Sudha Murty's First Speech in Rajya Sabha 2024 | Parliament Live | Karnataka | YOYO TV Kannada LIVE

Поделиться
HTML-код
  • Опубликовано: 1 июл 2024
  • Sudha Murty's First Speech in Rajya Sabha 2024 | Parliament Live | Karnataka | YOYO TV Kannada LIVE
    #sudhamurty #rajyasabha2024 #parliamentlive #karnataka #yoyotvkannada
    ► Subscribe Now 👉 / yoyotvkannada
    👉 Stay Updated ! 🔔
    Follow Us on:
    ► Facebook 👉 / yoyotvkannada1
    ► Twitter 👉 / yoyotvkannada1

Комментарии • 1,4 тыс.

  • @Adiveppa.B.Angadi
    @Adiveppa.B.Angadi 2 дня назад +597

    ಅಮ್ಮ.. ನಿಮ್ಮ ಪ್ರವೇಶದಿಂದ ರಾಜ್ಯಸಭೆಗೆ ಒಂದು ಶೋಭೆ ಬಂತು... ಇದು ಇವತ್ತಿಗೆ ನಿಜವಾದ ಚಿಂತಕರ ಚಾವಡಿ, ಬುದ್ಧಿವಂತರ ಸದನ... ನಮ್ಮ ಸುಧಾಮೂರ್ತಿ ಅಮ್ಮ ಈ ದೇಶದ ಆಸ್ತಿ.

    • @varalaxmiinchal8537
      @varalaxmiinchal8537 2 дня назад +3

      😂🎉🎉🎉🎉🎉

    • @purushothamgoudar7797
      @purushothamgoudar7797 2 дня назад +8

      These are drama people. Our People should aware, rather going emotional on this type of people. Sudha murthy & dgarmasthal heggade were ready to enter houses by back door...

    • @nageshnag3134
      @nageshnag3134 2 дня назад +3

      Super Amma

    • @maheshreddy6609
      @maheshreddy6609 2 дня назад +2

    • @veereshpatil2720
      @veereshpatil2720 2 дня назад +1

      E andhabhakta husharagiru illa andur ninug khalas madatar ivaru😂😂

  • @ushasudheer8722
    @ushasudheer8722 2 дня назад +431

    ಸುಧಾಮೂರ್ತಿ ಅಮ್ಮ ಸ್ತ್ರೀ ಯರ ಆರೋಗ್ಯದ ಬಗ್ಗೆ ಕಾಳಜಿಗೆ , ಸಲಹೆಗೆ ತುಂಬಾ ಧನ್ಯವಾದಗಳು❤

    • @netravathi3286
      @netravathi3286 2 дня назад +7

      You speak very well. Thank you for your valuable suggestions

    • @veereshpatil2720
      @veereshpatil2720 2 дня назад +3

      Yavanu HPV VACCINE takotano GOVINDA😂😂

    • @sureshn8871
      @sureshn8871 День назад

      @@veereshpatil2720HPV Vaccine ಯಾವ ಕಾರಣಕ್ಕೆ ಕೊಡುವುದು.

  • @satishbyrasandra4693
    @satishbyrasandra4693 2 дня назад +54

    ಸುಧಾ ಅಮ್ಮ ತಾವು ರಾಜ್ಯ ಸಭೆಯಲ್ಲಿ ಇರುವುದು ನಮ್ಮ ಕರ್ನಾಟಕದ ಹೆಮ್ಮೆ.. ಹಾಗೆ ಉಳಿದ ಸದಸ್ಯರು ನಿಮ್ಮನ್ನು ನೋಡಿ ಕಲಿಯಬೇಕು 🙏🙏

  • @jyothibaimathihalli7213
    @jyothibaimathihalli7213 День назад +25

    ಅಮ್ಮ ನೀವು ನಮ್ಮ ಹೆಮ್ಮೆ ಕನ್ನಡದ ಕಿರೀಟ ನಮ್ಮ ಹೆಣ್ಣುಮಕ್ಕಳ ಹೆಮ್ಮೆಯ ಸಹೋದರಿ ನಿಜವಾಗಲೂ ಭಗವಂತ ನಿಮಗೆ ಆಯುರ್ ಆರೋಗ್ಯ ನೀಡಲಿ. ಎಲ್ಲಾ ಹೆಣ್ಣುಮಕ್ಕಳು ನಿಮ್ಮನ್ನು ನೋಡಿ ನಿಮ್ಮಂತೆ ಆಗಲು ಸ್ಪೂರ್ತಿ ನೀವು ಧನ್ಯವಾದಗಳು ಭಗವಂತನಿಗೆ ಜೈ ಭಾರತ್ ಮಾತಾ

