ದಂಡು ಪಾಳ್ಯ . ನರರಾಕ್ಷಸರ ಜುಟ್ಟು ಜಾಲದಿದ್ದು ಯಾರೋ . ಸೌಜನ್ಯಾ ಮಗು ಕಿರುಚಾಡಿ ಅಮ್ಮ ಅಮ್ಮ ಅಂತ ಗೋಗರೆದು ಕೊನೆ ಉಸಿರೆಳೆದಾಗ . ಎಲ್ಲಿದ್ದರೂ ಪೊಲೀಸ್ ಅಧಿಕಾರಿಗಳು ನನ್ನ ತಂಗಿಯ ಕೃತ್ಯ ಆದಾಗ ಒಳ ಉಡುಪು ತಂದು ಕೊಡಿ ಎಂದ ಪೊಲೀಸ್ ಅಧಿಕಾರಿಗಳು ಈಗ ದೈರ್ಯ ವಂತರ
Muddebihal dalli Rahul anno one hudagan mele attempt to murder aytu avanu next 10 days after hospital Alli death ada yava media nu baralilla .... Ide ajita hanamanta sir yy baralilla yakee Salpa dodda Jana trp sigutte jasti Jana nodatare andare adannna case strong madoda
ಅಲ್ಲಾ ಇತಿಚಿಗೆ ಸೌಜನ್ಯ ಕೇಸ್ ಅಲ್ಲಿ ಒಂದ್ ಮೀಡಿಯಾ ಆಗ್ಲಿ.... ಪೊಲೀಸ್ ಸಿಎಂ ಹೀರೋಗಳು ..ಒಬ್ಬರಾದ್ರು.. ಅವ್ರ್ ಪರವಾಗಿ ನಿಂತಿದಾರಾ.. ಆಗ ಆಗಾ. ಯಾವ ಬ್ಲೋಮಗನೂ ಮುಂದೆ ಬರ್ಲಿಲ್ಲ... ರೇಪ್ ಮಾಡಿ... ಬಟ್ಟೆ ಬಿಚ್ಚಿ ಹಾಕಿದರಲ್ಲಾ... ಆಗ್ ಯಾರು ಇರ್ಲಿಲ್ಲ... ಈಗ ಒಬ್ಬ ಕಾಮುಕನಿಗೆ ಸಪೋರ್ಟ್ ಮಾಡ್ತೀರಾ...
ದರ್ಶನ್/ ಗ್ಯಾಂಗ್ ಗೆ ಸರಿಯಾದ ರೀತಿಯಲ್ಲಿ ಶಿಕ್ಷೆ ಆದ್ರೆ ದೇಶದಲ್ಲಿ ಕಾನೂನು ಹಾಗೂ ಪೋಲಿಸ್ ಬಗ್ಗೆ ಉತ್ತಮ ಅಭಿಪ್ರಾಯ ಸಮಾಜದಲ್ಲಿ ಬರುತ್ತದೆ... Justice about R Swamy.. police department doing a tremendous job...
ಏನು ಕಿತ್ಕೊಳಕಾಗಲ್ಲ ಯಾಕಂದ್ರೆ ಇವತ್ತಿನ ಕಾನೂನು ನಡೀತಿರೋದೇ ದುಡ್ಡಿಂದ ಅಂತ ಸೌಜನ್ಯ ಅತ್ಯಾಚಾರ ಕೇಸ್ ಗೆ ನ್ಯಾಯ ಸಿಗ್ಲಿಲ್ಲ ಅಪರಾಧಿಗಳು ಯಾರು ಅಂತ ಗೊತ್ತಿದ್ರು ತನಿಖೆ ಮಾಡಿಲ್ಲ ಬಲವಾದ ಕೈ ತಡೆದು ನಿಲ್ಸಿದೆ ಅದೆ ದುಡ್ಡು.....
ಯಾವುದೇ ಅಧಿಕಾರಿ ಯಾಗಲಿ ಕೇಸ್ ಮುಗಿಯೋ ವರ್ಗು ಆ ಕೇಸ್ ವಿಚಾರಗಳನ್ನ ಇನ್ನೊಬ್ಬ ವ್ಯಕ್ತಿ ಹತ್ತಿರ ಹಂಚಕೊಳ್ಳಬರ್ದು ಅಂತ ಕಾನೂನು ಇರುತ್ತೆ ಇದ್ರಲ್ಲೆ ಗೊತ್ತಾಗುತ್ತೆ ಇದು fake Audio anta 😂
After loosing hopes over media houses for very long time, i watched this report completely. Kudos to Ajith ji for his excellent work in this case. Love the way he presents the case, No drama no masala spitting facts.
