ಚೀನಾಗೇ ಬಿಗ್ ಚಾಲೆಂಜ್‌! | HD Kumaraswamy | PM Modi | Cabinet Committee | Masth Magaa | Amar Prasad

Поделиться
HTML-код
  • Опубликовано: 2 окт 2024

Комментарии • 411

  • @MasthMagaa
    @MasthMagaa  3 месяца назад +63

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @channappahugar2492
    @channappahugar2492 3 месяца назад +363

    ನಮ್ಮ ಕರ್ನಾಟಕದ ಮತ್ತೊಬ್ಬ ಪ್ರಭಾವಿ ಕುಮಾರ್ ಅಣ್ಣಗೆ ಶುಕ್ರ ದೆಸೆ ಶುರು ಆಗಿದೆ ಪುಣ್ಯಕ್ಕೆ ಕಾಮೆಂಟ್ ಬಾಕ್ಸ್ ಒಳಗೆ ಯಾರು ಇನ್ನೂ ಇದು ಕಾಂಗ್ರೆಸ್ ಜೆಡಿಎಸ್ ಚಾನೆಲ್ ಅಂತ ಓಡಿ ಬಂದಿಲ್ಲ ಇನ್ನೂ 😂 ಪಕ್ಷಾತೀತವಾಗಿ ನೇರವಾಗಿ ಸುದ್ದಿ ಬಿತ್ತರ ಮಾಡುವ ಅಮರ ಪ್ರಸಾದ ಸರ್ಗೆ ಸೆಲ್ಯೂಟ್ 👌

    • @mahammedazeem4321
      @mahammedazeem4321 3 месяца назад +4

      Adikaraswami✔️😂😂😂

    • @manjunathavsmanjunathavs3829
      @manjunathavsmanjunathavs3829 3 месяца назад

      ​@@mahammedazeem4321ಕಟಾಕಟ್ ಓಸಿ ಗಿರಾಕಿ ಬಂತು

    • @reddy3958
      @reddy3958 3 месяца назад +15

      Nimdukki chiddaramayya 9000000 savira koduthare anthe kata kat kata kat

    • @nandini9979
      @nandini9979 3 месяца назад +2

      ​@@mahammedazeem4321nindu lekka ila.bidi yendu congrss vote bank nivu

    • @vikasdgowda7981
      @vikasdgowda7981 3 месяца назад +3

      ​@@mahammedazeem4321dk brother's nivu urkole beku 😂😂

  • @harishaharisha4966
    @harishaharisha4966 3 месяца назад +193

    ಕುಮಾರ ಸ್ವಾಮಿಯಂತಹ ಓಳ್ಳೆ ಕೆಲಸಗಾರ ಇನ್ನೊಬ್ಬನಿಲ್ಲ ಅವರಿಂದ ಕರ್ನಾಟಕ್ಕಕ್ಕೆ ಓಳ್ಳೆಯ ಕೆಲಸಗಳು ಆಗಲಿ

    • @ganeshbilgunde2337
      @ganeshbilgunde2337 3 месяца назад +10

      ಕರ್ನಾಟಕ ಕ್ಕೆ ಅಲ್ಲ ಅಣ್ಣಾ ಸಂಪೂರ್ಣ ಭಾರತಕ್ಕೆ ಒಳೆಯದು ಆಗಲಿ ❤

    • @pradeepkgowda2245
      @pradeepkgowda2245 3 месяца назад

      Howdu bidappa nimma kumaranna ellu nodilla

    • @thimmegowda8779
      @thimmegowda8779 2 месяца назад

      ​@@pradeepkgowda2245ಫೋಟೋ ಕೊಡ್ಲಾ ನೋಡೋಕೆ

  • @ArunKumar-mb3pt
    @ArunKumar-mb3pt 3 месяца назад +286

    H D ಕುಮಾರಸ್ವಾಮಿ ಒಳ್ಳೇ ಮನಸ್ಸಿನ ವ್ಯಕ್ತಿ
    ಒಳ್ಳೇ ಕೆಲಸಗಾರ್ ಕೂಡ.
    ಎಲ್ಲ ಒಳ್ಳೆಯದು ಆಗಲಿ.. ಜೈ ಕರ್ನಾಟಕ ❤

