ಇದು ತುಂಬಾ ಬೇಸರದ ಸಂಗತಿ ಸರ್ ಈಗಿನ ಕಾಲದಲ್ಲಿ ಹಣ ಮಾತ್ರ ಬೇಕು ತಂದೆ ತಾಯಿಯವರು ಬೇಡ ಮನುಷ್ಯತ್ವ ಇಲ್ಲದವರು ಇನ್ನೂ ಮುಂದೆ ಇವರ ಮಕ್ಕಳು ಕೂಡ ಇವರಿಗೆ ಇದೇ ತರಹ ಮಾಡುತ್ತಾರೆ ಸರ್ very sad 😢😢
ಇಲ್ಲಿ ಒಂದು ವಿಷಯ ನೋಡಬೇಕು, ತಂದೆ ತಾಯಿ ತಾವು ಬದುಕಿರುವಾಗಲೇ ಅಸ್ತಿಯನ್ನು ಮಕ್ಕಳಿಗೆ ಹಂಚಿಬಿಡಬಾರದು, ಉಯಿಲು, ಅಂದ್ರೆ ವಿಲ್ ಬರೆದು, ಮರಣದ ನಂತರ ಮಾತ್ರ ಆಸ್ತಿ ಹಂಚಿಕೊಳ್ಳುವ ಹಾಗೆ ಮಾಡಬೇಕು. ಆದರೂ, ನೀವು ಹೇಳಿದಂತೆ ಹೆತ್ತವರಿಗಿಂತ ಹಣವೇ ಜಾಸ್ತಿ ಈಗಿನ ಮಕ್ಕಳಿಗೆ.
ಸಾರ್ ಈ ಸ್ವಾರ್ಥಿ ಪ್ರಪಂಚದಲ್ಲಿ. ಈ ಸ್ವಾರ್ಥಿಗಳ ಜನಗಳ ಮಧ್ಯೆ. ಒಳ್ಳೆವ್ರು ಬದುಕದೆ ಕಷ್ಟ ಸರ್. ಅಯ್ಯೋ. ನನ್ ಫ್ಯಾಮಿಲಿ. ನನ್ ಮಕ್ಳು.. ನನ್ ಮನೆ. ಅಂತ ಬದ್ಕೋ ಜನ ಇವರುಗಳ ಮನೆ ಮಕ್ಳು ಚೆನ್ನಾಗಿರಕೊಸ್ಕರ. ಕಂಡೋರ್ ಮನೆ ಹಾಳಾಗ್ ಹೋದ್ರು ಪರ್ವಾಗಿಲ್ಲ ಅಂತ. ಮೋಸದ ದುಡ್ಡು ಮಾಡ್ತಾ ಇದ್ದಾರಲ್ಲ ಸಾರ್.. ನನ್ ಮಕ್ಕಳು ಚೆನ್ನಾಗಿರ್ಲಿ ಅಂತ. ಒಳ್ಳೆ ಎಜುಕೇಶನ್ ಕೊಟ್ಟು. ಹೊರಗಡೆ ಕಳಿಸ್ತಾ ಇದ್ದಾರಲ್ಲ. ನಾಳೆ ದಿವಸ ವಯಸ್ಸು. ಆದ ತಂದೆ. ತಾಯಿಯನ್ನ. ನೋಡೋಕು ಬರದಿಲ್ಲ.. ನಾನು ಒಬ್ಬ ಕ್ಯಾಬ್ ಡ್ರೈವರ್ ಸರ್.. ಎಷ್ಟೋ ಕಸ್ಟಮರ್ ಗುಳ್ನ ಡ್ರಾಪ್ ಮಾಡಬೇಕಾದಾಗ. ಕೆಲವು ಕಸ್ಟಮರ್ ಗಳು ಹೇಳ್ಕೊಂತಾರೆ. ಅವರವರ ಕಷ್ಟಗೊಳ್ನ.. ನನಗೆ ಎಷ್ಟು ಘಟನೆಗಳು ನಡೆದಿದೆ. ಅದರಲ್ಲಿ ಒಂದು ಹೇಳ್ತೀನಿ. ಒಂದು ಸಾರಿ ಡ್ರಾಪ್ ಮಾಡಕ್ ಹೋಗಿದ್ದೆ.. ಅಲ್ಲಿ ಒಂದು ವ್ಯಕ್ತಿ ತೀರ್ ಹೋಗಿದ್ರು. ತಿರೋದಂತ ವ್ಯಕ್ತಿ ಯ. ಫ್ರೆಂಡ್ ಹಾಗೂ ಅವರ ಮಗಳು. ಡ್ರಾಪ್ ಮಾಡಿದೆ. ಅವರು ಹೇಳುತ್ತಾರೆ. ಸಾರ್, ಇವರು ಎಷ್ಟು ಕೋಟಿ ಗೆದ್ದರೆ. ಆದರೆ. ತಂದೆ ಮುಖ ನೋಡಕ್ ಬರ್ಲಿಲ್ಲ ಸರ್, ಫಾರಿನ್ ಇಂದ ಅಂತ. 2 ಡೇಸ್ ಆಗಿದೆ. ಅವರ ಬಾಡಿ ಮನೆ ಹತ್ರ ಇಟ್ಕೊಂಡು. ನಾನು ಕೂಡ ಕಣ್ಣಾರೆ ನೋಡಿದೀನಿ.. ಅವರಿದ್ದಂತ.. ಮನೆ ಕೂಡ. ಕೋಟಿಗಿದೆ. ಆದರೆ ಏನು ಬಂತು ಸರ್ ಪ್ರಯೋಜನ. ಸಾಯೋ ಟೈಮಲ್ಲಿ.. ಅವರ ಬಾಯಲ್ಲಿ ಒಂದು ತೊಟ್ಟು ನೀರು ಬಿಟ್ಟಿಲ್ಲ ಮಕ್ಕಳು.. ದಯವಿಟ್ಟು ಎಲ್ಲಾ ಪೋಷಕರು. ತಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ಸ್ಕೂಲ್ ಹಾಕಿದ್ದೀನಿ ಅಂತ.. ಜಂಬ ಕುಚ್ಕಬೇಡಿ. ಮಕ್ಕಳಿಗೆ. ಒಳ್ಳೆ ಸಂಸ್ಕಾರ. ತಂದೆ ತಾಯಿ ಹಾಗೂ ಅಣ್ಣ ತಮ್ಮಂದಿರ. ಬೆಲೆ ಏನು ಅಂತ. ಹೇಳ್ಕೊಡಿ 🙏
Appropriate guidance can be given to specific age groups. After a certain age it is the way of children. They are not controlled after certain age. For your information children are not willing to accept parental advice these days. Attempted murder. So please let me know in the what way of advice can be given by parents. Every parent's dream and ambition is that our children should become IAS, IPS or any higher officer.
All their children are leading a successful life as per successful people in society. One real thing is their success is only by his money because all supporters support only people who are having money.
ಈಗ ನಡೀತಿರೋದೇ ಹೀಗೆ.. ಸ್ವಲ್ಪನೂ ಮಾನವೀಯತೆ ಇಲ್ಲ. ಇಂಥ ಮಕ್ಕಳು ಯಾಕೆ ಬೇಕು ?? ತಂದೆ - ತಾಯಿ ಇಲ್ಲದೇ ಯಾರೂ ಭೂಮಿಗೆ ಬಂದಿಲ್ಲ. ಅದರ ಪ್ರಜ್ಞೆ ಇರಬೇಕು. ಪಾಪದ ಕೆಲಸ. ಥೂ..Good night.
ಸರ್ ಇವರ ಪರಿಸ್ಥಿತಿ ನೋಡಿ ಮತ್ತು ಕೇಳಿ ತುಂಬಾ ದುಃಖ ವಾಯಿತು ದೇವರು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ
ಬಹು ತೇತ100ಕ್ಕೆ90ಬಾಗ😮ಈಗ😮ಇರುವಮೊಕ್ಕಳೆಲ್ಲ😅ಇಂತವರೆ
100ke 99%makkalu inthavare.
ಅಯ್ಯೋ..... ಕೇಳಲಾರೆ 😱😱
ಇಂತಹ ಮಕ್ಕಳು ಯಾಕೆ ಬೇಕು??
