Yakshagana, ಯಕ್ಷಗಾನದ ಅಪೂರ್ವ ಅನುಭವಗಳೊಂದಿಗೆ ಉಜಿರೆ ಶ್ರೀ ಅಶೋಕ ಭಟ್ ರವರ ಅಂತರಾಳದ ಮಾತುಗಳೊಂದಿಗೆ ತಮ್ಮ ಮುಂದೆ..

Поделиться
HTML-код
  • Опубликовано: 29 авг 2022
  • ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸಂಘಟಕರು, ಯಕ್ಷಗಾನ ಅಂದು ಇಂದು ಮುಂದು ವಿಶೇಷ ವಿಮರ್ಶೆಯೊಂದಿಗೆ ಅವರ ಅನುಭವದ ಮಾತುಗಳು ನಿಮಗಾಗಿ ವೀಕ್ಷಿಸಿ. ಉಜಿರೆ ಶ್ರೀ ಅಶೋಕ ಭಟ್ ಅವರ ಹೃದಯಾಂತರಾಳದ ಮಾತುಗಳು, ವಿಶೇಷ ವ್ಯಕ್ತಿಗಳ ವಿಶೇಷ ಸಾಧನೆ ಪರಿಚಯ ಸಂಚಿಕೆಯಲ್ಲಿ ಯಕ್ಷಗಾನ ಕಲೆಯಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಮಾತಿನ ಮಂಟಪ ಕಟ್ಟುತ್ತಿರುವ ಉಜಿರೆಯ ಅಶೋಕ ಭಟ್ ಅವರೇ ನಮ್ಮ ಇವತ್ತಿನ ಅತಿಥಿ..
    ಯಕ್ಷಗಾನ ಕಲೆ ಅಂದು-ಇಂದು-ಮುಂದು ಎಂಬ ವಿಷಯದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಅತ್ಯಂತ ಮನೋಜ್ಞವಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಶ್ರೀಯುತ ಅಶೋಕ ಭಟ್ ಉಜಿರೆ ಅವರು..
    ತನ್ನ ಜೀವನವನ್ನೇ ಯಕ್ಷಕಲೆಗೆ ಮೀಸಲಿಟ್ಟ ಇವರು ಹಲವೊಮ್ಮೆ ವಿವಾದಕ್ಕೊಳಪಟ್ಟರೂ ಅವರು ಅಂತಃಕರಣದ ಮಾತುಗಳು ಖಂಡಿತವಾಗಿಯೂ ಸತ್ಯ ಹಾಗೂ ಮುಂದಿನ ದಿನಗಳಲ್ಲಿ ಯಕ್ಷಗಾನ ಕಲೆಯನ್ನು ಬೆಳೆಸಿ ಉಳಿಸುವಲ್ಲಿ ತುಂಬಾ ಸಹಕಾರಿಯಾಗಿವೆ..
    ಇಂದು ಯಕ್ಷಗಾನ ಕಲಾವಿದರು ಅಲ್ಪಸ್ವಲ್ಪ ಕಲಿತು ರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಶೋಚನೀಯ..!! ಎಂದರು