    • @Hegde-
      @Hegde- 3 месяца назад

      kari idli😂

    • @munnamustha2438
      @munnamustha2438 2 месяца назад

      Kaama manasina family😂😂😂

    • @kirandevaraju...
      @kirandevaraju... 2 месяца назад

      ​@@munnamustha2438ohh saabina😂😂😂😂

  • @ShivappaMithare
    @ShivappaMithare 3 месяца назад +100

    ಒಳ್ಳೆಯ ಬೆಳೆವನಿಗೆ ಕುಮಾರಸ್ವಾಮಿ ಪ್ರಭಾವಿ ನಾಯಕ ನಾಗುವ ಅರ್ಧಥೆ ಇದೆ ❤❤

  • @chandrupujari7331
    @chandrupujari7331 3 месяца назад +232

    ಕೆಲಸಗಾರ ಕುಮಾರಣ್ಣ. ಜವಾಬ್ದಾರಿ ನಿಭಾಸುತಾರೆ. ಶುಭವಾಗಲಿ

  • @shekharpatil459
    @shekharpatil459 3 месяца назад +22

    ಕರ್ನಾಟಕದಲ್ಲಿ ಜೆಡಿಎಸ್ ಕಟ್ಟಲು ಇದು ಒಳ್ಳೆಯ ಅವಕಾಶ ಜೈ ಕುಮಾ ,ರನ್ನ,

  • @Deshfirst81
    @Deshfirst81 3 месяца назад +80

    I appreciate kumaranna administration 🙏🏻

  • @harishnayak5139
    @harishnayak5139 3 месяца назад +37

    ಚನ್ನಪಟ್ಟಣದ ಬೈ ಎಲೆಕ್ಷನ್ ತುಂಬಾ ರೋಚಕವಾಗಿರುತ್ತದೆ..

  • @bizvedios
    @bizvedios 3 месяца назад +90

    Hdk ಗೆ ಮತ್ತು ನಮ್ಮ ರಾಜ್ಯಕ್ಕೆ ಒಳ್ಳೆದಾಗಲಿ

  • @muttumadihalli8432
    @muttumadihalli8432 3 месяца назад +72

    Kumaranna jai

  • @arunmunirajtmmtmm4201
    @arunmunirajtmmtmm4201 3 месяца назад +79

    ಜೈ ಕುಮಾರಣ್ಣ ಜೈ ಜೆಡಿಎಸ್, ಕುಮಾರಣ್ಣನವರು ಕೆಲಸಗಾರರು ನಿಭಾಯಿಸುತ್ತಾರೆ

  • @maheshracky7324
    @maheshracky7324 3 месяца назад +64

    ಜೈ ಮೋಧೀಜಿ ಜೈ ಕುಮಾರಣ್ಣ

  • @ab20037
    @ab20037 3 месяца назад +41

    All the best Kumaranna
    Hope Karnataka Develops faster with India 🇮🇳♥️

  • @shashikumargowda5766
    @shashikumargowda5766 3 месяца назад +75

    ❤❤❤❤ Kumaranna HDK.

  • @ManoharKotrannavar.
    @ManoharKotrannavar. 3 месяца назад +55

    ಅತ್ಯುತ್ತಮ ಅವಕಾಶ.
    ಕುಮಾರಸ್ವಾಮಿ ಯವರು ಇದನ್ನು ಉಪಯೋಗಿಸಿಕೊಂಡು ಉತ್ತಮ ಗುಣಮಟ್ಟದ ಸಾಧನೆ ಮಾಡಿ ಹೆಸರು ಗಳಿಸಲಿ.

    • @Lokananth_5
      @Lokananth_5 3 месяца назад +2

      @@ManoharKotrannavar. Houdu...next Kumaranna prabhava en idru US Presidential elections mele..

    • @ManoharKotrannavar.
      @ManoharKotrannavar. 3 месяца назад +2

      @@Lokananth_5 ನಿಮ್ಮ ಇಚ್ಛೆಯಂತೆ ಆಗಲಿ.👍

  • @rekhac1616
    @rekhac1616 3 месяца назад +106

    ಸದವಕಾಶ, ಚೆನ್ನಾಗಿ ಕೆಲಸ ಮಾಡಬೇಕು

  • @sathish.c8549
    @sathish.c8549 3 месяца назад +160

    ನಮ್ಮ ಕುಮಾರಣ್ಣ 🤩

  • @pranavcacharya4288
    @pranavcacharya4288 3 месяца назад +61

    Kumaraswamy is a lucky person
    2seats union minister
    37 seats cm

    • @AbhishekM-kv6ew
      @AbhishekM-kv6ew 3 месяца назад +21

      BJP won 10 seats in Mysore because of him

    • @manjunathb360
      @manjunathb360 3 месяца назад +9

      Exactly Always good vision with kind heart lead to success With noisless

    • @narayanaswamycm1870
      @narayanaswamycm1870 3 месяца назад +4

      Good luck BJP JDS

    • @Lokananth_5
      @Lokananth_5 3 месяца назад +1

      @@pranavcacharya4288some are born lucky like Kumaranna...Yogi padiddu yogige bhogi padiddu bhogige..

