Machine Made Shavige In Davangere | Street Food Raghavendra Shavige Hotel | ರಾಘವೇಂದ್ರ ಶ್ಯಾವಿಗೆ

Поделиться
HTML-код
  • Опубликовано: 6 фев 2025
  • #raghavendrashavige #davangere #smitaskitchenfoodvlogs
    ವೀಕ್ಷಕರೆ,
    ರಾಘವೇಂದ್ರ ಶ್ಯಾವಿಗೆ ದಾವಣಗೆರೆಯಲ್ಲೇ ಫೇಮಸ್. ದಾವಣಗೆರೆ ಬೆಣ್ಣೆ ದೊಡೆ ಎಷ್ಟ್ ಫೇಮಸ್ ಅಷ್ಟೇ ರಾಘವೇಂದ್ರ ಶ್ಯಾವಿಗೆನೊ ಫೇಮಸ್ ಅಂದ್ರೆ ನಂಬುತ್ತಿರಾ ನಂಬಲೇಬೇಕು . ದಾವಣಗೆರೆಗೆ ಹೋದ್ರೆ ಒಂದ್ ಸಲ ರಾಘವೇಂದ್ರ ಶ್ಯಾವಿಗೆ ಹೋಟೆಲ್ಗೆ ಹೋಗೋದು ಮರೀಬೇಡಿ.
    ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ.
    ಈ ವಿಡಿಯೋ ನಿಮಗೆ ಇಷ್ಟ ಆದ್ರೆ ವಿಡಿಯೋ ಕೆಳಗೆ ಇರುವ ಜಾಯಿನ್ ಮತ್ತು ಥ್ಯಾಂಕ್ಸ್ ಬಟನ್ ಒತ್ತಿ ನಮ್ಮ ಪ್ರಯತ್ನವನ್ನುಬೆಂಬಲಿಸಿ.
    #foodie
    #foodlover
    #foodblogger
    #homemade
    #cooking
    #foodblogger
    #foodlover
    #indianfood
    #streetfood
    #davangereshavige
    #davangerefoods
    #raghavendrashavigehotel
    #idlichutney
    #shavigechutney
    #cookingvlog
    #howto
    #smitaskitchen
    Please like, comment, share and SUBSCRIBE to Smita’s Kitchen youtube channel for more interesting and simple recipe videos and support us.
    If you like this video please press JOIN and THANKS button to support Smita's Kitchen youtube channel.
    Checkout our recent videos :
    ಉಡುಪಿ ರಸಂ ಪೌಡರ್ ಮತ್ತು ರಸಂ ಮಾಡುವ ರೆಸಿಪಿ ಒಂದೇ ವಿಡಿಯೋದಲ್ಲಿ Udupi rasam powder and rasam recipe • ಉಡುಪಿ ರಸಂ ಪೌಡರ್‌ ಮತ್ತು...
    ಇಂಥ ಉದ್ದಿನವಡಾ ನೀವು ಹಿಂದೆಂದೂ ತಿಂದಿರಲಿಕ್ಕಿಲ್ಲ | uddin vada Recipe in Kannada | medu vada recipe • ಇಂಥ ಉದ್ದಿನವಡಾ ನೀವು ಹಿಂ...
    ಇಂಥ ಕೇಸರಿಬಾತನ್ನ ನೀವು ಹಿಂದೆಂದೂ ತಿಂದಿರಲಿಕ್ಕಿಲ್ಲ | ಸಂಜೆತನಕನೂ ಗಟ್ಟಿಯಾಗಲ್ಲ| Kesaribath Recipe in Kannada • ಇಂಥ ಕೇಸರಿಬಾತನ್ನ ನೀವು ಹ...
    Palak Dal Recipe | Dhaba style Dal Palak | Spinach Curry | ಪಾಲಕ್ ದಾಲ್ ರೆಸಿಪಿ ಕನ್ನಡ • Palak Dal Recipe | Dha...
    ಈಸೀಕ್ರೆಟ್ ಪದಾರ್ಥಹಾಕಿ ಮೊಸರನ್ನ ಮಾಡಿದ್ರೆ ಹೋಟೆಲ್ನಲ್ಲಿ ಸಿಗುವ ಮೊಸರನ್ನಯಾವ ಲೆಕ್ಕಕ್ಕೂಇಲ್ಲ| curd rice recipe • ಈಸೀಕ್ರೆಟ್ ಪದಾರ್ಥಹಾಕಿ ಮ...
    ಈ ರೀತಿ ಚಿತ್ರಾನ್ನ ನೀವು ತಿಂದಿರೋಲ್ಲ ಚಾಲೆಂಜ್| ಒರಳುಕಲ್ಲು ಚಿತ್ರಾನ್ನ | special oralu kallu chitranna • ಈ ರೀತಿ ಚಿತ್ರಾನ್ನ ನೀವು ...
    ರೆಸ್ಟೋರೆಂಟ್ ಸ್ಟೈಲ್ ಪನೀರ್ ಬಟರ್ ಮಸಾಲಾ | Restaurant style Paneer butter masala | PBM • ರೆಸ್ಟೋರೆಂಟ್‌ ಸ್ಟೈಲ್‌ ಪ...
    ಮದುವೆ ಮನೆ ಸ್ಟೈಲ್ ವೆಜ್ ಪುಲಾವ್ ವಿತ್ ರಾಯತಾ! quick & easy vegetable pulao rice | veg pulav recipe • ಮದುವೆ ಮನೆ ಸ್ಟೈಲ್‌ ವೆಜ್...
    ಉತ್ತರ ಕರ್ನಾಟಕದ ಸ್ಪೆಶಲ್ ಒರಳು ಕಲ್ಲಿನ ಶೇಂಗಾ ಚಟ್ನಿ ಪುಡಿ ಟೇಸ್ಟ್ ಮಾಡಿದೀರಾ? ಸೂಪರ್ ಆಗಿರುತ್ತೆ! Chatnipudi / djqwxs-hgx
    Join this channel to get access to perks:
    / @smitaskitchenkannada

