Yakshagana- ಚಿಟ್ಟಾಣಿಯವರಿಂದ ಇವಳ್ಯಾವ ಲೋಕದ ಸತಿಯೋ ಪದ್ಯಕ್ಕೆ ಅಭಿನಯ|Chittani-Dhareshwara-Kappekere

Поделиться
HTML-код
  • Опубликовано: 17 авг 2018
  • ಯಕ್ಷಾಭಿಮಾನಿಗಳೇ, ಈಗೊಂದು ವರ್ಷದ ಹಿಂದೆ ನಡೆದ ಪ್ರಾತ್ಯಕ್ಷಿಕೆಯ ದೃಶ್ಯ.
    ದಿ.ಗಣೇಶ ಹೆಗಡೆ ವಾಜಗದ್ದೆ ಅವರ ಸ್ಮರಣಾರ್ಥ ಶ್ರೀ ಗೋಪಾಲ ಹೆಗಡೆ ವಾಜಗದ್ದೆ ಹಾಗೂ ಕುಟುಂಬದವರ ಸಂಯೋಜನೆಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ.
    ಸಹಕಾರ:- ಸಮಸ್ತ ಗ್ರಾಮಸ್ತರು ಹಾಗೂ ಬಂಧು ಮಿತ್ರರು.
    ಸ್ಥಳ:- ಶ್ರೀ ದುರ್ಗಾ ವಿನಾಯಕ
    ಸಭಾಭವನ ವಾಜಗದ್ದೆ
    ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ನೋಡಲೇಬೇಕಾದ ಯಕ್ಷಗಾನ ಪ್ರಾತ್ಯಕ್ಷಿಕೆ.
    ಧಾರೇಶ್ವರ ದಕ್ಷ ನಿರ್ದೇಶನದಲ್ಲಿ ಪೌರಾಣಿಕ ಪ್ರಸಂಗದ ದೃಶ್ಯಗಳನ್ನು ಚಿಟ್ಟಾಣಿಯವರು ಸುಂದರವಾಗಿ ಅಭಿನಯಿಸಿದರು. ಕೀಚಕನ ಒಡ್ಡೋಲಗವನ್ನು ಪ್ರದರ್ಶಿಸಿದರು. ಹಾಗೂ ಇವಳ್ಯಾವ ಲೋಕದ ಸತಿಯೋ ಪದ್ಯಕ್ಕೆ ಮೋಹಕವಾಗಿ ಅಭಿನಯಿಸಿದರು.
    ಕಲಾವಿದರುಗಳು:-
    ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ
    ಶ್ರೀ ಸುಬ್ರಾಯ ಭಾಗ್ವತ್ ಕಪ್ಪೇಕೆರೆ
    ಶ್ರೀ ಸುಬ್ರಹ್ಮಣ್ಯ ಧಾರೇಶ್ವರ
    ಶ್ರೀ ಸತೀಶ್ ಹೆಗಡೆ ದಂಟಕಲ್
    ಶ್ರೀ ಶಂಕರ ಭಾಗ್ವತ್ ಯಲ್ಲಾಪುರ
    ಶ್ರೀ ಗಣೇಶ್ ಗಾವ್ಕರ್ ಹಳವಳ್ಳಿ
    SUBSCRIBE,LIKE for more videos
  • РазвлеченияРазвлечения

Комментарии • 44