Ha Sir Swalpa Soujanya Case nallu Dhwani yethi bega Idhu nodi yeshtu bega bega Interest nalli Chapter close maadtha idhiri Sari nidhre nu maadirlike illa nivu Kone hantha Shikshe aaguvaregu Horaata E vishyadhalli channagi kodtha idhira
@@ssv.d this is why Sundar Pichai and similar others are world leaders while you will be kalasipalya slum leader. 😅 Ninage 35 alla 100 out of 100 tegedavaru
As an educated kannadiga, I feel all sandalwood actor / actors are low level people. I never go to watch these movies. Except some like Rakshit Shetty, Anant Nag most of them are maths 35 marks last bench students..
Yash has 0 controversies as well, maybe little bit of land conflict because of his mother, Sudeep also had only one minor controversy in his entire life, Raj Kumar’s family also had very less controversies, barring 2-3 affairs which is consensual hence not a crime, Vishnuvardhan and Nag brothers had no controversies either, Ee jalgar b*limaga obbne hinge idi industry alli 😂😂😂
ಸರ್ ನಿಮಗೆ ನನ್ನ ಕಡೆಯಿಂದ ಧನ್ಯವಾದಗಳು ನಿಮ್ಮ ಈ ನ್ಯೂಸ್ ಚಾನೆಲ್ ಗೂ 👏 ಬಡವರಿಗೆ ನ್ಯಾಯ ನ್ಯಾಯ ದರ್ಸಿ ಕೋಟಕ್ಕೆ ಇವಾಗಿನ ಬಡವರಿಗೆ ನ್ಯಾಯ ಸಿಗುವುದೇ ಕಷ್ಟ ಸರ್ ಅವರು ಅಷ್ಟೆಲ್ಲ ಮಾಡಿದ್ರುನು ಒಂದು ಕಂಪ್ಲೇಟ್ ಕೊಟ್ಟಿದ್ರೆ ಆಗ್ತಿತ್ತು ಅಲ್ವಾ ಸರ್ ಜೀವ ಹೋದರೆ ಏನು ಅಂತ ಅವರಿಗೇನು ಗೊತ್ತಾಗಬೇಕು ಅದನ್ನು ಅನುಭವಿಸಿದವರಿಗೆ ಗೊತ್ತಾಗುತ್ತೆ
ಪೋಲಿಸ್ ಅಧಿಕಾರಿಗಳಿಗೆ ನಿಜವಾಗಲ್ಲು ಧನ್ಯವಾದಗಳು
ದಂಡು ಪಾಳ್ಯ . ನರರಾಕ್ಷಸರ ಜುಟ್ಟು ಜಾಲದಿದ್ದು ಯಾರೋ .
ಸೌಜನ್ಯಾ ಮಗು ಕಿರುಚಾಡಿ ಅಮ್ಮ ಅಮ್ಮ ಅಂತ ಗೋಗರೆದು ಕೊನೆ ಉಸಿರೆಳೆದಾಗ . ಎಲ್ಲಿದ್ದರೂ ಪೊಲೀಸ್ ಅಧಿಕಾರಿಗಳು
ನನ್ನ ತಂಗಿಯ ಕೃತ್ಯ ಆದಾಗ ಒಳ ಉಡುಪು ತಂದು ಕೊಡಿ ಎಂದ ಪೊಲೀಸ್ ಅಧಿಕಾರಿಗಳು ಈಗ ದೈರ್ಯ ವಂತರ
ನಿಮ್ಮಚಾನೆಲ್ ಇವನನ್ನ ಜಾಲಾಡಿ, ನಿಮ್ಮ ಧೈರ್ಯಕ್ಕೆ ಮೆಚ್ಚುಗೆ.
Adrali dairy enide ree avra duty avru yavaglu henge correct hagi mathadthare...
Bjp rss bucket channel 😂
Nin d boobs bucket 😂@@ssv.d
@@hashtagharshi007ninagestu dhairyavuntu😂😂??comment hodiyodu bitre bere yenu madidiya..