  • @sujathads7470
    @sujathads7470 2 дня назад +250

    ಸುಧಾಮ್ಮ ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು. 🙏🙏🙏🙏 ಸ್ತ್ರೀ ಯರ ಬಗ್ಗೆ ನಿಮಗಿರುವ ಕಾಳಜಿ ಬಗ್ಗೆ ಇಡೀ ಸ್ತ್ರೀ ಕುಲವೇ ನಿಮಗೆ ಋಣಿಯಾಗಿರುತ್ತದೆ. ನಿಮ್ಮ ಸಲಹೆಯನ್ನು ಕಾರ್ಯಗತ ಗೊಳಿಸಿದರೆ ಬಹಳ ಅನುಕೂಲವಾಗುತ್ತದೆ. ಕರ್ನಾಟಕದ ಕಣ್ಮಣಿ ನೀವು. ಜೈ ಕರ್ನಾಟಕ ಮಾತೆ. ಜೈ ಭಾರತಾಂಬೆ🙏🙏🙏🙏🙏

    • @balakrishnasurat1239
      @balakrishnasurat1239 2 дня назад

      ನಂಬಬೇಡಿ ನಂಬಬೇಡಿ! ಎಚ್ಚರ !! ನಿಮ್ಮ ಮನೆಯ ೯ ರೊಂದ ೧೪ ರ ಹೆಣ್ಣು ಮಕ್ಕಳಿಗೆ ಆ ವ್ಯಾಕ್ಸಿನ್ ಹಾಕ್ಸಿ ಅಂತಿದಾಳೆ. ಒಂದು ಸರಿ ಆದ್ರೂ ಸರಿ ಯೋಚಿಸಿ

  • @dattatrayajoshi5551
    @dattatrayajoshi5551 2 дня назад +199

    ನಿಮ್ಮ ಮೊದಲ ರಾಜ್ಯಸಭಾ ಭಾಷಣಕ್ಕೆ ಹಾರ್ಧಿಕ ಶುಭಾಶಯಗಳು.
    .

  • @gowthamgowdagowda6577
    @gowthamgowdagowda6577 2 дня назад +40

    ಸುಧಾಮ್ಮ ವಿನಮ್ರತೆಯ ಸಾಕಾರ ಮೂರ್ತಿ ಮಾತೃ ರೂಪಿಣಿ ಯಾದವವರಿಗೆ ಮಾತ್ರ ಸ್ತ್ರೀಯರ ಬಗೆಗೆ ಕಾಳಜಿ ವಹಿಸಲು ಸಾಧ್ಯ ನಮ್ಮ ಪ್ರೀತಿಯ ಸುಧಾ ಅಮ್ಮ 👌👍🙏🙏

  • @doreswamydoreswamy6444
    @doreswamydoreswamy6444 2 дня назад +30

    ನಿಮ್ಮನ್ನು ರಾಜ್ಯ ಸಭೆಗೆ ಕಲಿಸಿದ್ದು ನಮ್ಮ ಪುಣ್ಯ ಸುಧಮ್ಮಗೆ ವಂದನೆಗಳು

  • @Masterinstocks
    @Masterinstocks 2 дня назад +191

    ಅಮ್ಮನ ನಮ್ರತೆಯ ಮಾತು ಕೇಳೋದೇ ಚೆಂದ, ಅಮ್ಮನ ಯೋಚನೆಗಳು ಯೋಜನೆಗಳು ಅದ್ಭುತ....

  • @mgchandrakanth
    @mgchandrakanth 2 дня назад +89

    ಮೇಡಂ ಸುಧಾ ಮೂರ್ತಿ ಯವರು ತುಂಬಾ ಚೆನ್ನಾಗಿ ಮಾತಾಡಿ ದ್ದಾರೆ. ಅವರಿಗೆ ಒಳ್ಳೆಯ ಕಾಲಾವಕಾಶ ಕೊಡಿ. ಒಳ್ಳೆಯ ಸಲಹೆ ಗಳನ್ನ ಕೊಡುತ್ತಾರೆ.