  • @DineshHonakere
    @DineshHonakere 3 месяца назад +46

    Namma HDK❤

  • @user-ct1zk3bo1k
    @user-ct1zk3bo1k 3 месяца назад +24

    ಕರ್ನಾಟಕ ಅಭಿವೃದ್ಧಿ ಮಾಡಲಿ, ಕುಮಾರಣ್ಣ 🙏🙏🙏

  • @Sachindevegowda
    @Sachindevegowda 3 месяца назад +55

    Kumaranna ❤❤

  • @shakthidharanp.v8030
    @shakthidharanp.v8030 3 месяца назад +60

    Jds will replace congress party in karnataka

    • @Yeshvanth-649rvp
      @Yeshvanth-649rvp 3 месяца назад +2

      Masth joke. E dashakada dodda joke idu

    • @thilakgowda6213
      @thilakgowda6213 3 месяца назад +2

      Impossible 😂😂

    • @kannadigagv4394
      @kannadigagv4394 3 месяца назад +7

      S replace agbaeku... Jds full majarioty halli adikaraa kkae barbaeku nanu bjp supporter agi... Haelta edini

    • @thilakgowda6213
      @thilakgowda6213 3 месяца назад +1

      @@kannadigagv4394 Congress is very strong
      If bjp comes to power they don't give good governance in Karnataka

    • @mithunus6953
      @mithunus6953 3 месяца назад +1

      JDS is our soil party

  • @darshanhl009
    @darshanhl009 3 месяца назад +30

    All the best kumaranna ...❤

  • @jayanadikatd1109
    @jayanadikatd1109 3 месяца назад +31

    Jai anna

  • @lakshmiks6561
    @lakshmiks6561 3 месяца назад +37

    Jai H D k 💪

  • @narayanarv2363
    @narayanarv2363 3 месяца назад +9

    ನಮ್ಮ ಕುಮಾರಣ್ಣವರಿಗೆ ಸಂದ ದೊಡ್ಡ ಗೌರವ ಆಗಿದೆ. ಇವರನ್ನು ಟೀಕಿಸುವವರಿಗೆ ಇದು ತಕ್ಕ ಉತ್ತರವಾಗಿದೆ ಅನ್ನೋದರಲ್ಲಿ ಯಾವ ಸಂಶಯವಿಲ್ಲ-ಜೈ ಕುಮಾರಣ್ಣ 🙏

  • @shivanna6486
    @shivanna6486 3 месяца назад +40

    Jai HDK.

  • @atsubbegowda
    @atsubbegowda 3 месяца назад +12

    ಶುಭವಾಗಲಿ

  • @shyleshkful
    @shyleshkful 3 месяца назад +31

    Visl ಭದ್ರಾವತಿ ಸ್ಟೀಲ್ ಪ್ಲಾಂಟ್ ಉಳಿಸಿ ಕುಮಾರಣ್ಣ

  • @BheemasenaSN
    @BheemasenaSN 3 месяца назад +37

    ಯಾಮಾರುದ್ರೆ ಕುಮಾರಸ್ವಾಮಿ ಪ್ರಧಾನ ಮಂತ್ರಿ ಕುರ್ಚಿಗೂ ಕೂರಬಹುದು

    • @harishhari5643
      @harishhari5643 3 месяца назад +2

      😂😅

    • @sudeeppatil361
      @sudeeppatil361 3 месяца назад +2

      Howdu agabahudu 💯💯💯🙏🙏🙏❤️❤️❤️

    • @grsravi72
      @grsravi72 3 месяца назад +1

      😂😂😂

    • @PrakashPrakash-ej7dd
      @PrakashPrakash-ej7dd 3 месяца назад +1

    • @gkrishnegowdagarakahally2437
      @gkrishnegowdagarakahally2437 3 месяца назад

      ಯಾಮಾರುದ್ರೆ ಏನ್ ಬಂತು ಗುರು.
      ಪ್ರಧಾನಿಯಾಗುವ ಎಲ್ಲ ಅರ್ಹತೆ, ಯೋಗ್ಯತೆ ಕುಮಾರಣ್ಣಂಗಲ್ಲದೇ ಬೇರಾವ ಕನ್ನಡಿಗರಿಗರಿದೆ..