    ಕಲೆಯನ್ನು ಪ್ರೇರಕರಿಗೆ ಮೆಚ್ಚುಗೆಯಾಗುವಂತೆ ಆಡಿ ತೋರಿಸ ಬೇಕಾದರೂ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಅದಕ್ಕೆ ಅಪಚಾರ ಆಗದಂತೆ ಆಡಿತೋರಿಸಬೇಕು.. ಆಧುನಿಕ ಭರಾಟೆಯಲ್ಲಿ ಮೂಲ ಸಂಸ್ಕೃತಿ ಸಂಪ್ರದಾಯ ಮುರಿಯುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು..
    ಸ್ತ್ರೀ ಪಾತ್ರಗಳಿಗೆ ಸ್ತ್ರೀಯರನ್ನೇ ಬಳಸುವ ಪ್ರಯೋಗ ಅಷ್ಟೇನೂ ಪ್ರೋತ್ಸಾಹದಾಯಕವೂ ಅಲ್ಲ.. ಸ್ತ್ರೀ ಯರಿಗೆ ಅವರದ್ದೇ ಆದ ಮಿತಿಗಳಿವೆ.. ವೈಜ್ಞಾನಿಕ ಶಾಸ್ತ್ರೀಯ ಕಾರಣಗಳಿದ್ದು ಅದು ಪ್ರೋತ್ಸಾಹದಾಯಕ ಅಲ್ಲವೆಂದರು..
    ಮಾಧ್ಯಮಗಳಲ್ಲಿ ಅವಹೇಳನಕ್ಕೆ ಜಾಹೀರಾತುಗಳಿಗೆ ಕೆಲವು ಅರೆಬೆಂದ ಕಲಾವಿದರು ಕಾರಣ ಎಂದರು.. ಕಲಾವಿದರು ಕಲೆಯನ್ನು ಪ್ರೀತಿಸಬೇಕು.. ಕೇವಲ ಹಣಕ್ಕಾಗಿ ಕಲೆಯನ್ನು ಮಾರಬಾರದು.. ಪ್ರಕೃತ ಯಕ್ಷಗಾನ ಕಲೆಗೆ ಪ್ರೋತ್ಸಾಹವೂ ಹಣಕಾಸಿನ ಆದಾಯವೂ ವಿಪುಲ ಇದೆ.. ಹಾಗಾಗಿ ಕೇವಲ ಹಣಕ್ಕಾಗಿ ಕಲೆಯನ್ನು ಮಾರುವುದು ಸರಿಯಲ್ಲ ಎಂದು ತನ್ನ ಮನದ ಭಾವನೆಗಳನ್ನು ಹಂಚಿಕೊಂಡರು..
    ಶಿವರಾಮ ಕಾರಂತರು ಬ್ಯಾಲೆ ನೃತ್ಯವನ್ನು ರಂಗಕ್ಕೆ ಇಳಿಸಿ ಯಶ್ವಸಿಯಾದರು ಎಂದು ಸ್ಮರಿಸಿದರು..
    ಸ್ತ್ರೀಯರು ಹಿಂದೆ ೧೮ಮೊಳದ ಸೀರೆಯನ್ನು ಕಚ್ಚೆ ಉಡುತ್ತಿದ್ದ ಮಹನೀಯರನ್ನು ಕೃತಜ್ಞತೆಯಿಂದ ಸ್ಮರಿಸಿದರು..
    ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ವೀಕ್ಷಿಸಿ ನಿಮ್ಮ ಅಭಿಪ್ರಾಯ ತಿಳಿಸಿ
    ಇಂದು ಸಂಜೆ 7.೦೦ ಗಂಟೆಗೆ ಸರಿಯಾಗಿ ಮಂಗಳೂರು ಸಮಾಚಾರ ವಾಹಿನಿಯ ಮೂಲಕ ಬಿತ್ತರಗೊಳ್ಳಲಿರುವುದು.
    Mangalore Samachar..
    / @mangaloresamachar9338
  • РазвлеченияРазвлечения