@@ssv.dkhangress dongi syntex😂😂
Ajith Sir, Hats off to your dareness, ನಮ್ಮ ಸಮಾಜಕ್ಕೆ ನಿಮ್ಮ ಅಂತವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೇಕು.... 🙏
Adrali dairy enide ree avra duty avru yavaglu henge correct hagi mathadthare...darshan obba nata aste.. baree build up holasuathadu avn slum fans ketdagi mathadodu eve
ಅಜಿತ್ ಸಮಾಜಕ್ಕೆ ಬೇಕಾ . ಸೌಜನ್ಯಾ ಪ್ರರಣದಲ್ಲಿ ಇವನ ಮಾತು ಕೇಳು . ಆವಾಗ ಗೊತ್ತಾಗುತ್ತೆ .ತೂ ನಿಮ್ಮ ಜನ್ಮಕ್ಕೆ . ಜೈ ಸೌಜನ್ಯಾ
ಬೊಳ್ಳಿ ಮಗ ಇವನಿಗೆ ಏನೂ gotildange ಕೆಲ್ಟಿದನೆ
ಸಲ್ಲೇರ ಸಹವಾಸ ಮಾಡಿದಾಕೆ ಅನುಭವಿಸಲಿ ಆ ಸಲ್ಲೇನು ಅನುಭವಿಸಲಿ
DCP ಗಿರಿಶ್, ACP ಚಂದನ್ ಅವರಿಗೆ ತುಂಬಾ ಧನ್ಯವಾದಗಳು🤝.
ಇವಾಗ ಪೊಲೀಸ್ ಅನ್ನೋ ಪದಕ್ಕೆ ಖದರ್ ಬಂತು..ಹಾಗೆ ನಿಮ್ಮಂತ ಪತ್ರಕರ್ತ ನಮ್ಮ ಸಮಾಜಕ್ಕೆ ಒಳ್ಳೆ ಮಾದರಿ ಆಗಿದ್ದೀರಿ 🙏🙏🙏
ಈ ದಿನಗಳಲ್ಲಿ ಇಂಥಾ ಅಧಿಕಾರಿಗಳು ಇದ್ದಾರಲ್ಲ ಅದೇ ಖುಷಿಯ ವಿಚಾರ
ನಿಜವಾಗ್ಲೂ ಪೊಲೀಸ್ ಮತ್ತು ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಹೆಚ್ಚಾಗ್ತಿದೆ...... ಹ್ಯಾಟ್ಸ್ ಆಫ್ ಕರ್ನಾಟಕ ಪೊಲೀಸ್.
Yallakade ondethara eralla kaanunu
Politician involvement agakle bittillandre yella aparadakku shikshe agutthe.
Until these people get capital punishment trust in police is very difficult in our country
Obba samanya praje gu nyaya siguvanthide. Thank for media we have.
Muddebihal dalli Rahul anno one hudagan mele attempt to murder aytu avanu next 10 days after hospital Alli death ada yava media nu baralilla .... Ide ajita hanamanta sir yy baralilla yakee Salpa dodda Jana trp sigutte jasti Jana nodatare andare adannna case strong madoda
ಅಜಿತ್ ಹನುಮಕ್ಕನವರ್ ಮೇಲೆ ಗೌರವ ಅಭಿಮಾನ ಮೂಡಿತು.....
He is also adding some masala
,@@lakshmi1994-d4t
ಅಜಿತ್ ಹನುಮಕ್ಕರ್. ನಿಂಗೂ ಒಂದಿನ ಬರುತ್ತೆ.......! ತುಂಬಾ ದೂರ ಇಲ್ಲ ನೆನ್ಪಿಟುಕ್ಕೂ....
