- Видео 186
- Просмотров 2 395 048
SMITA'S KITCHEN
Индия
Добавлен 29 апр 2019
ಸ್ನೇಹಿತರೆ,
ನಮಸ್ಕಾರ . ನೀವೆಲ್ಲ ಫುಡೀಸ್ ಅಲ್ವ..?
ನಿಮಗೆ ವೆರೈಟಿ ವೆರೈಟಿ ಫುಡ್ ಟ್ರೈ ಮಾಡೋದು ಅಂದ್ರೆ ಇಷ್ಟ ಅಂತ ನಮಗೆ ಗೊತ್ತು ..! ಹೇಗೆ ಅಂತೀರಾ ..? ಇಲ್ಲ ಅಂದ್ರೆ ನೀವು ಸ್ಮಿತಾಸ್ ಕಿಚನ್ ಚಾನೆಲ್ ಗೆ ಬರ್ತಿದ್ರಾ ..? ಇಲ್ಲ ತಾನೇ !
ನಿಮಗಾಗಿ ಸ್ಮಿತಾಸ್ ಕಿಚನ್ ಯು ಟ್ಯೂಬ್ ಚಾನೆಲ್ ನಲ್ಲಿ ಕರ್ನಾಟಕದ ನಾನಾ ಭಾಗಗಳ ಅಂದ್ರೆ ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿ, ರೊಟ್ಟಿ , ಎಣ್ಣೆಕಾಯಿ ಪಲ್ಯ , ಚಟ್ನಿಪುಡಿ, ದಾವಣಗೆರೆ ಬೆಣ್ಣೆ ದೋಸೆ ಯಿಂದ ಹಿಡಿದು ಮೈಸೂರಿನ ಮೈಸೂರ್ ಪಾಕ್ ವರೆಗೆ ಎಲ್ಲ ರೀತಿಯ ರೆಸಿಪಿಗಳನ್ನ ತೋರಿಲಾಗುವುದು . ಹಾಗೇನೇ ಹೊಸದಾಗಿ ಮದುವೆಯಾದ ವರಿಗೆ ಸುಲಭವಾಗಿ ಅಡುಗೆ ಕಲಿಯಲು ಸಿಂಪಲ್ ರೆಸಿಪಿಗಳು ನಮ್ಮ ಚಾನೆಲ್ ನಲ್ಲಿವೆ. ಇನ್ನು ರೆಸ್ಟುರಾಂಟ್ ಸ್ಟೈಲ್ ಅಡುಗೆಗಳ್ನು ನಿಮ್ಮ ಮನೆಯಲ್ಲಿ ಮಾಡಿ ಸವಿಯಬೇಕೆ? ಹಾಗಾದರೆ ಸ್ಮಿತಾ'ಸ್ ಕಿಚನ್ ಯು ಟ್ಯೂಬ್ ಚಾನೆಲ್ ನೋಡಿ . ನೋಡ್ತಾನೆ ಇರಿ .. ಸಾಕಷ್ಟು ಅಡುಗೆಗಳನ್ನು ಮಾಡಿ ನಿಮಗೆ ತೋರಿಸಲಿದ್ದೇನೆ .. ಸ್ಮಿತಾ'ಸ್ ಕಿಚನ್ ಯು ಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಹಾಗೆ ರೆಡ್ ಬೆಲ್ ಐಕಾನ್ ಪ್ರೆಸ್ ಮಾಡಿ ಅಲ್ ನೋಟಿಫಿಕೇಶನ್ ಒತ್ತಿ . ಇಲ್ಲಿರುವ ಎಲ್ಲ ವಿಡಿಯೋ ಗಳನ್ನೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..
ಥ್ಯಾಂಕ್ ಯು ..
ಫ್ರಮ್
ಸ್ಮಿತಾ'ಸ್ ಕಿಚನ್

ವಿಹಾನ್ ರೆಸ್ಟೋರೆಂಟ್ ಇಲ್ಲಿ ಸಿಗುವ ಆರು ಕರ್ರಿ ಸುಪೆರೋ ಸೂಪರ್ | 6 varieties of super curry's
#food #curry #restaurant
ವೀಕ್ಷಕರೆ,
ವಿಹಾನ್ ರೆಸ್ಟೋರೆಂಟ್ ಇಲ್ಲಿ ಸಿಗುವ ಆರು ಕರ್ರಿ ಸುಪೆರೋ ಸೂಪರ್ . ನೀವು ಪೂನಾ ಬೆಂಗಳೂರು ಹೈವೇ ಯಲ್ಲಿ ಟ್ರಾವೆಲ್ ಮಾಡುವಾಗ ಹರಿಹರ ದಿಂದ ರಾಣೇಬೆನ್ನೂರ್ ಹೋಗುವ ದಾರಿಯಲ್ಲಿ ವಿಹಾನ್ ರೆಸ್ಟೋರೆಂಟ್ ಇದೆ. ಒಂದು ಸಲೆ ವಿಸಿಟ್ ಮಾಡಿ.
ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ.
#foodie
#foodlover
#foodblogger
#homemade
#restaurering
#vihaan
#vihaanrestaurent
#curryrecipe
#onioncurry
#cashewcurry
#tomatocutrry
#palakcurry
#howto
#smitaskitchen
Checkout our recent videos :
ಬೇಬಿ ಆಲೂ ಗ್ರೇವಿ...

Просмотров: 500
Видео
ಉತ್ತರ ಕರ್ನಾಟಕ ಸ್ಪೆಷಲ್ ಶೇಂಗಾ ಹೋಳಿಗೆ ಈ ಮೆಥಡ್ ನಲ್ಲಿ ಮಾಡಿ ಹೋಳಿಗೆ ಹರಿಯೋ ಚಾನ್ಸೆ ಇಲ್ಲ | Peanut Poli
Просмотров 1 тыс.14 дней назад
#food #holige #obbattu ವೀಕ್ಷಕರೆ, ಉತ್ತರ ಕರ್ನಾಟಕ ಸ್ಪೆಷಲ್ ಶೇಂಗಾ ಹೋಳಿಗೆ ಈ ಮೆಥಡ್ ನಲ್ಲಿ ಮಾಡಿ ಹೋಳಿಗೆ ಹರಿಯೋ ಚಾನ್ಸೆ ಇಲ್ಲ . ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ. #foodie #foodlover #...
ಮಕರ ಸಂಕ್ರಾಂತಿಗೆ ಸಜ್ಜೆ ರೊಟ್ಟಿ ಬದನೆಕಾಯಿ ಪಲ್ಯ sajje rotti badanekayi palya makara sankranti food
Просмотров 87621 день назад
#food #bajraroti #roti ವೀಕ್ಷಕರೆ, ಮಕರ ಸಂಕ್ರಾಂತಿಗೆ ಸಜ್ಜೆ ರೊಟ್ಟಿ ಬದನೆಕಾಯಿ ಪಲ್ಯ sajje rotti badanekayi palya makara sankranti food ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ. #foodie...
ಹೊಸತನದೊಂದಿಗೆ ನಿಮ್ಮ ಸ್ಮಿತಾಸ್ ಕಿಚನ್- ಆರೋಗ್ಯಕರ ಹೆಸರುಕಾಳು ಬೀಟ್ರೂಟ್ ಸಲಾಡ್ |Healthy sprouts beetroot salad
Просмотров 77528 дней назад
#food #beetroot #sprouts ವೀಕ್ಷಕರೆ, ಹೊಸತನದೊಂದಿಗೆ ನಿಮ್ಮ ಸ್ಮಿತಾಸ್ ಕಿಚನ್ ಹೊಸ ವರ್ಷಕ್ಕಾಗಿ -ಆರೋಗ್ಯಕರ ಹೆಸರುಕಾಳು ಬೀಟ್ರೂಟ್ ಸಲಾಡ್ ಮನೆಯಲ್ಲೇ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡಿ. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನ...
ದಾವಣಗೆರೆಯ ಶ್ರೀ ಬಸವೇಶ್ವರ ಖಾನಾವಳಿ ಒಂದ್ಸಲೇ ಬಂದ್ರೆ ಪದೇ ಪದೇ ಬರ್ತಾನೆ ಇರ್ತೀರ | Sri Basaveshwara Khanavali
Просмотров 11 тыс.Месяц назад
#food #uttarkarnataka #rottiuta ವೀಕ್ಷಕರೆ, ಪಕ್ಕಾ ಉತ್ತರ ಕರ್ನಾಟಕದ ಸ್ಪೆಷಲ್ ರೊಟ್ಟಿ ಊಟ ಮಾಡಬೇಕು ಅಂದ್ರೆ ಈ ಹೋಟೆಲ್ಗೆ ಬರಲೇಬೇಕು ̤ನಿಮ್ಮೂರ ಸ್ಪೆಷಲ್ ಊಟ ತಿಂಡಿ ಇದ್ರೆ ಕಾಮೆಂಟ್ ಮಾಡೋದಕ್ಕೆ ಮಾತ್ರ ಮರೀಬೇಡಿ ̤ ಧನ್ಯವಾದಗಳು. #hubli #foodie #foodlover #foodblogger #homemade #foodblogger #foodlover #foodblogger #davangere #davanagerebennedosa #rottiuta #uttarkarnatakaspecial #rottichutney #khanavali #khanavaliuta #basaveshwara...
