ಈರುಳ್ಳಿ ಸೊಪ್ಪು ಮತ್ತು ಪಾಲಕ್‌ ಸೊಪ್ಪಿನ ಪೂರಿ ಎಲ್ಲಾ ಪೂರಿ ಬಲೂನ ಥರಉಬ್ಬುತ್ತೆ | puri without Maida palak puri

Поделиться
HTML-код
  • Опубликовано: 6 фев 2025
  • #food #puri #puribhaji
    ವೀಕ್ಷಕರೆ,
    ಈರುಳ್ಳಿ ಸೊಪ್ಪು ಮತ್ತು ಪಾಲಕ್‌ ಸೊಪ್ಪಿನ ಪೂರಿ ಎಲ್ಲಾ ಪೂರಿ ಬಲೂನ ಥರಉಬ್ಬುತ್ತೆ | puri without Maida palak puri
    ಹೊಸ ರುಚಿ : ಈರುಳ್ಳಿ ಸೊಪ್ಪು ಮತ್ತು ಪಾಲಕ್‌ ಸೊಪ್ಪು ಸೇರಿಸಿ ಮಾಡಿ ನೋಡಿ ಹೊಸ ರುಚಿ ಪಾಲಕ್‌ ಪೂರಿ. ಸಖತ್‌ ಟೇಸ್ಟಿ ಆಗಿರುತ್ತೆ. ರೆಸಿಪಿಗಾಗಿ ಈ ವಿಡಿಯೋ ನೋಡಿ.
    ಮೈದಾ ಬಳಸದೇ ಮಾಡಿದ್ದೀನಿ.
    in this video I have shown new tasty dish palak and onoin soppu poori without maida
    ಸ್ವಲ್ಪನೂ ಮೈದಾ ಬಳಸದೇ ಮಾಡಿ ಪೂರಿ . ಎಲ್ಲಾ ಪೂರಿ ಬಲೂನ ಥರ ಉಬ್ಬುತ್ತೆ . ಪೂರಿ ಅಂದ್ರೆ ಯಾರಿಗ್ ಇಷ್ಟ ಇಲ್ಲ ಹೇಳಿ . ಚಿಕ್ಕೋರಿಂದ ಹಿಡಿದು ದೊಡ್ಡೋರ್ವರೆಗೂ ಎಲ್ರು ಇಷ್ಟ ಪಡ್ತಾರೆ. ನಾನು ತೋರ್ಸಿರೋ ಮೆಥಡ್ ಅಲ್ಲಿ ಪೂರಿ ಮಾಡಿದ್ರೆ ಬಲೂನ್ ಥರ ಉಬ್ಬುತ್ತೆ. ಸಾಫ್ಟ್ ಆಗಿ ಮತ್ತು ಕ್ರಿಸ್ಪಿಯಾಗೂ ಇರುತ್ತೆ.
    ನೀವು ಮನೆಯಲ್ಲಿ ಟ್ರೈ ಮಾಡಿ ಟೇಸ್ಟ ಹೇಗಿತ್ತು ಅಂತ ಕಾಮೆಂಟ್ ಮಾಡಿ. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ.
    ಈ ವಿಡಿಯೋ ನಿಮಗೆ ಇಷ್ಟ ಆದ್ರೆ ವಿಡಿಯೋ ಕೆಳಗೆ ಇರುವ ಜಾಯಿನ್ ಮತ್ತು ಥ್ಯಾಂಕ್ಸ್ ಬಟನ್ ಒತ್ತಿ ನಮ್ಮ ಪ್ರಯತ್ನವನ್ನುಬೆಂಬಲಿಸಿ.
    #foodie
    #foodlover
    #foodblogger
    #homemade
    #purisabji
    #purikurma
    #purisaagu
    #streetfood
    #poori
    #purisweet
    #howto
    #jeethmedianetwork
    #smitaskitchen
    #palak
    #palakpuri
    ‪@Jeethmedia‬
    Please like, comment, share and SUBSCRIBE to Smita’s Kitchen youtube channel for more interesting and simple recipe videos and support us.
