ಮದುವೆ ಮನೆ ಥರ ಮಾಡಿ ಸಬ್ಬಕ್ಕಿ ಶಾವಿಗೆ ಖೀರ್ | Shavige Kheer | Semiya Payasam | Vermicelli Kheer

Поделиться
HTML-код
  • Опубликовано: 6 фев 2025
  • #food #vermicellikheer #foodie
    ವೀಕ್ಷಕರೆ,
    ಇವತ್ತಿನ ಈ ವಿಡಿಯೋದಲ್ಲಿ ಒಂದು ಹನಿ ನೀರನ್ನು ಬಳಸದೆ ಮದುವೆ ಮನೆಯಲ್ಲಿ ಮಾಡೀ ರೀತಿ ಸಬ್ಬಕ್ಕಿ ಶಾವಿಗೆ ಖೀರ್ ಹೇಗೆ ಮಾಡುವುದನ್ನು ತೋರಿಸಿದ್ದೇವೆ. ಈ ಶಾವಿಗೆ ಖೀರಲ್ಲಿ ಯಾವುದೇ ಫುಡ್ ಕಲರ್ ಬಳಸದೆ ಕೇಸರಿ ದಳವನ್ನ ಬಳಸಿದ್ದೇವೆ. ನಾವು ಮಾಡಿದ ರೀತಿ ನೀವೂ ಸಹ ಮಾಡಿದರೆ ಮನೆಮಂದಿಯೆಲ್ಲ ಬಾಯಿ ಚಪ್ಪರಿಸಿಕೊಂಡು ಮಿನಿಮಮ್ 2 ಬಟ್ಟಲು ಶಾವಿಗೆ ಖೀರನ್ನು ತಿಂತಾರೆ. ಇದು ಚಾಲೆಂಜ್. ಈ ಥರ ಒಂದು ಸಲ ಮಾಡಿದರೆ ಮನೆಮಂದಿಯೆಲ್ಲ ಪದೇ ಪದೇ ಮಾಡು ಅಂತ ಖಂಡಿತ ಹೇಳ್ತಾರೆ.
    ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್‌ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್‌ ಮಾಡಿ.
    #food
    #foodie
    #homemade
    #kheer
    #kheerrecipe
    #varamahalakshmihabba
    #varamahalaxmihabba
    #varamahalakshmifestival
    #ಶಾವಿಗೆಖೀರ್
    #ಶಾವಿಗೆಪಾಯಸ
    #vermicellikheer
    #vermicellisweet
    #vermicellirecipe
    #seviyakheer
    #semiyapayasam
    #seviyakheer
    #sweet
    #SmitasKitchen
    #smitaskitchen
    #sabbakki
    Checkout our recent videos :
    Palak Dal Recipe | Dhaba style Dal Palak | Spinach Curry | ಪಾಲಕ್ ದಾಲ್ ರೆಸಿಪಿ ಕನ್ನಡ
    • Palak Dal Recipe | Dha...
    ಈಸೀಕ್ರೆಟ್ ಪದಾರ್ಥಹಾಕಿ ಮೊಸರನ್ನ ಮಾಡಿದ್ರೆ ಹೋಟೆಲ್ನಲ್ಲಿ ಸಿಗುವ ಮೊಸರನ್ನಯಾವ ಲೆಕ್ಕಕ್ಕೂಇಲ್ಲ| curd rice recipe
    • ಈಸೀಕ್ರೆಟ್ ಪದಾರ್ಥಹಾಕಿ ಮ...
    ಈ ರೀತಿ ಚಿತ್ರಾನ್ನ ನೀವು ತಿಂದಿರೋಲ್ಲ ಚಾಲೆಂಜ್| ಒರಳುಕಲ್ಲು ಚಿತ್ರಾನ್ನ | special oralu kallu chitranna
    • ಈ ರೀತಿ ಚಿತ್ರಾನ್ನ ನೀವು ...
    ರೆಸ್ಟೋರೆಂಟ್‌ ಸ್ಟೈಲ್‌ ಪನೀರ್‌ ಬಟರ್‌ ಮಸಾಲಾ | Restaurant style Paneer butter masala | PBM
    • ರೆಸ್ಟೋರೆಂಟ್‌ ಸ್ಟೈಲ್‌ ಪ...
    ಮದುವೆ ಮನೆ ಸ್ಟೈಲ್‌ ವೆಜ್‌ ಪುಲಾವ್‌ ವಿತ್‌ ರಾಯತಾ! quick & easy vegetable pulao rice | veg pulav recipe
    • ಮದುವೆ ಮನೆ ಸ್ಟೈಲ್‌ ವೆಜ್...