Комментарии • 19

  • @Madumati.chinagudi
    @Madumati.chinagudi 6 месяцев назад +1

    ನಿಮ್ಮ ವಿಡಿಯೋ ಗೋಸ್ಕರ ದಿನಾಲೂ ಕಾಯುತ್ತಿರುತ್ತೇನೆ ಮೇಡಂ ತುಂಬಾ ಅದ್ಭುತವಾದ ರೆಸಿಪಿ ಹೇಳಿ ಕೊಡುತ್ತೀರಾ ಧನ್ಯವಾದಗಳು ಮೇಡಂ ಸುಧೀಂದ್ರ ದೇಶಪಾಂಡೆ ಅವರು ಕೂಡ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ ಜೀವನವನ್ನೇ ಬದಲಿಸಬಲ್ಲ ವಿಡಿಯೋಗಳು ❤❤❤❤❤❤

  • @nagarajnh937
    @nagarajnh937 6 месяцев назад +1

    ಸೂಪರ್ ಶಾವಿಗೆ 🌹

    • @smitaskitchenkannada
      @smitaskitchenkannada  6 месяцев назад

      Thank you so much..Keep supporting our channel Smita's Kitchen and Keep sharing

  • @MeenakshiKulkarni-f8d
    @MeenakshiKulkarni-f8d 6 месяцев назад +1

    ಅಕ್ಕಿ ಶಾವಿಗೆ ತುಂಬಾ ಚೆನ್ನಾಗಿ ಬಂದಿದೆ

  • @hemak3471
    @hemak3471 6 месяцев назад +2

    ಸೂಪರ್.... ಸೂಪರ್..... ಮೇಡಂ 🌹🌹🌹❤️❤️❤️❤️🌹🌹🌹🌹🌹

    • @smitaskitchenkannada
      @smitaskitchenkannada  6 месяцев назад +1

      Thank you so much..Keep supporting our channel Smita's Kitchen and Keep sharing

  • @PratibhaVillageVlogs
    @PratibhaVillageVlogs 6 месяцев назад +1

    GREAT mam waiting for your video
    Very tasty and healthy food no any powder chemical or colour nothing very health clean ಆರೋಗ್ಯಕರ ಶುಚಿ ರುಚಿ ಅಡುಗೆ ಅದ್ಭುತ mam
    Really proud of you Smita mam and sudindra deshapande sir both are doing very well work
    Very good receipe mam very nice sharing video thank you so mam really waiting for your all videos
    Mam plz convey my message to guruji deshpande sir
    Once again thank you so much Smita mam
    ಗುರೂಜಿ ನಿಮ್ಮ ಈ ಸಹಾಯಕ್ಕೆ ಕೋಟಿ ಕೋಟಿ ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿದ್ರಿ ನಿಮ್ಮ ಎಲ್ಲ ವಿಡಿಯೋ ತುಂಬಾ ಸಹಾಯ ಮಾಡುತ್ತದೆ ಹಾಗೆ ಸ್ಮಿತಾ ಕಿಚನ್ ಕೂಡ ತುಂಬಾ ಅದ್ಬುತವಾಗಿದೆ ಅವರಿಗೂ ಕೂಡ ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಚಾನೆಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಸಹಾಯ ಮಾಡುತ್ತದೆ ಎಂಬುದನ್ನು ಹೆಮ್ಮೆ ಇಂದ ತಿಳಿಸುತ್ತೇನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಎರಡು ಚನ್ನೆಲ್ನಿಂದ ತುಂಬಾ ಸಹಾಯಕಾರಿಯಾಗಿದೆ ಇದೆ ರೀತಿ ಇನ್ನೂ ಹೆಚ್ಚು ಹೆಚ್ಚು ಎತ್ತರಕ್ಕೆ ಬೆಳೆದು ಯಸ್ವಿಯಾಗಲಿ ಗುರೂಜಿ ಮತ್ತು ಸ್ಮಿತಾ mam ge All the best for your channels God bless you both

    • @smitaskitchenkannada
      @smitaskitchenkannada  6 месяцев назад +1

      Thank you so much for your valuable words..Really we dont have any words to express....Thank you so much...Keep supporting our channel Smita's Kitchen and Keep sharing

  • @Madumati.chinagudi
    @Madumati.chinagudi 6 месяцев назад +1

    🐘🐘💐💐🦉🦉🥀🥀🌹🌹🐚🐚🌸🌸💮💮🌼🌼💯💯🦉🦉🙏🏻🙏🏻💐💐ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ 🦉🦉💐💐🙏🏻🙏🏻🪶🪶🌷🌷🌹🌹🐚🐚🐘🐘🥀🥀🎁🎁🎁🎁🎁

    • @smitaskitchenkannada
      @smitaskitchenkannada  6 месяцев назад

      ಓಂ ನಮೋ ಭಗವತೇ ವಾಸುದೇವಾಯ

  • @GeethaS-vt2yn
    @GeethaS-vt2yn 6 месяцев назад +1

    Nem program andre nange bahala esta ❤madam

    • @smitaskitchenkannada
      @smitaskitchenkannada  6 месяцев назад

      Thank you so much..Keep supporting our channel Smita's Kitchen and Keep sharing

  • @rooparoopa8330
    @rooparoopa8330 5 месяцев назад

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @Madumati.chinagudi
    @Madumati.chinagudi 6 месяцев назад +1

    ಗುರುಗಳೇ ನಾನು ನಿಮ್ಮ ಎಲ್ಲಾ ವಿಡಿಯೋ ಗಳು ಹಾಗು ಎಲ್ಲಾ ಚಾನಲ್ ಗಳನ್ನು ಸಬ್ ಸ್ವೈಬ ಮಾಡಿದೀನಿ

    • @smitaskitchenkannada
      @smitaskitchenkannada  6 месяцев назад +1

      thanks thanks thanks

    • @Madumati.chinagudi
      @Madumati.chinagudi 6 месяцев назад

      ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ

    • @Madumati.chinagudi
      @Madumati.chinagudi 6 месяцев назад

      ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