@@roshannaik6221Avan yan nin thara kachada case madkondla tika muchkondu kelesa nodko
ಯಾಕೆ 🤔🤔@@roshannaik6221
ಆ ನೊಂದ ಜೀವದ ಶಾಪ ಸುಮ್ನೆ ಬಿಡಲ್ಲ 😢😢😢
ಅಲ್ಲಾ ಇತಿಚಿಗೆ ಸೌಜನ್ಯ ಕೇಸ್ ಅಲ್ಲಿ ಒಂದ್ ಮೀಡಿಯಾ ಆಗ್ಲಿ.... ಪೊಲೀಸ್ ಸಿಎಂ ಹೀರೋಗಳು ..ಒಬ್ಬರಾದ್ರು.. ಅವ್ರ್ ಪರವಾಗಿ ನಿಂತಿದಾರಾ.. ಆಗ ಆಗಾ. ಯಾವ ಬ್ಲೋಮಗನೂ ಮುಂದೆ ಬರ್ಲಿಲ್ಲ... ರೇಪ್ ಮಾಡಿ... ಬಟ್ಟೆ ಬಿಚ್ಚಿ ಹಾಕಿದರಲ್ಲಾ... ಆಗ್ ಯಾರು ಇರ್ಲಿಲ್ಲ... ಈಗ ಒಬ್ಬ ಕಾಮುಕನಿಗೆ ಸಪೋರ್ಟ್ ಮಾಡ್ತೀರಾ...
ಅಯ್ಯೋ ರೇಣುಕಾ ಸ್ವಾಮಿ ಗೆ ಯಾಕ್ ಬೇಕು ಊರು ಉಸುಬ್ರಿ
ಅಜಿತ್ sir ನೀವು ಹುಷಾರ್ ಆಗಿ ಈರಿ❤ ನಿಮ್ಮಂತ ದಕ್ಷ ಅಧಿಕಾರಿಯ ಅಗತ್ಯ ನಮ್ಮ ರಾಜ್ಯಕ್ಕೆ ತುಂಬಾ ಇದೆ
ಇದು ನಮ್ಮ ಕರ್ನಾಟಕ ಪೊಲೀಸ್ ಅಂದ್ರೆ
Karnataka Police is the best police please sir don't leave Darshan 😡😡😡😡😡😡
Hubali ಹುಲಿ ajit sir🔥🔥🔥🔥
Oh hubli..anna na iVru
@@1234x6z yes, ಗಂಡು ಮೇಟಿದ ನಾಡು Hubali🔥
Nan shataa
ಹುಬ್ಬಳ್ಳಿ ಹುಲಿ 😂😂😂😂😂
@@ishwarhadapad4172ninmantha avaru samajakke apayakari.
ಅಜಿತ್ ಸರ್ ನೀವು ಹೇಳ್ತಾ ಇರೋದು ಕೇಳ್ತಾ ಇದ್ರೆ ಒಂದು ಥ್ರಿಲ್ಲರ್ ಮೂವಿ ಮಾಡಬಹುದು___🫣🫣😮
😢😢😢 ಪಾಪ ಎಸ್ಟು ನೋವು ಆಗಿತ್ತೋ ಆ ಜೀವಕ್ಕೆ
Abhay Kari Darshan
Total respect to police who didn't slide this case due to high pressure.
ಪೋಲಿಸ್ ಅಧಿಕಾರಿಗಳಿಗೆ ಅಭಿನಂದನೆಗಳು🎉🎉
Hats of Nama Karnataka police
Shri Girish iPS sir well done to you and your team may god bless you all
DARSHAN EX MANAGER MALLIKARJUNAA RIP :(
Case reopen aagbahufu@@draxlesnx8399
ದರ್ಶನ್ ಅವರ ಗ್ಯಾಂಗ್ ಕೃತ್ಯವನ್ನು ಬಾಯಿ ಬಿಡಿಸಿದ್ದು ಗ್ರೇಟ್ ಪೊಲೀಸ್ ಸರ್ DCP ಗಿರೀಶ್ ಸರ್..ACP ಚಂದನ್ ಸರ್ ಗೆ ಅಭಿನಂದನೆಗಳು 🙏🏽👌🏽
ಇದನೆಲ್ಲ ಕೇಳೋಕೂ ನಂಗೆ ಶಕ್ತಿ ಇಲ್ಲ ಭಗವಂತ 😭😭😭😭
ಇದು ಕರ್ನಾಟಕ ಪೊಲೀಸ್ ಪವರ್ 👌👌👌🙏🙏🙏
Govt kuda clean hand aagi kelsa madide
ಸೌಜನ್ಯ ಅತ್ಯಾಚಾರ ಕೇಸ್ ಅಲ್ಲಿ ಎಲ್ಲಿ ಹೋಗಿದ್ರು ಕರ್ನಾಟಕ ಪೊಲೀಸ್.... ಅಪರಾಧಿಗಳು ಯಾರು ಅಂತ ಗೊತ್ತಿದ್ರು ಅವ್ರನ್ನ ಮುಟ್ಟಕಗ್ಲಿಲ್ಲ ಯಾಕೆ??
