ನಿಜ ಸರ್ ಪೊಲೀಸ್ ಸ್ಟೇಷನ್ ನಲ್ಲಿ ನಮ್ಮನ್ನ ಯಾ ಮಾರ್ಸ್ ತಾರೆ ಇಲ್ಲ ಕೋರ್ಟ್ ಗೆ ಹೋದರೆ ಲಾಯರ್ ಕೂಡ ನಮ್ಮನ್ನ ಯಾವ ಮಾರ್ಸ್ ತಾರೆ ನಾವು ಯಾರಿಗಂತ ನಮ್ಮ ಸಮಸ್ಯೆ ಹೇಳ್ಕೊಳೋ ಸರ್ ನಿಜವಾಗಲೂ ನಿಮ್ಮಂತ ವ್ಯಕ್ತಿ ನಮ್ಮಂತ ಬಡವರಿಗೆ ತುಂಬಾನೇ ಅವಶ್ಯ ಇದೆ ಸರ್ ಹಾಗೆ ಮೀಡಿಯಾ ಆಗಲಿ ಸಮಾಜಕ್ಕಾಗಲಿ ನಿಮ್ಮಂತ ವ್ಯಕ್ತಿ ಬೇಕು ಸರ್ ನಿಮ್ಮಂತ 10 ಜನರು ಇದ್ದರೂನು ನಮ್ಮಂತ ಸಮಾಜ ಏನೋ ಉದ್ಧಾರ ಆಗುತ್ತೆ ಸರ್ ಅವಶ್ಯ ನಿಮ್ಮ ಅವಶ್ಯ ತುಂಬಾನೇ ಇದೆ ಸರ್
@@nisargav7183nija but yelru onde Tara iralla... Sumne idre yen aagalla e kaladalli... Open aagi matadbeku inta problems nimge yar mele nambike ideyo antor athra helkolli...
Tq sir papa a hennu magalige sahaya madi e samajadalli duddu adhikar illa Andre yaru help madalla.😢😢 Anta neechrige ugra shikashe agabeku. Agg bereyavaru inta ketta kelsa madoke hedaruttare
ಬಡವರ ಪರವಾಗಿ ಧ್ವನಿ ಎತ್ತುವ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
ಮಚ್ಚಿ ನಿನಗೆ ಅವರು ಯೋಗ ಮಾಡಕ್ಕೆ ಕರೆದಿದ್ದರು ಅಲ್ವಾ ಅವಾಗ ನೀನು ಹುಚ್ಚ ಹಾಕು ತಗೊಂಡು ಚುಚ್ಚಿ ಸಾಯಿಸ ಬೇಕಾಗಿತ್ತು
ಸುಬ್ರಮಣ್ಯ ನವರಂತ ವ್ಯಕ್ತಿ ಈ ಸಮಾಜಕ್ಕೆ ತುಂಬಾ ಅಗತ್ಯ 🙏🙏🙏
❤
Kanditha 🙏
Nij❤❤
Indirect congress broker evanu
💯
ಬಹಳಷ್ಟು ಜನಕ್ಕೆ ವಿದ್ಯೆಯಿಂದ ಸಂಸ್ಕಾರ ಬರುವುದಿಲ್ಲ ಬದಲಾಗಿ ಅಹಂಕಾರ ಇರುತ್ತದೆ
ಸುಬ್ರಹ್ಮಣ್ಯ ಸರ್ ಇವರ ಪರವಾಗಿ ಕೊನೆಯವರೆಗೂ ನಿಲ್ಲಿ ಧನ್ಯವಾದಗಳು ಸರ್ ❤❤❤
Haage d.k.Ravi case nalli dwani yethoke heli
ಪತ್ರಕಾರ ರೂಪದಲ್ಲಿರುವ ಸಾಮಾಜಿಕ ಹೋರಾಟಗಾರ❤❤
Haage evanu congress broker kuda houdu
ನಿಮ್ಮ ಈ ಕೆಲಸ ಕ್ಕೆ ಧನ್ಯವಾದಗಳು sir
ಸಾಮಾಜಿಕ ಕಳಕಳಿ ಉಳ್ಳ ವ್ಯಕ್ತಿ sir ನೀವು ಒಳ್ಳೆಯದಾಗಲಿ sir ನಿಮಗೆ 🙏🙏🙏
ಪಾಪ ರ್ರೀ ಹುಡುಗಿ. ನಿಮ್ಮ ಕೆಲಸಕ್ಕೆ ನಿಮಗೆ ಹೃತ್ಪೂರ್ವಕ ವಂದನೆಗಳು. ಆಕೆಯ ಕೈ ಬಿಡಬೇಡಿ ಸರ್. ನ್ಯಾಯ ಒದಗಿಸಿ.
