Bhagavad gita pravachana Day 1 | ಭಗವದ್ಗೀತೆ ಪ್ರವಚನ by Brahmanyachar||
HTML-код
- Опубликовано: 2 янв 2025
- ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ,ಗೀತಾ ಜಯಂತಿ ಪ್ರಯುಕ್ತ,ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ,ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯಾಚಾರ್ಯರಿಂದ "ಶ್ರೀಭಗವದ್ಗೀತಾ"(ಹದಿನೆಂಟು ಅಧ್ಯಾಯ)
ಪ್ರವಚನ.
#ಭಕ್ತಿ_ಪ್ರೇರಣೆ
#kundantvkannada
#kannadapravachana
#bagavathgeetha
#kannadabagavathgeetha
#krishnamath
#srikrishna
#udupikrishna
#iscon_video
#iscon
#Brahmanyachar
#devotional
#Day1
ಗುರುಗಳೇ ನಿಮಗೆ ಕೋಟಿ ಕೋಟಿ ವಂದನೆಗಳು 🙏🙏🙏🙏
ಆ ಭಗವಂತನ ಅದ್ಭುತ ವಾಣಿ ಗೀತೆ ಇದನ್ನು ಎಷ್ಟು ಕೇಳಿದರೂ ಸಾಕೆನಿಸುವುದಿಲ್ಲ ನಾವು ಆ ಗೀತೆಯಲ್ಲಿ ಕೃಷ್ಣ ಹೇಳಿರುವಂತೆ ಅವನನ್ನೇ ನಂಬಬೇಕು ಎಲ್ಲಕ್ಕೂ ಅವನೇ ಆಧಾರ ಅವನಿಲ್ಲದೆ ನಾವಿಲ್ಲ❤
🙏🏻🙏🏻🙏🏻❤ಗುರು ಆಚಾರ್ಯರೇ ನಿಮ್ಮ ದ್ವನಿ ಮಾತು ಸತ್ಯ ನುಡಿಗಳು ಅಬ್ಬ....ಸುಂದರ ಮನಸಿಗೆ ಆನಂದ ನಿಮ್ಮ ಹಾಸ್ಯ ಮಾತುಗಳು ಕೇಳೋದು ನಮ್ಮ ಪುಣ್ಯ 🙏🏻🙏🏻🙏🏻🙏🏻🙏🏻🙏🏻❤ಓಂ ನಾಮೋ ಲಕ್ಷ್ಮೀನಾರಾಯಣ..ಕೃಷ್ಣ 👍🙏🏻🙏🏻
ರಾಯರೇ ಸರ್ವೇ ಜನಾ ಸುಖಿನೋ ಭವಂತು ತಂದೆ ಎಲ್ಲರಿಗೂ ಒಳ್ಳೆಯದಾಗಲಿ
ಗುರುಭ್ಯೋ ನಮಃ, ಗುರುಗಳೆ ನಿಮ್ಮ ಪ್ರವಚನ ಕೇಳತಾ ಕೇಳತಾ ನನ್ನ ಮನಸ್ಸಿಗೆ ಶಾಂತಿ ನೆಮ್ಮದಿ ಹೆಚ್ಚಾಗತ್ತಿದೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಗುರುದೇವಾ🙏💐
ಗುರುಗಳಿಗೆ ನಮಸ್ಕಾರ ಗಳು
ನಿಮ್ಮ ಪ್ರವಚನ ಕೇಳಲು ತುಂಬಾ ಸಂತೋಷವಾಗುತ್ತದೆ ಯಾವ ಜನ್ಮದ ಪುಣ್ಯವೋ ಏನೋ ನೀವು ನಮಗೆ ಸಿಕ್ಕಿರುವುದು, ಹೀಗೇ... ನಡೆಯಲಿ ನಿಮ್ಮ ಪ್ರವಚನ 🙏🙏🙏🙏🙏
Gurugalige sastanga namaskaragalu
🙏🙏🙏🙏🙏🎉🎉
@@sudhasudheendra1947 9999
@@sudhasudheendra1947
Potty7uukiiiiio0kim and the A Great science 89
@@sudhasudheendra1947
Lllop90
ಶುಭ ಮಧ್ಯಾಹ್ನ ಪುರೋಹಿತರೇ ಕನ್ನಡದಲ್ಲಿ ಭಗವದ್ಗೀತೆಯ ಬಗ್ಗೆ ಒಳ್ಳೆಯ ಮಾಹಿತಿ ಅದ್ಭುತವಾಗಿದೆ