ಜಸ್ಟಿಸ್ ಫಾರ್ ರೇಣುಕಾ ಸ್ವಾಮಿ 💐
ಈ bodybuilder ಗಳನ ನೋಡಿದರೆ ಭಯ ಆಗುತ್ತೆ. ಪಾಪ ಅವನಿಗೆ ಹೇಗ ಆಗಿರಬೇಕು.ಪಾಪ.
Brutal macha! They broke every bone in his body 😢😢
ಆ ರಾಜಕಾರಣಿಗಳು ಯಾರು ಎಂದು ಸ್ವಲ್ಪ ಹೇಳಿ.. ಅವರಿಗೂ ಕೋರ್ಟ್ ಸಮನ್ಸ್ ಮಾಡಲಿ.. ಮತ್ತೆ ಯಾವ ರಾಜಕಾರಣಿಗಳು ಕೂಡ ಇಂಥವರಿಗೆ ಸಪೋರ್ಟ್ ಮಾಡಬಾರದು
ಆರಕ್ಷಕ ಸಬ್ ಇನ್ಸ್ಪೆಕ್ಟರ್ ವಿನಾಯಕ್ ಸಾಹೇಬರಿಗೆ ನನ್ನ ಧನ್ಯವಾದಗಳು
Hat's off Ajith sir... We believe you please ensure the justice for common man..
Haivana....... Olle title sir...😂
Next movie title ansutte 😂
ಶಿಕ್ಷೆ ಯಾಗಲೆ ಬೇಕು
ಇಂತದು ಎಷ್ಟೊ ಕೊಲೆ ಮಾಡಿದಾರೆ ಇವನೆಲ್ಲಾ ನೀವೆ ಬೇಳಕಿಗೆ ತರಬೇಕು😮
ಜನಗಳಿಗೆ ತುಂಬಾ ಅರ್ಥ ಆಗುವಂತೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಸರ್
ನಾವೂ ಹೇಳಿದ್ನಾ ಕೇಳಿ ಸತ್ಯ ಅನೋಕೆ ದಡ್ಡರಾ
ದರ್ಶನ್ ತಪ್ಪು ಮಾಡಿಲ್ಲ
ನಿಜವಾಗಲೂ ಪೊಲೀಸ್ ಅಧಿಕಾರಿ ಗೆ ಅಭಿನಂದನೆ ಗಳು ಸರ್ 💯👑🙏
ದರ್ಶನ್ ಸತ್ತು ಹೋಗ್ಬೇಕು
Seriously man. Such a cruel person. Even usual Rowdys will show some mercy. He is the worst
True bro 😢@@prajeeth
🙏🙏🙏 ಖಂಡಿತ ಹಾಗೆ ಆಗಲಿ 🙏🙏🙏
Nijavaglooo sattogli😢
Awanenadru hogargy bandray awananna. Jevantha bidabaradhu...bhadukakke layak ella...
ಈ ವಿಷಯ ವನ್ನೂ ಕೇಳೋಕೆ ಆಗಲ್ಲ sir. ಅಷ್ಟು ದುಃಖ ಆಗತ್ತದೆ
S😢😢😢
ಯಾರ್ ಯಾರ್ ಮನೆಯಲ್ಲಿ ಯಾರೂ ಯಾರೋ 👌👌👌🔥🔥🔥
😅😅😅😅
Super sir ಇಂಥ ನನ್ನ್ಮಕ್ಕಳನ ಬಿಡ್ಡ ಬರ್ದು, ದರ್ಶನ್ ಪೊಲೀಸರ ಗೆ ಇದು ಹೊಳೆ ಸಾಧನೆ,, ಮಾಡಿದರೆ
What a clean and clear news sir I love you....
Proud of our Real Karnataka Policies 👌👌👌👌
ಇಂತಹ ಕ್ರಿಮಿನಲ್ ಗಳನ್ನು ಸುಮ್ಮನೆ ಬಿಡಬಾರದು.ಕನೂನು ಪ್ರಕಾರ ಕ್ರಮ ಜರಗಿಸಬೇಕು.