  • @chandrushekar9763
    @chandrushekar9763 3 месяца назад +27

    Jai hdk❤❤❤🔥🔥🔥q

  • @laxmikanthapuskal9923
    @laxmikanthapuskal9923 3 месяца назад +16

    Olle avakasa, future development my country

  • @ajjystylecooking6221
    @ajjystylecooking6221 3 месяца назад +24

    ❤️❤️❤️HDK❤️❤️❤️ಸೂಪರ್

  • @padmavathikarkada4229
    @padmavathikarkada4229 3 месяца назад +14

    Need to support the Talent...from wherever he or she may be.. you can't redicule this as Dynasty.

  • @kirangowdru847
    @kirangowdru847 3 месяца назад +12

    He will be play vital role in upcoming days.jai kumaranna❤

  • @tarapm8160
    @tarapm8160 3 месяца назад +15

    Good hearted and hardworking people must get opportunities. Keep it up❤

  • @mayappap.h5994
    @mayappap.h5994 3 месяца назад +6

    ಖಂಡಿತ ಒಳ್ಳೆಯ ಕೆಲಸ ಮಾಡುತ್ತಿರುವ ಈ ನಮ್ಮ ಕುಮಾರಸ್ವಾಮಿಯ ಅವರು ಒಳ್ಳೆಯ ಕೆಲಸ ಮಾಡುವ ನಂಬಿಕೆ ಇದೆ ❤🎉🎉

  • @chaithrac43
    @chaithrac43 3 месяца назад +35

    Hdk sir King mandya anna❤❤🎉🎉

  • @ravikhanapursk2675
    @ravikhanapursk2675 3 месяца назад +33

    Congratulations sir 💐

  • @srinivaskannadiga
    @srinivaskannadiga 3 месяца назад +35

    ರೊಚ್ಚಿಗೆದ್ದ ಕುಮಾರಣ್ಣ 😂😂

  • @vasudevarao8481
    @vasudevarao8481 3 месяца назад +9

    Shri kumarswamy sir, this is a golden opportunity for you. Hope you will do the country

  • @annayyan5308
    @annayyan5308 3 месяца назад +29

    ಜೈ ಕುಮಾರಣ್ಣ 💐💐💐💐🙏🙏🙏🙏

  • @Ernst_Eru_
    @Ernst_Eru_ 3 месяца назад +6

    Future days jds will merge with bjp

  • @monster6494
    @monster6494 3 месяца назад +34

    ಕುಮಾರಣ್ಣ❤❤❤❤❤

  • @Iamchannu
    @Iamchannu 3 месяца назад +6

    ಅಣ್ಣಾ ಎಲ್ಲಾ ಕರೆಕ್ಟ್ ಹೇಳಿದಿ ಲಾಸ್ಟ್ ಒಂದ ಒಂದ ಮಾತ ಐತಲ್ಲ ಇದು ಬೇಕಿತ್ತು ಮಾದಲು

  • @shivufrom9720
    @shivufrom9720 3 месяца назад +6

    ಇವ್ರು ಜೆಡಿಎಸ್ ಬಿಟ್ರೆ ಇವ್ರು ಎಲ್ಲೊ ಹೋಗ್ತಾರೆ 😊

  • @bkrishnaiah2062
    @bkrishnaiah2062 3 месяца назад +12

    ದೇಶಕ್ಕೆ 5 ಕೋಟಿ ಜನಕ್ಕೆ ಕೆಲಸ ಕೊಡ್ಬೇಕು

  • @shakthidharanp.v8030
    @shakthidharanp.v8030 3 месяца назад +28

    He is best man in family

  • @kumarbvijaya
    @kumarbvijaya 3 месяца назад +5

    Good knowledge about finance have kumarswany

  • @jsomashekara5777
    @jsomashekara5777 3 месяца назад +3

    Modi and Amitshah are masters in political strategies. Except Bengaluru BJP has little influence in vokkaliga belt. But BJP has good hold in North Karnataka and other constituencies. Congress had plans to destroy JDS and checkmate BJP in North Karnataka. In 2023 Congress almost succeeded in it's plans using it's guarantee offers. HDK was well aware of Congress plans and joined with BJP in fighting Loksabha elections. That was a good decision and inspite of guarantees Congress got only 9 seats. Modji is well aware that weak JDS will help Congress to take control of old Mysore region. So Modiji will give importance to HDK.

