ದರ್ಶನ್‌ಗೆ ಎದುರಾಗೋ ಕಾನೂನು ಸಂಕಷ್ಟಗಳು ಯಾವ್ಯಾವು ಪೊಲೀಸ್‌ ಅಧಿಕಾರಿ ಹೇಳೋದೇನು..? | Vijay Karnataka

Поделиться
HTML-код
  • Опубликовано: 14 июн 2024
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ವಿಚಾರಣೆ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ದರ್ಶನ್‌ ಕೇಸ್‌ನಲ್ಲಿ ಹಲವು ಕೇಸ್‌ಗಳು ದಾಖಲಾಗಿದ್ದವು. ಇನ್ನೂ ಸಾಕ್ಷ್ಯಧಾರಗಳನ್ನ ಕಲೆ ಹಾಕಿದ ಬಳಿಕ ಇನ್ನಷ್ಟು ಸೆಕ್ಷನ್‌ಗಳು ದಾಖಲಾಗೋ ಸಂಭವವಿದೆ. ರೇಣುಕಾಸ್ವಾಮಿ ಹತ್ಯೆ ಕುರಿತು ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿದ್ದಾರೆ. ಎಲ್ಲಾ ಪ್ರಕರಣದಲ್ಲೂ ಒತ್ತಡವಿರೋದು ಸಹಜ, ಇದು ಹೈಪ್ರೊಫೈಲ್‌ ಕೇಸ್‌ ಆಗಿರುವುದರಿಂದ ಒತ್ತಡವಿರುತ್ತೆ, ಮಹಜರು ವೇಳೆ ಸಿಕ್ಕಂತಹ ಸಾಕ್ಷ್ಯಗಳನ್ನು ಆಧರಿಸಿ ಯಾವ ಯಾವ ಕೇಸ್‌ಗಳನ್ನ ದಾಖಲಿಸಬಹುದು ಇದರ ಕುರಿತು ಹಿರಿಯ ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಂ ಹೇಳಿದ್ದೇನು ಇಲ್ಲಿದೆ ಸಂಪೂರ್ಣ ಮಾಹಿತಿ..!
    #darshanthoogudeepa #dboss #renukaswamy
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • КиноКино

Комментарии • 443

  • @gangadharagupta1069
    @gangadharagupta1069 Месяц назад +188

    B. K. ಶಿವರಾಂ ಜಿ ಕರ್ನಾಟಕ ರಾಜ್ಯದ ಬಹಳ ದೊಡ್ದ ಆಸ್ತಿ ಪೊಲೀಸರಿಗೆ ಒಳ್ಳೆಯ ಸಲಹೆ ಕೊಟ್ಟಿದ್ದಾರೆ sir ನಿಮಗೆ ನಮಸ್ಕಾರ

    • @nagabhushannv451
      @nagabhushannv451 25 дней назад +3

      Very. Good. Speechp

    • @ashaacharya652
      @ashaacharya652 22 дня назад

      sarii aaagii vichara thilsirodakke thumba Dhanyavada sir 🙏

  • @user-dy8ju8bx3r
    @user-dy8ju8bx3r Месяц назад +99

    ಇಂತಹ ಪೊಲೀಸ್ ಅಧಿಕಾರಿಗಳಿಂದ ದೇಶಕ್ಕೆ ಹೆಮ್ಮೆ ಬಂದಿದೆ . ಗೌರವಾನ್ವಿತರಾದ ಬಿ ಕೆ ಶಿವರಾಂ ಸರ್ ಅವರಿಗೆ ಅಭಿನಂದನೆಗಳು. ಒಳ್ಳೆಯ ಅರಿವಿನ ಮಾಹಿತಿಗಳನ್ನು ನೀಡಿದ್ದಾರೆ ಧನ್ಯವಾದಗಳು.