ಒಂದೆರಡು ನಾಯಿ ಸಾಕಿದ್ರೆ ಚೆನ್ನಿತ್ತು
ಸರ್ ಈ ಟಿವಿ ಫೋನ್ ಯಾವಾಗ ಎಲ್ಲರ ಮನೆಯಲ್ಲಿ ಲಭ್ಯವಾದವೋ ಆಗ ಸಂಬಂಧ ಕರುಣೆ ಕನಿಕರ ಎಲ್ಲವು ಮಾಯವಾಗುತ್ತ ಬರುತ್ತಿದೆ 🙏💐💛❤️
Correct 💯😥
ಬೇಜಾರಾಗುತ್ತೆ ಕೇಳಲು, ಯಾರು ಬಲ್ಲರು ವಿಧಿಯಾಟ ಅವರ ಆತ್ಮಕ್ಕೆ ಶಾಂತಿಸಿಗಲೆಂದು ಪ್ರಾರ್ಥನೆ प्रणाम 🙏👍❤️🇮🇳🕉️🔱🚩
ಇದು ತುಂಬಾ ಬೇಸರದ ಸಂಗತಿ ಸರ್ ಈಗಿನ ಕಾಲದಲ್ಲಿ ಹಣ ಮಾತ್ರ ಬೇಕು ತಂದೆ ತಾಯಿಯವರು ಬೇಡ ಮನುಷ್ಯತ್ವ ಇಲ್ಲದವರು ಇನ್ನೂ ಮುಂದೆ ಇವರ ಮಕ್ಕಳು ಕೂಡ ಇವರಿಗೆ ಇದೇ ತರಹ ಮಾಡುತ್ತಾರೆ ಸರ್ very sad 😢😢
ಇಲ್ಲಿ ಒಂದು ವಿಷಯ ನೋಡಬೇಕು, ತಂದೆ ತಾಯಿ ತಾವು ಬದುಕಿರುವಾಗಲೇ ಅಸ್ತಿಯನ್ನು ಮಕ್ಕಳಿಗೆ ಹಂಚಿಬಿಡಬಾರದು, ಉಯಿಲು, ಅಂದ್ರೆ ವಿಲ್ ಬರೆದು, ಮರಣದ ನಂತರ ಮಾತ್ರ ಆಸ್ತಿ ಹಂಚಿಕೊಳ್ಳುವ ಹಾಗೆ ಮಾಡಬೇಕು.
ಆದರೂ, ನೀವು ಹೇಳಿದಂತೆ ಹೆತ್ತವರಿಗಿಂತ ಹಣವೇ ಜಾಸ್ತಿ ಈಗಿನ ಮಕ್ಕಳಿಗೆ.
ಬದುಕಿರುವಾಗಲೇ ಯಾವತ್ತೂ ಆಸ್ತಿ ಹಂಚಿಬಿಡಬಾರದು
Nachikekedu educated anagarikaru 90 percent jana
ಕರ್ಮ ಮರಳಿ ಬರುತ್ತದೆ, ಯಾರೂ ತಪ್ಪಿಸಲಾರರು .✒️
ಜಗತ್ತಿನಲ್ಲಿ ಇಂಥಾ ಮಕ್ಕಳಿಗೆ ಯಾವತ್ತೂ ಕ್ಷಮೆ ಇಲ್ಲ.
Jagattinalli hinta makkale irodu
DEVARU INTHA MAKKLANNU YAAVA TAAYI TANDEYARIGUKOODABAARDU IVU MAKKLALLA PEECHACHIGALU NEGEDU BIDDU HOGBEKU INTH MUNDE MAKKLAU
ಸಂಬಂಧಕ್ಕೆ ಯಾವುದೇ ಮೌಲ್ಯಗಳಿಲ್ಲ
Oom shanti,, bagavantha avara atmakke shanthi kodali........
ಮಕ್ಕಳ ಮೇಲಿನ ಮೋಹಕ್ಕೆ ಬಲಿಯಾದವರ ಸಂಖ್ಯೆಯೇ ಭೂಮಿಯ ಮೇಲೆ ಹೆಚ್ಚು..