ACP chandan salute button🎉🎉
Super sir... ಎಲ್ಲರಿಗೂ ನ್ಯಾಯ ಸಿಗಲಿ
ದರ್ಶನ್/ ಗ್ಯಾಂಗ್ ಗೆ ಸರಿಯಾದ ರೀತಿಯಲ್ಲಿ ಶಿಕ್ಷೆ ಆದ್ರೆ ದೇಶದಲ್ಲಿ ಕಾನೂನು ಹಾಗೂ ಪೋಲಿಸ್ ಬಗ್ಗೆ ಉತ್ತಮ ಅಭಿಪ್ರಾಯ ಸಮಾಜದಲ್ಲಿ ಬರುತ್ತದೆ... Justice about R Swamy.. police department doing a tremendous job...
ದೈರ್ಯವಾಗಿ. ವಿವರ ತಿಳಿಸಿದ. ಸುವರ್ಣ. ಚಾನಲ್. ನಮ್ಮ. ಬೆಂಬಲ. ಸಿಬ್ಬಂದಿಗೆ. ನೂರೊಂದು. ನಮಸ್ತೆ
Ajith is on 🔥🔥🔥🔥🔥
Just hitting sixes at every ball 😂😂
Yuvraj sigh mode on 😂😂😂
Full T20 innings Adtha idhare Ajith ❤️🔥
T20 en bro t10 adta iddare darshan fans matte matadak agbardu ang matadta iddare
😂😂 Ajit sir 6 sixes hoddidare....yuvi mode alli😂😂
As a Journalism we want this courage. Great Ajit Sir.
Real asset of our society is strict police officers and dare journalist like ajith sir hats off
Hat's off sir.. ಅಜಿತ್ ಸರ್ 🎉❤🎉
ನಿಜವಾದ ಹೀರೋ police ಸರ್ ಅಂತ ನನ್ನ ಅನಿಸಿಕೆ
Police and army
Indian constitution is great and Supreme 🎉🎉🎉
ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಒಂದು ಸೆಲ್ಯೂಟ್ ಸರ್.
ಪರಿಪೂರ್ಣವಾದ ವರದಿ
Very well presented
ರಿಯಲ್ ಹೀರೊ ನಮ್ ಅಜಿತ್ ಸರ್
ಗುಡ್ ಜಾಬ್ 🌹🌹
ಇಂತವರಿಗೆ ನಮ್ಮ ಹೊಸಪೇಟೆ ಜನ ಕರೆಕ್ಟಾಗಿ ಮಾಡಿದರೆ ಒಂದು ಟೈಮಿನಲ್ಲಿ
Hats off to Asianet suvarna news 😊
Nima news tumba channagide sir
Karnataka police ge Salute hats off to all of u sir superb proud of u sir
Shame on this actor and his fans🤮🤮🦶🦶
He is a criminal not actor
Everyone is human being, so just see them as actors, first family and friends. Just see them as our entertainers that’s it.
Rightly said
ಗಲ್ಲು ಶಿಕ್ಷೆಯನ್ನು ವಿದಾಸಬೇಕು ಇವನಿಗೆ
Gallu beda bro jeevavadi shikshe kodbeku 🥶🥶 jail nalli kelsa madok hakbeku
idu apanaa mathu
ɴɪᴍᴍᴀ.ᴍᴀɴᴇ.ᴀᴀꜱᴛɪ.ᴛɪɴᴅɪᴅᴅᴀʀᴀ.ᴀᴠʀᴜ.ʙᴏʟɪᴍᴀɢᴀɴᴇ.ɴɪɴᴀɢᴇ.ɢᴀʟʟᴜ.ꜱʜɪᴋꜱʜᴇ.ᴋᴏᴅᴀʙᴇᴋᴜ
ಏನು ಕಿತ್ಕೊಳಕಾಗಲ್ಲ ಯಾಕಂದ್ರೆ ಇವತ್ತಿನ ಕಾನೂನು ನಡೀತಿರೋದೇ ದುಡ್ಡಿಂದ ಅಂತ ಸೌಜನ್ಯ ಅತ್ಯಾಚಾರ ಕೇಸ್ ಗೆ ನ್ಯಾಯ ಸಿಗ್ಲಿಲ್ಲ ಅಪರಾಧಿಗಳು ಯಾರು ಅಂತ ಗೊತ್ತಿದ್ರು ತನಿಖೆ ಮಾಡಿಲ್ಲ ಬಲವಾದ ಕೈ ತಡೆದು ನಿಲ್ಸಿದೆ ಅದೆ ದುಡ್ಡು.....