  • @KumarNA-en5qi
    @KumarNA-en5qi Месяц назад +58

    ತುಂಬಾ ದಿನ ಆದ್ಮೇಲೆ ಶಿವರಾಮ ಅಣ್ಣ ಅವರ ಸಂದರ್ಶನ ಕೇಳೋ ಅವಕಾಶ ಕಲ್ಪಿಸಿದಕ್ಕೆ ಧನ್ಯವಾದಗಳು ❤

  • @malla07ify
    @malla07ify Месяц назад +128

    ಬಿ ಕೆ ಶಿವರಾಂ ಸರ್ ಅವರ episodes ನೋಡುವುದೇ ಒಂದು ಚಂದ ಅವರ ಕಾರ್ಯವೈಖರಿ ವೃತ್ತಿ ಮಾತುಗಳು 👌🏻 🫡 🎉.

  • @shivakumandyagwoda928
    @shivakumandyagwoda928 Месяц назад +122

    ಟೈಗರ್ BKS

  • @panchaksharih8966
    @panchaksharih8966 Месяц назад +32

    ನಿಮ್ಮ ಈ ವಿವರಣೆ ಪೋಲಿಸ್ ಅವರಿಗೆ ಅಲ್ಲದೆ ಸಾಮಾನ್ಯ ಮನುಷ್ಯನಿಗೂ ಅರ್ಥ ಆಗುತ್ತೆ ಸರ್.

  • @Arjun_born_to_win
    @Arjun_born_to_win Месяц назад +34

    ನಮ್ಮ ಹೆಮ್ಮೆ ನಮ್ಮ ಬಿ ಕೆ ಶಿವರಾಮ್ ಸರ್ ನಾನು ನೋಡಿದ ಕಣ್ಣರೆ ದಕ್ಷ ಅಧಿಕಾರಿ

  • @govindrajpoojari1257
    @govindrajpoojari1257 Месяц назад +232

    ಈ ಗೋಮುಖ ವೇಗ್ರನಾ ಪಾಪದ ಕೊಡ ತುಂಬತು ಬಿಡಿ ಸರ್

  • @PRAVEENKUMAR.143
    @PRAVEENKUMAR.143 Месяц назад +83

    ಚಿತ್ರರಂಗ ban ಮಾಡಲ್ಲಾ, so ನಾವು ಅವ್ನ ಸಿನಿಮಾನ ಇನ್ಮುಂದೆ ನೋಡಬಾರ್ದು👍 💔

    • @harishm.n457
      @harishm.n457 29 дней назад +9

      Navu Yavatu Avna movie node ela T V li bandre Navu bere chanal Haktidvi

    • @govindraojadhav7583
      @govindraojadhav7583 24 дня назад

      ಉದಯ ಟಿವಿ ztv ಕೂಡ ಹಣಪಡೆದು ದರ್ಶನ್ ಅವರ ಸಿನಿಮಾ ಹಾಕುತ್ತಾರೇ ಇದು ಕಾನೂನು ಉಲ್ಲಂಗನೆ ಅಲ್ಲವೇ ಸರ್.

    • @designerpushpa
      @designerpushpa 24 дня назад +2

      I hate darshan...ಯಾವತ್ತೂ ಯಾವ ಚಿತ್ರ ನೂ ನೋಡೆ ಇಲ್ಲ.....🙏🙏

    • @aravindaaravi4211
      @aravindaaravi4211 22 дня назад

      Nina ban madbeku

    • @NaveenKumar-lf3bj
      @NaveenKumar-lf3bj 15 дней назад

      ​@@harishm.n457neevu nodillaaa andre yen loss illaaa sir😅

  • @anjanmurthy190
    @anjanmurthy190 Месяц назад +13

    ಉತ್ತಮ ಮಾಹಿತಿ ನಿಡ್ದಿದ್ದೀರಿ ನಿಮಗೆ ಧನ್ಯವಾದಗಳು sir ಹ್ಯಾಂಗಮಾಡಬೇಕು ಆಗ ಗೊತ್ತಾಗತ್ತೆ ತಪ್ಪು ಮಾಡಬಾರದು ಯಾರಿಗೂ ಅಂತ ಆದರೇ ದರ್ಶನ್ ಒಳ್ಳೆ ಕೆಲ್ಸಗಲ್ಲೆಲ್ಲ ಮಾಡಿ ಈಗ ಯಾಕೆ ಇಂಗೆ ಅದ್ರೊ ಗೊತ್ತಿಲ್ಲ ಬಟ್ ತಪ್ಪು ಪಾಪದ ಕೊಳ ಇದ್ದಂಗೆ ಅದು ಒಂದಲ್ಲ ಒಂದು ದಿನ ಹೊರ ಬರಬೇಕು. ತಪ್ಪು ಮಾಡಿದ್ದರೆ ಅವರು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಲೇಬೇಕು.