ಢಾಬಾ ಸ್ಟೈಲ್ ದಾಲ್ ಫ್ರೈ ರೆಸಿಪಿ | Quick and easy dal fry for fried rice jeera rice plain rice and roti
Просмотров 12 тыс.Месяц назад
#food #dal #dalfry ವೀಕ್ಷಕರೆ, ಢಾಬಾ ಸ್ಟೈಲ್ ದಾಲ್ ಫ್ರೈ ರೆಸಿಪಿ ಮನೆಯಲ್ಲೇ ಮಾಡಿ ಫ್ರೈಡ್ ರೈಸ್ ಜೀರಾ ರೈಸ್ ಪ್ಲೈನ್ ರೈಸ್ ಚಪಾತಿ ಜೊತೆಗೆ ಸವಿಯಿರಿ. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ. #cooki...
ಮೊಳಕೆ ಕಟ್ಟಿದ ಹುರುಳಿಕಾಳಿನ ಕಟ್ಟಿನ ಸಾರು | Hurulikalusaru recipe in Kannada | Horsegram rasam recipe
Просмотров 1,1 тыс.Месяц назад
#food #sprouts #rasam ವೀಕ್ಷಕರೆ, ಮೊಳಕೆ ಕಟ್ಟಿದ ಹುರುಳಿಕಾಳಿನ ಕಟ್ಟಿನ ಸಾರು ಆಹಾ ಏನ್ ಟೇಸ್ಟಿ ಅಂತೀರಾ. ಮೊಳಕೆ ಕಟ್ಟಿದ ಹುರಳಿಕಾಳಿನ ಪಲ್ಯ ಮಾಡಿದ್ರೆ ಅದ್ರ ಸಾರು ಮಾಡೋದಕ್ಕೆ ಮಾತ್ರ ಮರೀಬೇಡಿ. ಈ ವಿಡಿಯೋದಲ್ಲಿ ಸಿಂಪಲ್ಲಾಗಿ ಮಾಡಿ ತೋರಿಸಿದ್ದೀವಿ. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀ...
ರಾಗಿ ರೊಟ್ಟಿ ಹೀಗೆ ಮಾಡಿದ್ರೆ ಎಲ್ಲರಿಗೂ ಇಷ್ಟ ಆಗುತ್ತೆ | Ragi rotti recipe in Kannada | Finger millet roti
Просмотров 2,1 тыс.Месяц назад
#food #fingermillet #roti ವೀಕ್ಷಕರೆ, ರಾಗಿ ರೊಟ್ಟಿ ಹೀಗೆ ಮಾಡಿದ್ರೆ ಎಲ್ಲರಿಗೂ ಇಷ್ಟ ಆಗುತ್ತೆ ಮತ್ತೂ ಆರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೇದು . ನೀವು ರಾಗಿ ರೊಟ್ಟಿನ ಈ ಥರಾ ಮಾಡಿ ಟೇಸ್ಟ್ ನಾನು ಹೇಳೋದಿಲ್ಲ ನೀವೇ ಹೇಳ್ತಿರ . ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸ...