  • @vs1638
    @vs1638 2 дня назад +53

    ಮೇಡಂ ನಿಮ್ಮ ಹೃದಯದಲ್ಲಿರುವ ಅನೇಕ ಉತ್ತಮ ವಿಚಾರಗಳನ್ನು ರಾಜ್ಯ ಸಭೆಯಲ್ಲಿ ಮತಾಡಿದಿರಿ ನಿಜವಾಗಿಯೂ ನಿಮ್ಮಂತ ಉತ್ತಮ ಜ್ಞಾನದ ಮಹಿಳೆ ನಮ್ಮ ಭಾರತ ಸರಕಾರದಲ್ಲಿ ರಾಜ ಸಭಾ ಸದಸ್ಯರಾದದ್ದು
    ನಮ್ಮೆಲ್ಲರ ಅದೃಷ್ಟ
    ನಿಮ್ಮ ಮಾತಿನಲ್ಲಿ ಎಷ್ಟೊಂದು ಸೌಮ್ಯತೆ ಇದೆ ಎಂದು ಇವಾಗ ನಿಮ್ಮ ಸದನದಲ್ಲಿ ಆಡಿದ ಮಾತಲ್ಲಿ ತಿಳಿಯಿತು. ಮಾತಿನ ಕೊನೆಯಲ್ಲಿ ನೀವಾಡಿದ ದೇವರ ಶ್ಲೋಕ ಎಲ್ಲರಿಗೂ ಮೆಚ್ಚುಗೆಯಾಯಿತು.
    ಧನ್ಯವಾದ ಸುಧಾ ಮೂರ್ತಿ ಮೇಡಂ ಹಾಗೂ ಟೀವಿ ಮಾಧ್ಯಮದವರಿಗೆ
    ಜೈ ಶ್ರೀ ರಾಮ್
    ಜೈ ಭಾರತ್ ಮಾತಾ

  • @SuperVinod7
    @SuperVinod7 2 дня назад +16

    ಬಹಳ ಧನ್ಯವಾದಗಳು ಸುಧಮೂರ್ತ ಮೇಡಮ್ ... ಬಾದಾಮಿ, ಐಹೊಳೆ, ಪಟ್ಟದಕಲ್ ಬಗ್ಗೆ ವಿವರಿಸಿದ್ದಿರಿ ... ನಾವು ಇಲ್ಲಿಯವರೆ.. 👍 😀

  • @dr.b.g.bhavibhavi868
    @dr.b.g.bhavibhavi868 2 дня назад +83

    Very very Eminent Rajyasabha Member you are Madam. Entire Karnataka State must feel proud of you Madam.
    Infinite congratulations.

    • @yagneshraviteja
      @yagneshraviteja 22 часа назад +1

      Entire Nation and the World can be proud of her, such a beautiful being she is :)

  • @lingarajtpatil594
    @lingarajtpatil594 2 дня назад +133

    ಮಾತೃ ಹೃದಯದ ಕಳಕಳಿಗೆ ಅನಂತ ಅನಂತ ವಂದನೆಗಳು 🙏

  • @savitaprasad7884
    @savitaprasad7884 День назад +6

    ಧನ್ಯವಾದಗಳು ಸುದಮ್ಮ ಭಾರತದ ಐತಿಹಾಸಿಕ ದೇವಸ್ಥಾನ ಗಳ ಬಗ್ಗೆ ತಿಳಿಸಿದಕ್ಕೆ. 🙏🙏

  • @nagendraprabhu9269
    @nagendraprabhu9269 День назад +2

    ಅನಗತ್ಯ ವಿಚಾರಗಳಿಗೆ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ ಈ ರೀತಿಯ ವಿಚಾರಗಳಿಗೆ ಹೆಚ್ಚು ಸಮಯ ಕೊಡುವುದು ದೇಶದ ಪ್ರಗತಿಗೆ ಅನುಕೂಲವಾಗುತ್ತದೆ. ಸುಧಾ ಮೇಡಂರವರಿಗೆ ನಮ್ಮ ಧನ್ಯವಾದಗಳು

  • @madwarajhebbar9685
    @madwarajhebbar9685 2 дня назад +134

    ನಮ್ಮ ಹೆಮ್ಮೆಯ ಕನ್ನಡಮ್ಮ ಶ್ರೀ ಮತಿ ಸುಧಾಮೂರ್ತಿ

  • @hrudrappa
    @hrudrappa 2 дня назад +118

    ಸೂಪರ್ ಮೇಡಂ. 👍👍👌👌🙏🙏❤️
    ನಿಮ್ಮಂತಹವರಿ ಗೆ ಮಂತ್ರಿ ಪದವಿ ನೀಡಿ ಅಭಿವೃದ್ಧಿ ಕಾರ್ಯ ನೋಡಬೇಕು... 🙏
    ಇಲ್ಲ ಇಂತಹವರಿಗೆ ಅವಕಾಶ ಕೊಡಲ್ಲ... 😭
    ವಾಲ್ಮೀಕಿ ನಿಗಮದ ಹಗರಣ ಮಾಡಿದ್ರಲ್ಲಾ ಅಂತಹವರಿಗೆ ಈಗಿನ ಕಾಲದಲ್ಲಿ ಅವಕಾಶ.....!! 😭😭😭😭😭😭