Комментарии • 20

  • @dineshbangera8670
    @dineshbangera8670 9 месяцев назад +6

    ಸಂದರ್ಶಕರು ಸ್ವಲ್ಪ ಮಾತು ಕಡಿಮೆ ಮಾಡಬೇಕಿತ್ತು. ನಡುನಡುವೆ ಬಾಯಿ ಹಾಕುತ್ತಿದ್ದರೆ ಹೇಳಿದ್ದನ್ನೇ ಹೇಳುತ್ತಿದ್ದರೆ ಸಂದರ್ಶನದ ಗಂಭೀರತೆ ಕೆಡುತ್ತದೆ

  • @ushadevin1254
    @ushadevin1254 Год назад +3

    ಯಕ್ಷಗಾನದ ಪ್ರಸ್ತುತ ಅವಸ್ಥೆಯನ್ನು ನುಡಿದಿದ್ದಾರೆ. ಸಂದರ್ಶನ ಇನ್ನು ಕೇಳಬೇಕೆನಿಸುತ್ತದೆ.👍👍🙏

  • @sudharshanvailaya7300
    @sudharshanvailaya7300 Год назад +3

    ಒಳ್ಳೆ ವಿಶ್ಲೇಷಣೆ ಅಶೋಕ್ ಭಟ್ ಸರ್.... ನಿಮ್ಮ ಮಾತು ಕೇಳುದೇ ಚೆಂದ

  • @ramkrishna1951
    @ramkrishna1951 Год назад +3

    ಅಶೋಕ್ ಭಟ್ ರವರ ಅನುಭವದ ಮಾತುಗಳು 👌👌👌

  • @prakashk7975
    @prakashk7975 Месяц назад +1

    Ashoka Bhatta rige
    Namskaragalu
    I like you so much

  • @shileshacharya210
    @shileshacharya210 5 месяцев назад +1

    ಅಶೋಕ್ ಭಟ್ ಉಜಿರೆ ಅವರ ಅನುಭವಕ್ಕೆ ಅಭಿನಂದನೆಗಳು 🙏

  • @swarabharatha5953
    @swarabharatha5953 Год назад +3

    ಸೂಪರ್ ಅಶೋಕ್ ಭಟ್ಟರೇ

  • @aloysiusdsouza5417
    @aloysiusdsouza5417 7 месяцев назад +2

    ಬಡಗಿನ ಖ್ಯಾತನಾಮರು ಹೇಳಿರುವ ಮಾತು __ ನಾನು ತೊಡಗಿಸಿಕೊಂಡಿರುವ ಯಕ್ಷಗಾನ ಬೇರೆ . ಹೊರಗಿನ ರಂಗಮಂದಿರಲ್ಲಿ ಕಾಣಸಿಗುವ ಯಕ್ಷಗಾನ ಬೇರೆ.

  • @shrikrishnaj6246
    @shrikrishnaj6246 Месяц назад +1

    ಸಂದರ್ಶಕರು ಸರಿ ಇಲ್ಲಾ...... ಪ್ರಶ್ನೆ ಕೇಳಿ ಉತ್ತರ ಹೇಳ್ತಾ ಇರುವಾಗ ಮಧ್ಯೆ ಮಾತನಾಡುವವರು ಸಂದರ್ಶಕರೇ ಅಲ್ಲ....

  • @user-oi7ze1cw1c
    @user-oi7ze1cw1c 5 месяцев назад +3

    Ujiry.no.1..huachha.

  • @anantkamat4863
    @anantkamat4863 8 месяцев назад +2

    ಮುಖ್ಯ ವ್ಯಕ್ತಿ ಯಾರು ಸಂದರ್ಶಕ ಯಾರು ಅಂತ ಗೊತ್ತಾಗ್ತಿಲ್ಲ ಇಲ್ಲಿ

  • @shobharaghupathi9346
    @shobharaghupathi9346 10 месяцев назад +2

    Interviewer could have talked less with dignity. Ashok bhat spoke brilliantly as ever! By j r tantry

  • @user-oi7ze1cw1c
    @user-oi7ze1cw1c 5 месяцев назад +1

    V...cheethea.man

  • @shridharhegde987
    @shridharhegde987 Год назад +4

    Interview madoru sariyagi nadesikodalilla

    • @pavansbhat13
      @pavansbhat13 Год назад

      Satya... Ashok bhat avara maatinda ivaradde jaasti aaytu anta annistu swalpa...
      Ivaru onchuru silent irbeku.. bcz main person Ashok bhat

  • @vittalpuranik1930
    @vittalpuranik1930 Месяц назад +1

    Bale bere byale bere
    Bale hudigi
    Byale russia mulada dance
    Paddathi!

  • @nagendrab1983
    @nagendrab1983 9 месяцев назад +2

    Ashok Bhattara Maathu Super untu. Aadre aa Anchor na response is really torcher. He is better should not do anchoring. 😀 Aa janak aa janatha budedi illad paatherrene budpuja pandudu. Ancha moolu kuldu Ashok Bhatrena maatha wordingugla baayi paadondu undu maarre.