ಪರಮ ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ಅನಂತ ನಮಸ್ಕಾರಗಳು ನೀಮ್ಮ ವಾಣಿಯನ್ನು ಮೇಲಿಂದ ಮೇಲೆ ಕೇಳಲು ಸಂತೋಷ್ ಆಗುತ್ತದೆ ಗುರುಗಳೇ ಧನ್ಯವಾದಗಳು 🙏🙏🌷
His explanation is very clear, I had written all shlokas of 18 chapter and also I read twice all shlokas with their meaning, still I couldn't get cleared my doubts but today I cleared all doubts of first Adhyaya on hearing the explanation of Achaaryaji
ತುಂಬಾ ಚೆನ್ನಾಗಿದೆ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ ವಂದನೆಗಳು ಗುರುಗಳೆ ನಿಮಗೆ
Fain
ಓಂ ನಮೋ ಭಗವತೇ ವಾಸುದೇವಯ ನಮಃ ಆಚಾರ್ಯರೇ ನಿಮ್ಮ ಪಾದಗಳಿಗೆ ನಮ್ಮ ವಂದನೆಗಳು ನಿಮ್ಮ ಪ್ರವಚನ ಕೇಳುವುದೇ ನಮ್ಮ ಸೌಭಾಗ್ಯ.ನಾವೇ ಪುಣ್ಯವಂತರು.
ಗುರುಗಳೇ ನಿಮ್ಮ ಪ್ರವಚನ ಕೇಳಿ ಧನ್ಯವಾದೇನು
ಕೃಷ್ಣಂ ವಂದೇ ಜಗದ್ಗುರುಂ🙏🙏🙏
ಗುರುಗಳೇ ನಿಮ್ಮ ಪ್ರವಚನ ಕೇಳಲು ತುಂಬಾ ಸಂತೋಷ ಕೊಡುತ್ತದೆ ಗುರುಗಳೇ
ತುಂಬಾ ಸಂತೋಷವಾಯಿತು ನಿಮ್ಮ ಪ್ರವಚನ ಕೇಳಿ
ಗುರುಗಳಿಗೆ ಸಾಷ್ಟಾ oಗ ಪ್ರಣಾಮ್ ಗಳು ಕೋಟಿ ಕೋಟಿ ಪ್ರಣಾಮಗಳು 🙏🌺🙏🌺👌👌
ರಾಜಕೀಯ, ಇತರೆ ಕೆಟ್ಟ ಸುದ್ದಿಗಳನ್ನು ನೋಡುವ ಬದಲು
ಇಂತಹ ಕಾರ್ಯಕ್ರಮ ನೋಡಿ, ಆಲಿಸಲು ನನ್ನ ಸಲಹೆ. 🙏🙏
Olle avaru yaru kettavaru yaru anta tilukollade hodare sariyada abyarti na arisalikke sadya villa
Hari Hari Ram ram hare hare Krishna Krishna hare hare ram ram ram ram ram ram ram ram ram ram ram ram ram ram ram ram ram ram ram ram ram ram hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare Krishna Krishna hare hare ram ram ram ram ram ram ram ram ram ram ram ram ram ram ram ram ram ram ram ram ram ram Jai shree krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna krishna ❤❤❤❤❤🎉🎉🎉🎉🎉🎉🎉🎉🎉🎉🎉
ಗುರುಗಳೇ,ನಿಮ್ಮ ಪ್ರವಚನ ಕೇಳಿ ತುಂಬಾ ಸಂತೋಷ ವಾಯಿತು. ತಮಗೆ ಅನಂತ ಧನ್ಯವಾದಗಳು.