    • @sanjeevap4913
      @sanjeevap4913 2 дня назад +1

      Really good talk

    • @balakrishnasurat1239
      @balakrishnasurat1239 2 дня назад

      ನಂಬಬೇಡಿ ನಂಬಬೇಡಿ! ಎಚ್ಚರ !! ನಿಮ್ಮ ಮನೆಯ ೯ ರೊಂದ ೧೪ ರ ಹೆಣ್ಣು ಮಕ್ಕಳಿಗೆ ಆ ವ್ಯಾಕ್ಸಿನ್ ಹಾಕ್ಸಿ ಅಂತಿದಾಳೆ. ಒಂದು ಸರಿ ಆದ್ರೂ ಸರಿ ಯೋಚಿಸಿ

  • @tippannasugaral
    @tippannasugaral День назад +10

    ನಿಮ್ಮ ಮಾತಿನ ಶೈಲಿ ನಿಮ್ಮಲ್ಲಿರುವ ವಿನಯದ ಕನ್ನಡಿಯಂತಿತ್ತು
    ಆರೋಗ್ಯದ ಸಲಹೆಗಳು ನಮ್ಮ ಜನರ ಮೇಲೆ ನೀವು ಇಟ್ಟಿರುವ ಪ್ರೀತಿ ಎದ್ದು ಕಾಣುತ್ತಿತ್ತು.
    ಪ್ರವಾಸೋದ್ಯಮ ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜೋರಾದ ಹೆಜ್ಜೆಗಳನ್ನು ಇಡೋಣ ಎಂದು ಸರ್ಕಾರದ ಮುಂದೆ ನೀ ಬಿಟ್ಟ ಸಲಹೆ ಅತ್ಯದ್ಭುತ ದೇಶಭಿಮಾನಿ ಆಗಿರೋ ನಿಮಗೆ ಅನಂತ ನಮನಗಳು...

  • @SpoortiBogar-vk3vz
    @SpoortiBogar-vk3vz 18 часов назад +1

    ಧನ್ಯವಾದಗಳು ಅಮ್ಮ. ತುಂಬಾ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದೀರ, ನಿಜವಾಗಲೂ ಚಿಂತಕರ ಚಾವಡಿಯಲ್ಲಿ ಚಿಂತಕರಿದ್ದಾರೆ ಎಂಬ ಹೆಮ್ಮೆ ನಮ್ಮದು.💐

  • @nageshbabukalavalasrinivas2875
    @nageshbabukalavalasrinivas2875 2 дня назад +114

    Great people think great and talk great. Thanks to Ms Sudha Murthy.

  • @shakunthaladevi7041
    @shakunthaladevi7041 2 дня назад +60

    ಸರಳ ಜೀವನ ,ಅಪರೂಪ ಜ್ಞಾನಿ .
    ಅನೇಕ ಮಹಿಳೆಯರಿಗೆ ,ಯುವಕರಿಗೆ
    ಮಾರ್ಗದರ್ಶಿ .🎉

  • @ashwinis1562
    @ashwinis1562 2 дня назад +6

    Maam with in 5-7minutes u spoke things of 25years.country need people like you.

  • @jayarammv7591
    @jayarammv7591 2 дня назад +6

    good speech.ನಿಮ್ಮ ಸಲಹೆಗಳು ಉತ್ತಮವಾಗಿ ಇದೇ.
    ಎರಡೂ ವಿಷಯಗಳ ಸಲಹೆ ಸಮಯೋಚಿತ ನಮಸ್ಕಾರ.

  • @User_91619-PR
    @User_91619-PR 2 дня назад +66

    This is what we want in every politician. they should talk about opportunities, problems and solutions in Parliament. 👏👏👏

    • @pradeepl151
      @pradeepl151 2 дня назад

      That’s unrealistic expectation😅

    • @adakot123
      @adakot123 2 дня назад

      @@pradeepl151What a contrast isn’t it? The rogue, shameful blot on Indianness.. RG also spoke in Lok Sabha. Unbelievable we have such a contrast.

