'ಕಾಳಿಂಗ ನಾವುಡ'ರಿಗಿದ್ದ ಅರ್ಹತೆ ಎಂತದ್ದು ಗೊತ್ತಾ!? | Jogu Kulal Interview By Sandeep |Yaksha Sandarshana

Поделиться
HTML-код
  • Опубликовано: 18 дек 2020
  • 'ಕಾಳಿಂಗ ನಾವುಡ'ರಿಗಿದ್ದ ಅರ್ಹತೆ ಎಂತದ್ದು ಗೊತ್ತಾ!? | Jogu Kulal Interview By Sandeep Shetty | Yaksha Sandarshana Heggadde Studio
    #Jogu_Kulal
    #Yakshagana
    #Yaksha_Sandarshana
    #Yakshagana_Padya
    #Yakshagana_Video
    #Maranakatte_Mela
    #Shri_Bramhalingeshwara_Yakshagana_Mela
    #Sandeep_Shetty_Heggadde
    #Kannada_Interview
    #Jogu_Kulal_Yakshagana_Video
    #Heggadde_Studio
    Yakshagana is a traditional Indian theatre form, developed in Dakshina Kannada, Udupi, Uttara Kannada, Shimoga and western parts of Chikmagalur districts, in the state of Karnataka and in Kasaragod district in Kerala that combines dance, music, dialogue, costume, make-up, and stage techniques with a unique style and form. It is believed to have evolved from pre-classical music and theatre during the period of the Bhakti movement. It is sometimes simply called "Aata" or a?a ("the play" in Tulu Language). This theatre style is mainly found in coastal regions of Karnataka in various forms. Towards the south from Udupi to Kasaragod of Tulu Nadu region, the form of Yakshagana called as 'Badagu thittu' and towards north upto Uttara Canara it's called 'Thenku Thittu'. Both of these forms equally played all over the region. Yakshagana is traditionally presented from dusk to dawn. Its stories are drawn from Ramayana, Mahabharata, Bhagavata and other epics from both Hindu and Jain and other ancient Indic traditions.
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 37

  • @user-dk9dg4jj1r
    @user-dk9dg4jj1r 8 месяцев назад

    ಸುಪರ್ ಒಳ್ಳೆಯ ಕಾರ್ಯಕ್ರಮ

  • @lakshmanashetty3621
    @lakshmanashetty3621 Год назад +4

    ಹಿರಿಯ ಕಲಾವಿದ ರನ್ನು ಸಂದರ್ಶಿಸಿ ವಾಗ ಕುಳಿತು ಕೊಳ್ಳುವ ವ್ಯವಸ್ಥೆ ಮಾಡಿದ್ದ ರೆ ಚೆನ್ನಾಗಿರುತ್ತದೆ.

  • @jaysu9469
    @jaysu9469 3 года назад +7

    ಜೋಗಣ್ಣ
    we really miss you in ಯಕ್ಷಗಾನ .
    Good job by Heggadde studio
    All the best
    ಕರುನಾಡ ಕರಾವಳಿಯ ಕುಡಿ ಯಕ್ಷಗಾನ
    ಕಲಾವಿದರ ಕಲೆಗಿಲ್ಲ ‌‌‍‌‌ಸಮಾನ
    ಕಾಲ ಕಾಲಕ್ಕೂ ಕೊನೆಯಾಗದ
    ಕಲಾವಿದರ ಪ್ರೋತ್ಸಾಹಿಸುವ
    ಕಲಾವಿದರಿಗೆ ಸಹಕಾರಿಯಾಗುವ ಕೆಲಸ
    ಸರ್ಕಾರ ಮಾಡಲಿ

  • @bhaskarmendon8736
    @bhaskarmendon8736 2 года назад +1

    Great ಕಲಾವಿದ ಜೋಗು ಕುಲಾಲ್ ಅವರಿಗೆ ಅಭಿನಂದನೆ

  • @preethashetty4318
    @preethashetty4318 Год назад +1

    Great joge kulla

  • @swarabharatha5953
    @swarabharatha5953 3 года назад +4

    ಸೂಪರ್ ಜೋಗು ಕುಲಾಲ ರೇ.