ಅವರ ಮಕ್ಕಳು ಅವರಿಗೂ ಅದೇ ರೀತಿ ಮಾಡ್ಬೇಕು 😡
ಕರ್ಮ ಅನ್ನೋದು ಅವರನ್ನು ಬಿಡದೆ ಇರೋದಿಲ್ಲ 🙏
Yenu karma? Marana kaaladalli yellarigu shivane gati allade bere yaroo irolla
ಅ ಮಕ್ಕಳ ಫೋಟೋ ಶೇರ್ ಮಾಡಿ pls sir.. Anthavara face nodbeku ☹️☹️☹️..
Om shanthi ❤❤❤
ಅವರು ಇದೆ ತರ ಆಗ್ತಾರೆ ಬಿಡಿ
ಈಗಿನ ಕಾಲದಲ್ಲಿ ಎಷ್ಟು ಜನ ವಕೀಲರು ತಮ್ಮ ವೃತ್ತಿಯನ್ನ ನ್ಯಾಯಭದ್ಧವಾಗಿ ಮಾಡ್ತಾರೆ ಹೇಳು ??.
ಕೆಲವೊಂದು ಕರ್ಮಫಲಗಳು ಅನುಭವಿಸಲೇಬೇಕು
ಇವ್ನು ಅತ್ಯಂತ ಸ್ವಾರ್ಥಿ ಇರ್ಬೇಕು, ಇಲ್ಲದೆ ಇದ್ರೆ, ಯಾಕೆ ಅನಾಥ ಆಗ್ತಿದ್ರು 😢😢😢😢😢😢
Agree with you sir....yaaru ee atra madalla..Makkalige adestu novu kottirbeku
Kettadu hael beda
Great personality
Lot of respect to him🙏
Son and daughter will suffer in their old age.
Next gen 😊
ಮಕ್ಕಳಾಗಲಿ ಸಂಬಂಧಿಕರಾಗಲಿ ಯಾವ ಹಾಳ್ ಮುಖ ಇಟ್ಟುಕೊಂಡು ಬರಲು ಸಾಧ್ಯ ಸಾರ್
Ayyo paapa😢😢🙏🙏
ನೈತಿಕ ಮೌಲ್ಯಗಳ ಕುಸಿತ , very sad ,Rip
Great mean❤❤❤
Humanity ❤ very important ❤ every person ❤❤🎉🎉
ಸಾರ್ ಈ ಸ್ವಾರ್ಥಿ ಪ್ರಪಂಚದಲ್ಲಿ. ಈ ಸ್ವಾರ್ಥಿಗಳ ಜನಗಳ ಮಧ್ಯೆ. ಒಳ್ಳೆವ್ರು ಬದುಕದೆ ಕಷ್ಟ ಸರ್. ಅಯ್ಯೋ. ನನ್ ಫ್ಯಾಮಿಲಿ. ನನ್ ಮಕ್ಳು.. ನನ್ ಮನೆ. ಅಂತ ಬದ್ಕೋ ಜನ ಇವರುಗಳ ಮನೆ ಮಕ್ಳು ಚೆನ್ನಾಗಿರಕೊಸ್ಕರ. ಕಂಡೋರ್ ಮನೆ ಹಾಳಾಗ್ ಹೋದ್ರು ಪರ್ವಾಗಿಲ್ಲ ಅಂತ. ಮೋಸದ ದುಡ್ಡು ಮಾಡ್ತಾ ಇದ್ದಾರಲ್ಲ ಸಾರ್.. ನನ್ ಮಕ್ಕಳು ಚೆನ್ನಾಗಿರ್ಲಿ ಅಂತ. ಒಳ್ಳೆ ಎಜುಕೇಶನ್ ಕೊಟ್ಟು. ಹೊರಗಡೆ ಕಳಿಸ್ತಾ ಇದ್ದಾರಲ್ಲ. ನಾಳೆ ದಿವಸ ವಯಸ್ಸು. ಆದ ತಂದೆ. ತಾಯಿಯನ್ನ. ನೋಡೋಕು ಬರದಿಲ್ಲ.. ನಾನು ಒಬ್ಬ ಕ್ಯಾಬ್ ಡ್ರೈವರ್ ಸರ್.. ಎಷ್ಟೋ ಕಸ್ಟಮರ್ ಗುಳ್ನ ಡ್ರಾಪ್ ಮಾಡಬೇಕಾದಾಗ. ಕೆಲವು ಕಸ್ಟಮರ್ ಗಳು ಹೇಳ್ಕೊಂತಾರೆ. ಅವರವರ ಕಷ್ಟಗೊಳ್ನ.. ನನಗೆ ಎಷ್ಟು ಘಟನೆಗಳು ನಡೆದಿದೆ. ಅದರಲ್ಲಿ ಒಂದು ಹೇಳ್ತೀನಿ. ಒಂದು ಸಾರಿ ಡ್ರಾಪ್ ಮಾಡಕ್ ಹೋಗಿದ್ದೆ.. ಅಲ್ಲಿ ಒಂದು ವ್ಯಕ್ತಿ ತೀರ್ ಹೋಗಿದ್ರು. ತಿರೋದಂತ ವ್ಯಕ್ತಿ ಯ. ಫ್ರೆಂಡ್ ಹಾಗೂ ಅವರ ಮಗಳು. ಡ್ರಾಪ್ ಮಾಡಿದೆ. ಅವರು ಹೇಳುತ್ತಾರೆ. ಸಾರ್, ಇವರು ಎಷ್ಟು ಕೋಟಿ ಗೆದ್ದರೆ. ಆದರೆ. ತಂದೆ ಮುಖ ನೋಡಕ್ ಬರ್ಲಿಲ್ಲ ಸರ್, ಫಾರಿನ್ ಇಂದ ಅಂತ. 2 ಡೇಸ್ ಆಗಿದೆ. ಅವರ ಬಾಡಿ ಮನೆ ಹತ್ರ ಇಟ್ಕೊಂಡು. ನಾನು ಕೂಡ ಕಣ್ಣಾರೆ ನೋಡಿದೀನಿ.. ಅವರಿದ್ದಂತ.. ಮನೆ ಕೂಡ. ಕೋಟಿಗಿದೆ. ಆದರೆ ಏನು ಬಂತು ಸರ್ ಪ್ರಯೋಜನ. ಸಾಯೋ ಟೈಮಲ್ಲಿ.. ಅವರ ಬಾಯಲ್ಲಿ ಒಂದು ತೊಟ್ಟು ನೀರು ಬಿಟ್ಟಿಲ್ಲ ಮಕ್ಕಳು.. ದಯವಿಟ್ಟು ಎಲ್ಲಾ ಪೋಷಕರು. ತಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ಸ್ಕೂಲ್ ಹಾಕಿದ್ದೀನಿ ಅಂತ.. ಜಂಬ ಕುಚ್ಕಬೇಡಿ. ಮಕ್ಕಳಿಗೆ. ಒಳ್ಳೆ ಸಂಸ್ಕಾರ. ತಂದೆ ತಾಯಿ ಹಾಗೂ ಅಣ್ಣ ತಮ್ಮಂದಿರ. ಬೆಲೆ ಏನು ಅಂತ. ಹೇಳ್ಕೊಡಿ 🙏
🙏🙏
ಆ ಬೇವರ್ಸಿ ಮಕ್ಕಳಿಗೆ ಯಾವುದರಲ್ಲಿ ಅದ್ದಿ ಹೊಡೆದರೂ ಕಮ್ಮೀನೇ😮😮😮
ಅವರ ಮನೆ ಯ ವಿಷಯ ಏನಿದ್ದರೂ ಅವರ ಮನೆಯವರಿಗೆ ಮಾತ್ರ ಗೊತ್ತಿರುತ್ತದೆ
Maryadeulislikke endu badukidare idea tharahada jeevana ndedbekaagutte so be open en maha maryde ...hogli bidi nim maryde definite agi hogalla
Yes
Rip Humanity💔
Very very sad 😢
🙏♥️👍👌
🙏🙏
ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಮಾರ್ಗdarshana ಮಾಡಿಲ್ಲ ಅಂತ ಕಾಣುತ್ತೆ😢
Appropriate guidance can be given to specific age groups. After a certain age it is the way of children. They are not controlled after certain age.
For your information children are not willing to accept parental advice these days. Attempted murder. So please let me know in the what way of advice can be given by parents. Every parent's dream and ambition is that our children should become IAS, IPS or any higher officer.
