Renuka swamy ಪ್ರಕರಣ ನಟ Darshan ತನಿಖೆಯ ರೋಚಕತೆ ಬಿಚ್ಚಿಟ್ಟ ನಿವೃತ್ತ ಪೊಲೀಸ್‌ ಅಧಿಕಾರಿ Sangram singh...!

Поделиться
HTML-код
  • Опубликовано: 23 авг 2024
  • ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಆಪ್ತೆ ಪವಿತ್ರಾಗೌಡ ಸೇರಿ ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈಗಾಗಲೇ ಮತ್ತಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಯನ್ನೂ ಕೂಡ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆಗೈದ ʼಡಿʼ ಗ್ಯಾಂಗ್‌ ವಿಚಾರಣೆ ಹಂತಗಳು ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತೆ. ಮೈಸೂರಿನ ರ್ಯಾಡಿಸನ್‌ ಬ್ಲೂ ಹೊಟೇಲ್‌ನಿಂದ ಬೆಂಗಳೂರಿನ ಪೊಲೀಸ್‌ ಠಾಣೆವರೆಗೂ ಕರೆತರುವ ವೇಳೆ ನಡೆದ ಘಟನೆಗಳು ಹಾಗೂ ದರ್ಶನ್‌ ಬಂಧನ ಪ್ರಕರಣದ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಸಂಗ್ರಾಮ್‌ ಸಿಂಗ್‌ರವರು ಎಳೆಎಳೆಯಾಗಿ ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
    Renukaswamy Murder Case Darshan Arrest Rtd Police Officer Sangram Sing Interview
    #renukaswamy #darshanthoogudeepa #dboss
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 889

  • @peacefull_2023
    @peacefull_2023 2 месяца назад +910

    ಸಂಗ್ರಾಮ ಸಿಂಗ್, ಬಿಕೆ, ಶಿವರಾಂ, ಟೈಗರ್ ಅಶೋಕ್ ಕುಮಾರ್, ಇವರು ಅದ್ಭುತ super cops, hat's off you sirs🎉

    • @lenn4786
      @lenn4786 2 месяца назад +51

      Really, indeed ….80s ,90s

    • @lionheart1498
      @lionheart1498 2 месяца назад +20

      All are supercops. That's okay But Ashok Kumar yaake😂😂

    • @abhishekm8439
      @abhishekm8439 2 месяца назад +20

      Entavru edidre shoot madi bisakoru

    • @abhishekm8439
      @abhishekm8439 2 месяца назад +28

      ​@@lionheart1498Ashok Kumar bagge tilkoli how great officer he is

    • @lionheart1498
      @lionheart1498 2 месяца назад

      @@abhishekm8439 What Great? He is coward. He killed one 20 year old immature rowdy Soma. He was not able to do anything to Mutappa Rai. He is BJP bucket brother

  • @lingarajuk
    @lingarajuk Месяц назад +28

    ಇಂತಹ ಸಮಯದಲ್ಲಿ ಈ ಮಾಹಿತಿ ತುಂಬಾ ಅವಶ್ಯಕತೆ ಇತ್ತು ಅದ್ಬುತ ವಿವರಣೆ ನೀಡುವಂತ ಪ್ರಯತ್ನ ಮಾಡಿದ ಮಾಧ್ಯಮ ಮಿತ್ರರಿಗೂ ದಕ್ಷ ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು 🤝

  • @user2j3ycg4df
    @user2j3ycg4df 2 месяца назад +371

    "Darshan has criminal mind" .. Well said, sir.

  • @prasannabr8889
    @prasannabr8889 2 месяца назад +60

    ಸಂಗ್ರಾಮ್ ಸಿಂಗ್ ಸರ್ ಅವರಿಗೆ ದೊಡ್ಡ ನಮಸ್ಕಾರ. Superb officer.
    🙏🙏🙏.

  • @gangadharagupta1069
    @gangadharagupta1069 2 месяца назад +186

    ಸಂಗ್ರಾಮ್ ಸಿಂಗ್ ರವರಿಗೆ ಧನ್ಯವಾದ ಚಿತ್ರಕತೆ ನಿರ್ದೇಶನ ಅದ್ಭುತ ಕಣ್ಣ ಮುಂದೆ ನಡೆದಂತೆ ವಿವರಿಸಿದ್ದಕ್ಕೆ sir ನೀವು ಕೂಡಾ ಕರ್ನಾಟಕದ ಆಸ್ತಿ ನಿಮ್ಮ ಜ್ಞಾನ ಭಂಡಾರ ಕರ್ನಾಟಕ ಪೊಲೀಸರಿಗೆ ಬೇಕು

