ಖ್ಯಾತ ಯಕ್ಷಗಾನದ ಭಾಗವತ ಶ್ರೀ ಕೇಶವ ಹೆಗಡೆ ಕೊಳಗಿ - ೨೦೧೩

Поделиться
HTML-код
  • Опубликовано: 31 мар 2020
  • ಖ್ಯಾತ ಭಾಗವತ ಶ್ರೀ ಕೇಶವ ಹೆಗಡೆ ಕೊಳಗಿ - ೨೦೧೩

Комментарии • 18

  • @sreedharaks3117
    @sreedharaks3117 9 дней назад

    ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿 THANK Q" YAKSHARANGA...."'for presenting suuuuuuper video about SRI ಕೊಳಗಿ ಕೇಶವ ಹೆಗಡೆ (ನಾನು ಅಭಿಮಾನಿ)"'!!!! ನಮ್ಮ ಸೀಮೆಯ ಹೆಮ್ಮೆ"'ಗಾನ ಚಕ್ರವರ್ತಿ "'ಗೆ ಮತ್ತು ತಮ್ಮೆಲ್ಲರಿಗೂ ಆಯುರಾರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ 🙏🏿 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿🙏🏿🙏🏿😀😀

  • @vadirajarao6602
    @vadirajarao6602 5 дней назад

    Nimma Bhagavathike super. 🙏

  • @shreedharbhat2456
    @shreedharbhat2456 23 дня назад

    ಕೇಶವ ಭಾಗವತರೇ ವಂದನೆಗಳು

  • @gajananhegde7484
    @gajananhegde7484 Год назад +3

    ನೆನಪಾಗದ ನೆಬ್ಬೂರರ ಪದ್ಯ ಸುಭದ್ರಾ ಕಲ್ಯಾಣದ್ದು ಬಹುಶಃ "ಮೆರೆವ ಕಾಳಿಯ ಗುಡಿಯ ವರ ಸಮೀಪದೊಳೊಂದು" ಇರಬೇಕು.

  • @bsvarna
    @bsvarna 2 года назад +2

    ಚೆನ್ನಾಗಿ ಹೇಳಿದಿರಿ! ಒಂದು ಮೃದಂಗ ಸಾಕು! ಒಂದು ಸಮಯದಲ್ಲಿ ಬಹು ಜೀರ್ಣಿಸಿಕೊಳ್ಳಲು ಇದು ತುಂಬಾ ಕಷ್ಟ!

  • @arunachalaaddagadde5305
    @arunachalaaddagadde5305 Месяц назад

    ನಮ್ಮ ಹೆಮ್ಮೆಯ ಶ್ರೀಯುತ ಕೊಳಗಿಯವರು
    ❤❤❤❤❤❤❤❤❤❤❤❤

  • @murarihegde9232
    @murarihegde9232 Год назад

    ಮನದಲಿ ಸಹೃದಯ ತುಂಬಿರುವ ವ್ಯಕ್ತಿ.ಸರಳ ಸಜ್ಜನ ವ್ಯಕ್ತಿ.ತುಂಬಾ ಮಧುರವಾದ ಕಂಠ 🙏🙏🙏

  • @hanumanthkariagi3810
    @hanumanthkariagi3810 2 года назад +1

    Nice bhagavat kolagi keshav hegde

  • @_balakrishna_bhat2004
    @_balakrishna_bhat2004 3 года назад +2

    Super🥰😍

  • @ananthbhagwath3795
    @ananthbhagwath3795 2 месяца назад

    ಜೈ 💐🙏🏼🙏🏼👍🏼

  • @sudeephegde5825
    @sudeephegde5825 Год назад

    Great Bhagavatharu.

  • @karunakargowda4949
    @karunakargowda4949 3 года назад +1

    Godd. Sir

  • @venkateshBhat-ev8pw
    @venkateshBhat-ev8pw 3 месяца назад

    Jai*vittala

  • @navi30091986
    @navi30091986 4 года назад +1

    Super 😍

  • @vasudevanavada8466
    @vasudevanavada8466 Год назад +1

    Nanu nimma appata
    abhimaani

  • @manjunathaithal1864
    @manjunathaithal1864 Год назад

    Nh