  • @stevenpereira3732
    @stevenpereira3732 Год назад +1

    Arate majunatha avra bagge program Maadi..adbhuta yaksha kalavida... specially in strivesha

  • @multitalent3952
    @multitalent3952 7 месяцев назад

    ಯುವ ಕಲಾವಿದ ಮಾರ್ಷಲ್ ಫರ್ನಾಂಡೀಸ್ ಸಂದರ್ಶನ ಮಾಡಿ

  • @manjunathg7626
    @manjunathg7626 3 года назад +2

    Super duper

  • @user-hs7uq1sh2v
    @user-hs7uq1sh2v 3 года назад

    Best of luck Super 👌 Yakshaganam Gelge 🙏
    #ಯಕ್ಷಮಂದಾರ #Yakshamandaar

  • @narayanshettey6558
    @narayanshettey6558 3 года назад +2

    Jogu kulal best artist

  • @gunapalshetty3128
    @gunapalshetty3128 Год назад +1

    ಕೈಕೆಯ ವಿವರಣೆ ಚೆನ್ನಾಗಿ ಇತ್ಹು

  • @sureshp46
    @sureshp46 Год назад

    Super

  • @santhoshpoojary5131
    @santhoshpoojary5131 2 года назад

    Super God bless 🙏

  • @ashajagadeesh1817
    @ashajagadeesh1817 3 года назад +1

    🙏👍

  • @vikasn223
    @vikasn223 2 года назад

    👍👍👍🙏😍

  • @jogukulalyakshagana6516
    @jogukulalyakshagana6516 3 года назад

    👌👌🙏🤟❤️

  • @sridharsri557
    @sridharsri557 2 года назад

    🇮🇳🇮🇳🇮🇳🇮🇳🇮🇳🇮🇳🇮🇳
    RICH CULTURE OUR
    YAKSHGANA

  • @ravindrashettyravi7611
    @ravindrashettyravi7611 3 года назад

    Supar

  • @arundevadiga8382
    @arundevadiga8382 3 года назад

    👌👌👏👏💐

  • @vikasn223
    @vikasn223 2 года назад

    ಯಕ್ಷಗಾನಂ ಗೆಲ್ಗೆ🙏🙏

  • @sadashivapoojari1630
    @sadashivapoojari1630 Год назад

    Sir jogu kulal nama urina kalavidharu thunba thanks

  • @ramachandra.2479
    @ramachandra.2479 3 года назад +6

    ತುಂಬಾ ಸರಿಯಾದ ನಿರ್ದಾರ. ಎಲ್ಲಾ ಯಕ್ಷಪ್ರೇಮಿಗಳು ಸೇರಿ ಕಲಾವಿದರಿಗಾಗಿ ಒಂದು ಆಂದೋಲನ ಮಾಡಬೇಕು

    • @zionalberto7680
      @zionalberto7680 2 года назад

      i dont mean to be so offtopic but does anyone know of a trick to get back into an Instagram account??
      I was stupid lost the login password. I appreciate any tips you can offer me!

  • @prasadhegde6493
    @prasadhegde6493 Год назад

    Hi Sandeep... please do interview with Chapparamane Sridhar Hegde ..

  • @abhishekshetty1735
    @abhishekshetty1735 3 года назад +3

    Please interview Mohamad gowse kavrady...Muslim artist

  • @keerthanhb906
    @keerthanhb906 3 года назад +6

    ಸರ್ ಬೇಗಾರ್ ಪದ್ಮನಾಭ ಶೆಟ್ಟಿಗಾರ್,ಹಾರಾಡಿ ಸರ್ವ ಗಾಣಿಗ,ಕೋಡಿ ವಿಶ್ವನಾಥ ಗಾಣಿಗ,ಕೆ.ಪಿ.ಹೆಗಡೆ,ದೇವದಾಸ ರಾವ್ ಕೂಡ್ಲಿ ,ಕಿನ್ನಿಗೋಳಿ ಮುಖ್ಯಪ್ರಾಣ,ಹೊಸಂಗಡಿ ರಾಜೀವ ಶೆಟ್ಟಿ ಇಂಥಹ ಶ್ರೇಷ್ಠ ಹಿರಿಯ ಕಲಾವಿದರನ್ನು ಸಂದರ್ಶನ ಮಾಡಿ ಸರ್..ಇವರೆಲ್ಲರೂ ಸರ್ವಶ್ರೇಷ್ಠ ಹಿರಿಯ ಕಲಾವಿದರು ಸರ್..ಅವರನ್ನೆಲ್ಲ ಯಾರೂ ಸಂದರ್ಶನ ಮಾಡ್ತ ಇಲ್ಲ..ಬೇಜಾರಾಗತ್ತೆ..ನೀವಾದರೂ ಮಾಡಿ ಸರ್

  • @manjunathamayya7674
    @manjunathamayya7674 3 года назад

    I'm

  • @swarabharatha5953
    @swarabharatha5953 3 года назад +2

    ಹೆಗದ್ದೆ ಯರೇ ನಿಮ್ಮ ನಂಬರ್ ಕೊಡಿ...ಮಾರ್ರೆ ....

  • @gopalnaik3052
    @gopalnaik3052 Год назад

    sanju balegar gottu sar

  • @nagarajapoojary2895
    @nagarajapoojary2895 3 года назад

    Kota suresha mathu kodi vishwanath avaranna mathadashi

  • @GeethaGeetha-tn1sz
    @GeethaGeetha-tn1sz Год назад

    Xx