  • @maheshakp5276
    @maheshakp5276 2 месяца назад +69

    ನಿಮ್ಮನ್ನು ನೆನಪಿಸಿ ಕೊಂಡೆ ಸರ್, ನಿಮ್ಮಂತಹ ದಕ್ಷಾಧಿಕಾರಿಗಳು ಇಂತಹ ಕೇಸ್ ಗಳಲ್ಲಿ ಇರಬೇಕು ಸರ್👌👌🔥🔥

  • @nammakannada6042
    @nammakannada6042 2 месяца назад +167

    Superrrrrrrrr sir ಹ್ಯಾಟ್ಸಾಫ್ ಸಂಗ್ರಾಮ್ sir

    • @appu_fan_forever83
      @appu_fan_forever83 2 месяца назад +1

      ಪೊಲೀಸ್ ಅಧಿಕಾರಿಗಳು ನಿಷ್ಠಾವಂತ ಆಗಿ ಕೆಲಸ ಮಾಡಿದ್ದಾರೆ ಅದನ್ನು media ಮುಂದೆ ಕೊಡಿ ಜನಕ್ಕೆ ಕೊಡಿ...... ಇವರು ಪೊಲೀಸ್ ಇಲಾಖೆ ಅಲ್ಲಿ ಇದ್ದವರು ಫೋನ್ ಮಾಡಿ ಮಾಹಿತಿ ಕೇಳಿ ತಿಳಿದಿರುತ್ತಾರೆ

  • @UdayMangaluru
    @UdayMangaluru 2 месяца назад +370

    ಧರ್ಮಸ್ಥಳ ಸೌಜನ್ಯ ಕೇಸ್ ಗೆ, ಇಂತಹ ದಕ್ಷ ಅಧಿಕಾರಿಗಳು ಬೇಕು

    • @indirap4077
      @indirap4077 2 месяца назад +16

      ಖಂಡಿತವಾಗಿಯೂ

    • @urbannomad.00
      @urbannomad.00 2 месяца назад +8

      Howdhu

    • @prathibhar6968
      @prathibhar6968 2 месяца назад +6

      Yes

    • @mamathachirag7546
      @mamathachirag7546 2 месяца назад +6

      You are right

    • @parameshs4137
      @parameshs4137 2 месяца назад +14

      ಸಂಗ್ರಾಮ್ ಸರ್ ಶ್ರೀರಾಮಪುರ ದಲ್ಲಿ ಮಟ್ಟ ಅಕಿದರೀತಿ ಧರ್ಮಸ್ಥಳ ದಲ್ಲಿ ಮಟ್ಟ ಅಕೋಕೆ ಆಗಲ್ವ ಸರ್

  • @charlesaldrin8630
    @charlesaldrin8630 2 месяца назад +57

    Legendary Top Police Department Officer 👮 Great information - Sir. 🙏

  • @ShivalingaradhyaRajendra-kw3bi
    @ShivalingaradhyaRajendra-kw3bi 2 месяца назад +88

    Now I got 100% clear picture of the murder sequence…very clearly explained sir. You are Super Cop

  • @keshavkkeshavk4926
    @keshavkkeshavk4926 2 месяца назад +170

    ಸಂಗ್ರಾಮ್ ಸಿಂಗ್ ಸರ್ 👌🙏🙏🙏🙏

    • @sumassumas4158
      @sumassumas4158 Месяц назад

      How darsan is darshan ⁉️ and why
      Is darshan get to kill people 😢😢 shame on this think
      anyay 💪 anyay
      Nadubidli gallu shikshe kodi 💪💪
      Illa encounter madi
      ruclips.net/video/pmXsqvHpMm4/видео.htmlsi=065Uwz0OGPEZY35A

  • @sharathsingh7552
    @sharathsingh7552 2 месяца назад +16

    ಸಂಗ್ರಾಮ್ ಸಿಂಗ್ ಬಿ ಕೆ ಶಿವರಾಮ್ ಸಾರು ಟೈಗರ್ ಅಶೋಕ್ ಕುಮಾರ್ ಮತ್ತು ಉಮೇಶ್ ಸರ್ ರವರು ಅದ್ಭುತ ಸೂಪರ್ ಆಫೀಸರ್ ಕರ್ನಾಟಕ

  • @santhupowar4004
    @santhupowar4004 2 месяца назад +575

    Dagar ಫ್ಯಾನ್ಸ್ ಕೇಳಿಸಿಕೊಳ್ಳಿ..... ಏನ್ ಫೀಲಿಂಗ್ ಸಾಂಗ್ ಹಾಕೋದು ಪುಣ್ಯಾತ್ಮ ಅನ್ನೋದು 😂😂😂😂

  • @jaganathgh6686
    @jaganathgh6686 2 месяца назад +107

    SANGRAM SINGH SIR I SALUTE SIR

    • @sumassumas4158
      @sumassumas4158 Месяц назад

      How darsan is darshan ⁉️ and why
      Is darshan get to kill people 😢😢 shame on this think
      anyay 💪 anyay
      Nadubidli gallu shikshe kodi 💪💪
      Illa encounter madi
      ruclips.net/video/pmXsqvHpMm4/видео.htmlsi=065Uwz0OGPEZY35A

    • @sumassumas4158
      @sumassumas4158 Месяц назад

      How
      Did he encounter the killer?