    • @DineshAcharya-wc6dl
      @DineshAcharya-wc6dl Месяц назад +2

      Maadida paapa tolkolloke tanage iro grahachara kantaka parihaara maadkolloke daana darma maadodu & janara gamana seliyoke .. Aste ... Yaaro daana kodtaare anta tagolloke hogbedi adu avara paapa daridra kantaka yella nimge barutte ... Avru anubavisabekaagiro kasta nasta yella nim ge. Share aagutte avru chennagirtaare & avrinda tagondiro kaaranadinda nammalli gulaama manastiti udbava aagutte

    • @KaranM-ru4ee
      @KaranM-ru4ee Месяц назад +1

      Kama kke kannilla
      😮😮😮

  • @nnab196
    @nnab196 Месяц назад +47

    ಸರ್ ನಮಸ್ತೆ , ಬಹಳ ದಿನ ಆಯ್ತು ನಿಮ್ಮ ನೋಡಿ .ಚೆನ್ನಾಗಿ ವಿವರಣೆ ಕೊಡ್ತೀರಿ ,ಹಾಗೆ ಯುಟ್ಯೂಬ್ ಲ್ಲಿ ಸಂದರ್ಶನ ಕೊಡ್ತಾ ಇರಿ ಸರ್ .

  • @shivarajappu5944
    @shivarajappu5944 Месяц назад +97

    ಸತ್ಯವಾದ ಮಾತು 👑

    • @Pyaaz_Kaat_Ke
      @Pyaaz_Kaat_Ke Месяц назад

      Yaaraadru sullu antaha vaada vivaada maadiddara.😂😂😂

  • @hemanth._gowda
    @hemanth._gowda Месяц назад +90

    Madhukar Shetty, BB Tiger Ashok Kumar, BK Shivram, SK Umesh JB Rangaswamy, N Chalapathy, Abdul Azeem, Girish etc. are pride and honest KSP officer.

    • @sampathkumar-yf5cs
      @sampathkumar-yf5cs Месяц назад +1

      No,not JBR

    • @sandeepthoughtsforu
      @sandeepthoughtsforu Месяц назад +5

      Shankar bidiri

    • @bhagya3893
      @bhagya3893 Месяц назад

      ರಂಗ ಸ್ವಾಮಿಯನ್ನು ಇವರ ಜೊತೆ ಸೇರಿಸಬೇಡಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ ಗೋಮುಖವ್ಯಾಘ್ರ

    • @rohitnayak9952
      @rohitnayak9952 Месяц назад +2

      Also police inspector ACP Agni sir

    • @doncorleone3901
      @doncorleone3901 Месяц назад +4

      ​@rohitnayak9952 you mean Agni IPS? Adu sai kumar film alva 😅

  • @pramodshet9473
    @pramodshet9473 Месяц назад +39

    🌹ಸೂಪರ್ ನಿಮ್ಮ ಅಂತ ಅವರು ಈಗ ಇರ ಬೇಕು ಸರ್ 🌹

  • @venkoba5270
    @venkoba5270 Месяц назад +94

    ಒಳ್ಳೇ ಸಂದೇಶ ಕೊಟ್ಟೀದ್ದಾರೆ ಸಮಾಜಕ್ಕೆ ಭಾಸ್ಕರ್ ಸರ್ ಗೇ ಧನ್ಯವಾದಗಳು

    • @kumarkumar-oo4rx
      @kumarkumar-oo4rx Месяц назад +13

      ಅಣ್ಣಾ ಇವರು BK ಶಿವರಾಂ ಅವರು ನಿವೃತ್ತ ACP Bangalore ❤

    • @ShranathGowda
      @ShranathGowda Месяц назад +1

      ನಿಮ್ಮಂತವರ ಕೈಗಾದ್ರು ಹೋಗಬೇಕಿತ್ತು ಸರಿ ಕೇಸು ಪಾಲಿಟಿಕ್ಸ್ ನಿಂದ ಏನಾದರೂ ಉಲ್ಟಾ ಹೊಡೆದರೆ ನ್ಯಾಯ ಎಲ್ಲಿದೆ