  • @vilasbasarimarad4868
    @vilasbasarimarad4868 2 дня назад +65

    Excellent speech in rajya sabha by dr sudha murty medam and very good

  • @seenuz1
    @seenuz1 2 дня назад +6

    Great Sudha Murthy speeches is a lesson s for all other politician to learn.. she's gifted to our Nation and to encourage other such personalities to parliament/politics..than fake politicians..🙏🙏

  • @shwetasondur2733
    @shwetasondur2733 День назад +1

    Most productive speech ever heard from parliament...if everyone start discussion in this way, definitely our country will grow...Thankyou ma'am 🙏🏼🙏🏼

  • @esquireprinters4424
    @esquireprinters4424 2 дня назад +54

    Excellent speech in rajya sabha mra. Sudha Murthy sir very good 👍👍👍👍

  • @VASUDAIVAKUTUMBAKAM108
    @VASUDAIVAKUTUMBAKAM108 2 дня назад +68

    Exceptionally good speech by Madam Sudha Murthy ji, everyone can aspire to become the greatest by God's blessings. You have a lot. It is "Sakalam Parasmai". But it is all right.

  • @sureshj8026
    @sureshj8026 День назад +1

    We are very proud to have Madam Sudha Murthy as a nominated member to Rajya Sabha. We are confident that the House and the country will benefit from her wisdom, experience and educational skills. Her first speech was exemplary and highlighting genuine issues.

  • @sangappagkusali6203
    @sangappagkusali6203 2 дня назад +5

    ಅಮ್ಮ ನಿಮ್ಮ ಈ ವಿಚಾರಧಾರೆಗಳು ಈ ದೇಶಕ್ಕೆ ಅತ್ಯವಶ್ಯಕ ವಾಗಿದ್ದವು Amma

  • @shakthimicrocontrols4204
    @shakthimicrocontrols4204 2 дня назад +58

    Good suggestions madam🙏..

  • @meghakulkarni7430
    @meghakulkarni7430 2 дня назад +48

    ತುಂಬಾ ಚೆನ್ನಾಗಿತ್ತು.. ಬಹಳ ಒಳ್ಳೆಯ ಸಲಹೆಗಳು..

    • @umeshnc479
      @umeshnc479 2 дня назад

      Decent dignified deciplain ಸೂಪರ್ speech madam

  • @narasimhamurthyg3683
    @narasimhamurthyg3683 2 дня назад +13

    ಅಮ್ಮ ನಿಮ್ಮ ಭಾಷಣ ತುಂಬಾ ಚೆನ್ನಾಗಿದೆ. ಹೆಂಗಸರು ಅರೋಗ್ಯ ಹಾಗೂ ಪ್ರವಾಸೋದ್ಯಮ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ತುಂಬಾ. ಧನ್ಯವಾದಗಳು. 🙏

  • @latharaniramesh5785
    @latharaniramesh5785 2 дня назад +11

    ಬಹಳ ಸುಂದರವಾಗಿ ನಿಮ್ಮ ವಿಚರ್ವನ್ನು ಮಂಡಿಸಿದೀರಿ ❤ ಮತ್ತು ಎಲ್ಲವೂ ಭಗವಂತನ ಚರಣಗಳಲ್ಲಿ ಅರ್ಪಿಸಿದ್ದು ನಮ್ಮೆ ಲ್ಲರಿಗು ಕಲಿಯಲು ಸಿಕ್ಕಿತು❤

  • @vandanapranaviam
    @vandanapranaviam 2 дня назад +33

    Sudha Murthy being as humble and marvellous in her speech ❤Namma Karunaada hemme nivu❤💛

  • @PrakashBhat-ji8zh
    @PrakashBhat-ji8zh 2 дня назад +30

    Excellent speech and very humble. I love always sudhamurthyji's speech 😍🥰

  • @solarpanel6716
    @solarpanel6716 2 дня назад +2

    Brilliant speech by a very worthy Rajya Sabha member Smt Sudha Murthy.May her service available to our country for many years to come.

  • @shakkuiyer
    @shakkuiyer 2 дня назад +4

    After a long time , a very sweet and meaningful speech in RahyaSabha . You make us Proud Amma❤. Narayana 🙏

  • @rangarajuambuga-ew2bq
    @rangarajuambuga-ew2bq 2 дня назад +24

    Wonderful speech Madam. I too join your suggestion to include Pattadakallu , Aihole and Badami caves in World heritage. Thanks for your suggestion.👏👏👏

  • @UdayKottur
    @UdayKottur 2 дня назад +27

    Extremely sensitive and relevant observation by MP (nominated), Smt.Sudhamurthy! PRIDE OF KARNATAKA!
    Trust our PM ji.
    It will be implemented on a War-footing.