  • @pheonix643
    @pheonix643 2 месяца назад +16

    My respect towards Karnataka Police has increased to next level. Hats off KA Police😎😎

  • @myindia8442
    @myindia8442 2 месяца назад +411

    ಒಂದು ವೇಳೆ ರೇಣುಕಾ ಸ್ವಾಮಿ ಅವರ ಮನೆಯ ಜನಕ್ಕೆ ಎಲ್ಲಾ ತರಹದ ಮಾರಕಾಸ್ತ್ರಗಳನ್ನು ಕೊಟ್ಟು ದರ್ಶನ್ ಅನ್ನು ಅವರ ಮುಂದೆ ಬಿಟ್ಟರು ಖಂಡಿತವಾಗಿಯೂ ಅವರು ಒಂದೇಟನ್ನು ಹೊಡೆಯುವುದಿಲ್ಲ..
    😢.. ಅಂತ ಒಳ್ಳೆಯ ಜನಕ್ಕೆ ಇವನು ಹೀಗೆ ಮಾಡಿದ್ದು ತುಂಬಾ ಮನಸ್ಸಿಗೆ ನೋವಾಗುತ್ತಿದೆ.

    • @anushasheety.c
      @anushasheety.c 2 месяца назад +14

      Nija sir mugdha family but dharshan nidhale avara wife life setale agbeku a pavitra gowdha ge kododha avarige kodbeku yela kitha a pavitra gowdha na main

    • @praveenpavi1045
      @praveenpavi1045 2 месяца назад +1

      S. Avala Mane Car yala kodisaback.aha hegasu ge swalpa nemadhi iruthe

    • @hanumatharajuh9640
      @hanumatharajuh9640 2 месяца назад +1

      😅😅😅😅😅😅

    • @user-kr5oi7jj2c
      @user-kr5oi7jj2c 2 месяца назад +15

      Darshan nannu galligerisi...

    • @user-kr5oi7jj2c
      @user-kr5oi7jj2c 2 месяца назад +13

      Darshan thoo. Naaayi....

  • @lmnrao
    @lmnrao 2 месяца назад +74

    7.29.... ಚಿನ್ನದಂತಾ ಮಾತು ಹೇಳಿದಿರಿ ಸರ್.... ಖಂಡಿತಾ ಹೌದು... ನಮ್ಮ ಬೆಂಗಳೂರು ಪೊಲೀಸ್... 👌🏻👌🏻👏🏻👏🏻💪🏻💪🏻🙏🏻🙏🏻

  • @Arjun240
    @Arjun240 2 месяца назад +31

    ದರ್ಶನ್ ಪ್ರಕರಣವನ್ನು ಹೇಳುವ ಶೈಲಿ ತುಂಬಾ ರೋಚಕತೆ ಯಿಂದ ಕೂಡಿದೆ ಮತ್ತು ಕೇಳುತ್ತಿದ್ದರೆ ಮೈ ಜುಂ ಅನ್ನಿಸುತ್ತಿತ್ತು

  • @user-gw8lm7qh4r
    @user-gw8lm7qh4r 2 месяца назад +32

    God bless sri Sangram Singh. Great officer gift from God to karnataka ❤

  • @kishorkumar-bs2vq
    @kishorkumar-bs2vq 2 месяца назад +21

    ಸೂಪರ್ ಮಾಹಿತಿ ನೀಡಿದ್ದೀರಾ ಸರ್🙏🙏💐💐🤝🤝👌👌

  • @safdarhussain8455
    @safdarhussain8455 2 месяца назад +89

    Super Cops of Karnataka Mr Abdul Azeem Tiger Ashok Kumar B K Shivaram Nd Sangram Singh Hats off to them