    • @sanjaypuranik729
      @sanjaypuranik729 Месяц назад

      ಭಾಸ್ಕರ್ ರಾವ್ ಬೇರೆ ಬಿ ಕೆ ಶಿವರಾಮ್ ಬೇರೆ ಇವರು ಬಿ ಕೆ ಹರಿಪ್ರಸಾದ್ ಸಹೋದರ

    • @vivekacharya5706
      @vivekacharya5706 Месяц назад

      Bhaskar yaru😂😂

    • @mr.kariyaa9950
      @mr.kariyaa9950 Месяц назад +1

      ಭಾಸ್ಕರ್, ತಗೋ ಆಸ್ಕರ್ 😂

  • @legendactors3588
    @legendactors3588 27 дней назад +2

    Sir namaskara 🙏
    ನಿಮ್ಮನ್ನ personaly meet madoke 4 years enda try ಮಾಡ್ತಿದೀನಿ. But ಹೇಗೆ ಗೊತ್ತಿಲ್ಲ. ನೀವೇ ಹೇಳಬೇಕು.
    ನಿಮ್ಮ ಸಾಫ್ಟ್ ಮಾತು ಕನ್ನಡಕ್ಕೆ ಒಂದು ಕಳೆ. ಎಂಥವರಿಗೂ ಅರ್ಥವಾಗುತ್ತದೆ. ಮನಕ್ಕೆ ಮುಟ್ಟುತ್ತದೆ. ನಿಮ್ಮ ಮಾತು ಕೇಳುತ್ತಿದ್ದಾರೆ ನೀವು ಪೊಲೀಸ್ ಆಗಿದ್ದು ಆರೋಪಿಗಳಿಗೆ, ಅಪರಾಧಿಗಳಿಗೆ ಯಾವರೀತಿ ಒಳ್ಳೆ tanadalli ಮನ ಹೊಳಿಸುತ್ತಿದ್ದೀರಿ ಅಂತ ಗೊತ್ತಾಗುತ್ತೆ. I like your speach and behaviour.
    AND ASHOK SIR ALSO😊TQ

  • @SM-dl4ye
    @SM-dl4ye Месяц назад +29

    Super explanation sir❤

  • @bsommapapoojary487
    @bsommapapoojary487 24 дня назад +2

    Excellent information...ಉತ್ತಮ ಮಾಹಿತಿ. ಧನ್ಯವಾದಗಳು.

  • @avinashm7386
    @avinashm7386 Месяц назад +13

    ಒಂದು ಟೈಮ್ ನಲ್ಲಿ ನಿಮ್ಮ ಟೀಂ ಇತ್ತಲ್ಲ ಆವಾಗ ಸಿಗಬೇಕಿತ್ತು ಇವರು ಗಳು💯✊👊 ಉಸ್ಟ್ ಗ್ಯಾರೆಂಟಿ 😆😆

