao6060 3 дня назад +4

    He is very much eligible to join indian national congress,,, as next move,,,🎉,,,

  • @shashikumargunnapur6974
    @shashikumargunnapur6974 3 дня назад +2

    Super News channel karnataka sir nimmadu,suvarn news , public news ,yella helutinno news channel avau 😮

  • @sujathaer1746
    @sujathaer1746 3 дня назад +3

    ಬಲಾತ್ಕಾರ ಅಲ್ಲ, ಆದರೆ ಆಮಿಷ

  • @PrakashH-ky7uq
    @PrakashH-ky7uq 2 дня назад

    Best channel