    • @user-el5zs4yl8f
      @user-el5zs4yl8f 2 месяца назад +1

      Yes sir yes yes bro I ❤🎉

    • @RoshanYsr
      @RoshanYsr 2 месяца назад

      Hatsoff to all police officer 🎉

    • @bharathroy5085
      @bharathroy5085 2 месяца назад

      And sk umesh sir ❤

  • @cvbposhd2789
    @cvbposhd2789 2 месяца назад +313

    D boss ❌ Dagar Boss ✅

    • @kruthik3086
      @kruthik3086 2 месяца назад +7

      Cvposh ❌ sulemaga ✅

    • @harishreddy6965
      @harishreddy6965 2 месяца назад

      @@kruthik3086kruthik ❎ kantri soole maga ✅

    • @darshan6149
      @darshan6149 2 месяца назад +42

      ​@@kruthik3086kruthik❌ Dboss maga✅

    • @oracle3415
      @oracle3415 2 месяца назад

      ​@@darshan6149neenu criminal kuduka Darshan thunne ge hutidda hadibitti sulemaga ansutte 😂😂😂😂

    • @dontexpectreply
      @dontexpectreply 2 месяца назад +8

      ​@@darshan6149 😂😂😂😂

  • @ravanbully8379
    @ravanbully8379 2 месяца назад +54

    Super Cop Tiger of Karnataka Mr. Sangram Singh 🌹🙏👍👌🌹🌹🌹🌹🌹🙏

  • @heehee805
    @heehee805 2 месяца назад +68

    Deadly soma na hodidhiro ಹುಲಿಗಳು ಇವ್ರೆಲ್ಲಾ..... ಭಯಂಕರ inspectors handsoff sirr.....

  • @basavaraj401
    @basavaraj401 2 месяца назад +7

    ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ದರ್ಶನ್ ಅಭಿನಯ ತುಂಬಾ ಸೂಪರ್ ಪೊಲೀಸ್ ಟ್ರೀಟ್ಮೆಂಟ್ ಗೆ... ಡಿ ಗ್ಯಾಂಗ್ ದಬಾಂಗ್

  • @maheshkadlishettar1668
    @maheshkadlishettar1668 2 месяца назад +44

    Hat's of Girish sir

  • @tejeshwarib.stejeshwari3259
    @tejeshwarib.stejeshwari3259 2 месяца назад +4

    ಸರ್🎉🎉🎉🎉🙏🙏🙏🙏🙏 ಧನ್ಯವಾದಗಳು ನಿಮಗೇ 🙏

  • @sangayyahiremath87
    @sangayyahiremath87 2 месяца назад +55

    ಸೂಪರ್ ಎಕ್ಸ್ಪ್ಲೈನ್ ಸರ್

  • @israelisravehlan3355
    @israelisravehlan3355 2 месяца назад +7

    Anna,Shanker Singh. Very excellent explanation. Thank you somuch sir.

  • @momtastic6846
    @momtastic6846 2 месяца назад +3

    Very well explained sir and salute to our Karnataka police for transparent investigation.🫡

  • @user-ly5yl4hz6u
    @user-ly5yl4hz6u 2 месяца назад +13

    Super sir I respect you sir ♥️🙏🙏🙏🙏

  • @rekham5151
    @rekham5151 2 месяца назад +6

    Super sir so clearly you explained....hatsoff to you

  • @mallikarjunddmallikarjun9985
    @mallikarjunddmallikarjun9985 2 месяца назад +19

    ಅದ್ಭುತವಾದ ಮಾತು ಸರ್ ನಿಮ್ಮದು

  • @ashasrao8531
    @ashasrao8531 Месяц назад +1

    ಇಂತಹ ಹೇಯ ಕೃತ್ಯವನ್ನು ಮಾಡಿದವರಿಗೆ ಜೀವಾವಧಿ ಶಿಕ್ಷೆ , ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಇಂತಹ ಕಠಿಣ ಕ್ರಮ ತೆಗೆದು ಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಮರುಕಳಿಸುವ ದಿಲ್ಲ.

  • @adithyahk
    @adithyahk 2 месяца назад +87

    7:12 ಚಾಕಚಕ್ಯತೆ
    ನೀವು ರಾಜಸ್ಥಾನ ಮಾರ್ವಾಡಿ ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತೀರಿ 🙏

    • @Anonymous-im342
      @Anonymous-im342 2 месяца назад +1

      😂😂

    • @AOK2
      @AOK2 2 месяца назад +7

      Ivaru marathi.. ivara brother maneli naavu rent ge idvi.. adke nange gottu 😊

    • @adithyahk
      @adithyahk 2 месяца назад +2

      @@AOK2 ohh kk nanu hinde yavdo interview li marwadi antha helikondidage nenapu ok sorry I'll correct my mistake