  • @Naanu_2
    @Naanu_2 Месяц назад +29

    BK shivram sr ❤❤❤❤❤

  • @user-kj3ud4nk3m
    @user-kj3ud4nk3m 29 дней назад +4

    ಸುಪರ ಕರ್ನಾಟಕ ಪೋಲಿಸ್ ಧನ್ಯವಾದಗಳು 🙏🙏

  • @RaviKumar-nx2ms
    @RaviKumar-nx2ms Месяц назад +20

    Shivaram sir is tiger

  • @deavrajdevaraj5945
    @deavrajdevaraj5945 Месяц назад +35

    ಭಾರತದ ಸಂವಿಧಾನ ಯಾವತ್ತು ಮೂಲಕ ಶಿಕ್ಷ

    • @si50112
      @si50112 Месяц назад

      ಶಿಕ್ಷಕ

  • @sharanupadhyaya2875
    @sharanupadhyaya2875 Месяц назад +37

    ನಿಮ್ಮ ಮಾತುವಾಗಲಿ ನಿಜವಾಗಲಿ ಶಿವರಾಮ್ ಸರ್😊

  • @PratapsingPratapsingtl
    @PratapsingPratapsingtl Месяц назад +33

    ಅಂದ್ರೇ ಮುಗಿತು ಇಲ್ಲಿಗೆ ದರ್ಶನ್ ಕಥೆ 😂😂

  • @kirank1012
    @kirank1012 Месяц назад +30

    BKS sir honest opinion and piece of advice blind fans

  • @GalaxyGax
    @GalaxyGax 28 дней назад +4

    Hats off to you sir!

  • @divyahndivya7041
    @divyahndivya7041 Месяц назад +13

    Hats off to karnataka police❤

  • @kalavathk7375
    @kalavathk7375 24 дня назад +2

    ನಿಮ್ಮನ್ನು ಕಂಡು ಬಹಳ ಹೆಮ್ಮೆ agutade sir ಇದು ನಮ್ಮ police 🙏🙏

  • @prasannapachhi7834
    @prasannapachhi7834 Месяц назад +13

    Waiting for your speech

  • @ramuyadhavramu9797
    @ramuyadhavramu9797 Месяц назад +14

    ಇನ್ನೂ ಹೆಚ್ಚಿನ ಮಾಹಿತಿ ಹೇಳಿ❤

  • @user-fl8rr6zc4m
    @user-fl8rr6zc4m День назад

    B K S sir ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ 👌🙏👍

  • @anandadp9480
    @anandadp9480 Месяц назад +16

    Super super sir 👏 💖💝

  • @harishpujari3453
    @harishpujari3453 Месяц назад +6

    ಸರ್ ನಿಮ್ಮದು ಒಳ್ಳೆ ಮಾತು ಸೌಜನ್ಯ ಕೇಸಿನ ಬಗ್ಗೆ ತಿಳಿಸಿ

  • @user-bh5xw6ff3h
    @user-bh5xw6ff3h Месяц назад +9

    Lots of knowledge sir thank you

  • @prashanthgs5882
    @prashanthgs5882 Месяц назад +10

    Nice speech 🙏🙏🙏🙏🙏🙏🙏

  • @A2Z_M_PRODUCTION_HUBLI
    @A2Z_M_PRODUCTION_HUBLI Месяц назад +9

    Super sir

  • @mohammedshareef8249
    @mohammedshareef8249 Месяц назад +4

    Very Good speech sir

  • @user-du6xo7ck8h
    @user-du6xo7ck8h День назад

    Thumba pramika sir ivru thumba nodidini sir videos na ❤

  • @anupamasharadhi7416
    @anupamasharadhi7416 Месяц назад +3

    Really great information sir

  • @beautyandbeyond7206
    @beautyandbeyond7206 Месяц назад +3

    Very well explained sir ❤

  • @shivarajbelliyavar9964
    @shivarajbelliyavar9964 15 дней назад

    ವೆರಿ ವೆರಿ ಥ್ಯಾಂಕ್ಯು ಸರ್.....