  • @rameshc6074
    @rameshc6074 3 месяца назад +4

    ಅಯ್ಥಣ್ಣ ಒಳ್ಳೆದಾಗ್ಲಿ

  • @Manaabhi
    @Manaabhi 3 месяца назад +21

    Thats y regional party is important in a state

  • @ravireddy3197
    @ravireddy3197 3 месяца назад +4

    He is having that capacity leading 10 -15back he has given Gujrat statement modiji under stood his mentality so he has given big responsibility

  • @ravishankar3694
    @ravishankar3694 3 месяца назад +2

    We belive HDK wil do good for India and Karnataka, bcs he is a talented and experienced ex CM.

  • @kadalugowda
    @kadalugowda 3 месяца назад +8

    Jai HDK

  • @devarajubs7870
    @devarajubs7870 3 месяца назад +11

    ಕೆಲಸಗಾರ ಹಳೇ ಫ್ಯಾಕ್ಟರಿ ಅಭಿರುದ್ಧಿ ಮಾಡಲಿ ಅಭಿನಂದನೆಗಳು 😅😅

  • @sanjuhanamashetti4204
    @sanjuhanamashetti4204 3 месяца назад +35

    ಒಳ್ಳೆ ಕೆಲಸಗಾರ

  • @grmrthhegde
    @grmrthhegde 3 месяца назад +1

    ಧನ್ಯವಾದಗಳು... ಒಳ್ಳೆಯ ವಿಚಾರ...

  • @hareeshbhat2571
    @hareeshbhat2571 3 месяца назад +4

    kumaranna is in fire🤣🤣🤣

  • @naveenc2126
    @naveenc2126 3 месяца назад +5

    Jai kumarnna

  • @jayanthijayanthi1655
    @jayanthijayanthi1655 3 месяца назад +6

    Superb kumaranna ollolle kelsa maadi innu olle hesru maadi nam karnataka na innu utthungakke thagondogi jai modiji..

  • @Yogeshkt-gl3po
    @Yogeshkt-gl3po 3 месяца назад +5

    Kumaranna should reach the gole boom boom boom we hope❤❤❤❤❤❤

  • @mcsrao
    @mcsrao 3 месяца назад +2

    ನಮ್ಮ ರಾಜ್ಯದ ಯುವಕರು ಉದ್ಯೋಗದಾತ ರಾಗಬೇಕಾದ ಅನಿವಾರ್ಯತೆ ಇದೆ...

  • @guruprasadmd4307
    @guruprasadmd4307 3 месяца назад +3

    He is not like siddu who always talks about 10kg free rice🤣 kumaranna having very good vision.

  • @sunilkumargowdasunil6737
    @sunilkumargowdasunil6737 2 месяца назад +1

    ಜೈ ಮೋದೀಜಿ ಜೈ ಕುಮಾರಣ್ಣ

  • @ChandraSekhar-tv5qi
    @ChandraSekhar-tv5qi 3 месяца назад +1

    Kumaranna Best candidate and Good Humanbee 🎉🎉🎉

  • @sudheerkumarlkaulgud7521
    @sudheerkumarlkaulgud7521 3 месяца назад +5

    ಒಳ್ಳೆಯ ಸಂಗತಿ..... ಧನ್ಯವಾದಗಳು

  • @kirank1012
    @kirank1012 3 месяца назад +1

    Much appreciated and seasoned politician. Always keep the documents ready.

  • @aimisias.8953
    @aimisias.8953 3 месяца назад +3

    ರಾಜ್ಯ BJP ಸಂಸದರು = H D ಕುಮಾರ ಸ್ವಾಮಿ🎉🎉🎉🎉🎉

  • @ravireddy3197
    @ravireddy3197 3 месяца назад +10

    Kumar Swamy is much more better than any other BJP or Congress MPs

  • @murugen1981
    @murugen1981 3 месяца назад +4

    9:31 ಅದು ರಾಜಕೀಯ ಬಿಡಿ... ಒಳ್ಳೆ ಆಡಳಿತ ಕೊಡಲಿ.