    • @keshavakeshava-gw4qw
      @keshavakeshava-gw4qw 2 месяца назад +4

      Rajput

    • @arunbabu4138
      @arunbabu4138 2 месяца назад

      ​@@Anonymous-im342 ಇಲ್ಲಾರೀ ಅವರು ಮಾರ್ವಾಡಿ ಅಲ್ಲಾ, ರಜಪೂತ್ ಸಮುದಾಯಕ್ಕೆ ಸೇರಿದೊಬ್ಬ ದಕ್ಷ ಅಧಿಕಾರಿ, ಇವರೆಲ್ಲಾ ಜೈರಾಜ್, ಕೋತ್ವಾಲ್ ರಾಮಚಂದ್ರ, ಆಯಿಲ್ ಕುಮಾರ್ ಆ ಜಮಾನಾದ ಡಾನ್ ಗಳನ್ನು ನೋಡಿದವರು ಇವರಿಗೆ ಈ ಕೇಸ್ ಎಲ್ಲಾ ನೀರು ಕುಡಿದಷ್ಟು ಸುಲಭ, ಡಿಟೇಲ್ಸ್ ಹೇಗೆ ಹೇಳ್ತಾರೆ, this is experience

  • @narayanagowda3650
    @narayanagowda3650 2 месяца назад +49

    ಇಂತಹ ಅಧಿಕಾರಿಗಳ ಜೊತೆ ಸೇರಿ ಮುಲಾಮ್ ತಯಾರಿಸಿ ಹಚ್ಚಿ. ಇವರ ಸಹಾಯ ಪಡೆದುಕೊಳ್ಳುವುದು ಒಳ್ಳೆದು.

  • @santhukundapura87
    @santhukundapura87 2 месяца назад +13

    ಗ್ರೇಟ್ ಸರ್ ಸಂಗ್ರಾಮ್ ಸಿಂಗ್❤❤❤❤

  • @ceopeesolar
    @ceopeesolar 2 месяца назад +13

    Sangram Singh
    He was a HERO at that time.
    One must appreciate his works

    • @shubhajaiprakash9821
      @shubhajaiprakash9821 2 месяца назад

      Appreciate his cruelty ? Murdering a young boy ?

    • @ceopeesolar
      @ceopeesolar 2 месяца назад

      it's an appreciation for sangram singh.

  • @y.m.mahadeva3706
    @y.m.mahadeva3706 2 месяца назад +28

    All Darshan fans must watch this answer to public. Because still fans are defended him .

  • @prashanthgs5882
    @prashanthgs5882 2 месяца назад +7

    Super speech 🙏🙏🙏🙏🙏🙏🙏🙏🙏🙏🙏🙏🙏🙏🙏

  • @SathishSathish-hj4ss
    @SathishSathish-hj4ss 2 месяца назад +10

    Super sir
    Nimmantha nistavantha officers beku sir hatsap.

  • @suhasethicon2273
    @suhasethicon2273 2 месяца назад +1

    Sir you are Real Police who will give Very Good Information in FSL expert.

  • @nagendras1338
    @nagendras1338 2 месяца назад +9

    Super sir I have lot of respect on you

  • @kamalkhanted1384
    @kamalkhanted1384 2 месяца назад +3

    Sir when u spoke about girish sir & chandan sir we just thot that god bless their family for doing a tremendous job🙌

  • @santoshsinghrajaput9798
    @santoshsinghrajaput9798 2 месяца назад +17

    ಸೂಪರ್ ಸಂಗ್ರಾಮ್ ಸಿಂಗ್ ಸರ್

  • @nagarajtp7375
    @nagarajtp7375 2 месяца назад +5

    Hat's up sangram, Girish naik, chandan sir.

  • @bethechange5355
    @bethechange5355 2 месяца назад +9

    Best police officers if given full free hand.. hats off to them

  • @abhilashaabhi182
    @abhilashaabhi182 2 месяца назад +3

    ನಿವೃತ ದಕ್ಷ ಅಧಿಕಾರಿ 🎉🎉🎉🎉

  • @javedshaik3140
    @javedshaik3140 2 месяца назад +4

    B k shivaram G A Bava Sangram singh Abdul Azeem Ashok kumar great police officer s🙏🙏👌👌🇮🇳

  • @Vinodkumara6
    @Vinodkumara6 2 месяца назад +4

    One of the most daring officer in Karnataka police department 🙏🙏🙏💐♥️

  • @user-ul6nw1bq7d
    @user-ul6nw1bq7d 2 месяца назад +4

    ದಿಟ್ಟ.ನೇರ ನಿರಂತರ ಸಂಗ್ರಾಮ್ ಸಿಂಗ್. ತಪ್ಪಿಗೆ ತಕ್ಕ ಶಿಕ್ಷೆ ಕೊಡುತ್ತಿದ್ದ ಸಂಗ್ರಾಮ್ ಸಿಂಗ್ ಅಂತ ಇನ್ಸ್ಪೆಕ್ಟರ್ ಗಳಿಗೆ ನನ್ನದೊಂದು ನಮಸ್ಕಾರಗಳು