ಮೆಂತೆ ಸೊಪ್ಪಿನ ಪರೋಟ | Methi paratha recipe in Kannada | How to make fenugreek paratha
Просмотров 1,3 тыс.2 месяца назад
#food #methiparatha #paratha ವೀಕ್ಷಕರೆ, ಕಡಿಮೆ ಪದಾರ್ಥಗಳಿಂದ ಆರೋಗ್ಯಕರವಾದ ಮೆಂತೆ ಸೊಪ್ಪಿನ ಪರೋಟ ಮನೆಯಲ್ಲೇ ಮಾಡಿ ತಿನ್ನಿ. ಇದಕ್ಕೆ ನಂಜೆಕೊಳೋದಕ್ಕೆ ಸ್ಪೆಷಲ್ ಸೈಡ್ ಡಿಶ್ ಮಾಡಬೇಕಂತ ಇಲ್ಲ ಬೆಣ್ಣೆ ಉಪ್ಪಿನಕಾಯಿ ಅಥವಾ ಮೊಸರು ಇದ್ರೂ ಸಾಕು ನಾಲಿಗೆಗೆ ಸಕತ್ ರುಚಿ ಕೊಡುತ್ತೆ. ಬೆಣ್ಣೆ ಜೊತೆಗೆ ತಿಂದ್ರಂತೂ ಬಾಯಲ್ಲಿ ಹಾಗೆ ಜಾರ್ಕೊಂಡ್ ಹೋಗುತ್ತೆ ಈ ಮೆಂತೆ ಸೊಪ್ಪಿನ ಪರೋಟ. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ...
ಬೆಂಡೆಕಾಯಿ ಮೊಸರು ಬಜ್ಜಿ | Bhindi dahi sabji | okra curry in yoghurt | Bhindi raita | ladies finger
Просмотров 2,4 тыс.2 месяца назад
#food #bhindi #bhindirecipe ವೀಕ್ಷಕರೆ, ಆರೋಗ್ಯಕ್ಕೆ ಒಳ್ಳೆಯದಾದ ಬೆಂಡೆಕಾಯಿ ಮೊಸರು ಬಜ್ಜಿ ಮನೆಯಲ್ಲೇ ಸುಲಭವಾಗಿ ಮಾಡಿ. ಬೆಂಡೆಕಾಯಿ ಮೊಸರು ಬಜ್ಜಿ ಮಾಡೋದಕ್ಕೂ ಸುಲಭ ಮತ್ತು ನಾಲಿಗೆಗೆ ಅಷ್ಟೇ ರುಚಿ ಕೊಡುತ್ತೆ. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿ...
ಹೂವಿನಂಥ ಮೃದುವಾದ ಇಡ್ಲಿವಡೆ ಸವಿಯಬೇಕೆ? ರಾಣೆಬೆನ್ನೂರಿನ ನಂದಿನಿ ಟಿಫಿನ್‌ಸೆಂಟರ್‌ಗೆ ಬನ್ನಿnandini tiffin centre
Просмотров 1,3 тыс.2 месяца назад
#food #friedrice #cooking ವೀಕ್ಷಕರೆ, ಹೂವಿನಂಥ ಮೃದುವಾದ ಇಡ್ಲಿವಡೆ ಸವಿಯಬೇಕೆ? ರಾಣೆಬೆನ್ನೂರಿನ ನಂದಿನಿ ಟಿಫಿನ್‌ಸೆಂಟರ್‌ಗೆ ಬನ್ನಿnandini tiffin centre ನೀವು ರಾಣೆಬ್ನೆನೂರಿಗೆ ಭೇಟಿ ನೀಡಿದಾಗ PB road ಪಕ್ಕದಲ್ಲಿರುವ ನಂದಿನಿ ಟಿಫಿನ್ ಸೆಂಟರಿಗೆ ಬೇಟಿ ನೀಡಿ ಹೂವಿನಂಥ ಮೃದುವಾದ ಇಡ್ಲಿ ವಡೆ ಸವಿಯಲು ಮರೆಯಬೇಡಿ. ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ. #food #foodie #homemade #idly #vada #idlyvada #idli #idlirec...
ದಾವಣಗೆರೆ ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೊಟೋಲ್ ಆಥೆಂಟಿಕ್ ಬೆಣ್ಣೆ ದೋಸೆ davanagere benne dosa hotel
Просмотров 2,2 тыс.2 месяца назад
#food #friedrice #cooking ವೀಕ್ಷಕರೆ, ದಾವಣಗೆರೆ ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೊಟೋಲ್ ಆಥೆಂಟಿಕ್ ಬೆಣ್ಣೆ ದೋಸೆ davanagere benne dosa hotel sri guru kottureshwara benne dosa hotle ನೀವು ದಾವಣಗೆರೆಗೆ ಭೇಟಿ ನೀಡಿದಾಗ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಗುರು ಕೊಟ್ಟುರೇಶ್ವರ ಬೆಣ್ಣೆ ದೋಸೆ ಹೊಟೇಲಿಗೆ ಭೇಟಿ ನೀಡಿ ಸೂಪರ್ ಟೇಸ್ಟಿ ಆಗಿರುವ ಬೆಣ್ಣೆ ದೋಸೆ ಸವಿಯೋದಕ್ಕೆ ಮರೀಬೇಡಿ. 33 ವರ್ಷಗಳಿಂದ ತನ್ನದೇ ಛಾಪು ಮೂಡಿಸಿರುವ ಈ ಹೊಟೇಲ್ ತುಂಬಾ ಫೇಮಸ್....