Комментарии • 15

  • @ChandrakantHiremath-zm8vi
    @ChandrakantHiremath-zm8vi 5 месяцев назад +1

    ಓಂ ನಮೋ ಭಗವತೇ ವಾಸುದೇವಾಯ

  • @BheemabaiBheema-z1v
    @BheemabaiBheema-z1v Месяц назад

    ಚೇನಾಗಿ ಇದೇ ಅಕ್ಕ ರೆಸಿಪಿ❤

  • @dskulkarni1703
    @dskulkarni1703 5 месяцев назад

    ಶಾವಿಗೆ ಪಾಯಸ ಮಾಡುವ ಉಪಯೋಗ ಮಾಹಿತಿ ಕೊಟ್ಟಿದೆ ತಮಗೆ ತುಂಬು ಹೃದಯದ ಧನ್ಯವಾದಗಳು

  • @rooparoopa8330
    @rooparoopa8330 5 месяцев назад +1

    ನೀವು ಹೇಳಿರುವ ಪ್ರತಿಯೊಂದು ಅಡುಗೆ ರೆಸಿಪಿ ತುಂಬ ಚೆನ್ನಾಗಿದೆ ಧನ್ಯವಾದಗಳು

  • @hemak3471
    @hemak3471 5 месяцев назад +2

    ಓಂ ಶ್ರೀ ಮಾತಾ ಅನ್ನಪೂರ್ಣೇಶ್ವರಿಯೇ ನಮಃ 🌹🙏🌹 ಓಂ ಶ್ರೀ ಮಾತಾ ಅನ್ನಪೂರ್ಣೇಶ್ವರಿ ನಮಹ 🌹🙏🌹 ಓಂ ಶ್ರೀ ಮಾತಾ ಅನ್ನಪೂರ್ಣೇಶ್ವರಿಯೇ ನಮಃ 🌹🙏🌹 ಓಂ ಶ್ರೀ ಮಾತಾ ಅನ್ನಪೂರ್ಣೇಶ್ವರಿಯೇ ನಮಃ 🌹🙏🌹 ಓಂ ಶ್ರೀ ಮಾತಾ ಅನ್ನಪೂರ್ಣೇಶ್ವರಿಯೇ ನಮಃ 🌹🙏🌹 ಓಂ ಶ್ರೀ ಮಾತಾ ಅನ್ನಪೂರ್ಣೇಶ್ವರಿಯೇ ನಮಃ 🌹🙏🌹

  • @GeethaS-vt2yn
    @GeethaS-vt2yn 5 месяцев назад

    Thank you so much madam nem program thumba chenagi Bartha ede ,

  • @madhvishirvadkar5121
    @madhvishirvadkar5121 5 месяцев назад

    Supar aagide mam, namma maneli satyanarayan pooja ede anu di hi madali anta tilidiralilla. Ee vedio nodida takshan tumba kushi aayitu. Nanu ye payasa maduttene. Tumba dhnyavaada galu mam

  • @eshwariparshetty2033
    @eshwariparshetty2033 5 месяцев назад

    👌👌very nice madam

  • @rooparoopa8330
    @rooparoopa8330 5 месяцев назад

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @Madumati.chinagudi
    @Madumati.chinagudi 5 месяцев назад

    ಸಬ್ಬಕ್ಕಿ ಶ್ಯಾವಿಗೆಸೂಪರ್ ಮೇಡಂ

  • @BinduBindu-ip7gz
    @BinduBindu-ip7gz 5 месяцев назад

    Super mam thank you ❤️

  • @shankarmv4170
    @shankarmv4170 5 месяцев назад

    Supermadam supermadam supermadam

  • @rooparoopa8330
    @rooparoopa8330 5 месяцев назад

    ನಿಮ್ಮ ಒಂದು ಅಡುಗೆ ರೆಸಿಪಿ ವಿಡಿಯೋ ನೋಡಲಿಕ್ಕೆ ಕಾಯುತ್ತಿದ್ದೇನೆ

  • @Sunithak-official
    @Sunithak-official Месяц назад

    Changide kiru