  • @rajeshramakrishna8039
    @rajeshramakrishna8039 2 месяца назад +4

    ಶಿಕ್ಷೆ ಆಗಲೇಬೇಕು ಎಲ್ಲರಿಗೂ ಸರ್

  • @basavarajappac7704
    @basavarajappac7704 Месяц назад +1

    👃👃👃👃👃 Jai Sangram Singh, you are Great

  • @saishanthirani2612
    @saishanthirani2612 Месяц назад

    Amazing sir, Superb explanation
    😊😊 No words to great you. Beyond it. 💐💐

  • @rohitc6546
    @rohitc6546 2 месяца назад +9

    Hatsoff sir

  • @ArunArun-xh4bb
    @ArunArun-xh4bb 2 месяца назад +7

    ಮಂಪರು ಪರೀಕ್ಷೆ ಮಾಡ್ಸಿ ಎಲ್ಲಾ
    ಗೊತ್ತಾಗುತ್ತೆ.....

  • @diamondkiran8503
    @diamondkiran8503 2 месяца назад +2

    ಸಂಗ್ರಾಮ್ ಸಿಂಗ್ ಸರ್ ನೀವು ಕರ್ನಾಟಕದ ಆಸ್ತಿ 🙏🔥🔥🔥ಗುಡ್ ಆಫೀಸರ್ 👌🫀

  • @sowbhagyads2323
    @sowbhagyads2323 2 месяца назад +1

    Detailed neat presentation and explanations to operation hamas devil darshan touching super Super thanks to Sangramji

  • @KiranKumar123Go
    @KiranKumar123Go 2 месяца назад +4

    No Doubt ಕರ್ನಾಟಕ Police ಅಂದ್ರೆ one of the BEST and PROMINENT Police Force in INDIA.

  • @basavaraj401
    @basavaraj401 2 месяца назад +7

    ಕೋರ್ಟಿನ ಎಲ್ಲಾ ಟ್ರೈಲರ್ ಅನ್ನು ಲೈವ್ ಆಗಿ ಬಿಡಬೇಕು

  • @Manju_07
    @Manju_07 2 месяца назад +32

    Salute officer's 🙏

  • @bharmadhu
    @bharmadhu 2 месяца назад +8

    Brilliant details of entire murder . Thank you sir 🙏

  • @sidduveena4249
    @sidduveena4249 2 месяца назад +7

    ನಿಜವಾಗಲೂ ನೀವು 🔥ಸರ್

  • @sunithakotian8564
    @sunithakotian8564 2 месяца назад +3

    Hats off police teamge
    Inta team soujanya casenallii iddidre nyaya agle sigutittu

  • @lathavijayakumar1798
    @lathavijayakumar1798 2 месяца назад +2

    Congratulations sir very nice information Tq

  • @harineha9359
    @harineha9359 2 месяца назад +12

    Super my police all sir🙏💐

  • @basavarajnn9962
    @basavarajnn9962 2 месяца назад +41

    Dcp hagu acp awarige dhanyawadagalu

  • @Rameshsubramanya
    @Rameshsubramanya 2 месяца назад +6

    Waiting for your response sir thanks

  • @gopione
    @gopione 2 месяца назад +22

    Sangram Singh sir, Bangaluru ge Kotwal gang inda mukti madisida sharp efficient COP nivu. 🙏

  • @kamalkhanted1384
    @kamalkhanted1384 2 месяца назад +1

    Salute to this former police chief for being so honest….Sangram Singhji 🤲

  • @roopeshsroopi4371
    @roopeshsroopi4371 2 месяца назад +3

    ಸಂಗ್ರಾಮ್ ಜಿ ❤❤❤❤❤🎉

  • @hemanth._gowda
    @hemanth._gowda 2 месяца назад +39

    Arrange one interview with Abdul Azeem

  • @d-ciner1038
    @d-ciner1038 2 месяца назад +6

    ಧರ್ಮಸ್ಥಳ ಸೌಜನ್ಯ ಕೇಸ್ ಗೆ, ಇಂತಹ ದಕ್ಷ ಅಧಿಕಾರಿಗಳು ಬೇಕು as possible Immediate. its already too late

  • @MOHANNELLIKOPPA
    @MOHANNELLIKOPPA 2 месяца назад +17

    Police ಗಣಪತಿ sir case ಏನಾಯಿತು ಸ್ವಾಮಿ
    D. K ರವಿ sir, case ಏನಾಯಿತು ಸ್ವಾಮಿ 😔😔😔😔😔

    • @EASysTEPPERS
      @EASysTEPPERS 2 месяца назад +3

      swalpa hogi darshan du t.....e ge hoo mudsi pooje maadi bandbidi swamy ella sari hoguthe. all karnatadaka unnatha adikarigalella isht helthidru en madbeku swamy nimge.