ಮನೆಯಲ್ಲೇ ಮಾಡಿ ಸವಿಯಿರಿ ಆಲೂ ಟಿಕ್ಕಿ! aloo tikki recipe aloo cutlet
Просмотров 1,2 тыс.2 месяца назад
#food #friedrice #cooking ವೀಕ್ಷಕರೆ, ಆರೋಗ್ಯಕರವಾದ ಆಲೂ ಟಿಕ್ಕಿ ಮಾಡಿ ತೋರಿಸಿದ್ದೇನೆ. ಈ ವಿಡಿಯೋ ಪೂರ್ತಿ ನೋಡಿ ನೀವು ಮನೆಯಲ್ಲಿ ಟ್ರೈ ಮಾಡಿ. ರುಚಿ ಹೇಗಿತ್ತು ತಿಳಿಸೋದಕ್ಕೆ ಮರೀಬೇಡಿ. ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ. #food #foodie #homemade #alootikk...
veg fried rice recipe in 15 minutes | ಸಾಸ್ ಮತ್ತು ಟೇಸ್ಟಿಂಗ್ ಪೌಡರ್ ಹಾಕದೇ ಮಾಡಿದ ಫ್ರೈಡ್ ರೈಸ್
Просмотров 4,4 тыс.3 месяца назад
#food #friedrice #cooking ವೀಕ್ಷಕರೆ, ಸಾಸ್ ಮತ್ತು ಟೇಸ್ಟಿಂಗ್ ಪೌಡರ್ ಹಾಕದೇ ಮಾಡಿದ ಫ್ರೈಡ್ ರೈಸ್ ಎಂಥ ಅದ್ಭುತ. ಆರೋಗ್ಯಕರವಾದ ಫ್ರೈಡ್ ರೈಸ್ ಟೇಸ್ಟಿಂಗ್ ಪೌಡರ್ ಮತ್ತು ಸಾಸ್ ಹಾಕದೆ ಮಾಡಿ ತೋರಿಸಿದ್ದೇವೆ. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ...
ತೂಕ ಕಳೆದುಕೊಳ್ಳಬೇಕೆ? ಇನ್ಸ್ಟಂಟ್ ಆಗಿ ಮಾಡಿಕೊಂಡು ತಿನ್ನಿ ಪ್ರೋಟೀನ್ ದೋಸೆ | pesarattu recipe | moong dal dosa
Просмотров 3,3 тыс.3 месяца назад
#food #breakfast #dosa ವೀಕ್ಷಕರೆ, ತೂಕ ಕಳೆದುಕೊಳ್ಳಬೇಕೆ? ಇನ್ಸ್ಟಂಟ್ ಆಗಿ ಮಾಡಿಕೊಂಡು ತಿನ್ನಿ ಪ್ರೋಟೀನ್ ದೋಸೆ. ಎಣ್ಣೆ ಬೇಡ ಸೋಡಾ ಬೇಡ ಗರಿಗರಿಯಾದ ದೋಸೆನ ಇನ್ಸ್ಟಂಟ್ ಆಗಿ ಮಾಡಿಕೊಂಡು ತಿನ್ನಿ. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋ...
