ಮಗುವಿಗೆ ಹೆಸರಿಡಲು ಕೇಳಿದವನಿಗೆ ತೇಜಸ್ವಿ ಕೊಟ್ಟ ಉತ್ತರ ಹೀಗಿತ್ತು! | Bapu Dineshgowda | Tejaswi | Book Brahma

Поделиться
HTML-код
  • Опубликовано: 12 сен 2024
  • ಮಗುವಿಗೆ ಹೆಸರಿಡಲು ಕೇಳಿದವನಿಗೆ ತೇಜಸ್ವಿ ಕೊಟ್ಟ ಉತ್ತರ ಹೀಗಿತ್ತು! - ಬಾಪು ದಿನೇಶ್‌ಗೌಡ
    ತೇಜಸ್ವಿ ಜೊತೆಗಿನ ನೆನಪು ಹಂಚಿಕೊಂಡ ಬಾಪು
    ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ತೇಜಸ್ವಿ ಆಪ್ತ ಬಾಪು ದಿನೇಶ್‌ಗೌಡ ಅವರ ಮಾತು.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #Tejaswi #NewsVideo

Комментарии • 32

  • @yogeshpravi9534
    @yogeshpravi9534 28 дней назад +24

    ಶಂಕರನಾಗ್ ಮತ್ತು ತೇಜಸ್ವಿ ಅವರ ಬಗ್ಗೆ ಕೇಳುತ್ತಿದ್ದರೆ ಎಷ್ಟು ಕೇಳಿದರು ಕೇಳುತ್ತಲೇ ಇರ್ಬೇಕು ಅನ್ನಿಸುತ್ತದೆ ❤❤

  • @vink9436
    @vink9436 27 дней назад +11

    ಕಾಡಿನ ಸಂತನ ಜತೆ ಒಡನಾಟ ಹೊಂದಿದ್ದ ನೀವೇ ಧನ್ಯರು

    • @puttaiahk6460
      @puttaiahk6460 24 дня назад

      Sir, You have narrated very interesting n meaningful incidents.Tq.

  • @lokeshgowdalokesh1196
    @lokeshgowdalokesh1196 23 дня назад +2

    Sir neevu namma nijadevaru jote jeevisiddiraa great

  • @subhujaruvatha68
    @subhujaruvatha68 27 дней назад +2

    Thumba channagi vivarshidiri

  • @devarajubs3960
    @devarajubs3960 28 дней назад +2

    ಒಳ್ಳೆಯ ಅನುಭವ.

  • @kushaalkumar2513
    @kushaalkumar2513 24 дня назад +1

    ಪೂರ್ಣ ಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ ಕಂಡ ಅಪೂರ್ವ ಕವಿ ಸಂಶೋಧಕ ಅತ್ಯುತ್ತಮ ಬರಹಗಾರ.. ಅವರ ಜೊತೆ ಸಮಯ ಕಳೆದ ನೀವೇ ಪುಣ್ಯವಂತರು🎉🎉

  • @lathim47
    @lathim47 24 дня назад +2

    Kuvempuvand KP tejaswi my relative❤😊

  • @mosinanson3215
    @mosinanson3215 23 дня назад

    Please upload more videos like this 🙏

  • @nanjammakumar9197
    @nanjammakumar9197 22 дня назад

    Sir❤ punyavantharu

  • @shyamnaik1613
    @shyamnaik1613 27 дней назад +4

    Alu barta ide nim jote ...punyavanta nivu avra kaalamaanakke jeevisiddira . 😢😢😢

    • @Parthagowda_26
      @Parthagowda_26 25 дней назад

      Exactly!!
      Iwaradhu books online alli available idiya?

  • @JanathaMadhyamaKendra
    @JanathaMadhyamaKendra 24 дня назад

    👍👍👍👍👍👍👍👍👍

  • @mrunalswami7
    @mrunalswami7 28 дней назад

    🙏🏻 .

  • @sulaimanusman5131
    @sulaimanusman5131 28 дней назад

    ❤❤❤

  • @user-el7qm7pb3h
    @user-el7qm7pb3h 28 дней назад

    👌👍

  • @valaabhaganya9436
    @valaabhaganya9436 24 дня назад

    😂❤❤❤

  • @lokeshgowdalokesh1196
    @lokeshgowdalokesh1196 23 дня назад

    Sir neevu namma kalaamadhyma param sir kaige sigbeku

  • @djyashshorts1922
    @djyashshorts1922 23 дня назад

    Nive punyavantaru

  • @sundresh930
    @sundresh930 28 дней назад

    ದಿನೇಶಣ್ಣ 😂😂😂

  • @mrunalswami7
    @mrunalswami7 28 дней назад

    🙏🏻 .