    • @CS-nu8kr
      @CS-nu8kr Месяц назад

      ತಗಡು ದು ಮುಗಿಲಿ ಇರು Swamy😅😅😅

  • @shivunenapu9595
    @shivunenapu9595 2 месяца назад +55

    ವಿಡಿಯೋ ಕ್ಲಿಪ್ಪಿಂಗ್ ಯಾಕ್ ಇನ್ನು ಹೊರಗಡೆ ಬಂದಿಲ್ಲ
    ಆ ವೀಡಿಯೋ ಕ್ಲಿಪ್ ಬಂದ್ರೆ ಆವರ ಫ್ಯಾನ್ಸ್ ಸ್ಪಲ್ಪ ತಣ್ಣಗೆ ಆಗ್ಬೋದು

    • @ajaygowda1762
      @ajaygowda1762 2 месяца назад +7

      law doesn’t belong to us dear

    • @Ranjithgmogaveer
      @Ranjithgmogaveer 2 месяца назад +1

      ಏನಿದೆ ಆ clipping ಅಲ್ಲಿ

    • @bro_is_bharatiya
      @bro_is_bharatiya 2 месяца назад +4

      ​@@Ranjithgmogaveerit will be disclosed only in the court in front of the judge!

    • @pheonix643
      @pheonix643 2 месяца назад +8

      E kolegaranige enna fans iddarala. en helbeku guru.

    • @rameshram6911
      @rameshram6911 2 месяца назад +6

      Boss aden movie trailer.... release maadoke 😅😅😅😅

  • @deepakmittal4706
    @deepakmittal4706 2 месяца назад +3

    Sir very Well. Said and explain sir. . I have watched ur this video 4 times. Super explain.

  • @madhugj8645
    @madhugj8645 2 месяца назад +22

    Send him jail lifetime.

  • @abdulmujeeb136
    @abdulmujeeb136 Месяц назад +1

    Hats of Police'❤
    💐🌺🌺🌺🌹🌺🌺🌺💐

  • @SanjayNarayankutty
    @SanjayNarayankutty 2 месяца назад

    Super sir super excited very nice sirSangram sir very nice sir

  • @ashakg8343
    @ashakg8343 2 месяца назад +4

    Good job sir hats off

  • @prakashdoddalingegowda1030
    @prakashdoddalingegowda1030 2 месяца назад +39

    ಸಂಗ್ರಾಮ ಸಿಂಗ್ sir ರಾಜಕುಮಾರ್ sir ಕುಡಿಯುತ್ತಿರಲಿಲ್ಲ,ಯಾಕೆ ಕೆಟ್ಟ ಪದ ಬಳಸುತ್ತಿರಿ

    • @infinity.641
      @infinity.641 2 месяца назад +12

      ವಿಷ್ಣುವರ್ಧನ್ ಕುಡಿತ ಇದ್ದರೂ ಕೊನೆಗೆ ಬಿಟ್ರು ಅಂಬರೀಷ್ ಕುಡಿತ ಇದ್ದರೂ ಯಾರ್ಗೂ ಹೊಡೆದಿಲ್ಲ ಮಾಧ್ಯಮದವರು ಅವರ ಮಾತಿಗೆ ಕಾಯ್ತಾ ಇದ್ದರೂ ತಿಗಾ ಮುಚ್ಕೊಂಡಿರೋಲೇ ಅಂದ್ರು ನಗ್ತಾ ಸಹಿಸಿಕೊಳ್ಳೋರು ಯಾಕಂದ್ರೆ ಅವರ ಬಗ್ಗೆ ಪ್ರೀತಿ ಇತ್ತು ಇವರು ಬಾಯ್ತಪ್ಪಿ ಹೇಳಿದರೆ ಅಷ್ಟೇ

    • @saveenvironment9771
      @saveenvironment9771 2 месяца назад

      ರಾಜಕುಮಾರ್ ಮೊದ್ಲು ಡ್ರಿಂಕ್ ಮಾಡತ ಇಂದ್ರು..B Ganapati interview ನೋಡಿ

    • @ravichandra7456
      @ravichandra7456 Месяц назад

      Jotegaararu anta heliddaare

  • @anilkumarcm4804
    @anilkumarcm4804 2 месяца назад +1

    Hats off to police officers God bless you and family SIR ❤❤❤ Shikshe agali SIR

  • @irannagirimath8001
    @irannagirimath8001 Месяц назад +1

    Good Explain Sagaram sing police Rtd offesaier .