ಉತ್ತರ ಕರ್ನಾಟಕದ ಸ್ಪೆಷಲ್ ನಾಷ್ಟಾ ತಾಲಿಪಟ್ಟು | Thalipeeth recipe in Kannada | Uttara Karnataka Recipe
Просмотров 1,2 тыс.3 месяца назад
ಉತ್ತರ ಕರ್ನಾಟಕದ ಸ್ಪೆಷಲ್ ನಾಷ್ಟಾ ತಾಲಿಪಟ್ಟು | Thalipeeth recipe in Kannada | Uttara Karnataka Recipe
ಗಸಗಸೆ ಪಾಯಸ ರೆಸಿಪಿ ಕನ್ನಡದಲ್ಲಿ | gasagase payasa recipe
Просмотров 2,6 тыс.3 месяца назад
ಗಸಗಸೆ ಪಾಯಸ ರೆಸಿಪಿ ಕನ್ನಡದಲ್ಲಿ | gasagase payasa recipe
ಆರೋಗ್ಯ ಪ್ರಿಯರೇ ನೀವೂ ಮೊಳಗೆ ಬರಿಸಿದ ಕಾಳು ತಿಂತೀರ? ಇದಕ್ಕೆ ಈ ಪದಾರ್ಥ ಸೇರಿದರೆ ಡೇಂಜರ್ sprouts
Просмотров 3,2 тыс.3 месяца назад
ಆರೋಗ್ಯ ಪ್ರಿಯರೇ ನೀವೂ ಮೊಳಗೆ ಬರಿಸಿದ ಕಾಳು ತಿಂತೀರ? ಇದಕ್ಕೆ ಈ ಪದಾರ್ಥ ಸೇರಿದರೆ ಡೇಂಜರ್ sprouts
ಈರುಳ್ಳಿ ಸೊಪ್ಪು ಮತ್ತು ಪಾಲಕ್ ಸೊಪ್ಪಿನ ಪೂರಿ ಎಲ್ಲಾ ಪೂರಿ ಬಲೂನ ಥರಉಬ್ಬುತ್ತೆ | puri without Maida palak puri
Просмотров 2,1 тыс.4 месяца назад
ಈರುಳ್ಳಿ ಸೊಪ್ಪು ಮತ್ತು ಪಾಲಕ್ ಸೊಪ್ಪಿನ ಪೂರಿ ಎಲ್ಲಾ ಪೂರಿ ಬಲೂನ ಥರಉಬ್ಬುತ್ತೆ | puri without Maida palak puri
ಬಾಯಲ್ಲಿ ಚುಳ್ ಅಂತ ನೀರೂರಿಸೋ ಉತ್ತರ ಕರ್ನಾಟಕದ ಸ್ಪೆಶಲ್ ಕರಿಂಡಿ agasipudi garlic karindi north karnataka
Просмотров 7 тыс.4 месяца назад
ಬಾಯಲ್ಲಿ ಚುಳ್ ಅಂತ ನೀರೂರಿಸೋ ಉತ್ತರ ಕರ್ನಾಟಕದ ಸ್ಪೆಶಲ್ ಕರಿಂಡಿ agasipudi garlic karindi north karnataka
ಮನೆಯಲ್ಲೇ ಮಾಡಿ ರೆಸ್ಟುರೆಂಟ್‌ಗಿಂತ ರುಚಿಯಾದ ಜೀರಾ ರೈಸ್ no tasting powder no sauce
Просмотров 5 тыс.4 месяца назад
ಮನೆಯಲ್ಲೇ ಮಾಡಿ ರೆಸ್ಟುರೆಂಟ್‌ಗಿಂತ ರುಚಿಯಾದ ಜೀರಾ ರೈಸ್ no tasting powder no sauce
ಈರುಳ್ಳಿ ಬೆಳ್ಳುಳ್ಳಿ ಹಾಕದೇ ಗಣೇಶನಿಗೆ ಮಾಡಿ ಕಡಲೆಕಾಳು ಉಸುಳೆ ಪ್ರಸಾದ kadalekalu usuli ganesha festival
Просмотров 5 тыс.4 месяца назад
ಈರುಳ್ಳಿ ಬೆಳ್ಳುಳ್ಳಿ ಹಾಕದೇ ಗಣೇಶನಿಗೆ ಮಾಡಿ ಕಡಲೆಕಾಳು ಉಸುಳೆ ಪ್ರಸಾದ kadalekalu usuli ganesha festival
ಹತ್ತಾರು ಕಾಯಿಲೆಗಳಿಗೆ ರಾಮಬಾಣ ಈ ನುಗ್ಗೆ ಸೊಪ್ಪಿನ ಚಟ್ನಿ | Moringa Leaves Chutney |Drumstick Leaves Chutney
Просмотров 67 тыс.5 месяцев назад
ಹತ್ತಾರು ಕಾಯಿಲೆಗಳಿಗೆ ರಾಮಬಾಣ ಈ ನುಗ್ಗೆ ಸೊಪ್ಪಿನ ಚಟ್ನಿ | Moringa Leaves Chutney |Drumstick Leaves Chutney
ಮದುವೆ ಮನೆ ಥರ ಮಾಡಿ ಸಬ್ಬಕ್ಕಿ ಶಾವಿಗೆ ಖೀರ್ | Shavige Kheer | Semiya Payasam | Vermicelli Kheer