  • @umeshkl4202
    @umeshkl4202 3 месяца назад +16

    Great

  • @ravikumarramaiah4766
    @ravikumarramaiah4766 3 месяца назад +1

    Karnataka people are smart, hard working, Kumaranna isVERY honest in his work and true to PM modiji, BJP and MOTHER INDIA, so Kumaranna work hard and achieve success asap

  • @sampathkrishnab6925
    @sampathkrishnab6925 3 месяца назад +5

    Sir national partys ge kutumba anivarya alla, but regional partys are stand on family only in all states, it is not an exception to karnataka...

  • @SreedharKrishnaMurthy
    @SreedharKrishnaMurthy 3 месяца назад +1

    This s great opportunity for HDK and Karnataka to serve the nation and participate in the national development! Modiji knows to whom a particular responsibility and how one’s abilities could be tested and moulded in nation building! Kumaraswamy had earned a good name for being efficient and pro people!
    Steel Industry is the backbone of industrialisation and major a contributor for GDP, job creation and export earnings. As Modiji has visualised and set the task of competing with China! This is great challenge and opportunity to HDK prove himself and contribute to may development. If he can revive VISL and turn it around, it would be a feather in the cap of HDK and serve ppl of Karnataka as well.

  • @ravikumarravikumar4117
    @ravikumarravikumar4117 3 месяца назад +4

    Nammakumaranna gets a chance to learn. Let him shine

  • @chandrashekharanj5933
    @chandrashekharanj5933 3 месяца назад +5

    Good job kumaranna🎉

  • @chandrashekar3179
    @chandrashekar3179 3 месяца назад +3

    All the best Kumaranna.Congratulations.👍👌🙏💐

  • @mahalinggaddi9037
    @mahalinggaddi9037 3 месяца назад +3

    HD Kumarwamy is good worker

  • @SudarshanBv-v5m
    @SudarshanBv-v5m 3 месяца назад +8

    HDK 🔥🔥🔥

  • @SanthoshKumar-bg9hn
    @SanthoshKumar-bg9hn 3 месяца назад +1

    Nam boss Kumaranna ♥️💐

  • @pradvinvr3360
    @pradvinvr3360 3 месяца назад +5

    ಜೈ ಕುಮಾರಣ್ಣ

  • @kathani7504
    @kathani7504 3 месяца назад +3

    Uttara karanataka devloped bagge video madi

  • @nareshab-xu5ou
    @nareshab-xu5ou 3 месяца назад +3

    Jai HDK😊

  • @manjunathsh7066
    @manjunathsh7066 3 месяца назад +2

    Mandya district all 7 thaluk galalli eruva unemployed galige udyoga siguva thara industry galanna haksi pls pls

  • @RamaReddyMK
    @RamaReddyMK 3 месяца назад +1

    Jaikumarannasuper😮 3:24

  • @jagadishhai1881
    @jagadishhai1881 3 месяца назад +7

    Super hdk work in saporting PRAIMINISTER Modiji ji

  • @darukeshyathad8986
    @darukeshyathad8986 3 месяца назад +3

    God bless you kumaranna

  • @somashekarkariappa2203
    @somashekarkariappa2203 3 месяца назад +2

    Excellent beginning ,keep going
    Success always assured for hard work and perseverance

  • @guruprasadmd4307
    @guruprasadmd4307 3 месяца назад +1

    He is not like siddu who always talks about 10kg free rice🤣 kumaranna having very good vision.

  • @KSP_Basavaraj
    @KSP_Basavaraj 3 месяца назад +4

    Hdk❤

  • @srinivasann9638
    @srinivasann9638 3 месяца назад +1

    Jai kumaranna nimmanna neglect madidavarigella aata eega aadisibidi.

  • @lordgamer2.043
    @lordgamer2.043 3 месяца назад +2

    Pune bengalore greenfield express highway pls. When start road work., land acquisition pls.

  • @RajeshRajesh-v8q
    @RajeshRajesh-v8q 3 месяца назад +3

    Kumarran best person

  • @prajupraja2682
    @prajupraja2682 3 месяца назад +1

    Congratulations

  • @chethangowda3461
    @chethangowda3461 3 месяца назад +1

    Super

  • @MC-io4fg
    @MC-io4fg 3 месяца назад +1

    Nivu yake mallikarjun kharge and Priyanka kharge hella dynasty politics

  • @munishamireddy8434
    @munishamireddy8434 3 месяца назад +2

    God bless you Kumarnna

  • @vasanthachar9537
    @vasanthachar9537 3 месяца назад +11

    Hope Kumaranna will do good to the nation