ಬಹಳ ಸೊಗಸಾಗಿ ಪ್ರವಚನವ ನೀಡಿರುವಿರಿ ಕಣ್ಣಿನ ವಿಶೇಷತೆ ಸತ್ಯ,ನಮಸ್ಕಾರಗಳು
ಗುರು ಆಚಾರ್ಯಗಳಿಗೆ ವಂದನೆಗಳು🙏🙏🙏🙏ನಿಮ್ಮ ಪರಮ ಭಕ್ತ ನಾನು
ಗುರುಗಳೆ ನಿಮ್ಮ ಪ್ರವಚನ ಕೇಳಲು ತುಂಬ ಖುಷಿ, ನೀವು ಹೇಳುವ ವಿವರಣೆ ತುಂಬ ಅರ್ಥ ಗರ್ಭಿತವಾಗಿರುತೆ ಧನ್ಯವಾದಗಳು.
Devaswarooparada acharyarige nanna ananta namaskaragalu.
ಹರೇ.ರಾಮಹರೇಕೃ ಷ್ಣ ಹರೇಕೃಷ ಪರಮಾತ್ಮ ನಮೋನಮಃ 🙏🌺🙏
Namaskara gurugale
Excellent preaching 👏👏👏👏
ಗುರುಗಳಿಗೆ ನನ್ನ ನಮಸ್ಕಾರಗಳು. ನಿಮ್ಮ ಪ್ರವಚನ ಕೇಳಲು ತುಂಬಾ ಸಂತೋಷವಾಗುತ್ತಿದೆ. ಕೃಷ್ಣನ ಕತೆ ಕೇಳಿದಷ್ಟೂ ಕೇಳಬೇಕೆಂಬ ಬಯಕೆಯುಂಟಾಗಿದೆ. ಪ್ರತಿ ದಿನ ಕೇಳುತ್ತಿದ್ದೇನೆ. ಕೇಳಲು ಅನುವು ಮಾಡಿಕೊಟ್ಟ ತಮಗೆ ಅನಂತಾನಂತ ಧನ್ಯವಾದಗಳು
🚩 कृष्णं वन्दे जगद्गुरुम् 🙏
ಗುರುಗಳೇ ನಿಮ್ಮ ವಿವರಣೆ ಕೇಳಿ ಸಂತೋಷ ಆಯ್ತು 🙏🙏🙏
ಸರ್ವೇ ಜನೋ ಸುಖಿನೋ ಭಾವತೋ ಕೃಷ್ಣಮ್ ಒಂದೇ ಜಗದ್ಗುರುಮ್
Acharyarige ನಮಸ್ಕಾರಗಳು krishnam ಒಂದೇ ಜಗದ್ಗುರು
ಗುರುಗಳು ತಮ್ಮ ಪ್ರವಚನ ಕೇಳಿ ತುಂಬಾ ಸಂತೋಷವಾಯಿತು ಅನಂತ ಅನಂತ ನಮಸ್ಕಾರಗಳು 🙏🙏🙏🙏🙏
ರಾಧೆ ರಾಧೆ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ🎉🎉
ಹರೇ ಶ್ರೀನಿವಾಸ. ಅತ್ಯದ್ಭುತ ವಿವರಗಳಿಗೆ ಅನಂತಾನಂತ ಧನ್ಯತಾಪುರ್ವಕ ನಮಸ್ಕಾರಗಳು ಆಚಾರ್ಯರೇ....
Hare krishna 🙏 thumba thanks prabu , thamma sogasada pravachana keluvudu namma bagya... ...special thanks.