    If you like this video please press JOIN and THANKS button to support Smita's Kitchen youtube channel.
    Checkout our recent videos :
    Majjige Huli Recipe in Kannada | ತೂಕ ಇಳಿಸಲು ತಿನ್ನಿ ಮಜ್ಜಿಗೆ ಹುಳಿ | weight loss food majjige huli
    • Majjige Huli Recipe in...
    ಉಡುಪಿ ರಸಂ ಪೌಡರ್ ಮತ್ತು ರಸಂ ಮಾಡುವ ರೆಸಿಪಿ ಒಂದೇ ವಿಡಿಯೋದಲ್ಲಿ Udupi rasam powder and rasam recipe • ಉಡುಪಿ ರಸಂ ಪೌಡರ್‌ ಮತ್ತು...
    ಇಂಥ ಉದ್ದಿನವಡಾ ನೀವು ಹಿಂದೆಂದೂ ತಿಂದಿರಲಿಕ್ಕಿಲ್ಲ | uddin vada Recipe in Kannada | medu vada recipe • ಇಂಥ ಉದ್ದಿನವಡಾ ನೀವು ಹಿಂ...
    ಇಂಥ ಕೇಸರಿಬಾತನ್ನ ನೀವು ಹಿಂದೆಂದೂ ತಿಂದಿರಲಿಕ್ಕಿಲ್ಲ | ಸಂಜೆತನಕನೂ ಗಟ್ಟಿಯಾಗಲ್ಲ| Kesaribath Recipe in Kannada • ಇಂಥ ಕೇಸರಿಬಾತನ್ನ ನೀವು ಹ...
    Palak Dal Recipe | Dhaba style Dal Palak | Spinach Curry | ಪಾಲಕ್ ದಾಲ್ ರೆಸಿಪಿ ಕನ್ನಡ • Palak Dal Recipe | Dha...
    ಈಸೀಕ್ರೆಟ್ ಪದಾರ್ಥಹಾಕಿ ಮೊಸರನ್ನ ಮಾಡಿದ್ರೆ ಹೋಟೆಲ್ನಲ್ಲಿ ಸಿಗುವ ಮೊಸರನ್ನಯಾವ ಲೆಕ್ಕಕ್ಕೂಇಲ್ಲ| curd rice recipe • ಈಸೀಕ್ರೆಟ್ ಪದಾರ್ಥಹಾಕಿ ಮ...
    ಈ ರೀತಿ ಚಿತ್ರಾನ್ನ ನೀವು ತಿಂದಿರೋಲ್ಲ ಚಾಲೆಂಜ್| ಒರಳುಕಲ್ಲು ಚಿತ್ರಾನ್ನ | special oralu kallu chitranna • ಈ ರೀತಿ ಚಿತ್ರಾನ್ನ ನೀವು ...
    ರೆಸ್ಟೋರೆಂಟ್ ಸ್ಟೈಲ್ ಪನೀರ್ ಬಟರ್ ಮಸಾಲಾ | Restaurant style Paneer butter masala | PBM • ರೆಸ್ಟೋರೆಂಟ್‌ ಸ್ಟೈಲ್‌ ಪ...
    ಮದುವೆ ಮನೆ ಸ್ಟೈಲ್ ವೆಜ್ ಪುಲಾವ್ ವಿತ್ ರಾಯತಾ! quick & easy vegetable pulao rice | veg pulav recipe • ಮದುವೆ ಮನೆ ಸ್ಟೈಲ್‌ ವೆಜ್...
    ಉತ್ತರ ಕರ್ನಾಟಕದ ಸ್ಪೆಶಲ್ ಒರಳು ಕಲ್ಲಿನ ಶೇಂಗಾ ಚಟ್ನಿ ಪುಡಿ ಟೇಸ್ಟ್ ಮಾಡಿದೀರಾ? ಸೂಪರ್ ಆಗಿರುತ್ತೆ! Chatnipudi / djqwxs-hgx
    Join this channel to get access to perks:
    / @smitaskitchenkannada