  • @user-mc2ee8lb4y
    @user-mc2ee8lb4y 2 месяца назад +2

    ನಮಸ್ಕಾರ .. ಸಂಗ್ರಾಮ ಸಿಂಗ್ ಅವರೇ

  • @chandanapple2935
    @chandanapple2935 2 месяца назад +7

    Super sir jai Karnataka police nenige haki yalla lofargalanna

  • @HAMIDABHAS
    @HAMIDABHAS 2 месяца назад +5

    ವಾ ಸುಪರ್ಬ್ anchor

  • @user-nr6wk2wq4v
    @user-nr6wk2wq4v 2 месяца назад +16

    ಸೌಜನ್ಯ ಪ್ರಕರಣ ಯಾವ ದೊಡ್ಡ ಪೊಲೀಸ್ ಆಫಿಸರ್ ಗೂ ಗೊತ್ತಾಗಲಿಲ್ಲ

    • @indirap4077
      @indirap4077 2 месяца назад +3

      ಖಂಡಿತವಾಗಿಯೂ

    • @Onemoreinformationkannada
      @Onemoreinformationkannada 2 месяца назад +6

      ಆವಾಗ ಇವರೆಲ್ಲ ಕಡ್ಲೆಪುರಿ ತುಂಬಿಕೊಂಡು ಹರಟೆ ಹೊಡೆಯುತ್ತಿದ್ದರು😅😅😅

    • @btravi6485
      @btravi6485 2 месяца назад

      First 24 hours are very crucial in order find criminal as evidence will destroy that time investigation was poor

  • @susheelas2887
    @susheelas2887 2 месяца назад +8

    Super explanation sir 🙏🌹🙏🌹💐🙏🌹🙏🌹🙏💐👌🙏🌹💐

  • @VijayKumar-eh4rf
    @VijayKumar-eh4rf 2 месяца назад

    This is the best explanation about the case till now by this retired Police Officer. Other media channels repeat same 2 lines for whole day.

  • @gopione
    @gopione 2 месяца назад +12

    Super cop Nivu, Bangalore shriram puram Police limits nalli rowdi galige chali bidisida mahatma nivu Commissioner Garudachar nimge shabas antidru.Ivatt gu shriram pur jana heltare jaga irlilla police station nalli electric kambakke katti rowdy ge hodidri aamele rowdism kadime aaytu shriram puram blore nalli.🙏🙏🙏

  • @rolex...........rathod4339
    @rolex...........rathod4339 2 месяца назад +3

    ಸುನಿಲ್ ಸರ್ .. ಶಂಕರಣ್ಣ 🙏🙏🙏🙏

  • @bhagyayg3268
    @bhagyayg3268 25 дней назад

    Bangaloriens are very lucky to have these types of sincere officer's so as to expect genuine justice

  • @ashrayshenoy3949
    @ashrayshenoy3949 2 месяца назад +5

    Police ❤❤❤
    Sangram singh❤❤

  • @guruprabhu_39915
    @guruprabhu_39915 2 месяца назад +5

    I request Darshan fans… it’s time to give up on that guy and become fans of your Dad and mom … also if you still want to be movie star fan become fan of Dolly Dhananjay.. he is down to earth and talented too… but don’t become mad fan to anyone..

    • @NK-yz2zt
      @NK-yz2zt 2 месяца назад

      😂😂😂😂

  • @malleshks6689
    @malleshks6689 Месяц назад +1

    Dagar fan's gu swalpa bisi mutsi sir

  • @pushpashreyas2556
    @pushpashreyas2556 2 месяца назад +4

    Nimge torsdra sir good

  • @sowmyashree1837
    @sowmyashree1837 Месяц назад +3

    Darshan ee saysiradu😮😢

  • @sachinnaik9823
    @sachinnaik9823 2 месяца назад +4

    ಇಷ್ಟು ದಿನ ನ್ಯೂಸ್ ನೋಡಿ ...
    ಹೇಳಿದ ಹಾಗೆ ಇದೆ ಎನ್ ಹೊಸದೇನ್ ಇಲ್ಲ

  • @ramkrishna172
    @ramkrishna172 2 месяца назад +1

    Adbutha mahithi sir

  • @shailagopalan8898
    @shailagopalan8898 2 месяца назад +1

    Sangram singh sir
    What a wonderful policeofficer you r and have been if only there eeremore fearless officers like u