Просмотров 6 тыс.5 месяцев назад
ಮದುವೆ ಮನೆ ಥರ ಮಾಡಿ ಸಬ್ಬಕ್ಕಿ ಶಾವಿಗೆ ಖೀರ್ | Shavige Kheer | Semiya Payasam | Vermicelli Kheer
ಈ ಡಾಬಾದಲ್ಲಿ ಸಿಗೋ ಎಗ್ ದಾಲ್ ತಿಂದ್ರೆ ಫ್ಯಾನ್ ಆಗ್ತೀರಾ | jaishankar Dabha Haveri | egg dal | dal recipe
Просмотров 18 тыс.5 месяцев назад
ಈ ಡಾಬಾದಲ್ಲಿ ಸಿಗೋ ಎಗ್ ದಾಲ್ ತಿಂದ್ರೆ ಫ್ಯಾನ್ ಆಗ್ತೀರಾ | jaishankar Dabha Haveri | egg dal | dal recipe
ಪರ್ಫೆಕ್ಟ್ ಆಲೂ ಬೋಂಡಾ | perfect aloo bonda recipe in Kannada | Batata bonda | Mumbai style alu bonda
Просмотров 2 тыс.5 месяцев назад
ಪರ್ಫೆಕ್ಟ್ ಆಲೂ ಬೋಂಡಾ | perfect aloo bonda recipe in Kannada | Batata bonda | Mumbai style alu bonda
Machine Made Shavige In Davangere | Street Food Raghavendra Shavige Hotel | ರಾಘವೇಂದ್ರ ಶ್ಯಾವಿಗೆ
Просмотров 3,3 тыс.6 месяцев назад
Machine Made Shavige In Davangere | Street Food Raghavendra Shavige Hotel | ರಾಘವೇಂದ್ರ ಶ್ಯಾವಿಗೆ
ಚಿಕ್ಕ ಈರುಳ್ಳಿ ಸಾಂಬಾರ್ ಇಡ್ಲಿ ಜೊತೆ ಸೇರಿದ್ರೆ ಆಹಾ! ಅದರ ಮಜಾನೇ ಬೇರೆ!! Idly onion sambar awesome recipe
Просмотров 8 тыс.6 месяцев назад
ಚಿಕ್ಕ ಈರುಳ್ಳಿ ಸಾಂಬಾರ್ ಇಡ್ಲಿ ಜೊತೆ ಸೇರಿದ್ರೆ ಆಹಾ! ಅದರ ಮಜಾನೇ ಬೇರೆ!! Idly onion sambar awesome recipe
ಬೀಟ್ರೂಟ್ ಹಲ್ವಾ | BEETROOT HALWA | DESSERTS | INDIAN SWEET RECIPES | ಬೀಟ್ ರೂಟ್ ಹಲ್ವ
Просмотров 2,5 тыс.6 месяцев назад
ಬೀಟ್ರೂಟ್ ಹಲ್ವಾ | BEETROOT HALWA | DESSERTS | INDIAN SWEET RECIPES | ಬೀಟ್ ರೂಟ್ ಹಲ್ವ
ಹೊರಗಡೆ ಜಿಟಿ ಜಿಟಿ ಮಳೆ ಒಳಗಡೆ ಕುರುಕುರು ಮಂಡಕ್ಕಿ ಬಿಸಿ ಬಿಸಿ ಚಹಾ ಆಹಾ!! north karnataka mandakki tea girmit
Просмотров 2,8 тыс.6 месяцев назад
ಹೊರಗಡೆ ಜಿಟಿ ಜಿಟಿ ಮಳೆ ಒಳಗಡೆ ಕುರುಕುರು ಮಂಡಕ್ಕಿ ಬಿಸಿ ಬಿಸಿ ಚಹಾ ಆಹಾ!! north karnataka mandakki tea girmit
Hi madam olle mahithi kodtira thank you namge thumba esta ayithu madam ❤
Hi madam olle mahithi kodtira thank you namge thumba esta ayithu madam ❤
Yes it's good resturent tasty food we had there.
❤️👌
Nice cold coffee🎉
Thanks medam
Jai shree Krishna
Super mam
Very nice.