ಧನ್ಯವಾದಗಳು ಸುಬ್ರಹ್ಮಣ್ಯ ಸರ್ ಈ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಆದಷ್ಟು ಬೇಗನೆ ಹಾ ಹೆಣ್ಣು ಮಗಳಿಗೆ ನಯ ಸಿಗಲಿ
ನಿಜ ಸರ್ ಪೊಲೀಸ್ ಸ್ಟೇಷನ್ ನಲ್ಲಿ ನಮ್ಮನ್ನ ಯಾ ಮಾರ್ಸ್ ತಾರೆ ಇಲ್ಲ ಕೋರ್ಟ್ ಗೆ ಹೋದರೆ ಲಾಯರ್ ಕೂಡ ನಮ್ಮನ್ನ ಯಾವ ಮಾರ್ಸ್ ತಾರೆ ನಾವು ಯಾರಿಗಂತ ನಮ್ಮ ಸಮಸ್ಯೆ ಹೇಳ್ಕೊಳೋ ಸರ್ ನಿಜವಾಗಲೂ ನಿಮ್ಮಂತ ವ್ಯಕ್ತಿ ನಮ್ಮಂತ ಬಡವರಿಗೆ ತುಂಬಾನೇ ಅವಶ್ಯ ಇದೆ ಸರ್ ಹಾಗೆ ಮೀಡಿಯಾ ಆಗಲಿ ಸಮಾಜಕ್ಕಾಗಲಿ ನಿಮ್ಮಂತ ವ್ಯಕ್ತಿ ಬೇಕು ಸರ್ ನಿಮ್ಮಂತ 10 ಜನರು ಇದ್ದರೂನು ನಮ್ಮಂತ ಸಮಾಜ ಏನೋ ಉದ್ಧಾರ ಆಗುತ್ತೆ ಸರ್ ಅವಶ್ಯ ನಿಮ್ಮ ಅವಶ್ಯ ತುಂಬಾನೇ ಇದೆ ಸರ್
ಛೆ ಏನು ಕಷ್ಟ ಪಡ್ತಾ ಇದ್ದಾಳೆ ಮಾತಾಡ್ಲಿಕ್ಕೆ ತುಂಬಾ ಅನ್ಯಾಯ ಈ ಮಗಳಿಗೆ ನ್ಯಾಯ ಕೊಡ್ಲೆ ಬೇಕು
😂😂
😂😂
Third eye ಸಾಮಾಜಿಕ ಹೋರಾಟಗಾರರು ಸುಬ್ರಮಣ್ಯ ಸರ್ 🙏
D.k.Ravi
ಕೆಲವು ಪೊಲೀಸರು ಇದ್ದಾರೆ ಗುಲಾಮರು
Kelavaru alla tumba yidare ma'am.😔
ಗುಲಾಮರು ಅಲ್ಲ ಅವ್ರೆಲ್ಲ politicians under pressure ge olgaagiddare 🥺
ಈ ಮುದುಕರು ಮಗಳ ಸಮಾನ ಅನ್ನೋದು ನೋಡಲ್ಲ.. ಬರೀ ಕೆಟ್ಟ ದ್ರಷ್ಟಿಲಿ ನೋಡ್ತರೆ..
ಮಗಳೇ ನಿನಗೆ ಜಯ ಆಗಲಿ
ಇಂತಾ ಕೆಟ್ಟ ಜನರ ಮಟ್ಟ ಹಾಕೋಕೇ.ನಾನು ಐಪಿಎಸ್ UPSC preparation madtadini ❤ IPS
ಬ್ರೋ all the Best,
ಬ್ರಷ್ಟ ಅಧಿಕಾರಿ ಮಾತ್ರ ಆಗ್ಬೇಡ.
ನೀನು ಪಾಸ್ ಆದ್ಮೇಲೆ ಕಾಲ ಮಾಡು,೯೫೩೫೨೨೨೦೩೩
Hu kananna brastara matta haku ...devaru olledu madali kanappa 😢❤
Super bro❤
All the best 👍❤
Brother Frist gowda antha wards tagi amele brastacharada gagge matadu
ಸಾಮಾಜಿಕ ಹೋರಾಟಗಾರರು ಸುಬ್ರಮಣ್ಯ ಸರ್ ಗೆ ಧನ್ಯವಾದಗಳು
💐💐💐💐💐💐
D.k.Ravi
Indirect congress broker evanu
Samajadalli ಇಂತಹ kamuka ಜನರು ತುಂಬಾ ಜನರು ಇದ್ದಾರೆ
ತುಂಬು ಹೃದಯದ ಧನ್ಯವಾದಗಳು ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ ಸರ್
Justice for d.k ravi
Indirect congress broker evanu
ಸರ್. ನೀಮಹೋಳೆಯತನವೆ. ನೀಮಗೆ. ದೋಡ. ಶಕ್ತಿ. ದೇವರ. ಆಶಿರ್ವಾದ. ನೀಮಗೆ. ನೀಮಕುಟುಂಬಕೆ
ಇರಲಿ. ಎಂದೂ. ಪ್ರಾರ್ಥನೆ
ಮಾಡುತ್ತೇನೆ
ಜೈ. ಶ್ರೀರಾಮ
ಜೈ. ಆನುಮಾನ್
ನ್ಯಾಯ ಸಿಗಲಿ. ಒಳ್ಳೆಯದಾಗಲಿ.
Sir your channel more nessacery for present society thank you so much sir
Dhanyavada sir 👍
justice for this girl
ಕಣ್ಣತುಂಬಾ ನೀರ್ ಬಂತು..😢
ಎಲ್ಲರೂ enjulu party ಗಳೇ ಸತ್ಯಂಶ ತಿಳಿದಾಗ ಮನುಷ್ಯ ಬಣ್ಣ badhlaagodu o😏
ನಿಮ್ಮ ಈ ಸಾಮಾಜಿಕ ಕಾರ್ಯಕ್ಕೆ ನನ್ನದೊಂದು ಸಲ್ಯೂಟ್. ಬಡವರ ಪರವಾಗಿ ಹೋರಾಡಿ sir
Justice for D.k.ravi
Indirect congress broker evanu
Justice for soujanya
ಗಲ್ಲು ಶಿಕ್ಷೆ ಕೊಡಿಸಿ 😢
ಪೊಲೀಸರು ಅಯೋಗ್ಯರು
ಅಲ್ಲಿ ಇರೋದು ಮಧುಕರ್ ಶೆಟ್ಟಿ ಸರ್ ಬೆಳೆಸಿರುವ ಟೈಗರ್ ಎಸ್ ಗಿರೀಶ್ ಸರ್ ಇರೋ ಕಡೆ ಹೆಣ್ಣುಮಕ್ಕಳಿಗೆ ಅಷ್ಟು ಸುಲಭಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ
Law is blind in india
True
ಅವಾಗ ಬೇರೆಯವರಿಗೆ ಭಯ ಹುಟ್ಟುತ್ತೆ
TQ sir❤❤❤❤❤
ನಿಮ್ಮ ಸಾಮಾಜಿಕ ಹೋರಾಟಕ್ಕೆ ಜಯವಾಗಲಿ... ಜೈ ಮಹೇಶ್ ಶೆಟ್ಟಿ ತಿಮರೋಡಿ... ಜೈ mattennanavar
ಇವರು ಮನೆ ಚೇಂಜ್ ಮಾಡಿ ಬೇರೆ ಎಲ್ಲಿಯಾದರೂ ಹೋಗಬೇಕಿತ್ತು
Subramanya sir nyadaparvagi edare adke avara u tube Andre tubha esta adke nanu avenge like koduvdu Nyaya dorkesekodi sir
Sarala manglore
ಏನು ತರಕಾರಿನ ಕೊಂಡುಕೊಳ್ಳೋಕೆ ಎಲ್ಲರನ್ನೂ ನ್ಯಾಯ ಇದೆ ಹೆದರಬೇಡಿ
ಮುದುಕನ್ನ ಸಾಯಿಸಬೇಕು
Rise sir 🙏 plz
S. ಹಂಡಿಗೆ the ಬ್ರಾಂಡ್ ❤
Yella girls nan comments nodidre nimge ondh mathu. E Tara situation bandre niv yaradru e Tara tondre kotre bhaya padbedi... Yaradru nim close irtare frnds helkolli ... Sumne idre yella use madkotare aste. So be careful... Swalpa strong aagi iri... Niv strong idre yavanu yenu madalla...
Yargu helake agalla yarge helidru yaru ega help madalla aga Yan madbek
@@nisargav7183nija but yelru onde Tara iralla... Sumne idre yen aagalla e kaladalli... Open aagi matadbeku inta problems nimge yar mele nambike ideyo antor athra helkolli...