ತುಂಬಾ ಚೆಂದದ ಮಾಹಿತಿ.🙏🙏🙏
ಸಾಷ್ಟಾಂಗ ನಮಸ್ಕಾರಗಳು 🙏🏼🙏🏼🙏🏼
Radhe Radhe Jai Sri Krishna 🙏🙏🙏
Tumba chennagide 🙏🙏 namaskargalu aacharyarige 🙏👌
ನಮಸ್ಕಾರ ಗುರುಗಳಿಗೆ🙏🙏🙏🙏🙏
Jagadaguruve Namahaa
ಜಗದ್ಗುರುವೇ ನಮಃ
ಬಹಳ ಸುಂದರ ಸತ್ಯ ನಿತ್ಯ ಆದ್ಯಾತ್ಮ ಗುರುಗಳೇ
Guru galle devaru nimmanu chennagi itirali 🙏🏻 🙏🏻
🙏 ಓಂ ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ರಥಯಾ ಚ | ಭಜತಾಂ ಕಲ್ಪರುಕ್ಷಯ ನಮತಾಂ ಕಾಮದೇನವೇ 🙏🌺ಪುಷ್ಪ ಗಿರಿ
Om gum krishpa prasadaya Namaha Sri Hari priyatham Jai Sri Ram om Namo bhagavathe vasudevaya Gurugalige Vandanegalu
ಆಚಾರ್ಯರಿಗೆ ನಮಸ್ಕಾರ
ಅದ್ಭುತ ಪ್ರವಚನ. ನಿಮ್ಮ ಅಪಾರ ವಾತ್ಸಲ್ಯ ನಮ್ಮ ಮೇಲೆ ಇದೆ.ದಯವಿಟ್ಟು 18 ಅಧ್ಯಾಯಗಳು ಪ್ರವಚನ ಮಾಡಬೇಕೆಂದು ಪ್ರಾರ್ಥನೆ
ಸೂಪರ್ ಆಚಾರ್ಯ ರಿಗೆ ನಮಸ್ಕಾರ ಗಳು ನಿಮ್ಮ.ಪವಚನ,ನಿಮ್ಮ ಅಪಾರವಾದ ಗೌರವ ನಮ್ಮ ಇರಲಿದಯವಿಟು18ಅಧ್ಯಾತ್ಮ ಗಳು..ಪವಚನ ವಚನ ಮಾಡಿ ಪಾಥನೆ🙏🌺🙏💖🙏
Om Sri Gurubhyo Namaha 🙏🙏
Danyosmi 🙏🙏
Àacharyarige ಆಚಾರ್ಯ ರಿಗೆ ನಮಸ್ಕಾರ ಗಳು ಎಲ್ಲೆ ಇದ್ದ ರೂ ನಿಮ್ಮ pravachana ಕೇಳುವುದು ನಮ್ಮ ಪುಣ್ಯ
ಹರೇ ಶ್ರೀನಿವಾಸ...
Gurugale nimage anantkoti namaskargalu Pravachan bahal chennagi helatturi
Om namo vasudevaya tq guruji
Nimma maatu kelutta iddare, 7 -7
Janmada punya sikkute .
Gurubhyonamaha,❤❤❤❤❤.
Haacharyadeeva. Nimmarupadalli. Krishnanu. Namage. Helidhahage. Anisutide. Gurugale. Om. Namo. Sri. Krishnaya. Namha
ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🙏
🙏🙏dhanyosmi gurugale
Koti koti naskargalu🌹🌺🙏🙏
ಶ್ರೀ ಗುರುಭ್ಯೋ ನಮ್ಹ 🙏🙏ಹರಿ ಹೀ ಓಂ 🙏🙏🙏
Ondondu vakya nu atyadbutavagide.
Yestu janmada punyano 🙏🙏
Gurugale.
Dhanyawadhgulu.
Nima pravachana I am sooo happy. I am hearing and following.🎉🎉🎉🎉
Gurugale thibha chennagi heltheeri Hare krishna
ಗುರುಗಳೇ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯೋಸ್ಮಿ 🙏🙏🙏🙏
😊
Excellent preaching gurugale
Jai Sri Krishan❤
PranamaGeetha 🚩🚩🙏🙏🙏🕉🕉🕉🌹🌹🌹🌹🚩Om shri gurubhyo namaha 🕉🕉🙏🙏🙏
ಗುರುಗಳೇ ತಮ್ಮ ಪದಗಳಿಗೆ ವಂದನೆಗಳು. 🙏 ಅದ್ಭುತ
Hare Krishna Prabhu.🙏🙏🙏.