Neen adest matge nin makluna maarga Darshana maadthya nodana
Yes I agree with this
ಮಕ್ಕಳು ಕೇಳೋಲ್ಲ ಅವರಿಗೆ ಮೋಜು ಮಸ್ತಿ ಅಷ್ಟೇ ಹೊರಗಿನ ವಾತಾವರಣದ ಆಕರ್ಷಣೆ ತಂದೆ ತಾಯಿಗೆ ಬೆಲೆ ಇಲ್ಲಾ ಕೆಲವು ತಂದೆ ತಾಯಿ ಕಾರಣ ಕೆಲವು ಹೊರಗಿನ ಪ್ರಪಂಚ ವಿವೇಚನೆ ಇಲ್ಲಾ
Sometimes parents are not good n Sometimes the children. Its all karma.
Ee problem ella maneyalli common aagi bittide😩innu 60 age mantra tumba kasta😌nammannu nave gatti madkobeku
It’s really sad
Karma follows…. The children will be punished and you make a video about it 👍👍
May the departed soul rest in peace 🙏
ಒಟ್ಟಿನಲ್ಲಿ ಆಸ್ತಿ ಮಾಡಬಾರದು ಅಂದಾಯ್ತು
S sir u t right
Very sad,
ತಪ್ಪು ಸಂಬಂಧ ಗಳಿಂದ ಈ ರೀತಿ ಮಕ್ಕಳು ಹುಟ್ಟುತ್ತಾರೆ 😢😢
Appa Shreekanteshwara heriyara aathmakke shanthi kodappa.
ನಮಗೆ ತಂದೆ ತಾಯಿ ಯಾರು ಇಲ್ಲ ತಾಯಿ ಬೇಕು ತಂದೆ ಬೇಕು ಅಂತ ಅಳುತ್ತಾ irtini ಆದ್ರೆ ಯಲ್ಲ ಇದ್ದವರು ಇತರ madutidara
Best exmpal TOP Raymand onara.
Avarige savinalladaru nemmadi sigali, antha balu balodu tumbha kastha. ❤️🙏
ಸರಿಯಾಗೇ ಮಾರ್ಗ ದರ್ಶನ ಮಾಡಿರುತ್ತಾರೆ ಆದರೆ ಈಗಿನ socialmedia n ಗೆಳೆಯರ ಸಹವಾಸ ಏನೂ madakagalla..
🙏🙏🙏🙏🙏🙏🙏🙏🙏🙏🙏❤
Hai sir good morning 🙏
Aaaa makkalanna shoot maadi amele sayabekitthu
ಮಕ್ಕಳು ಹುಟ್ಟಿದ್ದು ಯಾರಿಗೋ 😭😭😭😭😭😭
Selfish world 😢
RIP🙏🙏🙏🙏
Sar
🙏🙏🙏🙏🙏
Sons,,.and, daughter, would become, beggars at ,,their ,old,, days
All their children are leading a successful life as per successful people in society. One real thing is their success is only by his money because all supporters support only people who are having money.
Sir andaman ge neevu kotta number ge fone madidaga obru ajja baidu bitru .matte seven sand gugle madi join aade
Aman's work is remembered haysoff to your social work
😭😭😭😭😭😭😭😭😭
We see lot such cases around us daily...
Karma returns hid daughter and son 😢
Sir. Yelankadeli old age homige high education retirement people sumar ithe. On man high court judge mysore. But ega aru illa.
ಹಾಯ್ ಫ್ರೆಂಡ್ಸ್ ನಾನು ನಿಮ್ಮ ಕಮೆಂಟ್ ಓದಿದೆ, ನನ್ನ ಕಾಮೆಂಟ್ ನೀವು ಓದಿ 🙋♂️
In kaliyuga good people will not get good ones😊
Karma returns
No marriage no son no family single life best life
😊😊
Nav enu return expect madbardu.. we do our own duties aste..
💔
Namma kathenu aste sir namgu tenshan agthe yakandre obba magananu kalkodu 8thiglagide obba maga edane avnige madve adhmele hego antha sir jevanaj
ಈಗ ನಡೀತಿರೋದೇ ಹೀಗೆ.. ಸ್ವಲ್ಪನೂ ಮಾನವೀಯತೆ ಇಲ್ಲ. ಇಂಥ ಮಕ್ಕಳು ಯಾಕೆ ಬೇಕು ?? ತಂದೆ - ತಾಯಿ ಇಲ್ಲದೇ ಯಾರೂ ಭೂಮಿಗೆ ಬಂದಿಲ್ಲ. ಅದರ ಪ್ರಜ್ಞೆ ಇರಬೇಕು. ಪಾಪದ ಕೆಲಸ. ಥೂ..Good night.