Good sir 👍
Papa sir help me sir 🙏🙏Third eye 👌👍🙏🙏
Good sir ❤
Sir ...avara bank account isukoli ...namma keyali agoo help madathivi😢😢
Soujanya case nalli bahala video madidhane subba bidi evane help madi
Didn't understand better subramanya sir explanation
❤❤❤❤❤ super sir
Mahila ayoga should help this girl
Tq sir papa a hennu magalige sahaya madi e samajadalli duddu adhikar illa Andre yaru help madalla.😢😢 Anta neechrige ugra shikashe agabeku. Agg bereyavaru inta ketta kelsa madoke hedaruttare
Sir nimma mathu keloke Chanda nimma mathu bahala artha garbithavagide nimge olledagali
Justice for d.k.ravi
He is indirect congress broker
Great sir.
👌
Sir he hudgige naya sigbeku ha bevasige thakka shikshe hagbeku....
Justice for sowjanya
ಯಾರನ್ನು ನಂಬೋಹಾಗೆ ಇಲ್ಲ
ಬಡವರ ಕಾಳಜಿ ತರ್ಡ್ ಐ ಕನ್ನಡ ಆಲ್ ದಿ ಬೆಸ್ಟ್
Sir this type very happy to see
Namaskara sir,
Nyaya kodisi sir. Jailinind horage barbardu sir ❤
ಯಾರು ಅವರ ಅಗತ್ಯ ಕೆ ಮೀರಿ ಹೆಲ್ಪ್ ಮಾಡೋಲ್ಲ...
Justice for d.k.ravi sir
Your great sir❤
Our society is helpless 😔
Present situation Money power is greater than humanity , inocent and poor people are just like shep
NIMMA INTHAHA MANA MIDITHA VIDEOGE SHALGHANIYAYA HELALE BEKU 🤔😥👌👌👌👌👌👌👌👌 AA 😥 ANAATHARIGE ENAADARU ARTHIKA SAHAYA MAADI 🤔😥🙏🙏🙏.
Subrahmanyam sir ❤❤❤❤
Really very sad to watch all these..how innocent is she.. please take care of her health 😭
Subramanya sir🙏🙏🙏🙏🙏🙏
Sir e kes na bidbedi.supreme.court
Ge swlpa.manavarike.agbeku
Mottobba soujana agodu beda bro nivu shkti agi nillale beku jotege navu idde irtivi
ಈಗಲಾದರೂ ಸ್ವಪ್ಪಾ ನೋಡಿ ಸರ್,
24 years udgige 58 years vekthi ebru illigal contact itkond lexury life nadsthiddale ,,edu samajadalli dignity person hagi badkthiddare ,edanna heg sari padsthira ,didective proff thagolona ankondre thumba dud kelthsre but ebru consent erodrinda ,edu illigal a?
Edu yaava uralli nadithide
Banglore ansute alva
Policeru kalluru , lancha unnoru naanoo kandivni policerna bad...worst.
Yaarge helodu😢
Myaalobba nodtavne ...yelladakku uttara kotte kodtane aste...
😢
Nim number kodi according to law heltini 👍🏻
Neev involve aagbedi sumne court ತಿರುಗಬೇಕಾಗುತ್ತೆ 😔
Justice for this girl 😢😢
God bless you sir
Story yenu antha clear agi artha agthilla
Super sir Nivu
Subramanya avre edu Nijane agidre , dayvittu e case na update tagotire , if any requirements for that family publish that family bank details
Sir awalige neiya tegdu kodi pls
In which place it happens
Very very sad please girls be carefull
How can we help her 😪 😢😢 ???
Hope this case end ill soon, not to drag this case in 10yr, 5 yrs 😢😢😢
Ee family ge nim kaiyyalli adastu help madi sir, aa devru nimge olledu madthare
Justice for girl
Dirty police
Good sir
En sir rest madalvaa nivu face nodi hengagide yapa.
Mr subramanya help this girl.
Nivu first strong agi fight madbekithu and first complaint kodbekithu
Super news
tomba.danneyavada.sir
Sir avag helbekithu sir....nana opinion
She must consult good doctor, because her hemoglobin 5 % which is very low.
Tangi valled agate ninge ❤❤ jasti adane vichar madabeda ..... Bitt bidu a matter .... Munde yaranu namabedi pls .... Bengalore valag mosa jasti aiti 😢😢 devru Kai hidili tangi ninge
Sorry sister... Namma sytem bagge yen helodu.... 😢😢😢😢
Ayyo paapa😢😢
Avala bank account number mention madi....
👍
Karnataka dalli kanunu sattu hogi bitiide Sir.Hanaviddare yenu bekadaru maadabahudu.
😢😢
🙏
Help her financially mr subbu
Main vishaya artha agilla