K S Madhusudan Interview | Senior Writer | Mukha Mukhi | Devu Pattara | Book Brahma

Поделиться
HTML-код
  • Опубликовано: 6 июл 2024
  • ಸಂಜೆ ಕಾಲೇಜು ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು - ಕೆ. ಎಸ್. ಮಧುಸೂದನ್
    ಕನ್ನಡ ಸಾಹಿತ್ಯಕ್ಷೇತ್ರದ ಹಿರಿಯ ಲೇಖಕ, ಪುಸ್ತಕ ಸಂಗ್ರಹಕಾರ ಮತ್ತು ಅಧ್ಯಾಪಕ ಕೆ. ಎಸ್. ಮಧುಸೂದನ್ ಅವರ ಜೊತೆಗೆ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    Our Whatsapp Channel Link: whatsapp.com/channel/0029Va5j...
    #BookBrahma #mukhamukhi

Комментарии • 18

  • @sadanandab5156
    @sadanandab5156 21 час назад +1

    ಎಲ್ಲೋ ನಮ್ಮ ಭಾಷೆ ಕಳೆದು ಹೋಗುತ್ತಿದೆ ಎನ್ನುವ ಸಂಕ್ರಮಣ ಕಾಲದಲ್ಲಿ ಈ ಮಹನೀಯರಿಂದ ಕನ್ನಡ ಭಾಷೆ ಮತ್ತು ಅದರ ಅಸ್ಮಿತೆಯ ಬಗ್ಗೆ ಅವರು ವಿವರಣೆ ನೀಡುವದನ್ನು ಕೇಳುತ್ತಿದ್ದಾಗ ಖಂಡಿತವಾಗಿ ಯೂ ಈ ಭಾಷೆ ಯಾವುದೇ ಕಾರಣಕ್ಕು ಕಳೆದು ಹೋಗದೆ ಈ ಜಗತ್ತು ಇರುವವರೆಗೂ ಈ ಭಾಷೆ ಉಳಿಯುತ್ತೇ ಅನ್ನುವ ಆಶಾಭಾವನೆ ಮತ್ತು ನಂಬಿಕೆ. ಈ ಮಹನೀಯರ ಸಂದರ್ಶನ ಮಾಡಿದ ಬುಕ್ ಬೃಹ್ಮಕ್ಕೆ ನನ್ನ ವಂದನೆಗಳು, ಮೇಲಾಗಿ ಈ ಮಹನೀಯರಿಗೆ ತಾಯಿ ಭುವನೇಶ್ವರಿ ಆರ್ಶಿವಾದ ಸದಾ ಇರಲಿ ಎಂದು ತುಂಬು ಹೃದಯರಿಂದ ಪ್ರಾರ್ಥಿಸುವೆ. ಅವರಿಂದ ಕನ್ನಡ ಭಾಷೆಯ ಬಗೆಗಿನ ಪ್ರಾಚೀನತೆಯ ಬಗ್ಗೆ ಮಾಹಿತಿ ಸಂಗ್ರಹಿಸಿ. ಜೈ ಕನ್ನಡ.

  • @vibin8193
    @vibin8193 16 часов назад

    Innu episode barli ivar jothe

  • @thimmareddys7561
    @thimmareddys7561 21 час назад +2

    ಶ್ರೀ ದೇವು ಪತ್ತಾರ್ ನೀವು ನಿಮ್ಮ ಸಂದರ್ಶನ ಬಹಳ ಚನ್ನಾಗಿ ಮೂಡಿ ಬರುತ್ತದೆ

  • @hejjekatkere4123
    @hejjekatkere4123 21 час назад +1

    ಅತ್ಯುತ್ತಮ ಸಂದರ್ಶನ.... ❤❤❤❤

  • @tranantharamuramanna506
    @tranantharamuramanna506 21 час назад +1

    ವಿರಳಾತಿ ವಿರಳ ಸಂದರ್ಶನ ❤

  • @thimmareddys7561
    @thimmareddys7561 21 час назад

    ಗುರುಗಳೇ ಕನ್ನಡ ಮುದ್ರಣ ಪ್ರಾರಂಭ ವಾದ ವರುಷ ಯಾವುದು ದಯವಿಟ್ಟು ತಿಳಿಸಿರಿ

  • @shalihidi
    @shalihidi 19 часов назад +1

    ಬಹಳ ಪ್ರೇರಣಾ ದಾಯಕ ಸಂದರ್ಶನ. ಬಹಳ ವಿಷಯಗಳನ್ನು ಮಧುಸೂದನರಿಂದ ಹೊರಡಿಸಿದ ಉತ್ತಮ ಸಂದರ್ಶನ. ಧನ್ಯವಾದಗಳು ದೇವು ಪತ್ತಾರರಿಗೆ. ಹಿನ್ನೆಲೆಯಲ್ಲಿ ಈ ಸಂದರ್ಶನಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೀರಿ ಎಂಬುದು ತಿಳಿಯುತ್ತದೆ. ಮೆಚ್ಚತಕ್ಕ ಪ್ರಯತ್ನ.

  • @jayarambelavadi5909
    @jayarambelavadi5909 16 часов назад +1

    Madasudhan interview is excellent. He is an excellent scholar and contributor to Kannada literature. He is an authority on ಹಳೆಗನ್ನಡ. Taught ಹಳೆಗನ್ನಡ to interested community as a service to society. He is a ಎಲೆಮರಿಯ ಕಾಯಿ.

  • @vibin8193
    @vibin8193 16 часов назад

    Great man takes me to our old peaceful Bangalore