Thank you very very so much guruji.,and God bless you swamy.
Acharyarige anantha koti namaskaragalu. Thamma pravachanagalu always so wonderful way thavu explains, we are very thankful to you anantha vandanegalu.
ನಮಸ್ತೆ ಗುರುಗಳೇ 🙏 ತುಂಬಾ ಚೆನ್ನಾಗಿತ್ತು ಧನ್ಯವಾದಗಳು 🙏🌹🙏🌹🙏🌹🙏🌹🙏
ಅದ್ಭುತವಾಗಿ ಹೇಳಿದ್ದೀರಿ ಗುರುಗಳೇ ಧನ್ಯವಾದಗಳು
Sri acharyarige anantha namaskaragalu
Hari. Om. Sri. Gurubhyonamaha namo Namaha👋👋👋❤❤❤. Om. Namo Bhagavate Vasudevaya namo Namaha👋👋👋❤❤❤❤❤🙌🙌🙌👋👋👋🚩🚩🚩
Spast ucharane tumba chagede🙏🙏💐💐
Tumba chennagi tilisuttiri aacharyrepranamgalu
Nimma pravachana yestu kelidaru trupti aagolla Dhanyosmi Gurugale 🙏🙏
ಅನಂತನಂತ ವಂದನೆಗಳು🙏🏻🙏🏻🙏🏻
Om Sri krrishnaya namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🌹🪷🌹🙏🌺🙏 ಹರೇ ಕೃಷ್ಣ 🙏🌺🙏🌹🪷🌹
ನಮೋ ಭಗವತೇ ವಾಸುದೇವಾಯ ನಮಃ 🙏
Om Sri Krishna ya namaha om Sri Krishna ya namaha om Sri Krishna ya namaha om Sri Krishna ya namaha 🙏🙏🙏🙏🙏🙏🙏🙏🙏🙏🙏🙏🙏🙏🙏
Hare Srinivasa Tumba chennagide swamy santhoshavagide Srikrishna ದೇವರು ಕಣ್ಣ ಮುಂದೆ ಬಂದು ನಿಂತ ಆಗಿದೆ ಸ್ವಾಮಿ 🙏🙏
Namasthe sri guruvina charanakke
Om Sri Gurubhyo namaha Dhanyosmi Gurugale 🙏🙏
Jai Sri Krishna 🙏
Jai Sri Krishna 🙏🙏
Adbutha pravachana.
Adbhuta pravachan a
Namaskara Gurugalige.Nimma pravachana thumbha amoga vagide.
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Hari sarvottam vayu jivottam
Vasudev hare 🙏🙏
ಧನ್ಯವಾದಗಳು ಗುರುಗಳೇ
💐👏🤲🙏💐 Om Shri Bhagwati vasudevaya namah 💐👏🤲🙏💐
Gurugala paadaravindagalige sahasrra pranamagalu.
Jaisrikrishan ❤❤
Hare krishna prabhuji
ಹರೇ ಕೃಷ್ಣ 🙏🙏🙏
Gurugale nimage anantha anantha danyavadagalu
Harihi om 🙏
Sri Guru Devay namaha 🌺🙏
Hare Krishna🎉
ತುಂಬಾ ಚೆನ್ನಾಗಿದೆ ಗುರುಗಳೆ ವಂದನೆಗಳು ನಿಮಗೆ
ಗುರುಗಳೇ ನಿಮ್ಮ ಪ್ರವಚನ ಕೇಳಿ ಧನ್ಯವಾದೇನು.,.,..... 🙏🙏
Very helpful pravachana
Ramkrishna 🙏🏻🙏🏻🙏🏻🙏🏻🙏🏻
ಓಂ ನಮೋ ನಾರಾಯಣಾಯ ನಮಃ
ಸುಂದರವಾಗಿದೆ 🙏🏻
Gurugale rumba channagittu
🙏🙏🙏 ಧನ್ಯೋಸ್ಮಿ 🙏🙏🙏
ಓಂ ನಮೋ ನಾರಾಯಣಾಯ ನಮಃ🙏