  • @gourishgamer5442
    @gourishgamer5442 Месяц назад +16

    ಮಾದಕ ವಸ್ತು ಬ್ಯಾನ್ ಮಾಡಿ

    • @ninjaduck8870
      @ninjaduck8870 Месяц назад +4

      Ban ಆಗಿಲ್ಲ ಅಂತ ಯಾರು ಹೇಳಿದರು guru.. 😅

    • @gourishgamer5442
      @gourishgamer5442 Месяц назад

      @@ninjaduck8870 ಮದ್ಯಪಾನ ಎಲ್ಲಿ Ban ಆಗಿದೆ ಗುರು

    • @doncorleone3901
      @doncorleone3901 Месяц назад

      Nkn ban maadbek ashte 😂

  • @lakshmiachar4843
    @lakshmiachar4843 Месяц назад +3

    Good information sir tq u ❤❤❤

  • @user-kh9uf1oe6i
    @user-kh9uf1oe6i Месяц назад +3

    Good speech sir

  • @michaeljoseph5373
    @michaeljoseph5373 Месяц назад +3

    ಉತ್ತಮ ಮಾಹಿತಿ

  • @shivashankarmk8316
    @shivashankarmk8316 Месяц назад +2

    Waited for your reaction to this case sir 🫡

  • @maheshwarananjappa1475
    @maheshwarananjappa1475 Месяц назад +3

    Beautiful explanation

  • @RaghunathDixit-py3hy
    @RaghunathDixit-py3hy Месяц назад +3

    We respect you lot sir

  • @BabyBaby-np1uv
    @BabyBaby-np1uv Месяц назад +1

    Sar danyavagalu nimmella mahithige 🙏

  • @praveenkori8771
    @praveenkori8771 Месяц назад +1

    Good explanation sir... Like lecture...

  • @jagadishhrjagadish1102
    @jagadishhrjagadish1102 День назад

    ಸೂಪರ್ sir

  • @shobhashetty4746
    @shobhashetty4746 Месяц назад +3

    Super explanation sir

  • @rameshpoojary2829
    @rameshpoojary2829 24 дня назад +2

    ಸೌಜನ್ಯಳ ಬಗ್ಗೆ ಧ್ವನಿ ಎತ್ತಿ ಸರ್

  • @SatishKumarGS
    @SatishKumarGS Месяц назад +4

    Yes sir super 👍👍👍👍

  • @gladysmanamohini8335
    @gladysmanamohini8335 Месяц назад

    Excellent information sir .good job for sharing

  • @dhananjayapoojari5112
    @dhananjayapoojari5112 Месяц назад +2

    Good advice

  • @shyleshkumar6598
    @shyleshkumar6598 Месяц назад +2

    Awesome explanation ❤

  • @deepakshetty9233
    @deepakshetty9233 Месяц назад +2

    Godd explanation sir great

  • @user-ci8it9qp7x
    @user-ci8it9qp7x 16 дней назад

    Nim Matu Nija Nam Janagallige Valle Sandesh ❤❤

  • @Karan12Aryan
    @Karan12Aryan Месяц назад +1

    True point sir

  • @vishnushanbhogue7882
    @vishnushanbhogue7882 Месяц назад

    Well said…Good information also

  • @anilkumarkr5311
    @anilkumarkr5311 Месяц назад +1

    Sir good message

  • @deepakks3856
    @deepakks3856 11 дней назад

    Legend oficer Shivaram sir

  • @santhosh7997
    @santhosh7997 Месяц назад +2

    ಸೂಪರ್ ವಿವರಣೆ ಶಿವರಾಮ್ ಸರ್..

  • @satishbn2539
    @satishbn2539 Месяц назад

    BKS is very experienced obedient and honest police officer. We need people like him in the department. We salute to you SIR
    👏🙏👌

  • @ranjithshetty4810
    @ranjithshetty4810 Месяц назад

    Thank you sir 😮

  • @user-cn4ku1zm5n
    @user-cn4ku1zm5n Месяц назад +3

    Super sir 🙏🙏🙏🙏🙏

  • @Siddharth-zm7bv
    @Siddharth-zm7bv Месяц назад

    It's always nice to hear from you sir , you are one of the most authentic persons to speak and we hope you have recovered from the shock of untimely death of your beloved daughter, and we pray for you sir may God give you more strength and good health We are proud of BK Shivaram sir.🙏🙏🙏

  • @m.s.puttaswamysiddegowda8735
    @m.s.puttaswamysiddegowda8735 Месяц назад +2

    Correct speech sir 🎉

  • @alakran1494
    @alakran1494 Месяц назад +1

    Dear sir,
    Your explanation is so good And accurate.
    Even the lay Man can under stand the duties of police.
    The investigation is explained very well sir.
    That is the reason you are called super cop.👍🙏

  • @rameshbv1534
    @rameshbv1534 12 дней назад

    Very professional views which is a result of years and years of hard work and experience, sir. Appreciated. Thank you🙏

  • @UdayKumar-su3gt
    @UdayKumar-su3gt Месяц назад +1

    Tqq sir from Mysuru

  • @msbadrinath3383
    @msbadrinath3383 Месяц назад +1

    Well said ,purely cause of ur experience.