  • @nithyanandashetty5561
    @nithyanandashetty5561 2 дня назад +4

    Amma, today Rajya sabha got its real person and salutes to your thoughts. Hope other members in rajya sabha will understand and learn the purpose of a member that nominated

  • @pushpasridhar635
    @pushpasridhar635 2 дня назад +5

    One sudha murty is enough to uplift our culture. Cho cute of u sudhama

  • @bhavanavijay1428
    @bhavanavijay1428 2 дня назад +21

    Madam Sudha Murthy is a very beautiful persona. Everyone can learn simplicity ,humility and how to have a charitable heart from her . We love her for what she does. A Great woman with a Great soul.

  • @AvanishMaiya-ol2uf
    @AvanishMaiya-ol2uf 2 дня назад +68

    Big bow to Sudhaakka

  • @anuradhakulkarni9563
    @anuradhakulkarni9563 День назад +1

    Sudha Murti ji Namaskar. Brilliant speech. You are role model for us. Our country needs people like you🙏🙏

  • @yoganandaynr1672
    @yoganandaynr1672 День назад

    ರಾಜ್ಯಸಭೆಯಲ್ಲಿ ಅದ್ಭುತವಾದ ಮಾತುಗಾರಿಕೆ.
    ಭಾರತದ ವೈಭವ ಹೆಚ್ಚಿಸುವ ಅಂಶಗಳ ಸಮರ್ಪಣೆ ಮಾಡಿದ ಮೇಡಂ ಸುಧಾಮೂರ್ತಿ ಯವರಿಗೆ ಧನ್ಯವಾದಗಳು.

  • @nagaveninv
    @nagaveninv 2 дня назад +10

    Happy at your concern and the very useful proposal at the five minutes maiden speech. We Kannadigas are proud of you, madam.

  • @beena1146
    @beena1146 2 дня назад +30

    I'm a congress supporter but a very big fan of Mrs Sudha Murthy❤❤

    • @hp.ramesh
      @hp.ramesh 2 дня назад +2

      Greatness knows no party boundaries.

  • @ponnappak.s.4620
    @ponnappak.s.4620 2 дня назад +5

    Jai Karnataka Jai Bharta Jai Modiji, Amma super speech. May Almighty shower same vigour ever.

  • @Jay198105
    @Jay198105 День назад +2

    ತೂಕದ ಮಾತು.. ಎತ್ತರವಾದ ವಿಚಾರಗಳು.. we have diamonds in india and we saw one such Diamond Today in Rajya sabha who gave a fantastic maiden speech for 11 minutes.
    Thank you for en-lighting us with valuable information.. on girls vaccination drive for cancer and broad scope of world heritage indian sites.
    🙏🏼🙏🏼🙏🏼.
    ಅನಂತ ಧನ್ಯವಾದಗಳು ನಿಮಗೆ. You taught us, how a maiden speech should be given which is simple, effective and content oriented.

  • @seethaashok4232
    @seethaashok4232 2 дня назад +32

    So humble n sweet

  • @User-wtq1234
    @User-wtq1234 2 дня назад +17

    Excellent speech for the first time from A True Politician Sudha Murthy amma 🙏❤️
    She is a truly inspiration and we need to see more more aspirational people like her in the Politics. ❤

  • @arpitaw5457
    @arpitaw5457 14 часов назад +1

    Proud of this brilliant member..Wish her a long healthy life ,she is doing so much for society. Wish many more take inspiration from her dedicated work.

  • @kiranbhaskar-kp6dx
    @kiranbhaskar-kp6dx День назад +1

    Great Human Being Always speaks with good heart for the good to the society. God give good health and amma we need people like you for our country future and progress

  • @ashishshrestha9477
    @ashishshrestha9477 2 дня назад +17

    Simple yet very elegant. What an encouraging way of deliverying impactful points within limited timeframe. #Respect

  • @lankasrinivas243
    @lankasrinivas243 2 дня назад +10

    Good to hear a productive submission ।. We sincerly wish people with this sort of visionary thought process should be in presidential chair .

  • @sscreations7350
    @sscreations7350 День назад +7

    I'm so happy,bcz there is no negative comments about her and her speech,this woman is most loved and respected woman in celebraties
    Respect sudhamurthy amma

  • @arpitahuddar6964
    @arpitahuddar6964 День назад +1

    So blessed are we to call sudha Murthy as our hubballi daughter , so brilliant, so honest in her act and speech... Infinite love you Madam.. ❤❤

  • @gurudbanavar
    @gurudbanavar 2 дня назад +10

    Adbhuta bhashana, nimma bhashanada prabhuddate bahala chenna. Dhanyavada galu..