🎉🎉🎉❤❤
ತುಂಬಾ ಚೆನ್ನಾಗಿದೆ
ವಡೆದ ಹಾಲಿದ ಹೇಗೆ ಪನೀರು ತಯಾರಿ ಮಾಡೋದು ತೋರಿಸಿಕೊಡಿ ನೋಡಿದ್ರೆ ಮಾಡಬಹುದು
sure... thank you
Super medam very good recipe kottiddira nimage thank you🙏💕
Super ಮೇಡಂ ❤
Nice nav kuda hige madodu mam
❤🎉
Yummy 😋
ಹರಪನಹಳ್ಳಿ ಯಲ್ಲಿ ಸಿಗುತ್ತೆ ತೋಟದ ಮನೆ ಹೋಟೆಲ್
Ranebennr aalu yalli barutte
Can you send me this rice ?
ಧನ್ಯವಾದ ಗಳು ಮೇಡಂ.
Super 😍
Good and recipe ! We are fond of Daal varieties. Will try this. Smt. yashoda, Hubballi.
👌
😊😊
Super 👌
Super Dhanyavaadagalu 🙏🙏🙏🙏🙏🙏🙏🙏🙏
ಥ್ಯಾಂಕ್ಸ್ ಮೇಡಂ 🌹
ಸುಪರ್
Super 👌
👍🙏🙏🙏🌹
ಸೂಪರ್ ಮೆಡಮ❤
Supper 👌
Thanks 🤗
ಮೈದಾ ಬಿಳಿ ವಿಷ. ಗೋಧಿ ಹಿಟ್ಟಿಗೆ ಸ್ವಲ್ಪ ಚಿರೋಟಿ ರವೆ ಬಳಸಬಹುದಲ್ಲಾ
ಇಲ್ಲಿ ನಾವು ಬಳಸಿರುವುದು ಗೋದಿಹಿಟ್ಟು ಮೈದಾ ಬಳಸೆ ಇಲ್ಲ ...
@@smitaskitchenkannada 🙏
Too much butter 😮😮
Super mam
Thank u guruje
👍👍👍👍👌👌👌👌🤝🤝🤝🤝
ನಮಸ್ಕಾರ ಮೇಡಂ ತುಂಬಾ ತುಂಬಾ ಹೃದಯಪೂರ್ವಕ ಧನ್ಯವಾದಗಳು ಮೇಡಂ
ನಮಸ್ಕಾರ ಮೇಡಂ ನಾನು ಪುಣೆ ಯಿಂದ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಾ ಇರುತ್ತೇನೆ ಟ್ರೈ ಕೂಡ ಮಾಡ್ತಾ ಇರ್ತೀನಿ ಸಜ್ಜಿ ರೊಟ್ಟಿ ತೆಳ್ಳಗಾಗಿ ಖಡಕ್ಕಾಗಿ ಮಾಡಿದರೆ ಇನ್ನೂ ಬೆಟರ್ ಅಂತ ಹೇಳಿ ನನ್ನ ಮನೆಯಲ್ಲಿ ಸದ್ಯಕ್ಕೆ ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ ಮೇಡಂ ತುಂಬಾ ಒಳ್ಳೆ ಒಳ್ಳೆ ರೆಸಿಪಿ ಮಾಡಿ ತೋರಿಸ್ತೀರಾ ತುಂಬಾ ತುಂಬಾ ಧನ್ಯವಾದಗಳು ಮೇಡಂ
ನಿಮ್ಮ ಕಾಮೆಂಟ್ ಗೆ ತುಂಬಾ ಧನ್ಯವಾದಗಳು... ವಿಡಿಯೋ ಶೇರ್ ಮಾಡಿ ಸಪೋರ್ಟ್ ಮಾಡಿ
Madam thumba esta ayithu ❤
ತುಂಬಾ ಅದ್ಭುತವಾಗಿ ಬಂದಿದೆ ಮೇಡಂ ಧನ್ಯವಾದಗಳು 🙏🙏ಉತ್ತರ ಕರ್ನಾಟಕ ಸ್ಪೆಷಲ್ 👍👍
Soda ಹಾಕೋದು ಬೇಡ್ವಾ madam
Beda
@smitaskitchenkann..Thank you
ನಮ್ಮ ಉತ್ತರ ಕರ್ನಾಟಕದ ಊಟ 🌹
Wewilltry
👌🏻👌🏻👌🏻👌🏻👌🏻madam
Irritating voice
Suapur
Super akka