  • @madhavkumar9761
    @madhavkumar9761 20 дней назад +1

    Sir soujanaya case bagge mathadi please

  • @Mls9872
    @Mls9872 Месяц назад +10

    🙏🙏🙏

  • @ambikabair6635
    @ambikabair6635 Месяц назад

    Thumba olle Mahathi sir

  • @ashrayiinavarathnaram4099
    @ashrayiinavarathnaram4099 13 дней назад

    You are a very inspiring person Sir 🙏

  • @dr.govindappagips6877
    @dr.govindappagips6877 27 дней назад

    Excellent information to public and Lesson

  • @maheshwarim7351
    @maheshwarim7351 26 дней назад

    Sir Good information.

  • @santhoshkumarp2361
    @santhoshkumarp2361 Месяц назад +1

    Continue the episodes ❤

  • @user-gt4wq2ce6w
    @user-gt4wq2ce6w Месяц назад +2

    Super 😍 sir

  • @sagargowdasagarsagarms541
    @sagargowdasagarsagarms541 Месяц назад +2

    Super

  • @UmaDevi-iu2ty
    @UmaDevi-iu2ty 19 дней назад

    very nice explanation sir please give some more and more information s to public it help public very much sir 👍

  • @SaraswathiGumballi
    @SaraswathiGumballi Месяц назад +1

    VERY EDUCATIOONAL ವಾಟ್ ಅಬೌಟ್ ಸುಕನ್ಯಾ CASE

  • @rameshchopda8325
    @rameshchopda8325 27 дней назад

    Dear sir u r very much great. ❤

  • @dategginamani7747
    @dategginamani7747 27 дней назад

    Very good information sir

  • @anunitaanuka7108
    @anunitaanuka7108 Месяц назад +1

    Wow sir....

  • @deepakram1439
    @deepakram1439 15 дней назад

    India needs officers like him. Amazing strength in character

  • @arungowda6617
    @arungowda6617 Месяц назад

    Sir shivaram sir. Good information sir❤👍🙏

  • @azaay110385
    @azaay110385 29 дней назад

    Wonderful

  • @MohdRafeek-nc8pr
    @MohdRafeek-nc8pr Месяц назад +1

    Good morning sir

  • @santoshsinghrajaput9798
    @santoshsinghrajaput9798 28 дней назад

    ಸೂಪರ್ ಸರ್

  • @rathnachander1731
    @rathnachander1731 Месяц назад

    You are taking very nice sir

  • @rameshchopda8325
    @rameshchopda8325 27 дней назад

    Dear sir excellent. Good experience great. Baglore , Department of police. Yesterday. Today. Tomorrow. All d best.

  • @vidyaheravatta
    @vidyaheravatta 28 дней назад

    ಸೂಪರ್ ಸರ್ ನಿಮ್ಮ ಮಾಹಿತಿ ಥ್ಯಾಂಕ್ಸ್

  • @rudrayyaswamy653
    @rudrayyaswamy653 Месяц назад +9

    Super sir avnobba dubba daas dagar daas

  • @4ugurudath
    @4ugurudath Месяц назад +1

    Hats off sir nimma aghada Vada mahithige , Criminal galu yava karanku SHIKSHE Adare , Karnataka da janarige nemmadi .

  • @jahangirpasha9962
    @jahangirpasha9962 Месяц назад

    Excellent sir🎉🎉🎉❤

  • @venkateshavenkateshagowda5773
    @venkateshavenkateshagowda5773 25 дней назад

    Good suggestion