  • @praveenarao1716
    @praveenarao1716 2 дня назад +14

    A big salute to Sudha Mam great lady God bless her abundantly 🎊🙏

  • @ABCXYZ.1987
    @ABCXYZ.1987 День назад +1

    I always love this Murthy's family. So, humble, patriotic, passionate etc etc.. :)

  • @aravindb8198
    @aravindb8198 2 дня назад +2

    What a beautiful speech. for the first time, felt great watching the parliament speech.

  • @ChandraShekar-hp6yk
    @ChandraShekar-hp6yk 2 дня назад +18

    Good suggestions madam,,🙏

  • @anitharao2722
    @anitharao2722 2 дня назад +12

    Thank you mam...Eye opener ..hope govt take these forward

  • @ajayrittimath9666
    @ajayrittimath9666 День назад +10

    ಮೊದಲ ಬಾರಿಗೆ ಸಂಪೂರ್ಣ ವಿಡಿಯೋ ನೋಡಿದ ಅನುಭವವಾಯಿತು. ನಿಮ್ಮಂಥವರು ಇಂತಹ ಸ್ಥಾನದಲ್ಲಿ ಇದ್ದರೆ, ದೇಶ ಅಭಿವೃದ್ಧಿಯಾಗಲು ಸಮಯ ತೆಗೆದುಕೊಳ್ಳುವುದಿಲ್ಲ.

  • @sirisamskruthi4991
    @sirisamskruthi4991 День назад +1

    Am totally speechless mam beacuse of your valuable thoughts..... Your a Diamond......

  • @somashekaraal6652
    @somashekaraal6652 2 дня назад +38

    Amma🙏super👌speech👍

  • @netravathi3286
    @netravathi3286 2 дня назад +9

    Thank you for your message 🙏

  • @bhaskartr4894
    @bhaskartr4894 День назад +1

    Excellent speach and we are very proud to be from Karnataka

  • @balarajucs
    @balarajucs День назад +1

    Hon'ble MP Mrs Sudha Murthy's nomination to the Rajya Sabha , is a great honour to the true patriots and people of Karnataka. She's a real GEM of a human being.

  • @rajendranidoni3739
    @rajendranidoni3739 2 дня назад +12

    Good message this type of people nomination to rajya sabha

  • @veerannagowda1474
    @veerannagowda1474 2 дня назад +20

    Supportive attitude great desire human with appreciable Public service. ❤

  • @rajaryan9976
    @rajaryan9976 2 дня назад +3

    Such wonderful thoughts and such pure perspective ❤ respect madam 🫡 Sudha Murthy Pride Of Karnataka

  • @jyothidesai1399
    @jyothidesai1399 2 дня назад +3

    Most capable person in Rajyasabha, valuable sujjestions given 🙏🙏🙏

  • @satishtalikota
    @satishtalikota 2 дня назад +16

    I hope Central Govt will take both Sudha Murthy ji suggestions seriously and let the respective Ministry announce working on it.

  • @kadalugowda
    @kadalugowda 2 дня назад +13

    Jai Amma

  • @user-eq6zr2tq1h
    @user-eq6zr2tq1h День назад +1

    Love to Sudhamurthy mam...she said she is new to politics but spoke all logical points and very much needed topics only that most politicians will not talk...❤❤❤

  • @knowyourchild9965
    @knowyourchild9965 2 дня назад +2

    Hats off sudha ma'am. No words to express about the depth in your knowledge, the vision in your thought process and the amount of research and hardwork that you have put in to every word that you speak. Literally speechless

  • @boregowdam1143
    @boregowdam1143 2 дня назад +9

    ಧನ್ಯವಾದಗಳು ತಾಯಿ

  • @user-qb4xf2kh9u
    @user-qb4xf2kh9u 2 дня назад +11

    Wonderful speech with lot of concern for the nation.long live sudamadam.

  • @KavitaGupta-rb9ql
    @KavitaGupta-rb9ql День назад +1

    Shatt shatt parnaam sudhaa moorthi ji.
    For the first time i have found someone talking about sooo valuable issue

  • @sdotdvg2082
    @sdotdvg2082 День назад +1

    Respected Sudhamurthiji
    This is the first time we have heard in Rajyasabha, very practical oriented experienced speech orated by sudhamurthy and valuable medical information especially for girls who are in 9 yrs to 15 years. Our country needs leader like you madam.