ಸರಿಯಾದ ಶಿಕ್ಷಣ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕೊಡಿಸಬೇಕಿತ್ತು
Don't save for kids. Enjoy the life. Just give them good education and send them out
Yidu kaliyuga end e tarahave anta sri krishna paramatma tilisiddare karma returns olleyade madi olleyadu agutte God bless rip so sad.
Rip karma returns
Iam first viwer
🤦🏻♂️🤦🏻♂️😭😭😭😭😭
Namma benna hinde nammade neralu irutte makkaligu ide gati barutte aste
😢
ಈ ರೀತಿ ವಿಡಿಯೋ ನ ತೋರಿಸಿ ಬೇಡಿ
Maga magalu ederithi sayali bifi
ಯಾಕೆ ಬೇಕು ಇಂತ ಮಕ್ಕಳು
Nyaayalay lawyerge krama tegedukondare olleyadu
RIP avara makkalu Saha avarige ennu ketta paristhi baruthade
Very very sad news sir 😂😂😂😂
Sad newsge smile yake
😮😮😮😮
Kandel wala is great
Nodidrene papa ansutte 🥲
ಸರ್ ಏನು ಮಾಡಿದರು ಸರ ಆಯ್ತು
ಇಂಥಹ ಮಹಾನ್ ವ್ಯಕ್ತಿಗೆ ಸರಿಯಾಗಿ ಮಾರ್ಗದರ್ಶನ ಮಾಡಿಲ್ಲ ಅಂತೀರಲ್ಲ ನಾಚಿಕೆ ಆಗೊಳ್ಳವೆನ್ರಿ?
🔱🐚🚩📿🕉️❤️🌎🇮🇳
,😥😥😞😥
Maneye modhala paata shaale ,jananithane modala guruvuvu ,jananiyinda paatakalitha janare dhanyaru ,illi bhahusha jananiyinda makkalige sariyada paatavagalilla vendhu kaanuthadhe ,innu namma sikshanavyavasthe ,patyadavishayagalu ,kalikeya reethi,neethi ,bhodana krama ,sikshaka,sikshakiyara marghadharshana ,madhyamagala ,chalanachitragala ,TV dharavaahigala pradhashanagalu munthadhuvugalu bhahusha namma yuva jananghakke ,poshakaru galige vrudhapyada samayadalli hege aasareyagirabekendhu spoorthi dhayakavaadantha vicharadharegala bhagge sariyada maahithi ,marghadharshana gala bhagge poorakavaagiruvudhilla ,thandhe thaayiyaru kastapattu galisidantha sirisampatthugalu beku ,adare avarugala javabhdhari bedavendare hege swamy? Sarakara yinittinalli katinathamavada ,kattunittina kanoonina vyavasthe yannu jaarige tharalebekidhe ,poshakara asthipasthigalannu kabhalisi ,vrudhapyadalli avarannu nishkaruneyinda bheedhigethalli nirashritharannagi maaduvavarige ajeevaparyantharada jailu sikshege guripadisuvanthe adare intha ,amaanaviya kruthyagalige kadivaanabeelabahudheno jai hind Jai bharat Mata satyameva jayate.
The son and daughter will become beggers in future day,s that is because of their karma.
Making money is list work, getting knowledge highest work, he did that🎉
ವಿಧಿ ಬರಹ😢
Brother which route means
Running to catch Money
Avra maglu tande ge olle magalu aaglilla innu supreme li yen madtoro
😂
ಮಕ್ಕಳಿಗೂ ಇದೆ ಗತಿ
See all the people karma Returns back shree krishna know all so he given panishment them it's true ok
Sir karma is in your mind people who don’t believe in karma never receive karma, that’s why corrupt people don’t receive any karma
Panelling hendathi sathre gandana baalu bahushaha hinge...
ಬೇಸರ ಆಗುತ್