ಯಾವುದೇ ಅಧಿಕಾರಿ ಯಾಗಲಿ ಕೇಸ್ ಮುಗಿಯೋ ವರ್ಗು ಆ ಕೇಸ್ ವಿಚಾರಗಳನ್ನ ಇನ್ನೊಬ್ಬ ವ್ಯಕ್ತಿ ಹತ್ತಿರ ಹಂಚಕೊಳ್ಳಬರ್ದು ಅಂತ ಕಾನೂನು ಇರುತ್ತೆ ಇದ್ರಲ್ಲೆ ಗೊತ್ತಾಗುತ್ತೆ ಇದು fake Audio anta 😂
ಯಾರ್ಯಾರು ᴅ ʙᴏꜱꜱ ನ ನೋಡ್ಬೇಕೋ ಅವರು ಪವಿತ್ರಗೌಡಗೆ ಒಂದು ಕಾಮೆಂಟ್ ಮಾಡಿ ᴅ ʙᴏꜱꜱ ನಿಮ್ಮನ್ನ ವಮೀಟ್ ಆಗ್ತಾರೆ😂😂
😅
😂
😂
😃😃😃😃😃😃
😂
I proud of ACP chandan Sir And DCP sir.
After loosing hopes over media houses for very long time, i watched this report completely. Kudos to Ajith ji for his excellent work in this case. Love the way he presents the case, No drama no masala spitting facts.
ಯಾವುದೇ ಜಾತಿ ಯಾವ ಒತ್ತಡ ಹಾಕಿದರು ಈ ಚಪ್ಪರ್ಗಳಿಗೆ ಬಿಡಬಾರದು
ಮಾಧ್ಯಮ ದ ಶಕ್ತಿ 👌👌
Hats off to your courage Ajith sir. You should have become lawyer.
Bigg fan ajit sir I selut you ❤
Please get justice for that person and his small family 🥺💔
Sir Niv Nijavaglu Huli ne...Niv idakke namage eshta agodu.❤❤
hats of ಸುವರ್ಣ ಚಾನಲ್
Hat's off to Karnataka police...🎉🎉
Game is not over corrupt politicians nd lawyers are there to save him
ಜಂಗಮರ ಶಾಪ ತುಂಬಾ ಕ್ರೂರ ವಾದದ್ದು.. ಅದನ್ನು ಅನುಭವಿಸಲು ರೆಡಿ ಇರಿ ದರ್ಶನ್ sir
Avange maryade bare kedu sir anthe. boli maga avanu maryade kodbedi Raju
ಇಂತಹ ದುರುಳರು, ರಾಕ್ಷಸರು ಹೊರಗೇ ಬಿಡಬಾರದು
ಸೌಜನ್ಯ ಕೇಸ್ ..? ಬಗ್ಗೆ ಯಾಕಿಲ್ಲ ಈ ಧ್ವನಿ 😢
Ha Sir Swalpa Soujanya Case nallu Dhwani yethi bega
Idhu nodi yeshtu bega bega Interest nalli Chapter close maadtha idhiri Sari nidhre nu maadirlike illa nivu Kone hantha Shikshe aaguvaregu Horaata E vishyadhalli channagi kodtha idhira
ಹೆಗ್ಡೆ ತುಂಬಾ ಪ್ರಭಾವಿ
Hats off to Karnataka police ...
Congress support yoot 5:39
Very nicely & beautifully explained🙏🙏🙏
ರಿಯಲ್ ಹೀರೋ ಸರ್ ನೀವು ಸತ್ಯ ಹೇಳುವುದಕ್ಕೆ ಧಮ್ ಬೇಕು...
ಅಜಿತ್ ಸರ್ ಅವರಿಗೆ ಅಭಿನಂದನೆಗಳು ,
ದರ್ಶನ್ಗೆ ಶಿಕ್ಷೆ ಆಗಲೇಬೇಕು ಸರ್
Shame on people who call film actors as heroes. Not just Darshan, all and any actor - try to idiolize Sundar Pichai if possible.
11000 employees na ekdum tegudnalla avnda?
