ಈಗಲೂ ತೇಜಸ್ವಿ ಕರೆದದ್ದು ನೆನಪಾಗುತ್ತೆ | Shivu | Poornachandra Tejaswi | Book Brahma

Поделиться
HTML-код
  • Опубликовано: 28 окт 2024

Комментарии • 21

  • @Naanunaane-7
    @Naanunaane-7 2 месяца назад +6

    ಈ ಕಾರ್ಯಕ್ರಮ ನ ತುಂಬಾ ಹತ್ತಿರದಿಂದ ನೋಡಿದ್ದಕ್ಕ್ಕೆ ಕುಶಿ ಇದೆ..... ತೇಜಸ್ವಿ ಅಭಿಮಾನಿ ಆಗಿ...ಅವರನ್ನ ನಾನು ನೋಡಿಲ್ಲ...ಆದರೆ ಸುತ್ತಲಿನ ಒಡನಾಡಿಗಳನ್ನ ನೋಡಿದ್ದು ಖುಷಿ ನೀಡಿತು..... ರವೀಂದ್ರ ಕಲಾಕ್ಷೇತ್ರ ದಲ್ಲಿ ನಡೆದಿತ್ತು

  • @gopalnanjappa8386
    @gopalnanjappa8386 Месяц назад

    ಇವರ ಮಾತಿನಿಂದ ಅವರ ಸರಳತೆ, ಸಜ್ಜನಿಕೆ , ಹಾಸ್ಯಪ್ರವೃತ್ತಿ ತಿಳಿದು ಬಹಳ ಖುಷಿಯಾಯಿತು. ಧನ್ಯವಾದ ಗಳು.

  • @KemparajuHS-d6t
    @KemparajuHS-d6t 2 месяца назад +6

    ಮಾಯಕಾರನೊಡನೆ ಬದುಕಿದ ಅದೃಷ್ಟವಂತ ನೀವು ❤❤

  • @haronahalliswamy8613
    @haronahalliswamy8613 2 месяца назад +4

    ಅಧ್ಬುತ ವಾಗಿ ಮಾತನಾಡಿದ ಶಿವು ಅವರಿಗೆ ಅಭಿನಂದನೆಗಳು.

  • @Alwaysnewlerner
    @Alwaysnewlerner 2 месяца назад +4

    Dear Shivu
    You spoke better than many of us.
    Thank you.

  • @ashukeshu1212
    @ashukeshu1212 2 месяца назад

    ನಿಮ್ ಮಾತಿನ ಶೈಲಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು

  • @hariprasads9971
    @hariprasads9971 2 месяца назад

    It was glad that I met shivu ❤❤❤ nice person

  • @shyamnaik1613
    @shyamnaik1613 2 месяца назад +1

    Nimma jeevana paavana ....❤

  • @devarajr5004
    @devarajr5004 2 месяца назад +1

    ವ್ಯಕ್ತಿ ಮರೆಯಾಗಿರಬಹುದು ಆದರೆ ಅವರ ಪ್ರಭಾವ ಜೀವಂತ

  • @shivamurthybh1555
    @shivamurthybh1555 2 месяца назад

    Shivu. Great. Experience. With. Teensvi. Sir.

  • @shakuntalagurumath4802
    @shakuntalagurumath4802 2 месяца назад +1

    ಶಿವು ಚಂದ ಮಾತಾಡಿದ್ದೀರಿ

  • @renukasahara9906
    @renukasahara9906 2 месяца назад +1

    ವಿಸ್ಮಯದ ಜೀವ ನೀವು.... ಮಜವಾಗಿತ್ತು

  • @ಕನ್ನಡದೇಶ
    @ಕನ್ನಡದೇಶ 2 месяца назад

    ❤❤❤❤❤

  • @Parvathik-j9m
    @Parvathik-j9m 2 месяца назад

  • @krishnamurthyks5982
    @krishnamurthyks5982 2 месяца назад

    ❤👌

  • @mrunalswami7
    @mrunalswami7 3 месяца назад

    🙏🏻 .

  • @Gubbacchientertainment
    @Gubbacchientertainment 3 месяца назад

  • @mrunalswami7
    @mrunalswami7 3 месяца назад

    🙏🏻 .