Комментарии • 17

  • @shraddharavikumara2334
    @shraddharavikumara2334 4 месяца назад +2

    Wowwwww super 👌👌👌👌
    Thank you mam thank you for sharing this resip 😊👍👍👍

    • @smitaskitchenkannada
      @smitaskitchenkannada  4 месяца назад +1

      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು. ದಯಮಾಡಿ ಶೇರ್‌ ಮಾಡಿ ಪ್ರೋತಾಹಿಸಿ.

  • @rupalikaradkar-om2rh327
    @rupalikaradkar-om2rh327 27 дней назад

    ನಮಸ್ಕಾರ ಮೇಡಂ ತುಂಬಾ ತುಂಬಾ ಹೃದಯಪೂರ್ವಕ ಧನ್ಯವಾದಗಳು ಮೇಡಂ

  • @PushpavathiP-vu3xl
    @PushpavathiP-vu3xl 4 месяца назад +2

    Good

    • @smitaskitchenkannada
      @smitaskitchenkannada  4 месяца назад

      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು.. ಸ್ಮಿತಾಸ್ ಕಿಚನ್ ಯು ಟ್ಯೂಬ್ ಚಾನೆಲ್ ಶೇರ್ ಮಾಡಿ ಪ್ರೋತ್ಸಾಹಿಸಿ

  • @kiranramesh4614
    @kiranramesh4614 4 месяца назад +1

    Thanks for d Healthy receipe

    • @smitaskitchenkannada
      @smitaskitchenkannada  4 месяца назад

      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು. ದಯಮಾಡಿ ಶೇರ್‌ ಮಾಡಿ ಪ್ರೋತಾಹಿಸಿ.

  • @rooparoopa8330
    @rooparoopa8330 4 месяца назад +2

    ವ್ಹಾವ್

    • @smitaskitchenkannada
      @smitaskitchenkannada  4 месяца назад

      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು. ದಯಮಾಡಿ ಶೇರ್‌ ಮಾಡಿ ಪ್ರೋತಾಹಿಸಿ.

  • @shashikalaghorpade1573
    @shashikalaghorpade1573 4 месяца назад +1

    👌👌👌👌👌👌😋😋👍👍👍👍👍👍

    • @smitaskitchenkannada
      @smitaskitchenkannada  4 месяца назад

      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು.. ಸ್ಮಿತಾಸ್ ಕಿಚನ್ ಯು ಟ್ಯೂಬ್ ಚಾನೆಲ್ ಶೇರ್ ಮಾಡಿ ಪ್ರೋತ್ಸಾಹಿಸಿ

  • @kiranramesh4614
    @kiranramesh4614 4 месяца назад +1

    👍👍👍👍😋

    • @smitaskitchenkannada
      @smitaskitchenkannada  4 месяца назад

      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು. ದಯಮಾಡಿ ಶೇರ್‌ ಮಾಡಿ ಪ್ರೋತಾಹಿಸಿ.

  • @V.HKamdleKamble
    @V.HKamdleKamble 4 месяца назад +1

    ❤❤❤❤,😢 0:54

    • @smitaskitchenkannada
      @smitaskitchenkannada  4 месяца назад

      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು.. ಸ್ಮಿತಾಸ್ ಕಿಚನ್ ಯು ಟ್ಯೂಬ್ ಚಾನೆಲ್ ಶೇರ್ ಮಾಡಿ ಪ್ರೋತ್ಸಾಹಿಸಿ

  • @kirtipoojari975
    @kirtipoojari975 4 месяца назад +2

    🙏👌🙏👌🙏👌🙏👌

    • @smitaskitchenkannada
      @smitaskitchenkannada  4 месяца назад

      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು. ದಯಮಾಡಿ ಶೇರ್‌ ಮಾಡಿ ಪ್ರೋತಾಹಿಸಿ.