Jati vaadi😂.corporate workers have more insecurity than labourers😂
@@ssv.dhey rezervation candidate, urina? Almost all CEOs general quotane, Nena hakobeda pls 😅😅
@@ssv.d this is why Sundar Pichai and similar others are world leaders while you will be kalasipalya slum leader. 😅 Ninage 35 alla 100 out of 100 tegedavaru
😂
Jai ajith anna ❤❤❤❤
ನಿರ್ಭಯವಾಗಿವೆ
ಆಡಿಯೋ ದಲ್ಲಿ ಮಾತಾಡಿರೋರ್ ಯಾರಂತ ತೋರಿಸಿ
Ajit sir I proud of you r u best news anchor and also Karnataka police he is great Superman
Great sir
As an educated kannadiga, I feel all sandalwood actor / actors are low level people. I never go to watch these movies. Except some like Rakshit Shetty, Anant Nag most of them are maths 35 marks last bench students..
Ninobba dodda chutya adke nodalla
Shetty actors are good 💯
Don't blame whole industry for this kind of fucking criminals
Yash has 0 controversies as well, maybe little bit of land conflict because of his mother, Sudeep also had only one minor controversy in his entire life, Raj Kumar’s family also had very less controversies, barring 2-3 affairs which is consensual hence not a crime, Vishnuvardhan and Nag brothers had no controversies either, Ee jalgar b*limaga obbne hinge idi industry alli 😂😂😂
Ellargu yak heltiya guru , kelvru aste Darshan , Duniya Vijay antoru
Spr sir ಶಿಕ್ಷೆ ಆಗ್ಲೇ beku
Entavrna ಇವರಿಗೆ ಜೀವಾವಧಿ ಕಾನೂನು ಹಗ್ಬೇಕು ಮತ್ತು ಮಧ್ಯಮದವರಿಗೂ ತುಂಬ ತುಂಬ ಧನ್ಯ ವಾದಗಳು ಸರ್
Happy news chinna yen dialogue ajith sir😂 u r 🔥 ajith sir
Happy news next day ne sad news agide 🤣🤣
❤️❤️❤️🔥🔥🔥ಅಜಿತ ಅಣ್ಣ 🔥🔥❤️❤️🙏🙏🙏
ಜೇಗಮನ ಶಾಪ ನಿನ್ನ ಬಿಡುವುದಿಲ
ಸರ್ ನಿಮಗೆ ನನ್ನ ಕಡೆಯಿಂದ ಧನ್ಯವಾದಗಳು ನಿಮ್ಮ ಈ ನ್ಯೂಸ್ ಚಾನೆಲ್ ಗೂ 👏 ಬಡವರಿಗೆ ನ್ಯಾಯ ನ್ಯಾಯ ದರ್ಸಿ ಕೋಟಕ್ಕೆ
ಇವಾಗಿನ ಬಡವರಿಗೆ ನ್ಯಾಯ ಸಿಗುವುದೇ ಕಷ್ಟ
ಸರ್ ಅವರು ಅಷ್ಟೆಲ್ಲ ಮಾಡಿದ್ರುನು
ಒಂದು ಕಂಪ್ಲೇಟ್ ಕೊಟ್ಟಿದ್ರೆ ಆಗ್ತಿತ್ತು ಅಲ್ವಾ ಸರ್ ಜೀವ ಹೋದರೆ ಏನು ಅಂತ ಅವರಿಗೇನು ಗೊತ್ತಾಗಬೇಕು ಅದನ್ನು ಅನುಭವಿಸಿದವರಿಗೆ ಗೊತ್ತಾಗುತ್ತೆ
Hatsup sir news18 n. Karanataka polees ❤❤❤❤❤❤❤❤
Super sir 🔥🔥
Hats off police department dcp girish sir snd acp chandan sir 👏👏
Raktha kuditide sir..anyayavagi ondu jeeva che...devaru eddare andre avaningu agli...
ಪೊಲೀಸ್ ಅಧಿಕಾರಿಗಳಿಗೆ 🙏🏻🙏🏻🙏🏻🙏🏻🙏🏻
ಇಂಥ ಅಧಿಕಾರಿಗಳು ಬೇಕು ಸರ್
ಅಜಿತ್ ಸರ್ 🔥🔥🔥
Iam staying tamildu but i daily watch ur suvarna news true talking u 🙏👑
😮 ದರ್ಶನ್ ಸತ್ತು ಹೋಗ್ಬೇಕು
ಅಜಿತ್ ಸರ್🎉🎉ನಿಮ್ಮ್ ನಿರೂಪಣೆ ಬೆಂಕಿ 🎉🎉
Thanks to karnataka police