  • @bharathigirish1596
    @bharathigirish1596 2 дня назад +7

    Ma'am,Excellent point of cervical cancer prevention vaccinations to b brought to notice of government. You are a great lady,Great role model for all women, Tx

  • @prathibananjundiah368
    @prathibananjundiah368 2 дня назад +5

    Such beautiful speech 💕

  • @padmagopinath5788
    @padmagopinath5788 День назад

    Exciting , super intellectual speech with lots of information. She has Highlighted the quality of mother to the country. She deserves all appreciation n proud of her. My respectful pranams to Sudha Murthy madamgi.

  • @RanjiniGanesh
    @RanjiniGanesh День назад +1

    Madam has spoken so well. Given such valuable information & suggestions. I wish it is implemented. She is a precious diamond. Wish everyone in the parliament think like this and think of solutions and improving the Country's economic growth by introducing such innovative ideas.

  • @mruthyunjayasiddalingaiah7489
    @mruthyunjayasiddalingaiah7489 2 дня назад +3

    ಶರಣು ಶರಣಾರ್ಥಿ🙏ಶುಭ ದಿನ, ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 👍 ವಸುದೈವ ಕುಟಂಬಕಂ 🌍ಜೈ ಭಾರತಾಂಬೆ 🇮🇳

  • @sapthagiriprasad7412
    @sapthagiriprasad7412 2 дня назад +19

    This is what happens when deserving resources get opportunity in upper house.. This is an exceptional speech from her... Should the Upper house be free of Politicians..?? Maybe time will take its own turn...

  • @shakuntaladhurumraj2848
    @shakuntaladhurumraj2848 2 дня назад +4

    Sudha Murty you are a great inspiration to women all over the world. You are my role model. I love your advise. Best of luck an God bless you. 🙏❤️❤️

  • @BRMediaHouse
    @BRMediaHouse День назад +1

    ಮಾತೃ ಹೃದಯದ ಮಾಹಾಮಾತೆ ಶ್ರೀಮತಿ ಸುಧಾಮೂರ್ತಿ ಅವರಿಗೆ ಜಯವಾಗಲಿ🙏🏻

  • @blahblah1414
    @blahblah1414 2 дня назад +5

    Very nice speech, so sobre with simplicity..nice suggestions ...very informative ..she really deserve to b there.....our P m shd learn from Mrs Sudha Narayanmurti.

  • @alphabot4452
    @alphabot4452 2 дня назад +5

    SUDHA MURTHY JI IT WAS AN VERY PROFOUND SPEECH UR 1 st ONE IS VVGOOD WELL WE ALL ARE HERE TO LISTEN TO U MORE OFTEN & ALSO ALWAYS 🙏🏽🇮🇳🕉️👍🌷

  • @rafiqhavaldar7494
    @rafiqhavaldar7494 18 часов назад +1

    Hats off to Madum she raised very important points in first day. Health and tourism nice to here it. I am very sorry to say nobody raised these points till today. Thanks for this and congratulations for become member of Rajya Sacha of our country..

  • @Shrurav95
    @Shrurav95 День назад +2

    Amma we are here u dont worry ❤ rock.. ur wish u spk anything. We as ur son's and daughters always support u

  • @drchandanpillai4143
    @drchandanpillai4143 2 дня назад +15

    Must take very seriously implementation vaccines 🙏👍🇮🇳

  • @naganathacv638
    @naganathacv638 2 дня назад +11

    Suggestions super

  • @pavvmulgund5822
    @pavvmulgund5822 2 дня назад +3

    I am so happy sudha mam is in rajsabha has nominated member now its gonna good for karnataka❤

  • @veedaak1262
    @veedaak1262 2 дня назад +6

    This is the very informative and need of time. ಅಕ್ಕಾ, ಬಹಳ ತೂಕವಾದ ವಿಚಾರಗಳನ್ನು ಒಳ್ಳೇ ಜಾಗದಲ್ಲಿ ಇಟ್ಟಿರುವಿರಿ. ಇಷ್ಟೂ ವರ್ಷ ಕಳೆದರೂ ಈ ವೇದಿಕೆ ಇಷ್ಟು educative ಆಗಿರಲಿಲ್ಲ. ಕೇವಲ ಕೆಟ್ಟ ರಾಜಕೀಯವನ್ನೇ ಕೇಳಿಕೇಳಿ ಸದನದ ಗೋಡೆಗಳೆಲ್ಲ ಕೆಪ್ಪು ಗಟ್ಟಿ ಹೋಗಿದ್ದವು. Suuuuuper ಡೆಬ್ಯೂ 🎉🎉🎉